ಮತ್ತೆ
ಅರವಿಂದ್ ಕೇಜ್ರಿವಾಲ್ ಹೇಳುತ್ತಾರೆ

ಭಾರತದ ಇತಿಹಾಸದಲ್ಲೇ ಬಹು ದೊಡ್ಡ ಆಟ, ಇಬ್ಬರು ಸೇರಿ 125
ಕೋಟಿಗೂ ಮೀರಿದ ಭಾರತೀಯರನ್ನ ಮೂರ್ಖರನ್ನಾಗಿಸಿದ್ದಾರೆ...

ಮುಖೇಶ್ ಅಂಬಾನಿ ನೋಟುಗಳ ಬದಲಾವಣೆಯ ಬಗ್ಗೆ ಮೊದಲೆ ಎಲ್ಲಾ ತಿಳಿದುಕೊಂಡಿದ್ದರಾ.??
ಅವರು ಕೋಟ್ಯಾನುಕೋಟಿ ಹಣವನ್ನು ಜಿಯೋ ನಲ್ಲಿ ತೊಡಗಿಸಿ ಅದನ್ನ 30 ಡಿಸಂಬರ್ ವರೆಗು ಉಚಿತ
ಮಾಡಿಬಿಟ್ಟರು
ಮತೊಂದು ಆಶ್ಚರ್ಯವೆಂದರೆ, 30 ಡಿಸಂಬರ್ ವರೆಗೇ ನೀವು ಹಣ ಬದಲಿಸಬಹುದಾಗಿರುವುದು.
ಅದಾದ ನಂತರ ಜನವರಿ 2017 ರ ನಂತರ ಜಿಯೋ ನ ಮೇಲೆ ತೊಡಗಿಸಿರುವ ಕಪ್ಪು ಹಣ ಪೂರ್ತಿ ಬಿಳಿ ಆಗಿ
ಮರಳಿ ಅಂಬಾನಿ ಕೈ ಸೇರುತ್ತದೆ
ಇದನ್ನೇ ಹೇಳೋದು, ಒಬ್ಬ ದೊಡ್ಡ ವ್ಯವಹಾರಸ್ತನ ಬುದ್ದಿವಂತ ಹೊಡೆತ ಅಥವಾ ಸಂಪೂರ್ಣ ದೇಶವನ್ನೆ
ಮೂರ್ಖರನ್ನಾಗಿಸುವ ಒಂದು ಚಾಲಾಕಿ ಮೋದಿ ತಂತ್ರ...ಇದಕ್ಕೆ ಕಾಲವೇ ಉತ್ತರಿಸುತ್ತೆ.
ನಿಮಗೆ ಒಂದು ವಿಷಯ ತಿಳಿದು ಆಶ್ಚರ್ಯ ಪಡಬೇಕಾಗಿಲ್ಲ,  ಅದೇನಂದರೆ ಯಾಕೆ ರಘುರಾಮ್ ರಾಜನ್
ರಂತ ನಿಷ್ಟಾವಂತ
ದೇಶಭಕ್ತ ವ್ಯಕ್ತಿಯನ್ನ ಬದಲಿಸಿ ಆ ಜಾಗಕ್ಕೆ ಮುಖೇಶ್ ಅಂಬಾನಿಯ ಭಾವ "ಊರ್ಜಿತ್ ಪಟೇಲ್"
Reliance ಕಂಪನಿಯ CEO ನ ಬಹಳ ಆತುರಾತುರವಾಗಿ Reserve Bank of India ದ  ಗವರ್ನರ್
ಮಾಡಲಾಯಿತು.
ಎಂತ ಆಟ!!!!!...ದೇಶದ ಬಗ್ಗೆ ಏನಾದರು ಯೋಚಿಸಿ...... ..........ದೇಶದ ಹಿತಕ್ಕಾಗಿ
ಹೆಚ್ಚು ಹೆಚ್ಚಾಗಿ ಹಂಚಿ.

On 14-Nov-2016 11:38 AM, "vsnraj1406" <[email protected]> wrote:

> Respected Sunil  sir,say specific name,who started it first?
> *** This message has been sent using GiONEE F103 ***
> On Nov 14, 2016 11:19 AM, sunilsringeri revanker <
> [email protected]> wrote:
>
> Stop unwanted politic
> On Nov 14, 2016 9:10 AM, "sanjeev kundagol" <[email protected]>
> wrote:
>
> Mr Basavaraj &
> ದೇಶದ ಕಪಟ ರಾಜಕಾರಣಿಗಳೇ, ಮತ್ತು ದುಡ್ಡು ತೆಗೆದುಕೊಂಡು, ವರದಿ ತಯಾರಿಸುವ TV ಚನಲ್ ಗಳೇ,
> ಸರದಿ ಸಾಲಿನಲ್ಲಿ ನಿಂತು ಹಣ ಬದಲಾಯಿಸಿಕೊಳ್ಳುತ್ತಿರುವ ದೇಶದ ನಾಗರಿಕರಿಗೆ ಆಗುತ್ತಿರುವ
> ತೊಂದರೆಯ ಬಗ್ಗೆ ಅನುಕಂಪ ವ್ಯಕ್ತಪಡಿಸುವ, ನಮ್ಮ ಭಾವನೆಗಳನ್ನು ಕೆರಳಿಸುವ , ಅದರಲ್ಲಿ
> ರಾಜಕಾರಣ ಮಾಡುವ ಅಗತ್ಯವಿಲ್ಲ. ಏಕೆಂದರೆ, ಬೆವರು ಸುರಿಸಿ ದುಡಿದ ಹಣದ ಮೌಲ್ಯವನ್ನು
> ನಿಮಗಿಂತ ಚೆನ್ನಾಗಿ ನಾವು ಅರಿತಿದ್ದೇವೆ. ನಾವೆಲ್ಲಾ ನಮ್ಮ ದೇಶಕ್ಕೆ  ಸ್ವಾತಂತ್ರ್ಯ ಸಿಕ್ಕ
> ನಂತರವೂ ಸಾಕಷ್ಟು ಬಂದ್ ಗಳು ಹರತಾಳನ್ನು ನದಿನೀರು, ಮಂಡಲ ಆಯೋಗ, ಅವರಿವರ ಹತ್ಯೆ ಆ ಹೋರಾಟ,
> ಈ ವಿವಾದ ಮುಂತಾದವುಗಳ ಸಲುವಾಗಿ ತೊಂದರೆ ಅನುಭವಿಸಿದ್ದೇವೆ.ಅನೇಕ ಸಲ ಹೀಗೆಯೇ... ಪಡಿತರ,
> ಸೀಮೆಎಣ್ಣೆ, ಆಸ್ಪತ್ರೆ, ನೀರಿನ ಕರ, ವಿದ್ಯುತ್ ಬಿಲ್, ಶಾಲಾ ಪ್ರವೇಶಕ್ಕೆ, ಕಾಲೇಜ
> ಪ್ರವೇಶಕ್ಕೆ, ಔಷಧ ಪಡೆಯಲು, ಬಸ್ ರೈಲು ಟಿಕೇಟ ಪಡೆಯಲು, ಮಾರಾಟ ತೆರಿಗೆ, ಆದಾಯ ತೆರಿಗೆ,
> ಜನನ ಮರಣ ಪ್ರಮಾಣ ಪತ್ರಕ್ಕೆ, ಗ್ಯಾಸ ಸಂಪರ್ಕಕ್ಕೆ, ರಸಗೊಬ್ಬರ, ಬೀಜ, ಪಹಣಿ ಪತ್ರಿಕೆ
> ಪಡೆಯಲು ಸರದಿಯಲ್ಲಿ ಅನೇಕ ಬಾರಿ ನಿಂತಿದ್ದೇವೆ. ಅಷ್ಟೇ ಅಲ್ಲದೇ ನಿಮ್ಮಂತ ರಾಜಕಾರಣಿಗಳನ್ನು
> ಆಯ್ಕೆ ಮಾಡುವಾಗ ಸಹಿತ, *ದಿನಗಟ್ಟಲೇ ಸರದಿಯಲ್ಲಿ ನಿಂತು  ಮತದಾನ ಮಾಡಿದ್ದನ್ನು
> ಮರೆಯದಿರಿ.*ಅಂತಹುದರಲ್ಲಿ ದೇಶ ಕಟ್ಟುವ, ಕಪ್ಪುಹಣ ನಿರ್ಮೂಲನೆಯ ಕೆಲಸಕ್ಕೆ ನಮ್ಮ ದೇಶದ ಜನ
> ಸರದಿಯಲ್ಲಿ ನಿಂತಿರುವದಕ್ಕೆ ಇಲ್ಲ ಸಲ್ಲದ ಮಾತುಗಳನ್ನು ಆಡುವದನ್ನು ನಿಲ್ಲಿಸಿ
> ತೆಪ್ಪಗಿದ್ದರೆ ಉತ್ತಮ. ಇದೆಲ್ಲಾ ತಾತ್ಕಾಲಿಕವಾದ ಅಡಚನೆ ಎಂಬುದೂ ನಮಗೆ ಗೊತ್ತು. ಮುಂಬರುವ
> ಒಳ್ಳೆಯದಕ್ಕಾಗಿ ಇಷ್ಟು ಸಣ್ಣ ತ್ಯಾಗ ಮಾಡದಿರುವ ಮೂರ್ಖರು ನಾವಲ್ಲ ! ಇಂತಹ ಸಾವಿರಾರು
> ಅಡಚನೆಗಳನ್ನು ಅನುಭವಿಸಿದ ನಮಗೆ ಇದೇನು ಹೊಸದಲ್ಲ ! ಈಗ ಬುಡಕ್ಕೆ ಬೆಂಕಿ ಬಿದ್ದಿರುವುದು
> ನಿಮಗೆ. ನಿಮ್ಮ ಸಂಕಟಕ್ಕಾಗಿ ನಮ್ಮನ್ನು ��
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit https://groups.google.com/d/
> msgid/socialsciencestf/ly9b56kbtguftfn20al9s4yu.
> 1479103684846%40email.android.com
> <https://groups.google.com/d/msgid/socialsciencestf/ly9b56kbtguftfn20al9s4yu.1479103684846%40email.android.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CACwGsz4fOxGcyw_fPj%3D3Dujv3-8V%3DaC9PQysLThL8mRuF_479g%40mail.gmail.com.
For more options, visit https://groups.google.com/d/optout.

Reply via email to