*ರಾಜಕುಮಾರ್ ಸರ್ ವಿಷಯ ವಿಷಯವೇ?  ಅದು ಸಕಾರಾತ್ಮಕವಾಗಿಯೂ ಇರುವುದಿಲ್ಲ,
ನಕಾರಾತ್ಮಕವಾಗಿಯೂ ಇರುವುದಿಲ್ಲ. ನಮ್ಮ ಮನಸ್ಥಿತಿ/ ಯೋಚನೆ ಹೇಗಿರುತ್ತದೆಯೋ ಹಾಗೆ
ಅನಿಸುತ್ತದೆ. *
*1. ಆಸ್ಟ್ರೇಲಿಯದ ಕ್ರೀಕೆತಿಗ  ಬ್ರಾಡ್ಮನ್ ನನ್ನು ಹೊಗಳಿದರೆ , ಪಾಕಿಸ್ತಾನದ ಇಂಜಮಾಮ್
ಉಲ್ ಹಕ್ ನನ್ನು ಹೊಗಳಿದರೆ , ಬೆಲ್ಜಿಯಂನ ಆರ್ಥಿಕತೆಯನ್ನು ಹೊಗಳಿದರೆ ರಾಷ್ಟ್ರದ್ರೂಹವೇ? *
*2. ಮಾನವರೇ ಇಲ್ಲದಿರುವಾಗ ರಾಷ್ಟ್ರದ ಕಲ್ಪನೆ ಇದೆಯೇ?*
*3. ಪೂರ್ವ ಮತ್ತು ಪಶ್ಚಿಮ ಜರ್ಮನಿ ಒಂದಾದಂತೆ ಆದರೆ ಆಗ **ರಾಷ್ಟ್ರದ ಗಡಿ?*
*4. ಕಾಶ್ಮೀರವೇ ಪತ್ರತ್ಯೇಕಗೊಂದು ಒಂದು ದೇಶವಾದರೆ ಆಗ **ರಾಷ್ಟ್ರದ ಕಲ್ಪನೆ?*
*5. ಗಡಿಯೋಳಗೆ ನುಸುಳುತ್ತಿರುವ ಭಯೋತ್ಪಾದಕರಿಗೆ ಒಳಗೆ ಬಿಡುತ್ತಿರುವವರು ಯಾರು?*

*ಹೀಗೆ ನೂರಾರು ಪ್ರಶ್ನೆಗೂ ಮೇಲೇಳುತ್ತವೇ?   *

*ರಾಷ್ಟ್ರೀಯತೆ ಎಂದರೇನು ಅದನ್ನು ಯಾರಿಂದ ಕಲಿಯಬೇಕು? ಹಾಗಾದರೆ ಮಾನವಹಕ್ಕುಗಳ ಬಗ್ಗೆ
ಮಾತನಾಡಿದವರಿಗೆ ರಾಷ್ಟ್ರೀಯತೆ ಇಲ್ಲವೇ?*

ನಮ್ಮ ಮನಸ್ಥತಿಗೆ ತಕ್ಕಂತೆ ಇವು ಇರುತ್ತವೆ
ಕುವೆಂಪುರವರ ವಿಶ್ವಮಾನವ ಕಲ್ಪನೆ

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CACwGsz4wns2_YAr%2BcVuHGFrTNBn-Ld%2BhS%3Df3tTiQ%3DCPcMb1QVA%40mail.gmail.com.
For more options, visit https://groups.google.com/d/optout.

Reply via email to