ನಿಮ್ಮ ಈ ಮಾತುಗಳಿಂದ ಮೂಲಭೂತವಾದ ಎಷ್ಟು ಅಪಾಯಕಾರಿ ಎಂಬುದು ತಿಳಿಯುತ್ತದೆ ಯೂರೋಪಿನಲ್ಲಿ ಬಾಂಬ್ ದಾಳಿ ಮಾಡುತ್ತಿರುವ ಮೂಲಭೂತವಾದ ಇದೇ ರೀತಿ ಇತ್ತು On 24-Mar-2016 8:25 pm, "prajwal nayak" <[email protected]> wrote:
> ಹೂ ಈಸ್ ಕನ್ಹಯ್ಯ > (ಹೇಳದೇ ಉಳಿದ ಅಂಶಗಳು) > ಸಿಂಹದಂತಹ ಸಾಧಕರ ಮಣ್ಣಿನಲ್ಲಿ ಜನಿಸಿದ > ಸೂಲಂಗಿಗಳು > ದೇಶ ವಿರೋಧಿ, ಭಾರತೀಯ ಸಂಸ್ಕೃತಿ ವಿರೋಧಿಗಳ > ಕಾಖರ್ಾನೆಯಾಗುತ್ತಿರುವ ಜೆಎನ್ಯುನಲ್ಲಿ ನಡೆದ > ಕಾರ್ಯಕ್ರಮದಲ್ಲಿ ದೇಶ ವಿರೋಧಿ ಹೇಳಿಕೆ ನೀಡಿದ ಆರೋಪದ > ಮೇಲೆ ಬಂಧನಕ್ಕೊಳಗಾಗಿ, ಜಾಮೀನಿನ ಮೇಲೆ > ಹೊರಬಂದಿರುವ ಪರಮಪೂಜ್ಯ ಕನ್ಹಯ್ಯನವರ ಕುರಿತು ನಿನ್ನೆ > ಬರೆದ ಲೇಖನಕ್ಕೆ ಉತ್ತಮ ಪ್ರತಿಕ್ರಿಯೆಗಳು ಬಂದಿವೆ. ಆದರೆ, ಇದಕ್ಕೆ > ತಥಾಕತಿಥ ಮನಸ್ಥಿತಿಯ ಎಡಪಂಥೀಯರಿಂದ ಬಂದಿರುವ > ಲೇಖನದ ವಿರುದ್ಧದ ಪ್ರತಿಕ್ರಿಯೆಗಳೇ ಹೂ ಈಸ್ ಕನ್ಹಯ್ಯ > (ಹೇಳದೇ ಉಳಿದ ಅಂಶಗಳು) ಬರೆಯಲು ಪ್ರೇರಣೆ. > ಧನ್ಯವಾದಗಳು ವಿರೋಧಿಗಳಿಗೆ..... > ಈಗ ವಿಚಾರಕ್ಕೆ ಬರೋಣ... > ಹಿಂದಿನ ಲೇಖನದಲ್ಲಿ ಉಲ್ಲೇಖಿಸಿದ ಹಾಗೆ ಕನ್ಹಯ್ಯ ತನ್ನನ್ನು > ತಾನು ಒಂದು ಶಕ್ತಿ ಎಂದುಕೊಂಡಿರಬಹುದು. ಆದರೆ ಆ > ರೀತಿ ಆತ ಅಂದುಕೊಳ್ಳಲು ಕಾರಣರಾರು ಎನ್ನುವುದನ್ನು > ಲೇಖನದ ಆರಂಭದಲ್ಲೇ ಉಲ್ಲೇಖಿಸುವುದು ಸೂಕ್ತ > ಎಂದುಕೊಳ್ಳುತ್ತೇನೆ. > ಯಾವುದೇ ಒಬ್ಬ ವ್ಯಕ್ತಿ ಸಾಮಾಜಿಕವಾಗಿ ಬೆಳೆಯಲು > ಸ್ವಸಾಮಥ್ರ್ಯ ಎಷ್ಟು ಕಾರಣವೋ, ಸಾಮಾಜಿಕ ಬೆಂಬಲವೂ > ಅಷ್ಟೇ ಕಾರಣವಾಗುತ್ತದೆ. ಕನ್ಹಯ್ಯನ ವಿಚಾರವನ್ನು > ನೋಡುವುದಾದರೆ, ಆತ ಪ್ರಧಾನಿ ನರೇಂದ್ರ ಮೋದಿ > ಪರಿವಾರದ ಕಚೇರಿಯಲ್ಲಿ ಸೇವೆ ಸಲ್ಲಿಸಿದಷ್ಟು ವಯಸ್ಸನ್ನು > ಕಂಡಿಲ್ಲ, ರಾಜಕೀಯ ಏನೆಂದು ತಿಳಿದುಕೊಂಡಿಲ್ಲದ > ಅಪ್ರಬುದ್ದನೇ ಹೌದು. ತಾನು ಕಂಡುಕೊಂಡಿರುವ > ಎಡಪಂಥೀಯ ವಿಚಾರಧಾರೆಯೇ ಸರಿಯಾದ್ದು ಎಂದು > ನಂಬಿಕೊಂಡು ಪ್ರಧಾನಿಯವರನ್ನು, ಪರಿವಾರವನ್ನು > ಹೀಗಳೆಯುತ್ತಾನೆ ಎಂದರೆ ಆತನಿಗೆ ಇನ್ನೆಷ್ಟು > ಪಾಠಗಳಾಗಿರಬೇಡ, ಇನ್ನೆಷ್ಟು ವಿಚಾರಧಾರೆಗಳನ್ನು > ಎಡಪಂಥೀಯರು ತುಂಬಿರಬೇಡ ಎನ್ನುವ ಅನುಮಾನ > ನನ್ನದು. > ಇರಲಿ. ಈಗ, ಕನ್ಹಯ್ಯ ತನ್ನನ್ನು ತಾನು ಒಂದು ಶಕ್ತ ಎಂದು > ಭ್ರಮೆಯಲ್ಲಿ ತೇಲಲು ಕಾರಣ ಸೋಕಾಲ್ಡ್ ಸೆಕ್ಯುಲರ್ ಪಕ್ಷದ > ಕಾಂಗಿಗಳು, ಎಡಪಂಥೀಯರು, ಬುಜೀಗಳು, ಪ್ರಪಗಳು > ಹಾಗೂ ಕನ್ಹಯ್ಯನನ್ನು ಹೀರೋ ಎಂದು ಬಂಬಿಸುತ್ತಿರುವ > ಕೆಲವು ಪೂವರ್ಾಗ್ರಹ ಪೀಡಿತ ಮಾಧ್ಯಮಗಳು ಕಾರಣ. > ಪೂವರ್ಾಗ್ರಹ ಪೀಡಿತ ಮಾಧ್ಯಮ ಎಂದಾಕ್ಷಣ ತಟ್ಟನೆ > ನೆನಪಾಗುವುದು ಶ್ರೇಷ್ಟ ಪತ್ರಕತರ್ೆ(?) ಬಖರ್ಾದತ್. > ತಾವು ತಿಳಿದಿರುವುದನ್ನೇ ಸತ್ಯ ಎಂದು ಬಡಾಯಿ > ಕೊಚ್ಚಿಕೊಳ್ಳುತ್ತಾ ಚಾನಲ್ನಲ್ಲಿ ಅರಚುವ ಇಂತಹ ಕೆಲವು > ಪತ್ರಕರ್ತರಿಂದಾಗಿ, ಅವರು ನೀಡುವ ಬೆಂಬಲದಿಂದಾಗಿ > ಕನ್ಹಯ್ಯರಂತಹವರು ರಾತ್ರೋರಾತ್ರಿ > ಹೀರೋಗಳಾಗುತ್ತಾರೆ. > ಪರಮಪೂಜ್ಯ ಕನ್ಹಯ್ಯನವರು ಜಾಮೀನು ಪಡೆದು > ಜೈಲಿನಿಂದ ಹೊರ ಬಂದ ನಂತರ ಈ ಬಖರ್ಾದತ್ ಆತನನ್ನು > ಭೇಟಿಯಾಗಿ ಮಾತನಾಡುತ್ತಾರೆ. ಕನ್ಹಯ್ಯ ಜೈಲಿಗೆ ಹೋಗಿ > ಬಂದದ್ದು ಈ ದೇಶದ ಸಮಸ್ಯೆಗಾಗಿ ಹೋರಾಡಿಯೇ? ಅಲ್ಲ. > ರಾಷ್ಟ್ರ ವಿರೋಧಿ ಹೇಳಿಕೆ ನೀಡಿ. ಅಂತಹ ಆರೋಪಿ > ವ್ಯಕ್ತಿಯನ್ನು ಈ ಪತ್ರಕತರ್ೆ ಭೇಟಿಯಾಗಿ ಬೆಂಬಲ > ನೀಡುತ್ತಾರೆ. > ಆದರೆ, ಪಠಾನ್ಕೋಟ್ ದಾಳಿಯಲ್ಲಿ 6 ಗುಂಡುಗಳ ದೇಹದಲ್ಲಿ > ಹೊಕ್ಕಿದ್ದರೂ ದೇಶಪ್ರೇಮ ಮೆರೆದ ಶೈಲೇಶ್ ಗೌರ್ > ಜೀವನ್ಮರಣ ಹೋರಾಟ ನಡೆಸಿ, ಅದರಲ್ಲಿ ಜಯಶಾಲಿಯಾದರು. > ಇದರಿಂದ ಚೇತರಿಸಿಕೊಂಡ ಗೌರ್ ಮತ್ತೆ ದೇಶ ಸೇವೆಗೆ ಸಿದ್ಧರಾಗಿ > ವೀರತ್ವ ಹಾಗೂ ದೇಶಪ್ರೇಮ ಮೆರೆದಿದ್ದಾರೆ. > ರಾಷ್ಟ್ರದ್ರೋಹದ ಆರೋಪದಲ್ಲಿ ಜೈಲಿಗೆ ಹೋದ > ವ್ಯಕ್ತಿಯನ್ನು ಸಂದಶರ್ಿಸುವ ಈ ಪತ್ರಕತರ್ೆಗೆ, ಈ ದೇಶ ಪ್ರೇಮ > ಮೆರೆದ ಧೀರ ಯೋಧನ ನೆನಪಾಗುವುದಿಲ್ಲ ಎಂದರೆ, ಇವರದ್ದು > ಇನ್ನೆಂತಹ ನೀತಿಗೆಟ್ಟ ಮನಸ್ಥಿತಿಯಾಗಿರಬೇಕು. > ಇನ್ನು ರಾಷ್ಟ್ರೀಯ ಮಾಧ್ಯಮದ ಪರಮಶ್ರೇಷ್ಟ > ಪತ್ರಕರ್ತನೊಬ್ಬ ಕನ್ಹಯ್ಯನ ಕುರಿತು ವರದಿ ಮಾಡಲು ಆತನ > ಮನೆಗೆ ತೆರಳಿದ್ದನಂತೆ. ಅಲ್ಲಿಂದ ಬಂದ ನಂತರ ಆತ > ಹೇಳಿದ್ದೆನೆಂದರೆ, ಕನ್ಹಯ್ಯನ ಕುಟುಂಬ ಕಡುಬಡತನದಲ್ಲಿದೆ. > ಅವರು ಎಷ್ಟು ಬಡವರು ಎಂದರೆ, ವರದಿ ಮಾಡಲು ತೆರಳಿದ್ದ ನನಗೆ > ಚಹಾ ನೀಡಲೂ ಒಂದು ಒಳ್ಳೆಯ ಲೋಟ ಅವರ ಮನೆಯಲ್ಲಿ > ಇರಲಿಲ್ಲ, ಅಷ್ಟು ಬಡವರು ಅವರು ಎಂದು. ಆದರೆ, ನನಗೆ > ಮೂಡಿದ ಪ್ರಶ್ನೆ ಅಷ್ಟು ಕಡುಬಡವನಾ ಕನ್ಹಯ್ಯನಿಗೆ > ನ್ಯಾಯಾಲಯದಲ್ಲಿ ವಾದ ಮಾಡಿದ ವಕೀಲರಿಗೆ ಹಣ ನೀಡಲು > ಹೇಗೆ ಸಾಧ್ಯ. ಅಥವಾ ಆ ವಕೀಲ ಉಚಿತವಾಗಿ ವಾದ > ಮಾಡಿದ್ದಾರೆಯೇ? ಮತ್ತೊಂದು ವಿಚಾರವೆಂದರೆ, > ಕಡುಬಡವನಾದ ಕನ್ಹಯ್ಯನಿಗೆ, ಜಾಮೀನು ಪಡೆದು > ಜೆಎನ್ಯುನಲ್ಲಿ ಭಾಷಣ ಮಾಡುವ ವೇಳೆ ಧರಿಸಿದ್ದ ಜಾಕೇಟ್ > ಕೊಳ್ಳುವಷ್ಟು ಹಣವಿತ್ತೆ? ರಾಮ, ರಾಮ... > ಇನ್ನುಳಿದಂತೆ, ಒಂದಷ್ಟು ತಥಾಕತಿಥ ಮಾಧ್ಯಮಗಳು > ಕನ್ಹಯ್ಯ ಅದೇನೋ ದೇಶಕ್ಕಾಗಿ ಹೋರಾಡಿದ್ದಾನೆ > ಎಂಬಂತೆ ಬಿಂಬಿಸುತ್ತಿರುವುದನ್ನು ನಾನೂ ಒಬ್ಬ > ಪತ್ರಕರ್ತನಾಗಿ ಖೇದದಿಂದಲೇ ಹೇಳಬೇಕಿದೆ. > ಜಾಮೀನು ಪಡೆದು ಹೊರಬಂದ ಕನ್ಹಯ್ಯ, ಮತ್ತೆ > ಜೆಎನ್ಯುನಲ್ಲಿ ಭಾಷಣ ಮಾಡುತ್ತಾನೆ. ತನ್ನ ಅರೆಬೆಂದ > ಬುದ್ದಿಯಿಂದ ಬಾಯಿಗೆ ಬಂದದ್ದನ್ನೇ ತಾನೊಬ್ಬ ಮಹಾನ್ > ವ್ಯಕ್ತಿ ಎಂಬಂತೆ ಮಾತನಾಡಿದ ಆತ, ದೇಶದೊಳಗೆ > ಸ್ವಾತಂತ್ರ್ಯ ಬೇಕು ಎನ್ನುತ್ತಾನೆ. ಆದರೆ, ಇದನ್ನು ಕೆಲವು > ಮಾಧ್ಯಮಗಳ ವರದಿ ಮಾಡಿದ ಪರಿ ಹೇಗೆ? ಸ್ವಾತಂತ್ರ್ಯದ ಬಗ್ಗೆ > ಮಾತನಾಡುವ ಮೂಲಕ ಕನ್ಹಯ್ಯ ಸ್ವಾತಂತ್ರ್ಯ > ರಣಕಹಳೆಯನ್ನು ಮೊಳಗಿಸಿದರು ಎಂದು. > ಅಲ್ಲ, ದೇಶದಲ್ಲೇನು ಅರಾಜಕತೆ ಸೃಷ್ಟಿಯಾಗಿದೆಯೇ? > ಅಥವಾ ದೇಶವನ್ನು ವಿದೇಶಿಗರು ಬಂದು > ಆಳುತ್ತಿದ್ದಾರೆಯೇ? ಅಥವಾ ನಮ್ಮಲ್ಲೇನು ಸವರ್ಾಧಿಕಾರಿ > ಸಕರ್ಾರ ಅಸ್ಥಿತ್ವದಲ್ಲಿದ್ದು ಜನರೆಲ್ಲಾ ವಿಲವಿಲನೆ > ಒದ್ದಾಡತ್ತಿದ್ದಾರೆಯೇ? ಇದಾವುದರ ವಾಸ್ತವವನ್ನು > ಅರಿಯದೇ ಎಳಸುತನ ಪ್ರದಶರ್ಿಸಿ, ರಾಷ್ಟ್ರ ವಿರೋಧಿ ಹೇಳಿಕೆ > ನೀಡಿದ ವ್ಯಕ್ತಯನ್ನು ಇವರೆಲ್ಲಾ ಸೇರಿಕೊಂಡು ಹೀರೋ > ಮಾಡುತ್ತಾರೆ ಎಂದರೆ ಇವರನ್ನೆಲ್ಲಾ ಏನು ಮಾಡಬೇಕು? > ಇದಕ್ಕಾಗಿಯೇ ಮೋದಿಯವರು ಹೇಳಿದ್ದು ಮಾಧ್ಯಮಗಳ > ತೋರಿಸಿದ್ದಷ್ಟು ಮಾತ್ರವೇ ದೇಶವಲ್ಲ, ಪ್ರಪಂಚವಲ್ಲ > ಎಂದು. > ಎಳಸುಗಳಿಗೆ ಎಳಸುಗಳೇ ಜೋಡಿ: > ಇನ್ನು ಕನ್ಹಯ್ಯ ಎಂಬ ವೀರ ಮಗನಿಗೆ ಅಣ್ಣನಾಗಿ ಬಂದ > ಕಾಂಗಿಗಳ ಯುವರಾಜ ಬೇಷರತ್ ಬೆಂಬಲ ಘೋಷಿಸಿದ್ದಾರೆ. > ಪಾಪ ಅನ್ನಿಸುತ್ತದೆ ಅವರನ್ನು ನೋಡಿದರೆ. ಪಾಪ > ಯುವರಾಜರೇ ತಮ್ಮ ಪಕ್ಷವನ್ನು ಗೆಲ್ಲಿಸಲಾಗದೇ ಕೇವಲ > 44 ಸ್ಥಾನಗಳನ್ನು ಪಡೆದು ಅಧಿಕೃತ ಪ್ರತಿಪಕ್ಷದ > ಸ್ಥಾನಮಾನವನ್ನೂ ಪಡೆಯಲು ಸಾಧ್ಯವಾಗದೇ, ಕೊನೆಗೆ > ನ್ಯಾಯಾಲಯದಿಂದಲೂ ತಿರಸ್ಕಾರಗೊಂಡಿದ್ದಾರೆ. ಇನ್ನು > ಯುವರಾಜರ ಅವಾಂತರಗಳು ಒಂದೆರಡಲ್ಲ. ಅನರ್ಾಬ್ > ಗೋಸ್ವಾಮಿಗೆ ನೀಡಿದ ಸಂದರ್ಶನದಿಂದ ಹಿಡಿದು, ಮೊನ್ನೆ > ಮೊನ್ನೆ ಸಂಸತ್ ಭಾಷಣದವರೆಗೂ ಅವರು ನೀಡಿದ ಹಾಸ್ಯ > ಮನೋರಂಜನೆಯನ್ನು ದೇಶವಾಸಿಗಳು ಮರೆಯುವಂತಿಲ್ಲ. > ಇಂತಹ ಯುವರಾಜ ತನಗೆ ಬೆಂಬಲ ನೀಡಿದರೆ, ಆಜಾದಿ ಬೇಕು > ಎಂದು ಕೂಗಿ ಆ ಯುವರಾಜದ ಕುಟುಂಬವನ್ನೇ > ಪರೋಕ್ಷವಾಗಿ ಅಪಹಾಸ್ಯ ಮಾಡುವುದೇ? ಕೇಂದ್ರ > ಸಕರ್ಾರವನ್ನು ಟೀಕಿಸುವ ಬರದಲ್ಲಿ ದೇಶಕ್ಕೆ ಸ್ವಾತಂತ್ರ್ಯ > ಬೇಕು ಎಂದು ಕೂಗಿದರೆ, ಹಾಗಾದರೆ ನಮ್ಮ ಕುಟುಂಬ > ನೇತೃತ್ವದ ಪಕ್ಷ ದೇಶಕ್ಕೆ ಸ್ವಾತಂತ್ರ್ಯ ತಂದು > ಕೊಟ್ಟದ್ದು ಸುಳ್ಳೆ ಎಂದು ಯುವರಾಜ ಕಫ್ಯೂಸ್ > ಆಗುವುದಿಲ್ಲವೇ. ನೀವು ಹೀಗೆ ಮಾಡಬಹುದೇ ಕನ್ಹಯ್ಯ > ಕುಮಾರ್. > ಇದರೊಂದಿಗೆ ನೋಡುವುದಾದರೆ, ಸಕ್ರಿಯ > ರಾಜಕೀಯದಲ್ಲಿದ್ದೂ ಅಪ್ರಬುದ್ದತೆಯನ್ನು > ಹಾಸುಹೊದ್ದುಕೊಂಡಿರುವ ರಾಹುಲ್ ಕನ್ಹಯ್ಯನನ್ನು > ಬೆಂಬಲಿಸುತ್ತಾರೆ. ರಾತ್ರೋ ರಾತ್ರಿ ಅಣ್ಣ ಹಜಾರೆ > ಸಿದ್ದಾಂತವನ್ನು ಗಾಳಿಗೆ ತೂರಿ ರಾಜಕೀಯ ಪ್ರವೇಶಿಸಿ > ಮುಖ್ಯಮಂತ್ರಿಯಾದ ಕೇಜ್ರಿವಾಲ್ ಕನ್ಹಯ್ಯನ > ಭಾಷಣವನ್ನು ಮೆಚ್ಚಿ ಟ್ವೀಟ್ ಮಾಡುತ್ತಾರೆ. ದೇಶದ > ಬುದ್ಧಿಜೀವಿ(?)ಗಳು ಹೇಳಿಕೊಂಡವರು ನನ್ನ ಮಗ, ಅಣ್ಣ, > ತಮ್ಮ ಎಂದು ಅಪ್ಪಿಕೊಳ್ಳುತ್ತಾರೆ. ಇವರೆಲ್ಲರಿಗೂ > ನೇತಾರನಾಗುವುದು ಮತ್ತೆ ಅದೇ ಯುವರಾಜ. ಚೆನ್ನಾಗಿದೆ, > ಅಪ್ರಬುದ್ಧರ ಕೂಟ, ಎಳಸುಗಳಿಗೆ ಎಳಸುಗಳೇ ಜೋಡಿ. ಮತ್ತೆ > ಈ ಎಲ್ಲಾ ಎಳಸುಗಳು ಸೇರಿಕೊಂಡು ಸ್ವಾತಂತ್ರ್ಯ > ಬೇಕು ಎಂದು ಕೇಳುತ್ತವೆ. > ಊಫ್... ಇರಲಿ... > ಇನ್ನು, ಕಾಂಗಿಗಳು, ಎಡಪಂಥೀಯರು ಹಾಗೂ ಮೋದಿ > ವಿರೋಧಿಗಳು ಸೇರಿಕೊಂಡು ಕೇಂದ್ರ ಸಕರ್ಾರವನ್ನು > ಹೀನಾಮಾನ ತರಾಟೆಗೆ ತೆಗೆದುಕೊಂಡಿದ್ದೀರಾ. ಆದರೆ, > ಎರಡು ವರ್ಷವೂ ಅಧಿಕಾರವನ್ನು ಪೂರ್ಣಗೊಳಿಸ ಮೋದಿ > ಸಕರ್ಾರದಿಂದ ಅದ್ಬುತ ನಿರೀಕ್ಷಿಸುವ ನೀವು ಅರವತ್ತು ವರ್ಷ > ಏನನ್ನು ಮಾಡಿದ್ದೀರಿ ಎಂದು ಚಿಂತಿಸಿನೋಡಿ. ಅದಕ್ಕೂ > ಮುನ್ನ ಈ ಪ್ರಶ್ನೆಗಳಿಗೆ ಉತ್ತರಿಸಿ. ಈ ಪ್ರಶ್ನೆಗಳಿಂದ ಆಜಾದಿ > ಬೇಕು ಎಂದು ಅನಿಸಲಿಲ್ಲವೇ? > ಇದರಿಂದ ಆಜಾದಿ ಬೇಕು ಎನಿಸಲಿಲ್ಲವೇ? > ಪ್ರಶ್ನೆ 1. 60 ವರ್ಷ ನೀವು ದೇಶವನ್ನಾಳಿದ ಮೇಲು > ನಿಮ್ಮ ಪ್ರಣಾಳಿಕೆಯಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸುವ > ಪ್ರಸ್ತಾಪವೇಕೆ? > ಪ್ರಶ್ನೆ 2. ಸ್ವಾತಂತ್ರ್ಯದ ವೇಳೆ ದೇಶವನ್ನು ವಿಭಜಿಸುವ > ಕಾರ್ಯ ಮಾಡಿದ್ದು ಯಾವ ಪಕ್ಷದ ಸಕರ್ಾರ? > ಪ್ರಶ್ನೆ 3. ಇಂದಿನ ಕಾಶ್ಮೀರ ವಿವಾದ ಸೃಷ್ಠಿಯಾಗಲು > ಕಾರಣಕರ್ತರಾರು? > ಪ್ರಶ್ನೆ 4. ಭಾರತದ ಭೂಮಿಯನ್ನು ಚೀನಾ ವಶ > ಪಡಿಸಿಕೊಂಡ ಯಾವ ಸಕರ್ಾರ ಅಧಿಕಾರದಲ್ಲಿತ್ತು? > ಪ್ರಶ್ನೆ 5. ಭಾರತದ ಐದು ವೀರ ಸೇನಾನಿಗಗಳ ತಲೆಯನ್ನು > ಪಾಕಿಗಳು ಕತ್ತರಿಸಿಕೊಂಡು ಹೋದಾಗ ಯಾರ ಸಕರ್ಾರ > ಆಡಳಿತದಲ್ಲಿತ್ತು? > ಪ್ರಶ್ನೆ 6. ಕಾಮನ್ವೆಲ್ತ್ ಕ್ರೀಡಾಕೂಟ ಹಗರಣದ ಮೂಲಕ > ದೇಶದ ಮಾನವನ್ನು ಹರಾಜು ಹಾಕಿದ್ದು ಯಾರ > ಸಕರ್ಾರ? > ಪ್ರಶ್ನೆ 7. 2ಜಿ ಸ್ಪೆಕ್ಟ್ರಮ್ ಹಗರಣ ನಡೆದಿದ್ದು ಯಾರ > ಸಕರ್ಾರದ ಅವಧಿಯಲ್ಲಿ? > ಪ್ರಶ್ನೆ 8. ಈ ದೇಶಕ್ಕೆ ತಮ್ಮದೇ ಆದ ಕೊಡುಗೆ > ನೀಡಿರುವ ಸಿಖ್ ಸಮುದಾಯದ ಮರಣಮೃದಂಗ ನಡೆದಿದ್ದು > ಯಾರ ವೈಭವದಲ್ಲಿ? > ಪ್ರಶ್ನೆ 9. ಅಸ್ಸಾಂನಲ್ಲಿ ಹಿಂದೂಗಳ, ಕಾಶ್ಮೀರದಲ್ಲಿ > ಪಂಡಿತರ ಮಾರಣ ಹೋಮ ನಡೆದಾಗ ಯಾರು > ಆಡಳಿತ ನಡೆಸುತ್ತಿದ್ದರು? > ಪ್ರಶ್ನೆ 10. ಭಾರತೀಯ ಮುದ್ರೆಯಿಂದ ಸತ್ಯಮೇವ > ಜಯತೆಯನ್ನು ತೆಗೆದು ಹಾಕಿದ್ದು ಯಾರು? > ಪ್ರಶ್ನೆ 11. ಮುಂಬೈ ದಾಳಿ ನಡೆದಾಗ ಯಾರ ಸಕರ್ಾರ > ಅಧಿಕಾರದಲ್ಲಿತ್ತು? > ಈ ಎಲ್ಲಾ ಹಗರಣ ಹಾಗೂ ಹತ್ಯಾಕಾಂಡಗಳು ನಡೆದಾಗ > ದೇಶದಲ್ಲಿ ಆಜಾದಿ ಇತ್ತು ಎನಿಸಿತ್ತೆ ಮಿ. ಕನ್ಹಯ್ಯ? > ನಿನ್ನೆ ಬರೆದ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಲ್ಲಿ ನವೀನ್ ಎಂಬ > ಸ್ನೇಹಿತರೊಬ್ಬರು ಒಂದಷ್ಟು ಪ್ರಶ್ನೆಗಳನ್ನು ಎತ್ತಿದ್ದಾರೆ. ಈ > ಲೇಖನಕ್ಕೆ ಪೂರಕವಾಗಿ ಆ ಪ್ರಶ್ನೆಗಳನ್ನು ಇಲ್ಲ > ಉಲ್ಲೇಖಿಸುತ್ತಿದ್ದೇನೆ: > 1. ಕನ್ಹಯ್ಯನಿಗೆ ಈಗ 29 ವರ್ಷ. ಯಾವುದೇ ಪಿಎಚ್ಡಿ, > ಎಂಬಿಬಿಎಸ್ ಸಾಮಾನ್ಯವಾಗಿ 29 ವರ್ಷದೊಳಗೆ ಮುಗಿದು > ಹೋಗುತ್ತದೆ. ಆದರೆ ಕನ್ಹಯ್ಯ ಮಾತ್ರ ಇನ್ನೂ > ವಿದ್ಯಾಥರ್ಿಯಾಗಿಯೇ ಇದ್ದಾನೆ. ಅದು ಹೇಗೆ ಸಾಧ್ಯ. ಆತನ > ದಿನಗಳು ಮುಂದೆ ಹೋಗುತ್ತಿಲ್ಲವೇ? > 2. ಮಧ್ಯಮ ವರ್ಗದ ವಿದ್ಯಾಥರ್ಿಗಳು ಸಾಮಾನ್ಯವಾಗಿ ಶಿಕ್ಷಣ > ಮುಗಿಸಿ 25 ರಿಂದ 28 ವರ್ಷದೊಳಗೆ ಒಳ್ಳೆಯ ಕೆಲಸಕ್ಕೆ > ಸೇರಿಕೊಂಡು ಸೆಟ್ಲ್ ಆಗುತ್ತಾರೆ. ಆದರೆ ಕಡುಬಡತನದಲ್ಲಿರುವ > ಕನ್ಹಯ್ಯ ಮಾತ್ರ 29 ವರ್ಷವಾದರೂ ಕೆಲಸಕ್ಕೆ ಸೇರುವುದಿಲ್ಲ, > ದುಡಿಮೆ ಮಾಡುವುದಿಲ್ಲ ಎಂದರೆ ಆಶ್ಚರ್ಯವಲ್ಲವೇ? > 3. ಕನ್ಹಯ್ಯನ ಜಾಮೀನು ಅಜರ್ಿ ಪ್ರಕರಣವನ್ನು > ನಿಬಾಯಿಸಿದ್ದು ದೇಶದ ಪ್ರಖ್ಯಾತ ವಕೀಲ. ಆದರೆ, > ಕಡುಬಡವನಾದ ಕನ್ಹಯ್ಯ ವಕೀಲರ ಸಂಭಾವನೆ ನೀಡಿದ್ದು > ಹೇಗೆ? > 4. ವಿದ್ಯಾಥರ್ಿ ವೇತನ, ವಿಶ್ವ ವಿದ್ಯಾಲಯಗಳಲ್ಲಿ ಓದುತ್ತಿರುವ > ಬಡ ವಿದ್ಯಾಥರ್ಿಗಳಿಗೆ ವೆಚ್ಚ ಮಾಡುವ ಹಣ ನಾವು ಪಾವತಿಸಿದ > ತೆರಿಗೆ ಮೊತ್ತ. ಆದರೆ, ರಾಜಕೀಯ ಮಾಡಿಕೊಂಡು > ತಿರುಗಾಡುವ, ಹಾಸ್ಟೆಲ್ಗಳಲ್ಲಿ ಶಾಶ್ವತವಾಗಿ ಠಿಕಾಣಿ > ಹೂಡಿರುವ ಇಂತಹವರಿಗಾಗಿ ನಮ್ಮ ತೆರಿಗೆ ಹಣವನ್ನು > ವ್ಯಯಿಸಬೇಕೆ? > 5. ವರದಿಯ ಪ್ರಕಾರ ಕನ್ಹಯ್ಯ ಬಿಹಾರ ಚುನಾವಣಾ > ಪ್ರಚಾರಕ್ಕೆ ಮೂರು ತಿಂಗಳು ತೆರಳಿದ್ದ. ಅಂದರೆ ಆ ಮೂರು > ತಿಂಗಳು ಅವನ ಶೈಕ್ಷಣಿಕತೆಯ ಕಥೆ ಏನಾಯಿತು? ವಿದ್ಯಾಥರ್ಿಗೆ > ರಾಜಕೀಯವೇಕೆ? > ಕೊನೆಯ ಮಾತು: ಕನ್ಹಯ್ಯ ವಿದ್ಯಾಥರ್ಿ, ಅದರಲ್ಲೂ > ಬಡತನದಿಂದ ಬಂದ ವಿದ್ಯಾಥರ್ಿ, ಅದರಲ್ಲೂ ಆಜಾದಿ > ಕೇಳುವ ವಿದ್ಯಾಥರ್ಿ, ಅದರಲ್ಲೂ ಸತ್ಯ, ನ್ಯಾಯಕ್ಕಾಗಿ > ಹೋರಾಡುವ ವಿದ್ಯಾಥರ್ಿ, ಎಲ್ಲಕ್ಕಿಂತಲೂ ಸತ್ಯವನ್ನೇ > ಉಸಿರಾಗಿಸಿಕೊಂಡಿರುವ ಸಂಶೋಧನಾ ವಿದ್ಯಾಥರ್ಿ. > ಮತ್ತೊಮ್ಮೆ ಹೇಳುತ್ತೇನೆ ಸಂಶೋಧನಾ ವಿದ್ಯಾಥರ್ಿ > ಅಂದರೆ ರಿಸಚರ್್ ಸ್ಕಾಲರ್(ಪಿಎಚ್ಡಿ ವಿದ್ಯಾಥರ್ಿ) > ಆದರೆ: ಜೆಎನ್ಯು ವೆಬ್ಸೈಟ್ನಲ್ಲಿ ಮಾತ್ರ ಕನ್ಹಯ್ಯನ > ಹೆಸರನ್ನು ಪ್ರಿ-ಪಿಎಚ್ಡಿ ವಿದ್ಯಾಥರ್ಿಗಳ ಪಟ್ಟಿಯಲ್ಲಿ > ಸೇರಿಸಲಾಗಿದೆ. ಏಕೆ ಎನ್ನುವುದೇ ಪ್ರಶ್ನೆ??? > On 24 Mar 2016 20:15, "Basavaraja Naika H.D." <[email protected]> > wrote: > >> ಭಗವದ್ಗೀತೆ ಹೇಳುವವರೂ ಬಾಯಿಂದ , ಕೈಯಿಂದ ಈ ಮಾತು, ಈ ಕೃತ್ಯ >> >> ಆದರೆ ಕನ್ಹಯ್ಯ ಕೊನೆಗೆ ಈ ಮಾತು ಹೇಳಿದ್ದಾರೆ ಗಾಂಧಿವಾದ ನನ್ನ ತತ್ವ >> On 24-Mar-2016 7:52 pm, "prajwal nayak" <[email protected]> wrote: >> >>> Good work >>> On 24 Mar 2016 19:38, "Basavaraja Naika H.D." < >>> [email protected]> wrote: >>> >>>> ಹೈದರಾಬಾದ್: ಸಂವಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಜೆಎನ್ಯುು ವಿದ್ಯಾರ್ಥಿ >>>> ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಮೇಲೆ ಚಪ್ಪಲಿ ಎಸೆದ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. >>>> ರಾಷ್ಟ್ರವಿರೋಧಿ ಘೊಷಣೆ ಕೂಗಿದ್ದ ಹಿನ್ನೆಲೆಯಲ್ಲಿ ಜೈಲು ಸೇರಿದ್ದ ಕನ್ಹಯ್ಯಾ ಮೂರು ವಾರಗಳ >>>> ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು ಸೆಮಿನಾರ್ನಲ್ಲಿ ಭಾಗವಹಿಸಲು ಹೈದರಾಬಾದ್ >>>> ವಿಜಯವಾಡಕ್ಕೆ ಭೇಟಿ ನೀಡಿದ್ದನು. ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದ ವೇಳೆ ಸಭಿಕರ ಕುಳಿತ >>>> ಎರಡನೆಯ ಸಾಲಿನಲ್ಲಿದ್ದ ಯುವಕರ ಗುಂಪೊಂದು ಕನ್ಹಯ್ಯಾ ವಿರುದ್ಧ ಘೂಷಣೆಗಳನ್ನು ಕೂಗಿ ಚಪ್ಪಲಿ >>>> ಎಸೆದಿದ್ದಾರೆ. ಇವರನ್ನು ನಂತರ ಪೊಲೀಸರು ಬಂಧಿಸಿದ್ದಾರೆ. ಘಟನೆ ಬಗ್ಗೆ ಮಾತನಾಡಿದ >>>> ಕನ್ಹಯ್ಯಾ ''ನೀವು ಏನು ಬೇಕಾದರೂ ಮಾಡಿಕೊಳ್ಳಿ. ಆದರೆ ಅವುಗಳಗೆ ಹೆದರುವವ ನಾನಲ್ಲ. >>>> >>>> http://dhunt.in/12iik >>>> >>>> via Dailyhunt >>>> >>>> -- >>>> *For doubts on Ubuntu and other public software, visit >>>> http://karnatakaeducation.org.in/KOER/en/index.php/Frequently_Asked_Questions >>>> >>>> **Are you using pirated software? Use Sarvajanika Tantramsha, see >>>> http://karnatakaeducation.org.in/KOER/en/index.php/Public_Software >>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>> ***If a teacher wants to join STF-read >>>> http://karnatakaeducation.org.in/KOER/en/index.php/Become_a_STF_groups_member >>>> --- >>>> You received this message because you are subscribed to the Google >>>> Groups "SocialScience STF" group. >>>> To unsubscribe from this group and stop receiving emails from it, send >>>> an email to [email protected]. >>>> To post to this group, send email to [email protected]. >>>> Visit this group at https://groups.google.com/group/socialsciencestf. >>>> To view this discussion on the web visit >>>> https://groups.google.com/d/msgid/socialsciencestf/CACwGsz4c5Ovvz-BCnSjzRYiykYabdHUr1e%3DeA-DLSeawqKEWcg%40mail.gmail.com >>>> <https://groups.google.com/d/msgid/socialsciencestf/CACwGsz4c5Ovvz-BCnSjzRYiykYabdHUr1e%3DeA-DLSeawqKEWcg%40mail.gmail.com?utm_medium=email&utm_source=footer> >>>> . >>>> For more options, visit https://groups.google.com/d/optout. >>>> >>> -- >>> *For doubts on Ubuntu and other public software, visit >>> http://karnatakaeducation.org.in/KOER/en/index.php/Frequently_Asked_Questions >>> >>> **Are you using pirated software? Use Sarvajanika Tantramsha, see >>> http://karnatakaeducation.org.in/KOER/en/index.php/Public_Software >>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>> ***If a teacher wants to join STF-read >>> http://karnatakaeducation.org.in/KOER/en/index.php/Become_a_STF_groups_member >>> --- >>> You received this message because you are subscribed to the Google >>> Groups "SocialScience STF" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> Visit this group at https://groups.google.com/group/socialsciencestf. >>> To view this discussion on the web visit >>> https://groups.google.com/d/msgid/socialsciencestf/CALWUL%3D5YjYsn9p2pYjh5h-J7hMmEhSJObTUOmb6QJHPur6EXMA%40mail.gmail.com >>> <https://groups.google.com/d/msgid/socialsciencestf/CALWUL%3D5YjYsn9p2pYjh5h-J7hMmEhSJObTUOmb6QJHPur6EXMA%40mail.gmail.com?utm_medium=email&utm_source=footer> >>> . >>> For more options, visit https://groups.google.com/d/optout. >>> >> -- >> *For doubts on Ubuntu and other public software, visit >> http://karnatakaeducation.org.in/KOER/en/index.php/Frequently_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read >> http://karnatakaeducation.org.in/KOER/en/index.php/Become_a_STF_groups_member >> --- >> You received this message because you are subscribed to the Google Groups >> "SocialScience STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/socialsciencestf. >> To view this discussion on the web visit >> https://groups.google.com/d/msgid/socialsciencestf/CACwGsz4dshb%3Dur-qncaMcUbohpV_deExo4g8rVUnE8LJ_d-CUw%40mail.gmail.com >> <https://groups.google.com/d/msgid/socialsciencestf/CACwGsz4dshb%3Dur-qncaMcUbohpV_deExo4g8rVUnE8LJ_d-CUw%40mail.gmail.com?utm_medium=email&utm_source=footer> >> . >> For more options, visit https://groups.google.com/d/optout. >> > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit > https://groups.google.com/d/msgid/socialsciencestf/CALWUL%3D5fXt5j8rRSv61-jvTTXggS-4qjC6SqSGvmigsimU_2og%40mail.gmail.com > <https://groups.google.com/d/msgid/socialsciencestf/CALWUL%3D5fXt5j8rRSv61-jvTTXggS-4qjC6SqSGvmigsimU_2og%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CACwGsz5F06p84AZUpYKBSGYCHqh_iEr%2B0-xOZPw4i0xcg1OUaA%40mail.gmail.com. For more options, visit https://groups.google.com/d/optout.
