ರಾಜ್ ಕುಮಾರ್ ಸರ್ ವಿತಂಡವಾದ ಯಾರದ್ದು ? ಅಭಿವ್ಯಕ್ತಿ ಸ್ವಾತಂತ್ರ್ಯವೇ ಅರ್ಥ ಕಳೆದುಕೊಂಡಿದೆ ಮಾತಾಡಿದವರನ್ನೆಲ್ಲ ಮುಗಿಸಿಬಿಡುತ್ತಿದ್ದಾರೆ ಮಾತಾಡುವವರ ಮೇಲೆ ಮುಗಿ ಬೀಳುತ್ತಿದ್ದಾರೆ
*sadanand byndoorBlock Resource Person* *Block Resource Centre* *kundapur BlockudupiMob No. 9448109674LET THE NOBLE THOUGHTS COME FROM ALL OVER THE WORLD - RIGVEDA* 2016-08-26 15:57 GMT+05:30 Sadanand Byndoor <[email protected]>: > ರಾಮು ಸರ್ ನೀವು ತೀರಾ ವೈಯಕ್ತಿಕವಾಗಿ ಮಾತಾಡುತ್ತಿದ್ದೀರಿ ನಿಮ್ಮ ಸ್ನೇಹಿತನಾಗಿಯೇ > ಇದನ್ನು ಖಂಡಿಸುತ್ತೇನೆ > ಬಸವರಾಜ್ ಸರ್ ಹೇಳಿದ್ದರಲ್ಲಿ ನನಗಂತೂ ತಪ್ಪೇನೂ ಕಂಡಿಲ್ಲ > ವಿಷಯಕ್ಕಾಗಿ ಚರ್ಚೆ ಮಾಡಬೇಕೇ ಹೊರತು ವಾದಕ್ಕಾಗಿ ಅಲ್ಲವೆಂಬುದು ನೆನಪಿರಲಿ > ಅತಿ ರಾಷ್ಟ್ರೀಯತೆಯ ಪರಿಣಾಮ ಏನಾಗಿದೆ ಎಂದು ಇತಿಹಾಸ ತಿಳಿಸಿದೆ > ಸತ್ಯವನ್ನು ಮುಚ್ಚಿ ಹಾಕಲು ಯಾರಿಂದಲೂ ಸಾಧ್ಯವಿಲ್ಲ > > > *sadanand byndoorBlock Resource Person* > *Block Resource Centre* > > > > > *kundapur BlockudupiMob No. 9448109674LET THE NOBLE THOUGHTS COME FROM ALL > OVER THE WORLD - RIGVEDA* > > 2016-08-26 12:43 GMT+05:30 rajakumar navi <[email protected]>: > >> @Basavaraj Nayak sir >> ಎಲ್ಲಾ ದೇಶದ ಎಲ್ಲಾ ಜನರಲ್ಲಿ ಎರಡು ಗುಂಪುಗಳು ಇರುತ್ತದೆ >> >> 1. ಧಾರ್ಮಿಕವಾದ , ಮೂಲಭೂತವಾದ, ರಾಷ್ಟ್ರೀಯವಾದ ಸಂಸ್ಕೃತಿ ವಾದ, ಇವುಗಳನ್ನು >> ಎತ್ತಿಹಿಡಯುವ/ಇವುಗಳೇ ಅಂತಿಮ ಎಂದು ನಂಬಿರುವವರು. >> ಉದಾ ಪಿ.ಎಪ್.ಐ. ಸಂಘಟನೆ ಪಾಕಿಸ್ತಾನ ದ ಮೂಲಭೂತವಾದಿಗಳು. ಇಂಡೊನೇಷ್ಯಾದ ಧಾರ್ಮಿಕ >> ಸಂಘಗಳು. >> >> 2. ಈ ಮೇಲಿನ ವಾದಕ್ಕಿಂತ ಶ್ರೇಷ್ಟವಾದ ಮಾನವತ್ವ ಎಂಬುದೊಂದಿದೆ ಎಂದು ಹೇಳುವ >> ವಿಚಾರವಾದಿಗಳು. >> ಉ.ದಾ. ಅಮೇರಿಕದ ಲಿಂಕನ್ ಸಂಘಟನೆ. ದ.ಆಪ್ರಿಕದ ಆ.ನ್ಯಾ.ಕಾಂ. ಪ್ರಪಂಚದಾದ್ಯಂತ >> ಕೆಲವುNGOಗಳು ಇತ್ಯಾದಿ. >> >> ನಿಮ್ಮ ಈ ಮಾತಿನ ಅರ್ಥ ಏನು!!? >> >> ರಾಷ್ಟ್ರ, ರಾಷ್ಟ್ರೀಯತೆ ಬಗ್ಗೆ ಹೋರಾಟ ಮಾಡುವವರು ,ಮಾತನಾಡುವವರೆಲ್ಲಾ >> ಮೂಲಭೂತವಾದಿಗಳಾ, ಮಾನವ ಹಕ್ಕುಗಳ ಬಗ್ಗೆ ಜ್ಞಾನವಿಲ್ಲದವರಾ. ...? >> >> ಹಾಗಾದರೆ , >> >> ದೇಶದ ಸ್ವಾತಂತ್ರ್ಯಕ್ಕಾಗಿ ಹೊರಟಮಾಡಿದ ಸ್ವಾತಂತ್ರ್ಯ ಹೋರಾಟಗಾರರೆಲ್ಲ ನಿಮ್ಮ ಪ್ರಕಾರ >> ಮೂಲಭೂತವಾದಿಗಳು, >> >> ರಾಷ್ಟ್ರ,ರಾಷ್ಟ್ರೀಯತೆಗಾಗಿಯೇ ಪ್ರಾಣ ನೀಡಿದ ಸುಭಾಶ್ ಚಂದ್ರ ಭೋಸ,ಭಗತ್ ಸಿಂಗ್,ಆಜಾದರು >> ಮೂಲಭೂತವಾದಿಗಳು, >> >> ನಮ್ಮೆಲ್ಲರ ಪ್ರಾಣ ರಕ್ಷಣೆಗಾಗಿ ತಮ್ಮ ಪ್ರಾಣ ಒತ್ತೆ ಇಟ್ಟು ಗಡಿಕಾಯುತ್ತಿರುವ >> ಸೈನಿಕರೆಲ್ಲ ಮೂಲಭೂತವಾದಿಗಳು....ಇವರೆಲ್ಲ 1ನೇ ಗುಂಪು >> >> ತಾವು ಮತ್ತು ತಮ್ಮಂತಹ ಶ್ರೇಷ್ಠ ವಿಚಾರಧಾರೆಗಳುಳ್ಳವರು ಮಾತ್ರ 2ನೇ ಗುಂಪಿನಲ್ಲಿರುವ >> ಮಾಹಾನ್ ಮಾನವತಾವಾದಿಗಳು!!? >> >> ಹಾಗಾದರೆ ನಮಗೆಲ್ಲಾ 1ನೇ ಗುಂಪೇ ಇರಲಿ ಸರ್ >> >> ಸರ್ ನೋಡಿ ನಿಮ್ಮ ಮಾತುಗಳು ಈ Gmail Groupನಲ್ಲಿರುವ ರಾಜ್ಯದ ಎಲ್ಲ ಶಿಕ್ಷಕ/ಕಿಯರನ್ನು >> ತಲುಪುತ್ತದೆ ಎನ್ನುವುದು ನೆನಪಿರಲಿ ... >> >> ಸರ್ ಇದು ಶಿಕ್ಷಕರ ಗುಂಪು, ಚರ್ಚೆ ಮಾಡೋದಾದ್ರೆ ದೇಶದ, ಸಮಾಜದ,ನಮ್ಮ ಶಿಕ್ಷಣ ವ್ಯವಸ್ಥೆಯ >> ಸುಧಾರಣೆಗಾಗಿ ಚರ್ಚೆ ಮಾಡಿ... >> >> ನಿಮ್ಮ ರಾಜಕೀಯ ವಿತಂಡವಾದಗಳಿಗಾಗಿ ಈ ಗುಂಪನ್ನು ಬಳಸಬೇಡಿ .... >> >> ಇನ್ನೂ ಕೊನೆಯದಾಗಿ ಹೇಳೋದಾದರೆ ನಮ್ಮ ದೇಶದಲ್ಲಿ ಜಾತೀಯತೆ,ಮತೀಯತೆಗಳ ಹೆಸರಿನಲ್ಲಿ >> ಶೋಷಣೆಗಳು ನಡೆದಿವೆ ಹಾಗೂ ಇನ್ನೂ ನಡೆಯುತ್ತಿವೆ ಆದರೆ ಹಿಂದಿನಷ್ಟಲ್ಲ .. ಸುಶಿಕ್ಷತರಾದ >> ನಾವು ಇವುಗಳ ವಿರುದ್ಧ ಹೋರಾಡಬೇಕು,ಜಾಗೃತಿ ಮೂಡಿಸುವ ಕೆಲಸ ಮಾಡಬೇಕು , ಆದರೆ *ರಾಷ್ಟ್ರೀಯತೆಯ >> ಹೆಸರಿನಲ್ಲಿ ಶೋಷಣೆ ನಡೆಯುತ್ತಿದೆ ಎನ್ನುವುದು ಕೇವಲ ನಾಟಕ ಮತ್ತು ದೇಶ ಒಡೆಯುವ >> ಪ್ರಯತ್ನವಷ್ಟೇ* ಇದರ ವಿರುದ್ಧವು ನಾವೆಲ್ಲ ಹೋರಾಡಬೇಕಿದೆ ಮತ್ತು ಜಾಗೃತಿ ಮೂಡಿಸಬೇಕಿದೆ >> ,ನಾವೆಲ್ಲರೂ ಆ ದಿಶೆಯಲ್ಲಿ ಪ್ರಯತ್ನಿಸೋಣ ..... >> >> *ಅಭಿಪ್ರಾಯ ಹಂಚಿಕೊಂಡ ಎಲ್ಲ ಶಿಕ್ಷಕರಿಗೆ ಧನ್ಯವಾದಗಳು * >> >> ರಾಜಕುಮಾರ ನಾವಿ >> ಸರಕಾರಿ ಪ್ರೌಢಶಾಲೆ ತೆರ್ನಮಕ್ಕಿ,ಭಟ್ಕಳ >> ಉತ್ತರ ಕನ್ನಡ >> >> On Aug 26, 2016 9:03 AM, "Ramachandra Karur Seenappa" < >> [email protected]> wrote: >> >>> ನಿಮಗಿಂತ ದೊಡ್ಡ ಮೂಲಭೂತವಾದಿ ನಮ್ಮಲ್ಲಿ ಇದ್ದಾರಾ ಸರ್ >>> >>> On 26 Aug 2016 8:43 am, "Basavaraja Naika H.D." < >>> [email protected]> wrote: >>> >>>> Please download Human Rights mobile app and read chapter I to VIII >>>> lessons 42 then we talk about human right. >>>> >>>> ಎಲ್ಲಾ ದೇಶದ ಎಲ್ಲಾ ಜನರಲ್ಲಿ ಎರಡು ಗುಂಪುಗಳು ಇರುತ್ತದೆ >>>> >>>> 1. ಧಾರ್ಮಿಕವಾದ , ಮೂಲಭೂತವಾದ, ರಾಷ್ಟ್ರೀಯವಾದ ಸಂಸ್ಕೃತಿ ವಾದ, ಇವುಗಳನ್ನು >>>> ಎತ್ತಿಹಿಡಯುವ/ಇವುಗಳೇ ಅಂತಿಮ ಎಂದು ನಂಬಿರುವವರು. >>>> ಉದಾ ಪಿ.ಎಪ್.ಐ. ಸಂಘಟನೆ ಪಾಕಿಸ್ತಾನ ದ ಮೂಲಭೂತವಾದಿಗಳು. ಇಂಡೊನೇಷ್ಯಾದ ಧಾರ್ಮಿಕ >>>> ಸಂಘಗಳು. >>>> 2. ಈ ಮೇಲಿನ ವಾದಕ್ಕಿಂತ ಶ್ರೇಷ್ಟವಾದ ಮಾನವತ್ವ ಎಂಬುದೊಂದಿದೆ ಎಂದು ಹೇಳುವ >>>> ವಿಚಾರವಾದಿಗಳು. >>>> ಉ.ದಾ. ಅಮೇರಿಕದ ಲಿಂಕನ್ ಸಂಘಟನೆ. ದ.ಆಪ್ರಿಕದ ಆ.ನ್ಯಾ.ಕಾಂ. ಪ್ರಪಂಚದಾದ್ಯಂತ >>>> ಕೆಲವುNGOಗಳು ಇತ್ಯಾದಿ. >>>> >>>> ಭಾರತದಲ್ಲೂ ಸಂವಿದಾನಬದ್ದವಾಗಿ ಹೋರಾಡುವ ವಿಚಾರವಾದಿಗಳು ಇದ್ದಾರೆ >>>> >>>> ಈಡಿ ದೇಶದಲ್ಲಿ ಅಸಹಿಷ್ಣತೆ ದೌರ್ಜನ್ಯ ನಡೆಯುತ್ತಿದ್ದರೆ ರಾಷ್ಟ್ರೀಯ ವಾದ ಅಥವಾ >>>> ಮಾನವತಾವಾದ ಯಾವುದು ಮುಖ್ಯ ಯೋಚಿಸಿ. >>>> On 26-Aug-2016 7:27 AM, "Chidananda K S" <[email protected]> wrote: >>>> >>>> rajkumar sir ans super..... >>>> charche y matter akidavare tamma manasannu / yochaneynnu >>>> badalayisikolla bekagidde.. >>>> >>>> 2016-08-25 21:52 GMT+05:30 Shekhar P <[email protected]>: >>>> >>>>> ಬಸವರಾಜ್ ಸರ್..ಮಾನವಹಕ್ಕು ಉಲ್ಲಂಘನೆ ಎಂದರೇನು ಅದು ಯಾರಿಂದ ಆಗುತ್ತಿದೆ..ಎಂದು >>>>> ತಿಳಿಸುವಿರಾ..... >>>>> >>>>> ಮೇಲಿನ ರಾಜ್ ಕುಮಾರ್ ರವರ ವಿಷಯಗಳನ್ನು ಒಮ್ಮೆ ಸರಿಯಾಗಿ ನೋಡಿ ಆನಂತರ ಮಾನವಹಕ್ಕು >>>>> ಉಲ್ಲಂಘನೆ ಬಗ್ಗೆ ತಿಳಿಸಿ... >>>>> >>>>> On Aug 25, 2016 9:25 PM, "Ramachandra Karur Seenappa" < >>>>> [email protected]> wrote: >>>>> >>>>> ದೇಶಕ್ಕಾಗಿ ನನ್ನ ಪ್ರಾಣ ನೀಡಲು ಸಿದ್ದನಿರುವಾಗ ಅದರ ಮುಂದೆ ಎಲ್ಲವೂ ನಗಣ್ಯ. ನೀವು >>>>> ಮಾನವ ಹಕ್ಕಿಗಾಗಿ ಪ್ರಾಣ ತ್ಯಾಗ ಮಾಡುತ್ತೀರಾ. ಅಥವಾ ಅಂತಹ ವ್ಯಕ್ತಿಗಳ ಹೆಸರಾದರೂ >>>>> ನೆನಪಿದೆಯಾ. >>>>> ದೇಶಕ್ಕಾಗಿ ನನ್ನ ಪ್ರಾಣ ನೀಡಲು ಸಿದ್ದನಿರುವಾಗ ದೇಶದ ಹಿತಕ್ಕೆ ಇದಕ್ಕೆ ತರುವವರನ್ನು >>>>> ನಾಶ ಮಾಡುವುದರಲ್ಲಿ ಹಿಂದೇ ಬೀಳುವ ಯೋಚನೇಯೇ ಇಲ್ಲ. ನಮಗೆ ದೇಶ ದೊಡ್ಡದು. ಅದರರ್ಥ >>>>> ಸುಕಾಸುಮ್ಮನೆ ಯಾರ ಮೇಲೋ ಆಕ್ರಮಣ ಮಾಡುವುದನ್ನು ಸಮರ್ಥಿಸಿಕೊಳ್ಳುವುದಿಲ್ಲ. >>>>> ಆದರೆ ನಮ್ಮ ಮೇಲೆ ಆಕ್ರಮಣಕಾರಿ ಮನೋಭಾವ ಹೊಂದಿದವರಿಗೆ ಉಪಚಾರ ಮಾಡುವ ಮೂರ್ಖತನ >>>>> ತೋರುವುದಿಲ್ಲ. >>>>> >>>>> On 25 Aug 2016 9:09 pm, "Basavaraja Naika H.D." < >>>>> [email protected]> wrote: >>>>> >>>>>> ನಿಜ ರಮೇಶ್ ಸರ್ >>>>>> >>>>>> ಮೂಲಭೂತವಾದಿಗಳಿಗೆ ಮಾನವತ್ವ ಮತ್ತು ಮಾನವ ಹಕ್ಕುಗಳು ತಿಳಿಯುವುದಿಲ್ಲ ಎಂಬುದು >>>>>> ಅರ್ಥವಾಯಿತು. >>>>>> >>>>>> ಹಿಟ್ಲರ್ ನ ಅತಿಯಾದ ಮೂಲಭೂತವಾದ ಮತ್ತು ರಾಷ್ಟ್ರೀಯತೆಯಿಂದ ಆದದ್ದು ಎರಡನೇ >>>>>> ಮಹಾಯುದ್ಧ , ಕೋಟ್ಯಾಂತರ ಮಾನವರ ಜೀವಹಾನಿ >>>>>> >>>>>> ಸಿರಿಯಾದಿಂದ ಓಡಿಬಂದ ಲಕ್ಷಾಂತರ ಜನರಿಗೆ ಯುರೋಪಿಯನ್ನರು ಆಶ್ರಯ ಏಕೆ ನೀಡಿದರು >>>>>> ಟಿಬೆಟ್ ನಿಂದ ಬಂದವರಿಗೆ? >>>>>> On 25-Aug-2016 6:38 PM, "ramesha m" <[email protected]> wrote: >>>>>> >>>>>>> ಬಸವರಾಜ್ ಸರ್.ನಿಮ್ಮ ಚರ್ಚಾ ವಿಷಯಕ್ಕೆ ಸಂಬಂಧಿಸಿದಂತೆ ರಾಜಕುಮಾರ ಸರ್ ಸರಿಯಾದ >>>>>>> ಉತ್ತರ ಕೊಟ್ಟಿದ್ದಾರೆ.ಈಗ ಹೇಳಲು ಏನೂ ಉಳಿದಿಲ್ಲ. >>>>>>> >>>>>>> On Aug 25, 2016 3:34 PM, "Basavaraja Naika H.D." < >>>>>>> [email protected]> wrote: >>>>>>> >>>>>>>> ಟಿಬೆಟ್ ಚೀನಾದ ಭಾಗವಲ್ಲ ಎನ್ನುವ ನಾವು >>>>>>>> >>>>>>>> ಪಾಕ್ ಆಕ್ರಮಿತ ಕಾಶ್ಮೀರದ, ಬಲೂಚಿಸ್ಥಾನದ ಸ್ವಾತಂತ್ರ್ಯ ಬಯಸುವ ನಾವು >>>>>>>> ಅಲ್ಲಿಯ ಜನರನ್ನೆಲ್ಲ ಸಾಯಿಸಿಯಾದರೂ ನಮ್ಮ ಪ್ರದೇಶದಲ್ಲಿ ವಿಲೀನಗೊಳಿಸಬೇಕು >>>>>>>> ಎನ್ನುವುದು ಎಷ್ಟು ಸರಿ >>>>>>>> >>>>>>>> ಮೂಲಭೂತವಾದಕ್ಕೂ ರಾಷ್ಟ್ರೀಯವಾದಕ್ಕೂ ವಿಭಿನ್ನವಾದದ್ದು ಮಾನವ ಹಕ್ಕುಗಳು >>>>>>>> >>>>>>>> Very right sir >>>>>>>> On 24-Aug-2016 8:22 am, "vasu shyagoti" <[email protected]> >>>>>>>> wrote: >>>>>>>> >>>>>>>>> ರಾಜಕುಮಾರ ಸರ್, >>>>>>>>> Well said...... >>>>>>>>> ಅವರು ಸೈನಿಕರಿಗೆ ಕಲ್ಲು ಎಸೆಯಬಹುದು, >>>>>>>>> ಅದು ಮಾನವ ಹಕ್ಕು ಉಲ್ಲಂಘನೆ ಯಲ್ಲ.... >>>>>>>>> ಅಷ್ಟಕ್ಕಿಂತ ಅವರ ಹೋರಾಟ ಏನಕ್ಕೆ...? >>>>>>>>> ಭಯೋತ್ಪಾದಕರ ಬೆಂಬಲವಾಗಿ... >>>>>>>>> ಇವರನ್ನಾಲ್ಲಾ ಪಾಕ್ ಗೇ ಕಳಿಸಬೇಕು... >>>>>>>>> >>>>>>>>> On 23-Aug-2016 11:15 PM, "rajakumar navi" <[email protected]> >>>>>>>>> wrote: >>>>>>>>> >>>>>>>>>> ಬಸವರಾಜ ಸರ್ >>>>>>>>>> >>>>>>>>>> "ರಾಷ್ಟ್ರೀಯತೆ ನೆಪದಲ್ಲಿ ಮಾನವ ಹಕ್ಕುಗಳ ದಮನ ಹಿಂದಿನಿಂದಲೇ ನಡೆಯುತ್ತಲೇ >>>>>>>>>> ಬಂದಿದೆ . ಹಾಗಾದರೆ ರಾಷ್ಟೀಯತೆ ಎಂದರೇನು ? ರಾಷ್ಟ್ರ ಮೊದಲ ಮಾನವ ಮೊದಲ" >>>>>>>>>> >>>>>>>>>> ಇದು ನೀವು ಚರ್ಚೆಗೆ ಇಟ್ಟಿರುವ ವಿಷಯ ಒಮ್ಮೆ ಸರಿಯಾಗಿ ನೋಡಿ .... >>>>>>>>>> >>>>>>>>>> "ರಾಷ್ಟ್ರೀಯತೆ ನೆಪದಲ್ಲಿ ಮಾನವ ಹಕ್ಕುಗಳ ದಮನ ಹಿಂದಿನಿಂದ ನಡೆಯತ್ತಲೆ >>>>>>>>>> ಬಂದಿದೆ"- >>>>>>>>>> ಎಂದು ನೀವು ಚರ್ಚೆಗೆ ಮೊದಲೇ ಕೊಟ್ಟ ತೀರ್ಪು ಸಕಾರಾತ್ಮಕವಾಗಿದೆಯೊ ಅಥವಾ >>>>>>>>>> ನಕರಾತ್ಮಕವಾಗಿದಯೊ ...? >>>>>>>>>> >>>>>>>>>> ಈಗ ಹೇಳಿ ನಿಮ್ಮ ಈ ಕೆಳಗಿನ ಒಳ್ಳೆಯ ಮಾತು ಯಾರಿಗೆ ಅನ್ವಯಿಸುತ್ತದೆ ಎಂದು >>>>>>>>>> >>>>>>>>>> "*ನಮ್ಮ ಮನಸ್ಥಿತಿ/ ಯೋಚನೆ ಹೇಗಿರುತ್ತದೆಯೋ ಹಾಗೆ ಅನಿಸುತ್ತದೆ" * >>>>>>>>>> >>>>>>>>>> *1. ಆಸ್ಟ್ರೇಲಿಯದ ಕ್ರೀಕೆಟಿಗ ಬ್ರಾಡ್ಮನ್ ನನ್ನು ಹೊಗಳಿದರೆ , ಪಾಕಿಸ್ತಾನದ >>>>>>>>>> ಇಂಜಮಾಮ್ ಉಲ್ ಹಕ್ ನನ್ನು ಹೊಗಳಿದರೆ , ಬೆಲ್ಜಿಯಂನ ಆರ್ಥಿಕತೆಯನ್ನು ಹೊಗಳಿದರೆ >>>>>>>>>> ರಾಷ್ಟ್ರದ್ರೂಹವೇ? * >>>>>>>>>> ನೀವು ಯಾರನ್ನಾದರೂ ಹೊಗಳಿ ಏಕೆಂದರೆ ನಿಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ವಿದೆ >>>>>>>>>> ,ಆದರೆ ಹಾಗಂತ ಸಮಸ್ಯೆಗಳಿವೆ ಎಂದು ತಾಯ್ನಾಡನ್ನೆ ತೆಗಳಬೇಡಿ ಎನ್ನುವುದೇ ನಮ್ಮ >>>>>>>>>> ವಿನಂತಿ >>>>>>>>>> *ಮಾತನಾಡಲು **ಬರುತ್ತದೆ **ಎಂದು **ಮಾತು **ಕಲಿಸಿಕೊಟ್ಟ **ತಾಯಿಯನ್ನೆ* >>>>>>>>>> *ತೆಗಳುವದು >>>>>>>>>> **ಸರಿಯೇ*? >>>>>>>>>> ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ದೇಶ ವಿರೋಧಿ ಚಟುವಟಿಕೆ ಮಾಡುವದು >>>>>>>>>> ಸರಿಯೇ >>>>>>>>>> >>>>>>>>>> *2*.*ಮಾನವರೇ ಇಲ್ಲದಿರುವಾಗ ರಾಷ್ಟ್ರದ ಕಲ್ಪನೆ ಇದೆಯೇ?* >>>>>>>>>> ರಾಷ್ಟ್ರ,ಸಮಾಜ ಎಂಬ ವ್ಯವಸ್ಥೆಯಿಲ್ಲದೆ ಮಾನವನ ಅಸ್ತಿತ್ವವಿದಯೇ? ಏಕಾಂಗಿಯಾಗಿ >>>>>>>>>> ಆತ ಬದುಕಬಲ್ಲನೆ ? >>>>>>>>>> ನಮ್ಮ ಅಸ್ತಿತ್ವ ರಾಷ್ಟ್ರದಿಂದ ರಾಷ್ಟ್ರದ ಅಸ್ತಿತ್ವ ನಮ್ಮಿಂದ ... >>>>>>>>>> >>>>>>>>>> "ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತಲೂ ಮಿಗಿಲು "ಅಂತಾರೆ ಅಂಥ ಅಭಿಮಾನ >>>>>>>>>> ಬಿಡಿ >>>>>>>>>> >>>>>>>>>> ನಮ್ಮ ಅಸ್ತಿತ್ವಕ್ಕಾಗಿ ನಾವು ನಾವಿರುವ ಸಮಾಜಕ್ಕೆ,ರಾಷ್ಟ್ರಕ್ಕೆ >>>>>>>>>> ನಿಷ್ಠರಾಗಿರಬೇಕು ಎಂಬ ಕನಿಷ್ಠ ಜ್ಞಾನ ಮನುಷ್ಯನಿಗೆ ಬೇಕು >>>>>>>>>> >>>>>>>>>> *3. ಪೂರ್ವ ಮತ್ತು ಪಶ್ಚಿಮ ಜರ್ಮನಿ ಒಂದಾದಂತೆ ಆದರೆ ಆಗ **ರಾಷ್ಟ್ರದ ಗಡಿ?* >>>>>>>>>> ರಾಷ್ಟ್ರೀಯತೆಯನ್ನುವದು ಕೇವಲ ಗಡಿಯಲ್ಲ, >>>>>>>>>> ನೀವು ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ಬಿಡಿ >>>>>>>>>> *4. ಕಾಶ್ಮೀರವೇ ಪತ್ರತ್ಯೇಕಗೊಂದು ಒಂದು ದೇಶವಾದರೆ ಆಗ **ರಾಷ್ಟ್ರದ ಕಲ್ಪನೆ?* >>>>>>>>>> ಕಾಶ್ಮೀರ ಎನ್ನುವುದು ಒಂದು ಸಮಸ್ಯೆಯಲ್ಲ ಹಾಗೂ ಪ್ರತ್ಯೇಕ ರಾಷ್ಟ್ರ ಎನ್ನುವುದು >>>>>>>>>> ಅದಕ್ಕೆ ಪರಿಹಾರವು ಅಲ್ಲ >>>>>>>>>> ಕಾಶ್ಮೀರ ಸಮಸ್ಯೆ ಎನ್ನುವುದೇ ಒಂದು ಪಾಕಿಸ್ತಾನ ಪ್ರಾಯೋಜಿತ ನಾಟಕ, ಅಧಿಕಾರ >>>>>>>>>> ಹಾಗೂ ಸಂಪತ್ತಿನ ಹಿಂದೆ ಬಿದ್ದಿರುವ ಕೆಲವು ಸ್ವಾರ್ಥಿಗಳೇ ಪ್ರಮುಖ ಪಾತ್ರಧಾರಿಗಳು >>>>>>>>>> ...ಈ >>>>>>>>>> ಸ್ವಾರ್ಥಿಗಳಿಗಾಗಿ ರಾಷ್ಟ್ರವನ್ನು ಇಬ್ಭಾಗ ಮಾಡುತ್ತಾ ಹೋದರೆ ಮುಂದೆ ಒಂದೊಂದು >>>>>>>>>> ಪಕ್ಷದವರಿಗೊಂದು ,ಒಂದೊಂದು ಧರ್ಮ, ಜಾತಿಯವರಿಗೂಂದು ಕೊನೆಗೆ ಒಂದೊಂದು ಮನೆಗೆ >>>>>>>>>> ಪ್ರತ್ಯೇಕ >>>>>>>>>> ರಾಷ್ಟ್ರ ಮಾಡಬೇಕಾಗುತ್ತದೆ >>>>>>>>>> >>>>>>>>>> *5. ಗಡಿಯೋಳಗೆ ನುಸುಳುತ್ತಿರುವ ಭಯೋತ್ಪಾದಕರಿಗೆ ಒಳಗೆ ಬಿಡುತ್ತಿರುವವರು >>>>>>>>>> ಯಾರು?* >>>>>>>>>> ಕಾಶ್ಮೀರದಲ್ಲಾಗುತ್ತಿರುವ ಘಟನೆಗಳ ಬಗ್ಗೆ ವಾಸ್ತವ ಜ್ಞಾನವಿದ್ದವರೆಲ್ಲರಿಗೂ ಈ >>>>>>>>>> ಪ್ರಶ್ನೆಗೆ ಉತ್ತರ ಗೊತ್ತು >>>>>>>>>> >>>>>>>>>> *ಮಾನವಹಕ್ಕುಗಳ* *ಬಗ್ಗೆ **ಮಾನವೀಯತೆ*ಯ ಬಗ್ಗೆ ಚಿಂತಾಕ್ರಾಂತರಾಗಿರುವವರಲ್ಲಿ >>>>>>>>>> ನನ್ನದೊಂದು ಕೊನೆಯ ವಿನಂತಿ ನಿಮ್ಮ ಹೋರಾಟದ ಅವಶ್ಯಕತೆ ಇಲ್ಲಿಗಿಂತಲೂ..ಮನುಕುಲದ >>>>>>>>>> ವಿನಾಶಕ್ಕೆ >>>>>>>>>> ನಿಂತಿರುವ ಐಸಿಸ್,ಅಲ್ ಖೈದಾ ಗಳ ಜೊತೆ ಮಾಡಿ ಕಾಶ್ಮೀರದ ಶಾಂತಿ ಕದಡುತ್ತಿರುವ >>>>>>>>>> ಉಗ್ರಗಾಮಿಗಳ >>>>>>>>>> ಜೊತೆ ಮಾಡಿ .... >>>>>>>>>> >>>>>>>>>> ಕುವೆಂಪುರವರಿಗೆ ಮಾನವೀಯತೆಯ ಬಗ್ಗೆಯು ಗೊತ್ತಿತ್ತು ಹಾಗೂ ರಾಷ್ಟ್ರೀಯತೆಯ >>>>>>>>>> ಬೆಲೆಯು ಗೊತ್ತಿತ್ತು ಹಾಗಾಗಿಯೇ >>>>>>>>>> >>>>>>>>>> "ವಿಶ್ವ ಮಾನವ" ನಾಗು ಎಂದು ಹೇಳಿದ ಅವರು *ನೂರು ದೇವರುಗಳನ್ನೆಲ್ಲ ನೂಕಾಚೆ >>>>>>>>>> ದೂರ ಭಾರತಾಂಬೆಯೇ ದೇವಿ ನಮಗಿಂದು ಪೂಜಿಸುವ ಬಾರ’ *ಎಂದೂ ಕೂಡಾ ಹೇಳಿದರು >>>>>>>>>> >>>>>>>>>> ಕೊನೆಯದಾಗಿ , >>>>>>>>>> ಎಲ್ಲವು ಹೇಳಿಯಾಗಿದೆ ನನಗೆ ಇನ್ನೂ ಮುಂದೆಯು ಚರ್ಚೆಯನ್ನು ಮುಂದುವರಿಸವ >>>>>>>>>> ಇಷ್ಟವಿಲ್ಲ ,ಸರ್ ಸಾಧ್ಯವಾದರೆ ನಿಮ್ಮ ಏಕಮುಖ ಚಿಂತನೆಗಳಿಂದ ಹೊರ ಬನ್ನಿ >>>>>>>>>> >>>>>>>>>> ರಾಜಕುಮಾರ ನಾವಿ >>>>>>>>>> ಸರಕಾರಿ ಪ್ರೌಢಶಾಲೆ ತೆರ್ನಮಕ್ಕಿ,ಭಟ್ಕಳ >>>>>>>>>> ಉತ್ತರ ಕನ್ನಡ >>>>>>>>>> >>>>>>>>>> On Aug 23, 2016 8:17 PM, "Basavaraja Naika H.D." < >>>>>>>>>> [email protected]> wrote: >>>>>>>>>> >>>>>>>>>>> *ರಾಜಕುಮಾರ್ ಸರ್ ವಿಷಯ ವಿಷಯವೇ? ಅದು ಸಕಾರಾತ್ಮಕವಾಗಿಯೂ ಇರುವುದಿಲ್ಲ, >>>>>>>>>>> ನಕಾರಾತ್ಮಕವಾಗಿಯೂ ಇರುವುದಿಲ್ಲ. ನಮ್ಮ ಮನಸ್ಥಿತಿ/ ಯೋಚನೆ ಹೇಗಿರುತ್ತದೆಯೋ ಹಾಗೆ >>>>>>>>>>> ಅನಿಸುತ್ತದೆ. * >>>>>>>>>>> *1. ಆಸ್ಟ್ರೇಲಿಯದ ಕ್ರೀಕೆತಿಗ ಬ್ರಾಡ್ಮನ್ ನನ್ನು ಹೊಗಳಿದರೆ , ಪಾಕಿಸ್ತಾನದ >>>>>>>>>>> ಇಂಜಮಾಮ್ ಉಲ್ ಹಕ್ ನನ್ನು ಹೊಗಳಿದರೆ , ಬೆಲ್ಜಿಯಂನ ಆರ್ಥಿಕತೆಯನ್ನು ಹೊಗಳಿದರೆ >>>>>>>>>>> ರಾಷ್ಟ್ರದ್ರೂಹವೇ? * >>>>>>>>>>> *2. ಮಾನವರೇ ಇಲ್ಲದಿರುವಾಗ ರಾಷ್ಟ್ರದ ಕಲ್ಪನೆ ಇದೆಯೇ?* >>>>>>>>>>> *3. ಪೂರ್ವ ಮತ್ತು ಪಶ್ಚಿಮ ಜರ್ಮನಿ ಒಂದಾದಂತೆ ಆದರೆ ಆಗ **ರಾಷ್ಟ್ರದ ಗಡಿ?* >>>>>>>>>>> *4. ಕಾಶ್ಮೀರವೇ ಪತ್ರತ್ಯೇಕಗೊಂದು ಒಂದು ದೇಶವಾದರೆ ಆಗ **ರಾಷ್ಟ್ರದ >>>>>>>>>>> ಕಲ್ಪನೆ?* >>>>>>>>>>> *5. ಗಡಿಯೋಳಗೆ ನುಸುಳುತ್ತಿರುವ ಭಯೋತ್ಪಾದಕರಿಗೆ ಒಳಗೆ ಬಿಡುತ್ತಿರುವವರು >>>>>>>>>>> ಯಾರು?* >>>>>>>>>>> >>>>>>>>>>> *ಹೀಗೆ ನೂರಾರು ಪ್ರಶ್ನೆಗೂ ಮೇಲೇಳುತ್ತವೇ? * >>>>>>>>>>> >>>>>>>>>>> *ರಾಷ್ಟ್ರೀಯತೆ ಎಂದರೇನು ಅದನ್ನು ಯಾರಿಂದ ಕಲಿಯಬೇಕು? ಹಾಗಾದರೆ ಮಾನವಹಕ್ಕುಗಳ >>>>>>>>>>> ಬಗ್ಗೆ ಮಾತನಾಡಿದವರಿಗೆ ರಾಷ್ಟ್ರೀಯತೆ ಇಲ್ಲವೇ?* >>>>>>>>>>> >>>>>>>>>>> ನಮ್ಮ ಮನಸ್ಥತಿಗೆ ತಕ್ಕಂತೆ ಇವು ಇರುತ್ತವೆ >>>>>>>>>>> ಕುವೆಂಪುರವರ ವಿಶ್ವಮಾನವ ಕಲ್ಪನೆ >>>>>>>>>>> >>>>>>>>>>> -- >>>>>>>>>>> *For doubts on Ubuntu and other public software, visit >>>>>>>>>>> http://karnatakaeducation.org.in/KOER/en/index.php/Frequentl >>>>>>>>>>> y_Asked_Questions >>>>>>>>>>> >>>>>>>>>>> **Are you using pirated software? Use Sarvajanika Tantramsha, >>>>>>>>>>> see http://karnatakaeducation.org.in/KOER/en/index.php/Public_So >>>>>>>>>>> ftware ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>>>>>> ***If a teacher wants to join STF-read >>>>>>>>>>> http://karnatakaeducation.org.in/KOER/en/index.php/Become_a_ >>>>>>>>>>> STF_groups_member >>>>>>>>>>> --- >>>>>>>>>>> You received this message because you are subscribed to the >>>>>>>>>>> Google Groups "SocialScience STF" group. >>>>>>>>>>> To unsubscribe from this group and stop receiving emails from >>>>>>>>>>> it, send an email to socialsciencestf+unsubscribe@g >>>>>>>>>>> ooglegroups.com. >>>>>>>>>>> To post to this group, send email to >>>>>>>>>>> [email protected]. >>>>>>>>>>> Visit this group at https://groups.google.com/grou >>>>>>>>>>> p/socialsciencestf. >>>>>>>>>>> To view this discussion on the web visit >>>>>>>>>>> https://groups.google.com/d/msgid/socialsciencestf/CACwGsz4w >>>>>>>>>>> ns2_YAr%2BcVuHGFrTNBn-Ld%2BhS%3Df3tTiQ%3DCPcMb1QVA%40mail.gm >>>>>>>>>>> ail.com >>>>>>>>>>> <https://groups.google.com/d/msgid/socialsciencestf/CACwGsz4wns2_YAr%2BcVuHGFrTNBn-Ld%2BhS%3Df3tTiQ%3DCPcMb1QVA%40mail.gmail.com?utm_medium=email&utm_source=footer> >>>>>>>>>>> . >>>>>>>>>>> For more options, visit https://groups.google.com/d/optout. >>>>>>>>>>> >>>>>>>>>> -- >>>>>>>>>> *For doubts on Ubuntu and other public software, visit >>>>>>>>>> http://karnatakaeducation.org.in/KOER/en/index.php/Frequentl >>>>>>>>>> y_Asked_Questions >>>>>>>>>> >>>>>>>>>> **Are you using pirated software? Use Sarvajanika Tantramsha, see >>>>>>>>>> http://karnatakaeducation.org.in/KOER/en/index.php/Public_So >>>>>>>>>> ftware ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>>>>> ***If a teacher wants to join STF-read >>>>>>>>>> http://karnatakaeducation.org.in/KOER/en/index.php/Become_a_ >>>>>>>>>> STF_groups_member >>>>>>>>>> --- >>>>>>>>>> You received this message because you are subscribed to the >>>>>>>>>> Google Groups "SocialScience STF" group. >>>>>>>>>> To unsubscribe from this group and stop receiving emails from it, >>>>>>>>>> send an email to [email protected]. >>>>>>>>>> To post to this group, send email to >>>>>>>>>> [email protected]. >>>>>>>>>> Visit this group at https://groups.google.com/grou >>>>>>>>>> p/socialsciencestf. >>>>>>>>>> To view this discussion on the web visit >>>>>>>>>> https://groups.google.com/d/msgid/socialsciencestf/CAH%3DgQ4 >>>>>>>>>> hyzBrw_18g3FzBEUZ1EwKwxKYS%3DVXBLZMivr%2BifCKHhg%40mail.gmail.com >>>>>>>>>> <https://groups.google.com/d/msgid/socialsciencestf/CAH%3DgQ4hyzBrw_18g3FzBEUZ1EwKwxKYS%3DVXBLZMivr%2BifCKHhg%40mail.gmail.com?utm_medium=email&utm_source=footer> >>>>>>>>>> . >>>>>>>>>> For more options, visit https://groups.google.com/d/optout. >>>>>>>>>> >>>>>>>>> -- >>>>>>>>> *For doubts on Ubuntu and other public software, visit >>>>>>>>> http://karnatakaeducation.org.in/KOER/en/index.php/Frequentl >>>>>>>>> y_Asked_Questions >>>>>>>>> >>>>>>>>> **Are you using pirated software? Use Sarvajanika Tantramsha, see >>>>>>>>> http://karnatakaeducation.org.in/KOER/en/index.php/Public_Software >>>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>>>> ***If a teacher wants to join STF-read >>>>>>>>> http://karnatakaeducation.org.in/KOER/en/index.php/Become_a_ >>>>>>>>> STF_groups_member >>>>>>>>> --- >>>>>>>>> You received this message because you are subscribed to the Google >>>>>>>>> Groups "SocialScience STF" group. >>>>>>>>> To unsubscribe from this group and stop receiving emails from it, >>>>>>>>> send an email to [email protected]. >>>>>>>>> To post to this group, send email to >>>>>>>>> [email protected]. >>>>>>>>> Visit this group at https://groups.google.com/grou >>>>>>>>> p/socialsciencestf. >>>>>>>>> To view this discussion on the web visit >>>>>>>>> https://groups.google.com/d/msgid/socialsciencestf/CALEc3KnR >>>>>>>>> bNqpBuOdcUQaLUL3nDTeaysVstjX43knwfnM7C362g%40mail.gmail.com >>>>>>>>> <https://groups.google.com/d/msgid/socialsciencestf/CALEc3KnRbNqpBuOdcUQaLUL3nDTeaysVstjX43knwfnM7C362g%40mail.gmail.com?utm_medium=email&utm_source=footer> >>>>>>>>> . >>>>>>>>> For more options, visit https://groups.google.com/d/optout. >>>>>>>>> >>>>>>>> -- >>>>>>>> *For doubts on Ubuntu and other public software, visit >>>>>>>> http://karnatakaeducation.org.in/KOER/en/index.php/Frequentl >>>>>>>> y_Asked_Questions >>>>>>>> >>>>>>>> **Are you using pirated software? Use Sarvajanika Tantramsha, see >>>>>>>> http://karnatakaeducation.org.in/KOER/en/index.php/Public_Software >>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>>> ***If a teacher wants to join STF-read >>>>>>>> http://karnatakaeducation.org.in/KOER/en/index.php/Become_a_ >>>>>>>> STF_groups_member >>>>>>>> --- >>>>>>>> You received this message because you are subscribed to the Google >>>>>>>> Groups "SocialScience STF" group. >>>>>>>> To unsubscribe from this group and stop receiving emails from it, >>>>>>>> send an email to [email protected]. >>>>>>>> To post to this group, send email to socialsciencestf@googlegroups. >>>>>>>> com. >>>>>>>> Visit this group at https://groups.google.com/grou >>>>>>>> p/socialsciencestf. >>>>>>>> To view this discussion on the web visit >>>>>>>> https://groups.google.com/d/msgid/socialsciencestf/CAF3Wao5e >>>>>>>> fE49fo0c2Apo88AbtEDyZ%2B5YC-YViVyUGO5uQfaswQ%40mail.gmail.com >>>>>>>> <https://groups.google.com/d/msgid/socialsciencestf/CAF3Wao5efE49fo0c2Apo88AbtEDyZ%2B5YC-YViVyUGO5uQfaswQ%40mail.gmail.com?utm_medium=email&utm_source=footer> >>>>>>>> . >>>>>>>> For more options, visit https://groups.google.com/d/optout. >>>>>>>> >>>>>>>> -- >>>>>>>> *For doubts on Ubuntu and other public software, visit >>>>>>>> http://karnatakaeducation.org.in/KOER/en/index.php/Frequentl >>>>>>>> y_Asked_Questions >>>>>>>> >>>>>>>> **Are you using pirated software? Use Sarvajanika Tantramsha, see >>>>>>>> http://karnatakaeducation.org.in/KOER/en/index.php/Public_Software >>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>>> ***If a teacher wants to join STF-read >>>>>>>> http://karnatakaeducation.org.in/KOER/en/index.php/Become_a_ >>>>>>>> STF_groups_member >>>>>>>> --- >>>>>>>> You received this message because you are subscribed to the Google >>>>>>>> Groups "SocialScience STF" group. >>>>>>>> To unsubscribe from this group and stop receiving emails from it, >>>>>>>> send an email to [email protected]. >>>>>>>> To post to this group, send email to socialsciencestf@googlegroups. >>>>>>>> com. >>>>>>>> Visit this group at https://groups.google.com/grou >>>>>>>> p/socialsciencestf. >>>>>>>> To view this discussion on the web visit >>>>>>>> https://groups.google.com/d/msgid/socialsciencestf/CACwGsz4% >>>>>>>> 2BgOGsMUVdfRC1_KChfpR0G1TH4gQPGsXua2Tjq9QKnA%40mail.gmail.com >>>>>>>> <https://groups.google.com/d/msgid/socialsciencestf/CACwGsz4%2BgOGsMUVdfRC1_KChfpR0G1TH4gQPGsXua2Tjq9QKnA%40mail.gmail.com?utm_medium=email&utm_source=footer> >>>>>>>> . >>>>>>>> For more options, visit https://groups.google.com/d/optout. >>>>>>>> >>>>>>> -- >>>>>>> *For doubts on Ubuntu and other public software, visit >>>>>>> http://karnatakaeducation.org.in/KOER/en/index.php/Frequentl >>>>>>> y_Asked_Questions >>>>>>> >>>>>>> **Are you using pirated software? Use Sarvajanika Tantramsha, see >>>>>>> http://karnatakaeducation.org.in/KOER/en/index.php/Public_Software >>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>> ***If a teacher wants to join STF-read >>>>>>> http://karnatakaeducation.org.in/KOER/en/index.php/Become_a_ >>>>>>> STF_groups_member >>>>>>> --- >>>>>>> You received this message because you are subscribed to the Google >>>>>>> Groups "SocialScience STF" group. >>>>>>> To unsubscribe from this group and stop receiving emails from it, >>>>>>> send an email to [email protected]. >>>>>>> To post to this group, send email to socialsciencestf@googlegroups. >>>>>>> com. >>>>>>> Visit this group at https://groups.google.com/group/socialsciencestf >>>>>>> . >>>>>>> To view this discussion on the web visit >>>>>>> https://groups.google.com/d/msgid/socialsciencestf/CABM%3DbW >>>>>>> 0G%3DBYLWhFyCbVk2JE2b6kJS2B3wtfzUp_XR7PhoRQjOg%40mail.gmail.com >>>>>>> <https://groups.google.com/d/msgid/socialsciencestf/CABM%3DbW0G%3DBYLWhFyCbVk2JE2b6kJS2B3wtfzUp_XR7PhoRQjOg%40mail.gmail.com?utm_medium=email&utm_source=footer> >>>>>>> . >>>>>>> For more options, visit https://groups.google.com/d/optout. >>>>>>> >>>>>> -- >>>>>> *For doubts on Ubuntu and other public software, visit >>>>>> http://karnatakaeducation.org.in/KOER/en/index.php/Frequentl >>>>>> y_Asked_Questions >>>>>> >>>>>> **Are you using pirated software? Use Sarvajanika Tantramsha, see >>>>>> http://karnatakaeducation.org.in/KOER/en/index.php/Public_Software >>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>> ***If a teacher wants to join STF-read http://karnatakaeducation.org. >>>>>> in/KOER/en/index.php/Become_a_STF_groups_member >>>>>> --- >>>>>> You received this message because you are subscribed to the Google >>>>>> Groups "SocialScience STF" group. >>>>>> To unsubscribe from this group and stop receiving emails from it, >>>>>> send an email to [email protected]. >>>>>> To post to this group, send email to socialsciencestf@googlegroups. >>>>>> com. >>>>>> Visit this group at https://groups.google.com/group/socialsciencestf. >>>>>> To view this discussion on the web visit >>>>>> https://groups.google.com/d/msgid/socialsciencestf/CACwGsz6g >>>>>> S-Yocc7sHfA9%2B4kCo2bKagHJSqq662%2Bt3i0s67S5CQ%40mail.gmail.com >>>>>> <https://groups.google.com/d/msgid/socialsciencestf/CACwGsz6gS-Yocc7sHfA9%2B4kCo2bKagHJSqq662%2Bt3i0s67S5CQ%40mail.gmail.com?utm_medium=email&utm_source=footer> >>>>>> . >>>>>> For more options, visit https://groups.google.com/d/optout. >>>>>> >>>>> -- >>>>> *For doubts on Ubuntu and other public software, visit >>>>> http://karnatakaeducation.org.in/KOER/en/index.php/Frequentl >>>>> y_Asked_Questions >>>>> >>>>> **Are you using pirated software? Use Sarvajanika Tantramsha, see >>>>> http://karnatakaeducation.org.in/KOER/en/index.php/Public_Software >>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>> ***If a teacher wants to join STF-read http://karnatakaeducation.org. >>>>> in/KOER/en/index.php/Become_a_STF_groups_member >>>>> --- >>>>> You received this message because you are subscribed to the Google >>>>> Groups "SocialScience STF" group. >>>>> To unsubscribe from this group and stop receiving emails from it, send >>>>> an email to [email protected]. >>>>> To post to this group, send email to [email protected] >>>>> . >>>>> Visit this group at https://groups.google.com/group/socialsciencestf. >>>>> To view this discussion on the web visit >>>>> https://groups.google.com/d/msgid/socialsciencestf/CA%2B6qSt >>>>> rLK_kGX%3Dhp7Z4d5xaH3fMMzL6vzbbEWWt%2B5NkS-4c_rA%40mail.gmail.com >>>>> <https://groups.google.com/d/msgid/socialsciencestf/CA%2B6qStrLK_kGX%3Dhp7Z4d5xaH3fMMzL6vzbbEWWt%2B5NkS-4c_rA%40mail.gmail.com?utm_medium=email&utm_source=footer> >>>>> . >>>>> >>>>> For more options, visit https://groups.google.com/d/optout. >>>>> >>>>> >>>>> -- >>>>> *For doubts on Ubuntu and other public software, visit >>>>> http://karnatakaeducation.org.in/KOER/en/index.php/Frequentl >>>>> y_Asked_Questions >>>>> >>>>> **Are you using pirated software? Use Sarvajanika Tantramsha, see >>>>> http://karnatakaeducation.org.in/KOER/en/index.php/Public_Software >>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>> ***If a teacher wants to join STF-read http://karnatakaeducation.org. >>>>> in/KOER/en/index.php/Become_a_STF_groups_member >>>>> --- >>>>> You received this message because you are subscribed to the Google >>>>> Groups "SocialScience STF" group. >>>>> To unsubscribe from this group and stop receiving emails from it, send >>>>> an email to [email protected]. >>>>> To post to this group, send email to [email protected] >>>>> . >>>>> Visit this group at https://groups.google.com/group/socialsciencestf. >>>>> To view this discussion on the web visit >>>>> https://groups.google.com/d/msgid/socialsciencestf/CAEHaTZ7u >>>>> D5wHSrBMsEWPC4H0i-BavMiBqesn_uCGiEP7ZgRsYw%40mail.gmail.com >>>>> <https://groups.google.com/d/msgid/socialsciencestf/CAEHaTZ7uD5wHSrBMsEWPC4H0i-BavMiBqesn_uCGiEP7ZgRsYw%40mail.gmail.com?utm_medium=email&utm_source=footer> >>>>> . >>>>> >>>>> For more options, visit https://groups.google.com/d/optout. >>>>> >>>> >>>> -- >>>> *For doubts on Ubuntu and other public software, visit >>>> http://karnatakaeducation.org.in/KOER/en/index.php/Frequentl >>>> y_Asked_Questions >>>> >>>> **Are you using pirated software? Use Sarvajanika Tantramsha, see >>>> http://karnatakaeducation.org.in/KOER/en/index.php/Public_Software >>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>> ***If a teacher wants to join STF-read http://karnatakaeducation.org. >>>> in/KOER/en/index.php/Become_a_STF_groups_member >>>> --- >>>> You received this message because you are subscribed to the Google >>>> Groups "SocialScience STF" group. >>>> To unsubscribe from this group and stop receiving emails from it, send >>>> an email to [email protected]. >>>> To post to this group, send email to [email protected]. >>>> Visit this group at https://groups.google.com/group/socialsciencestf. >>>> To view this discussion on the web visit https://groups.google.com/d/ms >>>> gid/socialsciencestf/CAPmtmiNvqJTCJ9PHJ6TEuS32OJ_NTsry-GkV_3 >>>> -M8uwNjuPe3A%40mail.gmail.com >>>> <https://groups.google.com/d/msgid/socialsciencestf/CAPmtmiNvqJTCJ9PHJ6TEuS32OJ_NTsry-GkV_3-M8uwNjuPe3A%40mail.gmail.com?utm_medium=email&utm_source=footer> >>>> . >>>> >>>> For more options, visit https://groups.google.com/d/optout. >>>> >>>> -- >>>> *For doubts on Ubuntu and other public software, visit >>>> http://karnatakaeducation.org.in/KOER/en/index.php/Frequentl >>>> y_Asked_Questions >>>> >>>> **Are you using pirated software? Use Sarvajanika Tantramsha, see >>>> http://karnatakaeducation.org.in/KOER/en/index.php/Public_Software >>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>> ***If a teacher wants to join STF-read http://karnatakaeducation.org. >>>> in/KOER/en/index.php/Become_a_STF_groups_member >>>> --- >>>> You received this message because you are subscribed to the Google >>>> Groups "SocialScience STF" group. >>>> To unsubscribe from this group and stop receiving emails from it, send >>>> an email to [email protected]. >>>> To post to this group, send email to [email protected]. >>>> Visit this group at https://groups.google.com/group/socialsciencestf. >>>> To view this discussion on the web visit https://groups.google.com/d/ms >>>> gid/socialsciencestf/CACwGsz5kHrK%2ByxhBb4bXNdR08Jr7HmP8ZHJ7 >>>> J4zP2jUXjtitqQ%40mail.gmail.com >>>> <https://groups.google.com/d/msgid/socialsciencestf/CACwGsz5kHrK%2ByxhBb4bXNdR08Jr7HmP8ZHJ7J4zP2jUXjtitqQ%40mail.gmail.com?utm_medium=email&utm_source=footer> >>>> . >>>> For more options, visit https://groups.google.com/d/optout. >>>> >>> -- >>> *For doubts on Ubuntu and other public software, visit >>> http://karnatakaeducation.org.in/KOER/en/index.php/Frequentl >>> y_Asked_Questions >>> >>> **Are you using pirated software? Use Sarvajanika Tantramsha, see >>> http://karnatakaeducation.org.in/KOER/en/index.php/Public_Software >>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>> ***If a teacher wants to join STF-read http://karnatakaeducation.org. >>> in/KOER/en/index.php/Become_a_STF_groups_member >>> --- >>> You received this message because you are subscribed to the Google >>> Groups "SocialScience STF" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> Visit this group at https://groups.google.com/group/socialsciencestf. >>> To view this discussion on the web visit https://groups.google.com/d/ms >>> gid/socialsciencestf/CA%2B6qStr58-7uF%3D9q9tTc4WUBn1wsRf6YJ0 >>> MdOnE5iy42h7vHyA%40mail.gmail.com >>> <https://groups.google.com/d/msgid/socialsciencestf/CA%2B6qStr58-7uF%3D9q9tTc4WUBn1wsRf6YJ0MdOnE5iy42h7vHyA%40mail.gmail.com?utm_medium=email&utm_source=footer> >>> . >>> For more options, visit https://groups.google.com/d/optout. >>> >> -- >> *For doubts on Ubuntu and other public software, visit >> http://karnatakaeducation.org.in/KOER/en/index.php/Frequentl >> y_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read http://karnatakaeducation.org. >> in/KOER/en/index.php/Become_a_STF_groups_member >> --- >> You received this message because you are subscribed to the Google Groups >> "SocialScience STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/socialsciencestf. >> To view this discussion on the web visit https://groups.google.com/d/ms >> gid/socialsciencestf/CAH%3DgQ4g1rPSjb4VQHWfpt0d%3DPJqsS8daeJ >> Uc6n0v4Bxj_N1vFw%40mail.gmail.com >> <https://groups.google.com/d/msgid/socialsciencestf/CAH%3DgQ4g1rPSjb4VQHWfpt0d%3DPJqsS8daeJUc6n0v4Bxj_N1vFw%40mail.gmail.com?utm_medium=email&utm_source=footer> >> . >> >> For more options, visit https://groups.google.com/d/optout. >> > > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CAB%3DVa7czBebeVA8b_ggaT0-cek_x%3DFqCPoTm6Q0isjdgWwOuUQ%40mail.gmail.com. For more options, visit https://groups.google.com/d/optout.
