ಧಾರವಾಡ ಹಾವೇರಿಯಿ೦ದ ಚಾಮರಾಜನಗರಕ್ಕೆ ಬರುವವರರು ನ೦ಬರಗೆ ಸ೦ಪಕ್ರಿಸಿ ೮೯೭೦೨೩೩೯೫೪ On 08-Jun-2016 1:36 pm, "veeresh savadi" <[email protected]> wrote:
> Informative. Keep posting. Good job. > On Jun 8, 2016 7:02 AM, "CHANDRAPPA KARIBHEEMANNANAVAR" < > [email protected]> wrote: > >> Thanks very useful information >> >> CSK >> On Jun 7, 2016 9:23 PM, "Bhaskar Sakri" <[email protected]> wrote: >> >>> Thank you very much for your information sir >>> On Jun 5, 2016 10:04 PM, "prajwal nayak" <[email protected]> >>> wrote: >>> >>>> ಥಾಮಸ್ ಆಲ್ವಾ ಎಡಿಸನ್ ವಿದ್ಯುತ್ ಬಲ್ಬ್ ಕಂಡುಹಿಡಿದನು ಅಂತ >>>> ಶಾಲೆಯಲ್ಲಿ ಉರು ಹೊಡೆದದ್ದು ನೆನಪಿದೆಯೇ? ಮತ್ತೆ ನಿಕೋಲಾ >>>> ಟೇಸ್ಲಾ ಏನನ್ನು ಕಂಡುಹಿಡಿದ ? ಹೆಚ್ಚಿನ ಜನ ಈ ಹೆಸರೇ >>>> ಕೇಳಿಲ್ಲ. ಯಾಕೆ ಗೊತ್ತಾ? ಅವನ ಹೆಸರನ್ನೇ ಅಳಿಸಲು ಪ್ರಯತ್ನ >>>> ನಡೆದಿತ್ತು. ಈತ ಎಷ್ಟರ ಮಟ್ಟಿಗೆ ವಿಕ್ಷಿಪ್ತ ಅಂದರೆ ಆತ ಹುಚ್ಚು >>>> ವಿಜ್ಞಾನಿ ಅಂತ ಆಡಿಕೊಳ್ಳುವ ಮಟ್ಟಿಗೆ. >>>> ಥಾಮಸ್ ಆಲ್ವಾ ಎಡಿಸನ್ ಈತನಿಗೆ ಘೋರ ಮೋಸ ಮಾಡಿದ್ದ. >>>> ಕೈಯಲ್ಲಿ 4 ಸೆಂಟ್ಸ್ ಹಿಡಿದುಕೊಂಡು 1884 ರಲ್ಲಿ ಇಂಜಿನಿಯರಿಂಗ್ >>>> ಪಾಸಾಗದ ಟೇಸ್ಲಾ ಅಮೇರಿಕಾಗೆ ಬಂದ. ಕೆಲಸಕ್ಕೆ ಸೇರಿದ್ದು >>>> ಎಡಿಸನ್ ಬಳಿ. ಸಂಬಳ ಅತೀ ಕಡಿಮೆ. >>>> ಎಡಿಸನ್ ಕಂಡುಹಿಡಿದಿದ್ದು ಡೈರೆಕ್ಟ ಕರೆಂಟ್ ( ಡಿಸಿ ) ಮೋಟರ್. >>>> ಅದರಲ್ಲಿ ಅನೇಕ ನ್ಯೂನತೆ ಗಳಿದ್ದವು. ತಾನು ಆಲ್ಟರನೇಟಿವ >>>> ಕರೆಂಟ್ ( ಎಸಿ ) ಮೋಟಾರ್ ಕಂಡುಹಿಡಿಯುವುದಾಗಿ ಟೇಸ್ಲಾ >>>> ಹೇಳಿದ. ಹಾಗೇನಾದರೂ ಮಾಡಿದಲ್ಲಿ 50 ಸಾವಿರ $ >>>> ಕೊಡುವುದಾಗಿ ಎಡಿಸನ್ ಹೇಳಿದ. ಇಂದಿನ ಲೆಕ್ಕ ದಲ್ಲಿ ಸುಮಾರು >>>> ಎರಡು ಕೋಟಿ ರೂಪಾಯಿ ಇರಬಹುದು. >>>> ಟೇಸ್ಲಾ ಹುಟ್ಟಿದ್ದು 1856 ಆಸ್ಟ್ರಿಯಾ ದಲ್ಲಿ. ( Arnold >>>> Schwarzenegger too was born here ) ಚಿಕ್ಕವನಿರಬೇಕಾದರೆ >>>> ಇಡೀ ಪುಸ್ತಕ ವನ್ನೇ ನೆನಪಿಟ್ಟುಕ್ಕೊಳ್ಳುವಷ್ಟು ಜ್ಞಾಪಕ >>>> ಶಕ್ತಿ . ಅಸಾಮಾನ್ಯ ಮೇಧಾವಿ. 17 ವರ್ಷದ ಟೇಸ್ಲಾ ಕಾಲರಾ >>>> ಆಗಿ ಒಂಬತ್ತು ತಿಂಗಳು ಹಾಸಿಗೆ ಹಿಡಿದ. ಬದುಕುವ ಚಾನ್ಸ್ >>>> ಇರಲಿಲ್ಲ. ಆಗ ಟೇಸ್ಲಾ ನ ತಂದೆ - ನೀನು ಬದುಕಿದರೆ >>>> ಇಂಜಿನಿಯರಿಂಗ್ ಕಲಿಸುವೆ ಅಂತ ಮಾತು ಕೊಟ್ಟರು. ಟೇಸ್ಲಾ >>>> ಪವಾಡದಂತೆ ಗುಣವಾದ. ಆದರೆ ಕಾಲೇಜಿಲ್ಲಿ ಜೂಜಾಟ ಕಲಿತು >>>> ಇಂಜಿನಿಯರಿಂಗ್ ಕೊನೆಯ ಪರೀಕ್ಷೆ ಯಲ್ಲಿ ಏನೂ ಓದದೇ >>>> ಹೋಗಿದ್ದ. >>>> ಸರಿ. ಕತೆಗೆ ಹಿಂತಿರುಗೋಣ, ತಿಂಗಳು ಗಟ್ಟಲೇ ಕಷ್ಟ ಪಟ್ಟು ಎಸಿ >>>> ಮೋಟಾರ್ ಕಂಡುಹಿಡಿದ ಟೇಸ್ಲಾ ಗೆ, ಎಡಿಸನ್ - ನಾನು ಜೋಕ್ >>>> ಮಾಡಿದ್ದೆ. ಹಣ ಗಿಣ ಏನೂ ಕೊಡಲು ಸಾಧ್ಯವಿಲ್ಲ. ಬೇಕಾದರೆ >>>> ವಾರಕ್ಕೆ ಹತ್ತು ಡಾಲರ್ ಸಂಬಳ ಜಾಸ್ತಿ ಮಾಡುತ್ತೇನೆ ಅಂದ. >>>> ಟೇಸ್ಲಾ ರಾಜೀನಾಮೆ ಕೊಟ್ಟು ಹೊರ ನಡೆದ. >>>> ನಂತರ ನಡೆದದ್ದು ಟೇಸ್ಲಾ ಎಡಿಸನ್ ಯುದ್ಧ. ಇದು ಕರೆಂಟ್ ವಾರ್ >>>> ಅಂತ ಹೆಸರಾಯಿತು. ಡಿಸಿ ಕರೆಂಟ್ ಚಿಕ್ಕ ಪ್ರದೇಶ ಗಳಿಗೆ ಮಾತ್ರ >>>> ಹೊಂದುತ್ತಿತ್ತು. ಟೇಸ್ಲಾ ಕರೆಂಟ್ ದೊಡ್ಡ ನಗರಗಳಿಗೆ >>>> ಹೊಂದುತ್ತಿತ್ತು. ಮತ್ತು ಸಪೂರ ವಾಯರ್ ಸಾಕಿತ್ತು. ಎಡಿಸನ್ >>>> ಟೇಸ್ಲಾ ನನ್ನು ಸೋಲಿಸಲು ಆನ್ಯಾಯದ ದಾರಿ ಹಿಡಿದ. ಮಕ್ಕಳಿಗೆ >>>> ದುಡ್ಡು ಕೊಟ್ಟು ಜನರ ನಾಯಿ ಬೆಕ್ಕು ಗಳನ್ನು ಕೊಂದು >>>> ಹಾಕಿಸಿ ಇವು ಎಸಿ ಕರೆಂಟ್ ಕಾರಣ ಸತ್ತವು. ಅದು ಅಪಾಯಕಾರಿ >>>> ಅಂತ ಸುದ್ದಿ ಹಾಕಿದ. ಜನರ ಎದುರು ಕೆಲ ನಾಯಿಗಳನ್ನು ಮತ್ತು >>>> ಒಂದು ಆನೆಯನ್ನು ಕರೆಂಟ್ ಕೊಟ್ಟು ಸಾಯಿಸಿದ. >>>> ಇದಕ್ಕೆ ಉತ್ತರ ವಾಗಿ ಟೇಸ್ಲಾ ಸಾವಿರಾರು ವೋಲ್ಟ್ ಕರೆಂಟ್ >>>> ತನ್ನ ಮೈಯಲ್ಲಿ ಹಾಯಿಸಿಕೊಂಡು ತೋರಿಸಿದ. ಹೈ ಫ್ರೀಕ್ವೆನ್ಸಿ >>>> ಕರೆಂಟ್ ಹಾನಿ ಮಾಡುವುದಿಲ್ಲ. ಅತೀ ಹೆಚ್ಚು ತರಂಗದ ಧ್ವನಿ >>>> ಮಾನವ ಕಿವಿಗಳಿಗೆ ಹೇಗೆ ಕೇಳುವುದಿಲ್ಲವೋ ಹಾಗೆ. 2000 >>>> ಸೈಕಲ್ ಗಿಂತ ಹೆಚ್ಚಿನ ಫ್ರೀಕ್ವೆನ್ಸಿ ಕರೆಂಟ್ ನ್ನು ದೇಹ >>>> ಗುರುತಿಸುವುದಿಲ್ಲ. ಈಗ ಈ ತರ ಕರೆಂಟ್ ನ್ನು ಇಲೆಕ್ಟ್ರಿಸಿಟಿ >>>> ಥೆರಪಿಯಲ್ಲಿ ಬಳಸುತ್ತಾರೆ. >>>> ಎಡಿಸನ್ ಸೋತ. 1893 ವರ್ಲ್ಡ ಟ್ರೇಡ್ ಫೇರ್ ಗೆ ವಿದ್ಯುತ್ >>>> ಕೊಡುವ ಕಾಂಟ್ರಾಕ್ಟ ಟೇಸ್ಲಾ ಗೆ ಸಿಕ್ಕಿತು. Edison 's Co got >>>> merged with General Electric . ವಿದ್ಯುತ್ ಬಲ್ಬ್ >>>> ಕಂಡುಹಿಡಿದವನೂ ಥಾಮಸ್ ಆಲ್ವಾ ಎಡಿಸನ್ ಅಲ್ಲ. ನಮಗೆ >>>> ಶಾಲೆಯಲ್ಲಿ ತಪ್ಪಾಗಿ ಕಲಿಸಲಾಗಿತ್ತು. ಆದರೆ ಎಡಿಸನ್ ಕೂಡ ಕೆಲವು >>>> ಸಂಶೋಧನೆ ಮಾಡಿದ್ದ. ಆತ ಆಗಿನ ಸಿನೇಮಾ ತಂತ್ರಜ್ಞಾನ ದಲ್ಲಿ >>>> ಕೂಡ ನಂತರ ದುಡಿದಿದ್ಲ. >>>> ಟೇಸ್ಲಾ ಮಾಡಿದ ಸಂಶೋಧನೆ ಗಳು 700 ಕ್ಕೂ ಅಧಿಕ. ಆತನ >>>> ಹೆಸರಿನಲ್ಲಿ ಇದ್ದ ಪಾಟೆಂಟ್ 125 . ಟೇಸ್ಲಾ ನ ಜತೆ ಸಂಪರ್ಕ ಕ್ಕೆ >>>> ಬಂದವರೆಲ್ಲ ಕೋಟ್ಯಾಧೀಶರಾದರು. >>>> 1899 . ಆತ ಮಾನವ ನಿರ್ಮಿತ ಮಿಂಚು ಕಂಡುಹಿಡಿದ. ಲಕ್ಷಾಂತರ >>>> ವೋಲ್ಟ್ ನ ಮಿಂಚನ್ನು ತಯಾರಿಸಿದ ಮಾತ್ರವಲ್ಲ ಅದನ್ನು ತನ್ನ >>>> ದೇಹದಲ್ಲಿ ಹರಿಸಿದ. ಜಾದೂ ಮಾಡಿದಂತೆ ತನ್ನ ಕೈಯ್ಯಿಂದ >>>> ಮಿಂಚನ್ನು ಎಸೆಯ ಬಲ್ಲವನಾಗಿದ್ದ. ಆತ ಈ ಪ್ರಯೋಗ >>>> ಮಾಡಿದಾಗ ಆಕಾಶ ದಿಂದ 135 ಅಡಿ ಉದ್ದ ದ ಮಿಂಚಿನ >>>> ಪ್ರವಾಹವೇ ಆತನ ಪ್ರಯೋಗ ಶಾಲೆಯ ಮೇಲೆ ಎರಗಿತು. >>>> ಮೂವತ್ತು ಕಿಮೀ ಸುತ್ತಳತೆ ಯಲ್ಲಿ ಜನರಿಗೆ ಗುಡುಗಿನ ಆರ್ಭಟ >>>> ಕೇಳಿತು. ಸುತ್ತ ನಡೆದಾಡುತ್ತಿದ್ದ ಜನರ ಪಾದಗಳ ಮಧ್ಯೆ ಕಿಡಿಗಳು >>>> ಉಂಟಾದವು. ಏನು ಮುಟ್ಟಿದರೂ ಕಿಡಿಗಳು ಬಂದವು. >>>> ಟೇಸ್ಲಾ ಹೇಳಿದ್ದು ಇಡೀ ಭೂಮಿಯಲ್ಲಿ ಕರೆಂಟ್ ಹರಿಯುತ್ತಿದೆ. >>>> ಅದಕ್ಕೆ ಒಂದು ಫ್ರೀಕ್ವೆನ್ಸಿ ಇದೆ. ಆದೇ ಫ್ರೀಕ್ವೆನ್ಸಿ ಬಳಸಿದರೆ >>>> ಭೂಮಿಯ ಮೇಲೆ ಎಲ್ಲೇ ಒಂದು ಕೋಲು ನೆಟ್ಟರೂ >>>> ಇಲೆಕ್ಟ್ರಿಸಿಟಿ ಸಿಗುತ್ತದೆ. ಅದೂ ಪುಕ್ಕಟೆ. >>>> ಬ್ಯಾಕ್ ಟು ದಿ ಫ್ಯೂಚರ್ ಸಿನಿಮಾ ನೀವು ನೋಡಿದ್ದರೆ ಅದರಲ್ಲಿ >>>> ಬರುವ ವಿಜ್ಞಾನಿ ಟೇಸ್ಲಾ ನಿಂದ ಪ್ರೇರಿತ. >>>> ಟೇಸ್ಲಾ ಇಡೀ ಜಗತ್ತಿಗೆ ಪುಕ್ಕಟೆ ಇಲೆಕ್ಟ್ರಿಸಿಟಿ ಕೊಡಬೇಕು >>>> ಅಂತ ಯೋಜನೆ ಹಾಕಿದ್ದ . ಮಾತ್ರವಲ್ಲ ಅದು ವೈರ್ ಲೆಸ್ >>>> ಇಲೆಕ್ಟ್ರಿಸಿಟಿ. ಈಗಿನ ಮೊಬೈಲ ಸಿಗ್ನಲ್ ತರ. ಅಲ್ಲಲ್ಲಿ ಟವರ್ ಹಾಕಿ >>>> ಇಲೆಕ್ಟ್ರಿಸಿಟಿ ರಿಲೇ ಮಾಡುವುದು. ಇವನ್ನು ಕಾರು ಕ್ಯಾಚ್ >>>> ಮಾಡಿ ಬಳಸುವುದು. ಪೆಟ್ರೋಲು ಬೇಡ ಡೀಸಲ್ ಬೇಡ. ಈ >>>> ಗಲ್ಫ್ ವಾರ್ ಇರುತ್ತಲೇ ಇರಲಿಲ್ಲ. ಭಯೋತ್ಪಾದನೆ ಕೂಡ. >>>> ಅದೊಂದು ಪ್ರಾಜೆಕ್ಟ ಆಗಿದ್ದಿದ್ದರೆ ಇಡೀ ಜಗತ್ತೇ ಇಂದು >>>> ಬೇರಯೇ ಇರುತ್ತಿತ್ತು. >>>> 1900 ಇಸ್ವಿ . ಇಂತಹ ಒಂದು ಟವರ್ ನಿರ್ಮಾಣ ಮಾಡಲು ಜೆ ಪಿ >>>> ಮಾರ್ಗನ್ 1.5 ಲಕ್ಷ ಡಾಲರ್ ಕೊಟ್ಟ. ( ಇಂದು ಮಾರ್ಗನ್ ಎಂಡ್ >>>> ಸ್ಟಾನ್ಲಿ ) ಈಗಿನ ಲೆಕ್ಕದಲ್ಲಿ 45 ಲಕ್ಷ $. ಟವರ್ ಇನ್ನೇನು >>>> ಮುಗಿಯಬೇಕು ಅಂದಾಗ ಮಾರ್ಗನ್ ಉಳಿದ ಹಣ ಕೊಡಲು >>>> ಸಾಧ್ಯವಿಲ್ಲ ಅಂತ ಹೇಳಿದ. ಅಮೆರಿಕದ ಸರಕಾರ ಈ ಟವರ್ >>>> ಬೀಳಿಸಿತು. ಯಾಕೆ ಅಂತ ಗೊತ್ತಿಲ್ಲ. ಫ್ರೀ ವಿದ್ಯುತ್ ಕೊಟ್ಟರೆ >>>> ಲಾಭ ಏನು ಅಂತ ಬೀಳಿಸಿತು ಅಂತ ನಂತರ ಗೊತ್ತಾಯಿತು. >>>> ಟೇಸ್ಲಾ ಏನೇ ಮಾಡಿದರೂ ಸರಕಾರ ತೊಂದರೆ >>>> ಕೊಡುತ್ತಿತ್ತು. >>>> ಟೇಸ್ಲಾ ಸತ್ತ ನಂತರ ಆತನ ಎಲ್ಲ ನೋಟ್ಸ್ ಗಳನ್ನು ಅಮೆರಿಕ >>>> ತೆಗೆದುಕೊಂಡು ಹೋಗಿ ಕ್ಲಾಸಿಫೈ ಮಾಡಿ ಇಟ್ಟಿದೆ.ಯಾಕೆ >>>> ಗೊತ್ತಾ? ಟೇಸ್ಲಾ ಡೆತ್ ರೇಸ್ ಕಂಡುಹಿಡಿದಿದ್ದ. ಈ ಲೇಸರ್ >>>> ಮೂಲಕ ಆಕಾಶದಲ್ಲಿ ಹಾರುವ ವಿಮಾನ ವನ್ನು >>>> ಹೊಡೆದುರುಳಿಸಲು ಏನೂ ಖರ್ಚು ಬರುತ್ತಿರಲಿಲ್ಲ. ಟೇಸ್ಲಾ ನ >>>> ಈ ನೋಟ್ಸ್ ನಿಗೂಢ ವಾಗಿ ಮಾಯವಾದವು. ಈಗ ಮೂರು >>>> ವರ್ಷಗಳ ಹಿಂದೆ ಟೇಸ್ಲಾ ನ ಡೆತ್ ರೇ ನಾವು ಡೆವಲಪ್ >>>> ಮಾಡಿದ್ದೇವೆ ಅಂತ ಅಮೇರಿಕಾದ ಟೀವಿ ವರದಿ ಮಾಡಿದೆ. >>>> 1893 .ಮಾರ್ಕೋನಿ ರೇಡಿಯೋ ಕಂಡು ಹಿಡಿಯುವ ಮೊದಲೇ >>>> ಟೇಸ್ಲಾ ಕಂಡುಹಿಡಿದಿದ್ದ. ಆದರೆ ಕೋರ್ಟ್ ಹಕ್ಕನ್ನು >>>> ಮಾರ್ಕೋನಿಗೆ ನೀಡಿತು. ಆಗ ಟೇಸ್ಲಾ ಹೇಳಿದ - ಮಾರ್ಕೋನಿ >>>> ಒಬ್ಬ ಒಳ್ಳೆಯ ವ್ಯಕ್ತಿ . ಆತ ನನ್ನ 17 ಪಾಟೆಂಟ್ ಗಳನ್ನು >>>> ಬಳಸುತ್ತಿದ್ದಾನೆ. ಒಳ್ಳೆಯದಾಗಲಿ. >>>> ಒಮ್ಮೆ ಟೇಸ್ಲಾ ತನ್ನ ಒಸ್ಸಿಲೇಟರ್ ಯಂತ್ರ ಚಾಲೂ >>>> ಮಾಡಿದಾಗ ಸುತ್ತ ಭೂಕಂಪ ಆಯಿತು. ಅದನ್ನು ನಿಲ್ಲಿಸಲು >>>> ಸಾಧ್ಯವಾಗದೇ ಟೇಸ್ಲಾ ಸುತ್ತಿಗೆಯಿಂದ ಅದನ್ನು >>>> ಮುರಿಯುವದಕ್ಕೂ ಪೊಲೀಸರು ಬರುವದಕ್ಕೂ ಸರಿ ಆಯಿತಂತೆ. >>>> ಭೂಮಿಯ ಫ್ರೀಕ್ವೆನ್ಸಿ ಯನ್ನು ಉಪಯೋಗಿಸಿ ಈ ಯಂತ್ರ ಕೆಲಸ >>>> ಮಾಡುತ್ತದೆ. ಇದನ್ನು ಉಪಯೋಗಿಸಿ ಯಾವುದೇ ಬಿಲ್ಡಿಂಗ >>>> ಬೀಳಿಸಬಹುದು. ಬೇಕಾದರೆ ಇಡೀ ಭೂಮಿಯನ್ನು ಎರಡು >>>> ತುಂಡು ಮಾಡಬಹುದು ಅಂತ ಟೇಸ್ಲಾ ಹೇಳಿದ. ಈ >>>> ಭೂಕಂಪನದ ಯಂತ್ರ ದ ಬಗ್ಗೆ ನಂತರ ಸುಳಿವು ಸಿಕ್ಕಿಲ್ಲ. >>>> ಟೇಸ್ಲಾ 6.2 " hight . 64 ಕೆಜಿ. ಸ್ಪುರದ್ರೂಪಿ. ಆತನಿಗೆ ದಪ್ಪ >>>> ಇದ್ದವರನ್ನು ಕಂಡರೆ ಆಗುತ್ತಿರಲಿಲ್ಲ. >>>> ಟೇಸ್ಲಾ ತನ್ನ ಜೀವನದಲ್ಲಿ ಬ್ರಹ್ಮಚರ್ಯ ಮಾಡಿದ್ದರಿಂದ ತನಗೆ >>>> ಈ ತರ ಪವರ್ ಬಂದಿದೆ ಅಂತ ಹೇಳಿದ್ದ. ಪ್ರತೀ ರಾತ್ರಿ ಕಾಲಿನ >>>> ಹೆಬ್ಬೆರಳು ಗಳನ್ನು ನೂರು ಬಾರಿ ಉಜ್ಜಿದರೆ ಮೆದುಳು >>>> ಚುರುಕಾಗುತ್ತದೆ ಅಂತ ನಂಬಿದ್ದ. ಸ್ವಾಮಿ ವಿವೇಕಾನಂದರ >>>> ನ್ನು ಭೇಟಿಯಾಗಿದ್ದ . ಈತನ ಪ್ರಯೋಗ ಶಾಲೆಗೆ ಯಾವುದೋ >>>> ರೇಡಿಯೋ ಸಂದೇಶಗಳು ಬಂದು ಅವು ಅನ್ಯ ಗ್ರಹ >>>> ಜೀವಿಯವು ಅಂತ ಸುದ್ದಿಯಾಗಿತ್ತು. ಟೇಸ್ಲಾ ತಾನು ಟೈಮ್ >>>> ಮಷೀನ ಕಂಡು ಹಿಡಿಯುತ್ತೇನೆ ಅಂತ ಕೂಡ ಹೇಳಿದ್ದ. >>>> 1897 ರಲ್ಲಿ ಒಂದು ವೈರ್ ಲೆಸ್ ಇಲೆಕ್ಟ್ರಿಸಿಟಿ ಪ್ರಯೋಗ ದಲ್ಲಿ ಆರು >>>> ಮೈಲಿ ದೂರದ ಪವರ್ ಹೌಸ್ನ ಡೈನಮೋ ಹೆಚ್ಚಿನ ಕರೆಂಟ್ ಬಂದು >>>> ಸುಟ್ಟು ಹೋಯಿತು. ಅಲ್ಲಿನ ಕಿಟಕಿಗಳೆಲ್ಲ ಸ್ಪಾರ್ಕ್. ಸ್ವಿಚ್ ಆಫ್ >>>> ಇದ್ದರೂ ಬಲ್ಬ್ ಗಳೆಲ್ಲ ಹೊತ್ತಿ ಉರಿದವು. >>>> ಇಂದಿನ ಸ್ಪಾರ್ಕ್ ಪ್ಲಗ್ ಕಂಡುಹಿಡಿದಿದ್ದು ಟೇಸ್ಲಾ. ರಿಮೋಟ್ >>>> ಕಂಟ್ರೋಲ್, ಹೈಡ್ರೋ ಇಲೆಕ್ಟ್ರಿಸಿಟಿ, ಟೇಸ್ಲಾ ಕಾಯ್ಲ್. >>>> ಇಂಡಕ್ಷನ್ ಮೋಟಾರ್ ಇತ್ಯಾದಿ ನೂರಾರು ಕೂಡ. ಅಮೆರಿಕದ >>>> ನೈಗರಾ ವಿದ್ಯುತ್ ಸ್ಥಾವರ ದಲ್ಲಿ ಅಂದಿನಿಂದ ಇಂದಿನವರೆಗೆ >>>> ವಿದ್ಯುತ್ ಉತ್ಪಾದನೆ ಟೇಸ್ಲಾ ತಯಾರಿಸಿದ ಮೋಟಾರ್ ನಿಂದ. >>>> ಎಲ್ಲರಿಗೂ ಮೊದಲು ಟೇಸ್ಲಾ ಎಕ್ಸ್ ರೇ ಕಂಡುಹಿಡಿದಿದ್ದ. >>>> ಎಡಿಸನ್ ಎಕ್ಸ್ ರೇ ತುಂಬಾ ರೇಡಿಯೇಶನ್ ನಿಂದ ಕೂಡಿತ್ತು. >>>> ಟೇಸ್ಲಾ ಕೊಟ್ಟ ಎಚ್ಚರಿಕೆ ಕಡೆಗಣಿಸಿ ಎಡಿಸನ್ ತನ್ನ ಅಸಿಸ್ಟೆಂಟ್ >>>> ಸ್ಟಾನ್ಲಿ ಎಂಬಾತನ ಕೈಯಿನ ನೂರಾರು ಎಕ್ಸ್ ರೇ ತೆಗೆದು >>>> ನಂತರ ಆತನ ಕೈಯನ್ನೇ ಕತ್ತರಿಸಬೇಕಾಗಿ ಬಂತು. ಇದಲ್ಲದೆ >>>> ಎಡಿಸನ್ ತನ್ನ ಕಣ್ಣಿಗೂ ಎಕ್ಸ್ ರೇ ಬಿಟ್ಟುಕೊಂಡಿದ್ದ. >>>> ಟೇಸ್ಲಾ ಎಂದೂ ದುಡ್ಡಿಗೆ ಆತ ಆಸೆ ಪಟ್ಟಿರಲೇ ಇಲ್ಲ. ಜಾರ್ಜ್ >>>> ವೆಲ್ಲಿಂಗಟನ್ ಟೇಸ್ಲಾ ನ ಜತೆ ಒಪ್ಪಂದ ಮಾಡಿಕೊಂಡು ಎಸಿ >>>> ಮೋಟಾರ್ ತಯಾರಿಕೆ ಆರಂಭಿಸಿತು. ಅವರು ಟೇಸ್ಲಾ ಗೆ ಹತ್ತು >>>> ಲಕ್ಷ $ ಕೊಡಬೇಕಾಗಿತ್ತು. ಆದರೆ ನಮಗೆ ತೊಂದರೆ ಆಗಿದೆ >>>> ದಯವಿಟ್ಟು ಕೆಲವು ದಿನ ಹಣ ತೆಗೆದು ಕೂಳ್ಳಬೇಡಿ ಅಂತ ಅವರು >>>> ಟೇಸ್ಲಾ ಹತ್ತಿರ ವಿನಂತಿ ಮಾಡಿದರು. ಟೇಸ್ಲಾ ಹಣ ಬೇಡ >>>> ಅಂತ ಕಾಂಟ್ರಾಕ್ಟ ಹರಿದು ರೈಟ್ಸ್ ಪುಕ್ಕಟೆ ಕೊಟ್ಟ. ಆ >>>> ಕಾಂಟ್ರಾಕ್ಟ ನ ಇಂದಿನ ಬೆಲೆ 300 ಕೋಟಿ ರೂಪಾಯಿ ಗೂ >>>> ಹೆಚ್ಚು. ವೆಲ್ಲಿಂಗಟನ್ ಸಾವಿರಾರು ಕೋಟಿ ಡಾಲರ್ ದುಡಿಯಿತು. >>>> ಟೇಸ್ಲಾನ ಪ್ರಯೋಗ ಶಾಲೆ ನಿಗೂಢವಾಗಿ ಸುಟ್ಟು >>>> ಹೋಯಿತು. ಆತ ಮತ್ತೆ ಮೊದಲಿನಿಂದ ಶುರು ಮಾಡಿದ . >>>> ಟೇಸ್ಲಾ ತನ್ನ ಪಾಟೆಂಟ್ ಗಳನ್ನು ಬ್ಯಾಂಕ ನಲ್ಲಿ ಅಡವಿಟ್ಟು >>>> ಸಾಲ ಪಡೆದಿದ್ದ. ಬ್ಯಾಂಕ ಅವನ್ನು ಮುಟ್ಟುಗೋಲು >>>> ಹಾಕಿತು. ಟೇಸ್ಲಾ ರಸ್ತೆಯ ಬದಿ ಹೊಂಡ ತೋಡುವುದು , >>>> ಮೋಟಾರ್ ರಿಪೇರಿ ಮಾಡುತ್ತಿದ್ದ. ಹೊಂಡ ತೋಡಿದರೆ ಎರಡು >>>> ಡಾಲರ್ ಸಿಗುತ್ತಿತ್ತು. >>>> 1943 . ಟೇಸ್ಲಾ ಸಾಯುವಾಗ ಕೈಯಲ್ಲಿ ಕಾಸಿಲ್ಲದೇ ಬಿಸ್ಕಿಟ್ >>>> ತಿಂದು ಯಾವುದೋ ಹೋಟೆಲ್ ನಲ್ಲಿ ಇದ್ದ. ಅರೆ ಹುಚ್ಚನಂತೆ >>>> ಪಾರಿವಾಳ ಗಳ ಜೊತೆ ಮಾತನಾಡುತ್ತಿದ್ದ. ಸಾವಿರಾರು >>>> ಪಾರಿವಾಳ ಗಳಿಗೆ ಕಾಳು ನೀಡುತ್ತಿದ್ದ. ಅದರಲ್ಲಿ ಒಂದು ಬಿಳಿ >>>> ಪಾರಿವಾಳ ಈತ ಎಲ್ಲೇ ಇದ್ದರೂ ಬರುತ್ತಿತ್ತು. ಪಾರಿವಾಳ ಗಳಿಗೆ >>>> ಆಹಾರ ನೀಡಲು ಹೋಗುವಾಗ ಕಾರೊಂದು ಬಂದು ಗುದ್ದಿ >>>> ಆತನ ಪಕ್ಕೆಲುಬು ಗಳು ಮುರಿದು ಹೋದವು. ಆದರೂ ಟೇಸ್ಲಾ >>>> ಒಬ್ಬ ಕೆಲಸದವನನ್ನು ನೇಮಿಸಿ ಪಾರಿವಾಳ ಗಳಿಗೆ ಆಹಾರ >>>> ಕೊಡುತ್ತಿದ್ದ. ಬಿಳಿ ಪಾರಿವಾಳ ತಾನು ಸಾಯಲಿದ್ದೇನೆ ಅಂತ >>>> ಹೇಳಲು ನನ್ನ ರೂಮಿಗೆ ಬಂತು, ಅಂತ ಹೇಳಿಕೆ ಕೊಟ್ಟ. >>>> ಇಂದು ಟೇಸ್ಲಾ ಗಿಗಾಫ್ಯಾಕ್ಟರಿ ಸ್ಥಾಪಿಸಿ ಜಗತ್ತಿನಲ್ಲಿಯೇ >>>> ಅತೀ ಹೆಚ್ಚು ಲಿಥಿಯಮ್ ಆಯಾನ್ ಬ್ಯಾಟರಿ ಗಳನ್ನು >>>> ತಯಾರಿಸಲಾಗುತ್ತಿದೆ. ಟೇಸ್ಲಾ ಇಲೆಕ್ಟ್ರಿಕ್ ಕಾರ್ ತಯಾರಿಸುವ >>>> ಟೇಸ್ಲಾ ಮೋಟಾರ್ಸ ಇದೆ. >>>> " Present is their's. The future for which I have really >>>> worked is mine " - Nikola Tesla >>>> ಒಂದು ದಿನ ಕೈಯಲ್ಲಿ ಚಿಕ್ಕ ಯಂತ್ರ ಹಿಡಿದು ಇಡೀ ಜಗತ್ತಿನ >>>> ಮಾಹಿತಿ ನೋಡುವಂತಾಗುತ್ತದೆ ಅಂತ ಇಂಟರ್ನೆಟ್ ಬಗ್ಗೆ >>>> ಟೇಸ್ಲಾ ಆಗ ಹೇಳಿದ್ದ. >>>> ಟೇಸ್ಲಾ ಮತ್ತು ಐನ್ಸ್ಟೈನ್ ಮಧ್ಯೆ ವಾದ ವಿವಾದ ಆಗಿತ್ತು. >>>> ಐನ್ಸ್ಟೈನ್ ಹೇಳಿದ ಕೆಲವನ್ನು ಟೇಸ್ಲಾ ಒಪ್ಪಿರಲಿಲ್ಲ. >>>> ನೀವು ಜಗತ್ತಿನಲ್ಲಿ ಯಾವುದೇ ವಿಜ್ಞಾನಿ ಯನ್ನು ಜೀವನ >>>> ದಲ್ಲಿ ಒಮ್ಮೆ ಭೇಟಿಯಾಗಲು ಬಯಸಿದರೆ ಯಾರನ್ನು? ಅಂತ ಕಳೆದ >>>> ವರ್ಷ ಆನ್ ಲೈನ್ ಪೋಲ್ ಮಾಡಿದ್ದರು. ಯಾರನ್ನು ಜನ ಆಯ್ಕೆ >>>> ಮಾಡಿದರು ಅಂತ ಬಾಯಿ ಬಿಟ್ಟು ಹೇಳಬೆಕಿಲ್ಲ ತಾನೇ?? >>>> >>>> -- >>>> *For doubts on Ubuntu and other public software, visit >>>> http://karnatakaeducation.org.in/KOER/en/index.php/Frequently_Asked_Questions >>>> >>>> **Are you using pirated software? Use Sarvajanika Tantramsha, see >>>> http://karnatakaeducation.org.in/KOER/en/index.php/Public_Software >>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>> ***If a teacher wants to join STF-read >>>> http://karnatakaeducation.org.in/KOER/en/index.php/Become_a_STF_groups_member >>>> --- >>>> You received this message because you are subscribed to the Google >>>> Groups "SocialScience STF" group. >>>> To unsubscribe from this group and stop receiving emails from it, send >>>> an email to [email protected]. >>>> To post to this group, send email to [email protected]. >>>> Visit this group at https://groups.google.com/group/socialsciencestf. >>>> To view this discussion on the web visit >>>> https://groups.google.com/d/msgid/socialsciencestf/CALWUL%3D6-Dm6tK_dity4epbACB2oB1d4dSu0B-HDM3%3Dca%2Bd0COQ%40mail.gmail.com >>>> <https://groups.google.com/d/msgid/socialsciencestf/CALWUL%3D6-Dm6tK_dity4epbACB2oB1d4dSu0B-HDM3%3Dca%2Bd0COQ%40mail.gmail.com?utm_medium=email&utm_source=footer> >>>> . >>>> For more options, visit https://groups.google.com/d/optout. >>>> >>> -- >>> *For doubts on Ubuntu and other public software, visit >>> http://karnatakaeducation.org.in/KOER/en/index.php/Frequently_Asked_Questions >>> >>> **Are you using pirated software? Use Sarvajanika Tantramsha, see >>> http://karnatakaeducation.org.in/KOER/en/index.php/Public_Software >>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>> ***If a teacher wants to join STF-read >>> http://karnatakaeducation.org.in/KOER/en/index.php/Become_a_STF_groups_member >>> --- >>> You received this message because you are subscribed to the Google >>> Groups "SocialScience STF" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> Visit this group at https://groups.google.com/group/socialsciencestf. >>> To view this discussion on the web visit >>> https://groups.google.com/d/msgid/socialsciencestf/CA%2BsZ%3D45CKyrhNCH-TF-tgQ3psOZEathQVmv2jCCsoBYWtBn4pQ%40mail.gmail.com >>> <https://groups.google.com/d/msgid/socialsciencestf/CA%2BsZ%3D45CKyrhNCH-TF-tgQ3psOZEathQVmv2jCCsoBYWtBn4pQ%40mail.gmail.com?utm_medium=email&utm_source=footer> >>> . >>> For more options, visit https://groups.google.com/d/optout. >>> >> -- >> *For doubts on Ubuntu and other public software, visit >> http://karnatakaeducation.org.in/KOER/en/index.php/Frequently_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read >> http://karnatakaeducation.org.in/KOER/en/index.php/Become_a_STF_groups_member >> --- >> You received this message because you are subscribed to the Google Groups >> "SocialScience STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/socialsciencestf. >> To view this discussion on the web visit >> https://groups.google.com/d/msgid/socialsciencestf/CAFY2ei6SFf%2B8Om9A1BdAiVTPjuzHDVuCkmeQTQEpYT3wtcPZtQ%40mail.gmail.com >> <https://groups.google.com/d/msgid/socialsciencestf/CAFY2ei6SFf%2B8Om9A1BdAiVTPjuzHDVuCkmeQTQEpYT3wtcPZtQ%40mail.gmail.com?utm_medium=email&utm_source=footer> >> . >> For more options, visit https://groups.google.com/d/optout. >> > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit > https://groups.google.com/d/msgid/socialsciencestf/CAArPcY1i1xHfiyujOJyB9cWw_KeW4cOCj%3DsiqxMoeWk0eW3c9w%40mail.gmail.com > <https://groups.google.com/d/msgid/socialsciencestf/CAArPcY1i1xHfiyujOJyB9cWw_KeW4cOCj%3DsiqxMoeWk0eW3c9w%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CAKe6w1uUOJ8B7a0Pk7bjxXgsjnREBYrJYknzEV-aYFHQ7o7oGw%40mail.gmail.com. For more options, visit https://groups.google.com/d/optout.
