Rajakumar sir nice explain. Good article thank u sir On Aug 21, 2016 11:00 PM, "rajakumar navi" <[email protected]> wrote:
> ವಿಷಯವೇ ನಕರಾತ್ಮಕವಾಗಿರುವಾಗ ಸಕಾರತ್ಮಕ ಚರ್ಚೆ ಹೇಗೆ ಸಾಧ್ಯ? > ರಾಷ್ಟ್ರ ಬೇಡ, ರಾಷ್ಟ್ರೀಯತೆಯೇ ಬೇಡ ಎಂದರೆ ಎಲ್ಲಿಗೆ ಹೋಗುವಿರಿ,ಎಲ್ಲಿ ಇರುವಿರಿ, > ರಾಷ್ಟ್ರವಿಲ್ಲದೇ ನಿಮ್ಮ ಅಸ್ತಿತ್ವವಿದೇಯೇ... > ರಾಷ್ಟ್ರ,ರಾಷ್ಟ್ರೀಯತೆ ಮೇಲಿನ ಪ್ರೀತಿಗಾಗಿ ಪ್ರಾಣವನ್ನು ಲೆಕ್ಕಿಸದೆ ಗಡಿ ಕಾಯುತ್ತಿರುವ > ಸೈನಿಕರಿಂದಾಗಿಯೇ.. ಹೀಗೆ ಇಲ್ಲಿ ನೀವು ಆರಾಮವಾಗಿ ಕುಳಿತು ಚರ್ಚೆ ಮಾಡುವದಕ್ಕೆ > ಸಾಧ್ಯವಾಗಿರುದು ನೆನಪಿರಲಿ ..., > ಸಮಸ್ಯೆಗಳು ಎಲ್ಲಾ ದೇಶಗಳಲ್ಲಿವೆ ,ಶೋಷಣೆ,ಅಸಮಾನತೆ ಎನ್ನುವುದು ಎಲ್ಲ ಕಾಲಕ್ಕೂ ಎಲ್ಲಾ > ಮಾನವ ಸಮಾಜಗಳಲ್ಲಿದೆ,ಮಾನವ ಕುಲದ ಅಂತ್ಯದವರೆಗೂ ಬಹುಶಃ ಇವೆಲ್ಲ ಇದ್ದದ್ದೇ ,ಹಾಗಂತ ನಾವು > ಹತಾಶರಾಗಬೇಕಿಲ್ಲ > > ಎಲ್ಲ ವಿಷಯಗಳಲ್ಲೂ ಹಿಂದಿಗಿಂತಲೂ ಇಂದು ನಮ್ಮ ಸ್ಥಿತಿ ಉತ್ತಮವಾಗಿದೆ ಅದಕ್ಕೆ ಕಾರಣ ದೇಶ > ನನ್ನದು, ದೇಶದ ಜನ ನನ್ನವರು ಎಂದು ದೇಶಕ್ಕಾಗಿ ದುಡಿದು ಪ್ರಾಣ ಅರ್ಪಿಸಿದವರಿಂದಲೇ ಹೊರತು > ರಾಷ್ಟ್ರ ಸರಿಯಿಲ್ಲ ರಾಷ್ಟ್ರೀಯತೆ ಬೇಡ ಎಂದು ಟೀಕಿಸುವವರಿಂದಲ್ಲ > ನಮ್ಮಲ್ಲಿ ಎರಡು ರೀತಿಯ ಜನರಿದ್ದಾರೆ 1.ರಾಷ್ಟ್ರ ಸರಿಯಿಲ್ಲ,ಜಾತಿಯತೆ ಇದೆ , ಶೋಷಣೆ ಇದೆ > ಎಂದು ಟೀಕಿಸಿ ರಾಜಕೀಯ ಮಾಡುವವರು > 2.ರಾಷ್ಟ್ರ ನಮ್ಮದು, ರಾಷ್ಟ್ರೀಯ ಸಮಸ್ಯೆಗಳು ನಮ್ಮವು ಎಂದು ತಿಳಿದು ಹೋರಾಟ ಮಾಡುವರು > ಒಬ್ಬ ಜವಾಬ್ದಾರಿಯುತ ಶಿಕ್ಷಕನಾಗಿ ನೀವು ಯಾವ ಗುಂಪಿನಲ್ಲಿರುಲು ಬಯಸುತ್ತಿರಾ ನೋಡಿ > ಕೊನೆಯದಾಗಿ ರಾಷ್ಟ್ರ ಮೊದಲೊ ಮಾನವ ಮೊದಲೊ ಎಂದು ನೀವು ಕೇಳಿದ ಒಂದು ಪ್ರಶ್ನೆಗೆ ಉತ್ತರ > .... > ಮಾನವನೇ ಮೊದಲು ಆದರೆ ಆಗ ಆತ ಮರದ ಮೇಲಿದ್ದ, ಬಹುಶಃ ಈಗಲೂ ನಮ್ಮಲ್ಲಿನ ಕೆಲವರು ಅಲ್ಲೇ > ಉಳಿದಿದ್ದಾರೆ ಹಾಗಾಗಿಯೇ ಅವರಿಗೆ ರಾಷ್ಟ್ರ,ರಾಷ್ಟ್ರೀಯತೆ ಬೇಡವಾಗಿದೆ ..... > > ರಾಜಕುಮಾರ ನಾವಿ > ಸರಕಾರಿ ಪ್ರೌಢಶಾಲೆ ತೆರ್ನಮಕ್ಕಿ,ಭಟ್ಕಳ > ಉತ್ತರ ಕನ್ನಡ > > On Aug 21, 2016 9:55 PM, "Basavaraja Naika H.D." < > [email protected]> wrote: > >> ರಾಷ್ಟ್ರೀಯತೆ ನೆಪದಲ್ಲಿ ಮಾನವ ಹಕ್ಕುಗಳ ದಮನ ಹಿಂದಿನಿಂದಲೇ ನಡೆಯುತ್ತಲೇ ಬಂದಿದೆ . >> ಹಾಗಾದರೆ ರಾಷ್ಟೀಯತೆ ಎಂದರೇನು ? ರಾಷ್ಟ್ರ ಮೊದಲ ಮಾನವ ಮೊದಲ . >> >> ಬನ್ನಿ ಸಕಾರಾತ್ಮಕವಾಗಿ ಚರ್ಚಿಸೋಣ >> >> -- >> Basavaraj Naika H D >> Asst Teacher >> G H S Baggavalli Tarikere Tq >> Chickmagalur Dist >> >> -- >> *For doubts on Ubuntu and other public software, visit >> http://karnatakaeducation.org.in/KOER/en/index.php/Frequentl >> y_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read http://karnatakaeducation.org. >> in/KOER/en/index.php/Become_a_STF_groups_member >> --- >> You received this message because you are subscribed to the Google Groups >> "SocialScience STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/socialsciencestf. >> To view this discussion on the web visit https://groups.google.com/d/ms >> gid/socialsciencestf/CACwGsz4it%3Dy%3D-%2BoivwmFbZZzxW7L%2BK >> j97SEsS4Br%3DSyUyeG4GA%40mail.gmail.com >> <https://groups.google.com/d/msgid/socialsciencestf/CACwGsz4it%3Dy%3D-%2BoivwmFbZZzxW7L%2BKj97SEsS4Br%3DSyUyeG4GA%40mail.gmail.com?utm_medium=email&utm_source=footer> >> . >> For more options, visit https://groups.google.com/d/optout. >> > -- > *For doubts on Ubuntu and other public software, visit > http://karnatakaeducation.org.in/KOER/en/index.php/ > Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read http://karnatakaeducation.org. > in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit https://groups.google.com/d/ > msgid/socialsciencestf/CAH%3DgQ4i-W2xwi2dXs9GQ%2BZv9% > 2Bk12ZH2YR7tpnndDumABq4_VUQ%40mail.gmail.com > <https://groups.google.com/d/msgid/socialsciencestf/CAH%3DgQ4i-W2xwi2dXs9GQ%2BZv9%2Bk12ZH2YR7tpnndDumABq4_VUQ%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CAFoOscPmp_1jrnxEAdAb%2B%2BGR1BFtZGv14HAv%3DXr7mkCksTqUZw%40mail.gmail.com. For more options, visit https://groups.google.com/d/optout.
