ಹೊಂದಾಣಿಕೆ ಅನಿವಾರ್ಯ...!!! ಅದೇ ಶಾಲೆಯ ಮು ಶಿ ಪರೀಕ್ಷಾ ಕೇಂದ್ರದ
ಮುಖ್ಯಸ್ಥನಾದರೆ...ಏನು ಮಾಡಿಯಾನು...ಹೊಂದಾಣಿಕೆ..ಪ್ರತಿಷ್ಟೆ
On Mar 11, 2016 9:24 PM, "ravi aheri" <[email protected]> wrote:

> ಆತ್ಮೀಯರೆ..
> ರಾಜ್ಯಮಟ್ಟದ ಪರೀಕ್ಷೆ ಅಂದಮೇಲೆ...ಒಂದೇ ವೇಳಾ ಪಟ್ಟಿ ಇರಬೇಕಲ್ಲವೇ..ಕೆಲವು ತಾಲುಕಗಳಲ್ಲಿ
> ಇವತ್ತೇ ಸಮಾಜ ವಿಜ್ಞಾನ ಪರೀಕ್ಷೆ ನಡಿಸಿದ್ದಾರ ಇದಕ್ಕೆ ಕಾರಣವೇನಿರಬಹುದು
> On Mar 11, 2016 8:56 PM, "Harishchandra Prabhu" <
> [email protected]> wrote:
>
>> ಗೌರವಾನ್ವಿತ   ಅಧಿಕಾರಿಗಳಾಗಿರುವ  ಜಯಕುಮಾರ್ ಸರ್   ಅಭಿಪ್ರಾಯ  ನೋಡಿ  ಸಂತೋಷವಾಯಿತು.
>>   ಇದೆನೋ   ಪೂರ್ವ ಪರೀಕ್ಷೆ ಆಗಿದೆ.  ಆದರೆ ಮುಂದೆ  ನಡೆಯುವ   ಪಬ್ಲಿಕ್ ಪರೀಕ್ಷೆಯಲ್ಲಿಯೂ
>>  ಹೀಗೆಯೇ  ಆದರೆ ?  ಅದೆಷ್ಟು  ವಿದ್ಯಾರ್ಥಿಗಳ  ಕನಸು  ಹಾಳಾಗುದಿಲ್ಲ  ಹೇಳಿ? ಇಂತಹ
>>  ವಿಚಾರಗಳು  ಮಾಧ್ಯಮಕ್ಕೆ  ಸಿಗುವುದರಿಂದ  ಆಗುವ  ಪರಿಣಾಮವನ್ನು  ಯೋಚಿಸಿ  ನೋಡಿ
>>  ಶಿಕ್ಷಕರೇ.  ಸಮಾಜದಲ್ಲಿ  ಶಿಕ್ಷಕರ  ಗೌರವ  ಕಡಿಮೆಯಾಗಿದೆ  ಎಂದು  ಬೊಬ್ಬಿಡುವ  ನಾವು  ,
>>  ಗೌರವ  ಉಳಿಸುವ  ಕೆಲಸವನ್ನು  ಮಾಡುತ್ತಿದ್ದೇವೆಯೇ  ನಾವು? ವಿದ್ಯಾರ್ಥಿಗಳಿಂದ
>> ಮೌಲ್ಯಗಳನ್ನು  ನಿರೀಕ್ಷೆ  ಮಾಡುತ್ತಿರುವ  ನಾವು  ನಾವು  ಉಳಿಸಿಕೊಂಡಿದ್ದೇವೆಯೇ?
>> ಮಹಾಬಲೇಶ್ವರ  ಭಾಗ್ವತರು   ಹೇಳಿರುವ  ವಿಚಾರಗಳು   ನೂರಕ್ಕೆ  ನೂರರಷ್ಟು  ಸತ್ಯವಾಗಿವೆ.
>> ಅವರು  ಮನಸ್ಸು  ಬಿಚ್ಚಿ  ಮಾತನಾಡಿದ್ದಾರೆ. ಆ  ಮಾತಿನಲ್ಲಿ  ವ್ಯವಸ್ಥೆಯ  ವಿರುದ್ದದ
>>  ಆಕ್ರೋಶವನ್ನು  ಕಂಡೆ.   ಹೌದು,  ಅವರು  ಹೇಳುವ  ಹಾಗೆ  ಫಲಿತಾಂಶದ  ಜಿದ್ದಿಗೆ  ಬಿದ್ದು
>>    ಶಿಕ್ಷಕರು  ಅಡ್ಡದಾರಿ  ಹಿಡಿಯುತ್ತಿರುವುದು  ಸುಳ್ಳಲ್ಲ. ಬಹುಶಃ   ಇಲಾಖೆ  ಈ
>>  ನಿಟ್ಟಿನಲ್ಲಿ  ಯೋಚಿಸಬೇಕು.  ಶಾಲೆಯ  ಫಲಿತಾಂಶವನ್ನು  ಉತ್ತಮಗೊಳಿಸಬೇಕು  ಎನ್ನುವ
>>  ಇಲಾಖೆಯ  ಒತ್ತಡ  ಒಪ್ಪುವಂತಹದ್ದೇ.  ಆದರೆ  ಖಾಸಾಗಿ  ಶಾಲೆಗಳ  ಫಲಿತಾಂಶವನ್ನು  ಸರಕಾರಿ
>>  ಶಾಲೆಯ  ಫಲಿತಾಂಶದೊಂದಿಗೆ  ಹೋಲಿಸಿ  ನೋಡಿ  ಮಾಧ್ಯಮದಲ್ಲಿ  ಪ್ರಕಟಿಸುವುದು  ತಪ್ಪು.
>>  ಇದರಿಂದ  ಇವತ್ತು  ಸರಕಾರಿ  ಶಾಲೆಯ  ಬಗ್ಗೆ ಸಮಾಜಕ್ಕೆ  ನಕಾರಾತ್ಮಕ  ಅಭಿಪ್ರಾಯ  ಬರಲು
>>  ಕಾರಣವಾಗುತ್ತಿದೆ. ಖಾಸಾಗಿ  ಶಾಲೆಗೆ  ಹೊಗುತ್ತಿರುವ  ಮಕ್ಕಳು  ಯಾವ  ವರ್ಗದವರು
>>  ಎನ್ನುವುದನ್ನು  ಗಮನಿಸಬೇಕು.  ಸಾಮಾಜಿಕವಾಗಿಯೂ ,  ಆರ್ಥಿಕವಾಗಿಯೂ  ಬಡತನದಿಂದ
>>  ತೊಂದರೆಗೊಳಪಟ್ಟ  ಮಕ್ಕಳು  ಸರಕಾರಿ  ಶಾಲೆಗೆ  ಬರುತ್ತಿವೆ. ಇವರನ್ನು  35%  ಗಡಿ
>>  ದಾಟಿಸುವುದೇ  ಶಿಕ್ಷಕರ  ದೊಡ್ಡ  ಸಾಧನೆ  ಯಾಗುತ್ತಿದೆ.
>> ಅದೇನೇ  ಇರಲಿ  ಪ್ರಶ್ನಾ  ಪತ್ರಿಕೆಗಳನ್ನು  ಮೊದಲೆ  ತೆರೆದು  ನೋಡುವುದು ಅಕ್ಷಮ್ಯ
>>  ಅಫರಾಧ .  ಇಂತಹ  ಶಿಕ್ಷಕರು  ಶಿಕ್ಷಕರಾಗಿ  ಮುಂದುವರಿಯುವುದು  ನಾಚಿಕೆಗೇಡು.
>>
>> ದ್ವಿತೀಯ  ಪಿಯುಸಿ  ಪರೀಕ್ಷೆ  ನಡೆಯುತ್ತದೆ.  ಪದವಿ  ಪೂರ್ವ  ಇಲಾಖೆಯ  ಪರೀಕ್ಷಾ  ಕ್ರಮ
>> ನೋಡಿ  ಸಂತೋಷವಾಗುತ್ತಿದೆ.   ಪ್ರತೀ  ಪರೀಕ್ಷಾ  ಕೇಂದ್ರದಲ್ಲಿಯೂ  ಮೂರು  ಜನ  ಸ್ಥಾನಿಕ
>> ತಪಾಸಣಾಧಿಕಾರಿಗಳು (  ಸ್ಕಾಡ್ ) ಇರುತ್ತಾರೆ.  ಅದೂ  ಕೂಡ  ಬೇರೆ  ಜಿಲ್ಲೆಯವರು
>>  ಆಗಿರುತ್ತಾರೆ. ಇಂತಹ  ಕಟ್ಟು ನಿಟ್ಟಿನ  ಕ್ರಮವನ್ನು  ನಮ್ಮ  ಪರೀಕ್ಷಾ  ಪಧ್ಧತಿಯಲ್ಲಿ
>>  ಯಾಕೆ  ತರಬಾರದು? ಇದರಿಂದ  ಸಾಮೂಹಿಕ  ನಕಲು,  ಶಿಕ್ಷಕರೇ  ನಕಲಿಗೆ  ಪ್ರಚೋದಿಸುವುದನ್ನು
>>  ತಡೆಯಬಹುದಲ್ವೇ?   ನಮ್ಮಲ್ಲಿಯೂ  ಸ್ಥಾನಿಕ  ತಪಾಸಣಾಧಿಕಾರಿಗಳು  ಇರುತ್ತಾರೆ  .  ಆದರೆ
>>  ಅವರು  ನಮ್ಮ  ಸುತ್ತಮುತ್ತಲಿನ  ಶಾಲೆಯ  ಮುಖ್ಯಸ್ಥರೇ  ಆಗಿರುತ್ತಾರೆ.  ಇದರಿಂದ  ನಕಲು
>>  ಪಧ್ಧತಿಯನ್ನು  ತಡೆಯುವುದು  ಸಂಪೂರ್ಣವಾಗಿ  ಸಾಧ್ಯವಿಲ್ಲ. ಯಾಕೆಂದರೆ  ಇಲ್ಲಿ
>>  ಪರಿಚಯಸ್ಥರೇ  ಇರುವ  ಕಾರಣ  ಹೊಂದಾಣಿಕೆ  ಆಗುವ  ಸಾಧ್ಯತೇಯೇ  ಹೆಚ್ಚು .
>>
>>
>> *ಹರಿಶ್ಚಂದ್ರ . ಪಿ.*
>> ಸಮಾಜ ವಿಜ್ಞಾನ ಶಿಕ್ಷಕರು
>> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
>> e-mail: [email protected]
>> blog:NammaBellare.blogspot.com
>> school blog:* gpucbellare.blogspot.com <http://gpucbellare.blogspot.com>*
>> mobile: 9449592475
>>
>> 2016-03-11 20:08 GMT+05:30 Prakash Godekar <[email protected]>:
>>
>>> ಹೌದು ಸರ ನಾನು ಇವತ್ತು ಕೆಳ್ಪಟ್ಟೆ ಕೆಲವೋಂದು ಪತ್ರಿಕೆಗಳು ಸೊರಿಕೆ ಯಾಗಿವೆಯಂತೆ
>>> On Mar 11, 2016 7:41 PM, "SAMPATH KUMAR G P" <
>>> [email protected]> wrote:
>>>
>>>> ರಾಜ್ಯ ಮಟ್ಟದ .ಎಸ್.ಎಸ್.ಲ್.ಸಿ ಪೂರ್ವ ಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ
>>>> ಸೋರಿಕೆಯಿಂದ ವಿದ್ಯಾರ್ಥಿಗಳ ಮನಸ್ಸನ್ನ ಹಾಳುಗೆಡವಿದೆ. ಇದರ ಹಿಂದೆ ಕೆಲವರು ಹಣದ
>>>> ದಂದೆ ಮಾಡಲು ಹೊರಟಿರುವುದು ನಾಚಿಕೆಗೇಡು. ಇದು ಮುಂಬರುವ ವಾರ್ಷಿಕ ಪರೀಕ್ಷೆ ಯ
>>>> ಆತ್ಮವಿಶ್ವಾಸವನ್ನೆ ಮಕ್ಕಳ್ಳು ಕಳೆದುಕೊಳ್ಳುತ್ತಾರೆ. ಇನ್ನು ಮುಂದಿನ ದಿನಗಳಲ್ಲಿ ಈ
>>>> ರೀತಿ ಮೌಲ್ಯ ಕಳೆದುಕೊಳ್ಳುವ  ಪ್ರಶ್ನೆ ಪತ್ರಿಕೆಗಳ ಅವಶ್ಯಕತೆ ಬೇಕಾಗುವುದಿಲ್ಲ.
>>>> ಬೇರೆ ರೀತಿಯ ಬದಲಾವಣೆಯ ಅವಶ್ಯಕತೆ ಇದೆ. ಹೊಸ ರೀತಿಯ ಆಲೋಚನೆ ಮಾಡಬೇಕು.
>>>> ಜಿ.ಪಿ.ಸಂಪತ್ಕ್‌ಮಾರ್‌
>>>> ಸ.ಬಾ.ಪ.ಪೂ.ಕಾ.[ಪ್ರೌ.ಶಾ] ಬಿ.ಹೆಚ್‌ ರಸ್ತೆ ಶಿವಮೊಗ್ಗ.
>>>>
>>>> On 3/10/16, Dinesh MG <[email protected]> wrote:
>>>> > ನಿಮ್ಮ ಮನಸ್ಥಿತಿ ಅರ್ಥವಾಯ್ತು ಸರ್. ಸ್ನೇಹಿತರೇ ವೃತ್ತಿ ಪ್ರಾಮಾಣಿಕತೆ
>>>> ಸ್ವಲ್ಪವಾದರೂ
>>>> > ಇರಲಿ ಎಂಬುದು ನನ್ನ ಕೋರಿಕೆ ಕೂಡ.....
>>>> >
>>>> > ದಿನೇಶ್ ಎಂ.ಜಿ.
>>>> > ಸಹಶಿಕ್ಷಕ
>>>> > ಸರ್ಕಾರಿ ಪದವಿ ಪೂರ್ವ ಕಾಲೇಜು
>>>> > ದೇವನಹಳ್ಳಿ. ಬೆಂಗಳೂರು ಗ್ರಾ.
>>>> > 9880675988
>>>> > On 10 Mar 2016 20:31, "Harishchandra Prabhu" <
>>>> [email protected]>
>>>> > wrote:
>>>> >
>>>> >>       ರಾಜ್ಯಮಟ್ಟದ   ಹತ್ತನೇ  ತರಗತಿ ಪೂರ್ವ ಪರೀಕ್ಷೇ  ಎಲ್ಲಾ
>>>> ಜಿಲ್ಲೆಯಲ್ಲಿಯೂ  ಏಕ
>>>> >> ಕಾಲದಲ್ಲಿ  ನಡೆಯುತ್ತಿದೆ. ಕೆಲವರು  ಪ್ರಾಮಾಣಿಕವಾಗಿ   ಪರೀಕ್ಷೆಗಳನ್ನು
>>>> >>  ನಡೆಸುತ್ತಿದ್ದರೆ , ಕೆಲವರಿಗೆ  ಈ ಪರೀಕ್ಷೆಗಳು  ಕಾಟಾಚಾರದಂತೆ  ಆಗುತ್ತಿದೆಯೇನೋ?
>>>> >> ಅತ್ಯಂತ  ಬೇಸರದ  ಸಂಗತಿ ಯೇನೆಂದರೆ ಪೂರ್ವ ಪರೀಕ್ಷೆಯ ಪ್ರಶ್ನಾಪತ್ರಿಕೆಗಳು
>>>>  ಮೊದಲನೇ
>>>> >>  ದಿನವೇ  ವಾಟ್ಸ್ ಅಪ್ ನಲ್ಲಿ  ಹರಿದಾಡುತ್ತಿರುವುದು. ಇಂದು  ಇಂಗ್ಲೀಷ್ ಪೂರ್ವ
>>>> ಪರೀಕ್ಷೆ
>>>> >> .
>>>> >>  ಇಂದಿನ  ಪ್ರಶ್ನಾ ಪತ್ರಿಕೆಯು ನಿನ್ನೆಯೇ   ವಾಟ್ಸ್ ಅಪ್ ನಲ್ಲಿ  ಹರಿದಾಡುತ್ತಿದೆ.
>>>> >> ಕೆಲವೇ  ಶಿಕ್ಷಕರು  ಮಾಡುತ್ತಿರುವ  ಈ  ಮಣ್ಣು ತಿನ್ನುತ್ತಿರುವ  ಕೆಲಸ   ಎಲ್ಲಾ
>>>> ಶಿಕ್ಷಕ
>>>> >>  ಸಮುದಾಯಕ್ಕೆ ಕೆಟ್ಟ ಹೆಸರು  ಬರುತ್ತಿದೆ. ಶಿಕ್ಷಕನ  ಮನಸ್ಥಿತಿ  ಎಷ್ಟು
>>>> >>  ಕಳಪೆಯಾಗುತ್ತಿದೆ  ಎನ್ನುವುದಕ್ಕೆ  ಇದು ಸ್ಪಷ್ಟ  ಉದಾಹರಣೆ. ಮೌಲ್ಯವನ್ನು
>>>> ಹೇಳಿಕೊಡುವ
>>>> >>  ನಾವೇ..........................? ಥೂ ! ನಾಚಿಕೆಯಾಗುತ್ತಿದೆ. ನಾವು
>>>> ಶಿಕ್ಷಕರೇ?
>>>> >>
>>>> >> *ಹರಿಶ್ಚಂದ್ರ . ಪಿ.*
>>>> >> ಸಮಾಜ ವಿಜ್ಞಾನ ಶಿಕ್ಷಕರು
>>>> >> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
>>>> >> e-mail: [email protected]
>>>> >> blog:NammaBellare.blogspot.com
>>>> >> school blog:* gpucbellare.blogspot.com <
>>>> http://gpucbellare.blogspot.com>*
>>>> >> mobile: 9449592475
>>>> >>
>>>> >> --
>>>> >> *For doubts on Ubuntu and other public software, visit
>>>> >>
>>>> http://karnatakaeducation.org.in/KOER/en/index.php/Frequently_Asked_Questions
>>>> >>
>>>> >> **Are you using pirated software? Use Sarvajanika Tantramsha, see
>>>> >> http://karnatakaeducation.org.in/KOER/en/index.php/Public_Software
>>>> >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>> >> ***If a teacher wants to join STF-read
>>>> >>
>>>> http://karnatakaeducation.org.in/KOER/en/index.php/Become_a_STF_groups_member
>>>> >> ---
>>>> >> You received this message because you are subscribed to the Google
>>>> Groups
>>>> >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>>> >> To unsubscribe from this group and stop receiving emails from it,
>>>> send an
>>>> >> email to [email protected].
>>>> >> To post to this group, send email to [email protected].
>>>> >> Visit this group at https://groups.google.com/group/kannadastf.
>>>> >> To view this discussion on the web, visit
>>>> >>
>>>> https://groups.google.com/d/msgid/kannadastf/CABtYOUVJXz05XWrc0yegMhgSwrk7np-B1oQFrCxDExUF5aF9yQ%40mail.gmail.com
>>>> >> <
>>>> https://groups.google.com/d/msgid/kannadastf/CABtYOUVJXz05XWrc0yegMhgSwrk7np-B1oQFrCxDExUF5aF9yQ%40mail.gmail.com?utm_medium=email&utm_source=footer
>>>> >
>>>> >> .
>>>> >> For more options, visit https://groups.google.com/d/optout.
>>>> >>
>>>> >
>>>> > --
>>>> > *For doubts on Ubuntu and other public software, visit
>>>> >
>>>> http://karnatakaeducation.org.in/KOER/en/index.php/Frequently_Asked_Questions
>>>> >
>>>> > **Are you using pirated software? Use Sarvajanika Tantramsha, see
>>>> > http://karnatakaeducation.org.in/KOER/en/index.php/Public_Software
>>>> ಸಾರ್ವಜನಿಕ
>>>> >  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
>>>> > ***If a teacher wants to join STF-read
>>>> >
>>>> http://karnatakaeducation.org.in/KOER/en/index.php/Become_a_STF_groups_member
>>>> > ---
>>>> > You received this message because you are subscribed to the Google
>>>> Groups
>>>> > "KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
>>>> > To unsubscribe from this group and stop receiving emails from it,
>>>> send an
>>>> > email to [email protected].
>>>> > To post to this group, send an email to [email protected].
>>>> > Visit this group at https://groups.google.com/group/kannadastf.
>>>> > To view this discussion on the web, visit
>>>> >
>>>> https://groups.google.com/d/msgid/kannadastf/CAGsNKbat2G3pPQfF1Un_wvJ9381sXAaxgW2ZiVJw0UCWgZxSnw%40mail.gmail.com
>>>> .
>>>> > For more options, visit https://groups.google.com/d/optout.
>>>> >
>>>>
>>>> --
>>>> *For doubts on Ubuntu and other public software, visit
>>>> http://karnatakaeducation.org.in/KOER/en/index.php/Frequently_Asked_Questions
>>>>
>>>> **Are you using pirated software? Use Sarvajanika Tantramsha, see
>>>> http://karnatakaeducation.org.in/KOER/en/index.php/Public_Software
>>>> ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
>>>> ***If a teacher wants to join STF-read
>>>> http://karnatakaeducation.org.in/KOER/en/index.php/Become_a_STF_groups_member
>>>> ---
>>>> You received this message because you are subscribed to the Google
>>>> Groups "KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
>>>> To unsubscribe from this group and stop receiving emails from it, send
>>>> an email to [email protected].
>>>> To post to this group, send an email to [email protected].
>>>> Visit this group at https://groups.google.com/group/kannadastf.
>>>> To view this discussion on the web, visit
>>>> https://groups.google.com/d/msgid/kannadastf/CA%2By_dqKem5v49-aM1GED3r%2BB42aSiDoqP6TrZ5ceCXOBZ0AZgg%40mail.gmail.com
>>>> .
>>>> For more options, visit https://groups.google.com/d/optout.
>>>>
>>> --
>>> *For doubts on Ubuntu and other public software, visit
>>> http://karnatakaeducation.org.in/KOER/en/index.php/Frequently_Asked_Questions
>>>
>>> **Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Public_Software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ***If a teacher wants to join STF-read
>>> http://karnatakaeducation.org.in/KOER/en/index.php/Become_a_STF_groups_member
>>> ---
>>> You received this message because you are subscribed to the Google
>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> Visit this group at https://groups.google.com/group/kannadastf.
>>> To view this discussion on the web, visit
>>> https://groups.google.com/d/msgid/kannadastf/CALL5DgxdPUCfTbzM8O%2Bm8e_me5Y7sy0KJ%3Df%2B-CSGTKO9Eg2VkA%40mail.gmail.com
>>> <https://groups.google.com/d/msgid/kannadastf/CALL5DgxdPUCfTbzM8O%2Bm8e_me5Y7sy0KJ%3Df%2B-CSGTKO9Eg2VkA%40mail.gmail.com?utm_medium=email&utm_source=footer>
>>> .
>>>
>>> For more options, visit https://groups.google.com/d/optout.
>>>
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/socialsciencestf.
>> To view this discussion on the web visit
>> https://groups.google.com/d/msgid/socialsciencestf/CABtYOUWmMpvEhTc%2BGzX%3D3p-nqcKuz_CJUiJfA10Tsa4xzupYsg%40mail.gmail.com
>> <https://groups.google.com/d/msgid/socialsciencestf/CABtYOUWmMpvEhTc%2BGzX%3D3p-nqcKuz_CJUiJfA10Tsa4xzupYsg%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CAFwfYrhStWUz-GhPm_ibDg3k9nORwhKCGLxcWppMgQvYu4kRhw%40mail.gmail.com.
For more options, visit https://groups.google.com/d/optout.

Reply via email to