ರಾಜಕುಮಾರ ಸರ್,
Well said......
ಅವರು ಸೈನಿಕರಿಗೆ ಕಲ್ಲು ಎಸೆಯಬಹುದು,
ಅದು ಮಾನವ ಹಕ್ಕು ಉಲ್ಲಂಘನೆ ಯಲ್ಲ....
ಅಷ್ಟಕ್ಕಿಂತ ಅವರ ಹೋರಾಟ ಏನಕ್ಕೆ...?
ಭಯೋತ್ಪಾದಕರ ಬೆಂಬಲವಾಗಿ...
ಇವರನ್ನಾಲ್ಲಾ ಪಾಕ್ ಗೇ ಕಳಿಸಬೇಕು...

On 23-Aug-2016 11:15 PM, "rajakumar navi" <[email protected]> wrote:

> ಬಸವರಾಜ ಸರ್
>
> "ರಾಷ್ಟ್ರೀಯತೆ ನೆಪದಲ್ಲಿ ಮಾನವ ಹಕ್ಕುಗಳ ದಮನ ಹಿಂದಿನಿಂದಲೇ ನಡೆಯುತ್ತಲೇ ಬಂದಿದೆ .
> ಹಾಗಾದರೆ  ರಾಷ್ಟೀಯತೆ ಎಂದರೇನು ? ರಾಷ್ಟ್ರ ಮೊದಲ ಮಾನವ ಮೊದಲ"
>
>   ಇದು ನೀವು ಚರ್ಚೆಗೆ ಇಟ್ಟಿರುವ ವಿಷಯ ಒಮ್ಮೆ ಸರಿಯಾಗಿ ನೋಡಿ ....
>
>  "ರಾಷ್ಟ್ರೀಯತೆ ನೆಪದಲ್ಲಿ ಮಾನವ ಹಕ್ಕುಗಳ ದಮನ ಹಿಂದಿನಿಂದ ನಡೆಯತ್ತಲೆ ಬಂದಿದೆ"-
> ಎಂದು ನೀವು ಚರ್ಚೆಗೆ ಮೊದಲೇ ಕೊಟ್ಟ ತೀರ್ಪು ಸಕಾರಾತ್ಮಕವಾಗಿದೆಯೊ ಅಥವಾ
> ನಕರಾತ್ಮಕವಾಗಿದಯೊ ...?
>
> ಈಗ ಹೇಳಿ ನಿಮ್ಮ ಈ ಕೆಳಗಿನ ಒಳ್ಳೆಯ ಮಾತು ಯಾರಿಗೆ ಅನ್ವಯಿಸುತ್ತದೆ ಎಂದು
>
> "*ನಮ್ಮ ಮನಸ್ಥಿತಿ/ ಯೋಚನೆ ಹೇಗಿರುತ್ತದೆಯೋ ಹಾಗೆ ಅನಿಸುತ್ತದೆ" *
>
> *1. ಆಸ್ಟ್ರೇಲಿಯದ ಕ್ರೀಕೆಟಿಗ  ಬ್ರಾಡ್ಮನ್ ನನ್ನು ಹೊಗಳಿದರೆ , ಪಾಕಿಸ್ತಾನದ ಇಂಜಮಾಮ್
> ಉಲ್ ಹಕ್ ನನ್ನು ಹೊಗಳಿದರೆ , ಬೆಲ್ಜಿಯಂನ ಆರ್ಥಿಕತೆಯನ್ನು ಹೊಗಳಿದರೆ ರಾಷ್ಟ್ರದ್ರೂಹವೇ? *
> ನೀವು ಯಾರನ್ನಾದರೂ ಹೊಗಳಿ ಏಕೆಂದರೆ ನಿಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ವಿದೆ ,ಆದರೆ
> ಹಾಗಂತ ಸಮಸ್ಯೆಗಳಿವೆ ಎಂದು ತಾಯ್ನಾಡನ್ನೆ ತೆಗಳಬೇಡಿ ಎನ್ನುವುದೇ ನಮ್ಮ ವಿನಂತಿ
> *ಮಾತನಾಡಲು **ಬರುತ್ತದೆ **ಎಂದು **ಮಾತು **ಕಲಿಸಿಕೊಟ್ಟ **ತಾಯಿಯನ್ನೆ*  *ತೆಗಳುವದು  *
> *ಸರಿಯೇ*?
> ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ದೇಶ ವಿರೋಧಿ ಚಟುವಟಿಕೆ ಮಾಡುವದು ಸರಿಯೇ
>
>   *2*.*ಮಾನವರೇ ಇಲ್ಲದಿರುವಾಗ ರಾಷ್ಟ್ರದ ಕಲ್ಪನೆ ಇದೆಯೇ?*
> ರಾಷ್ಟ್ರ,ಸಮಾಜ ಎಂಬ ವ್ಯವಸ್ಥೆಯಿಲ್ಲದೆ ಮಾನವನ ಅಸ್ತಿತ್ವವಿದಯೇ? ಏಕಾಂಗಿಯಾಗಿ ಆತ
> ಬದುಕಬಲ್ಲನೆ ?
> ನಮ್ಮ ಅಸ್ತಿತ್ವ ರಾಷ್ಟ್ರದಿಂದ ರಾಷ್ಟ್ರದ ಅಸ್ತಿತ್ವ ನಮ್ಮಿಂದ ...
>
> "ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತಲೂ ಮಿಗಿಲು "ಅಂತಾರೆ ಅಂಥ ಅಭಿಮಾನ ಬಿಡಿ
>
> ನಮ್ಮ ಅಸ್ತಿತ್ವಕ್ಕಾಗಿ ನಾವು ನಾವಿರುವ ಸಮಾಜಕ್ಕೆ,ರಾಷ್ಟ್ರಕ್ಕೆ ನಿಷ್ಠರಾಗಿರಬೇಕು ಎಂಬ
> ಕನಿಷ್ಠ ಜ್ಞಾನ ಮನುಷ್ಯನಿಗೆ ಬೇಕು
>
> *3. ಪೂರ್ವ ಮತ್ತು ಪಶ್ಚಿಮ ಜರ್ಮನಿ ಒಂದಾದಂತೆ ಆದರೆ ಆಗ **ರಾಷ್ಟ್ರದ ಗಡಿ?*
> ರಾಷ್ಟ್ರೀಯತೆಯನ್ನುವದು ಕೇವಲ ಗಡಿಯಲ್ಲ,
> ನೀವು ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ಬಿಡಿ
> *4. ಕಾಶ್ಮೀರವೇ ಪತ್ರತ್ಯೇಕಗೊಂದು ಒಂದು ದೇಶವಾದರೆ ಆಗ **ರಾಷ್ಟ್ರದ ಕಲ್ಪನೆ?*
> ಕಾಶ್ಮೀರ ಎನ್ನುವುದು ಒಂದು ಸಮಸ್ಯೆಯಲ್ಲ ಹಾಗೂ ಪ್ರತ್ಯೇಕ ರಾಷ್ಟ್ರ ಎನ್ನುವುದು ಅದಕ್ಕೆ
> ಪರಿಹಾರವು ಅಲ್ಲ
> ಕಾಶ್ಮೀರ ಸಮಸ್ಯೆ ಎನ್ನುವುದೇ ಒಂದು  ಪಾಕಿಸ್ತಾನ ಪ್ರಾಯೋಜಿತ ನಾಟಕ, ಅಧಿಕಾರ ಹಾಗೂ
> ಸಂಪತ್ತಿನ ಹಿಂದೆ ಬಿದ್ದಿರುವ ಕೆಲವು ಸ್ವಾರ್ಥಿಗಳೇ  ಪ್ರಮುಖ ಪಾತ್ರಧಾರಿಗಳು ...ಈ
> ಸ್ವಾರ್ಥಿಗಳಿಗಾಗಿ ರಾಷ್ಟ್ರವನ್ನು ಇಬ್ಭಾಗ ಮಾಡುತ್ತಾ ಹೋದರೆ ಮುಂದೆ ಒಂದೊಂದು
> ಪಕ್ಷದವರಿಗೊಂದು ,ಒಂದೊಂದು ಧರ್ಮ, ಜಾತಿಯವರಿಗೂಂದು ಕೊನೆಗೆ ಒಂದೊಂದು ಮನೆಗೆ ಪ್ರತ್ಯೇಕ
> ರಾಷ್ಟ್ರ ಮಾಡಬೇಕಾಗುತ್ತದೆ
>
> *5. ಗಡಿಯೋಳಗೆ ನುಸುಳುತ್ತಿರುವ ಭಯೋತ್ಪಾದಕರಿಗೆ ಒಳಗೆ ಬಿಡುತ್ತಿರುವವರು ಯಾರು?*
> ಕಾಶ್ಮೀರದಲ್ಲಾಗುತ್ತಿರುವ ಘಟನೆಗಳ ಬಗ್ಗೆ ವಾಸ್ತವ ಜ್ಞಾನವಿದ್ದವರೆಲ್ಲರಿಗೂ ಈ ಪ್ರಶ್ನೆಗೆ
> ಉತ್ತರ ಗೊತ್ತು
>
> *ಮಾನವಹಕ್ಕುಗಳ* *ಬಗ್ಗೆ **ಮಾನವೀಯತೆ*ಯ ಬಗ್ಗೆ ಚಿಂತಾಕ್ರಾಂತರಾಗಿರುವವರಲ್ಲಿ
> ನನ್ನದೊಂದು ಕೊನೆಯ ವಿನಂತಿ ನಿಮ್ಮ ಹೋರಾಟದ ಅವಶ್ಯಕತೆ ಇಲ್ಲಿಗಿಂತಲೂ..ಮನುಕುಲದ ವಿನಾಶಕ್ಕೆ
> ನಿಂತಿರುವ ಐಸಿಸ್,ಅಲ್ ಖೈದಾ ಗಳ ಜೊತೆ ಮಾಡಿ ಕಾಶ್ಮೀರದ ಶಾಂತಿ ಕದಡುತ್ತಿರುವ ಉಗ್ರಗಾಮಿಗಳ
> ಜೊತೆ ಮಾಡಿ ....
>
> ಕುವೆಂಪುರವರಿಗೆ ಮಾನವೀಯತೆಯ ಬಗ್ಗೆಯು ಗೊತ್ತಿತ್ತು ಹಾಗೂ ರಾಷ್ಟ್ರೀಯತೆಯ ಬೆಲೆಯು
> ಗೊತ್ತಿತ್ತು ಹಾಗಾಗಿಯೇ
>
> "ವಿಶ್ವ ಮಾನವ" ನಾಗು ಎಂದು ಹೇಳಿದ ಅವರು *ನೂರು ದೇವರುಗಳನ್ನೆಲ್ಲ ನೂಕಾಚೆ ದೂರ
> ಭಾರತಾಂಬೆಯೇ ದೇವಿ ನಮಗಿಂದು ಪೂಜಿಸುವ ಬಾರ’ *ಎಂದೂ ಕೂಡಾ ಹೇಳಿದರು
>
> ಕೊನೆಯದಾಗಿ ,
> ಎಲ್ಲವು ಹೇಳಿಯಾಗಿದೆ ನನಗೆ ಇನ್ನೂ ಮುಂದೆಯು ಚರ್ಚೆಯನ್ನು ಮುಂದುವರಿಸವ ಇಷ್ಟವಿಲ್ಲ ,ಸರ್
> ಸಾಧ್ಯವಾದರೆ ನಿಮ್ಮ ಏಕಮುಖ ಚಿಂತನೆಗಳಿಂದ ಹೊರ ಬನ್ನಿ
>
> ರಾಜಕುಮಾರ ನಾವಿ
> ಸರಕಾರಿ ಪ್ರೌಢಶಾಲೆ ತೆರ್ನಮಕ್ಕಿ,ಭಟ್ಕಳ
> ಉತ್ತರ ಕನ್ನಡ
>
> On Aug 23, 2016 8:17 PM, "Basavaraja Naika H.D." <
> [email protected]> wrote:
>
>> *ರಾಜಕುಮಾರ್ ಸರ್ ವಿಷಯ ವಿಷಯವೇ?  ಅದು ಸಕಾರಾತ್ಮಕವಾಗಿಯೂ ಇರುವುದಿಲ್ಲ,
>> ನಕಾರಾತ್ಮಕವಾಗಿಯೂ ಇರುವುದಿಲ್ಲ. ನಮ್ಮ ಮನಸ್ಥಿತಿ/ ಯೋಚನೆ ಹೇಗಿರುತ್ತದೆಯೋ ಹಾಗೆ
>> ಅನಿಸುತ್ತದೆ. *
>> *1. ಆಸ್ಟ್ರೇಲಿಯದ ಕ್ರೀಕೆತಿಗ  ಬ್ರಾಡ್ಮನ್ ನನ್ನು ಹೊಗಳಿದರೆ , ಪಾಕಿಸ್ತಾನದ ಇಂಜಮಾಮ್
>> ಉಲ್ ಹಕ್ ನನ್ನು ಹೊಗಳಿದರೆ , ಬೆಲ್ಜಿಯಂನ ಆರ್ಥಿಕತೆಯನ್ನು ಹೊಗಳಿದರೆ ರಾಷ್ಟ್ರದ್ರೂಹವೇ? *
>> *2. ಮಾನವರೇ ಇಲ್ಲದಿರುವಾಗ ರಾಷ್ಟ್ರದ ಕಲ್ಪನೆ ಇದೆಯೇ?*
>> *3. ಪೂರ್ವ ಮತ್ತು ಪಶ್ಚಿಮ ಜರ್ಮನಿ ಒಂದಾದಂತೆ ಆದರೆ ಆಗ **ರಾಷ್ಟ್ರದ ಗಡಿ?*
>> *4. ಕಾಶ್ಮೀರವೇ ಪತ್ರತ್ಯೇಕಗೊಂದು ಒಂದು ದೇಶವಾದರೆ ಆಗ **ರಾಷ್ಟ್ರದ ಕಲ್ಪನೆ?*
>> *5. ಗಡಿಯೋಳಗೆ ನುಸುಳುತ್ತಿರುವ ಭಯೋತ್ಪಾದಕರಿಗೆ ಒಳಗೆ ಬಿಡುತ್ತಿರುವವರು ಯಾರು?*
>>
>> *ಹೀಗೆ ನೂರಾರು ಪ್ರಶ್ನೆಗೂ ಮೇಲೇಳುತ್ತವೇ?   *
>>
>> *ರಾಷ್ಟ್ರೀಯತೆ ಎಂದರೇನು ಅದನ್ನು ಯಾರಿಂದ ಕಲಿಯಬೇಕು? ಹಾಗಾದರೆ ಮಾನವಹಕ್ಕುಗಳ ಬಗ್ಗೆ
>> ಮಾತನಾಡಿದವರಿಗೆ ರಾಷ್ಟ್ರೀಯತೆ ಇಲ್ಲವೇ?*
>>
>> ನಮ್ಮ ಮನಸ್ಥತಿಗೆ ತಕ್ಕಂತೆ ಇವು ಇರುತ್ತವೆ
>> ಕುವೆಂಪುರವರ ವಿಶ್ವಮಾನವ ಕಲ್ಪನೆ
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequentl
>> y_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read http://karnatakaeducation.org.
>> in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/socialsciencestf.
>> To view this discussion on the web visit https://groups.google.com/d/ms
>> gid/socialsciencestf/CACwGsz4wns2_YAr%2BcVuHGFrTNBn-Ld%2BhS%
>> 3Df3tTiQ%3DCPcMb1QVA%40mail.gmail.com
>> <https://groups.google.com/d/msgid/socialsciencestf/CACwGsz4wns2_YAr%2BcVuHGFrTNBn-Ld%2BhS%3Df3tTiQ%3DCPcMb1QVA%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequentl
> y_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit https://groups.google.com/d/ms
> gid/socialsciencestf/CAH%3DgQ4hyzBrw_18g3FzBEUZ1EwKwxKYS%3DV
> XBLZMivr%2BifCKHhg%40mail.gmail.com
> <https://groups.google.com/d/msgid/socialsciencestf/CAH%3DgQ4hyzBrw_18g3FzBEUZ1EwKwxKYS%3DVXBLZMivr%2BifCKHhg%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CALEc3KnRbNqpBuOdcUQaLUL3nDTeaysVstjX43knwfnM7C362g%40mail.gmail.com.
For more options, visit https://groups.google.com/d/optout.

Reply via email to