ಯಾರಾದರು ಕಳುಹಿಸಿರುತ್ತಾರೆ ಸರ್ ಅದನ್ನು ಇಲ್ಲಿ ಹಂಚಿಕೊಳ್ಳುತ್ತೇನೆ ಅಷ್ಟೇ
On 15 May 2016 08:10, "Basavaraja Naika H.D." <[email protected]>
wrote:

> ಸರ್ ಇಂತಹ ಕತೆಗಳು ಎಲ್ಲಿಂದ ಸಿಗುತ್ತವೆ ಚೆನ್ನಾಗಿದೆ ಸರ್
> On 14-May-2016 10:34 pm, "ramesha m" <[email protected]> wrote:
>
>> Prajwal sir nice story thanks for sharing
>> On May 14, 2016 8:19 PM, "prajwal nayak" <[email protected]> wrote:
>>
>>> ಮೊಂಡುತನ ಮಾಡುತ್ತಿದ್ದ ಮರಿಯನ್ನು ಕಂಡು, ತಾಯಿ ಪಕ್ಷಿ ಹೇಳಿತು- "ಮಗೂ, ಮೊಂಡುತನ
>>> ಒಳ್ಳೆಯದಲ್ಲ. ಹಿರಿಯರ ಮಾತನ್ನು ಕೇಳದೇ ಒದ್ದಾಡಿದ ಒಂದು ಮರಿ ಪಕ್ಷಿಯ ಕಥೆಯನ್ನು
>>> ಹೇಳುತ್ತೇನೆ ಕೇಳು." ಕಥೆ ಎಂದೊಡನೆ ಮೈ ಎಲ್ಲಾ ಕಣ್ಣಾಗಿ, ತನ್ನ ಪುಕ್ಕಗಳನ್ನೆಲ್ಲಾ
>>> ಹರಡಿಕೊಂಡು, ಅಮ್ಮನ ಕಣ್ಣುಗಳನ್ನೇ ದಿಟ್ಟಿಸುತ್ತ, "ಹೇಳಮ್ಮ" ಎಂದಿತು ಮರಿ. ಅಮ್ಮನ ಕಥೆ
>>> ಸಾಗಿತು.
>>>
>>> "ಉತ್ತರ ಧ್ರುವದಲ್ಲಿ ತುಂಬಾ ಚಳಿ ಗೊತ್ತಾ? ಅಲ್ಲಿರುವ ಪಕ್ಷಿಗಳಿಗೆಲ್ಲ, ಯವಾಗ ಚಳಿ
>>> ಹೆಚ್ಚಾಗುತ್ತದೆ ಎಂಬುದು ಗೊತ್ತು. ಅದಕ್ಕೆ ಅವುಗಳೆಲ್ಲ, ಚಳಿ ಪ್ರಾರಂಭವಾಗುವುದಕ್ಕೆ ಮೊದಲೇ
>>> ದಕ್ಷಿಣದ ನೆಲದ ಕಡೆಗೆ ಹಾರಲು ಯೋಜನೆ ಹಾಕುತ್ತವೆ. ಎಲ್ಲವೂ ಜೊತೆಗೂಡಿ ಒಂದೇ ದಿನ
>>> ಹಾರುವುದಕ್ಕೆ ಶುರು ಮಾಡುತ್ತವೆ. ಬಹುದೂರದ ಪ್ರಯಾಣ, ಸಮುದ್ರದ ಮೇಲೆ ಹಾರಾಟ. ಪ್ರತಿ ವರ್ಷ
>>> ಈ ಪ್ರವಾಸವಿರುವುದರಿಂದ ಹಿರಿಯ ಹಕ್ಕಿಗಳಿಗೆ ಯಾವ ಸಮಯದಲ್ಲಿ ಎಲ್ಲಿ ತಂಗಬೇಕು, ಎಲ್ಲಿ
>>> ಆಹಾರವಿದೆ ಎಂಬುದರ ಪರಿಚಯವಿರುತ್ತದೆ. ಅವು ಆರಾಮವಾಗಿ ತಮ್ಮ ಚಳಿಗಾಲದ ಮನೆಗಳನ್ನು ತಲುಪಿ
>>> ಸುಖವಾಗಿರುತ್ತವೆ. ಹೀಗೊಂದು ಬಾರಿ ಎಲ್ಲ ಪಕ್ಷಿಗಳೂ ಹಾರುವುದಕ್ಕೆ ಸಿದ್ದವಾದಾಗ, ಒಂದು ಮರಿ
>>> ಪಕ್ಷಿ ಬಂಡೆದ್ದಿತು. " ನಾನೇಕೆ ಹಾರಬೇಕು? ನಮ್ಮ ಮನೆ ಬಿಟ್ಟು ಹೋಗುವುದೇಕೆ? ನಾನು
>>> ಗಟ್ಟಿಯಾಗಿದ್ದೇನೆ. ಎಂಥ ಚಳಿಯನ್ನಾದರೂ ತಡೆದುಕೊಂಡೇನು" ಎಂದೆಲ್ಲಾ ವಾದ ಮಾಡಿ ಮೊಂಡು
>>> ಹಿಡಿಯಿತು. ಎಷ್ಟೆಲ್ಲ ತಿಳಿ ಹೇಳಿದರೂ ಕೇಳದಿದ್ದಾಗ, ಉಳಿದೆಲ್ಲ ಪಕ್ಷಿಗಳೂ ಅದನ್ನು
>>> ಅಲ್ಲಿಯೇ ಬಿಟ್ಟು ಹಾರಿ ಹೋದವು.
>>>
>>> ಕೆಲ ದಿನಗಳ ಕಾಲ ಮರಿ ಪಕ್ಷಿ ಹೆಮ್ಮೆಯಿಂದ ಹಾರಾಡಿಕೊಂಡಿತ್ತು. ನಂತರ ಚಳಿ
>>> ತೀವ್ರವಾಗತೊಡಗಿದಾಗ ಗಾಬರಿಯಾಯಿತು. ಇನ್ನು ಬದುಕಲು ಸಾಧ್ಯವಿಲ್ಲ ಎನಿಸಿದಾಗ, ದಕ್ಷಿಣದ
>>> ಕಡೆಗೆ ಸಮುದ್ರದ ಮೇಲೆ ಹಾರ ತೊಡಗಿತು. ಪಾಪ! ಅದಕ್ಕೆ ಸರಿಯಾದ ದಾರಿ ಗೊತ್ತಿಲ್ಲ, ಅಲ್ಲಲ್ಲಿ
>>> ನಿಲ್ಲುವ ತಾಣಗಳೂ ಗೊತ್ತಿಲ್ಲ. ಅದಕ್ಕೆ ತುಂಬಾ ಸುಸ್ತಾಗ ತೊಡಗಿತು. ರೆಕ್ಕೆಗಳ ಮೇಲೆ ಹಿಮ
>>> ಗಟ್ಟಿಯಾಗ ತೊಡಗಿ, ರೆಕ್ಕೆ ಬೀಸುವುದೂ ಅಸಾಧ್ಯವಾಗಿ ಕಂಡಿತು. ಬದುಕಿ ಉಳಿಯುವ ಆಸೆ ದೂರಾಗ
>>> ತೊಡಗಿತು. ಇನ್ನೊಂದು ಹತ್ತು ನಿಮಿಷದಲ್ಲಿ ನೆಲ ಕಾಣದಿದ್ದರೆ ಸಮುದ್ರದಲ್ಲಿ ಬಿದ್ದು
>>> ಸಾಯುವುದು ಖಂಡಿತ ಎನಿಸಿತು. ತನ್ನ ದೇಹದಲ್ಲಿದ್ದ ಸಕಲ ಶಕ್ತಿಯನ್ನೂ ಹಾಕಿ, ಮರಿ ಪಕ್ಷಿ
>>> ರೆಕ್ಕೆ ಬಡಿಯುತ್ತಾ, ದಿಕ್ಕು ದಿಕ್ಕುಗಳನ್ನೂ ನೋಡುತ್ತಿತ್ತು. ಆಹ್! ಭಗವಂತ ದೊಡ್ಡವನು,
>>> ಸ್ವಲ್ಪ ದೂರದಲ್ಲಿಯೇ ನೆಲ ಗೋಚರಿಸುತ್ತಿದೆ. ಮರಿ ಪಕ್ಷಿ ಚಿಗುರಿದ ಉತ್ಸಾಹದಿಂದ ಆ ಕಡೆಗೆ
>>> ತಿರುಗಿ ಹಾರಿತು. ಅಂತೂ ಇಂತೂ ಸರ್ವ ಶಕ್ತಿ ಬಳಸಿಕೊಂಡು ನೆಲದವರೆಗೂ ಹಾರಿ ನೆಲ ಕಂಡೊಡನೇ
>>> ದೊಪ್ಪನೇ ಬಿದ್ದು ಬಿಟ್ಟಿತು. ಹೇಗೋ ಬದುಕಿದೆ ಎಂದಿತು.
>>>
>>> ಅದು ಬಿದ್ದುದ್ದು, ಒಬ್ಬ ರೈತನ ಮನೆಯ ಹಿಂಭಾಗದಲ್ಲಿ, ಆಗ ಬೆಳಗಿನ ಜಾವ. ಇನ್ನೂ
>>> ಸೂರ್ಯೋದಯವಾಗಿರಲಿಲ್ಲ. ರೈತನ ಹೆಂಡತಿ ಎದ್ದು ಮನೆ ಗುಡಿಸಿ, ದನದ ಕೊಟ್ಟಿಗೆಯನ್ನು ಶುದ್ದ
>>> ಮಾಡಿ, ಸಗಣಿಯನ್ನು ಬುಟ್ಟಿಯಲ್ಲಿ ತುಂಬಿಕೊಂಡು ಹಿತ್ತಲಿಗೆ ಬಂದಳು. ಅವಳಿಗೆ ಅಲ್ಲಿ
>>> ಬಿದ್ದಿದ್ದ ಮರಿ ಕಂಡಿರಲಿಲ್ಲ. ತಂದ ಸಗಣಿಯನ್ನು ಮರಿಯ ಮೇಲೆ ಸುರಿದು ಮರಳಿ ಹೋದಳು. ಮರಿ
>>> ಪಕ್ಷಿಗೆ ಉಸಿರು ಕಟ್ಟಿ ಹೋಯಿತು. "ಅಯ್ಯೋ ಸಮುದ್ರ ದಾಟಿ ಬಂದು ಬದುಕಿದೆ ಎಂದುಕೊಂಡರೆ ಈ
>>> ಸಗಣಿಯ ಅಡಿ ಬಿದ್ದು ಸಾಯುವಂತಾಯಿತೇ?" ಎಂದುಕೊಂಡಿತು. ತನ್ನ ಮೂತಿಯನ್ನು ಚಾಚಿ
>>> ಸಗಣಿಯಲ್ಲೊಂದು ತೂತು ಮಾಡಿತು. ಕೊಳಕು ವಾಸನೆ ಬಂದರೂ, ಹೊಸ ಗಾಳಿ ಬಂದು ಬದುಕಿದಂತಾಯಿತು.
>>> ಆಶ್ಚರ್ಯ! ಆ ಸಗಣಿಯ ಕವಚದಿಂದಾಗಿ, ಮರಿ ಪಕ್ಷಿಗೆ ಚಳಿಯಾಗುತ್ತಿಲ್ಲ, ಸಾಕಷ್ಟು ಬೆಚ್ಚಗಿದೆ!
>>> ಸ್ವಲ್ಪ ವಾಸನೆ ತಡೆದುಕೊಂಡರೆ ಸಾಕು, ತುಂಬಾ ಚೆನ್ನಾಗಿದೆ. ಯಾರಿಗೂ ಕಾಣುವುದಿಲ್ಲ, ಭದ್ರತೆ
>>> ಇದೆ, ಸ್ವಲ್ಪ ಹೊತ್ತಿನ ನಂತರ ವಾಸನೆ ಅಭ್ಯಾಸವಾಗಿ ಬಿಡುತ್ತದೆ. ಸಂತೋಷವಾಗಿದ್ದ ಮರಿ ಪಕ್ಷಿ
>>> ಹಾಡುವುದಕ್ಕೆ ಪ್ರಾರಂಭ ಮಾಡಿತು. ಹಿತ್ತಲಿನಲ್ಲಿ ಸುತ್ತಾಡುತ್ತಿದ್ದ ರೈತನ ಮನೆಯ ಬೆಕ್ಕು ಈ
>>> ಹಾಡನ್ನು ಕೇಳಿ ಹುಡುಕಲು ಪ್ರಾರಂಭ ಮಾಡಿತು. ಸಗಣಿಯಲ್ಲಿ ಕೈ ಹಾಕಿ, ಒಳಗಿದ್ದ ಮರಿ
>>> ಪಕ್ಷಿಯನ್ನು ಹೊರಗೆಳೆದು, ಹೊಡೆದು ಕೊಂದು ಹಾಕಿ ತಿಂದು ಬಿಟ್ಟಿತು.
>>>
>>> ಕಥೆಯನ್ನು ಕೇಳುತ್ತಿದ್ದ ಮರಿಗೆ ದುಃಖ ಉಮ್ಮಳಿಸಿ ಬಂತು. "ಯಾಕಮ್ಮಾ ಕಥೆ ಹೀಗೆ? ಪಾಪ!
>>> ತುಂಬಾ ಕಷ್ಟಪಟ್ಟ ಮರಿ ಬದುಕಬೇಕಿತ್ತು" ಎಂದಿತು. ಆಗ ತಾಯಿ ಪಕ್ಷಿ ಹೇಳಿತು, "ಅದು ಕಥೆ
>>> ಮಗೂ, ಏನಾದರೂ ಆದೀತು. ಆದರೆ ಈ ಕಥೆಯಲ್ಲಿ ನಾಲ್ಕು ನೀತಿ ಮಾತುಗಳಿವೆ, ಅವುಗಳನ್ನು
>>> ತಿಳಿದುಕೋ. ನಿನಗೆ ತೊಂದರೆ ಬರುವುದಿಲ್ಲ-
>>>
>>> 1)ಹಿರಿಯರ ಮಾತನ್ನು ಕೇಳು. ಅವರ ಅನುಭವದ ಸಾರ ನಿನ್ನ ಜೀವನಕ್ಕೆ ಊರುಗೋಲಾಗುತ್ತದೆ.
>>> 2)ನಿನ್ನ ಮೇಲೆ ಸಗಣಿ ಹಾಕುವವರೆಲ್ಲ ನಿನ್ನ ವೈರಿಗಳಲ್ಲ. ಅಕಸ್ಮಾತ್ ನಿನಗೇನಾದರೂ
>>> ತೊಂದರೆಯಾದಲ್ಲಿ ಅದಕ್ಕೆ ಕಾರಣರಾದವರನ್ನು ವೈರಿಗಳೆಂದು ಭಾವಿಸಬೇಡ.
>>> 3)ನಿನ್ನನ್ನು ಸಗಣಿಯಿಂದ ಹೊರಗೆ ತೆಗೆದವರು ನಿನ್ನ ಸ್ನೇಹಿತರೇ ಆಗಬೇಕಿಲ್ಲ. ಎಷ್ಟೋ
>>> ಬಾರಿ ನಿನಗೆ ಸಹಾಯರು ಎನ್ನಿಸಿದವರು ನಿಜವಾಗಿಯೂ ಸಹಾಯಕರಾಗಿರುವುದಿಲ್ಲ. ಎಚ್ಚರವಿರಲಿ.
>>> 4)ನೀನು ಸಗಣಿಯ ರಾಶಿಯಲ್ಲಿ ಸುಖವಾಗಿದ್ದೇನೆ ಎಂದು ಭಾವಿಸಿಕೊಂಡಿದ್ದರೆ ಬಾಯಿ
>>> ಮುಚ್ಚಿಕೊಂಡು ಸುಮ್ಮನಿರು. ಸದ್ದು ಮಾಡಬೇಡ. ಜಗತ್ತಿನಲ್ಲಿ ಬಹಳಷ್ಟು ಜನ ಸಗಣಿಯ ರಾಶಿಯಲ್ಲೇ
>>> ಸುಖವಾಗಿದ್ದೇವೆ ಎಂದು ಭಾವಿಸಿದ್ದಾರೆ. ಸಾಧ್ಯವಾದರೆ ಅದರಿಂದ ಹೊರಬಂದು ಸ್ವಚ್ಛ ಜೀವನ
>>> ಸಾಗಿಸು. ಇಲ್ಲದೇ ಹೋದರೆ ಸದ್ದು ಮಾಡದೇ ಸುಮ್ಮನಿರು. ಕೊಳಕಿನಲ್ಲೇ ಇದ್ದು ಸದ್ದು ಮಾಡಿದರೆ,
>>> ನಿನಗೆ ಆಗದವರು ಯಾರೋ ಹೊರಗೆ ಎಳೆದು ತೊಂದರೆ ಮಾಡಿಯಾರು. ಮನಸ್ಸನ್ನು
>>> ಸ್ವಚ್ಛವಾಗಿಟ್ಟುಕೊಂಡು, ಭಗವಂತನನ್ನು ನೆನಪಿಸಿಕೊಂಡು ಬದುಕು, ಆಗ ಬದುಕು ಸ್ವಚ್ಛ, ಸುಂದರ
>>> ಹಾಗೂ ಹಗುರಾಗುತ್ತದೆ."
>>>
>>> ಮರಿ ಪಕ್ಷಿ ಕಣ್ಣೊರೆಸಿಕೊಂಡು, "ಅಮ್ಮಾ, ನೀನು ಹೇಳಿದ ಹಾಗೆಯೇ ಕೇಳುತ್ತೇನೆ" ಎಂದು
>>> ಅಮ್ಮನ ತೊಡೆಯ ಮೇಲೆ ತಲೆ ಇಟ್ಟು ನಿದ್ರೆ ಹೋಯಿತು.
>>>
>>> --
>>> *For doubts on Ubuntu and other public software, visit
>>> http://karnatakaeducation.org.in/KOER/en/index.php/Frequently_Asked_Questions
>>>
>>> **Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Public_Software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ***If a teacher wants to join STF-read
>>> http://karnatakaeducation.org.in/KOER/en/index.php/Become_a_STF_groups_member
>>> ---
>>> You received this message because you are subscribed to the Google
>>> Groups "SocialScience STF" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> Visit this group at https://groups.google.com/group/socialsciencestf.
>>> To view this discussion on the web visit
>>> https://groups.google.com/d/msgid/socialsciencestf/CALWUL%3D6FS9cU96cmo5mU4CptNLK%3DMtEwqJeRhtiegzvszgFJpQ%40mail.gmail.com
>>> <https://groups.google.com/d/msgid/socialsciencestf/CALWUL%3D6FS9cU96cmo5mU4CptNLK%3DMtEwqJeRhtiegzvszgFJpQ%40mail.gmail.com?utm_medium=email&utm_source=footer>
>>> .
>>> For more options, visit https://groups.google.com/d/optout.
>>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/socialsciencestf.
>> To view this discussion on the web visit
>> https://groups.google.com/d/msgid/socialsciencestf/CABM%3DbW1AAHpUVFMBat40dkCuk69gnHcPLYZ590kUdwGqReagQQ%40mail.gmail.com
>> <https://groups.google.com/d/msgid/socialsciencestf/CABM%3DbW1AAHpUVFMBat40dkCuk69gnHcPLYZ590kUdwGqReagQQ%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CACwGsz7kNF83rvtGyjuPEK520SV8nNsxZBV3BijPkXm%2BN0dcjw%40mail.gmail.com
> <https://groups.google.com/d/msgid/socialsciencestf/CACwGsz7kNF83rvtGyjuPEK520SV8nNsxZBV3BijPkXm%2BN0dcjw%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CALWUL%3D5FbfT7_Qq48z87ZnRcY0FyRCXfijF5qG0j7%2BEwvJHG3A%40mail.gmail.com.
For more options, visit https://groups.google.com/d/optout.

Reply via email to