Well said Shekhar sir.. On 13-Apr-2016 9:01 pm, "Shekhar P" <[email protected]> wrote:
> Veeresh sir, ಇಲ್ಲಿ ಎಲ್ಲರೂ ತಮ್ಮ ತಮ್ಮ ವಿಚಾರಗಳಿಗೆ ಅಂಟಿಕೊಳ್ಳದೇ ಬೇರೆಯವರ > ಅಭಿಪ್ರಾಯಗಳನ್ನು ಗೌರವಿಸಬೇಕು. ಹಲವರು ಕೆಲವರನ್ನು ಮಾತ್ರ ಹೊಗಳಲು ಈ ವೇದಿಕೆಯನ್ನು > ಬಳಸಿಕೊಳ್ಳುತ್ತಿರುವುದು ತುಂಬಾ ಬೇಸರದ ಸಂಗತಿ. ಇನ್ನು ಕೆಲವರು ಹೊಗಳಿಕೆ > ನಿರೀಕ್ಷಿಸುತ್ತಾರೆ....ಶಿಕ್ಷಕರು ಅಂತವರ ಅನಿಸಿಕೆಗಳನ್ನೇ ಅಂತಿಮ ಎಂದು ಭಾವಿಸುತ್ತಾರೆ. > ಅವರಿಗೇ ಪ್ರಶ್ನೆ ಕೇಳಿ ಉತ್ತರ ಪಡೆಯುತ್ತಾರೆ ... ಹಾಗೆ ಉತ್ತರ ಪಡೆಯುವುದಾದರೆ ನೇರವಾಗಿ > phone contact ಮಾಡಬಹುದು ... > ನನ್ನ ಅಭಿಪ್ರಾಯದಲ್ಲಿ ವಿಚಾರಗಳನ್ನು ತಿಳಿಯಬಯಸುವವರು ವೇದಿಕೆಯಲ್ಲಿ ಮುಕ್ತವಾಗಿ > ಹರಿಯಬಿಡಬೇಕು..ಎಲ್ಲರ ಅಭಿಪ್ರಾಯವನ್ನು ಗೌರವಿಸಬೇಕು..ತಾನೇ ಪಂಡಿತ ಎಂಬಂತೆ > ಎಲ್ಲರನ್ನು-ಎಲ್ಲವನ್ನು ತನ್ನಂತೆ ಎಂದು ಭಾವಿಸುವ, ಅದಾಗದಿದ್ದಲ್ಲಿ ವೇದಿಕೆಯಲ್ಲಿನ > ಅಭಿಪ್ರಾಯಗಳಿಗೆ ಅವಮಾನಿಸುವ ಪ್ರವೃತ್ತಿ ಇಲ್ಲಿ ಕಂಡುಬಂದಿದ್ದನ್ನು ನಾನು ಈ ಹಿಂದೆ > ಗಮನಿಸಿದ್ದೇನೆ.ಈ ವೇದಿಕೆಯಲ್ಲಿ ನಾನು ಪ್ರಾರಂಭದಿಂದಲೂ ಇದ್ದವನು. ಬಹಳಷ್ಟು ಉತ್ತಮ > ಶಿಕ್ಷಕರನ್ನೂ ಈ ವೇದಿಕೆಯಲ್ಲಿ ಕಂಡಿದ್ದೇನೆ. ಉತ್ತಮ ಸಂಪನ್ಮೂಲಗಳನ್ನು ಪಡೆದಿದ್ದೇನೆ. > ಇಲ್ಲಿ ಕೆಲವರು ಅತ್ಯುತ್ತಮ ಸಂಪನ್ಮೂಲಗಳನ್ನು ಒದಗಿಸಿ ಹೊಗಳಿಕೆಯನ್ನು ಬಯಸುವುದು ಸರಿ > ಎನಿಸದು.ಹಾಗೆಯೇ ಕೆಲವರು ನಿರಂತರವಾಗಿ ಒಬ್ಬರನ್ನೇ ಅವಲಂಬಿಸುವುದು/ಅವರನ್ನೇ ಹೊಗಳುವುದು > ಕೂಡಾ ಸರಿಯಲ್ಲ ಎಂದೆನಿಸುತ್ತದೆ. > ಈ ಮೇಲಿನ ಅಭಿಪ್ರಾಯವು ನನ್ನ ವೈಯಕ್ತಿಕ ಅಭಿಪ್ರಾಯವಾಗಿದ್ದು ಯಾರೂ ಅನ್ಯಥಾ ಭಾವಿಸದೆ > ಸರಿ -ತಪ್ಪುಗಳನ್ನು ಹೊಂದಿಸಿ ಎಲ್ಲರ ಹೃದಯಗಳನ್ನು ಗೆಲ್ಲೋಣ .. ಸಮಾಜವಿಜ್ಞಾನ ವಿಷಯವನ್ನು > ಪಠ್ಯಪುಸ್ತಕದ ಆಚೆ ಕೊಂಡೊಯ್ಯುವ ...ಬನ್ನಿ ಗೆಳೆಯರೇ..... > Shekar sir, ನೀವು ಏನು ಹೇಳಿದ್ಧೀರಿ ಎಂದು ತಿಳಿಯಲಿಲ್ಲ. ಇನ್ನೊಮ್ಮೆ ಬಿಡಿಸಿ ಹೇಳಿ. > ನಾವು ಶಿಕ್ಷಕರು ಇದನ್ನು ನೆನಪಿಟ್ಟುಕೊಂಡು ಚರ್ಚಿಸಿದರೆ ಒಳಿತು ಅಲ್ಲವೆ? > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit > https://groups.google.com/d/msgid/socialsciencestf/dbc8a1fe-24a1-4fa3-88c6-de0b78047c3c%40googlegroups.com > . > For more options, visit https://groups.google.com/d/optout. > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit > https://groups.google.com/d/msgid/socialsciencestf/CAEHaTZ5Fr1wNg%2BULgsgZFp23yD2FLSy_OSEDTkvpWb1hXiommg%40mail.gmail.com > <https://groups.google.com/d/msgid/socialsciencestf/CAEHaTZ5Fr1wNg%2BULgsgZFp23yD2FLSy_OSEDTkvpWb1hXiommg%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CAJObVEv4F7vkWUkze76vSX_F%2B0qa0H5WnOCUHdhHRawCqAkbFw%40mail.gmail.com. For more options, visit https://groups.google.com/d/optout.
