OK ....Naganna sir...now I requesting all to stop this discussion regarding
the title - 'ಬನ್ನಿ ಕಲಾ ಶಿಕ್ಷಕರೇ'., plz....
On Apr 15, 2016 8:33 AM, "Naganna shahabad" <[email protected]> wrote:

> ಕ್ಷಮಿಸಿ ಹರಿಶ್ಚಂದ್ರ ಸರ್
> ನಾನು ಪೂರ್ಣವಾಗಿ ಉತ್ತರಿಸದೇ ಚುಟುಕಾಗಿ ಉತ್ತರಿಸುವಾಗ ನಿನ್ನನ್ನು ಕುರಿತು ಹೇಳಿದ ವಾಕ್ಯ
> ತಪ್ಪು ಅರ್ಥ ಬರುವಂತಾಗಿದ್ದು ಅದಕ್ಕೆ ಕ್ಷೇಮ ಇರಲಿ
>
> ಹರಿಶ್ಚಂದ್ರ ಸರ್ ಅವರಿಗೆ ಈಗಾಗಲೆ ಸಾಕಷ್ಟು ಚರ್ಚೆ ಮಾಡಿ ತಿಳುವಳಿಕೆ ನೀಡಿ  ಸಾಕಾಗಿದೆ.
>
> ಈ ವಾಕ್ಯ ನಾನು ನಿಮ್ಮ ಕುರಿತು ಹೇಳಿಲ್ಲ
> ನೀವು ಈಗಾಗಲೇ ಸಾಕಷ್ಟು ಬಾರಿ ಬಸವರಾಜ ಗುರುಗಳಿಗೆ ತಿಳುವಳಿಕೆ ಹೇಳಿ ಸಾಕಾಗಿದೆ ಎಂದು
> ಅರ್ಥೈಸಿಕೊಳ್ಳಿ
>
> ಇಲ್ಲಿ ಅವರಿಗೆ ಎಂದರೆ ಬಸವರಾಜ ಸರ್
>
> ಇನ್ನೂ ಶೇಖರ ಸರ್ ಅವರ ಸಲಹೆಗಳನ್ನು ನಾನು ಸ್ವಾಗತಿಸುತ್ತೇನೆ
> ಎಲ್ಲರೂ ಅದನ್ನು ಪಾಲಿಸಿದ್ದರೆ ಒಳಿತು
>
> ಇನ್ನೂ ಪ್ರತಿಯೊಂದು ವಿಷಯದಲ್ಲಿ ನಾನು ನನ್ನದೇ ಸತ್ಯ ಎಂದು ವಾದಿಸಿಲ್ಲ ಯಾರನ್ನು
> ಸುಕಾಸುಮ್ಮನೆ ಹೊಗಳಿಲ್ಲ
>
> ಅಂತಹ ತಪ್ಪುಗಳು ಇದ್ದರೆ ಶೇಖರ ಸರ್ ಖಂಡಿತ ತಿಳಿಸಿ
>
> ಬಸವರಾಜ ನಾಯಕ ಸರ್ ಬಗ್ಗೆ ನನಗೇನು ಕೆಟ್ಟ ಅಭಿಪ್ರಾಯ ಇಲ್ಲ .
> ಆದರೆ ಅವರು ಯಾವಾಗಲೂ ಪೂರ್ವನಿರ್ದರಿತ ಭಾವದಿಂದ ಚರ್ಚಿಸುತ್ತಾರೆ ಹಾಗಾಗಿ ಅವರಿಗೆ
> ನೇರವಾಗಿ ಹೇಳಿದ್ದು
>
> ನೀವು(ಶೇಖರ ಸರ್) ಮೊದಲಿನಿಂದಲೂ ಇದ್ದರೂ ಹಾಗೂ 4000 ಸದಸ್ಯರೂ ಕೂಡಾ ಎಂದು ವಿವಾದಾತ್ಮಕ
> ಹೇಳಿಕೆ  ಚರ್ಚಮಾಡಿಲ್ಲ
> On Apr 13, 2016 10:27 PM, "Harishchandra Prabhu" <
> [email protected]> wrote:
>
>> ನಾಗನ್ಣ ಸರ್ ಬಗ್ಗೆ  ಒಳ್ಳೆಯ  ಅಭಿಪ್ರಾಯ  ಇಟ್ಟುಕೊಂಡಿದ್ದೆ.  ನಾಗನ್ಣ  ಅವರು  ನನಗೆ
>>  ಯಾವಾಗ  ತಿಳುವಳಿಕೆ  ನೀಡಿದರೋ  ನನಗಂತೂ  ತಿಳಿಯದು.  *ನಾಗಣ್ದ  ಸರ್  ರವರೆ* * ನೀವು
>>  ತಿಳುವಳಿಕೆ  ನೀಡಿದ  ಮೇಸೇಜ್  ಅನ್ನು  ಪುನಃ  ಕಳುಹಿಸಲು  ವಿನಂತಿಸುತ್ತೇನೆ*.  ನೀವು
>>  ತಿಳುವಳಿಕೆ  ನೀಡುವಷ್ಟು  ಕೆಟ್ಟದಾಗಿ  ಗ್ರೂಪ್  ನಲ್ಲಿ  ನಾನು  ಯಾವತ್ತೂ  ವರ್ತಿಸಿಲ್ಲ.
>>  ರಿಪ್ಲೈ  ಕೊಡುವಾಗ  ಯೋಚಿಸಿ  ಕೊಡಿ.  ಸುಮ್ಮನೆ  ಕಾಗೆ  ಹಾರಿಸಬೇಡಿ.
>>  ವೇದಿಕೆಯಲ್ಲಿರುವವರಿಗೆ  ಸುಮ್ಮನೆ  ತಪ್ಪು  ಮಾಹಿತಿ  ಕಳುಹಿಸಬೇಡಿ.
>> ಶೇಖರ್ ಸರ್  ಸರಿಯಾಗಿಯೇ  ಹೇಳಿದ್ದಾರೆ.  ಕೆಲವರು  ಇನ್ನೊಬ್ಬರ  ಕುರಿತು  ಹೇಳುವ
>>  ಮೊದಲು  ತಮ್ಮ  ಚರಿತ್ರೆಯನ್ನು  ಅವಲೋಕಿಸುವುದು  ಉತ್ತಮ.  ವೇದಿಕೆ  ಇರುವುದು
>>  ಹೊಗಳಿಕೆಗೆ  ಅಲ್ಲ.   ಶೈಕ್ಷಣಿಕ  ವಿಚಾರ  ವಿನಿಮಯ  ಮಾಡಲು  .   ಅವುಗಳನ್ನು  ಎಲ್ಲರ
>>  ಆಸ್ತಿ  ಎಂದು  ತಿಳಿದುಕೊಳ್ಳಬೇಕು. ಇನ್ನೊಬ್ಬರ  ಅಭಿಪ್ರಾಯಗಳನ್ನು  ಗೌರವಿಸುವುದನ್ನು
>>  ಮೊದಲು  ಕಲಿಯಬೇಕು.
>> ಆದುನಿಕ  ತಂತ್ರಜ್ಞಾನವನ್ನು  ಉಪಯೋಗಿಸಿಕೊಂಡು  ತಾನು  ಬೆಳೆಯುವುದು  ಪ್ರತಿಯೊಬ್ಬನ
>>  ಬುದ್ದಿವಂತಿಕೆ.   ನಾನು  ಈ  ಮೊದಲೇ  ಒಮ್ಮೆ  ಮೆಸೇಜ್  ಮಾಡಿದಂತೆ  ಹೈಕ್  ಆಗಲಿ,
>>  ವಾಟ್ಸ್  ಅಪ್  ಆಗಲೀ  ಆದುನಿಕ  ತಂತ್ರಜ್ಞಾನ.  ಅವುಗಳು  ಉಪಯೋಗವಿಲ್ಲ   ಎನ್ನುವುದು
>>  ಸರಿಯಲ್ಲ.   ಅವುಗಳಿಂದಲೂ  ಸಾಕಷ್ಟು  ವಿಚಾರಗಳನ್ನು  ವಿನಿಮಯ  ಮಾಡಬಹುದು.
>>  ಉಪಯೋಗಿಸುವುದೂ  ಸುಲಭ.  ಅವುಗಳೊಂದಿಗೆ  ಈ  ವೇದಿಕೆಯನ್ನೂ  ಬೆಳೆಸುವ   ಎನ್ನುವುದು
>>  ನನ್ನ  ಅಭಿಮತ.
>>
>>
>> *ಹರಿಶ್ಚಂದ್ರ . ಪಿ.*
>> ಸಮಾಜ ವಿಜ್ಞಾನ ಶಿಕ್ಷಕರು
>> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
>> e-mail: [email protected]
>> blog:NammaBellare.blogspot.com
>> school blog:* gpucbellare.blogspot.com <http://gpucbellare.blogspot.com>*
>> mobile: 9449592475
>>
>> 2016-04-13 21:58 GMT+05:30 RAJESH M <[email protected]>:
>>
>>> Well said Shekhar sir..
>>> On 13-Apr-2016 9:01 pm, "Shekhar P" <[email protected]> wrote:
>>>
>>>> Veeresh sir, ಇಲ್ಲಿ ಎಲ್ಲರೂ ತಮ್ಮ ತಮ್ಮ ವಿಚಾರಗಳಿಗೆ ಅಂಟಿಕೊಳ್ಳದೇ ಬೇರೆಯವರ
>>>> ಅಭಿಪ್ರಾಯಗಳನ್ನು ಗೌರವಿಸಬೇಕು. ಹಲವರು ಕೆಲವರನ್ನು ಮಾತ್ರ ಹೊಗಳಲು ಈ ವೇದಿಕೆಯನ್ನು
>>>> ಬಳಸಿಕೊಳ್ಳುತ್ತಿರುವುದು ತುಂಬಾ ಬೇಸರದ ಸಂಗತಿ. ಇನ್ನು ಕೆಲವರು ಹೊಗಳಿಕೆ
>>>> ನಿರೀಕ್ಷಿಸುತ್ತಾರೆ....ಶಿಕ್ಷಕರು ಅಂತವರ ಅನಿಸಿಕೆಗಳನ್ನೇ ಅಂತಿಮ ಎಂದು ಭಾವಿಸುತ್ತಾರೆ.
>>>> ಅವರಿಗೇ ಪ್ರಶ್ನೆ ಕೇಳಿ ಉತ್ತರ ಪಡೆಯುತ್ತಾರೆ ... ಹಾಗೆ ಉತ್ತರ ಪಡೆಯುವುದಾದರೆ ನೇರವಾಗಿ
>>>> phone contact ಮಾಡಬಹುದು ...
>>>>        ನನ್ನ ಅಭಿಪ್ರಾಯದಲ್ಲಿ ವಿಚಾರಗಳನ್ನು ತಿಳಿಯಬಯಸುವವರು ವೇದಿಕೆಯಲ್ಲಿ
>>>> ಮುಕ್ತವಾಗಿ ಹರಿಯಬಿಡಬೇಕು..ಎಲ್ಲರ ಅಭಿಪ್ರಾಯವನ್ನು ಗೌರವಿಸಬೇಕು..ತಾನೇ ಪಂಡಿತ ಎಂಬಂತೆ
>>>> ಎಲ್ಲರನ್ನು-ಎಲ್ಲವನ್ನು ತನ್ನಂತೆ ಎಂದು ಭಾವಿಸುವ, ಅದಾಗದಿದ್ದಲ್ಲಿ ವೇದಿಕೆಯಲ್ಲಿನ
>>>> ಅಭಿಪ್ರಾಯಗಳಿಗೆ ಅವಮಾನಿಸುವ ಪ್ರವೃತ್ತಿ ಇಲ್ಲಿ ಕಂಡುಬಂದಿದ್ದನ್ನು ನಾನು ಈ ಹಿಂದೆ
>>>> ಗಮನಿಸಿದ್ದೇನೆ.ಈ ವೇದಿಕೆಯಲ್ಲಿ ನಾನು ಪ್ರಾರಂಭದಿಂದಲೂ ಇದ್ದವನು. ಬಹಳಷ್ಟು ಉತ್ತಮ
>>>> ಶಿಕ್ಷಕರನ್ನೂ ಈ ವೇದಿಕೆಯಲ್ಲಿ ಕಂಡಿದ್ದೇನೆ. ಉತ್ತಮ ಸಂಪನ್ಮೂಲಗಳನ್ನು ಪಡೆದಿದ್ದೇನೆ.
>>>> ಇಲ್ಲಿ ಕೆಲವರು ಅತ್ಯುತ್ತಮ ಸಂಪನ್ಮೂಲಗಳನ್ನು ಒದಗಿಸಿ ಹೊಗಳಿಕೆಯನ್ನು ಬಯಸುವುದು ಸರಿ
>>>> ಎನಿಸದು.ಹಾಗೆಯೇ ಕೆಲವರು ನಿರಂತರವಾಗಿ ಒಬ್ಬರನ್ನೇ ಅವಲಂಬಿಸುವುದು/ಅವರನ್ನೇ ಹೊಗಳುವುದು
>>>> ಕೂಡಾ ಸರಿಯಲ್ಲ ಎಂದೆನಿಸುತ್ತದೆ.
>>>>      ಈ ಮೇಲಿನ ಅಭಿಪ್ರಾಯವು ನನ್ನ ವೈಯಕ್ತಿಕ ಅಭಿಪ್ರಾಯವಾಗಿದ್ದು ಯಾರೂ ಅನ್ಯಥಾ
>>>> ಭಾವಿಸದೆ ಸರಿ -ತಪ್ಪುಗಳನ್ನು ಹೊಂದಿಸಿ ಎಲ್ಲರ ಹೃದಯಗಳನ್ನು ಗೆಲ್ಲೋಣ .. ಸಮಾಜವಿಜ್ಞಾನ
>>>> ವಿಷಯವನ್ನು ಪಠ್ಯಪುಸ್ತಕದ ಆಚೆ ಕೊಂಡೊಯ್ಯುವ ...ಬನ್ನಿ ಗೆಳೆಯರೇ.....
>>>> Shekar sir, ನೀವು ಏನು ಹೇಳಿದ್ಧೀರಿ ಎಂದು ತಿಳಿಯಲಿಲ್ಲ. ಇನ್ನೊಮ್ಮೆ ಬಿಡಿಸಿ ಹೇಳಿ.
>>>> ನಾವು ಶಿಕ್ಷಕರು ಇದನ್ನು ನೆನಪಿಟ್ಟುಕೊಂಡು ಚರ್ಚಿಸಿದರೆ ಒಳಿತು ಅಲ್ಲವೆ?
>>>>
>>>> --
>>>> *For doubts on Ubuntu and other public software, visit
>>>> http://karnatakaeducation.org.in/KOER/en/index.php/Frequently_Asked_Questions
>>>>
>>>> **Are you using pirated software? Use Sarvajanika Tantramsha, see
>>>> http://karnatakaeducation.org.in/KOER/en/index.php/Public_Software
>>>> ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
>>>> ***If a teacher wants to join STF-read
>>>> http://karnatakaeducation.org.in/KOER/en/index.php/Become_a_STF_groups_member
>>>> ---
>>>> You received this message because you are subscribed to the Google
>>>> Groups "SocialScience STF" group.
>>>> To unsubscribe from this group and stop receiving emails from it, send
>>>> an email to [email protected].
>>>> To post to this group, send email to [email protected].
>>>> Visit this group at https://groups.google.com/group/socialsciencestf.
>>>> To view this discussion on the web visit
>>>> https://groups.google.com/d/msgid/socialsciencestf/dbc8a1fe-24a1-4fa3-88c6-de0b78047c3c%40googlegroups.com
>>>> .
>>>> For more options, visit https://groups.google.com/d/optout.
>>>>
>>>> --
>>>> *For doubts on Ubuntu and other public software, visit
>>>> http://karnatakaeducation.org.in/KOER/en/index.php/Frequently_Asked_Questions
>>>>
>>>> **Are you using pirated software? Use Sarvajanika Tantramsha, see
>>>> http://karnatakaeducation.org.in/KOER/en/index.php/Public_Software
>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>> ***If a teacher wants to join STF-read
>>>> http://karnatakaeducation.org.in/KOER/en/index.php/Become_a_STF_groups_member
>>>> ---
>>>> You received this message because you are subscribed to the Google
>>>> Groups "SocialScience STF" group.
>>>> To unsubscribe from this group and stop receiving emails from it, send
>>>> an email to [email protected].
>>>> To post to this group, send email to [email protected].
>>>> Visit this group at https://groups.google.com/group/socialsciencestf.
>>>> To view this discussion on the web visit
>>>> https://groups.google.com/d/msgid/socialsciencestf/CAEHaTZ5Fr1wNg%2BULgsgZFp23yD2FLSy_OSEDTkvpWb1hXiommg%40mail.gmail.com
>>>> <https://groups.google.com/d/msgid/socialsciencestf/CAEHaTZ5Fr1wNg%2BULgsgZFp23yD2FLSy_OSEDTkvpWb1hXiommg%40mail.gmail.com?utm_medium=email&utm_source=footer>
>>>> .
>>>> For more options, visit https://groups.google.com/d/optout.
>>>>
>>> --
>>> *For doubts on Ubuntu and other public software, visit
>>> http://karnatakaeducation.org.in/KOER/en/index.php/Frequently_Asked_Questions
>>>
>>> **Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Public_Software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ***If a teacher wants to join STF-read
>>> http://karnatakaeducation.org.in/KOER/en/index.php/Become_a_STF_groups_member
>>> ---
>>> You received this message because you are subscribed to the Google
>>> Groups "SocialScience STF" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> Visit this group at https://groups.google.com/group/socialsciencestf.
>>> To view this discussion on the web visit
>>> https://groups.google.com/d/msgid/socialsciencestf/CAJObVEv4F7vkWUkze76vSX_F%2B0qa0H5WnOCUHdhHRawCqAkbFw%40mail.gmail.com
>>> <https://groups.google.com/d/msgid/socialsciencestf/CAJObVEv4F7vkWUkze76vSX_F%2B0qa0H5WnOCUHdhHRawCqAkbFw%40mail.gmail.com?utm_medium=email&utm_source=footer>
>>> .
>>>
>>> For more options, visit https://groups.google.com/d/optout.
>>>
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/socialsciencestf.
>> To view this discussion on the web visit
>> https://groups.google.com/d/msgid/socialsciencestf/CABtYOUWT8iwF%3DR0fdfq0vBRzXj3w5GVDzdyHM6dZF%3Dg8HYfUiQ%40mail.gmail.com
>> <https://groups.google.com/d/msgid/socialsciencestf/CABtYOUWT8iwF%3DR0fdfq0vBRzXj3w5GVDzdyHM6dZF%3Dg8HYfUiQ%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CAEEWKh8e0JsG87Qh_KWsdszsGetDx8NSVrNypcTwQEqVs3Rrvg%40mail.gmail.com
> <https://groups.google.com/d/msgid/socialsciencestf/CAEEWKh8e0JsG87Qh_KWsdszsGetDx8NSVrNypcTwQEqVs3Rrvg%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CAEHaTZ4gNmKJsYEZB4FEWztue4aVu3KtHHWvMNZ1jcnz6x%3D53g%40mail.gmail.com.
For more options, visit https://groups.google.com/d/optout.

Reply via email to