ಒಂದು ಯೋಜನೆ ಜಾರಿಯಾದ ತಕ್ಷಣ ಫಲ ನಿರೀಕ್ಷಿಸಬಾರದು ತಾಳ್ಮೆ ಇರಲಿ, ಸ್ನೇಹಿತರೇ,

On Nov 15, 2016 5:30 AM, "Basavaraja Naika H.D." <
[email protected]> wrote:

> ಇದು ಕೇವಲ ರಾಜಕೀಯ ಚರ್ಚೆ ಅಲ್ಲ,  ಸರ್  ಸಮಾಜ ವಿಜ್ಞಾನದ ಭಾಗವಾದ ಅರ್ಥಶಾಸ್ತ್ರದ ವಿಷಯ,
>
> ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲಾ ವಿಷಯಗಳು ಸಂಸತ್ತಿನಲ್ಲಿ ಚರ್ಚೆಯಾಗಿ ಬಹುಮತದಿಂದ
> ಜಾರಿಯಾಗಬೇಕು. ಒಬ್ಬರ ಏಕಾಏಕಿ ನಿರ್ಧಾರದಿಂದ ಇಡಿ ಅರ್ಥವ್ಯವಸ್ಥೆಯು ಏರುಪೇರು
> ಆಗುವುದಾದರೆ, ಸಾಮಾನ್ಯ ಜನರು ಬೀದಿಗೆ ನಿಲ್ಲುವುದಾದರೆ.
>
> ಕಪ್ಪುಹಣ ದ ವಿರುದ್ಧ ಹೋರಾಟ ಒಳ್ಳೆಯದು ಆದರೆ ಅದನ್ನ ಹತ್ತಿಕ್ಕಲು ನೂರಾರು ವಿಧಾನಗಳು
> ಇದ್ದವು
>
> ಈ ಹಿಂದೆ ಭೂ ಸ್ವಾಧೀನ ಕಾಯ್ದೆಯು ಹೀಗೆ ಏಕಾಏಕಿ ಜಾರಿಗೆ ತಂದು ,  ಮತ್ತೆ
> ಹಿಂತೆದುಕೊಳ್ಳಲಾಯಿತು.
>
> ಒಂದು ವ್ಯಕ್ತಿ ಅಭಿಮಾನ ಇದ್ದವನಿಗೆ ಆ ವ್ಯಕ್ತಿ ದೇವರಾಗಿರಬೇಕು ಕಾಣುತ್ತಾನೆ ಮತ್ತು
> ಬೇರೆಯವರೆಲ್ಲ ಶತೃಗಳಾಗಿ ಕಾಣುತ್ತರೆ. ಅವನ ಮಾತುಗಳು ವೇದವಾಕ್ಯ ಬಾಗುತ್ತವೆ.
> ಒಂದು ಪಕ್ಷ ಅಭಿಮಾನ ಇದ್ದವನಿಗೆ ಆ ಪಕ್ಷ ಮಾಡಿದ್ದೆಲ್ಲ ಸರಿಯಾಗಿದೆ ಎಂದು ಕಾಣುತ್ತದೆ
> ಮತ್ತು ಬೇರೆಯ ಪಕ್ಷದವರೆಲ್ಲ ವಿರೋಧಿ ಕಾಣುತ್ತರೆ.
> ಆದರೆ ಒಬ್ಬ ದೇಶದ ಬಗ್ಗೆ ಅಭಿಮಾನ ಇರಿವವನಿಗೆ ಒಳ್ಳಯದನ್ನ ಸ್ವೀಕರಿಸಿ ತಪ್ಪನ್ನು
> ವಿರೋಧಿಸುತ್ತಾನೆ
>
> ನಾನು ಈ Stf ನಲ್ಲಿ ನನ್ನ ವೈಯಕ್ತಿಕ ಸ್ವಾರ್ಥಕ್ಕಾಗಿ ನಾನು ಬೆಳೆಯಲು ಶಿಕ್ಷಕ
> ಸಮುದಾಯವನ್ನು ಬೇರೆ ಗ್ರೂಪ್ ನ ಕಡೆಗೆ ದಾರಿತಪ್ಪಿಸುತ್ತಿಲ್ಲ. ಹಣಕ್ಕಾಗಿ ಮಾರುತ್ತಿಲ್ಲ.
> ಕೆಲವರ ಮೂಲಭೂತ ಯೋಚನೆಗೆ ತಕ್ಕಂತೆ  ಮಾತನಾಡಲು ನನಗೆ ಬರುವುದಿಲ್ಲ. ವಿರೋಧಪಕ್ಷವೇ
> ಪ್ರಜಾಪ್ರಭುತ್ವಕ್ಕೆ ಜೀವಾಳ ಎಂದು ಭಾವಿಸಿದ್ದೇನೆ.
>
> ಕ್ಷಮಿಸಿ ನಾನು ಹೀಗೆಯೇ
>
>
>
>
>
>
>
> On 14-Nov-2016 10:53 PM, "aishu songs G H" <[email protected]>
> wrote:
>
>> ಆತ್ಮೀಯ ಶಿಕ್ಷಕರೇ  ನೆನಪಿನಲ್ಲಿರಲಿ ಇದು ಶೈಕ್ಷಣಿಕ ವಿಷಯದ ಚರ್ಚಾಕೂಟ ವೇದಿಕೆ
>> On Nov 14, 2016 10:22 PM, "santhosh kumar c" <[email protected]>
>> wrote:
>>
>>> ಸದಾನಂದ ಬೈಂದೂರ್  ಸರ್ ಇಂತಹ ರಾಜಕೀಯ ವಿಚಾರಗಳ ಚರ್ಚೆ ಇಲ್ಲಿ ಅಗತ್ಯವಿದೆಯಾ?
>>> ಒಬ್ಬೊಬ್ಬರು ಒಂದೊಂದು ರಾಜಕೀಯ ಪಕ್ಷಗಳ ವಕ್ತಾರರಂತೆ ವಾದಿಸೋದು ಎಷ್ಟು ಸಮಂಜಸ?
>>> ಇದು ಶೈಕ್ಷಣಿಕ ವೇದಿಕೆ ಇಲ್ಲಿ ಶೈಕ್ಷಣಿಕ ಸಮಸ್ಯೆಗಳನ್ನು ಚರ್ಚಿಸೋದು ಸೂಕ್ತ ಅಲ್ಲವೇ?
>>> ಇಲ್ಲಿ ಇಷ್ಟೊಂದು ರಾಜಕೀಯ, ಧಾರ್ಮಿಕ, ಜಾತಿಯಾಧಾರಿತ ಚರ್ಚೆಗಳು ನಡೆದರೂ ವೇದಿಕೆಯ
>>> ಅದಿಕಾರಿಗಳಲ್ಲಿ ಮೌನವೇಕೆ?
>>> ಇಲ್ಲಿ ಪ್ರಜಾಪ್ರಭುತ್ವ, ಸರ್ವಾಧಿಕರದ ಬಗ್ಗೆ ಚರ್ಚೆಗಿಂತ ಈ ವೇದಿಕೆಯಲ್ಲಿ
>>> ಚರ್ಚಿಸಬೇಕಾದ ಮತ್ತು ಚರ್ಚಿಸಬಾರದ ವಿಷಯಗಳ ಬಗ್ಗೆ ಚರ್ಚಿಸಿ
>>>
>>> On 14-Nov-2016 10:06 PM, "Ramachandra Karur Seenappa" <
>>> [email protected]> wrote:
>>>
>>>> ಚರ್ಚೆ ಮಾಡುವುದೇ ಉದ್ದೇಶವಾಗಿದ್ದರೆ500& 1000 Rs.ನೋಟುಗಳ ನಿಷೇದದ ಬಗ್ಗೆ ಸಾದಕ
>>>> ಬಾದಕಗಳ ಬಗ್ಗೆ ಚರ್ಚೆ ಇಡಬಹುದಿತ್ತು. ಉತ್ತಮ ಚರ್ಚೆ ನಡೆಯುವ ಸಾಧ್ಯತೆ ಇತ್ತು. ಇಲ್ಲಿ
>>>> ವಿಷಯಕ್ಕಿಂತ ಅವರಿಗೆ ಮೋದಿ ಅಥವಾ ಕೇಂದ್ರ ಸರ್ಕಾರ ವಿರೋಧ ಮಾಡುವ ಉದ್ದೇಶ ಹೆಚ್ಚಾಗಿ
>>>> ಕಾಣುತ್ತಿದೆ. ಯಾರೋ ಟೀಕೆ ಮಾಡಿದನಂತೆ ಅದನ್ನು ಆತನ ವಾಕ್ಯದಲ್ಲೇ ಚರ್ಚೆಗೆ ಇಡುವುದು ಎಷ್ಟು
>>>> ಸೂಕ್ತ. ಕೇಜ್ರಿವಾಲನ ವಾಕ್ಯಗಳು ನಿಮ್ಮ ವಾಕ್ಯಗಳೇ. ಆ ಕೇಜ್ರಿವಾಲ್ ಬಗ್ಗೆ ಯೂಟ್ಯೂಬಿನಲ್ಲಿ
>>>> ಬಹಳಷ್ಟು ಡಾಕ್ಯುಮೆಂಟರಿಗಳಿವೆ. ಅದನ್ನು ಹಾಕುತ್ತಾ ಹೋದರೇ ಅದರ ಪರಿಣಾಮ ಎಲ್ಲಿಯವರೆಗೆ
>>>> ಹೋಗುತ್ತದೆ ಎಂಬ ಸಾಮಾನ್ಯ ಪ್ರಜ್ಞೆ ಇದೆಯಾ.
>>>> ಒಬ್ಬ ರಾಜಕಾರಣಿಯಂತೆ ವರ್ತಿಸುವುದು ನಿಲ್ಲಲಿ ಎಂಬುದಷ್ಟೆ ನಮ್ಮ ಅಭಿಪ್ರಾಯ. ಆಯ್ದ
>>>> ನ್ಯೂಸ್ ಗಳನ್ನು ಇಲ್ಲಿ ಪ್ರಕಟಿಸುವ ಅಗತ್ಯ ಇಲ್ಲ. ಸಂಪನ್ಮೂಲ ಹಂಚಿಕೊಳ್ಳಿ, ಚರ್ಚಿಸಿ
>>>> ಅದಕ್ಕೆ ಈ ವೇದಿಕೆ ಬಳಕೆಯಾಗಲಿ. ನಿಮ್ಮ ಸೈದ್ದಾಂತಿಕ ವಿಚಾರಗಳ ಹರವಿಗೆ ಬೇಕಾದರೆ ನಿಮ್ಮದೇ
>>>> ಗ್ರೂಪ್ ಮಾಡಿ ಅಲ್ಲಿ ಹಂಚಿಕೊಂಡು ಚರ್ಚಿಸಿ. ನಿಮಗೆ ವಾಕ್ ಸ್ವಾತಂತ್ರ್ಯ ಇದ್ದ ಹಾಗೆ ನಮಗೂ
>>>> ಇದೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಎಲ್ಲರ ತಾಳ್ಮೆ ಪರೀಕ್ಷೆ ಬೇಡ
>>>>
>>>> 2016-11-14 8:23 GMT-08:00 Ramachandra Karur Seenappa <
>>>> [email protected]>:
>>>>
>>>>> ಬೈಂದೂರ್ ಸರ್ ನಾವು ವೇದಿಕೆಯಲ್ಲಿ ಏನು ಹೇಳಿದ್ದೇವೆ. ಹಾಗಾದರೇ ನಾನು
>>>>> ಸಿದ್ಧನಿದ್ದೇನೆ. ಒಂದು ರಾಜಕೀಯ ವಾದ ಮಾಡಿಯೇ ಬಿಡೋಣ. ನಾನು ಆಧಾರ ಸಮೇತ  ವಾದಿಸಿಲು
>>>>> ಸಿದ್ಧ. ನಮಗೆ ವಾದ ಮಾಡಲು ಬರುವುದಿಲ್ಲ ಎಂದು ಅಲ್ಲ. ಇಲ್ಲಿ ಸರ್ವಾಧಿಕಾರದ ಪ್ರಶ್ನೆ ಏಕೆ.
>>>>> ಒಬ್ಬ ವ್ಯಕ್ತಿ ಪದೇ ಪದೇ ತಲೆಹರಣೆ ಮಾಡುತ್ತಿದ್ದರೆ ನಮಗೆ ಅದನ್ನು ಸಹಿಸಿಕೊಳ್ಳಲು ಒಂದು
>>>>> ಮಿತಿ ಇದೆ. ಯಾರದೋ ಹೇಳಿಕೆಯನ್ನು ಇಲ್ಲಿ ಹಾಕಿ ಮಜ ನೋಡುವುದಕ್ಕೆ ನಾವೇನು ಆಟದ 
>>>>> ಗೊಂಬೆಯಲ್ಲ.
>>>>> ಅಂತಹ ಚಪಲವನ್ನು ತಮ್ಮದೇ ಒಂದು ವೇದಿಕೆ ಸೃಷ್ಟಿಸಿ ಅದರಲ್ಲಿ ಸಮಾನ ಮನಸ್ಕರೊಂದಿಗೆ, ಸಮಾನ
>>>>> ವ್ಯಕ್ತಿತ್ವದ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಿ. ಅದು ಬಿಟ್ಟು ಈ ವೇದಿಕೆ ರಾಜಕೀಯ ಬೇಡ
>>>>> ಎಂದು. ಬೇಕು ಎಂದರೇ ನಿಮಗೆ ತೃಪ್ತಿ ಪಡಿಸುವಷ್ಟು ವಿಷಯ ನಮ್ಮಲ್ಲೂ ಇದೆ.
>>>>>
>>>>> 2016-11-14 8:17 GMT-08:00 Sadanand Byndoor <[email protected]>:
>>>>>
>>>>>> ನೀವೆಲ್ಲ ಏನು ಬೇಕಾದರೂ ಹೇಳಬಹುದು ಬಸವರಾಜ್ ಯಾಕೆ ಹೇಳಬಾರದು
>>>>>> ಇದು ಪ್ರಜಾಪ್ರಭುತ್ವ ... ಸವಾ೯ಧಿಕಾರ ಇನ್ನೂ ಬಂದಿಲ್ಲ..... mind it
>>>>>>
>>>>>> On Nov 14, 2016 9:31 PM, "Ramachandra Karur Seenappa" <
>>>>>> [email protected]> wrote:
>>>>>>
>>>>>>>
>>>>>>> On 14 Nov 2016 9:26 p.m., "Ramachandra Karur Seenappa" <
>>>>>>> [email protected]> wrote:
>>>>>>>
>>>>>>>> ಮಿಸ್ಟರ್ ಬಸವರಾಜ್ ನಿಮಗೆ ಮಾಡಲು ಏನು ಕೆಲಸ ಇಲ್ಲದೆ ಹೋದರೆ ರಾಜಕೀಯಕ್ಕೆ ಸೇರಿ
>>>>>>>> ನಿಮ್ಮ ಈ ರಾಜಕೀಯ ಚಪಲ ತೀರಿಸಿಕೊಳ್ಳಿ. ನಿಮ್ಮ ತಲೆಹರಟೆ ಲಾಜಿಕ್ಕುಗಳನ್ನು ಈ 
>>>>>>>> ವೇದಿಕೆಯಲ್ಲಿ
>>>>>>>> ತರಬೇಡಿ. ನಿಮಗೆ ಎಷ್ಟು ಹೇಳಿದರು ನಾಚಿಕೆಯಾಗುವುದಿಲ್ಲವಾ. ಇದು ರಾಜಕೀಯ ವೇದಿಕೆಯಲ್ಲ.
>>>>>>>> ಇದು ಇದೇ ರೀತಿ ಮುಂದುವರೆದರೆ ನಾವೇಲ್ಲ ವೇದಿಕೆಯಿಂದ ನಿರ್ಗಮಿಸಬೇಕಾಗುತ್ತದೆ.
>>>>>>>> ಮತ್ತೊಂದು STF ಗ್ರೂಪ್ ನಿರ್ಮಾಣದ ಹೊಣೆ ನೀವಾಗುತ್ತೀರಿ.
>>>>>>>> IT for change ತಂಡದಲ್ಲಿ ವಿನಂತಿ. ಈ ವೇದಿಕೆಯನ್ನು ಬಸವರಾಜ್ ಗೆ ದತ್ತು
>>>>>>>> ನೀಡಿದ್ದರೆ ನಮ್ಮನ್ನು ಈ ಗ್ರೂಪಿನಿಂದ ಹೊರ ಹಾಕಿ.
>>>>>>>>
>>>>>>>> On 14 Nov 2016 9:04 p.m., "MALLIKARJUN T M" <
>>>>>>>> [email protected]> wrote:
>>>>>>>>
>>>>>>>>> ಸರ್ ನೀವು ಸುಮ್ಮನೆ ಯಾವುದಾದರೂ ರಾಜಕೀಯ ಪಕ್ಷಕ್ಕೆ ಸೇರಿಬಿಡಿ.ಇಡೀ ದೇಶವೇ
>>>>>>>>> ಪ್ರಧಾನಿಯವರ ಐತಿಹಾಸಿಕ ತೀರ್ಮಾನವನ್ನು ಒಪ್ಪಿರುವಾಗ ನೀವು ಮಾತ್ರ ವಿರೋಧ ಪಕ್ಷದ 
>>>>>>>>> ಏಜಂಟರಂತೆ
>>>>>>>>> ವರ್ತಿಸುವುದು ನಿಮಗೆ ಶೋಭೆ ತೋರುವುದಿಲ್ಲ ,ಸ್ವಲ್ಪ ಯೋಚಿಸಿ ...
>>>>>>>>> On 14-Nov-2016 8:55 pm, "Basavaraja Naika H.D." <
>>>>>>>>> [email protected]> wrote:
>>>>>>>>>
>>>>>>>>>> ಮತ್ತೆ
>>>>>>>>>> ಅರವಿಂದ್ ಕೇಜ್ರಿವಾಲ್ ಹೇಳುತ್ತಾರೆ
>>>>>>>>>>
>>>>>>>>>> ಭಾರತದ ಇತಿಹಾಸದಲ್ಲೇ ಬಹು ದೊಡ್ಡ ಆಟ, ಇಬ್ಬರು ಸೇರಿ 125
>>>>>>>>>> ಕೋಟಿಗೂ ಮೀರಿದ ಭಾರತೀಯರನ್ನ ಮೂರ್ಖರನ್ನಾಗಿಸಿದ್ದಾರೆ...
>>>>>>>>>>
>>>>>>>>>> ಮುಖೇಶ್ ಅಂಬಾನಿ ನೋಟುಗಳ ಬದಲಾವಣೆಯ ಬಗ್ಗೆ ಮೊದಲೆ ಎಲ್ಲಾ
>>>>>>>>>> ತಿಳಿದುಕೊಂಡಿದ್ದರಾ.??
>>>>>>>>>> ಅವರು ಕೋಟ್ಯಾನುಕೋಟಿ ಹಣವನ್ನು ಜಿಯೋ ನಲ್ಲಿ ತೊಡಗಿಸಿ ಅದನ್ನ 30 ಡಿಸಂಬರ್
>>>>>>>>>> ವರೆಗು ಉಚಿತ ಮಾಡಿಬಿಟ್ಟರು
>>>>>>>>>> ಮತೊಂದು ಆಶ್ಚರ್ಯವೆಂದರೆ, 30 ಡಿಸಂಬರ್ ವರೆಗೇ ನೀವು ಹಣ ಬದಲಿಸಬಹುದಾಗಿರುವುದು.
>>>>>>>>>> ಅದಾದ ನಂತರ ಜನವರಿ 2017 ರ ನಂತರ ಜಿಯೋ ನ ಮೇಲೆ ತೊಡಗಿಸಿರುವ ಕಪ್ಪು ಹಣ
>>>>>>>>>> ಪೂರ್ತಿ ಬಿಳಿ ಆಗಿ ಮರಳಿ ಅಂಬಾನಿ ಕೈ ಸೇರುತ್ತದೆ
>>>>>>>>>> ಇದನ್ನೇ ಹೇಳೋದು, ಒಬ್ಬ ದೊಡ್ಡ ವ್ಯವಹಾರಸ್ತನ ಬುದ್ದಿವಂತ ಹೊಡೆತ ಅಥವಾ
>>>>>>>>>> ಸಂಪೂರ್ಣ ದೇಶವನ್ನೆ ಮೂರ್ಖರನ್ನಾಗಿಸುವ ಒಂದು ಚಾಲಾಕಿ ಮೋದಿ ತಂತ್ರ...ಇದಕ್ಕೆ 
>>>>>>>>>> ಕಾಲವೇ
>>>>>>>>>> ಉತ್ತರಿಸುತ್ತೆ.
>>>>>>>>>> ನಿಮಗೆ ಒಂದು ವಿಷಯ ತಿಳಿದು ಆಶ್ಚರ್ಯ ಪಡಬೇಕಾಗಿಲ್ಲ,  ಅದೇನಂದರೆ ಯಾಕೆ
>>>>>>>>>> ರಘುರಾಮ್ ರಾಜನ್ ರಂತ ನಿಷ್ಟಾವಂತ
>>>>>>>>>> ದೇಶಭಕ್ತ ವ್ಯಕ್ತಿಯನ್ನ ಬದಲಿಸಿ ಆ ಜಾಗಕ್ಕೆ ಮುಖೇಶ್ ಅಂಬಾನಿಯ ಭಾವ "ಊರ್ಜಿತ್
>>>>>>>>>> ಪಟೇಲ್" Reliance ಕಂಪನಿಯ CEO ನ ಬಹಳ ಆತುರಾತುರವಾಗಿ Reserve Bank of India ದ
>>>>>>>>>> ಗವರ್ನರ್ ಮಾಡಲಾಯಿತು.
>>>>>>>>>> ಎಂತ ಆಟ!!!!!...ದೇಶದ ಬಗ್ಗೆ ಏನಾದರು ಯೋಚಿಸಿ...... ..........ದೇಶದ
>>>>>>>>>> ಹಿತಕ್ಕಾಗಿ ಹೆಚ್ಚು ಹೆಚ್ಚಾಗಿ ಹಂಚಿ.
>>>>>>>>>>
>>>>>>>>>> On 14-Nov-2016 11:38 AM, "vsnraj1406" <[email protected]>
>>>>>>>>>> wrote:
>>>>>>>>>>
>>>>>>>>>>> Respected Sunil  sir,say specific name,who started it first?
>>>>>>>>>>> *** This message has been sent using GiONEE F103 ***
>>>>>>>>>>> On Nov 14, 2016 11:19 AM, sunilsringeri revanker <
>>>>>>>>>>> [email protected]> wrote:
>>>>>>>>>>>
>>>>>>>>>>> Stop unwanted politic
>>>>>>>>>>> On Nov 14, 2016 9:10 AM, "sanjeev kundagol" <
>>>>>>>>>>> [email protected]> wrote:
>>>>>>>>>>>
>>>>>>>>>>> Mr Basavaraj &
>>>>>>>>>>> ದೇಶದ ಕಪಟ ರಾಜಕಾರಣಿಗಳೇ, ಮತ್ತು ದುಡ್ಡು ತೆಗೆದುಕೊಂಡು, ವರದಿ ತಯಾರಿಸುವ TV
>>>>>>>>>>> ಚನಲ್ ಗಳೇ, ಸರದಿ ಸಾಲಿನಲ್ಲಿ ನಿಂತು ಹಣ ಬದಲಾಯಿಸಿಕೊಳ್ಳುತ್ತಿರುವ ದೇಶದ 
>>>>>>>>>>> ನಾಗರಿಕರಿಗೆ
>>>>>>>>>>> ಆಗುತ್ತಿರುವ ತೊಂದರೆಯ ಬಗ್ಗೆ ಅನುಕಂಪ ವ್ಯಕ್ತಪಡಿಸುವ, ನಮ್ಮ ಭಾವನೆಗಳನ್ನು 
>>>>>>>>>>> ಕೆರಳಿಸುವ ,
>>>>>>>>>>> ಅದರಲ್ಲಿ ರಾಜಕಾರಣ ಮಾಡುವ ಅಗತ್ಯವಿಲ್ಲ. ಏಕೆಂದರೆ, ಬೆವರು ಸುರಿಸಿ ದುಡಿದ ಹಣದ
>>>>>>>>>>> ಮೌಲ್ಯವನ್ನು ನಿಮಗಿಂತ ಚೆನ್ನಾಗಿ ನಾವು ಅರಿತಿದ್ದೇವೆ. ನಾವೆಲ್ಲಾ ನಮ್ಮ ದೇಶಕ್ಕೆ
>>>>>>>>>>> ಸ್ವಾತಂತ್ರ್ಯ ಸಿಕ್ಕ ನಂತರವೂ ಸಾಕಷ್ಟು ಬಂದ್ ಗಳು ಹರತಾಳನ್ನು ನದಿನೀರು, ಮಂಡಲ 
>>>>>>>>>>> ಆಯೋಗ,
>>>>>>>>>>> ಅವರಿವರ ಹತ್ಯೆ ಆ ಹೋರಾಟ, ಈ ವಿವಾದ ಮುಂತಾದವುಗಳ ಸಲುವಾಗಿ ತೊಂದರೆ 
>>>>>>>>>>> ಅನುಭವಿಸಿದ್ದೇವೆ.ಅನೇಕ
>>>>>>>>>>> ಸಲ ಹೀಗೆಯೇ... ಪಡಿತರ, ಸೀಮೆಎಣ್ಣೆ, ಆಸ್ಪತ್ರೆ, ನೀರಿನ ಕರ, ವಿದ್ಯುತ್ ಬಿಲ್, 
>>>>>>>>>>> ಶಾಲಾ
>>>>>>>>>>> ಪ್ರವೇಶಕ್ಕೆ, ಕಾಲೇಜ ಪ್ರವೇಶಕ್ಕೆ, ಔಷಧ ಪಡೆಯಲು, ಬಸ್ ರೈಲು ಟಿಕೇಟ ಪಡೆಯಲು, 
>>>>>>>>>>> ಮಾರಾಟ
>>>>>>>>>>> ತೆರಿಗೆ, ಆದಾಯ ತೆರಿಗೆ, ಜನನ ಮರಣ ಪ್ರಮಾಣ ಪತ್ರಕ್ಕೆ, ಗ್ಯಾಸ ಸಂಪರ್ಕಕ್ಕೆ, 
>>>>>>>>>>> ರಸಗೊಬ್ಬರ,
>>>>>>>>>>> ಬೀಜ, ಪಹಣಿ ಪತ್ರಿಕೆ ಪಡೆಯಲು ಸರದಿಯಲ್ಲಿ ಅನೇಕ ಬಾರಿ ನಿಂತಿದ್ದೇವೆ. ಅಷ್ಟೇ 
>>>>>>>>>>> ಅಲ್ಲದೇ
>>>>>>>>>>> ನಿಮ್ಮಂತ ರಾಜಕಾರಣಿಗಳನ್ನು ಆಯ್ಕೆ ಮಾಡುವಾಗ ಸಹಿತ, *ದಿನಗಟ್ಟಲೇ ಸರದಿಯಲ್ಲಿ 
>>>>>>>>>>> ನಿಂತು
>>>>>>>>>>> ಮತದಾನ ಮಾಡಿದ್ದನ್ನು ಮರೆಯದಿರಿ.*ಅಂತಹುದರಲ್ಲಿ ದೇಶ ಕಟ್ಟುವ, ಕಪ್ಪುಹಣ 
>>>>>>>>>>> ನಿರ್ಮೂಲನೆಯ
>>>>>>>>>>> ಕೆಲಸಕ್ಕೆ ನಮ್ಮ ದೇಶದ ಜನ ಸರದಿಯಲ್ಲಿ ನಿಂತಿರುವದಕ್ಕೆ ಇಲ್ಲ ಸಲ್ಲದ ಮಾತುಗಳನ್ನು
>>>>>>>>>>> ಆಡುವದನ್ನು ನಿಲ್ಲಿಸಿ ತೆಪ್ಪಗಿದ್ದರೆ ಉತ್ತಮ. ಇದೆಲ್ಲಾ ತಾತ್ಕಾಲಿಕವಾದ ಅಡಚನೆ 
>>>>>>>>>>> ಎಂಬುದೂ
>>>>>>>>>>> ನಮಗೆ ಗೊತ್ತು. ಮುಂಬರುವ ಒಳ್ಳೆಯದಕ್ಕಾಗಿ ಇಷ್ಟು ಸಣ್ಣ ತ್ಯಾಗ ಮಾಡದಿರುವ 
>>>>>>>>>>> ಮೂರ್ಖರು ನಾವಲ್ಲ
>>>>>>>>>>> ! ಇಂತಹ ಸಾವಿರಾರು ಅಡಚನೆಗಳನ್ನು ಅನುಭವಿಸಿದ ನಮಗೆ ಇದೇನು ಹೊಸದಲ್ಲ ! ಈಗ 
>>>>>>>>>>> ಬುಡಕ್ಕೆ ಬೆಂಕಿ
>>>>>>>>>>> ಬಿದ್ದಿರುವುದು ನಿಮಗೆ. ನಿಮ್ಮ ಸಂಕಟಕ್ಕಾಗಿ ನಮ್ಮನ್ನು ��
>>>>>>>>>>>
>>>>>>>>>>> --
>>>>>>>>>>> *For doubts on Ubuntu and other public software, visit
>>>>>>>>>>> http://karnatakaeducation.org.in/KOER/en/index.php/Frequentl
>>>>>>>>>>> y_Asked_Questions
>>>>>>>>>>>
>>>>>>>>>>> **Are you using pirated software? Use Sarvajanika Tantramsha,
>>>>>>>>>>> see http://karnatakaeducation.org.in/KOER/en/index.php/Public_So
>>>>>>>>>>> ftware ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>>>>>>>> ***If a teacher wants to join STF-read
>>>>>>>>>>> http://karnatakaeducation.org.in/KOER/en/index.php/Become_a_
>>>>>>>>>>> STF_groups_member
>>>>>>>>>>> ---
>>>>>>>>>>> You received this message because you are subscribed to the
>>>>>>>>>>> Google Groups "SocialScience STF" group.
>>>>>>>>>>> To unsubscribe from this group and stop receiving emails from
>>>>>>>>>>> it, send an email to socialsciencestf+unsubscribe@g
>>>>>>>>>>> ooglegroups.com.
>>>>>>>>>>> To post to this group, send email to
>>>>>>>>>>> [email protected].
>>>>>>>>>>> Visit this group at https://groups.google.com/grou
>>>>>>>>>>> p/socialsciencestf.
>>>>>>>>>>> To view this discussion on the web visit
>>>>>>>>>>> https://groups.google.com/d/msgid/socialsciencestf/ly9b56kbt
>>>>>>>>>>> guftfn20al9s4yu.1479103684846%40email.android.com
>>>>>>>>>>> <https://groups.google.com/d/msgid/socialsciencestf/ly9b56kbtguftfn20al9s4yu.1479103684846%40email.android.com?utm_medium=email&utm_source=footer>
>>>>>>>>>>> .
>>>>>>>>>>> For more options, visit https://groups.google.com/d/optout.
>>>>>>>>>>>
>>>>>>>>>> --
>>>>>>>>>> *For doubts on Ubuntu and other public software, visit
>>>>>>>>>> http://karnatakaeducation.org.in/KOER/en/index.php/Frequentl
>>>>>>>>>> y_Asked_Questions
>>>>>>>>>>
>>>>>>>>>> **Are you using pirated software? Use Sarvajanika Tantramsha, see
>>>>>>>>>> http://karnatakaeducation.org.in/KOER/en/index.php/Public_So
>>>>>>>>>> ftware ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>>>>>>> ***If a teacher wants to join STF-read
>>>>>>>>>> http://karnatakaeducation.org.in/KOER/en/index.php/Become_a_
>>>>>>>>>> STF_groups_member
>>>>>>>>>> ---
>>>>>>>>>> You received this message because you are subscribed to the
>>>>>>>>>> Google Groups "SocialScience STF" group.
>>>>>>>>>> To unsubscribe from this group and stop receiving emails from it,
>>>>>>>>>> send an email to [email protected].
>>>>>>>>>> To post to this group, send email to
>>>>>>>>>> [email protected].
>>>>>>>>>> Visit this group at https://groups.google.com/grou
>>>>>>>>>> p/socialsciencestf.
>>>>>>>>>> To view this discussion on the web visit
>>>>>>>>>> https://groups.google.com/d/msgid/socialsciencestf/CACwGsz4f
>>>>>>>>>> OxGcyw_fPj%3D3Dujv3-8V%3DaC9PQysLThL8mRuF_479g%40mail.gmail.com
>>>>>>>>>> <https://groups.google.com/d/msgid/socialsciencestf/CACwGsz4fOxGcyw_fPj%3D3Dujv3-8V%3DaC9PQysLThL8mRuF_479g%40mail.gmail.com?utm_medium=email&utm_source=footer>
>>>>>>>>>> .
>>>>>>>>>> For more options, visit https://groups.google.com/d/optout.
>>>>>>>>>>
>>>>>>>>> --
>>>>>>>>> *For doubts on Ubuntu and other public software, visit
>>>>>>>>> http://karnatakaeducation.org.in/KOER/en/index.php/Frequentl
>>>>>>>>> y_Asked_Questions
>>>>>>>>>
>>>>>>>>> **Are you using pirated software? Use Sarvajanika Tantramsha, see
>>>>>>>>> http://karnatakaeducation.org.in/KOER/en/index.php/Public_Software
>>>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>>>>>> ***If a teacher wants to join STF-read
>>>>>>>>> http://karnatakaeducation.org.in/KOER/en/index.php/Become_a_
>>>>>>>>> STF_groups_member
>>>>>>>>> ---
>>>>>>>>> You received this message because you are subscribed to the Google
>>>>>>>>> Groups "SocialScience STF" group.
>>>>>>>>> To unsubscribe from this group and stop receiving emails from it,
>>>>>>>>> send an email to [email protected].
>>>>>>>>> To post to this group, send email to
>>>>>>>>> [email protected].
>>>>>>>>> Visit this group at https://groups.google.com/grou
>>>>>>>>> p/socialsciencestf.
>>>>>>>>> To view this discussion on the web visit
>>>>>>>>> https://groups.google.com/d/msgid/socialsciencestf/CADzeZ7ie
>>>>>>>>> 4YR1COZMauUTRgkFHo4nxz7QEYbFMyEFSNB3F55hDw%40mail.gmail.com
>>>>>>>>> <https://groups.google.com/d/msgid/socialsciencestf/CADzeZ7ie4YR1COZMauUTRgkFHo4nxz7QEYbFMyEFSNB3F55hDw%40mail.gmail.com?utm_medium=email&utm_source=footer>
>>>>>>>>> .
>>>>>>>>> For more options, visit https://groups.google.com/d/optout.
>>>>>>>>>
>>>>>>>> --
>>>>>>> *For doubts on Ubuntu and other public software, visit
>>>>>>> http://karnatakaeducation.org.in/KOER/en/index.php/Frequentl
>>>>>>> y_Asked_Questions
>>>>>>>
>>>>>>> **Are you using pirated software? Use Sarvajanika Tantramsha, see
>>>>>>> http://karnatakaeducation.org.in/KOER/en/index.php/Public_Software
>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>>>> ***If a teacher wants to join STF-read
>>>>>>> http://karnatakaeducation.org.in/KOER/en/index.php/Become_a_
>>>>>>> STF_groups_member
>>>>>>> ---
>>>>>>> You received this message because you are subscribed to the Google
>>>>>>> Groups "SocialScience STF" group.
>>>>>>> To unsubscribe from this group and stop receiving emails from it,
>>>>>>> send an email to [email protected].
>>>>>>> To post to this group, send email to socialsciencestf@googlegroups.
>>>>>>> com.
>>>>>>> Visit this group at https://groups.google.com/group/socialsciencestf
>>>>>>> .
>>>>>>> To view this discussion on the web visit
>>>>>>> https://groups.google.com/d/msgid/socialsciencestf/CA%2B6qSt
>>>>>>> rxbipe2%3Dt24N8HH3xjGhXCsd2nKoz-2fGRuCn4fJLp0g%40mail.gmail.com
>>>>>>> <https://groups.google.com/d/msgid/socialsciencestf/CA%2B6qStrxbipe2%3Dt24N8HH3xjGhXCsd2nKoz-2fGRuCn4fJLp0g%40mail.gmail.com?utm_medium=email&utm_source=footer>
>>>>>>> .
>>>>>>> For more options, visit https://groups.google.com/d/optout.
>>>>>>>
>>>>>> --
>>>>>> *For doubts on Ubuntu and other public software, visit
>>>>>> http://karnatakaeducation.org.in/KOER/en/index.php/Frequentl
>>>>>> y_Asked_Questions
>>>>>>
>>>>>> **Are you using pirated software? Use Sarvajanika Tantramsha, see
>>>>>> http://karnatakaeducation.org.in/KOER/en/index.php/Public_Software
>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>>> ***If a teacher wants to join STF-read http://karnatakaeducation.org.
>>>>>> in/KOER/en/index.php/Become_a_STF_groups_member
>>>>>> ---
>>>>>> You received this message because you are subscribed to the Google
>>>>>> Groups "SocialScience STF" group.
>>>>>> To unsubscribe from this group and stop receiving emails from it,
>>>>>> send an email to [email protected].
>>>>>> To post to this group, send email to socialsciencestf@googlegroups.
>>>>>> com.
>>>>>> Visit this group at https://groups.google.com/group/socialsciencestf.
>>>>>> To view this discussion on the web visit
>>>>>> https://groups.google.com/d/msgid/socialsciencestf/CAB%3DVa7
>>>>>> c2Di1KgC2CRH0-KhQiFiD42q1Yr%3DmNUeGM%2BRTHLps%2BtQ%40mail.gmail.com
>>>>>> <https://groups.google.com/d/msgid/socialsciencestf/CAB%3DVa7c2Di1KgC2CRH0-KhQiFiD42q1Yr%3DmNUeGM%2BRTHLps%2BtQ%40mail.gmail.com?utm_medium=email&utm_source=footer>
>>>>>> .
>>>>>>
>>>>>> For more options, visit https://groups.google.com/d/optout.
>>>>>>
>>>>>
>>>>>
>>>>>
>>>>> --
>>>>> K.S.Ramachandra
>>>>> GHS T.GOPAGONDANAHALLI
>>>>> HONNALI TQ.DAVANAGERE DIST
>>>>> MOB: 9448310913
>>>>> mail: [email protected]
>>>>>
>>>>
>>>>
>>>>
>>>> --
>>>> K.S.Ramachandra
>>>> GHS T.GOPAGONDANAHALLI
>>>> HONNALI TQ.DAVANAGERE DIST
>>>> MOB: 9448310913
>>>> mail: [email protected]
>>>>
>>>> --
>>>> *For doubts on Ubuntu and other public software, visit
>>>> http://karnatakaeducation.org.in/KOER/en/index.php/Frequentl
>>>> y_Asked_Questions
>>>>
>>>> **Are you using pirated software? Use Sarvajanika Tantramsha, see
>>>> http://karnatakaeducation.org.in/KOER/en/index.php/Public_Software
>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>> ***If a teacher wants to join STF-read http://karnatakaeducation.org.
>>>> in/KOER/en/index.php/Become_a_STF_groups_member
>>>> ---
>>>> You received this message because you are subscribed to the Google
>>>> Groups "SocialScience STF" group.
>>>> To unsubscribe from this group and stop receiving emails from it, send
>>>> an email to [email protected].
>>>> To post to this group, send email to [email protected].
>>>> Visit this group at https://groups.google.com/group/socialsciencestf.
>>>> To view this discussion on the web visit https://groups.google.com/d/ms
>>>> gid/socialsciencestf/CA%2B6qStrPA-HqvD_FtM9nSevfxMdxTWAALtOf
>>>> SnXjAoOGxDPm%3Dg%40mail.gmail.com
>>>> <https://groups.google.com/d/msgid/socialsciencestf/CA%2B6qStrPA-HqvD_FtM9nSevfxMdxTWAALtOfSnXjAoOGxDPm%3Dg%40mail.gmail.com?utm_medium=email&utm_source=footer>
>>>> .
>>>> For more options, visit https://groups.google.com/d/optout.
>>>>
>>> --
>>> *For doubts on Ubuntu and other public software, visit
>>> http://karnatakaeducation.org.in/KOER/en/index.php/Frequentl
>>> y_Asked_Questions
>>>
>>> **Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Public_Software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ***If a teacher wants to join STF-read http://karnatakaeducation.org.
>>> in/KOER/en/index.php/Become_a_STF_groups_member
>>> ---
>>> You received this message because you are subscribed to the Google
>>> Groups "SocialScience STF" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> Visit this group at https://groups.google.com/group/socialsciencestf.
>>> To view this discussion on the web visit https://groups.google.com/d/ms
>>> gid/socialsciencestf/CA%2Bi-pF%3D8cLCrFTpOxB5qv1uSVJPOCQiBSt
>>> fN7SG7zY6MsCRXBQ%40mail.gmail.com
>>> <https://groups.google.com/d/msgid/socialsciencestf/CA%2Bi-pF%3D8cLCrFTpOxB5qv1uSVJPOCQiBStfN7SG7zY6MsCRXBQ%40mail.gmail.com?utm_medium=email&utm_source=footer>
>>> .
>>> For more options, visit https://groups.google.com/d/optout.
>>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequentl
>> y_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read http://karnatakaeducation.org.
>> in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/socialsciencestf.
>> To view this discussion on the web visit https://groups.google.com/d/ms
>> gid/socialsciencestf/CAKe6w1vF9C%3Dm6jQOuJyOduvn-wuy0LLZrfGe
>> NxP5st-dePcOyA%40mail.gmail.com
>> <https://groups.google.com/d/msgid/socialsciencestf/CAKe6w1vF9C%3Dm6jQOuJyOduvn-wuy0LLZrfGeNxP5st-dePcOyA%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit https://groups.google.com/d/
> msgid/socialsciencestf/CACwGsz4myWC4H5_J64YZtwgDWmOYhgz4ifLdLPC9SFiE%
> 3DoC%2Baw%40mail.gmail.com
> <https://groups.google.com/d/msgid/socialsciencestf/CACwGsz4myWC4H5_J64YZtwgDWmOYhgz4ifLdLPC9SFiE%3DoC%2Baw%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CANeg4M_pMnpFMqzBfD16TxDOEa_UjBktab0vHOe0WUJo_5xcyQ%40mail.gmail.com.
For more options, visit https://groups.google.com/d/optout.

Reply via email to