Santosh is correct On Sat, 2 Mar 2019, 11:31 am shweta udupi, <[email protected]> wrote:
> ಸರಿಯಾದ ವಿಶ್ಲೇಷಣೆಯಾಗಿದೆ ಸರ್. > > On Sat, Mar 2, 2019, 11:05 AM KUMARA H R <[email protected]> > wrote: > >> Yes you are right sir, I think so >> >> On Sat, Mar 2, 2019, 10:31 AM mahadevappa kundaragi < >> [email protected]> wrote: >> >>> ಸೂಪರ್ ಗುರು, >>> >>> Mahadevappa Kundaragi >>> GHS Avathi >>> Chikkamagaluru Tq&Dist >>> mob:9481216233 >>> >>> On 01-Mar-2019 9:36 PM, "GENIUS CSK" <[email protected]> >>> wrote: >>> >>>> >>>> ಆತ್ಮೀಯ ಶಿಕ್ಷಕ ಮಿತ್ರರೇ ಇಂದು ನಡೆದ ಸಮಾಜ ವಿಜ್ಞಾನ ವಿಷಯದ ರಾಜ್ಯ ಮಟ್ಟದ ಪೂರ್ವ >>>> ಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಒಮ್ಮೆ ಅವಲೋಕಿಸಿದಾಗ ಅದರಲ್ಲಿ ಅನೇಕ ದೋಷಗಳು ಕಂಡು >>>> ಬಂದಿದೆ. ಇಂತಹ ದೋಷಗಳ ಕುರಿತು ಒಮ್ಮೆ ಕಣ್ಣಾಡಿಸೋಣ... >>>> >>>> 1. ಪಾಠಕ್ಕೆ ನಿಗದಿಪಡಿಸಿದ ಅಂಕಗಳನ್ನು ಸರಿಯಾಗಿ ನಿರ್ವಹಿಸಿಲ್ಲ. ಉದಾಹರಣೆಗೆ >>>> ಇತಿಹಾಸದ 6ನೇ ಅಧ್ಯಾಯ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಈ ಅಧ್ಯಾಯಕ್ಕೆ ಇಲಾಖೆಯು >>>> ಮೂರು ಅಂಕಗಳನ್ನು ನಿಗದಿ ಪಡಿಸಿದೆ. ಆದರೆ ರಾಜ್ಯ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಈ >>>> ಅಧ್ಯಾಯದಿಂದ ಕೇವಲ ಒಂದು ಅಂಕದ ಪ್ರಶ್ನೆ ಮಾತ್ರ ಕೇಳಲಾಗಿದೆ. ಇದಕ್ಕೆ ಬದಲಾಗಿ 7ನೇ ಅಧ್ಯಾಯ >>>> ಭಾರತದ ಸ್ವಾತಂತ್ರ್ಯ ಹೋರಾಟದ ಅಧ್ಯಾಯಕ್ಕೆ 2 ಅಂಕವನ್ನು ನಿಗದಿಪಡಿಸಲಾಗಿದೆ. ಆದರೆ ಈ >>>> ಪ್ರಶ್ನೆ ಪತ್ರಿಕೆಯಲ್ಲಿ ಒಂದು ಅಂಕದ 2 ಪ್ರಶ್ನೆಗಳನ್ನು ಮತ್ತು 2 ಅಂಕದ ಒಂದು >>>> ಪ್ರಶ್ನೆಯನ್ನು ಒಳಗೊಂಡಂತೆ 4ಅಂಕಕ್ಕೆ ಕೇಳಲಾಗಿದೆ. >>>> ಅದೇ ರೀತಿ ಭೂಗೋಳ ವಿಜ್ಞಾನದ 2ನೇ ಅಧ್ಯಾಯಕ್ಕೆ 2 ಅಂಕಗಳು ನಿಗದಿಯಾಗಿದೆ. ಆದರೆ >>>> ಪ್ರಶ್ನೆಪತ್ರಿಕೆಯಲ್ಲಿ ಎರಡು ಅಂಕದ ಒಂದು ಪ್ರಶ್ನೆ ಹಾಗೂ ನಕ್ಷೆಯು ಸೇರಿದಂತೆ ಮೂರು >>>> ಅಂಕಕ್ಕೆ ಪ್ರಶ್ನೆಗಳನ್ನು ಕೇಳಲಾಗಿದೆ. ಭೂಗೋಳದ 4ನೇ ಅಧ್ಯಾಯಕ್ಕೆ ಒಂದು ಅಂಕ >>>> ನಿಗದಿಯಾಗಿದೆ. ಆದರೆ ಪ್ರಶ್ನೆ ಪತ್ರಿಕೆಯಲ್ಲಿ ಪಾಠಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆ >>>> ಬಂದಿರುವುದಿಲ್ಲ. ಅದೇ ರೀತಿ 8ನೇ ಅಧ್ಯಾಯ ಕ್ಕೆ ಎರಡು ಅಂಕವನ್ನು ನಿಗದಿ ಮಾಡಲಾಗಿದೆ ಆದರೆ >>>> ಈ ಅಧ್ಯಾಯದಿಂದ ಕೇವಲ ಒಂದು ಅಂಕದ ಪ್ರಶ್ನೆ ಮಾತ್ರ ಕೇಳಲಾಗಿದೆ. ಹಾಗೆ ಮುಂದುವರೆದು >>>> ಒಂಬತ್ತನೇ ಅಧ್ಯಾಯ 3 ಅಂಕ ನಿಗದಿ ಮಾಡಲಾಗಿದೆ ಆದರೆ ಈ ಅಧ್ಯಾಯದಲ್ಲಿ ಎರಡು ಅಂಕದ 2 >>>> ಪ್ರಶ್ನೆಗಳನ್ನು ಪ್ರಶ್ನೆಗಳನ್ನು ಕೇಳಲಾಗಿದೆ. >>>> >>>> 2. ಇದೊಂದು ಅಪೂರ್ಣ ಪ್ರಶ್ನೆ ಪತ್ರಿಕೆಯಾಗಿದೆ. ಏಕೆಂದರೆ ಮೂರು ಅಂಕದ ಆರು >>>> ಪ್ರಶ್ನೆಗಳಿಗೆ ಅಥವಾ ಪ್ರಶ್ನೆಗಳು ಹಾಗೂ ಎರಡು ಅಂಕದ ಒಂದು ಪ್ರಶ್ನೆಗೆ ಅಥವಾ ಪ್ರಶ್ನೆ >>>> ನೀಡುವುದರ ಮೂಲಕ ಒಟ್ಟು 100 ಅಂಕಕ್ಕೆ ಪ್ರಶ್ನೆಪತ್ರಿಕೆಯನ್ನು ಸಿದ್ಧಪಡಿಸಲಾಗುತ್ತದೆ. >>>> ಆದರೆ ಈ ಪ್ರಶ್ನೆ ಪತ್ರಿಕೆಯಲ್ಲಿ ಎರಡು ಅಂಕದ ಯಾವುದೇ ಪ್ರಶ್ನೆಗೆ ಅಥವಾ ಪ್ರಶ್ನೆಯನ್ನು >>>> ನೀಡಿರುವುದಿಲ್ಲ. ಹಾಗಾಗಿ ಈ ಪ್ರಶ್ನೆ ಪತ್ರಿಕೆಯು 100 ಅಂಕ ಬದಲಾಗಿ 98 ಅಂಕಗಳಿಗೆ >>>> ತೆಗೆದಿರುವ ಪ್ರಶ್ನೆ ಪತ್ರಿಕೆ ಅಂದರೆ ಇದೊಂದು ಅಪೂರ್ಣ ಪ್ರಶ್ನೆ ಪತ್ರಿಕೆಯಾಗಿದೆ. >>>> >>>> 3. ದೋಷಪೂರಿತ ಪ್ರಶ್ನೆಗಳು. ಈ ಪ್ರಶ್ನೆ ಪತ್ರಿಕೆಯಲ್ಲಿ ನಾವು ಅನೇಕ ದೋಷಪೂರಿತ >>>> ಪ್ರಶ್ನೆಗಳನ್ನು ಗುರುತಿಸಬಹುದಾಗಿದೆ. ಉದಾಹರಣೆಗೆ ಪೂರ್ವ ಕರಾವಳಿ ಮತ್ತಪಶ್ಚಿಮ ಕರಾವಳಿಯ >>>> ಬಂದರುಗಳನ್ನು ವಿಂಗಡಿಸಿ ಬರೆಯಿರಿ ಎಂಬುದಾಗಿ 4 ಬಂದರಗಳನ್ನು ನೀಡಲಾಗಿದೆ. ಆದರೆ ಅದರಲ್ಲಿ >>>> ಒಂದು ಮಾತ್ರ ಪೂರ್ವ ಕರಾವಳಿಗೆ ಸೇರಿದ್ದು ಉಳಿದ ಮೂರು ಪಶ್ಚಿಮ ಕರಾವಳಿ ಸೇರಿವೆ. ಯಾವುದೇ >>>> ಎರಡು ಬಂದರುಗಳನ್ನು ವರ್ಗೀಕರಿಸಿ ಬರೆದರೂ ಅಂಕ ನೀಡುವುದು ಅನಿವಾರ್ಯವಾಗುತ್ತದೆ. >>>> ಅದೇ ರೀತಿ ಬಹು ಆಯ್ಕೆ ಪ್ರಶ್ನೆಯಲ್ಲಿ ಶೀತಲ ಸಮರದ ಕಾಲದಲ್ಲಿ ಶಸ್ತ್ರಾಸ್ತ್ರ ಪೈಪೋಟಿ >>>> ಯಿಂದ ಮುಖ್ಯ ಪರಿಣಾಮವೆಂದರೆ ಎಂಬುದಾಗಿ ಪ್ರಶ್ನೆಯನ್ನು ಕೊಟ್ಟು ಅದಕ್ಕೆ ಉತ್ತರವಾಗಿ >>>> ಅಮೆರಿಕ ಜಗತ್ತಿನ ಏಕಮಾತ್ರ ಶಕ್ತಿಯುತ ರಾಷ್ಟ್ರವಾಗಿ ತಲೆಯೆತ್ತಿತು ಎಂಬುದಾಗಿ ಉತ್ತರ >>>> ನೀಡಲಾಗಿದೆ. ಆದರೆ ಅಮೆರಿಕ ಜಗತ್ತಿನ ಏಕಮಾತ್ರ ರಾಷ್ಟ್ರವಾಗಿ ತಲೆ ಎತ್ತಿದ್ದು >>>> ಶಸ್ತ್ರಾಸ್ತ್ರ ಪೈಪೋಟಿಯಿಂದ ಅಲ್ಲ ಬದಲಾಗಿ ರಷ್ಯಾದ ವಿಘಟನೆ ಎಂಬುದಾಗಿ ಹೇಳಬಹುದು. >>>> >>>> 4. ಅದೇ ರೀತಿ ನಕ್ಷೆ. ನಕ್ಷೆಯನ್ನು ಕೇಳುವಾಗ ಕೆಲವು ನಿಯಮಗಳನ್ನು ಪಾಲಿಸಬೇಕೆಂದು >>>> ಕೇಳಲು ಪಟ್ಟಿದ್ದೇನೆ.ಆದರೆ ಈ ಬಾರಿ ಪ್ರಶ್ನೆ ಪತ್ರಿಕೆಯಲ್ಲಿ ದಾವಣಗೆರೆ ಎಂಬ ಸ್ಥಳವನ್ನು >>>> ಗುರುತಿಸಲು ಕೇಳಲಾಗಿದೆ. ನನಗೆ ತಿಳಿದಂತೆ ಯಾವುದೇ ಅಧ್ಯಾಯದಲ್ಲಿ ದಾವಣಗೆರೆಯ >>>> ಪ್ರಸ್ತಾಪವನ್ನು ನಾನು ನೋಡಿರುವುದಿಲ್ಲ. >>>> >>>> ಮುಖ್ಯ ಗುರುಗಳ ಸಂಘಕ್ಕೆ ಈ ಮೂಲಕ ಕೇಳಿಕೊಳ್ಳುವುದೇನೆಂದರೆ ಪೂರ್ವ ಸಿದ್ಧತಾ >>>> ಪರೀಕ್ಷೆಗಳು ಮಕ್ಕಳಲ್ಲಿನ ಪರೀಕ್ಷಾ ಭಯವನ್ನು ಹೋಗಲಾಡಿಸಿ ವಾರ್ಷಿಕ ಪರೀಕ್ಷೆಗೆ >>>> ಸಿದ್ಧಗೊಳಿಸುವಂತಿರಬೇಕೆ ಹೊರತು ಅವರನ್ನು ಮತ್ತಷ್ಟು ಗೊಂದಲಕ್ಕೆ ಈಡು ಮಾಡಿ ಪರೀಕ್ಷೆಯ >>>> ಭಯದಿಂದ ಬಳಲುವಂತೆ ಮಾಡುವಂತಿರಬಾರದು. ಈ ಬಾರಿ ಹೊಸ ಪಠ್ಯ ಪುಸ್ತಕವನ್ನು ಪರಿಚಯಿಸಿದ್ದು >>>> ಮಕ್ಕಳನ್ನು ಪರೀಕ್ಷೆಗೆ ಸಿದ್ಧಪಡಿಸುವುದು ಶಿಕ್ಷಕರಿಗೆ ಒಂದು ಸವಾಲಾಗಿದೆ. ಅಂತಹುದರಲ್ಲಿ >>>> ಇಂತಹ ದೋಷಪೂರಿತ ಪ್ರಶ್ನೆ ಪತ್ರಿಕೆಗಳು ಮಕ್ಕಳನ್ನು ಮತ್ತು ಶಿಕ್ಷಕರನ್ನು ಮತ್ತಷ್ಟು >>>> ಗೊಂದಲಗಳಿಗೆ ಈಡು ಮಾಡುವಂತಿದೆ. ಆದುದರಿಂದ ಇಂತಹ ಗೊಂದಲಗಳು ಪುನರಾವರ್ತನೆಯಾಗದಂತೆ >>>> ಕ್ರಮವಹಿಸಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. >>>> >>>> ಧನ್ಯವಾದಗಳೊಂದಿಗೆ >>>> ಸಂತೋಷ್ ಕುಮಾರ್ .ಸಿ >>>> ಸಹಶಿಕ್ಷಕರು >>>> >>>> -- >>>> ----------- >>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>>> - >>>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform >>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>>> - >>>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >>>> ನೀಡಿ - >>>> http://karnatakaeducation.org.in/KOER/en/index.php/Portal:ICT_Literacy >>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>>> ತಿಳಿಯಲು - >>>> http://karnatakaeducation.org.in/KOER/en/index.php/Public_Software >>>> ----------- >>>> --- >>>> You received this message because you are subscribed to the Google >>>> Groups "SocialScience STF" group. >>>> To unsubscribe from this group and stop receiving emails from it, send >>>> an email to [email protected]. >>>> To post to this group, send email to [email protected]. >>>> For more options, visit https://groups.google.com/d/optout. >>>> >>> -- >>> ----------- >>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>> - >>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform >>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>> - >>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >>> ನೀಡಿ - >>> http://karnatakaeducation.org.in/KOER/en/index.php/Portal:ICT_Literacy >>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>> ತಿಳಿಯಲು - >>> http://karnatakaeducation.org.in/KOER/en/index.php/Public_Software >>> ----------- >>> --- >>> You received this message because you are subscribed to the Google >>> Groups "SocialScience STF" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> For more options, visit https://groups.google.com/d/optout. >>> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> - >> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> - >> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು - >> http://karnatakaeducation.org.in/KOER/en/index.php/Public_Software >> ----------- >> --- >> You received this message because you are subscribed to the Google Groups >> "SocialScience STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> For more options, visit https://groups.google.com/d/optout. >> > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > - > http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು - > http://karnatakaeducation.org.in/KOER/en/index.php/Public_Software > ----------- > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. - https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. For more options, visit https://groups.google.com/d/optout.
