ಮೂಲಭೂತವಾದ ಈ ದೇಶದ ವಿಭಜನೆ ಮತ್ತು ಅಪಾಯಕಾರಿ ಬೆಳವಣಿಗೆ
ಅದರಿಂದ ಎಲ್ಲರೂ ಹೊರಬರಬೇಕು On 24-Mar-2016 8:42 pm, "Basavaraja Naika H.D." <[email protected]> wrote: > ನಿಮ್ಮ ಈ ಮಾತುಗಳಿಂದ ಮೂಲಭೂತವಾದ ಎಷ್ಟು ಅಪಾಯಕಾರಿ ಎಂಬುದು ತಿಳಿಯುತ್ತದೆ ಯೂರೋಪಿನಲ್ಲಿ > ಬಾಂಬ್ ದಾಳಿ ಮಾಡುತ್ತಿರುವ ಮೂಲಭೂತವಾದ ಇದೇ ರೀತಿ ಇತ್ತು > On 24-Mar-2016 8:25 pm, "prajwal nayak" <[email protected]> wrote: > >> ಹೂ ಈಸ್ ಕನ್ಹಯ್ಯ >> (ಹೇಳದೇ ಉಳಿದ ಅಂಶಗಳು) >> ಸಿಂಹದಂತಹ ಸಾಧಕರ ಮಣ್ಣಿನಲ್ಲಿ ಜನಿಸಿದ >> ಸೂಲಂಗಿಗಳು >> ದೇಶ ವಿರೋಧಿ, ಭಾರತೀಯ ಸಂಸ್ಕೃತಿ ವಿರೋಧಿಗಳ >> ಕಾಖರ್ಾನೆಯಾಗುತ್ತಿರುವ ಜೆಎನ್ಯುನಲ್ಲಿ ನಡೆದ >> ಕಾರ್ಯಕ್ರಮದಲ್ಲಿ ದೇಶ ವಿರೋಧಿ ಹೇಳಿಕೆ ನೀಡಿದ ಆರೋಪದ >> ಮೇಲೆ ಬಂಧನಕ್ಕೊಳಗಾಗಿ, ಜಾಮೀನಿನ ಮೇಲೆ >> ಹೊರಬಂದಿರುವ ಪರಮಪೂಜ್ಯ ಕನ್ಹಯ್ಯನವರ ಕುರಿತು ನಿನ್ನೆ >> ಬರೆದ ಲೇಖನಕ್ಕೆ ಉತ್ತಮ ಪ್ರತಿಕ್ರಿಯೆಗಳು ಬಂದಿವೆ. ಆದರೆ, ಇದಕ್ಕೆ >> ತಥಾಕತಿಥ ಮನಸ್ಥಿತಿಯ ಎಡಪಂಥೀಯರಿಂದ ಬಂದಿರುವ >> ಲೇಖನದ ವಿರುದ್ಧದ ಪ್ರತಿಕ್ರಿಯೆಗಳೇ ಹೂ ಈಸ್ ಕನ್ಹಯ್ಯ >> (ಹೇಳದೇ ಉಳಿದ ಅಂಶಗಳು) ಬರೆಯಲು ಪ್ರೇರಣೆ. >> ಧನ್ಯವಾದಗಳು ವಿರೋಧಿಗಳಿಗೆ..... >> ಈಗ ವಿಚಾರಕ್ಕೆ ಬರೋಣ... >> ಹಿಂದಿನ ಲೇಖನದಲ್ಲಿ ಉಲ್ಲೇಖಿಸಿದ ಹಾಗೆ ಕನ್ಹಯ್ಯ ತನ್ನನ್ನು >> ತಾನು ಒಂದು ಶಕ್ತಿ ಎಂದುಕೊಂಡಿರಬಹುದು. ಆದರೆ ಆ >> ರೀತಿ ಆತ ಅಂದುಕೊಳ್ಳಲು ಕಾರಣರಾರು ಎನ್ನುವುದನ್ನು >> ಲೇಖನದ ಆರಂಭದಲ್ಲೇ ಉಲ್ಲೇಖಿಸುವುದು ಸೂಕ್ತ >> ಎಂದುಕೊಳ್ಳುತ್ತೇನೆ. >> ಯಾವುದೇ ಒಬ್ಬ ವ್ಯಕ್ತಿ ಸಾಮಾಜಿಕವಾಗಿ ಬೆಳೆಯಲು >> ಸ್ವಸಾಮಥ್ರ್ಯ ಎಷ್ಟು ಕಾರಣವೋ, ಸಾಮಾಜಿಕ ಬೆಂಬಲವೂ >> ಅಷ್ಟೇ ಕಾರಣವಾಗುತ್ತದೆ. ಕನ್ಹಯ್ಯನ ವಿಚಾರವನ್ನು >> ನೋಡುವುದಾದರೆ, ಆತ ಪ್ರಧಾನಿ ನರೇಂದ್ರ ಮೋದಿ >> ಪರಿವಾರದ ಕಚೇರಿಯಲ್ಲಿ ಸೇವೆ ಸಲ್ಲಿಸಿದಷ್ಟು ವಯಸ್ಸನ್ನು >> ಕಂಡಿಲ್ಲ, ರಾಜಕೀಯ ಏನೆಂದು ತಿಳಿದುಕೊಂಡಿಲ್ಲದ >> ಅಪ್ರಬುದ್ದನೇ ಹೌದು. ತಾನು ಕಂಡುಕೊಂಡಿರುವ >> ಎಡಪಂಥೀಯ ವಿಚಾರಧಾರೆಯೇ ಸರಿಯಾದ್ದು ಎಂದು >> ನಂಬಿಕೊಂಡು ಪ್ರಧಾನಿಯವರನ್ನು, ಪರಿವಾರವನ್ನು >> ಹೀಗಳೆಯುತ್ತಾನೆ ಎಂದರೆ ಆತನಿಗೆ ಇನ್ನೆಷ್ಟು >> ಪಾಠಗಳಾಗಿರಬೇಡ, ಇನ್ನೆಷ್ಟು ವಿಚಾರಧಾರೆಗಳನ್ನು >> ಎಡಪಂಥೀಯರು ತುಂಬಿರಬೇಡ ಎನ್ನುವ ಅನುಮಾನ >> ನನ್ನದು. >> ಇರಲಿ. ಈಗ, ಕನ್ಹಯ್ಯ ತನ್ನನ್ನು ತಾನು ಒಂದು ಶಕ್ತ ಎಂದು >> ಭ್ರಮೆಯಲ್ಲಿ ತೇಲಲು ಕಾರಣ ಸೋಕಾಲ್ಡ್ ಸೆಕ್ಯುಲರ್ ಪಕ್ಷದ >> ಕಾಂಗಿಗಳು, ಎಡಪಂಥೀಯರು, ಬುಜೀಗಳು, ಪ್ರಪಗಳು >> ಹಾಗೂ ಕನ್ಹಯ್ಯನನ್ನು ಹೀರೋ ಎಂದು ಬಂಬಿಸುತ್ತಿರುವ >> ಕೆಲವು ಪೂವರ್ಾಗ್ರಹ ಪೀಡಿತ ಮಾಧ್ಯಮಗಳು ಕಾರಣ. >> ಪೂವರ್ಾಗ್ರಹ ಪೀಡಿತ ಮಾಧ್ಯಮ ಎಂದಾಕ್ಷಣ ತಟ್ಟನೆ >> ನೆನಪಾಗುವುದು ಶ್ರೇಷ್ಟ ಪತ್ರಕತರ್ೆ(?) ಬಖರ್ಾದತ್. >> ತಾವು ತಿಳಿದಿರುವುದನ್ನೇ ಸತ್ಯ ಎಂದು ಬಡಾಯಿ >> ಕೊಚ್ಚಿಕೊಳ್ಳುತ್ತಾ ಚಾನಲ್ನಲ್ಲಿ ಅರಚುವ ಇಂತಹ ಕೆಲವು >> ಪತ್ರಕರ್ತರಿಂದಾಗಿ, ಅವರು ನೀಡುವ ಬೆಂಬಲದಿಂದಾಗಿ >> ಕನ್ಹಯ್ಯರಂತಹವರು ರಾತ್ರೋರಾತ್ರಿ >> ಹೀರೋಗಳಾಗುತ್ತಾರೆ. >> ಪರಮಪೂಜ್ಯ ಕನ್ಹಯ್ಯನವರು ಜಾಮೀನು ಪಡೆದು >> ಜೈಲಿನಿಂದ ಹೊರ ಬಂದ ನಂತರ ಈ ಬಖರ್ಾದತ್ ಆತನನ್ನು >> ಭೇಟಿಯಾಗಿ ಮಾತನಾಡುತ್ತಾರೆ. ಕನ್ಹಯ್ಯ ಜೈಲಿಗೆ ಹೋಗಿ >> ಬಂದದ್ದು ಈ ದೇಶದ ಸಮಸ್ಯೆಗಾಗಿ ಹೋರಾಡಿಯೇ? ಅಲ್ಲ. >> ರಾಷ್ಟ್ರ ವಿರೋಧಿ ಹೇಳಿಕೆ ನೀಡಿ. ಅಂತಹ ಆರೋಪಿ >> ವ್ಯಕ್ತಿಯನ್ನು ಈ ಪತ್ರಕತರ್ೆ ಭೇಟಿಯಾಗಿ ಬೆಂಬಲ >> ನೀಡುತ್ತಾರೆ. >> ಆದರೆ, ಪಠಾನ್ಕೋಟ್ ದಾಳಿಯಲ್ಲಿ 6 ಗುಂಡುಗಳ ದೇಹದಲ್ಲಿ >> ಹೊಕ್ಕಿದ್ದರೂ ದೇಶಪ್ರೇಮ ಮೆರೆದ ಶೈಲೇಶ್ ಗೌರ್ >> ಜೀವನ್ಮರಣ ಹೋರಾಟ ನಡೆಸಿ, ಅದರಲ್ಲಿ ಜಯಶಾಲಿಯಾದರು. >> ಇದರಿಂದ ಚೇತರಿಸಿಕೊಂಡ ಗೌರ್ ಮತ್ತೆ ದೇಶ ಸೇವೆಗೆ ಸಿದ್ಧರಾಗಿ >> ವೀರತ್ವ ಹಾಗೂ ದೇಶಪ್ರೇಮ ಮೆರೆದಿದ್ದಾರೆ. >> ರಾಷ್ಟ್ರದ್ರೋಹದ ಆರೋಪದಲ್ಲಿ ಜೈಲಿಗೆ ಹೋದ >> ವ್ಯಕ್ತಿಯನ್ನು ಸಂದಶರ್ಿಸುವ ಈ ಪತ್ರಕತರ್ೆಗೆ, ಈ ದೇಶ ಪ್ರೇಮ >> ಮೆರೆದ ಧೀರ ಯೋಧನ ನೆನಪಾಗುವುದಿಲ್ಲ ಎಂದರೆ, ಇವರದ್ದು >> ಇನ್ನೆಂತಹ ನೀತಿಗೆಟ್ಟ ಮನಸ್ಥಿತಿಯಾಗಿರಬೇಕು. >> ಇನ್ನು ರಾಷ್ಟ್ರೀಯ ಮಾಧ್ಯಮದ ಪರಮಶ್ರೇಷ್ಟ >> ಪತ್ರಕರ್ತನೊಬ್ಬ ಕನ್ಹಯ್ಯನ ಕುರಿತು ವರದಿ ಮಾಡಲು ಆತನ >> ಮನೆಗೆ ತೆರಳಿದ್ದನಂತೆ. ಅಲ್ಲಿಂದ ಬಂದ ನಂತರ ಆತ >> ಹೇಳಿದ್ದೆನೆಂದರೆ, ಕನ್ಹಯ್ಯನ ಕುಟುಂಬ ಕಡುಬಡತನದಲ್ಲಿದೆ. >> ಅವರು ಎಷ್ಟು ಬಡವರು ಎಂದರೆ, ವರದಿ ಮಾಡಲು ತೆರಳಿದ್ದ ನನಗೆ >> ಚಹಾ ನೀಡಲೂ ಒಂದು ಒಳ್ಳೆಯ ಲೋಟ ಅವರ ಮನೆಯಲ್ಲಿ >> ಇರಲಿಲ್ಲ, ಅಷ್ಟು ಬಡವರು ಅವರು ಎಂದು. ಆದರೆ, ನನಗೆ >> ಮೂಡಿದ ಪ್ರಶ್ನೆ ಅಷ್ಟು ಕಡುಬಡವನಾ ಕನ್ಹಯ್ಯನಿಗೆ >> ನ್ಯಾಯಾಲಯದಲ್ಲಿ ವಾದ ಮಾಡಿದ ವಕೀಲರಿಗೆ ಹಣ ನೀಡಲು >> ಹೇಗೆ ಸಾಧ್ಯ. ಅಥವಾ ಆ ವಕೀಲ ಉಚಿತವಾಗಿ ವಾದ >> ಮಾಡಿದ್ದಾರೆಯೇ? ಮತ್ತೊಂದು ವಿಚಾರವೆಂದರೆ, >> ಕಡುಬಡವನಾದ ಕನ್ಹಯ್ಯನಿಗೆ, ಜಾಮೀನು ಪಡೆದು >> ಜೆಎನ್ಯುನಲ್ಲಿ ಭಾಷಣ ಮಾಡುವ ವೇಳೆ ಧರಿಸಿದ್ದ ಜಾಕೇಟ್ >> ಕೊಳ್ಳುವಷ್ಟು ಹಣವಿತ್ತೆ? ರಾಮ, ರಾಮ... >> ಇನ್ನುಳಿದಂತೆ, ಒಂದಷ್ಟು ತಥಾಕತಿಥ ಮಾಧ್ಯಮಗಳು >> ಕನ್ಹಯ್ಯ ಅದೇನೋ ದೇಶಕ್ಕಾಗಿ ಹೋರಾಡಿದ್ದಾನೆ >> ಎಂಬಂತೆ ಬಿಂಬಿಸುತ್ತಿರುವುದನ್ನು ನಾನೂ ಒಬ್ಬ >> ಪತ್ರಕರ್ತನಾಗಿ ಖೇದದಿಂದಲೇ ಹೇಳಬೇಕಿದೆ. >> ಜಾಮೀನು ಪಡೆದು ಹೊರಬಂದ ಕನ್ಹಯ್ಯ, ಮತ್ತೆ >> ಜೆಎನ್ಯುನಲ್ಲಿ ಭಾಷಣ ಮಾಡುತ್ತಾನೆ. ತನ್ನ ಅರೆಬೆಂದ >> ಬುದ್ದಿಯಿಂದ ಬಾಯಿಗೆ ಬಂದದ್ದನ್ನೇ ತಾನೊಬ್ಬ ಮಹಾನ್ >> ವ್ಯಕ್ತಿ ಎಂಬಂತೆ ಮಾತನಾಡಿದ ಆತ, ದೇಶದೊಳಗೆ >> ಸ್ವಾತಂತ್ರ್ಯ ಬೇಕು ಎನ್ನುತ್ತಾನೆ. ಆದರೆ, ಇದನ್ನು ಕೆಲವು >> ಮಾಧ್ಯಮಗಳ ವರದಿ ಮಾಡಿದ ಪರಿ ಹೇಗೆ? ಸ್ವಾತಂತ್ರ್ಯದ ಬಗ್ಗೆ >> ಮಾತನಾಡುವ ಮೂಲಕ ಕನ್ಹಯ್ಯ ಸ್ವಾತಂತ್ರ್ಯ >> ರಣಕಹಳೆಯನ್ನು ಮೊಳಗಿಸಿದರು ಎಂದು. >> ಅಲ್ಲ, ದೇಶದಲ್ಲೇನು ಅರಾಜಕತೆ ಸೃಷ್ಟಿಯಾಗಿದೆಯೇ? >> ಅಥವಾ ದೇಶವನ್ನು ವಿದೇಶಿಗರು ಬಂದು >> ಆಳುತ್ತಿದ್ದಾರೆಯೇ? ಅಥವಾ ನಮ್ಮಲ್ಲೇನು ಸವರ್ಾಧಿಕಾರಿ >> ಸಕರ್ಾರ ಅಸ್ಥಿತ್ವದಲ್ಲಿದ್ದು ಜನರೆಲ್ಲಾ ವಿಲವಿಲನೆ >> ಒದ್ದಾಡತ್ತಿದ್ದಾರೆಯೇ? ಇದಾವುದರ ವಾಸ್ತವವನ್ನು >> ಅರಿಯದೇ ಎಳಸುತನ ಪ್ರದಶರ್ಿಸಿ, ರಾಷ್ಟ್ರ ವಿರೋಧಿ ಹೇಳಿಕೆ >> ನೀಡಿದ ವ್ಯಕ್ತಯನ್ನು ಇವರೆಲ್ಲಾ ಸೇರಿಕೊಂಡು ಹೀರೋ >> ಮಾಡುತ್ತಾರೆ ಎಂದರೆ ಇವರನ್ನೆಲ್ಲಾ ಏನು ಮಾಡಬೇಕು? >> ಇದಕ್ಕಾಗಿಯೇ ಮೋದಿಯವರು ಹೇಳಿದ್ದು ಮಾಧ್ಯಮಗಳ >> ತೋರಿಸಿದ್ದಷ್ಟು ಮಾತ್ರವೇ ದೇಶವಲ್ಲ, ಪ್ರಪಂಚವಲ್ಲ >> ಎಂದು. >> ಎಳಸುಗಳಿಗೆ ಎಳಸುಗಳೇ ಜೋಡಿ: >> ಇನ್ನು ಕನ್ಹಯ್ಯ ಎಂಬ ವೀರ ಮಗನಿಗೆ ಅಣ್ಣನಾಗಿ ಬಂದ >> ಕಾಂಗಿಗಳ ಯುವರಾಜ ಬೇಷರತ್ ಬೆಂಬಲ ಘೋಷಿಸಿದ್ದಾರೆ. >> ಪಾಪ ಅನ್ನಿಸುತ್ತದೆ ಅವರನ್ನು ನೋಡಿದರೆ. ಪಾಪ >> ಯುವರಾಜರೇ ತಮ್ಮ ಪಕ್ಷವನ್ನು ಗೆಲ್ಲಿಸಲಾಗದೇ ಕೇವಲ >> 44 ಸ್ಥಾನಗಳನ್ನು ಪಡೆದು ಅಧಿಕೃತ ಪ್ರತಿಪಕ್ಷದ >> ಸ್ಥಾನಮಾನವನ್ನೂ ಪಡೆಯಲು ಸಾಧ್ಯವಾಗದೇ, ಕೊನೆಗೆ >> ನ್ಯಾಯಾಲಯದಿಂದಲೂ ತಿರಸ್ಕಾರಗೊಂಡಿದ್ದಾರೆ. ಇನ್ನು >> ಯುವರಾಜರ ಅವಾಂತರಗಳು ಒಂದೆರಡಲ್ಲ. ಅನರ್ಾಬ್ >> ಗೋಸ್ವಾಮಿಗೆ ನೀಡಿದ ಸಂದರ್ಶನದಿಂದ ಹಿಡಿದು, ಮೊನ್ನೆ >> ಮೊನ್ನೆ ಸಂಸತ್ ಭಾಷಣದವರೆಗೂ ಅವರು ನೀಡಿದ ಹಾಸ್ಯ >> ಮನೋರಂಜನೆಯನ್ನು ದೇಶವಾಸಿಗಳು ಮರೆಯುವಂತಿಲ್ಲ. >> ಇಂತಹ ಯುವರಾಜ ತನಗೆ ಬೆಂಬಲ ನೀಡಿದರೆ, ಆಜಾದಿ ಬೇಕು >> ಎಂದು ಕೂಗಿ ಆ ಯುವರಾಜದ ಕುಟುಂಬವನ್ನೇ >> ಪರೋಕ್ಷವಾಗಿ ಅಪಹಾಸ್ಯ ಮಾಡುವುದೇ? ಕೇಂದ್ರ >> ಸಕರ್ಾರವನ್ನು ಟೀಕಿಸುವ ಬರದಲ್ಲಿ ದೇಶಕ್ಕೆ ಸ್ವಾತಂತ್ರ್ಯ >> ಬೇಕು ಎಂದು ಕೂಗಿದರೆ, ಹಾಗಾದರೆ ನಮ್ಮ ಕುಟುಂಬ >> ನೇತೃತ್ವದ ಪಕ್ಷ ದೇಶಕ್ಕೆ ಸ್ವಾತಂತ್ರ್ಯ ತಂದು >> ಕೊಟ್ಟದ್ದು ಸುಳ್ಳೆ ಎಂದು ಯುವರಾಜ ಕಫ್ಯೂಸ್ >> ಆಗುವುದಿಲ್ಲವೇ. ನೀವು ಹೀಗೆ ಮಾಡಬಹುದೇ ಕನ್ಹಯ್ಯ >> ಕುಮಾರ್. >> ಇದರೊಂದಿಗೆ ನೋಡುವುದಾದರೆ, ಸಕ್ರಿಯ >> ರಾಜಕೀಯದಲ್ಲಿದ್ದೂ ಅಪ್ರಬುದ್ದತೆಯನ್ನು >> ಹಾಸುಹೊದ್ದುಕೊಂಡಿರುವ ರಾಹುಲ್ ಕನ್ಹಯ್ಯನನ್ನು >> ಬೆಂಬಲಿಸುತ್ತಾರೆ. ರಾತ್ರೋ ರಾತ್ರಿ ಅಣ್ಣ ಹಜಾರೆ >> ಸಿದ್ದಾಂತವನ್ನು ಗಾಳಿಗೆ ತೂರಿ ರಾಜಕೀಯ ಪ್ರವೇಶಿಸಿ >> ಮುಖ್ಯಮಂತ್ರಿಯಾದ ಕೇಜ್ರಿವಾಲ್ ಕನ್ಹಯ್ಯನ >> ಭಾಷಣವನ್ನು ಮೆಚ್ಚಿ ಟ್ವೀಟ್ ಮಾಡುತ್ತಾರೆ. ದೇಶದ >> ಬುದ್ಧಿಜೀವಿ(?)ಗಳು ಹೇಳಿಕೊಂಡವರು ನನ್ನ ಮಗ, ಅಣ್ಣ, >> ತಮ್ಮ ಎಂದು ಅಪ್ಪಿಕೊಳ್ಳುತ್ತಾರೆ. ಇವರೆಲ್ಲರಿಗೂ >> ನೇತಾರನಾಗುವುದು ಮತ್ತೆ ಅದೇ ಯುವರಾಜ. ಚೆನ್ನಾಗಿದೆ, >> ಅಪ್ರಬುದ್ಧರ ಕೂಟ, ಎಳಸುಗಳಿಗೆ ಎಳಸುಗಳೇ ಜೋಡಿ. ಮತ್ತೆ >> ಈ ಎಲ್ಲಾ ಎಳಸುಗಳು ಸೇರಿಕೊಂಡು ಸ್ವಾತಂತ್ರ್ಯ >> ಬೇಕು ಎಂದು ಕೇಳುತ್ತವೆ. >> ಊಫ್... ಇರಲಿ... >> ಇನ್ನು, ಕಾಂಗಿಗಳು, ಎಡಪಂಥೀಯರು ಹಾಗೂ ಮೋದಿ >> ವಿರೋಧಿಗಳು ಸೇರಿಕೊಂಡು ಕೇಂದ್ರ ಸಕರ್ಾರವನ್ನು >> ಹೀನಾಮಾನ ತರಾಟೆಗೆ ತೆಗೆದುಕೊಂಡಿದ್ದೀರಾ. ಆದರೆ, >> ಎರಡು ವರ್ಷವೂ ಅಧಿಕಾರವನ್ನು ಪೂರ್ಣಗೊಳಿಸ ಮೋದಿ >> ಸಕರ್ಾರದಿಂದ ಅದ್ಬುತ ನಿರೀಕ್ಷಿಸುವ ನೀವು ಅರವತ್ತು ವರ್ಷ >> ಏನನ್ನು ಮಾಡಿದ್ದೀರಿ ಎಂದು ಚಿಂತಿಸಿನೋಡಿ. ಅದಕ್ಕೂ >> ಮುನ್ನ ಈ ಪ್ರಶ್ನೆಗಳಿಗೆ ಉತ್ತರಿಸಿ. ಈ ಪ್ರಶ್ನೆಗಳಿಂದ ಆಜಾದಿ >> ಬೇಕು ಎಂದು ಅನಿಸಲಿಲ್ಲವೇ? >> ಇದರಿಂದ ಆಜಾದಿ ಬೇಕು ಎನಿಸಲಿಲ್ಲವೇ? >> ಪ್ರಶ್ನೆ 1. 60 ವರ್ಷ ನೀವು ದೇಶವನ್ನಾಳಿದ ಮೇಲು >> ನಿಮ್ಮ ಪ್ರಣಾಳಿಕೆಯಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸುವ >> ಪ್ರಸ್ತಾಪವೇಕೆ? >> ಪ್ರಶ್ನೆ 2. ಸ್ವಾತಂತ್ರ್ಯದ ವೇಳೆ ದೇಶವನ್ನು ವಿಭಜಿಸುವ >> ಕಾರ್ಯ ಮಾಡಿದ್ದು ಯಾವ ಪಕ್ಷದ ಸಕರ್ಾರ? >> ಪ್ರಶ್ನೆ 3. ಇಂದಿನ ಕಾಶ್ಮೀರ ವಿವಾದ ಸೃಷ್ಠಿಯಾಗಲು >> ಕಾರಣಕರ್ತರಾರು? >> ಪ್ರಶ್ನೆ 4. ಭಾರತದ ಭೂಮಿಯನ್ನು ಚೀನಾ ವಶ >> ಪಡಿಸಿಕೊಂಡ ಯಾವ ಸಕರ್ಾರ ಅಧಿಕಾರದಲ್ಲಿತ್ತು? >> ಪ್ರಶ್ನೆ 5. ಭಾರತದ ಐದು ವೀರ ಸೇನಾನಿಗಗಳ ತಲೆಯನ್ನು >> ಪಾಕಿಗಳು ಕತ್ತರಿಸಿಕೊಂಡು ಹೋದಾಗ ಯಾರ ಸಕರ್ಾರ >> ಆಡಳಿತದಲ್ಲಿತ್ತು? >> ಪ್ರಶ್ನೆ 6. ಕಾಮನ್ವೆಲ್ತ್ ಕ್ರೀಡಾಕೂಟ ಹಗರಣದ ಮೂಲಕ >> ದೇಶದ ಮಾನವನ್ನು ಹರಾಜು ಹಾಕಿದ್ದು ಯಾರ >> ಸಕರ್ಾರ? >> ಪ್ರಶ್ನೆ 7. 2ಜಿ ಸ್ಪೆಕ್ಟ್ರಮ್ ಹಗರಣ ನಡೆದಿದ್ದು ಯಾರ >> ಸಕರ್ಾರದ ಅವಧಿಯಲ್ಲಿ? >> ಪ್ರಶ್ನೆ 8. ಈ ದೇಶಕ್ಕೆ ತಮ್ಮದೇ ಆದ ಕೊಡುಗೆ >> ನೀಡಿರುವ ಸಿಖ್ ಸಮುದಾಯದ ಮರಣಮೃದಂಗ ನಡೆದಿದ್ದು >> ಯಾರ ವೈಭವದಲ್ಲಿ? >> ಪ್ರಶ್ನೆ 9. ಅಸ್ಸಾಂನಲ್ಲಿ ಹಿಂದೂಗಳ, ಕಾಶ್ಮೀರದಲ್ಲಿ >> ಪಂಡಿತರ ಮಾರಣ ಹೋಮ ನಡೆದಾಗ ಯಾರು >> ಆಡಳಿತ ನಡೆಸುತ್ತಿದ್ದರು? >> ಪ್ರಶ್ನೆ 10. ಭಾರತೀಯ ಮುದ್ರೆಯಿಂದ ಸತ್ಯಮೇವ >> ಜಯತೆಯನ್ನು ತೆಗೆದು ಹಾಕಿದ್ದು ಯಾರು? >> ಪ್ರಶ್ನೆ 11. ಮುಂಬೈ ದಾಳಿ ನಡೆದಾಗ ಯಾರ ಸಕರ್ಾರ >> ಅಧಿಕಾರದಲ್ಲಿತ್ತು? >> ಈ ಎಲ್ಲಾ ಹಗರಣ ಹಾಗೂ ಹತ್ಯಾಕಾಂಡಗಳು ನಡೆದಾಗ >> ದೇಶದಲ್ಲಿ ಆಜಾದಿ ಇತ್ತು ಎನಿಸಿತ್ತೆ ಮಿ. ಕನ್ಹಯ್ಯ? >> ನಿನ್ನೆ ಬರೆದ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಲ್ಲಿ ನವೀನ್ ಎಂಬ >> ಸ್ನೇಹಿತರೊಬ್ಬರು ಒಂದಷ್ಟು ಪ್ರಶ್ನೆಗಳನ್ನು ಎತ್ತಿದ್ದಾರೆ. ಈ >> ಲೇಖನಕ್ಕೆ ಪೂರಕವಾಗಿ ಆ ಪ್ರಶ್ನೆಗಳನ್ನು ಇಲ್ಲ >> ಉಲ್ಲೇಖಿಸುತ್ತಿದ್ದೇನೆ: >> 1. ಕನ್ಹಯ್ಯನಿಗೆ ಈಗ 29 ವರ್ಷ. ಯಾವುದೇ ಪಿಎಚ್ಡಿ, >> ಎಂಬಿಬಿಎಸ್ ಸಾಮಾನ್ಯವಾಗಿ 29 ವರ್ಷದೊಳಗೆ ಮುಗಿದು >> ಹೋಗುತ್ತದೆ. ಆದರೆ ಕನ್ಹಯ್ಯ ಮಾತ್ರ ಇನ್ನೂ >> ವಿದ್ಯಾಥರ್ಿಯಾಗಿಯೇ ಇದ್ದಾನೆ. ಅದು ಹೇಗೆ ಸಾಧ್ಯ. ಆತನ >> ದಿನಗಳು ಮುಂದೆ ಹೋಗುತ್ತಿಲ್ಲವೇ? >> 2. ಮಧ್ಯಮ ವರ್ಗದ ವಿದ್ಯಾಥರ್ಿಗಳು ಸಾಮಾನ್ಯವಾಗಿ ಶಿಕ್ಷಣ >> ಮುಗಿಸಿ 25 ರಿಂದ 28 ವರ್ಷದೊಳಗೆ ಒಳ್ಳೆಯ ಕೆಲಸಕ್ಕೆ >> ಸೇರಿಕೊಂಡು ಸೆಟ್ಲ್ ಆಗುತ್ತಾರೆ. ಆದರೆ ಕಡುಬಡತನದಲ್ಲಿರುವ >> ಕನ್ಹಯ್ಯ ಮಾತ್ರ 29 ವರ್ಷವಾದರೂ ಕೆಲಸಕ್ಕೆ ಸೇರುವುದಿಲ್ಲ, >> ದುಡಿಮೆ ಮಾಡುವುದಿಲ್ಲ ಎಂದರೆ ಆಶ್ಚರ್ಯವಲ್ಲವೇ? >> 3. ಕನ್ಹಯ್ಯನ ಜಾಮೀನು ಅಜರ್ಿ ಪ್ರಕರಣವನ್ನು >> ನಿಬಾಯಿಸಿದ್ದು ದೇಶದ ಪ್ರಖ್ಯಾತ ವಕೀಲ. ಆದರೆ, >> ಕಡುಬಡವನಾದ ಕನ್ಹಯ್ಯ ವಕೀಲರ ಸಂಭಾವನೆ ನೀಡಿದ್ದು >> ಹೇಗೆ? >> 4. ವಿದ್ಯಾಥರ್ಿ ವೇತನ, ವಿಶ್ವ ವಿದ್ಯಾಲಯಗಳಲ್ಲಿ ಓದುತ್ತಿರುವ >> ಬಡ ವಿದ್ಯಾಥರ್ಿಗಳಿಗೆ ವೆಚ್ಚ ಮಾಡುವ ಹಣ ನಾವು ಪಾವತಿಸಿದ >> ತೆರಿಗೆ ಮೊತ್ತ. ಆದರೆ, ರಾಜಕೀಯ ಮಾಡಿಕೊಂಡು >> ತಿರುಗಾಡುವ, ಹಾಸ್ಟೆಲ್ಗಳಲ್ಲಿ ಶಾಶ್ವತವಾಗಿ ಠಿಕಾಣಿ >> ಹೂಡಿರುವ ಇಂತಹವರಿಗಾಗಿ ನಮ್ಮ ತೆರಿಗೆ ಹಣವನ್ನು >> ವ್ಯಯಿಸಬೇಕೆ? >> 5. ವರದಿಯ ಪ್ರಕಾರ ಕನ್ಹಯ್ಯ ಬಿಹಾರ ಚುನಾವಣಾ >> ಪ್ರಚಾರಕ್ಕೆ ಮೂರು ತಿಂಗಳು ತೆರಳಿದ್ದ. ಅಂದರೆ ಆ ಮೂರು >> ತಿಂಗಳು ಅವನ ಶೈಕ್ಷಣಿಕತೆಯ ಕಥೆ ಏನಾಯಿತು? ವಿದ್ಯಾಥರ್ಿಗೆ >> ರಾಜಕೀಯವೇಕೆ? >> ಕೊನೆಯ ಮಾತು: ಕನ್ಹಯ್ಯ ವಿದ್ಯಾಥರ್ಿ, ಅದರಲ್ಲೂ >> ಬಡತನದಿಂದ ಬಂದ ವಿದ್ಯಾಥರ್ಿ, ಅದರಲ್ಲೂ ಆಜಾದಿ >> ಕೇಳುವ ವಿದ್ಯಾಥರ್ಿ, ಅದರಲ್ಲೂ ಸತ್ಯ, ನ್ಯಾಯಕ್ಕಾಗಿ >> ಹೋರಾಡುವ ವಿದ್ಯಾಥರ್ಿ, ಎಲ್ಲಕ್ಕಿಂತಲೂ ಸತ್ಯವನ್ನೇ >> ಉಸಿರಾಗಿಸಿಕೊಂಡಿರುವ ಸಂಶೋಧನಾ ವಿದ್ಯಾಥರ್ಿ. >> ಮತ್ತೊಮ್ಮೆ ಹೇಳುತ್ತೇನೆ ಸಂಶೋಧನಾ ವಿದ್ಯಾಥರ್ಿ >> ಅಂದರೆ ರಿಸಚರ್್ ಸ್ಕಾಲರ್(ಪಿಎಚ್ಡಿ ವಿದ್ಯಾಥರ್ಿ) >> ಆದರೆ: ಜೆಎನ್ಯು ವೆಬ್ಸೈಟ್ನಲ್ಲಿ ಮಾತ್ರ ಕನ್ಹಯ್ಯನ >> ಹೆಸರನ್ನು ಪ್ರಿ-ಪಿಎಚ್ಡಿ ವಿದ್ಯಾಥರ್ಿಗಳ ಪಟ್ಟಿಯಲ್ಲಿ >> ಸೇರಿಸಲಾಗಿದೆ. ಏಕೆ ಎನ್ನುವುದೇ ಪ್ರಶ್ನೆ??? >> On 24 Mar 2016 20:15, "Basavaraja Naika H.D." < >> [email protected]> wrote: >> >>> ಭಗವದ್ಗೀತೆ ಹೇಳುವವರೂ ಬಾಯಿಂದ , ಕೈಯಿಂದ ಈ ಮಾತು, ಈ ಕೃತ್ಯ >>> >>> ಆದರೆ ಕನ್ಹಯ್ಯ ಕೊನೆಗೆ ಈ ಮಾತು ಹೇಳಿದ್ದಾರೆ ಗಾಂಧಿವಾದ ನನ್ನ ತತ್ವ >>> On 24-Mar-2016 7:52 pm, "prajwal nayak" <[email protected]> wrote: >>> >>>> Good work >>>> On 24 Mar 2016 19:38, "Basavaraja Naika H.D." < >>>> [email protected]> wrote: >>>> >>>>> ಹೈದರಾಬಾದ್: ಸಂವಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಜೆಎನ್ಯುು ವಿದ್ಯಾರ್ಥಿ >>>>> ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಮೇಲೆ ಚಪ್ಪಲಿ ಎಸೆದ ಘಟನೆ ಹೈದರಾಬಾದ್ನಲ್ಲಿ >>>>> ನಡೆದಿದೆ. >>>>> ರಾಷ್ಟ್ರವಿರೋಧಿ ಘೊಷಣೆ ಕೂಗಿದ್ದ ಹಿನ್ನೆಲೆಯಲ್ಲಿ ಜೈಲು ಸೇರಿದ್ದ ಕನ್ಹಯ್ಯಾ ಮೂರು ವಾರಗಳ >>>>> ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು ಸೆಮಿನಾರ್ನಲ್ಲಿ ಭಾಗವಹಿಸಲು ಹೈದರಾಬಾದ್ >>>>> ವಿಜಯವಾಡಕ್ಕೆ ಭೇಟಿ ನೀಡಿದ್ದನು. ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದ ವೇಳೆ ಸಭಿಕರ >>>>> ಕುಳಿತ >>>>> ಎರಡನೆಯ ಸಾಲಿನಲ್ಲಿದ್ದ ಯುವಕರ ಗುಂಪೊಂದು ಕನ್ಹಯ್ಯಾ ವಿರುದ್ಧ ಘೂಷಣೆಗಳನ್ನು ಕೂಗಿ >>>>> ಚಪ್ಪಲಿ >>>>> ಎಸೆದಿದ್ದಾರೆ. ಇವರನ್ನು ನಂತರ ಪೊಲೀಸರು ಬಂಧಿಸಿದ್ದಾರೆ. ಘಟನೆ ಬಗ್ಗೆ ಮಾತನಾಡಿದ >>>>> ಕನ್ಹಯ್ಯಾ ''ನೀವು ಏನು ಬೇಕಾದರೂ ಮಾಡಿಕೊಳ್ಳಿ. ಆದರೆ ಅವುಗಳಗೆ ಹೆದರುವವ ನಾನಲ್ಲ. >>>>> >>>>> http://dhunt.in/12iik >>>>> >>>>> via Dailyhunt >>>>> >>>>> -- >>>>> *For doubts on Ubuntu and other public software, visit >>>>> http://karnatakaeducation.org.in/KOER/en/index.php/Frequently_Asked_Questions >>>>> >>>>> **Are you using pirated software? Use Sarvajanika Tantramsha, see >>>>> http://karnatakaeducation.org.in/KOER/en/index.php/Public_Software >>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>> ***If a teacher wants to join STF-read >>>>> http://karnatakaeducation.org.in/KOER/en/index.php/Become_a_STF_groups_member >>>>> --- >>>>> You received this message because you are subscribed to the Google >>>>> Groups "SocialScience STF" group. >>>>> To unsubscribe from this group and stop receiving emails from it, send >>>>> an email to [email protected]. >>>>> To post to this group, send email to [email protected] >>>>> . >>>>> Visit this group at https://groups.google.com/group/socialsciencestf. >>>>> To view this discussion on the web visit >>>>> https://groups.google.com/d/msgid/socialsciencestf/CACwGsz4c5Ovvz-BCnSjzRYiykYabdHUr1e%3DeA-DLSeawqKEWcg%40mail.gmail.com >>>>> <https://groups.google.com/d/msgid/socialsciencestf/CACwGsz4c5Ovvz-BCnSjzRYiykYabdHUr1e%3DeA-DLSeawqKEWcg%40mail.gmail.com?utm_medium=email&utm_source=footer> >>>>> . >>>>> For more options, visit https://groups.google.com/d/optout. >>>>> >>>> -- >>>> *For doubts on Ubuntu and other public software, visit >>>> http://karnatakaeducation.org.in/KOER/en/index.php/Frequently_Asked_Questions >>>> >>>> **Are you using pirated software? Use Sarvajanika Tantramsha, see >>>> http://karnatakaeducation.org.in/KOER/en/index.php/Public_Software >>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>> ***If a teacher wants to join STF-read >>>> http://karnatakaeducation.org.in/KOER/en/index.php/Become_a_STF_groups_member >>>> --- >>>> You received this message because you are subscribed to the Google >>>> Groups "SocialScience STF" group. >>>> To unsubscribe from this group and stop receiving emails from it, send >>>> an email to [email protected]. >>>> To post to this group, send email to [email protected]. >>>> Visit this group at https://groups.google.com/group/socialsciencestf. >>>> To view this discussion on the web visit >>>> https://groups.google.com/d/msgid/socialsciencestf/CALWUL%3D5YjYsn9p2pYjh5h-J7hMmEhSJObTUOmb6QJHPur6EXMA%40mail.gmail.com >>>> <https://groups.google.com/d/msgid/socialsciencestf/CALWUL%3D5YjYsn9p2pYjh5h-J7hMmEhSJObTUOmb6QJHPur6EXMA%40mail.gmail.com?utm_medium=email&utm_source=footer> >>>> . >>>> For more options, visit https://groups.google.com/d/optout. >>>> >>> -- >>> *For doubts on Ubuntu and other public software, visit >>> http://karnatakaeducation.org.in/KOER/en/index.php/Frequently_Asked_Questions >>> >>> **Are you using pirated software? Use Sarvajanika Tantramsha, see >>> http://karnatakaeducation.org.in/KOER/en/index.php/Public_Software >>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>> ***If a teacher wants to join STF-read >>> http://karnatakaeducation.org.in/KOER/en/index.php/Become_a_STF_groups_member >>> --- >>> You received this message because you are subscribed to the Google >>> Groups "SocialScience STF" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> Visit this group at https://groups.google.com/group/socialsciencestf. >>> To view this discussion on the web visit >>> https://groups.google.com/d/msgid/socialsciencestf/CACwGsz4dshb%3Dur-qncaMcUbohpV_deExo4g8rVUnE8LJ_d-CUw%40mail.gmail.com >>> <https://groups.google.com/d/msgid/socialsciencestf/CACwGsz4dshb%3Dur-qncaMcUbohpV_deExo4g8rVUnE8LJ_d-CUw%40mail.gmail.com?utm_medium=email&utm_source=footer> >>> . >>> For more options, visit https://groups.google.com/d/optout. >>> >> -- >> *For doubts on Ubuntu and other public software, visit >> http://karnatakaeducation.org.in/KOER/en/index.php/Frequently_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read >> http://karnatakaeducation.org.in/KOER/en/index.php/Become_a_STF_groups_member >> --- >> You received this message because you are subscribed to the Google Groups >> "SocialScience STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/socialsciencestf. >> To view this discussion on the web visit >> https://groups.google.com/d/msgid/socialsciencestf/CALWUL%3D5fXt5j8rRSv61-jvTTXggS-4qjC6SqSGvmigsimU_2og%40mail.gmail.com >> <https://groups.google.com/d/msgid/socialsciencestf/CALWUL%3D5fXt5j8rRSv61-jvTTXggS-4qjC6SqSGvmigsimU_2og%40mail.gmail.com?utm_medium=email&utm_source=footer> >> . >> For more options, visit https://groups.google.com/d/optout. >> > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CACwGsz7F9ATqwvGRvpaMVsAqjiNX9RcUmWjfTzCoJ%2Bd1yf%2BiOA%40mail.gmail.com. For more options, visit https://groups.google.com/d/optout.
