Olleya mahiti.innastu mahiti barali
On Mar 21, 2016 10:35 PM, "RAVINDRA G G" <[email protected]> wrote:

> ಯೋಗ್ಯ ಮಾಹಿತಿಗಾಗಿ ಧನ್ಯವಾದಗಳು.
> On 21-Mar-2016 10:08 PM, "Harishchandra Prabhu" <
> [email protected]> wrote:
>
>> ಅಮೂಲ್ಯವಾದ ಮಾಹಿತಿ ಕೊಟ್ಟಿದ್ದೀರಿ
>>
>>
>> *ಹರಿಶ್ಚಂದ್ರ . ಪಿ.*
>> ಸಮಾಜ ವಿಜ್ಞಾನ ಶಿಕ್ಷಕರು
>> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
>> e-mail: [email protected]
>> blog:NammaBellare.blogspot.com
>> school blog:* gpucbellare.blogspot.com <http://gpucbellare.blogspot.com>*
>> mobile: 9449592475
>>
>> 2016-03-21 21:59 GMT+05:30 Veeresh Arakeri <[email protected]>:
>>
>>> "ಭಾಷೆ ಅನ್ನುವುದು ದೈವ ಮೂಲದಿಂದ ಹುಟ್ಟಿದ್ದಲ್ಲ, ಬದಲಿಗೆ ಮನುಷ್ಯನ ಪ್ರಯತ್ನದಿಂದ
>>> ಬಂದದ್ದು ಅಂತ ಮೊದಲು ಪ್ರತಿಪಾದಿಸಿದವನು ಯಾರು?"
>>>
>>>
>>> ಅನ್ನೋ ಪ್ರಶ್ನೆ ಕೇಳಿದ್ದೆ. ಅದಕ್ಕೆ ಕೆಲವರು ಆಸಕ್ತಿ ತೋರಿಸಿದರು. ಈ ಲೇಖನವು ಆ
>>> ಪ್ರಶ್ನೆಗೆ ಸಂಬಂಧಪಟ್ಟಿದೆ.
>>>
>>> ..........................
>>>
>>>
>>> ಜಗತ್ತಿನ ಅನೇಕ ಜನಾಂಗಗಳಲ್ಲಿ ಭಾಷೆ ಎಂಬುದು "ದೈವೀ ಮೂಲ" ಎಂದು ನಂಬಲಾಗಿತ್ತು.
>>> ಋಗ್ವೇದದ ಪ್ರಾಕಾರ "ವಾಗ್ದೇವಿ"ಯೇ ಭಾಷೆಯ ಅಧಿದೇವತೆ. ಬೈಬಲ್ಲಿನ ಜೆನೆಸಿಸ್ ಪ್ರಕಾರ GOD ,
>>> ಈಜಿಪ್ಟ್ ನವರಿಗೆ "ಥಾಥ್" ಎಂಬ ದೇವತೆಗಳು ಭಾಷಾ ಅಧಿದೇವತೆಗಳು. ಭಾರತದ ಇನ್ನೊಂದು ನಂಬಿಕೆಯ
>>> ( ಬಹುಶ..ಪಾಣಿನಿಯ ಪ್ರಕಾರ?!) ಪ್ರಕಾರ ಈ ಭಾಷೆ / ದ್ವನಿಗಳು ಶಿವನ ಡಮರುಗ ದಿಂದ
>>> ಉತ್ಪತ್ತಿಯಾದವು. ಢಮರುಗದ ಒಂದು ಭಾಗದಿಂದ ಮೊದಲು "ಓಂ" ಕಾರ ಹೊರಟಿತು. ನಂತರ ಇನ್ನೊಂದು
>>> ಭಾಗದಿಂದ ಇತರ "ಅಕ್ಷರ"ಗಳು ಹುಟ್ಟಿದವು. ಪಾಣಿನಿಯ(?) ಮಹೇಶ್ವರ ಸೂತ್ರ ಸಂಸ್ಕೃತದ ಮೂಲ
>>> ಧ್ವನಿಗಳನ್ನು ಹಿಡಿದಿಡಲು ಪ್ರಯತ್ನಿಸಿದೆ. ಆದರೆ ಇದರಲ್ಲಿ ದ್ರಾವಿಡ ಭಾಷೆಯ ಕೆಲವು ಮೂಲ
>>> ಧ್ವನಿಗಳು ಬಿಟ್ಟು ಹೋಗಿವೆ.
>>>
>>>
>>> ಮೇಲಿನ ನಂಬಿಕೆಗಳು ಏನೇ ಇರಲಿ, ಆಧುನಿಕ ವಿದ್ವಾಂಸರು ಭಾಷೆಯು ದೈವೀಮೂಲವೆಂದು ಒಪ್ಪದೇ,
>>> ಮಾನವನ ಅಭಿವ್ಯಕ್ತಿಯ ಅವಶ್ಯಕತೆಯ ಮೂಲಕಾರಣವೇ ಭಾಷೆಯ ಆವಿಷ್ಕಾರಕ್ಕೆ ಮೂಲ ಕಾರಣ
>>> ಎನ್ನುತ್ತಾರೆ.
>>>
>>>
>>> ಭಾಷೆಯ ಹುಟ್ಟಿನ ಬಗ್ಗೆ ಅನೇಕ ವಾದಗಳಿವೆ. ಅವುಗಳಲ್ಲಿ ಮುಖ್ಯ್ವಾವಾದವು ಈ ಕೆಳಗಿನ ಐದು.
>>> ೧. ಅನುಕರಣವಾದ
>>> ೨. ಉದ್ಗಾರವಾದ
>>> ೩. ಅನುರಣನ ವಾದ
>>> ೪. ಶ್ರಮ ಪರಿಹಾರ ವಾದ
>>> ೫. ಸಂಜ್ಞ್ಯ ಭಾಷೆಯ ವಾದ
>>> ...ಇನ್ನೂ ಕೆಲವಿವೆ
>>>
>>>
>>> ಅನುಕರಣವಾದ
>>>
>>> ಪ್ರಾಚೀನ ಮಾನವ ತನ್ನ ಪರಿಸರದ ವಸ್ತುಗಳನ್ನು. ಅವುಗಳಿಂದ ಹೊರಡುವ ಶಬ್ಧಗಳನ್ನು
>>> ಅನುಕರಿಸಲು ಮಾಡಿದ ಪ್ರಯತ್ನದ ಫಲವೇ ಭಾಷೆ ಎಂಬುದು ಲೀಬ್ನಿಜ್ ಎಂಬುವನ ವಾದ. ಹೆಚ್ಚಿನ
>>> ವಿದ್ವಾಂಸರು ಈ ವಾದವನ್ನು ಸಮರ್ಥಿಸಿದ್ದರೂ ಪ್ರಾಣಿ ಪಕ್ಷಿಗಳ ವಸ್ತುಗಳ ಶಬ್ಧಗಳನ್ನು
>>> ಅವುಗಳಿಗಿಂತ ಮೇಲ್ಮಟ್ಟದ ಮನುಷ್ಯ ಅನುಕರಿಸುತ್ತನೆಂದರೆ ಒಪ್ಪಲಾಗುವುದಿಲ್ಲ ಎಂದು ರೇನಸ್
>>> ಎಂಬಾತ ಈ ವಾದವನ್ನು ವಿರೋಧಿಸುತ್ತಾನೆ. ಮ್ಯಾಕ್ಷ್ ಮುಲ್ಲರ್  ಅಂತೂ ಈ ವಾದವನ್ನು bow  wow
>>>  ವಾದವೆಂದು ವಿಡಮ್ಬಿಸಿದ್ದಾನೆ.
>>>
>>>
>>>
>>>
>>> ಉದ್ಗಾರವಾದ
>>>
>>> ಮನುಷ್ಯ ತನ್ನ ಉತ್ಕಟ "ಭಾವಾವೇಶ"ಗಳ ಫಲವಾಗಿ ತನ್ನಿಂದ ಹೊರಟ ಉದ್ಗಾರಗಳನ್ನೇ ಭಾಷೆ
>>> ರೂಪದಲ್ಲಿ ಬಳಸಿಕೊಳ್ಳಲು ಯತ್ನ್ಸಿರಬಹುದು ಅನ್ನುವುದು ಹಮ್ಬೋಲ್ತ್ ಮತ್ತು ಹಿಲ್ಮಾರ್ ಅವರ
>>> ವಾದ.
>>>
>>> ಆದರೆ  ಹರ್ಡ್ರರ್ ಎಂಬಾತ 'ಓಹೋ', 'ಆಹಾ' , 'ಛೇ' , 'ಥೂ' ಎಂಬ ಉದ್ಗಾರಗಳಿಂದ ಭಾಷೆ
>>> ಹುಟ್ಟಿದೆ ಎಂಬುದು ತಪ್ಪು ಅಭಿಪ್ರಾಯ ಎಂದು ಈ ವಾದವನ್ನು ಅಲ್ಲಗೆಳೆಯುತ್ತಾನೆ.
>>>
>>>
>>>
>>>
>>> ಅನುರಣನ ವಾದ (ನಾದ ಸಿದ್ದಾಂತ)
>>>
>>> ಪ್ರಕೃತಿಯಲ್ಲಿ ಪ್ರತಿಯೊಂದು ವಸ್ತುವೂ  ಮತ್ತೊಂದರೊಡನೆ  ಘರ್ಷಿಸಿದಾಗ ಬೇರೆ ಬೇರೆಯದೇ
>>> ಆದ ಶಬ್ಧಗಳು ಹೊರಡುತ್ತವೆ. ಅಂತಹ ಶಬ್ಧಗಳು ಮನುಷ್ಯನ ಮನಸ್ಸಿನ ಮೇಲೆ ಮೂಡಿಸಿದ ಭಾವನೆಗಳ
>>> "ಧ್ವನ್ಯನುರಣನ" ವೆ ಭಾಷೆ ಎಂದು ಮ್ಯಾಜ್ ಮುಲ್ಲರ್ ವಾದಿಸಿದ್ದ. ಆದರೆ ಈ ವಾದವೂ ಅನುಕರಣ
>>> ವಾದದಂತೆಏ ಕಂಡದ್ದರಿಂದ ಅವನೇ ತನ್ನ ವಾದವನ್ನು ನಂತರ ಹಿಂತೆಗೆದುಕೊಂಡ.
>>>
>>> ಕೆಲವರು ಮ್ಯಾಕ್ಷ್ ಮುಲ್ಲರ್ ನ ಈ ಸಿದ್ದಾಂತವನ್ನು ding dong theory ಎಂದು ವ್ಯಂಗ್ಯ
>>> ಮಾಡಿದ್ದಾನೆ.
>>>
>>>
>>>
>>>
>>> ಶ್ರಮ ಪರಿಹಾರ ವಾದ
>>>
>>> ಮಾನವ ತನ್ನ ದೇಹಕ್ಕೆ ಸುಸ್ತಾಗುವಂತೆ ಕೆಲಸ ಮಾಡಿದಾಗ ಉಸಿರನ್ನು ಮತ್ತೆ ಮತ್ತೆ
>>> ಹೊರಹಾಕುವುದರಿಂದ  ( ಉದಾ. ಉಷ್ಯಪ್ಪಾ..ಹುಹ್..ಇತ್ಯಾದಿ)  ಸುಸ್ತು ಕಡಿಮೆ ಆಗುವೆದೆಂದು ,
>>> ನಮಗೆ ಗೊತ್ತಿಲ್ಲದೇ,  ಉಸಿರನ್ನು ಹೊರಹಾಕುತ್ತೇವೆ. ಇಂತಹ ಸಮಯದಲ್ಲಿ ಹೊರಹಾಕಿದ
>>> ಉಸಿರಿನೋಡೋನೆ  ಬಂದ ಧ್ವನಿಗಳೇ ಭಾಷೆಯ ಉಗಮಕ್ಕೆ ಕಾರಣ ಎಂಬುದು ನೋರಿ ಯ ವಾದ.
>>>
>>> ಕೆಲವರು ಈ ವಾದವೆನ್ನು "ಯೋ-ಹೇ-ಹೋ" ವಾದಬೆಂದು ಕರೆದರು.
>>>
>>>
>>>
>>> ಸಂಜ್ಞ್ಯಾ ಭಾಷೆಯ ವಾದ
>>>
>>> ಆಂಗಿಕ ಅಭಿನಯಗಳ ಮೂಲಕ ಅಭಿವ್ಯಕ್ತಿಯನ್ನು ಕಂಡುಕೊಂಡ ಮನುಷ್ಯ ಕ್ರಮೇಣ ಉಸುರಿದ ಶಬ್ಧಗಳೇ
>>> ಭಾಷೆಯ ಉಗಮಕ್ಕೆ ಕಾರಣವೆಂಬುದು ವುಂಡ್ಟ್ ಎಂಬಾತನ ವಾದ.
>>>
>>> .....................................
>>>
>>> ಒಂದು ನುಡಿಯ ಹುಟ್ಟಿನ ಬಗ್ಗೆ ಏನೆಲ್ಲಾ ವಾದಗಳು ಇದ್ದಾರೂ ಇವೆಲ್ಲ ಭಾಷೆಯ ಒಂದೊಂದು
>>> ಅಂಶವನ್ನು ತಿಳಿಸುತ್ತವೆಯೇ ಹೊರತು ಮುಖ್ಯ ಅಂಶಗಳನ್ನು ತಿಲಿಸಲ್ಲ.
>>>
>>>
>>>
>>>
>>> ಎಸ್ಪರ್ಸನ್ ಎಂಬಾತ  "ಭಾಷೆಯ ಉಗಮವನ್ನು  ಕುರಿತ ವಾದಗಳು ಭಾಷೆಯ ಪ್ರಧಾನ ಲಕ್ಷಣಗಳತ್ತ
>>> ಗಮನವೇ ಹರಿಸುವುದಿಲ್ಲ"  ಎಂದು ಹೇಳುತ್ತಾ, ಯಾವುದೇ ಭಾಷೆಯ ಪ್ರಾರಂಬಿಕ ಅವಸ್ತೆಯನ್ನು
>>> ತಿಳಿಯಲು ಮೂರು ಮಾರ್ಗಗಳನ್ನು ಸೂಚಿಸಿದ.
>>>
>>> ೧. ತೊದಲ್ನುಡಿಯನ್ನು ಬಳಸುವ ಮಕ್ಕಳ ಭಾಷೆ ಕುರಿತ ಅಧ್ಯಯನ.
>>>
>>>
>>> ಮಕ್ಕಳು ಮಾತನಾಡುವುದನ್ನು ಕಲಿಯುವಾಗ, ತನ್ನ ಪರಿಸರದವರು ಆಡುವ ಭಾಷೆಯನ್ನು
>>> ಗಮನಿಸುತ್ತದೆಯಾದರೂ, ಅದಕ್ಕೂ ಮೊದಲು ಮಗುವೊಂದು ಧ್ವನಿಯನ್ನು ಹೇಗೆ ಉಚ್ಚರಿಸುತ್ತದೆ
>>> ಎಂಬುದನ್ನು ಗಮನಿಸಬೇಕು.
>>>
>>>
>>>
>>> ೨. ಆದಿವಾಸಿ ಜನಾಂಗಗಳು ಬಳಸುವ  ಭಾಷೆಗಳ ಅಧ್ಯಯನ
>>>
>>>
>>> ಆದಿವಾಸಿಗಳ ಭಾಷೆ ಬದಲಾವಣೆ ಗೊಂಡಿರದೆ ಮೂಲ ರೂಪದಲ್ಲಿಯೇ ಬಳಕೆಯಾಗುತ್ತಿರುತ್ತದೆ.
>>> ಅದ್ದರಿಂದ ತನ್ನ ಮೂಲರೂಪಗಳನ್ನ ಆದಿವಾಸಿಗಳ ಭಾಷೆ ಉಳಿಸಿಕೊಂಡಿರುವ  ಸಾಧ್ಯತೆ ಹೆಚ್ಚು.
>>> ಹೊರಗಿನ ಪ್ರಭಾವ ಕಡಿಮೆ ಹೊಂದಿರುವ ಈ ಆದಿವಾಸಿ ಭಾಷೆಗಳ ಮೂಲಕ  ( ಉದಾ. ಸೋಲಿಗರ ಭಾಷೆ
>>> ಕನ್ನಡ ಮೂಲ ರೂಪದ ಬಗ್ಗೆ ಹೊಳಹು ಕೊಡಬಲ್ಲುದು). ಪ್ರಾಚೀನ ಭಾಷೆಯ ಲಕ್ಷಣಗಳನ್ನು
>>> ತಿಳಿಯಬಹುದು.
>>>
>>> ೩. ಭಾಷಾ ಚರಿತ್ರೆಯ  ಅಧ್ಯಯನ.
>>>
>>>
>>> ಒಂದು ಭಾಷೆಯ ಚಾರಿತ್ರಿಕ ಅಧ್ಯಯನದ ಮೂಲಕ ಆ ಭಾಷೆಯ ಹಿಂದಿನ ಸ್ವರೂಪವನ್ನು
>>> ತಿಳಿದುಕೊಳ್ಳಲು ಸಾಧ್ಯ.
>>>
>>>
>>>
>>> ಆದರೆ ಈ ಅಧ್ಯಯನಗಳ ಮೂಲಕ ಭಾಷೆಯ "ಹುಟ್ಟಿನ" ಕುರಿತು ಯಾವುದೇ ಸ್ಪಷ್ಟ ನಿರ್ಧಾರಕ್ಕೆ
>>> ಬರಲಾಗುವುದಿಲ್ಲ.  :)
>>>
>>>
>>> --
>>> VEERESH P, AM, Govt. EX.muncipal HS, Davangere.
>>>
>>> --
>>> *For doubts on Ubuntu and other public software, visit
>>> http://karnatakaeducation.org.in/KOER/en/index.php/Frequently_Asked_Questions
>>>
>>> **Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Public_Software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ***If a teacher wants to join STF-read
>>> http://karnatakaeducation.org.in/KOER/en/index.php/Become_a_STF_groups_member
>>> ---
>>> You received this message because you are subscribed to the Google
>>> Groups "SocialScience STF" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> Visit this group at https://groups.google.com/group/socialsciencestf.
>>> To view this discussion on the web visit
>>> https://groups.google.com/d/msgid/socialsciencestf/CAFK4Wv9c1xvxNKt_RzKKw4cMWUPpZLy%2Bm%2BaXfZw8G3qA7J5fUA%40mail.gmail.com
>>> <https://groups.google.com/d/msgid/socialsciencestf/CAFK4Wv9c1xvxNKt_RzKKw4cMWUPpZLy%2Bm%2BaXfZw8G3qA7J5fUA%40mail.gmail.com?utm_medium=email&utm_source=footer>
>>> .
>>> For more options, visit https://groups.google.com/d/optout.
>>>
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/socialsciencestf.
>> To view this discussion on the web visit
>> https://groups.google.com/d/msgid/socialsciencestf/CABtYOUVx6bdyYWD6Tuue5BpV7uUHSdOWruRXkqp2N3%2BedrbgxA%40mail.gmail.com
>> <https://groups.google.com/d/msgid/socialsciencestf/CABtYOUVx6bdyYWD6Tuue5BpV7uUHSdOWruRXkqp2N3%2BedrbgxA%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CA%2BGC3T-Wn8AkUiOYTUQ_PzChTHZabkFmPm7cjObJNo7pfWZQVA%40mail.gmail.com
> <https://groups.google.com/d/msgid/socialsciencestf/CA%2BGC3T-Wn8AkUiOYTUQ_PzChTHZabkFmPm7cjObJNo7pfWZQVA%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CAKe_NnTgZr2kS%2BBaTq7hmw_bwGYQtfV_T7rhj1%3DmqMc1MuNa0g%40mail.gmail.com.
For more options, visit https://groups.google.com/d/optout.

Reply via email to