ಸರ್ ನೀವು ಸುಮ್ಮನೆ ಯಾವುದಾದರೂ ರಾಜಕೀಯ ಪಕ್ಷಕ್ಕೆ ಸೇರಿಬಿಡಿ.ಇಡೀ ದೇಶವೇ ಪ್ರಧಾನಿಯವರ ಐತಿಹಾಸಿಕ ತೀರ್ಮಾನವನ್ನು ಒಪ್ಪಿರುವಾಗ ನೀವು ಮಾತ್ರ ವಿರೋಧ ಪಕ್ಷದ ಏಜಂಟರಂತೆ ವರ್ತಿಸುವುದು ನಿಮಗೆ ಶೋಭೆ ತೋರುವುದಿಲ್ಲ ,ಸ್ವಲ್ಪ ಯೋಚಿಸಿ ... On 14-Nov-2016 8:55 pm, "Basavaraja Naika H.D." <[email protected]> wrote:
> ಮತ್ತೆ > ಅರವಿಂದ್ ಕೇಜ್ರಿವಾಲ್ ಹೇಳುತ್ತಾರೆ > > ಭಾರತದ ಇತಿಹಾಸದಲ್ಲೇ ಬಹು ದೊಡ್ಡ ಆಟ, ಇಬ್ಬರು ಸೇರಿ 125 > ಕೋಟಿಗೂ ಮೀರಿದ ಭಾರತೀಯರನ್ನ ಮೂರ್ಖರನ್ನಾಗಿಸಿದ್ದಾರೆ... > > ಮುಖೇಶ್ ಅಂಬಾನಿ ನೋಟುಗಳ ಬದಲಾವಣೆಯ ಬಗ್ಗೆ ಮೊದಲೆ ಎಲ್ಲಾ ತಿಳಿದುಕೊಂಡಿದ್ದರಾ.?? > ಅವರು ಕೋಟ್ಯಾನುಕೋಟಿ ಹಣವನ್ನು ಜಿಯೋ ನಲ್ಲಿ ತೊಡಗಿಸಿ ಅದನ್ನ 30 ಡಿಸಂಬರ್ ವರೆಗು ಉಚಿತ > ಮಾಡಿಬಿಟ್ಟರು > ಮತೊಂದು ಆಶ್ಚರ್ಯವೆಂದರೆ, 30 ಡಿಸಂಬರ್ ವರೆಗೇ ನೀವು ಹಣ ಬದಲಿಸಬಹುದಾಗಿರುವುದು. > ಅದಾದ ನಂತರ ಜನವರಿ 2017 ರ ನಂತರ ಜಿಯೋ ನ ಮೇಲೆ ತೊಡಗಿಸಿರುವ ಕಪ್ಪು ಹಣ ಪೂರ್ತಿ ಬಿಳಿ > ಆಗಿ ಮರಳಿ ಅಂಬಾನಿ ಕೈ ಸೇರುತ್ತದೆ > ಇದನ್ನೇ ಹೇಳೋದು, ಒಬ್ಬ ದೊಡ್ಡ ವ್ಯವಹಾರಸ್ತನ ಬುದ್ದಿವಂತ ಹೊಡೆತ ಅಥವಾ ಸಂಪೂರ್ಣ > ದೇಶವನ್ನೆ ಮೂರ್ಖರನ್ನಾಗಿಸುವ ಒಂದು ಚಾಲಾಕಿ ಮೋದಿ ತಂತ್ರ...ಇದಕ್ಕೆ ಕಾಲವೇ ಉತ್ತರಿಸುತ್ತೆ. > ನಿಮಗೆ ಒಂದು ವಿಷಯ ತಿಳಿದು ಆಶ್ಚರ್ಯ ಪಡಬೇಕಾಗಿಲ್ಲ, ಅದೇನಂದರೆ ಯಾಕೆ ರಘುರಾಮ್ ರಾಜನ್ > ರಂತ ನಿಷ್ಟಾವಂತ > ದೇಶಭಕ್ತ ವ್ಯಕ್ತಿಯನ್ನ ಬದಲಿಸಿ ಆ ಜಾಗಕ್ಕೆ ಮುಖೇಶ್ ಅಂಬಾನಿಯ ಭಾವ "ಊರ್ಜಿತ್ ಪಟೇಲ್" > Reliance ಕಂಪನಿಯ CEO ನ ಬಹಳ ಆತುರಾತುರವಾಗಿ Reserve Bank of India ದ ಗವರ್ನರ್ > ಮಾಡಲಾಯಿತು. > ಎಂತ ಆಟ!!!!!...ದೇಶದ ಬಗ್ಗೆ ಏನಾದರು ಯೋಚಿಸಿ...... ..........ದೇಶದ ಹಿತಕ್ಕಾಗಿ > ಹೆಚ್ಚು ಹೆಚ್ಚಾಗಿ ಹಂಚಿ. > > On 14-Nov-2016 11:38 AM, "vsnraj1406" <[email protected]> wrote: > >> Respected Sunil sir,say specific name,who started it first? >> *** This message has been sent using GiONEE F103 *** >> On Nov 14, 2016 11:19 AM, sunilsringeri revanker < >> [email protected]> wrote: >> >> Stop unwanted politic >> On Nov 14, 2016 9:10 AM, "sanjeev kundagol" <[email protected]> >> wrote: >> >> Mr Basavaraj & >> ದೇಶದ ಕಪಟ ರಾಜಕಾರಣಿಗಳೇ, ಮತ್ತು ದುಡ್ಡು ತೆಗೆದುಕೊಂಡು, ವರದಿ ತಯಾರಿಸುವ TV ಚನಲ್ >> ಗಳೇ, ಸರದಿ ಸಾಲಿನಲ್ಲಿ ನಿಂತು ಹಣ ಬದಲಾಯಿಸಿಕೊಳ್ಳುತ್ತಿರುವ ದೇಶದ ನಾಗರಿಕರಿಗೆ >> ಆಗುತ್ತಿರುವ ತೊಂದರೆಯ ಬಗ್ಗೆ ಅನುಕಂಪ ವ್ಯಕ್ತಪಡಿಸುವ, ನಮ್ಮ ಭಾವನೆಗಳನ್ನು ಕೆರಳಿಸುವ , >> ಅದರಲ್ಲಿ ರಾಜಕಾರಣ ಮಾಡುವ ಅಗತ್ಯವಿಲ್ಲ. ಏಕೆಂದರೆ, ಬೆವರು ಸುರಿಸಿ ದುಡಿದ ಹಣದ >> ಮೌಲ್ಯವನ್ನು ನಿಮಗಿಂತ ಚೆನ್ನಾಗಿ ನಾವು ಅರಿತಿದ್ದೇವೆ. ನಾವೆಲ್ಲಾ ನಮ್ಮ ದೇಶಕ್ಕೆ >> ಸ್ವಾತಂತ್ರ್ಯ ಸಿಕ್ಕ ನಂತರವೂ ಸಾಕಷ್ಟು ಬಂದ್ ಗಳು ಹರತಾಳನ್ನು ನದಿನೀರು, ಮಂಡಲ ಆಯೋಗ, >> ಅವರಿವರ ಹತ್ಯೆ ಆ ಹೋರಾಟ, ಈ ವಿವಾದ ಮುಂತಾದವುಗಳ ಸಲುವಾಗಿ ತೊಂದರೆ ಅನುಭವಿಸಿದ್ದೇವೆ.ಅನೇಕ >> ಸಲ ಹೀಗೆಯೇ... ಪಡಿತರ, ಸೀಮೆಎಣ್ಣೆ, ಆಸ್ಪತ್ರೆ, ನೀರಿನ ಕರ, ವಿದ್ಯುತ್ ಬಿಲ್, ಶಾಲಾ >> ಪ್ರವೇಶಕ್ಕೆ, ಕಾಲೇಜ ಪ್ರವೇಶಕ್ಕೆ, ಔಷಧ ಪಡೆಯಲು, ಬಸ್ ರೈಲು ಟಿಕೇಟ ಪಡೆಯಲು, ಮಾರಾಟ >> ತೆರಿಗೆ, ಆದಾಯ ತೆರಿಗೆ, ಜನನ ಮರಣ ಪ್ರಮಾಣ ಪತ್ರಕ್ಕೆ, ಗ್ಯಾಸ ಸಂಪರ್ಕಕ್ಕೆ, ರಸಗೊಬ್ಬರ, >> ಬೀಜ, ಪಹಣಿ ಪತ್ರಿಕೆ ಪಡೆಯಲು ಸರದಿಯಲ್ಲಿ ಅನೇಕ ಬಾರಿ ನಿಂತಿದ್ದೇವೆ. ಅಷ್ಟೇ ಅಲ್ಲದೇ >> ನಿಮ್ಮಂತ ರಾಜಕಾರಣಿಗಳನ್ನು ಆಯ್ಕೆ ಮಾಡುವಾಗ ಸಹಿತ, *ದಿನಗಟ್ಟಲೇ ಸರದಿಯಲ್ಲಿ ನಿಂತು >> ಮತದಾನ ಮಾಡಿದ್ದನ್ನು ಮರೆಯದಿರಿ.*ಅಂತಹುದರಲ್ಲಿ ದೇಶ ಕಟ್ಟುವ, ಕಪ್ಪುಹಣ ನಿರ್ಮೂಲನೆಯ >> ಕೆಲಸಕ್ಕೆ ನಮ್ಮ ದೇಶದ ಜನ ಸರದಿಯಲ್ಲಿ ನಿಂತಿರುವದಕ್ಕೆ ಇಲ್ಲ ಸಲ್ಲದ ಮಾತುಗಳನ್ನು >> ಆಡುವದನ್ನು ನಿಲ್ಲಿಸಿ ತೆಪ್ಪಗಿದ್ದರೆ ಉತ್ತಮ. ಇದೆಲ್ಲಾ ತಾತ್ಕಾಲಿಕವಾದ ಅಡಚನೆ ಎಂಬುದೂ >> ನಮಗೆ ಗೊತ್ತು. ಮುಂಬರುವ ಒಳ್ಳೆಯದಕ್ಕಾಗಿ ಇಷ್ಟು ಸಣ್ಣ ತ್ಯಾಗ ಮಾಡದಿರುವ ಮೂರ್ಖರು ನಾವಲ್ಲ >> ! ಇಂತಹ ಸಾವಿರಾರು ಅಡಚನೆಗಳನ್ನು ಅನುಭವಿಸಿದ ನಮಗೆ ಇದೇನು ಹೊಸದಲ್ಲ ! ಈಗ ಬುಡಕ್ಕೆ ಬೆಂಕಿ >> ಬಿದ್ದಿರುವುದು ನಿಮಗೆ. ನಿಮ್ಮ ಸಂಕಟಕ್ಕಾಗಿ ನಮ್ಮನ್ನು �� >> >> -- >> *For doubts on Ubuntu and other public software, visit >> http://karnatakaeducation.org.in/KOER/en/index.php/Frequentl >> y_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read http://karnatakaeducation.org. >> in/KOER/en/index.php/Become_a_STF_groups_member >> --- >> You received this message because you are subscribed to the Google Groups >> "SocialScience STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/socialsciencestf. >> To view this discussion on the web visit https://groups.google.com/d/ms >> gid/socialsciencestf/ly9b56kbtguftfn20al9s4yu.1479103684846% >> 40email.android.com >> <https://groups.google.com/d/msgid/socialsciencestf/ly9b56kbtguftfn20al9s4yu.1479103684846%40email.android.com?utm_medium=email&utm_source=footer> >> . >> For more options, visit https://groups.google.com/d/optout. >> > -- > *For doubts on Ubuntu and other public software, visit > http://karnatakaeducation.org.in/KOER/en/index.php/ > Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read http://karnatakaeducation.org. > in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit https://groups.google.com/d/ > msgid/socialsciencestf/CACwGsz4fOxGcyw_fPj%3D3Dujv3- > 8V%3DaC9PQysLThL8mRuF_479g%40mail.gmail.com > <https://groups.google.com/d/msgid/socialsciencestf/CACwGsz4fOxGcyw_fPj%3D3Dujv3-8V%3DaC9PQysLThL8mRuF_479g%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CADzeZ7ie4YR1COZMauUTRgkFHo4nxz7QEYbFMyEFSNB3F55hDw%40mail.gmail.com. For more options, visit https://groups.google.com/d/optout.
