ನೂರಕ್ಕೆ ನೂರು ನಿಮ್ಮ ಮಾತು ನಿಜ ಸರ್...

Sent from Yahoo Mail on Android 
 
  On Sun, Aug 21, 2016 at 23:01, rajakumar navi<[email protected]> wrote: 
  
ವಿಷಯವೇ ನಕರಾತ್ಮಕವಾಗಿರುವಾಗ ಸಕಾರತ್ಮಕ ಚರ್ಚೆ ಹೇಗೆ ಸಾಧ್ಯ?
ರಾಷ್ಟ್ರ ಬೇಡ, ರಾಷ್ಟ್ರೀಯತೆಯೇ ಬೇಡ ಎಂದರೆ ಎಲ್ಲಿಗೆ ಹೋಗುವಿರಿ,ಎಲ್ಲಿ ಇರುವಿರಿ, 
ರಾಷ್ಟ್ರವಿಲ್ಲದೇ ನಿಮ್ಮ ಅಸ್ತಿತ್ವವಿದೇಯೇ...
ರಾಷ್ಟ್ರ,ರಾಷ್ಟ್ರೀಯತೆ ಮೇಲಿನ ಪ್ರೀತಿಗಾಗಿ ಪ್ರಾಣವನ್ನು ಲೆಕ್ಕಿಸದೆ ಗಡಿ ಕಾಯುತ್ತಿರುವ 
ಸೈನಿಕರಿಂದಾಗಿಯೇ..  ಹೀಗೆ ಇಲ್ಲಿ ನೀವು  ಆರಾಮವಾಗಿ ಕುಳಿತು ಚರ್ಚೆ ಮಾಡುವದಕ್ಕೆ 
ಸಾಧ್ಯವಾಗಿರುದು ನೆನಪಿರಲಿ ..., 
ಸಮಸ್ಯೆಗಳು ಎಲ್ಲಾ ದೇಶಗಳಲ್ಲಿವೆ ,ಶೋಷಣೆ,ಅಸಮಾನತೆ ಎನ್ನುವುದು ಎಲ್ಲ ಕಾಲಕ್ಕೂ ಎಲ್ಲಾ ಮಾನವ 
ಸಮಾಜಗಳಲ್ಲಿದೆ,ಮಾನವ ಕುಲದ ಅಂತ್ಯದವರೆಗೂ ಬಹುಶಃ ಇವೆಲ್ಲ ಇದ್ದದ್ದೇ ,ಹಾಗಂತ ನಾವು 
ಹತಾಶರಾಗಬೇಕಿಲ್ಲ

ಎಲ್ಲ ವಿಷಯಗಳಲ್ಲೂ ಹಿಂದಿಗಿಂತಲೂ ಇಂದು ನಮ್ಮ ಸ್ಥಿತಿ ಉತ್ತಮವಾಗಿದೆ ಅದಕ್ಕೆ ಕಾರಣ ದೇಶ 
ನನ್ನದು, ದೇಶದ ಜನ ನನ್ನವರು ಎಂದು ದೇಶಕ್ಕಾಗಿ ದುಡಿದು ಪ್ರಾಣ ಅರ್ಪಿಸಿದವರಿಂದಲೇ ಹೊರತು 
ರಾಷ್ಟ್ರ ಸರಿಯಿಲ್ಲ ರಾಷ್ಟ್ರೀಯತೆ ಬೇಡ ಎಂದು ಟೀಕಿಸುವವರಿಂದಲ್ಲ
ನಮ್ಮಲ್ಲಿ ಎರಡು ರೀತಿಯ ಜನರಿದ್ದಾರೆ 1.ರಾಷ್ಟ್ರ ಸರಿಯಿಲ್ಲ,ಜಾತಿಯತೆ ಇದೆ , ಶೋಷಣೆ ಇದೆ ಎಂದು 
ಟೀಕಿಸಿ ರಾಜಕೀಯ ಮಾಡುವವರು
2.ರಾಷ್ಟ್ರ ನಮ್ಮದು, ರಾಷ್ಟ್ರೀಯ ಸಮಸ್ಯೆಗಳು ನಮ್ಮವು ಎಂದು ತಿಳಿದು ಹೋರಾಟ ಮಾಡುವರು
ಒಬ್ಬ ಜವಾಬ್ದಾರಿಯುತ ಶಿಕ್ಷಕನಾಗಿ ನೀವು ಯಾವ ಗುಂಪಿನಲ್ಲಿರುಲು ಬಯಸುತ್ತಿರಾ ನೋಡಿ
  ಕೊನೆಯದಾಗಿ ರಾಷ್ಟ್ರ ಮೊದಲೊ ಮಾನವ ಮೊದಲೊ ಎಂದು  ನೀವು ಕೇಳಿದ ಒಂದು ಪ್ರಶ್ನೆಗೆ ಉತ್ತರ ....
ಮಾನವನೇ ಮೊದಲು ಆದರೆ ಆಗ ಆತ ಮರದ ಮೇಲಿದ್ದ, ಬಹುಶಃ ಈಗಲೂ ನಮ್ಮಲ್ಲಿನ  ಕೆಲವರು ಅಲ್ಲೇ 
ಉಳಿದಿದ್ದಾರೆ ಹಾಗಾಗಿಯೇ ಅವರಿಗೆ ರಾಷ್ಟ್ರ,ರಾಷ್ಟ್ರೀಯತೆ ಬೇಡವಾಗಿದೆ .....

ರಾಜಕುಮಾರ ನಾವಿ 
ಸರಕಾರಿ ಪ್ರೌಢಶಾಲೆ ತೆರ್ನಮಕ್ಕಿ,ಭಟ್ಕಳ
ಉತ್ತರ ಕನ್ನಡ 

On Aug 21, 2016 9:55 PM, "Basavaraja Naika H.D." <[email protected]> 
wrote:

ರಾಷ್ಟ್ರೀಯತೆ ನೆಪದಲ್ಲಿ ಮಾನವ ಹಕ್ಕುಗಳ ದಮನ ಹಿಂದಿನಿಂದಲೇ ನಡೆಯುತ್ತಲೇ ಬಂದಿದೆ . ಹಾಗಾದರೆ  
ರಾಷ್ಟೀಯತೆ ಎಂದರೇನು ? ರಾಷ್ಟ್ರ ಮೊದಲ ಮಾನವ ಮೊದಲ . 
ಬನ್ನಿ ಸಕಾರಾತ್ಮಕವಾಗಿ ಚರ್ಚಿಸೋಣ 

-- 
Basavaraj Naika H D
Asst Teacher 
G H S Baggavalli Tarikere Tq
Chickmagalur Dist

-- 
*For doubts on Ubuntu and other public software, visit 
http://karnatakaeducation.org. in/KOER/en/index.php/ Frequently_Asked_Questions
 
**Are you using pirated software? Use Sarvajanika Tantramsha, see 
http://karnatakaeducation.org. in/KOER/en/index.php/Public_ Software ಸಾರ್ವಜನಿಕ 
ಇಲಾಖೆಗೆ ಸಾರ್ವಜನಿಕ ತಂತ್ರಾಂಶ
***If a teacher wants to join STF-read http://karnatakaeducation.org. 
in/KOER/en/index.php/Become_a_ STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscribe@ googlegroups.com.
To post to this group, send email to socialsciencestf@googlegroups. com.
Visit this group at https://groups.google.com/ group/socialsciencestf.
To view this discussion on the web visit https://groups.google.com/d/ 
msgid/socialsciencestf/ CACwGsz4it%3Dy%3D-% 2BoivwmFbZZzxW7L% 
2BKj97SEsS4Br%3DSyUyeG4GA% 40mail.gmail.com.
For more options, visit https://groups.google.com/d/ optout.

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions
 
**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ 
ಇಲಾಖೆಗೆ ಸಾರ್ವಜನಿಕ ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CAH%3DgQ4i-W2xwi2dXs9GQ%2BZv9%2Bk12ZH2YR7tpnndDumABq4_VUQ%40mail.gmail.com.
For more options, visit https://groups.google.com/d/optout.
  
-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/1368439139.17691804.1472138255497.JavaMail.yahoo%40mail.yahoo.com.
For more options, visit https://groups.google.com/d/optout.

Reply via email to