Its really true. When we express this kind of opinion with the officers , their reaction that I experienced was ' child was with u for 3 years what did u do for three years? Could u not prepare him to score pass marks? Really frustrating.....
On 15 Mar 2017 7:04 pm, "Suma H.G" <[email protected]> wrote: > Fine sir. > > On Mar 15, 2017 6:59 PM, "ANIRUDDH BHAT" <[email protected]> wrote: > >> This is the biggest mistake in the education field. Education field has >> become a laboratory to make practicals. This should be prevented. The >> ministers ( many of them are not even graduates) and the officials should >> not take them as educationists. They must consult the teachers from the >> bottom level and then make educational policies for permanent. If the same >> continues,,,, we see ignorant graduates who good for nothing. We shouldn't >> forget the role of parents. They too should oppose these kind of policies >> of the govt. The govt shouldn't go after cheap popularity for votes. >> Everyone should remember-----"we need strong seeds for a good harvest and >> not a hollowed one. Namaste. >> On 15 Mar 2017 6:17 p.m., "Chidananda Budiwal" <[email protected]> >> wrote: >> >> ಸರ್ ತಾವು ಹೇಳಿದ್ದು 100%ಸತ್ಶ.ಆದರೆ ಮೂಲ ಸಮಸ್ಶೆ 8ನೇ ತರಗತಿಗೆ ಪ್ರವೇಶ ಪಡೆದ >> ಮಕ್ಕಳಲ್ಲಿ ಶೇಕಡಾ80 ರಷ್ಟು ಮಕ್ಕಳಲ್ಲಿ ಕನಿಷ್ಟ ಕಲಿಕೆಯು ಇಲ್ಲದಿರುವಾಗ ಅದೇಗೆ sslc >> result ಸುಧಾರಣೆ ಸಾಧ್ಶ .ಮ್ಶಾಜಿಕ್ ಮಾಡಬೇಷ್ಟೆ >> On 15 Mar 2017 2:45 pm, "Sunitha Shivanand" <[email protected]> >> wrote: >> >>> ಎಲ್ಲರ ಸಮಸ್ಯೆಯೂ ಇದೇ, ಆದರೆ ವೇದಿಕೆ ಸಿಕ್ಕಾಗ ಕೆಲವರು ಆದರ್ಶದ ಮಾತನಾಡುತ್ತಾರೆ >>> ಅಷ್ಟೆ. >>> >>> On 15 Mar 2017 12:23 p.m., "P G Narayan patawardhan" < >>> [email protected]> wrote: >>> >>> Adaralli. Nimmadu social....nive. Hige helidare annuva kuhaka... From >>> others teachers >>> On 15-Mar-2017 12:08 PM, "yallappa h" <[email protected]> wrote: >>> >>>> houdu prathi yobba shikshkara alalannu nivu prasthpisiruviri >>>> dhanyavadhagalu . mundhe ondhu dina idakke uttara sigabahudu >>>> niriksisabekide. >>>> >>>> 2017-03-15 11:51 GMT+05:30 Maha Deva <[email protected]>: >>>> >>>>> Idu kahi satya àlva sir >>>>> On Mar 15, 2017 11:47 AM, "ANIRUDDH BHAT" <[email protected]> >>>>> wrote: >>>>> >>>>>> Thank you Prahlad sir. There is no answer. >>>>>> On 14 Mar 2017 11:04 p.m., "Pralhada vssudeva pattar" < >>>>>> [email protected]> wrote: >>>>>> >>>>>>> ಬಲ್ಲವರು ಬಲಿಷ್ಟ ಉತ್ತರ ಹುಡುಕಿಕೊಡಿ .. >>>>>>> >>>>>>> >>>>>>> ಕಲಿಕೆ ಗರಿಷ್ಠ ಮಟ್ಟದಲ್ಲಿ ಫಲಪ್ರದವಾಗಲೆಂದು ಹಂಬಲಿಸುವ ವಿಷಯ ಶಿಕ್ಷಕ ಎಷ್ಟು >>>>>>> ಶಂಕ ಕುಟ್ಟಿ ಜಾಗಡೆ ಬಾರಿಸಿದರೂ ಏನು ಪ್ರಯೋಜನ .. ? ಕಲಿಕೆಯಲ್ಲಿ ತೊಡಗಿಸಿಕೊಳ್ಳದ >>>>>>> ಇಂದಿನ ಗ್ರಾಮೀಣ ಸರ್ಕಾರಿ ಮಕ್ಕಳಿಗೆ ಏನು ಹೇಳಿದರೆನು ಫಲಪ್ರದ ? ನೀರೆ ಇಳಿಯದ ಗಂಟಲು >>>>>>> ಕಡುಬು ತುರುಕಿದ ಪರಸ್ಥಿತಿ.. ಶಿಕ್ಷಕರದ್ದು. .. >>>>>>> IQ ಹೆಚ್ಚಿರುವ ಪ್ರತಿಭಾವಂತ ತೀಕ್ಷಣ ಮತಿಯ 8/10 ವರ್ಷದ & ಓದು ಬರಹ ಬಲ್ಲ >>>>>>> ಮಗುವಿಗೆ ಸುಲಭವಾಗಿ ಎರಡು ತಿಂಗಳಲ್ಲೇ ಮಾರ್ಗದರ್ಶನ ನೀಡಿದರೆ ಸಾಕು .. ಹತ್ತನೆ >>>>>>> ತರಗತಿಯ >>>>>>> ಸಮಾಜ ವಿಜ್ಞಾನ ಪಾಸು ಮಾಡಿಸಬಹುದು .ಆದರೆ ಜೀನ್ಸ್ ನಲ್ಲೇ ವ್ಯತ್ಯಾಸ ವಿದ್ದು IQ >>>>>>> ಕಡಿಮೆ >>>>>>> ಇರುವ , ಓದಿಗೆ ಪ್ರೋತ್ಸಾಹ ಪೂರಕ ಪರಿಸರ ಇಲ್ಲದಾಗ,,.. ಸೂತಾರಾಂ ಕಲಿಯಲ್ಲ ಅಂತ ಭಂಢ >>>>>>> ತನ >>>>>>> ಮಾಡುವ ಮಕ್ಕಳಿಗೆ ಶಿಕ್ಷಕನಾದರೂ ಏನು ಮಾಡಿಯಾನು ? ಆದರೆ .. ಪ್ರಸ್ತುತ >>>>>>> ಪರಸ್ಥಿತಿಯಲ್ಲಿ ಕಲಿಯಲೂ ಕಿಂಚಿತ್ತೂ ಆಸಕ್ತಿ ಇಲ್ಲದ ಮಕ್ಕಳಿಗೆ ಹೇಗೆ ಪಾಸು ಮಾಡಲು >>>>>>> ಪ್ರಯತ್ನಿಸುವದು ? ಪಾಸು ಮಾಡಲೇ ಬೇಕು ಎನ್ನುವ ಅಧಿಕಾರಯುತ ವಾಣಿಗೆ ಬೆಷರತ್ತಾಗಿ >>>>>>> ಅಧಿಕಾರವರ್ಗದ ಮನಮೆಚ್ಚುಗೆಯ ಪಲಿತಾಂಶ ನೀಡುವದಾದರೂ ಹೇಗೆ ? >>>>>>> ನನ್ನಲ್ಲಿ... ನಿಮ್ಮೆಲ್ಲರಿಂದಲೂ ಎರವಲು ಪಡೆದ ..... >>>>>>> ವಿಧವಿಧವಾದ ಮುದ್ರಣ, ಆಡಿಯೋ ,ವಿಡಿಯೋ ಸಂಕ್ಷಿಪ್ತ ಸರಳಾತಿ ಸರಳವಾದ ಪಾಸಿಂಗ್ >>>>>>> ಪ್ಯಾಕ್ .. ಸಂಪನ್ಮೂಲದ ಭಂಡಾರವೇ ಇದೆ .. ಕಲಿಸಬೇಕು ಎಂಬ ಹಂಬಲ ಉತ್ಕಷ ಅಭಿಲಾಸೆ ಇದ್ದು >>>>>>> ..ಮಕ್ಕಳಿಗೆ ಏನಾದರೂ ಮಾಡಬೇಕು ಎಂಬ ಉತ್ಕಟ ಇಚ್ಚಾ ಶಕ್ತಿಯೂ ಇದೆ.., ಕುಗ್ರಾಮಗಳಲ್ಲಿ >>>>>>> ಸೌಲಭ್ಯಗಳೇ ಇಲ್ಲದೇ ಇರುವ ಕುಟುಂಬಗಳ ಮಕ್ಕಳಿಗೆ ಕಿಂಚಿತ್ತಾದರೂ ಜೀವನಮಟ್ಟ ಬದಲಾಯಿಸಲು >>>>>>> ಹೆಬ್ಬಯಕೆ ಇದೆ.. ಇಷ್ಟೆಲ್ಲ ಕನಸು ಇರುವ ಪ್ರಯತ್ನಿಸುವ ಶಿಕ್ಷಕರಿಗೆ ಅಥವಾ ನನಗೆ >>>>>>> ನಿರುತ್ಸಾಹದ ಕಾರ್ಮೊಡ ಕವಿದಂತೆ ಕಾಣುತ್ತಿದೆ. ಕಾರಣ...ಮಕ್ಕಳಲ್ಲಿ ಓದುವ >>>>>>> ಉತ್ಸುಕತೆಯೇ >>>>>>> ಆಸಕ್ತಿ ಆಂತರಿಕ ಅಭಿಪ್ರೇರಣೆ ಇಲ್ಲದೇ ಹೋಗಿದೆ.. ಮಕ್ಕಳ ಮುಂದೆ ಯಾವ ಸಂಪನ್ಮೂಲ >>>>>>> ಸಾಹಿತ್ಯ >>>>>>> .. ಸಿದ್ದಮಾಡಿ ಸುಲಿದು . ಇಟ್ಟರೂ ಏನು ಪ್ರಯೋಜನವಸಗುತ್ತಿಲ್ಲ..? ಕೊಣದ ಮುಂದೆ >>>>>>> ಕಿನ್ನರಿ >>>>>>> ಬಾರಿಸಿದಂತೆ .. ಬೊರ್ಗಲ್ಲ ಮೇಲೆ ಮಳೆ ಸೂರಿದಂತೆ ಎಲ್ಲವೂ ನಿಷ್ಪಲ.. ವ್ಯರ್ಥ ಪ್ರಯತ್ನ >>>>>>> .. >>>>>>> ಗಾಳಿಗೆ ಗುದ್ದಿ ಮೈ ನುಸಿಕೊಳ್ಳುವ ಮೊಂಡು ಪ್ರಯತ್ನ ಅಷ್ಟೆ .. >>>>>>> >>>>>>> * ಒಂದು ಕುಂದುರೆ ನೀರಡಿಸಿದೆ ಎಂದು ನಾವೆ ಕಲ್ಪಿಸಿಕೊಂಡು ನೀರು ಹತ್ತಿರ >>>>>>> ಕರೆದುಕೊಂಡು ಹೋಗಬಹುದು..ಪಾಪ ಅದರ ಆರೋಗ್ಯ ಸರಿ ಇಲ್ಲ ಎಂದು ಭ್ರಮಿಸಿಕೊಂಡು .ನಾವೇ >>>>>>> .ಕುದುರೆಯ ಬಾಯ್ದೆರೆದು ಗೊಟುಕು ಹಾಕಬಹುದು.ಆದರೆ, ಕುಡಿಯಲು ಶಕ್ತಿ ಸಾಮರ್ಥ್ಯ ವೇ >>>>>>> ಇಲ್ಲದಾಗ .. ಎಷ್ಟು ಪ್ರಯತ್ನ ಮಾಡಿದರು ಏನು ಪ್ರಯೋಜನ ... ? ಬ್ರೆನ್ ಡೆಡ್ ಆದ >>>>>>> ಕೋಮಾದಲ್ಲಿ ಇರುವ ರೋಗಿಯಂತೆ .. ವ್ಯರ್ಥ ಪ್ರಯತ್ನ .. ಸರ್ಕಾರಿ ಕುಳು ತಿನ್ನುವದರಿಂದ >>>>>>> ಇಚ್ಚೆ ಇದ್ದೊ ಇಲ್ಲದೆಯೋ .. ಕಾಗೆ ಕಪ್ಪು ಅಂತ ವಾದ ಮಾಡದೆ ಬೆಳ್ಳಗೆ ಇದೆ ಎಂದೂ ಹೂ >>>>>>> ಗುಟ್ಟುತ್ತಾ ಸಾಗಬೇಕು . >>>>>>> * ಜ್ಞಾನದ ಹೊಟ್ಟೆ ಹಸಿವಿದ್ದವನಿಗೆ ಊಟ ಹಾಕಬಹುದು ಹೊಟ್ಟೆ ಹಸಿವೇ ಇಲ್ಲದವನಿಗೆ >>>>>>> ಮೃಷ್ಟಾನ್ನ ಭೋಜನ ಮುಂದೆ ಇಟ್ಟರೂ ಅದನ್ನು ತಿನ್ನಲು ಅಪೆಕ್ಷೆ ಪಡಲು ಸಾದ್ಯವೇ ? ... >>>>>>> ಹೀಗೆ ತರತರವಾಗಿ ಪ್ರಸ್ತುತ ಮಕ್ಕಳ ಮನಸ್ತಿತಿ ಬಗ್ಗೆ ಮತ್ತು ಶೈಕ್ಷಣಿಕ ವ್ಯವಸ್ಥೆ >>>>>>> ಬಗ್ಗೆ >>>>>>> ಕಟುವಾಗಿ ವೇದನೆಯಿಂದ ಕಳಕಳಿಯಿಂದ ನಿವೆದಿಸಬಹುದು ... ನಾನು ನಿರುತ್ಸಾಹದಿಂದ ಈ ಮಾತು >>>>>>> ಹೇಳುತ್ತಿಲ್ಲ .. ವಾಸ್ತವ ಅರುಹುತ್ತಿರುವೆ.. >>>>>>> ನಾನು ( ನಾವು ) ಎಷ್ಟೇ ಪ್ರಯತ್ನ ಪಟ್ಟರೂ ಶ್ರಮವಹಿಸಿದರೂ ಎಂಥಾ ಪ್ರಯೋಗಗಳು >>>>>>> ಮಾಡಿದರೂ ...ಏನು ಹರಸಾಹಸ ಪಟ್ಟರೂ ಶಕ್ತಿ ಮೀರಿ ನಮ್ಮ ಸಾಮರ್ಥ್ಯ ಒರೆಗೆ ಹಚ್ಚಿ , ಶತ >>>>>>> ಪ್ರಯತ್ನ ಪಟ್ಟರೂ ೧೦ ನೇ ತರಗತಿಯಲ್ಲಿ ನಿರಿಕ್ಷಿತ ಪಲಿತಾಂಶದ .. ಫಲ ದೊರಕುತ್ತಿಲ್ಲ. >>>>>>> ನನಗೆ ಅನಿಸಿದಂತೆ ಪ್ರತಿಯೊಬ್ಬ ಶಿಕ್ಷಕನೂ ಹೀಗೆ ಒಂದು ಕ್ಷಣ ಬೆಸರ ಹತಾಶೆ ನಿರುತ್ಸಾಹ >>>>>>> ಖಿನ್ನತೆಯ ಭಾವ ಆಗುತ್ತೆ ಅನ್ನೊಂದು ನನ್ನ ಭಾವನೆ ? ( ಕುತಂತ್ರ , ತಮತ್ರಗಾರಿಗೆ >>>>>>> ಪರಿಕ್ಷಾ ರಣತಂತ್ರ ಹೊರತಾಗಿ ಚಿಂತನೆ ಮಾಡುವದು ಅಗತ್ಯ ... ಇದನ್ನು ಅನುಸರಿಸಿದರೆ ೧೦೦ >>>>>>> ಕ್ಕೆ ನೂರು ಪಲಿತಾಂಶ ಸುಲಬವಾಗಿ ಪಡಿಬಹುದು ಅದು ಅಪ್ರಸ್ತುತ) >>>>>>> ನನ್ನ ಈ ಚಿಂತೆಗೆ ಕಾರಣ ಹತ್ತು ಹಲವು ... ನಾನು ಈ ವರ್ಷ ಕೈಗೊಂಡ ಕ್ರಮಗಳು... >>>>>>> ೧)ಬೇಸಿಗೆ ರಜೆಯಲ್ಲೆ ೩/೪ ಅಂಕದ ಪ್ರಶ್ನೋತ್ತರ ಝರಾಕ್ಸ ಮಕ್ಕಲಿಗೆ ಅನುಕುಲವಾಗಲಿ >>>>>>> ಎಂದು ನೀಡಿದ್ದು >>>>>>> ೨) ೯ ನೇ ತರಗತಿಯಲ್ಲೇ ( ಮಾರ್ಚ್ ೨೦೧೬) ಸರಳವಾದ ೨/೩ ಪಾಠ ಪರಿಚಯ ಮಾಡಿದ್ದು >>>>>>> ೩) ನವಂಬರ್ ನಲ್ಲೆ ಸೆಲೆಬಸ್ ಪೂರ್ಣ ಪೂರ್ಣ ಮಾಡಿದ್ದು >>>>>>> ೪) ಎಲ್ಲಾ ಪಾಠಗಳನ್ನು ಪಿ ಪಿ ಟಿ ಮೂಲಕ ಪ್ರಾತ್ಯಕ್ಷಿಕೆ ಮಾಡಿದ್ದು >>>>>>> ೪)೪೦ ಪಾಠಗಳ ೧೦/ ೧೫ ಅಂಕಗಳ ಕಿರು ಪರಿಕ್ಷೆಗಳು ಮಾಡಿದ್ದು >>>>>>> ೫) ಕ್ವಿಜ್ ಗಳು , ಪದಬಂದ ಲಕ್ಕಿ ನಂಬರ್, ಜಾಕ್ ಪಟ್ ..ಆಟದ ಮೂಲಕ ಪಾಠ ಮಾಡಿದ್ದು >>>>>>> ೬) ಪ್ರತಿ ಪಾಠದ ಸಾರವನ್ನು ನಾಲ್ಕಾರು ಬಾರಿ ರಿವಿಜನ್ ಮಾಡಿದ್ದು >>>>>>> ೭) ಪಾಠಕ್ಕೆ ಪೂರಕ ವಿಡಿಯೋ ತೊರಿಸಿದ್ದು >>>>>>> ೮) ಸಮಯದ ಟಾರ್ಗೆಟ್ ನೀಡಿ ಪಾಸಿಂಗ್ ಪ್ಯಾಕ್ ಮೂಲಕ ಓದಿಸಿದ್ದು >>>>>>> ೯) ಹಾಡಿನ ಮೂಲಕ ೩ ಅಂಕದ ಪ್ರಶ್ನೆ ಹಾಡಿಸಿದ್ದು >>>>>>> ೧೦) ಬ್ಲೂಪ್ರಿಂಟ್ ಪ್ರಕಾರ ಓದಲು ಹೇಳಿದ್ದು >>>>>>> ೧೧) ೩ ಅಂಕದ ೬ ಪಾಠಗಳ ಇಟ್ಟು ೧೮ ಪ್ರಶ್ನೆ ಮಾತ್ರ ಓದಲು ತಿಳಿಸಿದ್ದು >>>>>>> ೧೨)ನಕ್ಷೆಯನ್ನೂ ೪ ವಿದದಲ್ಲಿ ಬರೆಯಲು ಹೇಳಿಕೊಟ್ಟು ೧೫ ಸ್ಥಳ ಮಾತ್ರ >>>>>>> ಗುರುತಿಸಲು ತಿಳಿಸಿದ್ದು >>>>>>> ೧೩) ೪ ಅಂಕದ ಕೇವಲ ೭ ಪ್ರಶ್ನೆ ಪುನಃರಾವರ್ತನೆ ಮಾಡಿಸಿದ್ದು >>>>>>> ೧೪) ೬ ಸರಣಿ ಪರಿಕ್ಷೆ ಮಾಡಿದ್ದು >>>>>>> ೧೫) ೧೫ ಮಾದರಿ ಪ್ರಶ್ನೆ ಪತ್ರಿಕೆ ಪ್ರ್ಯಾಕ್ಟೀಸ್ ಮಾಡಿಸಿದ್ದು >>>>>>> ೧೬) ಸಿಮಿಲರ್ ಪ್ರಶ್ನೆಗೆ ಒಂದೇ ಉತ್ತರ ಬರೆಸಿದ್ದು >>>>>>> ೧೭) ಮಕ್ಕಳ ಮನೆಗೆ ಬೇಟಿ ನೀಡಿದ್ದು >>>>>>> ೧೮)ಪ್ರಿತಿಯಿಂದ ತಿದ್ದಿ ಬುದ್ದಿ ಹೇಳಿದ್ದು >>>>>>> ೧೯) ಬೈದು ಹೊಡೆದು ಹೇಳಿದ್ದು >>>>>>> ೨೦) ಭವಿಷ್ಯದ ಶಿಕ್ಷಣದ ಬಗ್ಗೆ ಸಲಹೆ ಸೂಚನೆ ಹೆಳಿದ್ದು >>>>>>> ೨೧) ಉತ್ತರ ಬರೆಯುವ ಶೈಲಿ ಬಗ್ಗೆ ಪದೆ ಪದೆ ಹೇಳಿದ್ದು >>>>>>> ೨೨) ವೈಯಕ್ತಿಕವಾಗಿ ತಪ್ಪು ಕರೆದು ತಪ್ಪು ತಿದ್ದಿದಗದು >>>>>>> ೨೩)ಹೇಗೆ ಎಷ್ಟು ಯಾವಾಗ ಓದು ಬರಹ ಮಾಡಬೇಕು ಎಂದು ಮಾರ್ಗದರ್ಶನ ಮಾಡಿದ್ದು >>>>>>> ೨೪) ಓದಲು ಕುಳ್ಳಿರಿಸಿ ವಾಚ್ ಮಾಡಿದ್ದು >>>>>>> ೨೫) ಅರ್ದಗಂಟೆ ಕಂಠಪಾಠ ಮಾಡಲು ಹೇಳಿ ಉತ್ತರ ಕೇಳಿದ್ದು >>>>>>> ಹೀಗೆ ನಾನಾ ವಿಧದಲ್ಲಿ ತರತರವಾಗಿ ನನ್ನ ವಿವೆಚನೆ ಶಕ್ತಿಮೀರಿ ಕಲಿಕೆಯಲ್ಲಿ >>>>>>> ಹಿಂದುಳಿದ ಮಕ್ಕಳನ್ನು ಪರಿಕ್ಷೆಯಲ್ಲಿ ಪಾಸುಮಾಡಲೇ ಬೆಕೆಂದು ಒಂದ್ ತರ ಬಂಡತನದಿಂದ >>>>>>> ಪ್ರಯತ್ನ ಮತ್ತು ಪ್ರಯೋಗ ಮಾಡಿದರೂ ... ಪ್ರತಿಫಲ ಮಾತ್ರ .. ನಿರಿಕ್ಷೆಗೆ ತಕ್ಕಂತೆ >>>>>>> ಸಾಧಿಸಲು ಸಾದ್ಯವಾಗದೇ ಕೈ ಚೆಲ್ಲಿ ಕುಳಿತಿರುವೆ .. >>>>>>> ತಿಳಿದವರು ಯಾರಾದರೂ ಹಿಮ್ಮಾಹಿತಿ ನೀಡಿ ... >>>>>>> ಗರಿಷ್ಟಮಟ್ಟದ ಪಲಿತಾಂಶಕ್ಕಾಗಿ ಇರುವ ತಂತ್ರ ಸಾಧನಗಳ ತಮಗೆ ತಿಳಿದಿದ್ದರೆ ಮಾಹಿತಿ >>>>>>> ನೀಡಿ .. >>>>>>> ಏನಾದರೂ ಒಂದಿಷ್ಟು ಸಧಿಸಲು ಹೊಸಬದಲಾವಣೆಯ ದಾವಂತ ತುಡಿತ ಮಿಡಿತ ಹಂಬಲ ಇರುವ >>>>>>> ಶಿಕ್ಷಕರಿಗೆ (ನನಗೆ )ಮಾರ್ಗದರ್ಶನ ನೀಡಿ. ಪಠ್ಯೇತರ ಮತ್ತು ಪಠ್ಯಪೂರಕ ಚಟುವಟಿಕೆ >>>>>>> ಹೊರತಾದ >>>>>>> ಸರ್ವತೋಮುಖ ಅಭಿವೃದ್ದಿ ಸಾಧಿಸಲು ಹೊರಟವರಿಗೆ ವಾಸ್ತವ ಮತ್ತು ಪ್ರಾಯೋಗಿಕ >>>>>>> ನೆಲಗಟ್ಟಿನಲ್ಲಿ >>>>>>> ಉತ್ತರಹುಡುಕಿಕೊಡಿ .. >>>>>>> **** >>>>>>> ಇಂದ >>>>>>> ಪ್ರಹ್ಲಾದ್ .ವಾ . ಪತ್ತಾರ >>>>>>> >>>>>>> -- >>>>>>> ----------- >>>>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>>>>>> - https://docs.google.com/forms/d/e/1FAIpQLSevqRdFngjbDtOF8Yxg >>>>>>> eXeL8xF62rdXuLpGJIhK6qzMaJ_Dcw/viewform >>>>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>>>>>> -http://karnatakaeducation.org.in/KOER/index.php/ವಿಷಯಶಿಕ್ಷಕರ >>>>>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>>>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ >>>>>>> ಭೇಟಿ ನೀಡಿ - >>>>>>> http://karnatakaeducation.org.in/KOER/en/index.php/Portal:IC >>>>>>> T_Literacy >>>>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>>>>>> ತಿಳಿಯಲು -http://karnatakaeducation.org.in/KOER/en/index.php/Public_S >>>>>>> oftware >>>>>>> ----------- >>>>>>> --- >>>>>>> You received this message because you are subscribed to the Google >>>>>>> Groups "SocialScience STF" group. >>>>>>> To unsubscribe from this group and stop receiving emails from it, >>>>>>> send an email to [email protected]. >>>>>>> To post to this group, send email to socialsciencestf@googlegroups. >>>>>>> com. >>>>>>> For more options, visit https://groups.google.com/d/optout. >>>>>>> >>>>>> -- >>>>>> ----------- >>>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>>>>> - https://docs.google.com/forms/d/e/1FAIpQLSevqRdFngjbDtOF8Yxg >>>>>> eXeL8xF62rdXuLpGJIhK6qzMaJ_Dcw/viewform >>>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>>>>> -http://karnatakaeducation.org.in/KOER/index.php/ವಿಷಯಶಿಕ್ಷಕರ >>>>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ >>>>>> ಭೇಟಿ ನೀಡಿ - >>>>>> http://karnatakaeducation.org.in/KOER/en/index.php/Portal:IC >>>>>> T_Literacy >>>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>>>>> ತಿಳಿಯಲು -http://karnatakaeducation.org.in/KOER/en/index.php/Public_S >>>>>> oftware >>>>>> ----------- >>>>>> --- >>>>>> You received this message because you are subscribed to the Google >>>>>> Groups "SocialScience STF" group. >>>>>> To unsubscribe from this group and stop receiving emails from it, >>>>>> send an email to [email protected]. >>>>>> To post to this group, send email to socialsciencestf@googlegroups. >>>>>> com. >>>>>> For more options, visit https://groups.google.com/d/optout. >>>>>> >>>>> -- >>>>> ----------- >>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>>>> - https://docs.google.com/forms/d/e/1FAIpQLSevqRdFngjbDtOF8Yxg >>>>> eXeL8xF62rdXuLpGJIhK6qzMaJ_Dcw/viewform >>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>>>> -http://karnatakaeducation.org.in/KOER/index.php/ವಿಷಯಶಿಕ್ಷಕರ >>>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ >>>>> ಭೇಟಿ ನೀಡಿ - >>>>> http://karnatakaeducation.org.in/KOER/en/index.php/Portal:ICT_Literacy >>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>>>> ತಿಳಿಯಲು -http://karnatakaeducation.org.in/KOER/en/index.php/Public_S >>>>> oftware >>>>> ----------- >>>>> --- >>>>> You received this message because you are subscribed to the Google >>>>> Groups "SocialScience STF" group. >>>>> To unsubscribe from this group and stop receiving emails from it, send >>>>> an email to [email protected]. >>>>> To post to this group, send email to [email protected] >>>>> . >>>>> For more options, visit https://groups.google.com/d/optout. >>>>> >>>> >>>> -- >>>> ----------- >>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>>> - https://docs.google.com/forms/d/e/1FAIpQLSevqRdFngjbDtOF8Yxg >>>> eXeL8xF62rdXuLpGJIhK6qzMaJ_Dcw/viewform >>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>>> -http://karnatakaeducation.org.in/KOER/index.php/ವಿಷಯಶಿಕ್ಷಕರ >>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >>>> ನೀಡಿ - >>>> http://karnatakaeducation.org.in/KOER/en/index.php/Portal:ICT_Literacy >>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>>> ತಿಳಿಯಲು -http://karnatakaeducation.org.in/KOER/en/index.php/Public_S >>>> oftware >>>> ----------- >>>> --- >>>> You received this message because you are subscribed to the Google >>>> Groups "SocialScience STF" group. >>>> To unsubscribe from this group and stop receiving emails from it, send >>>> an email to [email protected]. >>>> To post to this group, send email to [email protected]. >>>> For more options, visit https://groups.google.com/d/optout. >>>> >>> -- >>> ----------- >>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>> - https://docs.google.com/forms/d/e/1FAIpQLSevqRdFngjbDtOF8Yxg >>> eXeL8xF62rdXuLpGJIhK6qzMaJ_Dcw/viewform >>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>> -http://karnatakaeducation.org.in/KOER/index.php/ವಿಷಯಶಿಕ್ಷಕರ >>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >>> ನೀಡಿ - >>> http://karnatakaeducation.org.in/KOER/en/index.php/Portal:ICT_Literacy >>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>> ತಿಳಿಯಲು -http://karnatakaeducation.org.in/KOER/en/index.php/Public_S >>> oftware >>> ----------- >>> --- >>> You received this message because you are subscribed to the Google >>> Groups "SocialScience STF" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> For more options, visit https://groups.google.com/d/optout. >>> >>> >>> -- >>> ----------- >>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>> - https://docs.google.com/forms/d/e/1FAIpQLSevqRdFngjbDtOF8Yxg >>> eXeL8xF62rdXuLpGJIhK6qzMaJ_Dcw/viewform >>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>> -http://karnatakaeducation.org.in/KOER/index.php/ವಿಷಯಶಿಕ್ಷಕರ >>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >>> ನೀಡಿ - >>> http://karnatakaeducation.org.in/KOER/en/index.php/Portal:ICT_Literacy >>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>> ತಿಳಿಯಲು -http://karnatakaeducation.org.in/KOER/en/index.php/Public_S >>> oftware >>> ----------- >>> --- >>> You received this message because you are subscribed to the Google >>> Groups "SocialScience STF" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> For more options, visit https://groups.google.com/d/optout. >>> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> - https://docs.google.com/forms/d/e/1FAIpQLSevqRdFngjbDtOF8Yxg >> eXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> -http://karnatakaeducation.org.in/KOER/index.php/ವಿಷಯಶಿಕ್ಷಕರ >> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು -http://karnatakaeducation.org.in/KOER/en/index.php/Public_S >> oftware >> ----------- >> --- >> You received this message because you are subscribed to the Google Groups >> "SocialScience STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> For more options, visit https://groups.google.com/d/optout. >> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> - https://docs.google.com/forms/d/e/1FAIpQLSevqRdFngjbDtOF8Yxg >> eXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> -http://karnatakaeducation.org.in/KOER/index.php/ವಿಷಯಶಿಕ್ಷಕರ >> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು -http://karnatakaeducation.org.in/KOER/en/index.php/Public_ >> Software >> ----------- >> --- >> You received this message because you are subscribed to the Google Groups >> "SocialScience STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> For more options, visit https://groups.google.com/d/optout. >> > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. - https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. For more options, visit https://groups.google.com/d/optout.
