Thank you very much for your information sir On Jun 5, 2016 10:04 PM, "prajwal nayak" <[email protected]> wrote:
> ಥಾಮಸ್ ಆಲ್ವಾ ಎಡಿಸನ್ ವಿದ್ಯುತ್ ಬಲ್ಬ್ ಕಂಡುಹಿಡಿದನು ಅಂತ > ಶಾಲೆಯಲ್ಲಿ ಉರು ಹೊಡೆದದ್ದು ನೆನಪಿದೆಯೇ? ಮತ್ತೆ ನಿಕೋಲಾ > ಟೇಸ್ಲಾ ಏನನ್ನು ಕಂಡುಹಿಡಿದ ? ಹೆಚ್ಚಿನ ಜನ ಈ ಹೆಸರೇ > ಕೇಳಿಲ್ಲ. ಯಾಕೆ ಗೊತ್ತಾ? ಅವನ ಹೆಸರನ್ನೇ ಅಳಿಸಲು ಪ್ರಯತ್ನ > ನಡೆದಿತ್ತು. ಈತ ಎಷ್ಟರ ಮಟ್ಟಿಗೆ ವಿಕ್ಷಿಪ್ತ ಅಂದರೆ ಆತ ಹುಚ್ಚು > ವಿಜ್ಞಾನಿ ಅಂತ ಆಡಿಕೊಳ್ಳುವ ಮಟ್ಟಿಗೆ. > ಥಾಮಸ್ ಆಲ್ವಾ ಎಡಿಸನ್ ಈತನಿಗೆ ಘೋರ ಮೋಸ ಮಾಡಿದ್ದ. > ಕೈಯಲ್ಲಿ 4 ಸೆಂಟ್ಸ್ ಹಿಡಿದುಕೊಂಡು 1884 ರಲ್ಲಿ ಇಂಜಿನಿಯರಿಂಗ್ > ಪಾಸಾಗದ ಟೇಸ್ಲಾ ಅಮೇರಿಕಾಗೆ ಬಂದ. ಕೆಲಸಕ್ಕೆ ಸೇರಿದ್ದು > ಎಡಿಸನ್ ಬಳಿ. ಸಂಬಳ ಅತೀ ಕಡಿಮೆ. > ಎಡಿಸನ್ ಕಂಡುಹಿಡಿದಿದ್ದು ಡೈರೆಕ್ಟ ಕರೆಂಟ್ ( ಡಿಸಿ ) ಮೋಟರ್. > ಅದರಲ್ಲಿ ಅನೇಕ ನ್ಯೂನತೆ ಗಳಿದ್ದವು. ತಾನು ಆಲ್ಟರನೇಟಿವ > ಕರೆಂಟ್ ( ಎಸಿ ) ಮೋಟಾರ್ ಕಂಡುಹಿಡಿಯುವುದಾಗಿ ಟೇಸ್ಲಾ > ಹೇಳಿದ. ಹಾಗೇನಾದರೂ ಮಾಡಿದಲ್ಲಿ 50 ಸಾವಿರ $ > ಕೊಡುವುದಾಗಿ ಎಡಿಸನ್ ಹೇಳಿದ. ಇಂದಿನ ಲೆಕ್ಕ ದಲ್ಲಿ ಸುಮಾರು > ಎರಡು ಕೋಟಿ ರೂಪಾಯಿ ಇರಬಹುದು. > ಟೇಸ್ಲಾ ಹುಟ್ಟಿದ್ದು 1856 ಆಸ್ಟ್ರಿಯಾ ದಲ್ಲಿ. ( Arnold > Schwarzenegger too was born here ) ಚಿಕ್ಕವನಿರಬೇಕಾದರೆ > ಇಡೀ ಪುಸ್ತಕ ವನ್ನೇ ನೆನಪಿಟ್ಟುಕ್ಕೊಳ್ಳುವಷ್ಟು ಜ್ಞಾಪಕ > ಶಕ್ತಿ . ಅಸಾಮಾನ್ಯ ಮೇಧಾವಿ. 17 ವರ್ಷದ ಟೇಸ್ಲಾ ಕಾಲರಾ > ಆಗಿ ಒಂಬತ್ತು ತಿಂಗಳು ಹಾಸಿಗೆ ಹಿಡಿದ. ಬದುಕುವ ಚಾನ್ಸ್ > ಇರಲಿಲ್ಲ. ಆಗ ಟೇಸ್ಲಾ ನ ತಂದೆ - ನೀನು ಬದುಕಿದರೆ > ಇಂಜಿನಿಯರಿಂಗ್ ಕಲಿಸುವೆ ಅಂತ ಮಾತು ಕೊಟ್ಟರು. ಟೇಸ್ಲಾ > ಪವಾಡದಂತೆ ಗುಣವಾದ. ಆದರೆ ಕಾಲೇಜಿಲ್ಲಿ ಜೂಜಾಟ ಕಲಿತು > ಇಂಜಿನಿಯರಿಂಗ್ ಕೊನೆಯ ಪರೀಕ್ಷೆ ಯಲ್ಲಿ ಏನೂ ಓದದೇ > ಹೋಗಿದ್ದ. > ಸರಿ. ಕತೆಗೆ ಹಿಂತಿರುಗೋಣ, ತಿಂಗಳು ಗಟ್ಟಲೇ ಕಷ್ಟ ಪಟ್ಟು ಎಸಿ > ಮೋಟಾರ್ ಕಂಡುಹಿಡಿದ ಟೇಸ್ಲಾ ಗೆ, ಎಡಿಸನ್ - ನಾನು ಜೋಕ್ > ಮಾಡಿದ್ದೆ. ಹಣ ಗಿಣ ಏನೂ ಕೊಡಲು ಸಾಧ್ಯವಿಲ್ಲ. ಬೇಕಾದರೆ > ವಾರಕ್ಕೆ ಹತ್ತು ಡಾಲರ್ ಸಂಬಳ ಜಾಸ್ತಿ ಮಾಡುತ್ತೇನೆ ಅಂದ. > ಟೇಸ್ಲಾ ರಾಜೀನಾಮೆ ಕೊಟ್ಟು ಹೊರ ನಡೆದ. > ನಂತರ ನಡೆದದ್ದು ಟೇಸ್ಲಾ ಎಡಿಸನ್ ಯುದ್ಧ. ಇದು ಕರೆಂಟ್ ವಾರ್ > ಅಂತ ಹೆಸರಾಯಿತು. ಡಿಸಿ ಕರೆಂಟ್ ಚಿಕ್ಕ ಪ್ರದೇಶ ಗಳಿಗೆ ಮಾತ್ರ > ಹೊಂದುತ್ತಿತ್ತು. ಟೇಸ್ಲಾ ಕರೆಂಟ್ ದೊಡ್ಡ ನಗರಗಳಿಗೆ > ಹೊಂದುತ್ತಿತ್ತು. ಮತ್ತು ಸಪೂರ ವಾಯರ್ ಸಾಕಿತ್ತು. ಎಡಿಸನ್ > ಟೇಸ್ಲಾ ನನ್ನು ಸೋಲಿಸಲು ಆನ್ಯಾಯದ ದಾರಿ ಹಿಡಿದ. ಮಕ್ಕಳಿಗೆ > ದುಡ್ಡು ಕೊಟ್ಟು ಜನರ ನಾಯಿ ಬೆಕ್ಕು ಗಳನ್ನು ಕೊಂದು > ಹಾಕಿಸಿ ಇವು ಎಸಿ ಕರೆಂಟ್ ಕಾರಣ ಸತ್ತವು. ಅದು ಅಪಾಯಕಾರಿ > ಅಂತ ಸುದ್ದಿ ಹಾಕಿದ. ಜನರ ಎದುರು ಕೆಲ ನಾಯಿಗಳನ್ನು ಮತ್ತು > ಒಂದು ಆನೆಯನ್ನು ಕರೆಂಟ್ ಕೊಟ್ಟು ಸಾಯಿಸಿದ. > ಇದಕ್ಕೆ ಉತ್ತರ ವಾಗಿ ಟೇಸ್ಲಾ ಸಾವಿರಾರು ವೋಲ್ಟ್ ಕರೆಂಟ್ > ತನ್ನ ಮೈಯಲ್ಲಿ ಹಾಯಿಸಿಕೊಂಡು ತೋರಿಸಿದ. ಹೈ ಫ್ರೀಕ್ವೆನ್ಸಿ > ಕರೆಂಟ್ ಹಾನಿ ಮಾಡುವುದಿಲ್ಲ. ಅತೀ ಹೆಚ್ಚು ತರಂಗದ ಧ್ವನಿ > ಮಾನವ ಕಿವಿಗಳಿಗೆ ಹೇಗೆ ಕೇಳುವುದಿಲ್ಲವೋ ಹಾಗೆ. 2000 > ಸೈಕಲ್ ಗಿಂತ ಹೆಚ್ಚಿನ ಫ್ರೀಕ್ವೆನ್ಸಿ ಕರೆಂಟ್ ನ್ನು ದೇಹ > ಗುರುತಿಸುವುದಿಲ್ಲ. ಈಗ ಈ ತರ ಕರೆಂಟ್ ನ್ನು ಇಲೆಕ್ಟ್ರಿಸಿಟಿ > ಥೆರಪಿಯಲ್ಲಿ ಬಳಸುತ್ತಾರೆ. > ಎಡಿಸನ್ ಸೋತ. 1893 ವರ್ಲ್ಡ ಟ್ರೇಡ್ ಫೇರ್ ಗೆ ವಿದ್ಯುತ್ > ಕೊಡುವ ಕಾಂಟ್ರಾಕ್ಟ ಟೇಸ್ಲಾ ಗೆ ಸಿಕ್ಕಿತು. Edison 's Co got > merged with General Electric . ವಿದ್ಯುತ್ ಬಲ್ಬ್ > ಕಂಡುಹಿಡಿದವನೂ ಥಾಮಸ್ ಆಲ್ವಾ ಎಡಿಸನ್ ಅಲ್ಲ. ನಮಗೆ > ಶಾಲೆಯಲ್ಲಿ ತಪ್ಪಾಗಿ ಕಲಿಸಲಾಗಿತ್ತು. ಆದರೆ ಎಡಿಸನ್ ಕೂಡ ಕೆಲವು > ಸಂಶೋಧನೆ ಮಾಡಿದ್ದ. ಆತ ಆಗಿನ ಸಿನೇಮಾ ತಂತ್ರಜ್ಞಾನ ದಲ್ಲಿ > ಕೂಡ ನಂತರ ದುಡಿದಿದ್ಲ. > ಟೇಸ್ಲಾ ಮಾಡಿದ ಸಂಶೋಧನೆ ಗಳು 700 ಕ್ಕೂ ಅಧಿಕ. ಆತನ > ಹೆಸರಿನಲ್ಲಿ ಇದ್ದ ಪಾಟೆಂಟ್ 125 . ಟೇಸ್ಲಾ ನ ಜತೆ ಸಂಪರ್ಕ ಕ್ಕೆ > ಬಂದವರೆಲ್ಲ ಕೋಟ್ಯಾಧೀಶರಾದರು. > 1899 . ಆತ ಮಾನವ ನಿರ್ಮಿತ ಮಿಂಚು ಕಂಡುಹಿಡಿದ. ಲಕ್ಷಾಂತರ > ವೋಲ್ಟ್ ನ ಮಿಂಚನ್ನು ತಯಾರಿಸಿದ ಮಾತ್ರವಲ್ಲ ಅದನ್ನು ತನ್ನ > ದೇಹದಲ್ಲಿ ಹರಿಸಿದ. ಜಾದೂ ಮಾಡಿದಂತೆ ತನ್ನ ಕೈಯ್ಯಿಂದ > ಮಿಂಚನ್ನು ಎಸೆಯ ಬಲ್ಲವನಾಗಿದ್ದ. ಆತ ಈ ಪ್ರಯೋಗ > ಮಾಡಿದಾಗ ಆಕಾಶ ದಿಂದ 135 ಅಡಿ ಉದ್ದ ದ ಮಿಂಚಿನ > ಪ್ರವಾಹವೇ ಆತನ ಪ್ರಯೋಗ ಶಾಲೆಯ ಮೇಲೆ ಎರಗಿತು. > ಮೂವತ್ತು ಕಿಮೀ ಸುತ್ತಳತೆ ಯಲ್ಲಿ ಜನರಿಗೆ ಗುಡುಗಿನ ಆರ್ಭಟ > ಕೇಳಿತು. ಸುತ್ತ ನಡೆದಾಡುತ್ತಿದ್ದ ಜನರ ಪಾದಗಳ ಮಧ್ಯೆ ಕಿಡಿಗಳು > ಉಂಟಾದವು. ಏನು ಮುಟ್ಟಿದರೂ ಕಿಡಿಗಳು ಬಂದವು. > ಟೇಸ್ಲಾ ಹೇಳಿದ್ದು ಇಡೀ ಭೂಮಿಯಲ್ಲಿ ಕರೆಂಟ್ ಹರಿಯುತ್ತಿದೆ. > ಅದಕ್ಕೆ ಒಂದು ಫ್ರೀಕ್ವೆನ್ಸಿ ಇದೆ. ಆದೇ ಫ್ರೀಕ್ವೆನ್ಸಿ ಬಳಸಿದರೆ > ಭೂಮಿಯ ಮೇಲೆ ಎಲ್ಲೇ ಒಂದು ಕೋಲು ನೆಟ್ಟರೂ > ಇಲೆಕ್ಟ್ರಿಸಿಟಿ ಸಿಗುತ್ತದೆ. ಅದೂ ಪುಕ್ಕಟೆ. > ಬ್ಯಾಕ್ ಟು ದಿ ಫ್ಯೂಚರ್ ಸಿನಿಮಾ ನೀವು ನೋಡಿದ್ದರೆ ಅದರಲ್ಲಿ > ಬರುವ ವಿಜ್ಞಾನಿ ಟೇಸ್ಲಾ ನಿಂದ ಪ್ರೇರಿತ. > ಟೇಸ್ಲಾ ಇಡೀ ಜಗತ್ತಿಗೆ ಪುಕ್ಕಟೆ ಇಲೆಕ್ಟ್ರಿಸಿಟಿ ಕೊಡಬೇಕು > ಅಂತ ಯೋಜನೆ ಹಾಕಿದ್ದ . ಮಾತ್ರವಲ್ಲ ಅದು ವೈರ್ ಲೆಸ್ > ಇಲೆಕ್ಟ್ರಿಸಿಟಿ. ಈಗಿನ ಮೊಬೈಲ ಸಿಗ್ನಲ್ ತರ. ಅಲ್ಲಲ್ಲಿ ಟವರ್ ಹಾಕಿ > ಇಲೆಕ್ಟ್ರಿಸಿಟಿ ರಿಲೇ ಮಾಡುವುದು. ಇವನ್ನು ಕಾರು ಕ್ಯಾಚ್ > ಮಾಡಿ ಬಳಸುವುದು. ಪೆಟ್ರೋಲು ಬೇಡ ಡೀಸಲ್ ಬೇಡ. ಈ > ಗಲ್ಫ್ ವಾರ್ ಇರುತ್ತಲೇ ಇರಲಿಲ್ಲ. ಭಯೋತ್ಪಾದನೆ ಕೂಡ. > ಅದೊಂದು ಪ್ರಾಜೆಕ್ಟ ಆಗಿದ್ದಿದ್ದರೆ ಇಡೀ ಜಗತ್ತೇ ಇಂದು > ಬೇರಯೇ ಇರುತ್ತಿತ್ತು. > 1900 ಇಸ್ವಿ . ಇಂತಹ ಒಂದು ಟವರ್ ನಿರ್ಮಾಣ ಮಾಡಲು ಜೆ ಪಿ > ಮಾರ್ಗನ್ 1.5 ಲಕ್ಷ ಡಾಲರ್ ಕೊಟ್ಟ. ( ಇಂದು ಮಾರ್ಗನ್ ಎಂಡ್ > ಸ್ಟಾನ್ಲಿ ) ಈಗಿನ ಲೆಕ್ಕದಲ್ಲಿ 45 ಲಕ್ಷ $. ಟವರ್ ಇನ್ನೇನು > ಮುಗಿಯಬೇಕು ಅಂದಾಗ ಮಾರ್ಗನ್ ಉಳಿದ ಹಣ ಕೊಡಲು > ಸಾಧ್ಯವಿಲ್ಲ ಅಂತ ಹೇಳಿದ. ಅಮೆರಿಕದ ಸರಕಾರ ಈ ಟವರ್ > ಬೀಳಿಸಿತು. ಯಾಕೆ ಅಂತ ಗೊತ್ತಿಲ್ಲ. ಫ್ರೀ ವಿದ್ಯುತ್ ಕೊಟ್ಟರೆ > ಲಾಭ ಏನು ಅಂತ ಬೀಳಿಸಿತು ಅಂತ ನಂತರ ಗೊತ್ತಾಯಿತು. > ಟೇಸ್ಲಾ ಏನೇ ಮಾಡಿದರೂ ಸರಕಾರ ತೊಂದರೆ > ಕೊಡುತ್ತಿತ್ತು. > ಟೇಸ್ಲಾ ಸತ್ತ ನಂತರ ಆತನ ಎಲ್ಲ ನೋಟ್ಸ್ ಗಳನ್ನು ಅಮೆರಿಕ > ತೆಗೆದುಕೊಂಡು ಹೋಗಿ ಕ್ಲಾಸಿಫೈ ಮಾಡಿ ಇಟ್ಟಿದೆ.ಯಾಕೆ > ಗೊತ್ತಾ? ಟೇಸ್ಲಾ ಡೆತ್ ರೇಸ್ ಕಂಡುಹಿಡಿದಿದ್ದ. ಈ ಲೇಸರ್ > ಮೂಲಕ ಆಕಾಶದಲ್ಲಿ ಹಾರುವ ವಿಮಾನ ವನ್ನು > ಹೊಡೆದುರುಳಿಸಲು ಏನೂ ಖರ್ಚು ಬರುತ್ತಿರಲಿಲ್ಲ. ಟೇಸ್ಲಾ ನ > ಈ ನೋಟ್ಸ್ ನಿಗೂಢ ವಾಗಿ ಮಾಯವಾದವು. ಈಗ ಮೂರು > ವರ್ಷಗಳ ಹಿಂದೆ ಟೇಸ್ಲಾ ನ ಡೆತ್ ರೇ ನಾವು ಡೆವಲಪ್ > ಮಾಡಿದ್ದೇವೆ ಅಂತ ಅಮೇರಿಕಾದ ಟೀವಿ ವರದಿ ಮಾಡಿದೆ. > 1893 .ಮಾರ್ಕೋನಿ ರೇಡಿಯೋ ಕಂಡು ಹಿಡಿಯುವ ಮೊದಲೇ > ಟೇಸ್ಲಾ ಕಂಡುಹಿಡಿದಿದ್ದ. ಆದರೆ ಕೋರ್ಟ್ ಹಕ್ಕನ್ನು > ಮಾರ್ಕೋನಿಗೆ ನೀಡಿತು. ಆಗ ಟೇಸ್ಲಾ ಹೇಳಿದ - ಮಾರ್ಕೋನಿ > ಒಬ್ಬ ಒಳ್ಳೆಯ ವ್ಯಕ್ತಿ . ಆತ ನನ್ನ 17 ಪಾಟೆಂಟ್ ಗಳನ್ನು > ಬಳಸುತ್ತಿದ್ದಾನೆ. ಒಳ್ಳೆಯದಾಗಲಿ. > ಒಮ್ಮೆ ಟೇಸ್ಲಾ ತನ್ನ ಒಸ್ಸಿಲೇಟರ್ ಯಂತ್ರ ಚಾಲೂ > ಮಾಡಿದಾಗ ಸುತ್ತ ಭೂಕಂಪ ಆಯಿತು. ಅದನ್ನು ನಿಲ್ಲಿಸಲು > ಸಾಧ್ಯವಾಗದೇ ಟೇಸ್ಲಾ ಸುತ್ತಿಗೆಯಿಂದ ಅದನ್ನು > ಮುರಿಯುವದಕ್ಕೂ ಪೊಲೀಸರು ಬರುವದಕ್ಕೂ ಸರಿ ಆಯಿತಂತೆ. > ಭೂಮಿಯ ಫ್ರೀಕ್ವೆನ್ಸಿ ಯನ್ನು ಉಪಯೋಗಿಸಿ ಈ ಯಂತ್ರ ಕೆಲಸ > ಮಾಡುತ್ತದೆ. ಇದನ್ನು ಉಪಯೋಗಿಸಿ ಯಾವುದೇ ಬಿಲ್ಡಿಂಗ > ಬೀಳಿಸಬಹುದು. ಬೇಕಾದರೆ ಇಡೀ ಭೂಮಿಯನ್ನು ಎರಡು > ತುಂಡು ಮಾಡಬಹುದು ಅಂತ ಟೇಸ್ಲಾ ಹೇಳಿದ. ಈ > ಭೂಕಂಪನದ ಯಂತ್ರ ದ ಬಗ್ಗೆ ನಂತರ ಸುಳಿವು ಸಿಕ್ಕಿಲ್ಲ. > ಟೇಸ್ಲಾ 6.2 " hight . 64 ಕೆಜಿ. ಸ್ಪುರದ್ರೂಪಿ. ಆತನಿಗೆ ದಪ್ಪ > ಇದ್ದವರನ್ನು ಕಂಡರೆ ಆಗುತ್ತಿರಲಿಲ್ಲ. > ಟೇಸ್ಲಾ ತನ್ನ ಜೀವನದಲ್ಲಿ ಬ್ರಹ್ಮಚರ್ಯ ಮಾಡಿದ್ದರಿಂದ ತನಗೆ > ಈ ತರ ಪವರ್ ಬಂದಿದೆ ಅಂತ ಹೇಳಿದ್ದ. ಪ್ರತೀ ರಾತ್ರಿ ಕಾಲಿನ > ಹೆಬ್ಬೆರಳು ಗಳನ್ನು ನೂರು ಬಾರಿ ಉಜ್ಜಿದರೆ ಮೆದುಳು > ಚುರುಕಾಗುತ್ತದೆ ಅಂತ ನಂಬಿದ್ದ. ಸ್ವಾಮಿ ವಿವೇಕಾನಂದರ > ನ್ನು ಭೇಟಿಯಾಗಿದ್ದ . ಈತನ ಪ್ರಯೋಗ ಶಾಲೆಗೆ ಯಾವುದೋ > ರೇಡಿಯೋ ಸಂದೇಶಗಳು ಬಂದು ಅವು ಅನ್ಯ ಗ್ರಹ > ಜೀವಿಯವು ಅಂತ ಸುದ್ದಿಯಾಗಿತ್ತು. ಟೇಸ್ಲಾ ತಾನು ಟೈಮ್ > ಮಷೀನ ಕಂಡು ಹಿಡಿಯುತ್ತೇನೆ ಅಂತ ಕೂಡ ಹೇಳಿದ್ದ. > 1897 ರಲ್ಲಿ ಒಂದು ವೈರ್ ಲೆಸ್ ಇಲೆಕ್ಟ್ರಿಸಿಟಿ ಪ್ರಯೋಗ ದಲ್ಲಿ ಆರು > ಮೈಲಿ ದೂರದ ಪವರ್ ಹೌಸ್ನ ಡೈನಮೋ ಹೆಚ್ಚಿನ ಕರೆಂಟ್ ಬಂದು > ಸುಟ್ಟು ಹೋಯಿತು. ಅಲ್ಲಿನ ಕಿಟಕಿಗಳೆಲ್ಲ ಸ್ಪಾರ್ಕ್. ಸ್ವಿಚ್ ಆಫ್ > ಇದ್ದರೂ ಬಲ್ಬ್ ಗಳೆಲ್ಲ ಹೊತ್ತಿ ಉರಿದವು. > ಇಂದಿನ ಸ್ಪಾರ್ಕ್ ಪ್ಲಗ್ ಕಂಡುಹಿಡಿದಿದ್ದು ಟೇಸ್ಲಾ. ರಿಮೋಟ್ > ಕಂಟ್ರೋಲ್, ಹೈಡ್ರೋ ಇಲೆಕ್ಟ್ರಿಸಿಟಿ, ಟೇಸ್ಲಾ ಕಾಯ್ಲ್. > ಇಂಡಕ್ಷನ್ ಮೋಟಾರ್ ಇತ್ಯಾದಿ ನೂರಾರು ಕೂಡ. ಅಮೆರಿಕದ > ನೈಗರಾ ವಿದ್ಯುತ್ ಸ್ಥಾವರ ದಲ್ಲಿ ಅಂದಿನಿಂದ ಇಂದಿನವರೆಗೆ > ವಿದ್ಯುತ್ ಉತ್ಪಾದನೆ ಟೇಸ್ಲಾ ತಯಾರಿಸಿದ ಮೋಟಾರ್ ನಿಂದ. > ಎಲ್ಲರಿಗೂ ಮೊದಲು ಟೇಸ್ಲಾ ಎಕ್ಸ್ ರೇ ಕಂಡುಹಿಡಿದಿದ್ದ. > ಎಡಿಸನ್ ಎಕ್ಸ್ ರೇ ತುಂಬಾ ರೇಡಿಯೇಶನ್ ನಿಂದ ಕೂಡಿತ್ತು. > ಟೇಸ್ಲಾ ಕೊಟ್ಟ ಎಚ್ಚರಿಕೆ ಕಡೆಗಣಿಸಿ ಎಡಿಸನ್ ತನ್ನ ಅಸಿಸ್ಟೆಂಟ್ > ಸ್ಟಾನ್ಲಿ ಎಂಬಾತನ ಕೈಯಿನ ನೂರಾರು ಎಕ್ಸ್ ರೇ ತೆಗೆದು > ನಂತರ ಆತನ ಕೈಯನ್ನೇ ಕತ್ತರಿಸಬೇಕಾಗಿ ಬಂತು. ಇದಲ್ಲದೆ > ಎಡಿಸನ್ ತನ್ನ ಕಣ್ಣಿಗೂ ಎಕ್ಸ್ ರೇ ಬಿಟ್ಟುಕೊಂಡಿದ್ದ. > ಟೇಸ್ಲಾ ಎಂದೂ ದುಡ್ಡಿಗೆ ಆತ ಆಸೆ ಪಟ್ಟಿರಲೇ ಇಲ್ಲ. ಜಾರ್ಜ್ > ವೆಲ್ಲಿಂಗಟನ್ ಟೇಸ್ಲಾ ನ ಜತೆ ಒಪ್ಪಂದ ಮಾಡಿಕೊಂಡು ಎಸಿ > ಮೋಟಾರ್ ತಯಾರಿಕೆ ಆರಂಭಿಸಿತು. ಅವರು ಟೇಸ್ಲಾ ಗೆ ಹತ್ತು > ಲಕ್ಷ $ ಕೊಡಬೇಕಾಗಿತ್ತು. ಆದರೆ ನಮಗೆ ತೊಂದರೆ ಆಗಿದೆ > ದಯವಿಟ್ಟು ಕೆಲವು ದಿನ ಹಣ ತೆಗೆದು ಕೂಳ್ಳಬೇಡಿ ಅಂತ ಅವರು > ಟೇಸ್ಲಾ ಹತ್ತಿರ ವಿನಂತಿ ಮಾಡಿದರು. ಟೇಸ್ಲಾ ಹಣ ಬೇಡ > ಅಂತ ಕಾಂಟ್ರಾಕ್ಟ ಹರಿದು ರೈಟ್ಸ್ ಪುಕ್ಕಟೆ ಕೊಟ್ಟ. ಆ > ಕಾಂಟ್ರಾಕ್ಟ ನ ಇಂದಿನ ಬೆಲೆ 300 ಕೋಟಿ ರೂಪಾಯಿ ಗೂ > ಹೆಚ್ಚು. ವೆಲ್ಲಿಂಗಟನ್ ಸಾವಿರಾರು ಕೋಟಿ ಡಾಲರ್ ದುಡಿಯಿತು. > ಟೇಸ್ಲಾನ ಪ್ರಯೋಗ ಶಾಲೆ ನಿಗೂಢವಾಗಿ ಸುಟ್ಟು > ಹೋಯಿತು. ಆತ ಮತ್ತೆ ಮೊದಲಿನಿಂದ ಶುರು ಮಾಡಿದ . > ಟೇಸ್ಲಾ ತನ್ನ ಪಾಟೆಂಟ್ ಗಳನ್ನು ಬ್ಯಾಂಕ ನಲ್ಲಿ ಅಡವಿಟ್ಟು > ಸಾಲ ಪಡೆದಿದ್ದ. ಬ್ಯಾಂಕ ಅವನ್ನು ಮುಟ್ಟುಗೋಲು > ಹಾಕಿತು. ಟೇಸ್ಲಾ ರಸ್ತೆಯ ಬದಿ ಹೊಂಡ ತೋಡುವುದು , > ಮೋಟಾರ್ ರಿಪೇರಿ ಮಾಡುತ್ತಿದ್ದ. ಹೊಂಡ ತೋಡಿದರೆ ಎರಡು > ಡಾಲರ್ ಸಿಗುತ್ತಿತ್ತು. > 1943 . ಟೇಸ್ಲಾ ಸಾಯುವಾಗ ಕೈಯಲ್ಲಿ ಕಾಸಿಲ್ಲದೇ ಬಿಸ್ಕಿಟ್ > ತಿಂದು ಯಾವುದೋ ಹೋಟೆಲ್ ನಲ್ಲಿ ಇದ್ದ. ಅರೆ ಹುಚ್ಚನಂತೆ > ಪಾರಿವಾಳ ಗಳ ಜೊತೆ ಮಾತನಾಡುತ್ತಿದ್ದ. ಸಾವಿರಾರು > ಪಾರಿವಾಳ ಗಳಿಗೆ ಕಾಳು ನೀಡುತ್ತಿದ್ದ. ಅದರಲ್ಲಿ ಒಂದು ಬಿಳಿ > ಪಾರಿವಾಳ ಈತ ಎಲ್ಲೇ ಇದ್ದರೂ ಬರುತ್ತಿತ್ತು. ಪಾರಿವಾಳ ಗಳಿಗೆ > ಆಹಾರ ನೀಡಲು ಹೋಗುವಾಗ ಕಾರೊಂದು ಬಂದು ಗುದ್ದಿ > ಆತನ ಪಕ್ಕೆಲುಬು ಗಳು ಮುರಿದು ಹೋದವು. ಆದರೂ ಟೇಸ್ಲಾ > ಒಬ್ಬ ಕೆಲಸದವನನ್ನು ನೇಮಿಸಿ ಪಾರಿವಾಳ ಗಳಿಗೆ ಆಹಾರ > ಕೊಡುತ್ತಿದ್ದ. ಬಿಳಿ ಪಾರಿವಾಳ ತಾನು ಸಾಯಲಿದ್ದೇನೆ ಅಂತ > ಹೇಳಲು ನನ್ನ ರೂಮಿಗೆ ಬಂತು, ಅಂತ ಹೇಳಿಕೆ ಕೊಟ್ಟ. > ಇಂದು ಟೇಸ್ಲಾ ಗಿಗಾಫ್ಯಾಕ್ಟರಿ ಸ್ಥಾಪಿಸಿ ಜಗತ್ತಿನಲ್ಲಿಯೇ > ಅತೀ ಹೆಚ್ಚು ಲಿಥಿಯಮ್ ಆಯಾನ್ ಬ್ಯಾಟರಿ ಗಳನ್ನು > ತಯಾರಿಸಲಾಗುತ್ತಿದೆ. ಟೇಸ್ಲಾ ಇಲೆಕ್ಟ್ರಿಕ್ ಕಾರ್ ತಯಾರಿಸುವ > ಟೇಸ್ಲಾ ಮೋಟಾರ್ಸ ಇದೆ. > " Present is their's. The future for which I have really > worked is mine " - Nikola Tesla > ಒಂದು ದಿನ ಕೈಯಲ್ಲಿ ಚಿಕ್ಕ ಯಂತ್ರ ಹಿಡಿದು ಇಡೀ ಜಗತ್ತಿನ > ಮಾಹಿತಿ ನೋಡುವಂತಾಗುತ್ತದೆ ಅಂತ ಇಂಟರ್ನೆಟ್ ಬಗ್ಗೆ > ಟೇಸ್ಲಾ ಆಗ ಹೇಳಿದ್ದ. > ಟೇಸ್ಲಾ ಮತ್ತು ಐನ್ಸ್ಟೈನ್ ಮಧ್ಯೆ ವಾದ ವಿವಾದ ಆಗಿತ್ತು. > ಐನ್ಸ್ಟೈನ್ ಹೇಳಿದ ಕೆಲವನ್ನು ಟೇಸ್ಲಾ ಒಪ್ಪಿರಲಿಲ್ಲ. > ನೀವು ಜಗತ್ತಿನಲ್ಲಿ ಯಾವುದೇ ವಿಜ್ಞಾನಿ ಯನ್ನು ಜೀವನ > ದಲ್ಲಿ ಒಮ್ಮೆ ಭೇಟಿಯಾಗಲು ಬಯಸಿದರೆ ಯಾರನ್ನು? ಅಂತ ಕಳೆದ > ವರ್ಷ ಆನ್ ಲೈನ್ ಪೋಲ್ ಮಾಡಿದ್ದರು. ಯಾರನ್ನು ಜನ ಆಯ್ಕೆ > ಮಾಡಿದರು ಅಂತ ಬಾಯಿ ಬಿಟ್ಟು ಹೇಳಬೆಕಿಲ್ಲ ತಾನೇ?? > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit > https://groups.google.com/d/msgid/socialsciencestf/CALWUL%3D6-Dm6tK_dity4epbACB2oB1d4dSu0B-HDM3%3Dca%2Bd0COQ%40mail.gmail.com > <https://groups.google.com/d/msgid/socialsciencestf/CALWUL%3D6-Dm6tK_dity4epbACB2oB1d4dSu0B-HDM3%3Dca%2Bd0COQ%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CA%2BsZ%3D45CKyrhNCH-TF-tgQ3psOZEathQVmv2jCCsoBYWtBn4pQ%40mail.gmail.com. For more options, visit https://groups.google.com/d/optout.
