Hmmm On Aug 26, 2016 7:07 PM, "Basavaraja Naika H.D." < [email protected]> wrote:
> *https://play.google.com/store/apps/developer?id=Rachit+Technology > <https://play.google.com/store/apps/developer?id=Rachit+Technology>* > > ನಿಮಗಿಂತ ದೊಡ್ಡ ಮೂಲಭೂತವಾದಿ ನಮ್ಮಲ್ಲಿ ಇದ್ದಾರಾ ಸರ್ > > On 26 Aug 2016 8:43 am, "Basavaraja Naika H.D." < > [email protected]> wrote: > >> Please download Human Rights mobile app and read chapter I to VIII >> lessons 42 then we talk about human right. >> >> ಎಲ್ಲಾ ದೇಶದ ಎಲ್ಲಾ ಜನರಲ್ಲಿ ಎರಡು ಗುಂಪುಗಳು ಇರುತ್ತದೆ >> >> 1. ಧಾರ್ಮಿಕವಾದ , ಮೂಲಭೂತವಾದ, ರಾಷ್ಟ್ರೀಯವಾದ ಸಂಸ್ಕೃತಿ ವಾದ, ಇವುಗಳನ್ನು >> ಎತ್ತಿಹಿಡಯುವ/ಇವುಗಳೇ ಅಂತಿಮ ಎಂದು ನಂಬಿರುವವರು. >> ಉದಾ ಪಿ.ಎಪ್.ಐ. ಸಂಘಟನೆ ಪಾಕಿಸ್ತಾನ ದ ಮೂಲಭೂತವಾದಿಗಳು. ಇಂಡೊನೇಷ್ಯಾದ ಧಾರ್ಮಿಕ >> ಸಂಘಗಳು. >> 2. ಈ ಮೇಲಿನ ವಾದಕ್ಕಿಂತ ಶ್ರೇಷ್ಟವಾದ ಮಾನವತ್ವ ಎಂಬುದೊಂದಿದೆ ಎಂದು ಹೇಳುವ >> ವಿಚಾರವಾದಿಗಳು. >> ಉ.ದಾ. ಅಮೇರಿಕದ ಲಿಂಕನ್ ಸಂಘಟನೆ. ದ.ಆಪ್ರಿಕದ ಆ.ನ್ಯಾ.ಕಾಂ. ಪ್ರಪಂಚದಾದ್ಯಂತ >> ಕೆಲವುNGOಗಳು ಇತ್ಯಾದಿ. >> >> ಭಾರತದಲ್ಲೂ ಸಂವಿದಾನಬದ್ದವಾಗಿ ಹೋರಾಡುವ ವಿಚಾರವಾದಿಗಳು ಇದ್ದಾರೆ >> >> ಈಡಿ ದೇಶದಲ್ಲಿ ಅಸಹಿಷ್ಣತೆ ದೌರ್ಜನ್ಯ ನಡೆಯುತ್ತಿದ್ದರೆ ರಾಷ್ಟ್ರೀಯ ವಾದ ಅಥವಾ >> ಮಾನವತಾವಾದ ಯಾವುದು ಮುಖ್ಯ ಯೋಚಿಸಿ. >> On 26-Aug-2016 7:27 AM, "Chidananda K S" <[email protected]> wrote: >> >> rajkumar sir ans super..... >> charche y matter akidavare tamma manasannu / yochaneynnu badalayisikolla >> bekagidde.. >> >> 2016-08-25 21:52 GMT+05:30 Shekhar P <[email protected]>: >> >>> ಬಸವರಾಜ್ ಸರ್..ಮಾನವಹಕ್ಕು ಉಲ್ಲಂಘನೆ ಎಂದರೇನು ಅದು ಯಾರಿಂದ ಆಗುತ್ತಿದೆ..ಎಂದು >>> ತಿಳಿಸುವಿರಾ..... >>> >>> ಮೇಲಿನ ರಾಜ್ ಕುಮಾರ್ ರವರ ವಿಷಯಗಳನ್ನು ಒಮ್ಮೆ ಸರಿಯಾಗಿ ನೋಡಿ ಆನಂತರ ಮಾನವಹಕ್ಕು >>> ಉಲ್ಲಂಘನೆ ಬಗ್ಗೆ ತಿಳಿಸಿ... >>> >>> On Aug 25, 2016 9:25 PM, "Ramachandra Karur Seenappa" < >>> [email protected]> wrote: >>> >>> ದೇಶಕ್ಕಾಗಿ ನನ್ನ ಪ್ರಾಣ ನೀಡಲು ಸಿದ್ದನಿರುವಾಗ ಅದರ ಮುಂದೆ ಎಲ್ಲವೂ ನಗಣ್ಯ. ನೀವು >>> ಮಾನವ ಹಕ್ಕಿಗಾಗಿ ಪ್ರಾಣ ತ್ಯಾಗ ಮಾಡುತ್ತೀರಾ. ಅಥವಾ ಅಂತಹ ವ್ಯಕ್ತಿಗಳ ಹೆಸರಾದರೂ >>> ನೆನಪಿದೆಯಾ. >>> ದೇಶಕ್ಕಾಗಿ ನನ್ನ ಪ್ರಾಣ ನೀಡಲು ಸಿದ್ದನಿರುವಾಗ ದೇಶದ ಹಿತಕ್ಕೆ ಇದಕ್ಕೆ ತರುವವರನ್ನು >>> ನಾಶ ಮಾಡುವುದರಲ್ಲಿ ಹಿಂದೇ ಬೀಳುವ ಯೋಚನೇಯೇ ಇಲ್ಲ. ನಮಗೆ ದೇಶ ದೊಡ್ಡದು. ಅದರರ್ಥ >>> ಸುಕಾಸುಮ್ಮನೆ ಯಾರ ಮೇಲೋ ಆಕ್ರಮಣ ಮಾಡುವುದನ್ನು ಸಮರ್ಥಿಸಿಕೊಳ್ಳುವುದಿಲ್ಲ. >>> ಆದರೆ ನಮ್ಮ ಮೇಲೆ ಆಕ್ರಮಣಕಾರಿ ಮನೋಭಾವ ಹೊಂದಿದವರಿಗೆ ಉಪಚಾರ ಮಾಡುವ ಮೂರ್ಖತನ >>> ತೋರುವುದಿಲ್ಲ. >>> >>> On 25 Aug 2016 9:09 pm, "Basavaraja Naika H.D." < >>> [email protected]> wrote: >>> >>>> ನಿಜ ರಮೇಶ್ ಸರ್ >>>> >>>> ಮೂಲಭೂತವಾದಿಗಳಿಗೆ ಮಾನವತ್ವ ಮತ್ತು ಮಾನವ ಹಕ್ಕುಗಳು ತಿಳಿಯುವುದಿಲ್ಲ ಎಂಬುದು >>>> ಅರ್ಥವಾಯಿತು. >>>> >>>> ಹಿಟ್ಲರ್ ನ ಅತಿಯಾದ ಮೂಲಭೂತವಾದ ಮತ್ತು ರಾಷ್ಟ್ರೀಯತೆಯಿಂದ ಆದದ್ದು ಎರಡನೇ >>>> ಮಹಾಯುದ್ಧ , ಕೋಟ್ಯಾಂತರ ಮಾನವರ ಜೀವಹಾನಿ >>>> >>>> ಸಿರಿಯಾದಿಂದ ಓಡಿಬಂದ ಲಕ್ಷಾಂತರ ಜನರಿಗೆ ಯುರೋಪಿಯನ್ನರು ಆಶ್ರಯ ಏಕೆ ನೀಡಿದರು >>>> ಟಿಬೆಟ್ ನಿಂದ ಬಂದವರಿಗೆ? >>>> On 25-Aug-2016 6:38 PM, "ramesha m" <[email protected]> wrote: >>>> >>>>> ಬಸವರಾಜ್ ಸರ್.ನಿಮ್ಮ ಚರ್ಚಾ ವಿಷಯಕ್ಕೆ ಸಂಬಂಧಿಸಿದಂತೆ ರಾಜಕುಮಾರ ಸರ್ ಸರಿಯಾದ >>>>> ಉತ್ತರ ಕೊಟ್ಟಿದ್ದಾರೆ.ಈಗ ಹೇಳಲು ಏನೂ ಉಳಿದಿಲ್ಲ. >>>>> >>>>> On Aug 25, 2016 3:34 PM, "Basavaraja Naika H.D." < >>>>> [email protected]> wrote: >>>>> >>>>>> ಟಿಬೆಟ್ ಚೀನಾದ ಭಾಗವಲ್ಲ ಎನ್ನುವ ನಾವು >>>>>> >>>>>> ಪಾಕ್ ಆಕ್ರಮಿತ ಕಾಶ್ಮೀರದ, ಬಲೂಚಿಸ್ಥಾನದ ಸ್ವಾತಂತ್ರ್ಯ ಬಯಸುವ ನಾವು >>>>>> ಅಲ್ಲಿಯ ಜನರನ್ನೆಲ್ಲ ಸಾಯಿಸಿಯಾದರೂ ನಮ್ಮ ಪ್ರದೇಶದಲ್ಲಿ ವಿಲೀನಗೊಳಿಸಬೇಕು >>>>>> ಎನ್ನುವುದು ಎಷ್ಟು ಸರಿ >>>>>> >>>>>> ಮೂಲಭೂತವಾದಕ್ಕೂ ರಾಷ್ಟ್ರೀಯವಾದಕ್ಕೂ ವಿಭಿನ್ನವಾದದ್ದು ಮಾನವ ಹಕ್ಕುಗಳು >>>>>> >>>>>> Very right sir >>>>>> On 24-Aug-2016 8:22 am, "vasu shyagoti" <[email protected]> >>>>>> wrote: >>>>>> >>>>>>> ರಾಜಕುಮಾರ ಸರ್, >>>>>>> Well said...... >>>>>>> ಅವರು ಸೈನಿಕರಿಗೆ ಕಲ್ಲು ಎಸೆಯಬಹುದು, >>>>>>> ಅದು ಮಾನವ ಹಕ್ಕು ಉಲ್ಲಂಘನೆ ಯಲ್ಲ.... >>>>>>> ಅಷ್ಟಕ್ಕಿಂತ ಅವರ ಹೋರಾಟ ಏನಕ್ಕೆ...? >>>>>>> ಭಯೋತ್ಪಾದಕರ ಬೆಂಬಲವಾಗಿ... >>>>>>> ಇವರನ್ನಾಲ್ಲಾ ಪಾಕ್ ಗೇ ಕಳಿಸಬೇಕು... >>>>>>> >>>>>>> On 23-Aug-2016 11:15 PM, "rajakumar navi" <[email protected]> >>>>>>> wrote: >>>>>>> >>>>>>>> ಬಸವರಾಜ ಸರ್ >>>>>>>> >>>>>>>> "ರಾಷ್ಟ್ರೀಯತೆ ನೆಪದಲ್ಲಿ ಮಾನವ ಹಕ್ಕುಗಳ ದಮನ ಹಿಂದಿನಿಂದಲೇ ನಡೆಯುತ್ತಲೇ >>>>>>>> ಬಂದಿದೆ . ಹಾಗಾದರೆ ರಾಷ್ಟೀಯತೆ ಎಂದರೇನು ? ರಾಷ್ಟ್ರ ಮೊದಲ ಮಾನವ ಮೊದಲ" >>>>>>>> >>>>>>>> ಇದು ನೀವು ಚರ್ಚೆಗೆ ಇಟ್ಟಿರುವ ವಿಷಯ ಒಮ್ಮೆ ಸರಿಯಾಗಿ ನೋಡಿ .... >>>>>>>> >>>>>>>> "ರಾಷ್ಟ್ರೀಯತೆ ನೆಪದಲ್ಲಿ ಮಾನವ ಹಕ್ಕುಗಳ ದಮನ ಹಿಂದಿನಿಂದ ನಡೆಯತ್ತಲೆ ಬಂದಿದೆ"- >>>>>>>> ಎಂದು ನೀವು ಚರ್ಚೆಗೆ ಮೊದಲೇ ಕೊಟ್ಟ ತೀರ್ಪು ಸಕಾರಾತ್ಮಕವಾಗಿದೆಯೊ ಅಥವಾ >>>>>>>> ನಕರಾತ್ಮಕವಾಗಿದಯೊ ...? >>>>>>>> >>>>>>>> ಈಗ ಹೇಳಿ ನಿಮ್ಮ ಈ ಕೆಳಗಿನ ಒಳ್ಳೆಯ ಮಾತು ಯಾರಿಗೆ ಅನ್ವಯಿಸುತ್ತದೆ ಎಂದು >>>>>>>> >>>>>>>> "*ನಮ್ಮ ಮನಸ್ಥಿತಿ/ ಯೋಚನೆ ಹೇಗಿರುತ್ತದೆಯೋ ಹಾಗೆ ಅನಿಸುತ್ತದೆ" * >>>>>>>> >>>>>>>> *1. ಆಸ್ಟ್ರೇಲಿಯದ ಕ್ರೀಕೆಟಿಗ ಬ್ರಾಡ್ಮನ್ ನನ್ನು ಹೊಗಳಿದರೆ , ಪಾಕಿಸ್ತಾನದ >>>>>>>> ಇಂಜಮಾಮ್ ಉಲ್ ಹಕ್ ನನ್ನು ಹೊಗಳಿದರೆ , ಬೆಲ್ಜಿಯಂನ ಆರ್ಥಿಕತೆಯನ್ನು ಹೊಗಳಿದರೆ >>>>>>>> ರಾಷ್ಟ್ರದ್ರೂಹವೇ? * >>>>>>>> ನೀವು ಯಾರನ್ನಾದರೂ ಹೊಗಳಿ ಏಕೆಂದರೆ ನಿಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ವಿದೆ >>>>>>>> ,ಆದರೆ ಹಾಗಂತ ಸಮಸ್ಯೆಗಳಿವೆ ಎಂದು ತಾಯ್ನಾಡನ್ನೆ ತೆಗಳಬೇಡಿ ಎನ್ನುವುದೇ ನಮ್ಮ ವಿನಂತಿ >>>>>>>> *ಮಾತನಾಡಲು **ಬರುತ್ತದೆ **ಎಂದು **ಮಾತು **ಕಲಿಸಿಕೊಟ್ಟ **ತಾಯಿಯನ್ನೆ* *ತೆಗಳುವದು >>>>>>>> **ಸರಿಯೇ*? >>>>>>>> ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ದೇಶ ವಿರೋಧಿ ಚಟುವಟಿಕೆ ಮಾಡುವದು >>>>>>>> ಸರಿಯೇ >>>>>>>> >>>>>>>> *2*.*ಮಾನವರೇ ಇಲ್ಲದಿರುವಾಗ ರಾಷ್ಟ್ರದ ಕಲ್ಪನೆ ಇದೆಯೇ?* >>>>>>>> ರಾಷ್ಟ್ರ,ಸಮಾಜ ಎಂಬ ವ್ಯವಸ್ಥೆಯಿಲ್ಲದೆ ಮಾನವನ ಅಸ್ತಿತ್ವವಿದಯೇ? ಏಕಾಂಗಿಯಾಗಿ ಆತ >>>>>>>> ಬದುಕಬಲ್ಲನೆ ? >>>>>>>> ನಮ್ಮ ಅಸ್ತಿತ್ವ ರಾಷ್ಟ್ರದಿಂದ ರಾಷ್ಟ್ರದ ಅಸ್ತಿತ್ವ ನಮ್ಮಿಂದ ... >>>>>>>> >>>>>>>> "ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತಲೂ ಮಿಗಿಲು "ಅಂತಾರೆ ಅಂಥ ಅಭಿಮಾನ >>>>>>>> ಬಿಡಿ >>>>>>>> >>>>>>>> ನಮ್ಮ ಅಸ್ತಿತ್ವಕ್ಕಾಗಿ ನಾವು ನಾವಿರುವ ಸಮಾಜಕ್ಕೆ,ರಾಷ್ಟ್ರಕ್ಕೆ >>>>>>>> ನಿಷ್ಠರಾಗಿರಬೇಕು ಎಂಬ ಕನಿಷ್ಠ ಜ್ಞಾನ ಮನುಷ್ಯನಿಗೆ ಬೇಕು >>>>>>>> >>>>>>>> *3. ಪೂರ್ವ ಮತ್ತು ಪಶ್ಚಿಮ ಜರ್ಮನಿ ಒಂದಾದಂತೆ ಆದರೆ ಆಗ **ರಾಷ್ಟ್ರದ ಗಡಿ?* >>>>>>>> ರಾಷ್ಟ್ರೀಯತೆಯನ್ನುವದು ಕೇವಲ ಗಡಿಯಲ್ಲ, >>>>>>>> ನೀವು ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ಬಿಡಿ >>>>>>>> *4. ಕಾಶ್ಮೀರವೇ ಪತ್ರತ್ಯೇಕಗೊಂದು ಒಂದು ದೇಶವಾದರೆ ಆಗ **ರಾಷ್ಟ್ರದ ಕಲ್ಪನೆ?* >>>>>>>> ಕಾಶ್ಮೀರ ಎನ್ನುವುದು ಒಂದು ಸಮಸ್ಯೆಯಲ್ಲ ಹಾಗೂ ಪ್ರತ್ಯೇಕ ರಾಷ್ಟ್ರ ಎನ್ನುವುದು >>>>>>>> ಅದಕ್ಕೆ ಪರಿಹಾರವು ಅಲ್ಲ >>>>>>>> ಕಾಶ್ಮೀರ ಸಮಸ್ಯೆ ಎನ್ನುವುದೇ ಒಂದು ಪಾಕಿಸ್ತಾನ ಪ್ರಾಯೋಜಿತ ನಾಟಕ, ಅಧಿಕಾರ >>>>>>>> ಹಾಗೂ ಸಂಪತ್ತಿನ ಹಿಂದೆ ಬಿದ್ದಿರುವ ಕೆಲವು ಸ್ವಾರ್ಥಿಗಳೇ ಪ್ರಮುಖ ಪಾತ್ರಧಾರಿಗಳು >>>>>>>> ...ಈ >>>>>>>> ಸ್ವಾರ್ಥಿಗಳಿಗಾಗಿ ರಾಷ್ಟ್ರವನ್ನು ಇಬ್ಭಾಗ ಮಾಡುತ್ತಾ ಹೋದರೆ ಮುಂದೆ ಒಂದೊಂದು >>>>>>>> ಪಕ್ಷದವರಿಗೊಂದು ,ಒಂದೊಂದು ಧರ್ಮ, ಜಾತಿಯವರಿಗೂಂದು ಕೊನೆಗೆ ಒಂದೊಂದು ಮನೆಗೆ >>>>>>>> ಪ್ರತ್ಯೇಕ >>>>>>>> ರಾಷ್ಟ್ರ ಮಾಡಬೇಕಾಗುತ್ತದೆ >>>>>>>> >>>>>>>> *5. ಗಡಿಯೋಳಗೆ ನುಸುಳುತ್ತಿರುವ ಭಯೋತ್ಪಾದಕರಿಗೆ ಒಳಗೆ ಬಿಡುತ್ತಿರುವವರು ಯಾರು?* >>>>>>>> ಕಾಶ್ಮೀರದಲ್ಲಾಗುತ್ತಿರುವ ಘಟನೆಗಳ ಬಗ್ಗೆ ವಾಸ್ತವ ಜ್ಞಾನವಿದ್ದವರೆಲ್ಲರಿಗೂ ಈ >>>>>>>> ಪ್ರಶ್ನೆಗೆ ಉತ್ತರ ಗೊತ್ತು >>>>>>>> >>>>>>>> *ಮಾನವಹಕ್ಕುಗಳ* *ಬಗ್ಗೆ **ಮಾನವೀಯತೆ*ಯ ಬಗ್ಗೆ ಚಿಂತಾಕ್ರಾಂತರಾಗಿರುವವರಲ್ಲಿ >>>>>>>> ನನ್ನದೊಂದು ಕೊನೆಯ ವಿನಂತಿ ನಿಮ್ಮ ಹೋರಾಟದ ಅವಶ್ಯಕತೆ ಇಲ್ಲಿಗಿಂತಲೂ..ಮನುಕುಲದ >>>>>>>> ವಿನಾಶಕ್ಕೆ >>>>>>>> ನಿಂತಿರುವ ಐಸಿಸ್,ಅಲ್ ಖೈದಾ ಗಳ ಜೊತೆ ಮಾಡಿ ಕಾಶ್ಮೀರದ ಶಾಂತಿ ಕದಡುತ್ತಿರುವ >>>>>>>> ಉಗ್ರಗಾಮಿಗಳ >>>>>>>> ಜೊತೆ ಮಾಡಿ .... >>>>>>>> >>>>>>>> ಕುವೆಂಪುರವರಿಗೆ ಮಾನವೀಯತೆಯ ಬಗ್ಗೆಯು ಗೊತ್ತಿತ್ತು ಹಾಗೂ ರಾಷ್ಟ್ರೀಯತೆಯ ಬೆಲೆಯು >>>>>>>> ಗೊತ್ತಿತ್ತು ಹಾಗಾಗಿಯೇ >>>>>>>> >>>>>>>> "ವಿಶ್ವ ಮಾನವ" ನಾಗು ಎಂದು ಹೇಳಿದ ಅವರು *ನೂರು ದೇವರುಗಳನ್ನೆಲ್ಲ ನೂಕಾಚೆ ದೂರ >>>>>>>> ಭಾರತಾಂಬೆಯೇ ದೇವಿ ನಮಗಿಂದು ಪೂಜಿಸುವ ಬಾರ’ *ಎಂದೂ ಕೂಡಾ ಹೇಳಿದರು >>>>>>>> >>>>>>>> ಕೊನೆಯದಾಗಿ , >>>>>>>> ಎಲ್ಲವು ಹೇಳಿಯಾಗಿದೆ ನನಗೆ ಇನ್ನೂ ಮುಂದೆಯು ಚರ್ಚೆಯನ್ನು ಮುಂದುವರಿಸವ >>>>>>>> ಇಷ್ಟವಿಲ್ಲ ,ಸರ್ ಸಾಧ್ಯವಾದರೆ ನಿಮ್ಮ ಏಕಮುಖ ಚಿಂತನೆಗಳಿಂದ ಹೊರ ಬನ್ನಿ >>>>>>>> >>>>>>>> ರಾಜಕುಮಾರ ನಾವಿ >>>>>>>> ಸರಕಾರಿ ಪ್ರೌಢಶಾಲೆ ತೆರ್ನಮಕ್ಕಿ,ಭಟ್ಕಳ >>>>>>>> ಉತ್ತರ ಕನ್ನಡ >>>>>>>> >>>>>>>> On Aug 23, 2016 8:17 PM, "Basavaraja Naika H.D." < >>>>>>>> [email protected]> wrote: >>>>>>>> >>>>>>>>> *ರಾಜಕುಮಾರ್ ಸರ್ ವಿಷಯ ವಿಷಯವೇ? ಅದು ಸಕಾರಾತ್ಮಕವಾಗಿಯೂ ಇರುವುದಿಲ್ಲ, >>>>>>>>> ನಕಾರಾತ್ಮಕವಾಗಿಯೂ ಇರುವುದಿಲ್ಲ. ನಮ್ಮ ಮನಸ್ಥಿತಿ/ ಯೋಚನೆ ಹೇಗಿರುತ್ತದೆಯೋ ಹಾಗೆ >>>>>>>>> ಅನಿಸುತ್ತದೆ. * >>>>>>>>> *1. ಆಸ್ಟ್ರೇಲಿಯದ ಕ್ರೀಕೆತಿಗ ಬ್ರಾಡ್ಮನ್ ನನ್ನು ಹೊಗಳಿದರೆ , ಪಾಕಿಸ್ತಾನದ >>>>>>>>> ಇಂಜಮಾಮ್ ಉಲ್ ಹಕ್ ನನ್ನು ಹೊಗಳಿದರೆ , ಬೆಲ್ಜಿಯಂನ ಆರ್ಥಿಕತೆಯನ್ನು ಹೊಗಳಿದರೆ >>>>>>>>> ರಾಷ್ಟ್ರದ್ರೂಹವೇ? * >>>>>>>>> *2. ಮಾನವರೇ ಇಲ್ಲದಿರುವಾಗ ರಾಷ್ಟ್ರದ ಕಲ್ಪನೆ ಇದೆಯೇ?* >>>>>>>>> *3. ಪೂರ್ವ ಮತ್ತು ಪಶ್ಚಿಮ ಜರ್ಮನಿ ಒಂದಾದಂತೆ ಆದರೆ ಆಗ **ರಾಷ್ಟ್ರದ ಗಡಿ?* >>>>>>>>> *4. ಕಾಶ್ಮೀರವೇ ಪತ್ರತ್ಯೇಕಗೊಂದು ಒಂದು ದೇಶವಾದರೆ ಆಗ **ರಾಷ್ಟ್ರದ ಕಲ್ಪನೆ?* >>>>>>>>> *5. ಗಡಿಯೋಳಗೆ ನುಸುಳುತ್ತಿರುವ ಭಯೋತ್ಪಾದಕರಿಗೆ ಒಳಗೆ ಬಿಡುತ್ತಿರುವವರು ಯಾರು?* >>>>>>>>> >>>>>>>>> *ಹೀಗೆ ನೂರಾರು ಪ್ರಶ್ನೆಗೂ ಮೇಲೇಳುತ್ತವೇ? * >>>>>>>>> >>>>>>>>> *ರಾಷ್ಟ್ರೀಯತೆ ಎಂದರೇನು ಅದನ್ನು ಯಾರಿಂದ ಕಲಿಯಬೇಕು? ಹಾಗಾದರೆ ಮಾನವಹಕ್ಕುಗಳ >>>>>>>>> ಬಗ್ಗೆ ಮಾತನಾಡಿದವರಿಗೆ ರಾಷ್ಟ್ರೀಯತೆ ಇಲ್ಲವೇ?* >>>>>>>>> >>>>>>>>> ನಮ್ಮ ಮನಸ್ಥತಿಗೆ ತಕ್ಕಂತೆ ಇವು ಇರುತ್ತವೆ >>>>>>>>> ಕುವೆಂಪುರವರ ವಿಶ್ವಮಾನವ ಕಲ್ಪನೆ >>>>>>>>> >>>>>>>>> -- >>>>>>>>> *For doubts on Ubuntu and other public software, visit >>>>>>>>> http://karnatakaeducation.org.in/KOER/en/index.php/Frequentl >>>>>>>>> y_Asked_Questions >>>>>>>>> >>>>>>>>> **Are you using pirated software? Use Sarvajanika Tantramsha, see >>>>>>>>> http://karnatakaeducation.org.in/KOER/en/index.php/Public_Software >>>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>>>> ***If a teacher wants to join STF-read >>>>>>>>> http://karnatakaeducation.org.in/KOER/en/index.php/Become_a_ >>>>>>>>> STF_groups_member >>>>>>>>> --- >>>>>>>>> You received this message because you are subscribed to the Google >>>>>>>>> Groups "SocialScience STF" group. >>>>>>>>> To unsubscribe from this group and stop receiving emails from it, >>>>>>>>> send an email to [email protected]. >>>>>>>>> To post to this group, send email to >>>>>>>>> [email protected]. >>>>>>>>> Visit this group at https://groups.google.com/grou >>>>>>>>> p/socialsciencestf. >>>>>>>>> To view this discussion on the web visit >>>>>>>>> https://groups.google.com/d/msgid/socialsciencestf/CACwGsz4w >>>>>>>>> ns2_YAr%2BcVuHGFrTNBn-Ld%2BhS%3Df3tTiQ%3DCPcMb1QVA%40mail.gm >>>>>>>>> ail.com >>>>>>>>> <https://groups.google.com/d/msgid/socialsciencestf/CACwGsz4wns2_YAr%2BcVuHGFrTNBn-Ld%2BhS%3Df3tTiQ%3DCPcMb1QVA%40mail.gmail.com?utm_medium=email&utm_source=footer> >>>>>>>>> . >>>>>>>>> For more options, visit https://groups.google.com/d/optout. >>>>>>>>> >>>>>>>> -- >>>>>>>> *For doubts on Ubuntu and other public software, visit >>>>>>>> http://karnatakaeducation.org.in/KOER/en/index.php/Frequentl >>>>>>>> y_Asked_Questions >>>>>>>> >>>>>>>> **Are you using pirated software? Use Sarvajanika Tantramsha, see >>>>>>>> http://karnatakaeducation.org.in/KOER/en/index.php/Public_Software >>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>>> ***If a teacher wants to join STF-read >>>>>>>> http://karnatakaeducation.org.in/KOER/en/index.php/Become_a_ >>>>>>>> STF_groups_member >>>>>>>> --- >>>>>>>> You received this message because you are subscribed to the Google >>>>>>>> Groups "SocialScience STF" group. >>>>>>>> To unsubscribe from this group and stop receiving emails from it, >>>>>>>> send an email to [email protected]. >>>>>>>> To post to this group, send email to socialsciencestf@googlegroups. >>>>>>>> com. >>>>>>>> Visit this group at https://groups.google.com/grou >>>>>>>> p/socialsciencestf. >>>>>>>> To view this discussion on the web visit >>>>>>>> https://groups.google.com/d/msgid/socialsciencestf/CAH%3DgQ4 >>>>>>>> hyzBrw_18g3FzBEUZ1EwKwxKYS%3DVXBLZMivr%2BifCKHhg%40mail.gmail.com >>>>>>>> <https://groups.google.com/d/msgid/socialsciencestf/CAH%3DgQ4hyzBrw_18g3FzBEUZ1EwKwxKYS%3DVXBLZMivr%2BifCKHhg%40mail.gmail.com?utm_medium=email&utm_source=footer> >>>>>>>> . >>>>>>>> For more options, visit https://groups.google.com/d/optout. >>>>>>>> >>>>>>> -- >>>>>>> *For doubts on Ubuntu and other public software, visit >>>>>>> http://karnatakaeducation.org.in/KOER/en/index.php/Frequentl >>>>>>> y_Asked_Questions >>>>>>> >>>>>>> **Are you using pirated software? Use Sarvajanika Tantramsha, see >>>>>>> http://karnatakaeducation.org.in/KOER/en/index.php/Public_Software >>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>> ***If a teacher wants to join STF-read >>>>>>> http://karnatakaeducation.org.in/KOER/en/index.php/Become_a_ >>>>>>> STF_groups_member >>>>>>> --- >>>>>>> You received this message because you are subscribed to the Google >>>>>>> Groups "SocialScience STF" group. >>>>>>> To unsubscribe from this group and stop receiving emails from it, >>>>>>> send an email to [email protected]. >>>>>>> To post to this group, send email to socialsciencestf@googlegroups. >>>>>>> com. >>>>>>> Visit this group at https://groups.google.com/group/socialsciencestf >>>>>>> . >>>>>>> To view this discussion on the web visit >>>>>>> https://groups.google.com/d/msgid/socialsciencestf/CALEc3KnR >>>>>>> bNqpBuOdcUQaLUL3nDTeaysVstjX43knwfnM7C362g%40mail.gmail.com >>>>>>> <https://groups.google.com/d/msgid/socialsciencestf/CALEc3KnRbNqpBuOdcUQaLUL3nDTeaysVstjX43knwfnM7C362g%40mail.gmail.com?utm_medium=email&utm_source=footer> >>>>>>> . >>>>>>> For more options, visit https://groups.google.com/d/optout. >>>>>>> >>>>>> -- >>>>>> *For doubts on Ubuntu and other public software, visit >>>>>> http://karnatakaeducation.org.in/KOER/en/index.php/Frequentl >>>>>> y_Asked_Questions >>>>>> >>>>>> **Are you using pirated software? Use Sarvajanika Tantramsha, see >>>>>> http://karnatakaeducation.org.in/KOER/en/index.php/Public_Software >>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>> ***If a teacher wants to join STF-read http://karnatakaeducation.org. >>>>>> in/KOER/en/index.php/Become_a_STF_groups_member >>>>>> --- >>>>>> You received this message because you are subscribed to the Google >>>>>> Groups "SocialScience STF" group. >>>>>> To unsubscribe from this group and stop receiving emails from it, >>>>>> send an email to [email protected]. >>>>>> To post to this group, send email to socialsciencestf@googlegroups. >>>>>> com. >>>>>> Visit this group at https://groups.google.com/group/socialsciencestf. >>>>>> To view this discussion on the web visit >>>>>> https://groups.google.com/d/msgid/socialsciencestf/CAF3Wao5e >>>>>> fE49fo0c2Apo88AbtEDyZ%2B5YC-YViVyUGO5uQfaswQ%40mail.gmail.com >>>>>> <https://groups.google.com/d/msgid/socialsciencestf/CAF3Wao5efE49fo0c2Apo88AbtEDyZ%2B5YC-YViVyUGO5uQfaswQ%40mail.gmail.com?utm_medium=email&utm_source=footer> >>>>>> . >>>>>> For more options, visit https://groups.google.com/d/optout. >>>>>> >>>>>> -- >>>>>> *For doubts on Ubuntu and other public software, visit >>>>>> http://karnatakaeducation.org.in/KOER/en/index.php/Frequentl >>>>>> y_Asked_Questions >>>>>> >>>>>> **Are you using pirated software? Use Sarvajanika Tantramsha, see >>>>>> http://karnatakaeducation.org.in/KOER/en/index.php/Public_Software >>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>> ***If a teacher wants to join STF-read http://karnatakaeducation.org. >>>>>> in/KOER/en/index.php/Become_a_STF_groups_member >>>>>> --- >>>>>> You received this message because you are subscribed to the Google >>>>>> Groups "SocialScience STF" group. >>>>>> To unsubscribe from this group and stop receiving emails from it, >>>>>> send an email to [email protected]. >>>>>> To post to this group, send email to socialsciencestf@googlegroups. >>>>>> com. >>>>>> Visit this group at https://groups.google.com/group/socialsciencestf. >>>>>> To view this discussion on the web visit >>>>>> https://groups.google.com/d/msgid/socialsciencestf/CACwGsz4% >>>>>> 2BgOGsMUVdfRC1_KChfpR0G1TH4gQPGsXua2Tjq9QKnA%40mail.gmail.com >>>>>> <https://groups.google.com/d/msgid/socialsciencestf/CACwGsz4%2BgOGsMUVdfRC1_KChfpR0G1TH4gQPGsXua2Tjq9QKnA%40mail.gmail.com?utm_medium=email&utm_source=footer> >>>>>> . >>>>>> For more options, visit https://groups.google.com/d/optout. >>>>>> >>>>> -- >>>>> *For doubts on Ubuntu and other public software, visit >>>>> http://karnatakaeducation.org.in/KOER/en/index.php/Frequentl >>>>> y_Asked_Questions >>>>> >>>>> **Are you using pirated software? Use Sarvajanika Tantramsha, see >>>>> http://karnatakaeducation.org.in/KOER/en/index.php/Public_Software >>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>> ***If a teacher wants to join STF-read http://karnatakaeducation.org. >>>>> in/KOER/en/index.php/Become_a_STF_groups_member >>>>> --- >>>>> You received this message because you are subscribed to the Google >>>>> Groups "SocialScience STF" group. >>>>> To unsubscribe from this group and stop receiving emails from it, send >>>>> an email to [email protected]. >>>>> To post to this group, send email to [email protected] >>>>> . >>>>> Visit this group at https://groups.google.com/group/socialsciencestf. >>>>> To view this discussion on the web visit >>>>> https://groups.google.com/d/msgid/socialsciencestf/CABM%3DbW >>>>> 0G%3DBYLWhFyCbVk2JE2b6kJS2B3wtfzUp_XR7PhoRQjOg%40mail.gmail.com >>>>> <https://groups.google.com/d/msgid/socialsciencestf/CABM%3DbW0G%3DBYLWhFyCbVk2JE2b6kJS2B3wtfzUp_XR7PhoRQjOg%40mail.gmail.com?utm_medium=email&utm_source=footer> >>>>> . >>>>> For more options, visit https://groups.google.com/d/optout. >>>>> >>>> -- >>>> *For doubts on Ubuntu and other public software, visit >>>> http://karnatakaeducation.org.in/KOER/en/index.php/Frequentl >>>> y_Asked_Questions >>>> >>>> **Are you using pirated software? Use Sarvajanika Tantramsha, see >>>> http://karnatakaeducation.org.in/KOER/en/index.php/Public_Software >>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>> ***If a teacher wants to join STF-read http://karnatakaeducation.org. >>>> in/KOER/en/index.php/Become_a_STF_groups_member >>>> --- >>>> You received this message because you are subscribed to the Google >>>> Groups "SocialScience STF" group. >>>> To unsubscribe from this group and stop receiving emails from it, send >>>> an email to [email protected]. >>>> To post to this group, send email to [email protected]. >>>> Visit this group at https://groups.google.com/group/socialsciencestf. >>>> To view this discussion on the web visit https://groups.google.com/d/ms >>>> gid/socialsciencestf/CACwGsz6gS-Yocc7sHfA9%2B4kCo2bKagHJSqq6 >>>> 62%2Bt3i0s67S5CQ%40mail.gmail.com >>>> <https://groups.google.com/d/msgid/socialsciencestf/CACwGsz6gS-Yocc7sHfA9%2B4kCo2bKagHJSqq662%2Bt3i0s67S5CQ%40mail.gmail.com?utm_medium=email&utm_source=footer> >>>> . >>>> For more options, visit https://groups.google.com/d/optout. >>>> >>> -- >>> *For doubts on Ubuntu and other public software, visit >>> http://karnatakaeducation.org.in/KOER/en/index.php/Frequentl >>> y_Asked_Questions >>> >>> **Are you using pirated software? Use Sarvajanika Tantramsha, see >>> http://karnatakaeducation.org.in/KOER/en/index.php/Public_Software >>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>> ***If a teacher wants to join STF-read http://karnatakaeducation.org. >>> in/KOER/en/index.php/Become_a_STF_groups_member >>> --- >>> You received this message because you are subscribed to the Google >>> Groups "SocialScience STF" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> Visit this group at https://groups.google.com/group/socialsciencestf. >>> To view this discussion on the web visit https://groups.google.com/d/ms >>> gid/socialsciencestf/CA%2B6qStrLK_kGX%3Dhp7Z4d5xaH3fMMzL6vzb >>> bEWWt%2B5NkS-4c_rA%40mail.gmail.com >>> <https://groups.google.com/d/msgid/socialsciencestf/CA%2B6qStrLK_kGX%3Dhp7Z4d5xaH3fMMzL6vzbbEWWt%2B5NkS-4c_rA%40mail.gmail.com?utm_medium=email&utm_source=footer> >>> . >>> >>> For more options, visit https://groups.google.com/d/optout. >>> >>> >>> -- >>> *For doubts on Ubuntu and other public software, visit >>> http://karnatakaeducation.org.in/KOER/en/index.php/Frequentl >>> y_Asked_Questions >>> >>> **Are you using pirated software? Use Sarvajanika Tantramsha, see >>> http://karnatakaeducation.org.in/KOER/en/index.php/Public_Software >>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>> ***If a teacher wants to join STF-read http://karnatakaeducation.org. >>> in/KOER/en/index.php/Become_a_STF_groups_member >>> --- >>> You received this message because you are subscribed to the Google >>> Groups "SocialScience STF" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> Visit this group at https://groups.google.com/group/socialsciencestf. >>> To view this discussion on the web visit https://groups.google.com/d/ms >>> gid/socialsciencestf/CAEHaTZ7uD5wHSrBMsEWPC4H0i-BavMiBqesn_u >>> CGiEP7ZgRsYw%40mail.gmail.com >>> <https://groups.google.com/d/msgid/socialsciencestf/CAEHaTZ7uD5wHSrBMsEWPC4H0i-BavMiBqesn_uCGiEP7ZgRsYw%40mail.gmail.com?utm_medium=email&utm_source=footer> >>> . >>> >>> For more options, visit https://groups.google.com/d/optout. >>> >> >> -- >> *For doubts on Ubuntu and other public software, visit >> http://karnatakaeducation.org.in/KOER/en/index.php/Frequentl >> y_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read http://karnatakaeducation.org. >> in/KOER/en/index.php/Become_a_STF_groups_member >> --- >> You received this message because you are subscribed to the Google Groups >> "SocialScience STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/socialsciencestf. >> To view this discussion on the web visit https://groups.google.com/d/ms >> gid/socialsciencestf/CAPmtmiNvqJTCJ9PHJ6TEuS32OJ_NTsry-GkV_3 >> -M8uwNjuPe3A%40mail.gmail.com >> <https://groups.google.com/d/msgid/socialsciencestf/CAPmtmiNvqJTCJ9PHJ6TEuS32OJ_NTsry-GkV_3-M8uwNjuPe3A%40mail.gmail.com?utm_medium=email&utm_source=footer> >> . >> >> For more options, visit https://groups.google.com/d/optout. >> >> -- >> *For doubts on Ubuntu and other public software, visit >> http://karnatakaeducation.org.in/KOER/en/index.php/Frequentl >> y_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read http://karnatakaeducation.org. >> in/KOER/en/index.php/Become_a_STF_groups_member >> --- >> You received this message because you are subscribed to the Google Groups >> "SocialScience STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/socialsciencestf. >> To view this discussion on the web visit https://groups.google.com/d/ms >> gid/socialsciencestf/CACwGsz5kHrK%2ByxhBb4bXNdR08Jr7HmP8ZHJ7 >> J4zP2jUXjtitqQ%40mail.gmail.com >> <https://groups.google.com/d/msgid/socialsciencestf/CACwGsz5kHrK%2ByxhBb4bXNdR08Jr7HmP8ZHJ7J4zP2jUXjtitqQ%40mail.gmail.com?utm_medium=email&utm_source=footer> >> . >> For more options, visit https://groups.google.com/d/optout. >> > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequentl > y_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read http://karnatakaeducation.org. > in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit https://groups.google.com/d/ms > gid/socialsciencestf/CA%2B6qStr58-7uF%3D9q9tTc4WUBn1wsRf6YJ0 > MdOnE5iy42h7vHyA%40mail.gmail.com > <https://groups.google.com/d/msgid/socialsciencestf/CA%2B6qStr58-7uF%3D9q9tTc4WUBn1wsRf6YJ0MdOnE5iy42h7vHyA%40mail.gmail.com?utm_medium=email&utm_source=footer> > . > For more options, visit https://groups.google.com/d/optout. > > -- > *For doubts on Ubuntu and other public software, visit > http://karnatakaeducation.org.in/KOER/en/index.php/ > Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read http://karnatakaeducation.org. > in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit https://groups.google.com/d/ > msgid/socialsciencestf/CACwGsz7dm%3DcchXTqvZ92WSyA9txp% > 2BC8SXTC4_B1zvyor0ASc9g%40mail.gmail.com > <https://groups.google.com/d/msgid/socialsciencestf/CACwGsz7dm%3DcchXTqvZ92WSyA9txp%2BC8SXTC4_B1zvyor0ASc9g%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CAB%3DVa7dU_ZMD_7rL6vaDMuL7h3Ef-PUO%2B2QvihWkP%3De5cg-6Jw%40mail.gmail.com. For more options, visit https://groups.google.com/d/optout.
