ನಾಗರಾಜ್ ಸರ್, ಪ್ರಸಕ್ತ ಶಿಕ್ಷಣ ಪದ್ದತಿಯಲ್ಲಿ ನೀವು ಹೇಳಿರುವ ಅಂಶವು ಸರಿಯಾಗಿದೆ. ನಮ್ಮ ಇಂದಿನ ಶಿಕ್ಷಣ ಪದ್ದತಿ ಕೇವಲ ಅಂಕಗಳಿಕೆಯ ಶಿಕ್ಷಣ. ಆದರೆ ನಾನು ಎತ್ತಿರುವ ಪ್ರಶ್ನೆ ಏನೆಂದರೆ ನಿರ್ದಿಷ್ಟ ಅಂಕಗಳಿಸಿದವನು ಕಲಿತಿದ್ದಾನೆ , ಗಳಿಸದವನು ಕಲಿತಿಲ್ಲ ಎನ್ನುವ ತೀರ್ಮಾನ ಸಮಂಜಸವೇ? ಗುಣಾತ್ಮಕ ಶಿಕ್ಷಣದ ಪರಿಕಲ್ಪಣೆಯ ಹಿನ್ನಲೆಯಲ್ಲಿ " ಕಲಿಕೆಯ ಆಯಾಮಗಳು ಹಲವಾರು". ಸರ್ , ತಾವು ಪ್ರಸ್ತಾಪಿಸುತ್ತಿರುವ ವಿಚಾರಗಳು ಅಕ್ಷರಶಃ ಸತ್ಯ. ನಾವು ನೀವು ಪ್ರತಿನಿತ್ಯ ಎದುರಿಸುತ್ತಿರುವ ಸಮಸ್ಯೆಗಳನ್ನು ತಾವು ಹೇಳುತ್ತಿದ್ದೀರಿ. ಖಂಡಿತಾ ಅದರಲ್ಲಿ ಅಭಿಪ್ರಾಯ ಭೇದವಿಲ್ಲ. ಆದರೆ ನಾನು ಪ್ರಸ್ತಾಪಿಸುತ್ತಿರುವ ವಿಚಾರ ತಾತ್ವಿಕ ರೂಪದ್ದು. ನಮ್ಮ ಶಿಕ್ಷಣ ವ್ಯವಸ್ತೆಗೆ ಸಂಬಂದಿಸಿದ್ದು. "Examination doesn't mean that a boy should get 100% marks" ಅನಿರುದ್ದ ಸರ್ ರವರ ಈ ವಾಕ್ಯ ದ ಬಗ್ಗೆ ತಮ್ಮ ಅಭಿಪ್ರಾಯವೇನು? ಕಲಿಕೆಯಾಗಲು ತರಗತಿ ಸ್ಥಗಿತ ಪಧ್ಧತಿ ಬೇಕೇ ಬೇಕು ಎಂದಾದರೆ ಕೆಲವು ಮುಂದುವರಿದ ರಾಷ್ಟ್ರಗಳು ಈ ಸ್ಥಗಿತ ಪಧ್ಧತಿಯನ್ನು ಇಟ್ಟುಕೊಳ್ಳದೇಯೇ ವಿದ್ಯಾರ್ಥಿಗಳಲ್ಲಿ ಕಲಿಕೆ ಹೇಗೆ ಮಾಡುತ್ತಿದ್ದಾರೆ. ಶಿಕ್ಷಣಕ್ಕೆ ಸಂಬಂದಿಸಿದ ಸಮೀಕ್ಷೆಯೊಂದರಲ್ಲಿ ಇಂಡೋನೇಷಿಯಾ ಕ್ವಾಲಿಟಿ ಎಜುಕೇಶನ್ ಕೊಡುವುದರಲ್ಲಿ ಮುಂಚೂಣಿ ರಾಷ್ಟ್ರವಾಗಿದೆ ಎಂದು ನೆಟ್ ನಲ್ಲಿ ಓದಿದೆ. ಅಲ್ಲಿಯ ಶಿಕ್ಷಣವನ್ನು ಗಮನಿಸಿದರೆ ಅಲ್ಲಿ ಹತ್ತನೇ ತರಗತಿಯವರೆಗೆ ಅನುತ್ತೀರ್ಣ ೆ ಎನ್ನುವ ಪರಿಕಲ್ಪಣೆಯೇ ಇಲ್ಲ. ಅಲ್ಲಿ ಅದು ಹೇಗೆ ಸಾಧ್ಯವಾಗುತ್ತದೆ. ಅಂದರೆ ನಮ್ಮ ಶಿಕ್ಷಣ ಪಧ್ಧತಿಯಲ್ಲಿ ಲೋಪವಿದೆ ಎನ್ನೋಣವೇ?
*ಹರಿಶ್ಚಂದ್ರ . ಪಿ.* ಸಮಾಜ ವಿಜ್ಞಾನ ಶಿಕ್ಷಕರು ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ 574212 e-mail: [email protected] blog:NammaBellare.blogspot.com school blog:* gpucbellare.blogspot.com <http://gpucbellare.blogspot.com>* mobile: 9449592475 2016-10-27 0:54 GMT+05:30 ANIRUDDH BHAT <[email protected]>: > What discussion is going on here? The title given to the topic is, 'is it > correct to cancel the RTE? ' And the discussion is about passing and > failing. But sirs,,, nobody is against rte which ensures edn to a child. > But when the question of passing and failing comes, every one should > support exam system. Because, it ensures learning of a child. Otherwise, > many of the children will be simply comers and goers to the school. They > don't care about studies or their future at least. Then,,,, is there any > bye-law which refuses schooling to a failed student? I don't think there is > any. Examination doesn't mean that a boy should get 100% marks. There is a > criteria of 35 marks. If a boy fails to attain that minimum criteria, and > the foundation itself is weaker, how can u go further? > On Oct 26, 2016 11:12 PM, "Nagaraj MK" <[email protected]> wrote: > >> ಅನುತ್ತೀರ್ಣತೆ ಇದ್ದರೆ ನಾನು ಉತ್ತೀರ್ಣನಾಗಬೇಕು ಎಂದಾದರೂ ನಿರಾಸಕ್ತ ವಿದ್ಯಾರ್ಥಿಗಳು >> ಓದಲು ಪ್ರಾರಂಭಿಸುತ್ತಾರೆ. ಕನಿಷ್ಠ ಮೂಲಾಂಶಗಳನ್ನಾದರೂ ಕಲಿಯುತ್ತಾರೆ. ತರಗತಿ >> ಪ್ರಕ್ರಿಯೆಯಲ್ಲಿ ತೊಂದರೆಗಳಾಗುವುದಿಲ್ಲ. ಅವರ ಪಾಲ್ಗೊಳ್ಳುವಿಕೆ ಪ್ರಾರಂಭವಾದ ನಂತರ >> ಶಿಕ್ಷಕರು ಹೆಚ್ಚಿನ ಗಮನ ಹರಿಸಿ ಇನ್ನಷ್ಟು ಉನ್ನತಿ ತರಬಹುದು. ವಿದ್ಯಾರ್ಥಿಗಳಲ್ಲಿ >> ಪ್ರಯತ್ನಶೀಲತೆ ತರದೆ ಯಾವುದೇ ವಿಶೇಷ ತರಗತಿಗಳಿಂದ ಏನು ಪ್ರಯೋಜನ. ದಸರೆ ರಜೆಯಲ್ಲಿ >> ಹಮ್ಮಿಕೊಂಡಿದ್ದ ವಿಶೇಷ ತರಗತಿಗಳು ಬಹುತೇಕ ಕಡೆಗಳಲ್ಲಿ ವಿಫಲವಾಗಿರುವುದು ನಿಮಗೆ ತಿಳಿದಿದೆ >> ಎಂದು ಭಾವಿಸುತ್ತೇನೆ. >> >> On Wed, Oct 26, 2016 at 10:12 PM, Harishchandra Prabhu < >> [email protected]> wrote: >> >>> [image: Boxbe] <https://www.boxbe.com/overview> This message is >>> eligible for Automatic Cleanup! ([email protected]) Add >>> cleanup rule >>> <https://www.boxbe.com/popup?url=https%3A%2F%2Fwww.boxbe.com%2Fcleanup%3Fkey%3D3aR%252Bopgyl4DK5%252BNruZiRO%252B1AUiSIVKXteIXBq4MXIA4%253D%26token%3D%252FOt5MJlE250AFT9Bg3QbM37GINnYPsqdzz2rS7g237zjmS%252B4Enw0xxItKByNwoCq19nzGbSBKu5V6t5LbvXP4s7VON4jxTvZ02N2kim0RNR4hZpQiSzlR4rV7mQM7KmKySYEcbOG8%252B9gPDjTK%252FFYRA%253D%253D&tc_serial=27324989147&tc_rand=1610391475&utm_source=stf&utm_medium=email&utm_campaign=ANNO_CLEANUP_ADD&utm_content=001> >>> | More info >>> <http://blog.boxbe.com/general/boxbe-automatic-cleanup?tc_serial=27324989147&tc_rand=1610391475&utm_source=stf&utm_medium=email&utm_campaign=ANNO_CLEANUP_ADD&utm_content=001> >>> >>> ಕೆಲವು ವ್ಯರ್ಥ ವಾದಗಳಿಗೆ ಪ್ರತಿಕ್ರಿಯಿಸುವುದಿಲ್ಲ. ನಾನು ಶಿಕ್ಷಣ ಕೊಡುವ >>> ವ್ಯವಸ್ಥೆಯ ಬಗ್ಗೆ ಹೇಳಿದೆನೇ ಹೊರತು , ಈಗಿನ ವ್ಯವಸ್ಥೆ ಚೆನ್ನಾಗಿದೆ ಎಂದು >>> ಎಲ್ಲಿಯೂ ಹೇಳಿಲ್ಲ. ಮಗುವನ್ನು ಅರ್ಥ ಮಾಡಿಕೊಳ್ಳುವ ರೀತಿಯನ್ನು >>> ಹೇಳಿದ್ದೇನೆಯೇ ಹೊರತು ಈಗಿನ ಶಿಕ್ಷಣ ವ್ಯವಸ್ಥೆ ಯಲ್ಲಿ ಲೋಪವೇ ಇಲ್ಲ ಎಂದು >>> ಹೇಳಿಲ್ಲ. >>> ಕೇವಲ ಅಂಕ ಗಳಿಕೆಯೇ ಶಿಕ್ಷಣ , ಕಲಿಕೆ ಎನ್ನುವ ಚರ್ಚೆಗೆ ಉತ್ತರಿಸುವುದಿಲ್ಲ. >>> ನಾನು ಕೂಡ ಇಂದಿನ ವ್ಯವಸ್ಥೆಯೇ ಲೋಪದಿಂದ ಕೂಡಿದೆ ಎಂದೇ ಹೇಳುತ್ತಿದ್ದೇನೆ. >>> ಸರಿ, ನಮ್ಮೆಲ್ಲರ ಚಿಂತನೆಯಂತೆ ಮುಂದಿನ ವರ್ಷದಿಂದ ವಿದ್ಯಾರ್ಥಿಯನ್ನು >>> ನಿರ್ದಿಷ್ಟ ತರಗತಿಯಲ್ಲಿ ಸ್ಥಗಿತ ಗೊಳಿಸುವ ಅವಕಾಶ ವಾಯಿತು ಎಂದಿಟ್ಟುಕೊಳ್ಳಣ. >>> ಹಾಗಾದರೆ ಮುಂದಿನ ವರ್ಷದಿಂದ ಗುಣಾತ್ಮಕ ಶಿಕ್ಷಣ ಸಿಗುತ್ತಿದೆ ಎಂದು ಭಾವಿಸಬೇಕಾ? >>> ಹಾಗಾದರೆ ವಿದ್ಯಾರ್ಥಿಯನ್ನು ನಿರ್ದಿಷ್ಟ ತರಗತಿಯಲ್ಲಿ ಸ್ಥಗಿತ ಗೋಳಿಸಿದರೆ >>> ಗುಣಾತ್ಮಕ ಶಿಕ್ಷಣ ಎಂದಾಗುತ್ತದೆ. >>> ಇತ್ತೀಚಿನ ವರ್ಷದಲ್ಲಿ ವಿದ್ಯಾರ್ಥಿ ಮೂಲ ಪರಿಕಲ್ಪನೆಯನ್ನೆ ಪಡೆದಿರುವುದಿಲ್ಲ >>> ಎನ್ನುವುದು ನಿರ್ವಿವಾದ. ಒಪ್ಪುವ ವಿಚಾರವೇ. ಅದು ಕೇವಲ ಖಡ್ಡಾಯ ಉತ್ತೀರ್ಣದಿಂದ >>> ಮಾತ್ರ ಸೃಷ್ಟಿಯಾದ ಸಮಸ್ಯೆ ಎಂದು ತೀರ್ಮಾನಕ್ಕೆ ಬರುವುದು ಸಮಂಜಸವಾಗುವುದಿಲ್ಲ. >>> ಅದಕ್ಕೆ ಹಲವಾರು ಕಾರಣಗಳಿವೆ. ಅವುಗಳಲ್ಲಿ ಇದೂ ಕೂಡ ಒಂದು ಎನ್ನಬಹುದು. >>> >>> >>> *ಹರಿಶ್ಚಂದ್ರ . ಪಿ.* >>> ಸಮಾಜ ವಿಜ್ಞಾನ ಶಿಕ್ಷಕರು >>> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ 574212 >>> e-mail: [email protected] >>> blog:NammaBellare.blogspot.com >>> school blog:* gpucbellare.blogspot.com >>> <http://gpucbellare.blogspot.com>* >>> mobile: 9449592475 >>> >>> 2016-10-26 20:51 GMT+05:30 Basavaraja Naika H.D. < >>> [email protected]>: >>> >>>> Fail is not only solution of education. >>>> >>>> Think other ways to learn better >>>> >>>> On 26-Oct-2016 6:52 PM, "ramesha m" <[email protected]> wrote: >>>> >>>>> ಮಿತ್ರರೇ ಒಂದರಿಂದ ಏಳನೇ ತರಗತಿಯವರೆಗೆ ಕಲಿತ ಮಗು ನಮ್ಮ ಬಳಿ ಅಕ್ಷರ ಜ್ಞಾನ ಕಲಿತು >>>>> ಬಂದರೆ ಸಾಕು. ಮಗುವಿಗೆ ಓದಲು ಮತ್ತು ಬರೆಯಲು ಬಂದರೆ ಇನ್ನುಳಿದ ಮೂರು ವರ್ಷಗಳಲ್ಲಿ ನಾವು >>>>> ಮಗುವಿನ ಭವಿಷ್ಯವನ್ನು ಭವ್ಯವಾಗಿ ರೂಪಿಸಬಹುದು. ಆದರೆ ಪ್ರಸ್ತುತ ಆಗುತ್ತಿರುವುದು ಏನು? >>>>> >>>>> On Oct 26, 2016 3:36 PM, "ravi aheri" <[email protected]> wrote: >>>>> >>>>>> ಗುಣಾತ್ಮಕ ಶಿಕ್ಷಣ ಮತ್ತು ಇಂದಿನ ಶಿಕ್ಷಣ ವ್ಯವಸ್ಥೆ ಗೆ ಬೆಲೆ ಬೇಕು,ಮೌಲ್ಯ >>>>>> ಉಳಿಯಬೇಕು ಅನ್ನುವದಾದರೆ..ಒಂದರಿಂದ ೮ ನೇ ತರಗತಿಯವರಿಗಿನ ಕಡ್ಡಾಯ ಉತ್ತೀರ್ಣ ಪದ್ದತಿ >>>>>> ರದ್ದಾಗಬೇಕು... ಶಿಕ್ಷಣ ಪಡೆಯುವದು ಮೂಲಭೂತ ಹಕ್ಕು ನಿಜ ಆದರೆ ...ಗುಣಾತ್ಮಕ ವಲ್ಲದ >>>>>> .ಹೆಸರಿಗೆ ಮಾತ್ರ ಶಿಕ್ಷಣ ಆಗಬಾರದು...ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ನಿರ್ಧಾರ >>>>>> ಸರಿಯಿದೆ.. >>>>>> >>>>>> ಒಂದು ಆತ್ಮಾವಲೋಕನ ಮಾಡಿಕೊಳ್ಳೊಣ..ನಮ್ಮ ಹತ್ತು ವರ್ಷದ ಸೇವೆಯಲ್ಲಿ ಮೊದಲ ಎರಡು >>>>>> ಮೂರು ವರ್ಷದಲ್ಲಿ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಕಲಿಸಿದ ಅನುಭವ ಮತ್ತು ಇತ್ತೀಚಿನ ಕೆಲವು >>>>>> ವರ್ಷಗಳ ಅನುಭವ... ಮೂಲ ಪರಿಕಲ್ಪಣಾನೆಗಳ ಕೊರತೆ ಮತ್ತು ಗುಣಾತ್ಮಕ ತೆಯ ಮಟ್ಟ >>>>>> ಕುಂದುತ್ತಿರುವದು ಕಾಣುತ್ತೇವೆ...ಮುಂದೆ ಇದು ಹೀಗೆ ಮುಂದುವರೆದರೆ......ಅಷ್ಟೇ.. >>>>>> On 21 Oct 2016 8:40 a.m., "Basavaraja Naika H.D." < >>>>>> [email protected]> wrote: >>>>>> >>>>>>> *ಕೃಪಾಂಕದ ಪಾಸ್‌ಗೆ ಬ್ರೇಕ್ : ಶಿಕ್ಷಣ ಕಾನೂನು ಮಾರ್ಪಾಟಿಗೆ ಕೇಂದ್ರದ ಹೆಜ್ಜೆ* >>>>>>> ಸಂಜೆವಾಣಿ ಸುದ್ಧಿ ವಿಭಾಗ >>>>>>> 20 Oct 2016, >>>>>>> (Mallikarjun Hulasur) >>>>>>> >>>>>>> ನವದೆಹಲಿ, ಅ. ೨೦- ಶಿಕ್ಷಣದ ಹಕ್ಕು ಕಾಯಿದೆಗೆ ತಿದ್ದುಪಡಿಯನ್ನು ಅಳವಡಿಸಲು >>>>>>> ಕೇಂದ್ರ ಸರಕಾರ ತೀರ್ಮಾನಿಸಿದೆ. ಹೀಗಾಗಿ ಎಂಟನೇ ತರಗತಿವರೆಗೆ ವಿದ್ಯಾರ್ಥಿಗಳು >>>>>>> ಅನುತ್ತೀರ್ಣರಾದಲ್ಲಿ ಅವರು ಮಾರನೇ ವರ್ಷವೂ ಅದೇ ತರಗತಿಯಲ್ಲಿ ಮುಂದುವರಿಯಬೇಕಾಗುವುದು. >>>>>>> ಈ ಹಿಂದಿನ ಸಂಯುಕ್ತ ಪ್ರಜಾಸತ್ತಾತ್ಮಕ ರಂಗ ಸರಕಾರವು ಶಿಕ್ಷಣದ ಹಕ್ಕು ಕಾಯಿದೆಗೆ >>>>>>> ತಿದ್ದುಪಡಿಯೊಂದನ್ನು ಅಳವಡಿಸಿತ್ತು. *ತಿದ್ದುಪಡಿಯ ರೀತ್ಯಾ ಎಂಟನೇ ತರಗತಿವರೆಗೆ >>>>>>> ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಅನುತ್ತೀರ್ಣಗೊಂಡಿದ್ದರೂ ಕೂಡ ಅವರನ್ನು ಮುಂದಿನ >>>>>>> ತರಗತಿಗೆ >>>>>>> ತೇರ್ಗಡೆ ಮಾಡಬೇಕಾಗಿತ್ತು.* >>>>>>> ಐದನೇ ತರಗತಿಯ ನಂತರ ಪರೀಕ್ಷೆ ಆಧಾರಿತ ತೇರ್ಗಡೆ ಕ್ರಮವನ್ನು ಮತ್ತೆ ಜಾರಿಗೊಳಿಸುವ >>>>>>> ಉದ್ದೇಶದಿಂದ ಶಿಕ್ಷಣ ಹಕ್ಕಿನ ಕಾಯಿದೆಗೆ ತಿದ್ದುಪಡಿ ತರಲು ಕೇಂದ್ರ ಸರಕಾರ ಬಯಸಿದೆ. >>>>>>> >>>>>>> * ಯುಪಿಎ ಕೊಡುಗೆ ಶಿಕ್ಷಣ ಹಕ್ಕು ಕಾಯಿದೆ ತಿದ್ದುಪಡಿಗೆ ಪ್ರಸ್ತಾಪ. >>>>>>> * ಪ್ರಸಕ್ತ ಕಾಯಿದೆಯಿಂದ ಶಿಕ್ಷಣ ಗುಣಮಟ್ಟ ಕುಸಿತಕ್ಕೆ ತಿದ್ದುಪಡಿ. >>>>>>> * ಪ್ರಸ್ತುತ ಕಾಯಿದೆ ಪ್ರಕಾರ 5-8 ತರಗತಿವರೆಗೆ ಎಲ್ಲರೂ ಪಾಸ್. >>>>>>> * ಕೇಂದ್ರದ ಉದ್ದೇಶಿತ ತಿದ್ದುಪಡಿ ಪ್ರಸ್ತಾಪಕ್ಕೆ ರಾಜ್ಯಗಳ ಒಲವು. >>>>>>> * ಹಾಲಿ ಕಾಯಿದೆಯಿಂದ ಶಿಕ್ಷಣ ಗುಣಮಟ್ಟಕ್ಕೆ ಧಕ್ಕೆ ಅಭಿಮತ. >>>>>>> * ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡನೆ ಸಂಭವ. >>>>>>> (Mallikarju Hulasur) >>>>>>> >>>>>>> ಶಿಕ್ಷಣದ ಹಕ್ಕು ಕುರಿತಂತೆ ಇರುವ ಕಾಯಿದೆಗೆ ತಿದ್ದುಪಡಿಯನ್ನು ಅಳವಡಿಸುವ >>>>>>> ವಿಚಾರದಲ್ಲಿ ಎಲ್ಲ ರಾಜ್ಯ ಸರಕಾರಗಳು ಕೂಡ ಒಲವು ವ್ಯಕ್ತಪಡಿಸಿವೆ ಎಂದು ಕೇಂದ್ರ >>>>>>> ಸರಕಾರವು >>>>>>> ಹೇಳಿಕೊಂಡಿದೆ. >>>>>>> ಈ ಉದ್ದೇಶಕ್ಕಾಗಿ ಕೇಂದ್ರ ಮಾನವ ಸಂಪನ್ಮೂಲಗಳ ಅಭಿವೃದ್ಧಿ ಸಚಿವ ಖಾತೆಯು >>>>>>> ಮಸೂದೆಯೊಂದನ್ನು ರೂಪಿಸಬೇಕಾಗಿದೆ. ಹೊಸ ಮಸೂದೆಯಲ್ಲಿ, ಶಾಲೆಗಳಲ್ಲಿ ಮತ್ತೆ ವಾರ್ಷಿಕ >>>>>>> ಪರೀಕ್ಷೆ ಆಧಾರಿತ ತೇರ್ಗಡೆ ಪದ್ಧತಿಗೆ ಮರು ಜೀವ ದೊರೆಯುವುದು. ಇಲಾಖೆಯ ಮೂಲಗಳ ಪ್ರಕಾರ >>>>>>> ರಾಜ್ಯ ಸರಕಾರಗಳೂ ಕೂಡ ಇಂಥ ಬದಲಾವಣೆಗೆ ಒಲವು ವ್ಯಕ್ತಪಡಿಸಿವೆ. >>>>>>> >>>>>>> ಮುಂದಿನ ತಿಂಗಳು ನವೆಂಬರ್ ಹದಿನಾರರಿಂದ ಆರಂಭವಾಗಲಿರುವ ಸಂಸತ್ತಿನ ಚಳಿಗಾಲದ >>>>>>> ಅಧಿವೇಶನದಲ್ಲಿ ಶಿಕ್ಷಣ ಹಕ್ಕು ತಿದ್ದುಪಡಿ ಮಸೂದೆಯನ್ನು ಮಂಡಿಸುವ ನಿರೀಕ್ಷೆ ಇದೆ. >>>>>>> ಈ ಹಿಂದಿನ ಕೇಂದ್ರ ಸರಕಾರದಲ್ಲಿ ಕಪಿಲ್ ಸಿಬಾಲ್ ಅವರು ಖಾತೆಯ ಸಚಿವರಾಗಿದ್ದ >>>>>>> ಸಂದರ್ಭದಲ್ಲಿ ಶಿಕ್ಷಣಕ್ಕಾಗಿ ಹಕ್ಕು ಕಾಯಿದೆಯನ್ನು ಜಾರಿಗೊಳಿಸಲಾಗಿತ್ತು. >>>>>>> >>>>>>> ಆಗ ಶಿಕ್ಷಣಕ್ಕೆ ಸಂಬಂಧಿಸಿದ ಸರಕಾರೇತರ ಸಂಸ್ಥೆಗಳು ಹಾಗೂ ಸೋನಿಯಾಗಾಂಧಿ ನೇತೃತ್ವದ >>>>>>> ರಾಷ್ಟ್ರೀಯ ಸಲಹಾ ಮಂಡಳಿ ಇಂಥ ಕಾಯಿದೆಯ ಅಸ್ತಿತ್ವಕ್ಕೆ ಪ್ರಬಲವಾಗಿ >>>>>>> ಪ್ರತಿಪಾದಿಸಿದ್ದವು. >>>>>>> ವಿದ್ಯಾರ್ಥಿಗಳನ್ನು ಒಂದೇ ತರಗತಿಯಲ್ಲಿ ಕೂಡಿಡಬಾರದು ಎಂಬ ಧೋರಣೆಯೇ ತಪ್ಪು. >>>>>>> ಇದರಿಂದಾಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಕ್ರಮದಲ್ಲಿ ಯಾವ ರೀತಿಯ >>>>>>> ಪ್ರಯೋಜನ ಹೊಂದಿದರು ಎಂದು ಅರಿಯಲು ಸಾಧ್ಯವಾಗುವುದಿಲ್ಲ. >>>>>>> ಬಿಜೆಪಿ ಅಧಿಕಾರದಲ್ಲಿ ಇಲ್ಲದ ರಾಜ್ಯಗಳಲ್ಲಿ ಕೂಡ ಅಂಥ ಸರಕಾರಗಳು ಈ ಪದ್ಧತಿಯನ್ನು >>>>>>> ವಿರೋಧಿಸಿವೆ. ಇದರಿಂದಾಗಿ ಶಿಕ್ಷಣದ ಗುಣಮಟ್ಟದ ಮೇಲೆ ತೀವ್ರ ಪ್ರತಿಕೂಲ ಪರಿಣಾಮ ಬೀರಿದೆ >>>>>>> ಎಂಬುದು ಅವುಗಳ ಭಾವನೆ ಎಂದು ಅಧಿಕೃತ ಮೂಲಗಳ ಹೇಳಿಕೆ. >>>>>>> >>>>>>> ಒಂದೇ ತರಗತಿಯಲ್ಲಿ ವಿದ್ಯಾರ್ಥಿಗಳನ್ನು ಕೂಡಿ ಹಾಕಬಾರದೆಂಬ ತಪ್ಪು ನೀತಿಯ ಕೆಟ್ಟ >>>>>>> ಪರಿಣಾಮವನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಕಾಣಬಹುದಾಗಿದೆ. ಇಂಥ ಕಡೆಗಳಲ್ಲಿ >>>>>>> ಶಾಲೆಗಳಲ್ಲಿ >>>>>>> ಮುಖ್ಯ ಉದ್ದೇಶ ಮಧ್ಯಾಹ್ನದ ಭೋಜನವಾಗಿದೆ. ಶಿಕ್ಷಕರೂ ಕೂಡ ಗುಣಮಟ್ಟದ ಶಿಕ್ಷಣ ಒದಗಿಸುವ >>>>>>> ನಿಟ್ಟಿನಲ್ಲಿ ಯಾವುದೇ ರೀತಿಯ ಪ್ರಯತ್ನಗಳನ್ನು ತೋರುತ್ತಿಲ್ಲ ಎಂದು ಅಧಿಕೃತ ಮೂಲಗಳು >>>>>>> ವಿಷಾದ >>>>>>> ವ್ಯಕ್ತಪಡಿಸಿವೆ. >>>>>>> >>>>>>> ಶಿಕ್ಷಣದ ಹಕ್ಕು ಕಾಯಿದೆಗೆ ತಿದ್ದುಪಡಿ ತರುವ ವಿಚಾರದಲ್ಲಿ ಕೇಂದ್ರ ಮಾನವ >>>>>>> ಸಂಪನ್ಮೂಲಗಳ ಅಭಿವೃದ್ಧಿ ಖಾತೆ ಸಚಿವರಾದ ಪ್ರಕಾಶ್ ಜಾವೇಡ್ಕರ್ ಅವರು ಈಗಾಗಲೇ ಬಹುತೇಕ >>>>>>> ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. >>>>>>> ಮುಖ್ಯಮಂತ್ರಿಗಳೂ ಕೂಡ ಈ ನಿಟ್ಟಿನಲ್ಲಿ ತಮ್ಮ ಬೆಂಬಲ ತೋರಿದ್ದಾರೆ. ರಾಜಕೀಯವಾಗಿ >>>>>>> ಕಾಯಿದೆ ತಿದ್ದುಪಡಿಗೆ ಒಮ್ಮತ ಮೂಡಿದ್ದರೂ ಸಾಮಾಜಿಕ ವಲಯಗಳಲ್ಲಿ ಕೆಲ ಮಟ್ಟಿಗೆ ವಿರೋಧ >>>>>>> ಇದೆ. >>>>>>> >>>>>>> -- >>>>>>> *For doubts on Ubuntu and other public software, visit >>>>>>> http://karnatakaeducation.org.in/KOER/en/index.php/Frequentl >>>>>>> y_Asked_Questions >>>>>>> >>>>>>> **Are you using pirated software? Use Sarvajanika Tantramsha, see >>>>>>> http://karnatakaeducation.org.in/KOER/en/index.php/Public_Software >>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>> ***If a teacher wants to join STF-read >>>>>>> http://karnatakaeducation.org.in/KOER/en/index.php/Become_a_ >>>>>>> STF_groups_member >>>>>>> --- >>>>>>> You received this message because you are subscribed to the Google >>>>>>> Groups "SocialScience STF" group. >>>>>>> To unsubscribe from this group and stop receiving emails from it, >>>>>>> send an email to [email protected]. >>>>>>> To post to this group, send email to socialsciencestf@googlegroups. >>>>>>> com. >>>>>>> Visit this group at https://groups.google.com/group/socialsciencestf >>>>>>> . >>>>>>> To view this discussion on the web visit >>>>>>> https://groups.google.com/d/msgid/socialsciencestf/CACwGsz5P >>>>>>> 8tLh2DRecWo3%2BpNDJECynUAY64qNBMLEungthXNq3Q%40mail.gmail.com >>>>>>> <https://groups.google.com/d/msgid/socialsciencestf/CACwGsz5P8tLh2DRecWo3%2BpNDJECynUAY64qNBMLEungthXNq3Q%40mail.gmail.com?utm_medium=email&utm_source=footer> >>>>>>> . >>>>>>> For more options, visit https://groups.google.com/d/optout. >>>>>>> >>>>>> -- >>>>>> *For doubts on Ubuntu and other public software, visit >>>>>> http://karnatakaeducation.org.in/KOER/en/index.php/Frequentl >>>>>> y_Asked_Questions >>>>>> >>>>>> **Are you using pirated software? Use Sarvajanika Tantramsha, see >>>>>> http://karnatakaeducation.org.in/KOER/en/index.php/Public_Software >>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>> ***If a teacher wants to join STF-read http://karnatakaeducation.org. >>>>>> in/KOER/en/index.php/Become_a_STF_groups_member >>>>>> --- >>>>>> You received this message because you are subscribed to the Google >>>>>> Groups "SocialScience STF" group. >>>>>> To unsubscribe from this group and stop receiving emails from it, >>>>>> send an email to [email protected]. >>>>>> To post to this group, send email to socialsciencestf@googlegroups. >>>>>> com. >>>>>> Visit this group at https://groups.google.com/group/socialsciencestf. >>>>>> To view this discussion on the web visit >>>>>> https://groups.google.com/d/msgid/socialsciencestf/CAFwfYrhO >>>>>> OsARXFZbvhnh4d0%3DS5FHPHDVfCOc%3DZBW2RAy8ru7VA%40mail.gmail.com >>>>>> <https://groups.google.com/d/msgid/socialsciencestf/CAFwfYrhOOsARXFZbvhnh4d0%3DS5FHPHDVfCOc%3DZBW2RAy8ru7VA%40mail.gmail.com?utm_medium=email&utm_source=footer> >>>>>> . >>>>>> For more options, visit https://groups.google.com/d/optout. >>>>>> >>>>> -- >>>>> *For doubts on Ubuntu and other public software, visit >>>>> http://karnatakaeducation.org.in/KOER/en/index.php/Frequentl >>>>> y_Asked_Questions >>>>> >>>>> **Are you using pirated software? Use Sarvajanika Tantramsha, see >>>>> http://karnatakaeducation.org.in/KOER/en/index.php/Public_Software >>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>> ***If a teacher wants to join STF-read http://karnatakaeducation.org. >>>>> in/KOER/en/index.php/Become_a_STF_groups_member >>>>> --- >>>>> You received this message because you are subscribed to the Google >>>>> Groups "SocialScience STF" group. >>>>> To unsubscribe from this group and stop receiving emails from it, send >>>>> an email to [email protected]. >>>>> To post to this group, send email to [email protected] >>>>> . >>>>> Visit this group at https://groups.google.com/group/socialsciencestf. >>>>> To view this discussion on the web visit >>>>> https://groups.google.com/d/msgid/socialsciencestf/CABM%3DbW >>>>> 1e9Vy5nnOvROvMU%2BoJ8YQHmHDySHo%2BfbL-qQdjFkgwdw%40mail.gmail.com >>>>> <https://groups.google.com/d/msgid/socialsciencestf/CABM%3DbW1e9Vy5nnOvROvMU%2BoJ8YQHmHDySHo%2BfbL-qQdjFkgwdw%40mail.gmail.com?utm_medium=email&utm_source=footer> >>>>> . >>>>> For more options, visit https://groups.google.com/d/optout. >>>>> >>>> -- >>>> *For doubts on Ubuntu and other public software, visit >>>> http://karnatakaeducation.org.in/KOER/en/index.php/Frequentl >>>> y_Asked_Questions >>>> >>>> **Are you using pirated software? Use Sarvajanika Tantramsha, see >>>> http://karnatakaeducation.org.in/KOER/en/index.php/Public_Software >>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>> ***If a teacher wants to join STF-read http://karnatakaeducation.org. >>>> in/KOER/en/index.php/Become_a_STF_groups_member >>>> --- >>>> You received this message because you are subscribed to the Google >>>> Groups "SocialScience STF" group. >>>> To unsubscribe from this group and stop receiving emails from it, send >>>> an email to [email protected]. >>>> To post to this group, send email to [email protected]. >>>> Visit this group at https://groups.google.com/group/socialsciencestf. >>>> To view this discussion on the web visit https://groups.google.com/d/ms >>>> gid/socialsciencestf/CACwGsz4z4Z4y%2B2d4_Rw%3DL4N4i8XiQqX_7_ >>>> jtYS5dhxLAHsYMWw%40mail.gmail.com >>>> <https://groups.google.com/d/msgid/socialsciencestf/CACwGsz4z4Z4y%2B2d4_Rw%3DL4N4i8XiQqX_7_jtYS5dhxLAHsYMWw%40mail.gmail.com?utm_medium=email&utm_source=footer> >>>> . >>>> >>>> For more options, visit https://groups.google.com/d/optout. >>>> >>> >>> -- >>> *For doubts on Ubuntu and other public software, visit >>> http://karnatakaeducation.org.in/KOER/en/index.php/Frequentl >>> y_Asked_Questions >>> >>> **Are you using pirated software? Use Sarvajanika Tantramsha, see >>> http://karnatakaeducation.org.in/KOER/en/index.php/Public_Software >>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>> ***If a teacher wants to join STF-read http://karnatakaeducation.org. >>> in/KOER/en/index.php/Become_a_STF_groups_member >>> --- >>> You received this message because you are subscribed to the Google >>> Groups "SocialScience STF" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> Visit this group at https://groups.google.com/group/socialsciencestf. >>> To view this discussion on the web visit https://groups.google.com/d/ms >>> gid/socialsciencestf/CABtYOUWGEgy6j%3D09he50uWQFN1oC52hEqtaz >>> zx%2BBunj03i-FkA%40mail.gmail.com >>> <https://groups.google.com/d/msgid/socialsciencestf/CABtYOUWGEgy6j%3D09he50uWQFN1oC52hEqtazzx%2BBunj03i-FkA%40mail.gmail.com?utm_medium=email&utm_source=footer> >>> . >>> For more options, visit https://groups.google.com/d/optout. >>> >>> >> -- >> *For doubts on Ubuntu and other public software, visit >> http://karnatakaeducation.org.in/KOER/en/index.php/Frequentl >> y_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read http://karnatakaeducation.org. >> in/KOER/en/index.php/Become_a_STF_groups_member >> --- >> You received this message because you are subscribed to the Google Groups >> "SocialScience STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/socialsciencestf. >> To view this discussion on the web visit https://groups.google.com/d/ms >> gid/socialsciencestf/CABq%3DhV6R0hyTJJ4BF-nioZ13eeYi5yf68aR_ >> xGFSV9DJTmvV3g%40mail.gmail.com >> <https://groups.google.com/d/msgid/socialsciencestf/CABq%3DhV6R0hyTJJ4BF-nioZ13eeYi5yf68aR_xGFSV9DJTmvV3g%40mail.gmail.com?utm_medium=email&utm_source=footer> >> . >> For more options, visit https://groups.google.com/d/optout. >> > -- > *For doubts on Ubuntu and other public software, visit > http://karnatakaeducation.org.in/KOER/en/index.php/ > Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read http://karnatakaeducation.org. > in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit https://groups.google.com/d/ > msgid/socialsciencestf/CA%2BgbSB8sr8xpHzEkWmDKmAK7qeewX5 > iKJa%3DpsVFzZWUO8H86uw%40mail.gmail.com > <https://groups.google.com/d/msgid/socialsciencestf/CA%2BgbSB8sr8xpHzEkWmDKmAK7qeewX5iKJa%3DpsVFzZWUO8H86uw%40mail.gmail.com?utm_medium=email&utm_source=footer> > . > > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CABtYOUVGJzOHiP1aCOyU8xUAJz0JnVzmG4a0JvzAiW%2BUh_daoA%40mail.gmail.com. For more options, visit https://groups.google.com/d/optout.
