OK sir. I hope u won't mistake me for arguing. As you said, if exam system is abolished, it is good for us too. Then what alternative can u suggest the learning of a child? What can make a child interested in learning? Let's discover over it. Because if any newer and effective method is there, we shall discuss and try to implement it. I also agree , change is a part of life. Change rejuvenates. Thanx. Happy Deepavali. On Oct 28, 2016 6:38 PM, "ANIRUDDH BHAT" <[email protected]> wrote:
> HAPPY DEEPAVALI TO ALL TEACHERS. > On Oct 28, 2016 9:16 AM, "santhosh kumar c" <[email protected]> > wrote: > >> ಹರಿಶ್ಚಂದ್ರ ಸರ್ ನೀವು ಕೇರಳದಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ ಎಂಬುದನ್ನು >> ಒಪ್ಪುತ್ತೀರಾ? >> >> On 27-Oct-2016 9:11 PM, "Harishchandra Prabhu" < >> [email protected]> wrote: >> >>> [image: Boxbe] <https://www.boxbe.com/overview> This message is >>> eligible for Automatic Cleanup! ([email protected]) Add >>> cleanup rule >>> <https://www.boxbe.com/popup?url=https%3A%2F%2Fwww.boxbe.com%2Fcleanup%3Fkey%3D5AarUNPVLO0kNu7PBemmszaPqBJF4fGZ6E4O3ZaTZzo%253D%26token%3Dku2s6gmtmmvoe7%252FjBDXL%252BJlXLpGit84ajyYvtruTU6wmXHBEFvw8z3amKbewIufE98llSv%252BZ3y1DOpe36e7VJmKhxYDJhyhv7lO0UyUMm9Sod5OJ9oQJe8Zscw8vJf6wi8q%252FpOkLR06OLhE7IsvJSw%253D%253D&tc_serial=27340038331&tc_rand=778282532&utm_source=stf&utm_medium=email&utm_campaign=ANNO_CLEANUP_ADD&utm_content=001> >>> | More info >>> <http://blog.boxbe.com/general/boxbe-automatic-cleanup?tc_serial=27340038331&tc_rand=778282532&utm_source=stf&utm_medium=email&utm_campaign=ANNO_CLEANUP_ADD&utm_content=001> >>> >>> ನಾಗರಾಜ್ ಸರ್, ಪ್ರಸಕ್ತ ಶಿಕ್ಷಣ ಪದ್ದತಿಯಲ್ಲಿ ನೀವು ಹೇಳಿರುವ ಅಂಶವು >>> ಸರಿಯಾಗಿದೆ. ನಮ್ಮ ಇಂದಿನ ಶಿಕ್ಷಣ ಪದ್ದತಿ ಕೇವಲ ಅಂಕಗಳಿಕೆಯ ಶಿಕ್ಷಣ. ಆದರೆ >>> ನಾನು ಎತ್ತಿರುವ ಪ್ರಶ್ನೆ ಏನೆಂದರೆ ನಿರ್ದಿಷ್ಟ ಅಂಕಗಳಿಸಿದವನು ಕಲಿತಿದ್ದಾನೆ , >>> ಗಳಿಸದವನು ಕಲಿತಿಲ್ಲ ಎನ್ನುವ ತೀರ್ಮಾನ ಸಮಂಜಸವೇ? ಗುಣಾತ್ಮಕ ಶಿಕ್ಷಣದ >>> ಪರಿಕಲ್ಪಣೆಯ ಹಿನ್ನಲೆಯಲ್ಲಿ " ಕಲಿಕೆಯ ಆಯಾಮಗಳು ಹಲವಾರು". ಸರ್ , ತಾವು >>> ಪ್ರಸ್ತಾಪಿಸುತ್ತಿರುವ ವಿಚಾರಗಳು ಅಕ್ಷರಶಃ ಸತ್ಯ. ನಾವು ನೀವು ಪ್ರತಿನಿತ್ಯ >>> ಎದುರಿಸುತ್ತಿರುವ ಸಮಸ್ಯೆಗಳನ್ನು ತಾವು ಹೇಳುತ್ತಿದ್ದೀರಿ. ಖಂಡಿತಾ ಅದರಲ್ಲಿ >>> ಅಭಿಪ್ರಾಯ ಭೇದವಿಲ್ಲ. ಆದರೆ ನಾನು ಪ್ರಸ್ತಾಪಿಸುತ್ತಿರುವ ವಿಚಾರ ತಾತ್ವಿಕ >>> ರೂಪದ್ದು. ನಮ್ಮ ಶಿಕ್ಷಣ ವ್ಯವಸ್ತೆಗೆ ಸಂಬಂದಿಸಿದ್ದು. >>> "Examination doesn't mean that a boy should get 100% marks" ಅನಿರುದ್ದ >>> ಸರ್ ರವರ ಈ ವಾಕ್ಯ ದ ಬಗ್ಗೆ ತಮ್ಮ ಅಭಿಪ್ರಾಯವೇನು? >>> ಕಲಿಕೆಯಾಗಲು ತರಗತಿ ಸ್ಥಗಿತ ಪಧ್ಧತಿ ಬೇಕೇ ಬೇಕು ಎಂದಾದರೆ ಕೆಲವು >>> ಮುಂದುವರಿದ ರಾಷ್ಟ್ರಗಳು ಈ ಸ್ಥಗಿತ ಪಧ್ಧತಿಯನ್ನು ಇಟ್ಟುಕೊಳ್ಳದೇಯೇ >>> ವಿದ್ಯಾರ್ಥಿಗಳಲ್ಲಿ ಕಲಿಕೆ ಹೇಗೆ ಮಾಡುತ್ತಿದ್ದಾರೆ. ಶಿಕ್ಷಣಕ್ಕೆ ಸಂಬಂದಿಸಿದ >>> ಸಮೀಕ್ಷೆಯೊಂದರಲ್ಲಿ ಇಂಡೋನೇಷಿಯಾ ಕ್ವಾಲಿಟಿ ಎಜುಕೇಶನ್ ಕೊಡುವುದರಲ್ಲಿ ಮುಂಚೂಣಿ >>> ರಾಷ್ಟ್ರವಾಗಿದೆ ಎಂದು ನೆಟ್ ನಲ್ಲಿ ಓದಿದೆ. ಅಲ್ಲಿಯ ಶಿಕ್ಷಣವನ್ನು ಗಮನಿಸಿದರೆ >>> ಅಲ್ಲಿ ಹತ್ತನೇ ತರಗತಿಯವರೆಗೆ ಅನುತ್ತೀರ್ಣ ೆ ಎನ್ನುವ ಪರಿಕಲ್ಪಣೆಯೇ ಇಲ್ಲ. ಅಲ್ಲಿ >>> ಅದು ಹೇಗೆ ಸಾಧ್ಯವಾಗುತ್ತದೆ. >>> ಅಂದರೆ ನಮ್ಮ ಶಿಕ್ಷಣ ಪಧ್ಧತಿಯಲ್ಲಿ ಲೋಪವಿದೆ ಎನ್ನೋಣವೇ? >>> >>> >>> *ಹರಿಶ್ಚಂದ್ರ . ಪಿ.* >>> ಸಮಾಜ ವಿಜ್ಞಾನ ಶಿಕ್ಷಕರು >>> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ 574212 >>> e-mail: [email protected] >>> blog:NammaBellare.blogspot.com >>> school blog:* gpucbellare.blogspot.com >>> <http://gpucbellare.blogspot.com>* >>> mobile: 9449592475 >>> >>> 2016-10-27 0:54 GMT+05:30 ANIRUDDH BHAT <[email protected]>: >>> >>>> What discussion is going on here? The title given to the topic is, 'is >>>> it correct to cancel the RTE? ' And the discussion is about passing and >>>> failing. But sirs,,, nobody is against rte which ensures edn to a child. >>>> But when the question of passing and failing comes, every one should >>>> support exam system. Because, it ensures learning of a child. Otherwise, >>>> many of the children will be simply comers and goers to the school. They >>>> don't care about studies or their future at least. Then,,,, is there any >>>> bye-law which refuses schooling to a failed student? I don't think there is >>>> any. Examination doesn't mean that a boy should get 100% marks. There is a >>>> criteria of 35 marks. If a boy fails to attain that minimum criteria, and >>>> the foundation itself is weaker, how can u go further? >>>> On Oct 26, 2016 11:12 PM, "Nagaraj MK" <[email protected]> wrote: >>>> >>>>> ಅನುತ್ತೀರ್ಣತೆ ಇದ್ದರೆ ನಾನು ಉತ್ತೀರ್ಣನಾಗಬೇಕು ಎಂದಾದರೂ ನಿರಾಸಕ್ತ >>>>> ವಿದ್ಯಾರ್ಥಿಗಳು ಓದಲು ಪ್ರಾರಂಭಿಸುತ್ತಾರೆ. ಕನಿಷ್ಠ ಮೂಲಾಂಶಗಳನ್ನಾದರೂ ಕಲಿಯುತ್ತಾರೆ. >>>>> ತರಗತಿ ಪ್ರಕ್ರಿಯೆಯಲ್ಲಿ ತೊಂದರೆಗಳಾಗುವುದಿಲ್ಲ. ಅವರ ಪಾಲ್ಗೊಳ್ಳುವಿಕೆ ಪ್ರಾರಂಭವಾದ >>>>> ನಂತರ >>>>> ಶಿಕ್ಷಕರು ಹೆಚ್ಚಿನ ಗಮನ ಹರಿಸಿ ಇನ್ನಷ್ಟು ಉನ್ನತಿ ತರಬಹುದು. ವಿದ್ಯಾರ್ಥಿಗಳಲ್ಲಿ >>>>> ಪ್ರಯತ್ನಶೀಲತೆ ತರದೆ ಯಾವುದೇ ವಿಶೇಷ ತರಗತಿಗಳಿಂದ ಏನು ಪ್ರಯೋಜನ. ದಸರೆ ರಜೆಯಲ್ಲಿ >>>>> ಹಮ್ಮಿಕೊಂಡಿದ್ದ ವಿಶೇಷ ತರಗತಿಗಳು ಬಹುತೇಕ ಕಡೆಗಳಲ್ಲಿ ವಿಫಲವಾಗಿರುವುದು ನಿಮಗೆ >>>>> ತಿಳಿದಿದೆ >>>>> ಎಂದು ಭಾವಿಸುತ್ತೇನೆ. >>>>> >>>>> On Wed, Oct 26, 2016 at 10:12 PM, Harishchandra Prabhu < >>>>> [email protected]> wrote: >>>>> >>>>>> [image: Boxbe] <https://www.boxbe.com/overview> This message is >>>>>> eligible for Automatic Cleanup! ([email protected]) Add >>>>>> cleanup rule >>>>>> <https://www.boxbe.com/popup?url=https%3A%2F%2Fwww.boxbe.com%2Fcleanup%3Fkey%3D3aR%252Bopgyl4DK5%252BNruZiRO%252B1AUiSIVKXteIXBq4MXIA4%253D%26token%3D%252FOt5MJlE250AFT9Bg3QbM37GINnYPsqdzz2rS7g237zjmS%252B4Enw0xxItKByNwoCq19nzGbSBKu5V6t5LbvXP4s7VON4jxTvZ02N2kim0RNR4hZpQiSzlR4rV7mQM7KmKySYEcbOG8%252B9gPDjTK%252FFYRA%253D%253D&tc_serial=27324989147&tc_rand=1610391475&utm_source=stf&utm_medium=email&utm_campaign=ANNO_CLEANUP_ADD&utm_content=001> >>>>>> | More info >>>>>> <http://blog.boxbe.com/general/boxbe-automatic-cleanup?tc_serial=27324989147&tc_rand=1610391475&utm_source=stf&utm_medium=email&utm_campaign=ANNO_CLEANUP_ADD&utm_content=001> >>>>>> >>>>>> ಕೆಲವು ವ್ಯರ್ಥ ವಾದಗಳಿಗೆ ಪ್ರತಿಕ್ರಿಯಿಸುವುದಿಲ್ಲ. ನಾನು ಶಿಕ್ಷಣ ಕೊಡುವ >>>>>> ವ್ಯವಸ್ಥೆಯ ಬಗ್ಗೆ ಹೇಳಿದೆನೇ ಹೊರತು , ಈಗಿನ ವ್ಯವಸ್ಥೆ ಚೆನ್ನಾಗಿದೆ ಎಂದು >>>>>> ಎಲ್ಲಿಯೂ ಹೇಳಿಲ್ಲ. ಮಗುವನ್ನು ಅರ್ಥ ಮಾಡಿಕೊಳ್ಳುವ ರೀತಿಯನ್ನು >>>>>> ಹೇಳಿದ್ದೇನೆಯೇ ಹೊರತು ಈಗಿನ ಶಿಕ್ಷಣ ವ್ಯವಸ್ಥೆ ಯಲ್ಲಿ ಲೋಪವೇ ಇಲ್ಲ >>>>>> ಎಂದು ಹೇಳಿಲ್ಲ. >>>>>> ಕೇವಲ ಅಂಕ ಗಳಿಕೆಯೇ ಶಿಕ್ಷಣ , ಕಲಿಕೆ ಎನ್ನುವ ಚರ್ಚೆಗೆ >>>>>> ಉತ್ತರಿಸುವುದಿಲ್ಲ. ನಾನು ಕೂಡ ಇಂದಿನ ವ್ಯವಸ್ಥೆಯೇ ಲೋಪದಿಂದ ಕೂಡಿದೆ >>>>>> ಎಂದೇ ಹೇಳುತ್ತಿದ್ದೇನೆ. >>>>>> ಸರಿ, ನಮ್ಮೆಲ್ಲರ ಚಿಂತನೆಯಂತೆ ಮುಂದಿನ ವರ್ಷದಿಂದ ವಿದ್ಯಾರ್ಥಿಯನ್ನು >>>>>> ನಿರ್ದಿಷ್ಟ ತರಗತಿಯಲ್ಲಿ ಸ್ಥಗಿತ ಗೊಳಿಸುವ ಅವಕಾಶ ವಾಯಿತು ಎಂದಿಟ್ಟುಕೊಳ್ಳಣ. >>>>>> ಹಾಗಾದರೆ ಮುಂದಿನ ವರ್ಷದಿಂದ ಗುಣಾತ್ಮಕ ಶಿಕ್ಷಣ ಸಿಗುತ್ತಿದೆ ಎಂದು >>>>>> ಭಾವಿಸಬೇಕಾ? >>>>>> ಹಾಗಾದರೆ ವಿದ್ಯಾರ್ಥಿಯನ್ನು ನಿರ್ದಿಷ್ಟ ತರಗತಿಯಲ್ಲಿ ಸ್ಥಗಿತ ಗೋಳಿಸಿದರೆ >>>>>> ಗುಣಾತ್ಮಕ ಶಿಕ್ಷಣ ಎಂದಾಗುತ್ತದೆ. >>>>>> ಇತ್ತೀಚಿನ ವರ್ಷದಲ್ಲಿ ವಿದ್ಯಾರ್ಥಿ ಮೂಲ ಪರಿಕಲ್ಪನೆಯನ್ನೆ >>>>>> ಪಡೆದಿರುವುದಿಲ್ಲ ಎನ್ನುವುದು ನಿರ್ವಿವಾದ. ಒಪ್ಪುವ ವಿಚಾರವೇ. ಅದು ಕೇವಲ >>>>>> ಖಡ್ಡಾಯ ಉತ್ತೀರ್ಣದಿಂದ ಮಾತ್ರ ಸೃಷ್ಟಿಯಾದ ಸಮಸ್ಯೆ ಎಂದು ತೀರ್ಮಾನಕ್ಕೆ >>>>>> ಬರುವುದು ಸಮಂಜಸವಾಗುವುದಿಲ್ಲ. ಅದಕ್ಕೆ ಹಲವಾರು ಕಾರಣಗಳಿವೆ. ಅವುಗಳಲ್ಲಿ ಇದೂ >>>>>> ಕೂಡ ಒಂದು ಎನ್ನಬಹುದು. >>>>>> >>>>>> >>>>>> *ಹರಿಶ್ಚಂದ್ರ . ಪಿ.* >>>>>> ಸಮಾಜ ವಿಜ್ಞಾನ ಶಿಕ್ಷಕರು >>>>>> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ 574212 >>>>>> e-mail: [email protected] >>>>>> blog:NammaBellare.blogspot.com >>>>>> school blog:* gpucbellare.blogspot.com >>>>>> <http://gpucbellare.blogspot.com>* >>>>>> mobile: 9449592475 >>>>>> >>>>>> 2016-10-26 20:51 GMT+05:30 Basavaraja Naika H.D. < >>>>>> [email protected]>: >>>>>> >>>>>>> Fail is not only solution of education. >>>>>>> >>>>>>> Think other ways to learn better >>>>>>> >>>>>>> On 26-Oct-2016 6:52 PM, "ramesha m" <[email protected]> wrote: >>>>>>> >>>>>>>> ಮಿತ್ರರೇ ಒಂದರಿಂದ ಏಳನೇ ತರಗತಿಯವರೆಗೆ ಕಲಿತ ಮಗು ನಮ್ಮ ಬಳಿ ಅಕ್ಷರ ಜ್ಞಾನ >>>>>>>> ಕಲಿತು ಬಂದರೆ ಸಾಕು. ಮಗುವಿಗೆ ಓದಲು ಮತ್ತು ಬರೆಯಲು ಬಂದರೆ ಇನ್ನುಳಿದ ಮೂರು >>>>>>>> ವರ್ಷಗಳಲ್ಲಿ >>>>>>>> ನಾವು ಮಗುವಿನ ಭವಿಷ್ಯವನ್ನು ಭವ್ಯವಾಗಿ ರೂಪಿಸಬಹುದು. ಆದರೆ ಪ್ರಸ್ತುತ >>>>>>>> ಆಗುತ್ತಿರುವುದು >>>>>>>> ಏನು? >>>>>>>> >>>>>>>> On Oct 26, 2016 3:36 PM, "ravi aheri" <[email protected]> wrote: >>>>>>>> >>>>>>>>> ಗುಣಾತ್ಮಕ ಶಿಕ್ಷಣ ಮತ್ತು ಇಂದಿನ ಶಿಕ್ಷಣ ವ್ಯವಸ್ಥೆ ಗೆ ಬೆಲೆ ಬೇಕು,ಮೌಲ್ಯ >>>>>>>>> ಉಳಿಯಬೇಕು ಅನ್ನುವದಾದರೆ..ಒಂದರಿಂದ ೮ ನೇ ತರಗತಿಯವರಿಗಿನ ಕಡ್ಡಾಯ ಉತ್ತೀರ್ಣ ಪದ್ದತಿ >>>>>>>>> ರದ್ದಾಗಬೇಕು... ಶಿಕ್ಷಣ ಪಡೆಯುವದು ಮೂಲಭೂತ ಹಕ್ಕು ನಿಜ ಆದರೆ ...ಗುಣಾತ್ಮಕ ವಲ್ಲದ >>>>>>>>> .ಹೆಸರಿಗೆ ಮಾತ್ರ ಶಿಕ್ಷಣ ಆಗಬಾರದು...ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ನಿರ್ಧಾರ >>>>>>>>> ಸರಿಯಿದೆ.. >>>>>>>>> >>>>>>>>> ಒಂದು ಆತ್ಮಾವಲೋಕನ ಮಾಡಿಕೊಳ್ಳೊಣ..ನಮ್ಮ ಹತ್ತು ವರ್ಷದ ಸೇವೆಯಲ್ಲಿ ಮೊದಲ ಎರಡು >>>>>>>>> ಮೂರು ವರ್ಷದಲ್ಲಿ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಕಲಿಸಿದ ಅನುಭವ ಮತ್ತು ಇತ್ತೀಚಿನ >>>>>>>>> ಕೆಲವು >>>>>>>>> ವರ್ಷಗಳ ಅನುಭವ... ಮೂಲ ಪರಿಕಲ್ಪಣಾನೆಗಳ ಕೊರತೆ ಮತ್ತು ಗುಣಾತ್ಮಕ ತೆಯ ಮಟ್ಟ >>>>>>>>> ಕುಂದುತ್ತಿರುವದು ಕಾಣುತ್ತೇವೆ...ಮುಂದೆ ಇದು ಹೀಗೆ ಮುಂದುವರೆದರೆ......ಅಷ್ಟೇ.. >>>>>>>>> On 21 Oct 2016 8:40 a.m., "Basavaraja Naika H.D." < >>>>>>>>> [email protected]> wrote: >>>>>>>>> >>>>>>>>>> *ಕೃಪಾಂಕದ ಪಾಸ್‌ಗೆ ಬ್ರೇಕ್ : ಶಿಕ್ಷಣ ಕಾನೂನು ಮಾರ್ಪಾಟಿಗೆ ಕೇಂದ್ರದ ಹೆಜ್ಜೆ* >>>>>>>>>> ಸಂಜೆವಾಣಿ ಸುದ್ಧಿ ವಿಭಾಗ >>>>>>>>>> 20 Oct 2016, >>>>>>>>>> (Mallikarjun Hulasur) >>>>>>>>>> >>>>>>>>>> ನವದೆಹಲಿ, ಅ. ೨೦- ಶಿಕ್ಷಣದ ಹಕ್ಕು ಕಾಯಿದೆಗೆ ತಿದ್ದುಪಡಿಯನ್ನು ಅಳವಡಿಸಲು >>>>>>>>>> ಕೇಂದ್ರ ಸರಕಾರ ತೀರ್ಮಾನಿಸಿದೆ. ಹೀಗಾಗಿ ಎಂಟನೇ ತರಗತಿವರೆಗೆ ವಿದ್ಯಾರ್ಥಿಗಳು >>>>>>>>>> ಅನುತ್ತೀರ್ಣರಾದಲ್ಲಿ ಅವರು ಮಾರನೇ ವರ್ಷವೂ ಅದೇ ತರಗತಿಯಲ್ಲಿ >>>>>>>>>> ಮುಂದುವರಿಯಬೇಕಾಗುವುದು. >>>>>>>>>> ಈ ಹಿಂದಿನ ಸಂಯುಕ್ತ ಪ್ರಜಾಸತ್ತಾತ್ಮಕ ರಂಗ ಸರಕಾರವು ಶಿಕ್ಷಣದ ಹಕ್ಕು >>>>>>>>>> ಕಾಯಿದೆಗೆ ತಿದ್ದುಪಡಿಯೊಂದನ್ನು ಅಳವಡಿಸಿತ್ತು. *ತಿದ್ದುಪಡಿಯ ರೀತ್ಯಾ ಎಂಟನೇ >>>>>>>>>> ತರಗತಿವರೆಗೆ >>>>>>>>>> ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಅನುತ್ತೀರ್ಣಗೊಂಡಿದ್ದರೂ ಕೂಡ ಅವರನ್ನು ಮುಂದಿನ >>>>>>>>>> ತರಗತಿಗೆ >>>>>>>>>> ತೇರ್ಗಡೆ ಮಾಡಬೇಕಾಗಿತ್ತು.* >>>>>>>>>> ಐದನೇ ತರಗತಿಯ ನಂತರ ಪರೀಕ್ಷೆ ಆಧಾರಿತ ತೇರ್ಗಡೆ ಕ್ರಮವನ್ನು ಮತ್ತೆ >>>>>>>>>> ಜಾರಿಗೊಳಿಸುವ ಉದ್ದೇಶದಿಂದ ಶಿಕ್ಷಣ ಹಕ್ಕಿನ ಕಾಯಿದೆಗೆ ತಿದ್ದುಪಡಿ ತರಲು ಕೇಂದ್ರ >>>>>>>>>> ಸರಕಾರ >>>>>>>>>> ಬಯಸಿದೆ. >>>>>>>>>> >>>>>>>>>> * ಯುಪಿಎ ಕೊಡುಗೆ ಶಿಕ್ಷಣ ಹಕ್ಕು ಕಾಯಿದೆ ತಿದ್ದುಪಡಿಗೆ ಪ್ರಸ್ತಾಪ. >>>>>>>>>> * ಪ್ರಸಕ್ತ ಕಾಯಿದೆಯಿಂದ ಶಿಕ್ಷಣ ಗುಣಮಟ್ಟ ಕುಸಿತಕ್ಕೆ ತಿದ್ದುಪಡಿ. >>>>>>>>>> * ಪ್ರಸ್ತುತ ಕಾಯಿದೆ ಪ್ರಕಾರ 5-8 ತರಗತಿವರೆಗೆ ಎಲ್ಲರೂ ಪಾಸ್. >>>>>>>>>> * ಕೇಂದ್ರದ ಉದ್ದೇಶಿತ ತಿದ್ದುಪಡಿ ಪ್ರಸ್ತಾಪಕ್ಕೆ ರಾಜ್ಯಗಳ ಒಲವು. >>>>>>>>>> * ಹಾಲಿ ಕಾಯಿದೆಯಿಂದ ಶಿಕ್ಷಣ ಗುಣಮಟ್ಟಕ್ಕೆ ಧಕ್ಕೆ ಅಭಿಮತ. >>>>>>>>>> * ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡನೆ ಸಂಭವ. >>>>>>>>>> (Mallikarju Hulasur) >>>>>>>>>> >>>>>>>>>> ಶಿಕ್ಷಣದ ಹಕ್ಕು ಕುರಿತಂತೆ ಇರುವ ಕಾಯಿದೆಗೆ ತಿದ್ದುಪಡಿಯನ್ನು ಅಳವಡಿಸುವ >>>>>>>>>> ವಿಚಾರದಲ್ಲಿ ಎಲ್ಲ ರಾಜ್ಯ ಸರಕಾರಗಳು ಕೂಡ ಒಲವು ವ್ಯಕ್ತಪಡಿಸಿವೆ ಎಂದು ಕೇಂದ್ರ >>>>>>>>>> ಸರಕಾರವು >>>>>>>>>> ಹೇಳಿಕೊಂಡಿದೆ. >>>>>>>>>> ಈ ಉದ್ದೇಶಕ್ಕಾಗಿ ಕೇಂದ್ರ ಮಾನವ ಸಂಪನ್ಮೂಲಗಳ ಅಭಿವೃದ್ಧಿ ಸಚಿವ ಖಾತೆಯು >>>>>>>>>> ಮಸೂದೆಯೊಂದನ್ನು ರೂಪಿಸಬೇಕಾಗಿದೆ. ಹೊಸ ಮಸೂದೆಯಲ್ಲಿ, ಶಾಲೆಗಳಲ್ಲಿ ಮತ್ತೆ ವಾರ್ಷಿಕ >>>>>>>>>> ಪರೀಕ್ಷೆ ಆಧಾರಿತ ತೇರ್ಗಡೆ ಪದ್ಧತಿಗೆ ಮರು ಜೀವ ದೊರೆಯುವುದು. ಇಲಾಖೆಯ ಮೂಲಗಳ >>>>>>>>>> ಪ್ರಕಾರ >>>>>>>>>> ರಾಜ್ಯ ಸರಕಾರಗಳೂ ಕೂಡ ಇಂಥ ಬದಲಾವಣೆಗೆ ಒಲವು ವ್ಯಕ್ತಪಡಿಸಿವೆ. >>>>>>>>>> >>>>>>>>>> ಮುಂದಿನ ತಿಂಗಳು ನವೆಂಬರ್ ಹದಿನಾರರಿಂದ ಆರಂಭವಾಗಲಿರುವ ಸಂಸತ್ತಿನ ಚಳಿಗಾಲದ >>>>>>>>>> ಅಧಿವೇಶನದಲ್ಲಿ ಶಿಕ್ಷಣ ಹಕ್ಕು ತಿದ್ದುಪಡಿ ಮಸೂದೆಯನ್ನು ಮಂಡಿಸುವ ನಿರೀಕ್ಷೆ ಇದೆ. >>>>>>>>>> ಈ ಹಿಂದಿನ ಕೇಂದ್ರ ಸರಕಾರದಲ್ಲಿ ಕಪಿಲ್ ಸಿಬಾಲ್ ಅವರು ಖಾತೆಯ ಸಚಿವರಾಗಿದ್ದ >>>>>>>>>> ಸಂದರ್ಭದಲ್ಲಿ ಶಿಕ್ಷಣಕ್ಕಾಗಿ ಹಕ್ಕು ಕಾಯಿದೆಯನ್ನು ಜಾರಿಗೊಳಿಸಲಾಗಿತ್ತು. >>>>>>>>>> >>>>>>>>>> ಆಗ ಶಿಕ್ಷಣಕ್ಕೆ ಸಂಬಂಧಿಸಿದ ಸರಕಾರೇತರ ಸಂಸ್ಥೆಗಳು ಹಾಗೂ ಸೋನಿಯಾಗಾಂಧಿ >>>>>>>>>> ನೇತೃತ್ವದ ರಾಷ್ಟ್ರೀಯ ಸಲಹಾ ಮಂಡಳಿ ಇಂಥ ಕಾಯಿದೆಯ ಅಸ್ತಿತ್ವಕ್ಕೆ ಪ್ರಬಲವಾಗಿ >>>>>>>>>> ಪ್ರತಿಪಾದಿಸಿದ್ದವು. >>>>>>>>>> ವಿದ್ಯಾರ್ಥಿಗಳನ್ನು ಒಂದೇ ತರಗತಿಯಲ್ಲಿ ಕೂಡಿಡಬಾರದು ಎಂಬ ಧೋರಣೆಯೇ ತಪ್ಪು. >>>>>>>>>> ಇದರಿಂದಾಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಕ್ರಮದಲ್ಲಿ ಯಾವ ರೀತಿಯ >>>>>>>>>> ಪ್ರಯೋಜನ ಹೊಂದಿದರು ಎಂದು ಅರಿಯಲು ಸಾಧ್ಯವಾಗುವುದಿಲ್ಲ. >>>>>>>>>> ಬಿಜೆಪಿ ಅಧಿಕಾರದಲ್ಲಿ ಇಲ್ಲದ ರಾಜ್ಯಗಳಲ್ಲಿ ಕೂಡ ಅಂಥ ಸರಕಾರಗಳು ಈ >>>>>>>>>> ಪದ್ಧತಿಯನ್ನು ವಿರೋಧಿಸಿವೆ. ಇದರಿಂದಾಗಿ ಶಿಕ್ಷಣದ ಗುಣಮಟ್ಟದ ಮೇಲೆ ತೀವ್ರ >>>>>>>>>> ಪ್ರತಿಕೂಲ >>>>>>>>>> ಪರಿಣಾಮ ಬೀರಿದೆ ಎಂಬುದು ಅವುಗಳ ಭಾವನೆ ಎಂದು ಅಧಿಕೃತ ಮೂಲಗಳ ಹೇಳಿಕೆ. >>>>>>>>>> >>>>>>>>>> ಒಂದೇ ತರಗತಿಯಲ್ಲಿ ವಿದ್ಯಾರ್ಥಿಗಳನ್ನು ಕೂಡಿ ಹಾಕಬಾರದೆಂಬ ತಪ್ಪು ನೀತಿಯ >>>>>>>>>> ಕೆಟ್ಟ ಪರಿಣಾಮವನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಕಾಣಬಹುದಾಗಿದೆ. ಇಂಥ ಕಡೆಗಳಲ್ಲಿ >>>>>>>>>> ಶಾಲೆಗಳಲ್ಲಿ ಮುಖ್ಯ ಉದ್ದೇಶ ಮಧ್ಯಾಹ್ನದ ಭೋಜನವಾಗಿದೆ. ಶಿಕ್ಷಕರೂ ಕೂಡ ಗುಣಮಟ್ಟದ >>>>>>>>>> ಶಿಕ್ಷಣ >>>>>>>>>> ಒದಗಿಸುವ ನಿಟ್ಟಿನಲ್ಲಿ ಯಾವುದೇ ರೀತಿಯ ಪ್ರಯತ್ನಗಳನ್ನು ತೋರುತ್ತಿಲ್ಲ ಎಂದು >>>>>>>>>> ಅಧಿಕೃತ >>>>>>>>>> ಮೂಲಗಳು ವಿಷಾದ ವ್ಯಕ್ತಪಡಿಸಿವೆ. >>>>>>>>>> >>>>>>>>>> ಶಿಕ್ಷಣದ ಹಕ್ಕು ಕಾಯಿದೆಗೆ ತಿದ್ದುಪಡಿ ತರುವ ವಿಚಾರದಲ್ಲಿ ಕೇಂದ್ರ ಮಾನವ >>>>>>>>>> ಸಂಪನ್ಮೂಲಗಳ ಅಭಿವೃದ್ಧಿ ಖಾತೆ ಸಚಿವರಾದ ಪ್ರಕಾಶ್ ಜಾವೇಡ್ಕರ್ ಅವರು ಈಗಾಗಲೇ >>>>>>>>>> ಬಹುತೇಕ >>>>>>>>>> ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. >>>>>>>>>> ಮುಖ್ಯಮಂತ್ರಿಗಳೂ ಕೂಡ ಈ ನಿಟ್ಟಿನಲ್ಲಿ ತಮ್ಮ ಬೆಂಬಲ ತೋರಿದ್ದಾರೆ. >>>>>>>>>> ರಾಜಕೀಯವಾಗಿ ಕಾಯಿದೆ ತಿದ್ದುಪಡಿಗೆ ಒಮ್ಮತ ಮೂಡಿದ್ದರೂ ಸಾಮಾಜಿಕ ವಲಯಗಳಲ್ಲಿ ಕೆಲ >>>>>>>>>> ಮಟ್ಟಿಗೆ >>>>>>>>>> ವಿರೋಧ ಇದೆ. >>>>>>>>>> >>>>>>>>>> -- >>>>>>>>>> *For doubts on Ubuntu and other public software, visit >>>>>>>>>> http://karnatakaeducation.org.in/KOER/en/index.php/Frequentl >>>>>>>>>> y_Asked_Questions >>>>>>>>>> >>>>>>>>>> **Are you using pirated software? Use Sarvajanika Tantramsha, see >>>>>>>>>> http://karnatakaeducation.org.in/KOER/en/index.php/Public_So >>>>>>>>>> ftware ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>>>>> ***If a teacher wants to join STF-read >>>>>>>>>> http://karnatakaeducation.org.in/KOER/en/index.php/Become_a_ >>>>>>>>>> STF_groups_member >>>>>>>>>> --- >>>>>>>>>> You received this message because you are subscribed to the >>>>>>>>>> Google Groups "SocialScience STF" group. >>>>>>>>>> To unsubscribe from this group and stop receiving emails from it, >>>>>>>>>> send an email to [email protected]. >>>>>>>>>> To post to this group, send email to >>>>>>>>>> [email protected]. >>>>>>>>>> Visit this group at https://groups.google.com/grou >>>>>>>>>> p/socialsciencestf. >>>>>>>>>> To view this discussion on the web visit >>>>>>>>>> https://groups.google.com/d/msgid/socialsciencestf/CACwGsz5P >>>>>>>>>> 8tLh2DRecWo3%2BpNDJECynUAY64qNBMLEungthXNq3Q%40mail.gmail.com >>>>>>>>>> <https://groups.google.com/d/msgid/socialsciencestf/CACwGsz5P8tLh2DRecWo3%2BpNDJECynUAY64qNBMLEungthXNq3Q%40mail.gmail.com?utm_medium=email&utm_source=footer> >>>>>>>>>> . >>>>>>>>>> For more options, visit https://groups.google.com/d/optout. >>>>>>>>>> >>>>>>>>> -- >>>>>>>>> *For doubts on Ubuntu and other public software, visit >>>>>>>>> http://karnatakaeducation.org.in/KOER/en/index.php/Frequentl >>>>>>>>> y_Asked_Questions >>>>>>>>> >>>>>>>>> **Are you using pirated software? Use Sarvajanika Tantramsha, see >>>>>>>>> http://karnatakaeducation.org.in/KOER/en/index.php/Public_Software >>>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>>>> ***If a teacher wants to join STF-read >>>>>>>>> http://karnatakaeducation.org.in/KOER/en/index.php/Become_a_ >>>>>>>>> STF_groups_member >>>>>>>>> --- >>>>>>>>> You received this message because you are subscribed to the Google >>>>>>>>> Groups "SocialScience STF" group. >>>>>>>>> To unsubscribe from this group and stop receiving emails from it, >>>>>>>>> send an email to [email protected]. >>>>>>>>> To post to this group, send email to >>>>>>>>> [email protected]. >>>>>>>>> Visit this group at https://groups.google.com/grou >>>>>>>>> p/socialsciencestf. >>>>>>>>> To view this discussion on the web visit >>>>>>>>> https://groups.google.com/d/msgid/socialsciencestf/CAFwfYrhO >>>>>>>>> OsARXFZbvhnh4d0%3DS5FHPHDVfCOc%3DZBW2RAy8ru7VA%40mail.gmail.com >>>>>>>>> <https://groups.google.com/d/msgid/socialsciencestf/CAFwfYrhOOsARXFZbvhnh4d0%3DS5FHPHDVfCOc%3DZBW2RAy8ru7VA%40mail.gmail.com?utm_medium=email&utm_source=footer> >>>>>>>>> . >>>>>>>>> For more options, visit https://groups.google.com/d/optout. >>>>>>>>> >>>>>>>> -- >>>>>>>> *For doubts on Ubuntu and other public software, visit >>>>>>>> http://karnatakaeducation.org.in/KOER/en/index.php/Frequentl >>>>>>>> y_Asked_Questions >>>>>>>> >>>>>>>> **Are you using pirated software? Use Sarvajanika Tantramsha, see >>>>>>>> http://karnatakaeducation.org.in/KOER/en/index.php/Public_Software >>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>>> ***If a teacher wants to join STF-read >>>>>>>> http://karnatakaeducation.org.in/KOER/en/index.php/Become_a_ >>>>>>>> STF_groups_member >>>>>>>> --- >>>>>>>> You received this message because you are subscribed to the Google >>>>>>>> Groups "SocialScience STF" group. >>>>>>>> To unsubscribe from this group and stop receiving emails from it, >>>>>>>> send an email to [email protected]. >>>>>>>> To post to this group, send email to socialsciencestf@googlegroups. >>>>>>>> com. >>>>>>>> Visit this group at https://groups.google.com/grou >>>>>>>> p/socialsciencestf. >>>>>>>> To view this discussion on the web visit >>>>>>>> https://groups.google.com/d/msgid/socialsciencestf/CABM%3DbW >>>>>>>> 1e9Vy5nnOvROvMU%2BoJ8YQHmHDySHo%2BfbL-qQdjFkgwdw%40mail.gmail.com >>>>>>>> <https://groups.google.com/d/msgid/socialsciencestf/CABM%3DbW1e9Vy5nnOvROvMU%2BoJ8YQHmHDySHo%2BfbL-qQdjFkgwdw%40mail.gmail.com?utm_medium=email&utm_source=footer> >>>>>>>> . >>>>>>>> For more options, visit https://groups.google.com/d/optout. >>>>>>>> >>>>>>> -- >>>>>>> *For doubts on Ubuntu and other public software, visit >>>>>>> http://karnatakaeducation.org.in/KOER/en/index.php/Frequentl >>>>>>> y_Asked_Questions >>>>>>> >>>>>>> **Are you using pirated software? Use Sarvajanika Tantramsha, see >>>>>>> http://karnatakaeducation.org.in/KOER/en/index.php/Public_Software >>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>> ***If a teacher wants to join STF-read >>>>>>> http://karnatakaeducation.org.in/KOER/en/index.php/Become_a_ >>>>>>> STF_groups_member >>>>>>> --- >>>>>>> You received this message because you are subscribed to the Google >>>>>>> Groups "SocialScience STF" group. >>>>>>> To unsubscribe from this group and stop receiving emails from it, >>>>>>> send an email to [email protected]. >>>>>>> To post to this group, send email to socialsciencestf@googlegroups. >>>>>>> com. >>>>>>> Visit this group at https://groups.google.com/group/socialsciencestf >>>>>>> . >>>>>>> To view this discussion on the web visit >>>>>>> https://groups.google.com/d/msgid/socialsciencestf/CACwGsz4z >>>>>>> 4Z4y%2B2d4_Rw%3DL4N4i8XiQqX_7_jtYS5dhxLAHsYMWw%40mail.gmail.com >>>>>>> <https://groups.google.com/d/msgid/socialsciencestf/CACwGsz4z4Z4y%2B2d4_Rw%3DL4N4i8XiQqX_7_jtYS5dhxLAHsYMWw%40mail.gmail.com?utm_medium=email&utm_source=footer> >>>>>>> . >>>>>>> >>>>>>> For more options, visit https://groups.google.com/d/optout. >>>>>>> >>>>>> >>>>>> -- >>>>>> *For doubts on Ubuntu and other public software, visit >>>>>> http://karnatakaeducation.org.in/KOER/en/index.php/Frequentl >>>>>> y_Asked_Questions >>>>>> >>>>>> **Are you using pirated software? Use Sarvajanika Tantramsha, see >>>>>> http://karnatakaeducation.org.in/KOER/en/index.php/Public_Software >>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>> ***If a teacher wants to join STF-read http://karnatakaeducation.org. >>>>>> in/KOER/en/index.php/Become_a_STF_groups_member >>>>>> --- >>>>>> You received this message because you are subscribed to the Google >>>>>> Groups "SocialScience STF" group. >>>>>> To unsubscribe from this group and stop receiving emails from it, >>>>>> send an email to [email protected]. >>>>>> To post to this group, send email to socialsciencestf@googlegroups. >>>>>> com. >>>>>> Visit this group at https://groups.google.com/group/socialsciencestf. >>>>>> To view this discussion on the web visit >>>>>> https://groups.google.com/d/msgid/socialsciencestf/CABtYOUWG >>>>>> Egy6j%3D09he50uWQFN1oC52hEqtazzx%2BBunj03i-FkA%40mail.gmail.com >>>>>> <https://groups.google.com/d/msgid/socialsciencestf/CABtYOUWGEgy6j%3D09he50uWQFN1oC52hEqtazzx%2BBunj03i-FkA%40mail.gmail.com?utm_medium=email&utm_source=footer> >>>>>> . >>>>>> For more options, visit https://groups.google.com/d/optout. >>>>>> >>>>>> >>>>> -- >>>>> *For doubts on Ubuntu and other public software, visit >>>>> http://karnatakaeducation.org.in/KOER/en/index.php/Frequentl >>>>> y_Asked_Questions >>>>> >>>>> **Are you using pirated software? Use Sarvajanika Tantramsha, see >>>>> http://karnatakaeducation.org.in/KOER/en/index.php/Public_Software >>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>> ***If a teacher wants to join STF-read http://karnatakaeducation.org. >>>>> in/KOER/en/index.php/Become_a_STF_groups_member >>>>> --- >>>>> You received this message because you are subscribed to the Google >>>>> Groups "SocialScience STF" group. >>>>> To unsubscribe from this group and stop receiving emails from it, send >>>>> an email to [email protected]. >>>>> To post to this group, send email to [email protected] >>>>> . >>>>> Visit this group at https://groups.google.com/group/socialsciencestf. >>>>> To view this discussion on the web visit >>>>> https://groups.google.com/d/msgid/socialsciencestf/CABq%3DhV >>>>> 6R0hyTJJ4BF-nioZ13eeYi5yf68aR_xGFSV9DJTmvV3g%40mail.gmail.com >>>>> <https://groups.google.com/d/msgid/socialsciencestf/CABq%3DhV6R0hyTJJ4BF-nioZ13eeYi5yf68aR_xGFSV9DJTmvV3g%40mail.gmail.com?utm_medium=email&utm_source=footer> >>>>> . >>>>> For more options, visit https://groups.google.com/d/optout. >>>>> >>>> -- >>>> *For doubts on Ubuntu and other public software, visit >>>> http://karnatakaeducation.org.in/KOER/en/index.php/Frequentl >>>> y_Asked_Questions >>>> >>>> **Are you using pirated software? Use Sarvajanika Tantramsha, see >>>> http://karnatakaeducation.org.in/KOER/en/index.php/Public_Software >>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>> ***If a teacher wants to join STF-read http://karnatakaeducation.org. >>>> in/KOER/en/index.php/Become_a_STF_groups_member >>>> --- >>>> You received this message because you are subscribed to the Google >>>> Groups "SocialScience STF" group. >>>> To unsubscribe from this group and stop receiving emails from it, send >>>> an email to [email protected]. >>>> To post to this group, send email to [email protected]. >>>> Visit this group at https://groups.google.com/group/socialsciencestf. >>>> To view this discussion on the web visit https://groups.google.com/d/ms >>>> gid/socialsciencestf/CA%2BgbSB8sr8xpHzEkWmDKmAK7qeewX5iKJa%3 >>>> DpsVFzZWUO8H86uw%40mail.gmail.com >>>> <https://groups.google.com/d/msgid/socialsciencestf/CA%2BgbSB8sr8xpHzEkWmDKmAK7qeewX5iKJa%3DpsVFzZWUO8H86uw%40mail.gmail.com?utm_medium=email&utm_source=footer> >>>> . >>>> >>>> For more options, visit https://groups.google.com/d/optout. >>>> >>> >>> -- >>> *For doubts on Ubuntu and other public software, visit >>> http://karnatakaeducation.org.in/KOER/en/index.php/Frequentl >>> y_Asked_Questions >>> >>> **Are you using pirated software? Use Sarvajanika Tantramsha, see >>> http://karnatakaeducation.org.in/KOER/en/index.php/Public_Software >>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>> ***If a teacher wants to join STF-read http://karnatakaeducation.org. >>> in/KOER/en/index.php/Become_a_STF_groups_member >>> --- >>> You received this message because you are subscribed to the Google >>> Groups "SocialScience STF" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> Visit this group at https://groups.google.com/group/socialsciencestf. >>> To view this discussion on the web visit https://groups.google.com/d/ms >>> gid/socialsciencestf/CABtYOUVGJzOHiP1aCOyU8xUAJz0JnVzmG4a0Jv >>> zAiW%2BUh_daoA%40mail.gmail.com >>> <https://groups.google.com/d/msgid/socialsciencestf/CABtYOUVGJzOHiP1aCOyU8xUAJz0JnVzmG4a0JvzAiW%2BUh_daoA%40mail.gmail.com?utm_medium=email&utm_source=footer> >>> . >>> For more options, visit https://groups.google.com/d/optout. >>> >>> -- >> *For doubts on Ubuntu and other public software, visit >> http://karnatakaeducation.org.in/KOER/en/index.php/Frequentl >> y_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read http://karnatakaeducation.org. >> in/KOER/en/index.php/Become_a_STF_groups_member >> --- >> You received this message because you are subscribed to the Google Groups >> "SocialScience STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/socialsciencestf. >> To view this discussion on the web visit https://groups.google.com/d/ms >> gid/socialsciencestf/CA%2Bi-pF%3Dn5QUX75fDt%2BmasKCLfPiN813r >> fP9bYk_xtZCMeK2%3DjA%40mail.gmail.com >> <https://groups.google.com/d/msgid/socialsciencestf/CA%2Bi-pF%3Dn5QUX75fDt%2BmasKCLfPiN813rfP9bYk_xtZCMeK2%3DjA%40mail.gmail.com?utm_medium=email&utm_source=footer> >> . >> For more options, visit https://groups.google.com/d/optout. >> > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CA%2BgbSB-0P8t1Wz2cwFDqi5k94oyuWCy0bx005cBHHoLmyRQYXg%40mail.gmail.com. For more options, visit https://groups.google.com/d/optout.
