ಶೇಖರ್ ಸರ್ ನೀವು ಹೊಗಳುವಂತಹ ಯಾವುದಾದರೂ ಕೆಲಸ ಮಾಡಿ ಖಂಡಿತ ಹೊಗಳುತ್ತಾರೆ. ಅತ್ಯುತ್ತಮ
ಸಂಪನ್ಮೂಲಗಳನ್ನು ಹಂಚುವ ಶಿಕ್ಷಕರನ್ನು ಹೊಗಳುವ ಮತ್ತು ಅವರನ್ನು ಉತ್ತೇಜಿಸುವ ಕೆಲಸ
ಮಾಡದಿದ್ದರೆ ಹೇಗೆ? ಸ್ವಾರ್ಥಿಗಳೆ ತುಂಬಿರುವ ಈ ಕಾಲದಲ್ಲಿ ಯಾವುದನ್ನು ಬಯಸದೇ ಅವರು
ಕಷ್ಟಪಟ್ಟು ಮಾಡಿದ ಸಂಪನ್ಮೂಲಗಳನ್ನು ಸಮುದಾಯಕ್ಕೆ ಅರ್ಪಿಸುವ ಶಿಕ್ಷಕರನ್ನು ಹೊಗಳುವುದು
ತಪ್ಪಾದರೆ ಅ ಶಿಕ್ಷಕನಿಗೆ ನಾವು ನಮ್ಮ ಕೃತಜ್ಞತೆಯನ್ನು ಹೇಗೆ ಸಲ್ಲಿಸಬೇಕು. ನಾನು ಈ
ಗ್ರೂಪಿಗೆ ಬಂದು ವರ್ಷವಾಗಿದೆ ಆದರೆ ಇಲ್ಲಿಯ ಕೆಲ ಶಿಕ್ಷಕರ ಕಾರ್ಯದಿಂದ ಪ್ರಭಾವಿತನಾಗಿ ಹೊಸ
ಚೈತನ್ಯದಿಂದ ಕೆಲಸ ಮಾಡತೊಡಗಿದೆ. ಅದರ ಪ್ರತಿಫಲವಾಗಿ ಹೊಂಬೆಳಕು, ಜೀನಿಯಸ್, ಲರ್ನಿಂಗ್
ಗೇಮ್, ಸ್ಪಿನ್ನಿಂಗ್ ಗೇಮ್ ಇನ್ನೂ ಅನೇಕ ಸಂಪನ್ಮೂಲಗಳು ಹೊರಬರುತ್ತಿವೆ. ಇದರಲ್ಲಿ ನನ್ನ
ಪಾಲು ಎಷ್ಟಿದೆಯೋ ನನ್ನನ್ನು ಪ್ರಭಾವಿಸಿದ ಶಿಕ್ಷಕರ ಪಾಲು ಅಷ್ಟೇ ಇದೆ. ಅದಕ್ಕೆ ಯಾವಾಗಲೂ
ಅವರನ್ನು ಸ್ಮರಿಸುತ್ತೇನೆ. ಅದನ್ನೇ ತಪ್ಪೆಂದೆ ಭಾವಿಸಿದರೆ ಹೇಗೆ ಸರ್.

ಸಂತೋಷ್ ಕುಮಾರ್ .ಸಿ
ಸಹ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ, ಬನ್ನಿಕಲ್ಲು
ಹ ಬೊ ಹಳ್ಳಿ(ತಾ), ಬಳ್ಳಾರಿ(ಜಿ)
ಮೊಬೈಲ್ ನಂಬರ್ 97425 34454
On Apr 13, 2016 9:13 PM, "Shekhar P" <shekhar...@gmail.com> wrote:

> [image: Boxbe] <https://www.boxbe.com/overview> This message is eligible
> for Automatic Cleanup! (shekhar...@gmail.com) Add cleanup rule
> <https://www.boxbe.com/popup?url=https%3A%2F%2Fwww.boxbe.com%2Fcleanup%3Ftoken%3D9CZHvCllRvuwl0P%252BG9NofwHN8NdpMTkd3i6PZsFG1Fc52nvVS8%252BUY%252BdZq63zK8IQHdKFH8kxL9oz8OmCaxhOH7uOmPfdUNES6puEMO7h9XJzZ4CNcrHjOtD%252FsQLA9ga%252Bm8Q3e1HA5l4%253D%26key%3DDiSBcs9AaygO5BR4gtpmG6Ror875opEX1kUGQhi80jA%253D&tc_serial=25061355397&tc_rand=86259825&utm_source=stf&utm_medium=email&utm_campaign=ANNO_CLEANUP_ADD&utm_content=001>
> | More info
> <http://blog.boxbe.com/general/boxbe-automatic-cleanup?tc_serial=25061355397&tc_rand=86259825&utm_source=stf&utm_medium=email&utm_campaign=ANNO_CLEANUP_ADD&utm_content=001>
>
> Veeresh sir, ಇಲ್ಲಿ ಎಲ್ಲರೂ ತಮ್ಮ ತಮ್ಮ ವಿಚಾರಗಳಿಗೆ ಅಂಟಿಕೊಳ್ಳದೇ ಬೇರೆಯವರ
> ಅಭಿಪ್ರಾಯಗಳನ್ನು ಗೌರವಿಸಬೇಕು. ಹಲವರು ಕೆಲವರನ್ನು ಮಾತ್ರ ಹೊಗಳಲು ಈ ವೇದಿಕೆಯನ್ನು
> ಬಳಸಿಕೊಳ್ಳುತ್ತಿರುವುದು ತುಂಬಾ ಬೇಸರದ ಸಂಗತಿ. ಇನ್ನು ಕೆಲವರು ಹೊಗಳಿಕೆ
> ನಿರೀಕ್ಷಿಸುತ್ತಾರೆ....ಶಿಕ್ಷಕರು ಅಂತವರ ಅನಿಸಿಕೆಗಳನ್ನೇ ಅಂತಿಮ ಎಂದು ಭಾವಿಸುತ್ತಾರೆ.
> ಅವರಿಗೇ ಪ್ರಶ್ನೆ ಕೇಳಿ ಉತ್ತರ ಪಡೆಯುತ್ತಾರೆ ... ಹಾಗೆ ಉತ್ತರ ಪಡೆಯುವುದಾದರೆ ನೇರವಾಗಿ
> phone contact ಮಾಡಬಹುದು ...
>        ನನ್ನ ಅಭಿಪ್ರಾಯದಲ್ಲಿ ವಿಚಾರಗಳನ್ನು ತಿಳಿಯಬಯಸುವವರು ವೇದಿಕೆಯಲ್ಲಿ ಮುಕ್ತವಾಗಿ
> ಹರಿಯಬಿಡಬೇಕು..ಎಲ್ಲರ ಅಭಿಪ್ರಾಯವನ್ನು ಗೌರವಿಸಬೇಕು..ತಾನೇ ಪಂಡಿತ ಎಂಬಂತೆ
> ಎಲ್ಲರನ್ನು-ಎಲ್ಲವನ್ನು ತನ್ನಂತೆ ಎಂದು ಭಾವಿಸುವ, ಅದಾಗದಿದ್ದಲ್ಲಿ ವೇದಿಕೆಯಲ್ಲಿನ
> ಅಭಿಪ್ರಾಯಗಳಿಗೆ ಅವಮಾನಿಸುವ ಪ್ರವೃತ್ತಿ ಇಲ್ಲಿ ಕಂಡುಬಂದಿದ್ದನ್ನು ನಾನು ಈ ಹಿಂದೆ
> ಗಮನಿಸಿದ್ದೇನೆ.ಈ ವೇದಿಕೆಯಲ್ಲಿ ನಾನು ಪ್ರಾರಂಭದಿಂದಲೂ ಇದ್ದವನು. ಬಹಳಷ್ಟು ಉತ್ತಮ
> ಶಿಕ್ಷಕರನ್ನೂ ಈ ವೇದಿಕೆಯಲ್ಲಿ ಕಂಡಿದ್ದೇನೆ. ಉತ್ತಮ ಸಂಪನ್ಮೂಲಗಳನ್ನು ಪಡೆದಿದ್ದೇನೆ.
> ಇಲ್ಲಿ ಕೆಲವರು ಅತ್ಯುತ್ತಮ ಸಂಪನ್ಮೂಲಗಳನ್ನು ಒದಗಿಸಿ ಹೊಗಳಿಕೆಯನ್ನು ಬಯಸುವುದು ಸರಿ
> ಎನಿಸದು.ಹಾಗೆಯೇ ಕೆಲವರು ನಿರಂತರವಾಗಿ ಒಬ್ಬರನ್ನೇ ಅವಲಂಬಿಸುವುದು/ಅವರನ್ನೇ ಹೊಗಳುವುದು
> ಕೂಡಾ ಸರಿಯಲ್ಲ ಎಂದೆನಿಸುತ್ತದೆ.
>      ಈ ಮೇಲಿನ ಅಭಿಪ್ರಾಯವು ನನ್ನ ವೈಯಕ್ತಿಕ ಅಭಿಪ್ರಾಯವಾಗಿದ್ದು ಯಾರೂ ಅನ್ಯಥಾ ಭಾವಿಸದೆ
> ಸರಿ -ತಪ್ಪುಗಳನ್ನು ಹೊಂದಿಸಿ ಎಲ್ಲರ ಹೃದಯಗಳನ್ನು ಗೆಲ್ಲೋಣ .. ಸಮಾಜವಿಜ್ಞಾನ ವಿಷಯವನ್ನು
> ಪಠ್ಯಪುಸ್ತಕದ ಆಚೆ ಕೊಂಡೊಯ್ಯುವ ...ಬನ್ನಿ ಗೆಳೆಯರೇ.....
> Shekar sir, ನೀವು ಏನು ಹೇಳಿದ್ಧೀರಿ ಎಂದು ತಿಳಿಯಲಿಲ್ಲ. ಇನ್ನೊಮ್ಮೆ ಬಿಡಿಸಿ ಹೇಳಿ.
> ನಾವು ಶಿಕ್ಷಕರು ಇದನ್ನು ನೆನಪಿಟ್ಟುಕೊಂಡು ಚರ್ಚಿಸಿದರೆ ಒಳಿತು ಅಲ್ಲವೆ?
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to socialsciencestf+unsubscr...@googlegroups.com.
> To post to this group, send email to socialsciencestf@googlegroups.com.
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/dbc8a1fe-24a1-4fa3-88c6-de0b78047c3c%40googlegroups.com
> .
> For more options, visit https://groups.google.com/d/optout.
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to socialsciencestf+unsubscr...@googlegroups.com.
> To post to this group, send email to socialsciencestf@googlegroups.com.
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CAEHaTZ5Fr1wNg%2BULgsgZFp23yD2FLSy_OSEDTkvpWb1hXiommg%40mail.gmail.com
> <https://groups.google.com/d/msgid/socialsciencestf/CAEHaTZ5Fr1wNg%2BULgsgZFp23yD2FLSy_OSEDTkvpWb1hXiommg%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscr...@googlegroups.com.
To post to this group, send email to socialsciencestf@googlegroups.com.
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CA%2Bi-pFkoDYu5j61%2Bf-xoREn359cMNXtQqPBCaXh9Rizyc_5k8w%40mail.gmail.com.
For more options, visit https://groups.google.com/d/optout.

Reply via email to