Yes,you're right

On Sat, Mar 2, 2019, 11:05 KUMARA H R <[email protected]> wrote:

> Yes you are right sir, I think so
>
> On Sat, Mar 2, 2019, 10:31 AM mahadevappa kundaragi <
> [email protected]> wrote:
>
>> ಸೂಪರ್ ಗುರು,
>>
>> Mahadevappa Kundaragi
>> GHS Avathi
>> Chikkamagaluru Tq&Dist
>> mob:9481216233
>>
>> On 01-Mar-2019 9:36 PM, "GENIUS CSK" <[email protected]> wrote:
>>
>>>
>>> ಆತ್ಮೀಯ ಶಿಕ್ಷಕ ಮಿತ್ರರೇ ಇಂದು ನಡೆದ ಸಮಾಜ ವಿಜ್ಞಾನ  ವಿಷಯದ ರಾಜ್ಯ ಮಟ್ಟದ ಪೂರ್ವ
>>> ಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಒಮ್ಮೆ ಅವಲೋಕಿಸಿದಾಗ ಅದರಲ್ಲಿ ಅನೇಕ ದೋಷಗಳು ಕಂಡು
>>> ಬಂದಿದೆ. ಇಂತಹ ದೋಷಗಳ ಕುರಿತು ಒಮ್ಮೆ ಕಣ್ಣಾಡಿಸೋಣ...
>>>
>>> 1. ಪಾಠಕ್ಕೆ ನಿಗದಿಪಡಿಸಿದ ಅಂಕಗಳನ್ನು ಸರಿಯಾಗಿ ನಿರ್ವಹಿಸಿಲ್ಲ. ಉದಾಹರಣೆಗೆ
>>> ಇತಿಹಾಸದ  6ನೇ ಅಧ್ಯಾಯ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಈ ಅಧ್ಯಾಯಕ್ಕೆ ಇಲಾಖೆಯು
>>> ಮೂರು ಅಂಕಗಳನ್ನು ನಿಗದಿ ಪಡಿಸಿದೆ. ಆದರೆ ರಾಜ್ಯ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಈ
>>> ಅಧ್ಯಾಯದಿಂದ ಕೇವಲ ಒಂದು ಅಂಕದ ಪ್ರಶ್ನೆ ಮಾತ್ರ ಕೇಳಲಾಗಿದೆ. ಇದಕ್ಕೆ ಬದಲಾಗಿ 7ನೇ ಅಧ್ಯಾಯ
>>> ಭಾರತದ ಸ್ವಾತಂತ್ರ್ಯ ಹೋರಾಟದ ಅಧ್ಯಾಯಕ್ಕೆ 2 ಅಂಕವನ್ನು ನಿಗದಿಪಡಿಸಲಾಗಿದೆ. ಆದರೆ ಈ
>>> ಪ್ರಶ್ನೆ ಪತ್ರಿಕೆಯಲ್ಲಿ ಒಂದು ಅಂಕದ 2 ಪ್ರಶ್ನೆಗಳನ್ನು ಮತ್ತು 2 ಅಂಕದ ಒಂದು
>>> ಪ್ರಶ್ನೆಯನ್ನು ಒಳಗೊಂಡಂತೆ 4ಅಂಕಕ್ಕೆ ಕೇಳಲಾಗಿದೆ.
>>>  ಅದೇ ರೀತಿ ಭೂಗೋಳ ವಿಜ್ಞಾನದ 2ನೇ ಅಧ್ಯಾಯಕ್ಕೆ 2 ಅಂಕಗಳು ನಿಗದಿಯಾಗಿದೆ. ಆದರೆ
>>> ಪ್ರಶ್ನೆಪತ್ರಿಕೆಯಲ್ಲಿ  ಎರಡು ಅಂಕದ ಒಂದು ಪ್ರಶ್ನೆ ಹಾಗೂ ನಕ್ಷೆಯು ಸೇರಿದಂತೆ ಮೂರು
>>> ಅಂಕಕ್ಕೆ ಪ್ರಶ್ನೆಗಳನ್ನು ಕೇಳಲಾಗಿದೆ. ಭೂಗೋಳದ 4ನೇ ಅಧ್ಯಾಯಕ್ಕೆ ಒಂದು ಅಂಕ
>>> ನಿಗದಿಯಾಗಿದೆ. ಆದರೆ ಪ್ರಶ್ನೆ ಪತ್ರಿಕೆಯಲ್ಲಿ ಪಾಠಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆ
>>> ಬಂದಿರುವುದಿಲ್ಲ.  ಅದೇ ರೀತಿ 8ನೇ ಅಧ್ಯಾಯ ಕ್ಕೆ ಎರಡು ಅಂಕವನ್ನು ನಿಗದಿ ಮಾಡಲಾಗಿದೆ ಆದರೆ
>>> ಈ ಅಧ್ಯಾಯದಿಂದ ಕೇವಲ ಒಂದು ಅಂಕದ ಪ್ರಶ್ನೆ ಮಾತ್ರ ಕೇಳಲಾಗಿದೆ. ಹಾಗೆ ಮುಂದುವರೆದು
>>> ಒಂಬತ್ತನೇ ಅಧ್ಯಾಯ 3 ಅಂಕ ನಿಗದಿ ಮಾಡಲಾಗಿದೆ ಆದರೆ ಈ ಅಧ್ಯಾಯದಲ್ಲಿ ಎರಡು ಅಂಕದ 2
>>> ಪ್ರಶ್ನೆಗಳನ್ನು  ಪ್ರಶ್ನೆಗಳನ್ನು ಕೇಳಲಾಗಿದೆ.
>>>
>>> 2. ಇದೊಂದು ಅಪೂರ್ಣ ಪ್ರಶ್ನೆ ಪತ್ರಿಕೆಯಾಗಿದೆ. ಏಕೆಂದರೆ  ಮೂರು ಅಂಕದ ಆರು
>>> ಪ್ರಶ್ನೆಗಳಿಗೆ ಅಥವಾ ಪ್ರಶ್ನೆಗಳು ಹಾಗೂ ಎರಡು ಅಂಕದ ಒಂದು ಪ್ರಶ್ನೆಗೆ ಅಥವಾ ಪ್ರಶ್ನೆ
>>> ನೀಡುವುದರ ಮೂಲಕ ಒಟ್ಟು 100 ಅಂಕಕ್ಕೆ ಪ್ರಶ್ನೆಪತ್ರಿಕೆಯನ್ನು ಸಿದ್ಧಪಡಿಸಲಾಗುತ್ತದೆ.
>>> ಆದರೆ ಈ ಪ್ರಶ್ನೆ ಪತ್ರಿಕೆಯಲ್ಲಿ ಎರಡು ಅಂಕದ ಯಾವುದೇ ಪ್ರಶ್ನೆಗೆ ಅಥವಾ ಪ್ರಶ್ನೆಯನ್ನು
>>> ನೀಡಿರುವುದಿಲ್ಲ. ಹಾಗಾಗಿ ಈ ಪ್ರಶ್ನೆ ಪತ್ರಿಕೆಯು 100 ಅಂಕ ಬದಲಾಗಿ 98 ಅಂಕಗಳಿಗೆ
>>> ತೆಗೆದಿರುವ ಪ್ರಶ್ನೆ ಪತ್ರಿಕೆ ಅಂದರೆ ಇದೊಂದು ಅಪೂರ್ಣ ಪ್ರಶ್ನೆ ಪತ್ರಿಕೆಯಾಗಿದೆ.
>>>
>>> 3. ದೋಷಪೂರಿತ ಪ್ರಶ್ನೆಗಳು.  ಈ ಪ್ರಶ್ನೆ ಪತ್ರಿಕೆಯಲ್ಲಿ ನಾವು ಅನೇಕ ದೋಷಪೂರಿತ
>>> ಪ್ರಶ್ನೆಗಳನ್ನು ಗುರುತಿಸಬಹುದಾಗಿದೆ. ಉದಾಹರಣೆಗೆ ಪೂರ್ವ ಕರಾವಳಿ ಮತ್ತಪಶ್ಚಿಮ ಕರಾವಳಿಯ
>>> ಬಂದರುಗಳನ್ನು ವಿಂಗಡಿಸಿ ಬರೆಯಿರಿ ಎಂಬುದಾಗಿ 4 ಬಂದರಗಳನ್ನು ನೀಡಲಾಗಿದೆ. ಆದರೆ ಅದರಲ್ಲಿ
>>> ಒಂದು ಮಾತ್ರ ಪೂರ್ವ ಕರಾವಳಿಗೆ ಸೇರಿದ್ದು ಉಳಿದ ಮೂರು ಪಶ್ಚಿಮ ಕರಾವಳಿ ಸೇರಿವೆ. ಯಾವುದೇ
>>> ಎರಡು ಬಂದರುಗಳನ್ನು ವರ್ಗೀಕರಿಸಿ ಬರೆದರೂ ಅಂಕ ನೀಡುವುದು ಅನಿವಾರ್ಯವಾಗುತ್ತದೆ.
>>>  ಅದೇ ರೀತಿ ಬಹು ಆಯ್ಕೆ ಪ್ರಶ್ನೆಯಲ್ಲಿ ಶೀತಲ ಸಮರದ ಕಾಲದಲ್ಲಿ ಶಸ್ತ್ರಾಸ್ತ್ರ ಪೈಪೋಟಿ
>>> ಯಿಂದ ಮುಖ್ಯ ಪರಿಣಾಮವೆಂದರೆ ಎಂಬುದಾಗಿ ಪ್ರಶ್ನೆಯನ್ನು ಕೊಟ್ಟು ಅದಕ್ಕೆ ಉತ್ತರವಾಗಿ
>>> ಅಮೆರಿಕ ಜಗತ್ತಿನ ಏಕಮಾತ್ರ ಶಕ್ತಿಯುತ ರಾಷ್ಟ್ರವಾಗಿ ತಲೆಯೆತ್ತಿತು ಎಂಬುದಾಗಿ ಉತ್ತರ
>>> ನೀಡಲಾಗಿದೆ. ಆದರೆ ಅಮೆರಿಕ ಜಗತ್ತಿನ ಏಕಮಾತ್ರ ರಾಷ್ಟ್ರವಾಗಿ ತಲೆ ಎತ್ತಿದ್ದು
>>> ಶಸ್ತ್ರಾಸ್ತ್ರ ಪೈಪೋಟಿಯಿಂದ ಅಲ್ಲ ಬದಲಾಗಿ ರಷ್ಯಾದ ವಿಘಟನೆ ಎಂಬುದಾಗಿ ಹೇಳಬಹುದು.
>>>
>>> 4. ಅದೇ ರೀತಿ ನಕ್ಷೆ.  ನಕ್ಷೆಯನ್ನು ಕೇಳುವಾಗ ಕೆಲವು ನಿಯಮಗಳನ್ನು ಪಾಲಿಸಬೇಕೆಂದು
>>> ಕೇಳಲು ಪಟ್ಟಿದ್ದೇನೆ.ಆದರೆ  ಈ ಬಾರಿ ಪ್ರಶ್ನೆ ಪತ್ರಿಕೆಯಲ್ಲಿ ದಾವಣಗೆರೆ ಎಂಬ ಸ್ಥಳವನ್ನು
>>> ಗುರುತಿಸಲು ಕೇಳಲಾಗಿದೆ. ನನಗೆ ತಿಳಿದಂತೆ ಯಾವುದೇ ಅಧ್ಯಾಯದಲ್ಲಿ ದಾವಣಗೆರೆಯ
>>> ಪ್ರಸ್ತಾಪವನ್ನು ನಾನು ನೋಡಿರುವುದಿಲ್ಲ.
>>>
>>> ಮುಖ್ಯ ಗುರುಗಳ ಸಂಘಕ್ಕೆ  ಈ ಮೂಲಕ ಕೇಳಿಕೊಳ್ಳುವುದೇನೆಂದರೆ  ಪೂರ್ವ ಸಿದ್ಧತಾ
>>> ಪರೀಕ್ಷೆಗಳು ಮಕ್ಕಳಲ್ಲಿನ ಪರೀಕ್ಷಾ ಭಯವನ್ನು ಹೋಗಲಾಡಿಸಿ ವಾರ್ಷಿಕ ಪರೀಕ್ಷೆಗೆ
>>> ಸಿದ್ಧಗೊಳಿಸುವಂತಿರಬೇಕೆ ಹೊರತು ಅವರನ್ನು ಮತ್ತಷ್ಟು ಗೊಂದಲಕ್ಕೆ ಈಡು ಮಾಡಿ ಪರೀಕ್ಷೆಯ
>>> ಭಯದಿಂದ ಬಳಲುವಂತೆ ಮಾಡುವಂತಿರಬಾರದು.  ಈ ಬಾರಿ ಹೊಸ ಪಠ್ಯ ಪುಸ್ತಕವನ್ನು ಪರಿಚಯಿಸಿದ್ದು
>>> ಮಕ್ಕಳನ್ನು ಪರೀಕ್ಷೆಗೆ ಸಿದ್ಧಪಡಿಸುವುದು ಶಿಕ್ಷಕರಿಗೆ ಒಂದು ಸವಾಲಾಗಿದೆ. ಅಂತಹುದರಲ್ಲಿ
>>> ಇಂತಹ ದೋಷಪೂರಿತ ಪ್ರಶ್ನೆ ಪತ್ರಿಕೆಗಳು ಮಕ್ಕಳನ್ನು ಮತ್ತು ಶಿಕ್ಷಕರನ್ನು ಮತ್ತಷ್ಟು
>>> ಗೊಂದಲಗಳಿಗೆ ಈಡು ಮಾಡುವಂತಿದೆ.  ಆದುದರಿಂದ ಇಂತಹ ಗೊಂದಲಗಳು  ಪುನರಾವರ್ತನೆಯಾಗದಂತೆ
>>> ಕ್ರಮವಹಿಸಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.
>>>
>>> ಧನ್ಯವಾದಗಳೊಂದಿಗೆ
>>> ಸಂತೋಷ್ ಕುಮಾರ್ .ಸಿ
>>> ಸಹಶಿಕ್ಷಕರು
>>>
>>> --
>>> -----------
>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>> -
>>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>> -
>>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>> ನೀಡಿ -
>>> http://karnatakaeducation.org.in/KOER/en/index.php/Portal:ICT_Literacy
>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>> ತಿಳಿಯಲು -
>>> http://karnatakaeducation.org.in/KOER/en/index.php/Public_Software
>>> -----------
>>> ---
>>> You received this message because you are subscribed to the Google
>>> Groups "SocialScience STF" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> For more options, visit https://groups.google.com/d/optout.
>>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -
>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -
>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -
>> http://karnatakaeducation.org.in/KOER/en/index.php/Public_Software
>> -----------
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -
> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -
> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -
> http://karnatakaeducation.org.in/KOER/en/index.php/Public_Software
> -----------
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 - 
https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
For more options, visit https://groups.google.com/d/optout.

Reply via email to