ಸರ ನಮಸ್ತೆ . ತಾವು ಕಳಿಸಿರುವ ಎಲ್ಲಾ ಕ್ವಿಜ ನ ಲಿಂಕನ್ನು ಕಳಿಸಬಹುದೇ ?
On Wed, Apr 8, 2020, 16:51 <[email protected]> wrote: > [image: Google Forms] > Having trouble viewing or submitting this form? > Fill out in Google Forms > <https://docs.google.com/forms/d/e/1FAIpQLSfdW6CaCBOQy7XmMPqtyiWBU43R01jqjuxzD48-nufFQyniJA/viewform?vc=0&c=0&w=1&usp=mail_form_link> > > I've invited you to fill out a form: > ಸಮಾಜವಿಜ್ಞಾನ(೧೦ನೇ ತರಗತಿ) ರಸಪ್ರಶ್ನೆ-3 > <https://docs.google.com/forms/d/e/1FAIpQLSfdW6CaCBOQy7XmMPqtyiWBU43R01jqjuxzD48-nufFQyniJA/viewform?vc=0&c=0&w=1&usp=mail_form_link> > ಇತಿಹಾಸ 1: ಭಾರತಕ್ಕೆ ಯುರೋಪಿಯನ್ನರ ಆಗಮನ > > > ನನ್ನ ಹೆಸರು * > ನನ್ನ ಶಾಲೆ: * > 1. ಏಷ್ಯಾ ಮತ್ತು ಯುರೋಪ್ ನಡುವಿನ ವ್ಯಾಪಾರ ವ್ಯವಹಾರಗಳು ಈ ನಗರದ ಮೂಲಕ > ನಡೆಯುತ್ತಿತ್ತು. * > - ರೋಮ್ > - ಕಾನ್‌ಸ್ಟಾಂಟಿನೋಪಲ್ > - ವೆನಿಸ್ > - ಕೈರೋ > 2. ಆಟೋಮಾನ್ ಟರ್ಕರು ಕಾನ್‌ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡ ವರ್ಷ. * > - 1553 > - 1463 > - 1453 > - 1443 > 3. ಈ ದೇಶಗಳ ರಾಜರು ಹೊಸ ಸಮುದ್ರ ಮಾರ್ಗಗಳನ್ನು ಹುಡುಕಲು ಸಾಹಸಿ ನಾವಿಕರನ್ನು > ಪ್ರೋತ್ಸಾಹಿಸಿದರು. * > - ನಾರ್ವೆ, ಸ್ವೀಡನ್ > - ಅಮೆರಿಕ, ಕೆನಡ > - ಫ್ರಾನ್ಸ್, ಜರ್ಮನಿ > - ಸ್ಪೇನ್, ಪೋರ್ಚುಗಲ್ > 4. ವಾಸ್ಕೊಡಗಾಮನು ಈ ದೇಶದವನು: * > - ಫ್ರಾನ್ಸ್, > - ಪೋರ್ಚುಗಲ್ > - ಜರ್ಮನಿ > - ಸ್ಪೇನ್ > 5. ವಾಸ್ಕೊಡಗಾಮನು 1498ರಲ್ಲಿ ಭಾರತದ ಪಶ್ಚಿಮ ಕರಾವಳಿ ತೀರದ ಕಲ್ಲಿಕೋಟೆ ಸಮೀಪದ > ________ಎಂಬಲ್ಲಿಗೆ ಬಂದು ತಲುಪಿದನು. * > - ‘ಕಾಪ್ಪಡ್’ > - ಕೊಚ್ಚಿ > - ಕಣ್ಣೂರು > - ತಲಶ್ಶೇರಿ > 6. ಜಲಮಾರ್ಗದ ಮೂಲಕ ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಮೊಟ್ಟಮೊದಲ ಯುರೋಪಿಯನ್ನರು: * > - ಡಚ್ಚರು > - ಪೋರ್ಚುಗೀಸರು > - ಬ್ರಿಟಿಷರು > - ಫ್ರೆಂಚರು > 7. ಭಾರತವನ್ನು ತೊರೆದ ಕೊನೆಯ ಯುರೋಪಿಯನ್ನರು: * > - ಡಚ್ಚರು > - ಪೋರ್ಚುಗೀಸರು > - ಬ್ರಿಟಿಷರು > - ಫ್ರೆಂಚರು > 8. ಸಮುದ್ರದ ಮೇಲಿನ ಏಕಸ್ವಾಮ್ಯಕ್ಕಾಗಿ ನೌಕಾಶಕ್ತಿಯನ್ನು ಬಲಪಡಿಸುವ ‘ನೀಲಿ ನೀರಿನ > ನೀತಿ’ಯನ್ನು ಜಾರಿಗೆ ತಂದವನು: * > - ಆಲ್ಫೋನ್ಸೊ ಆಲ್ಬುಕರ್ಕ್ > - ವಾಸ್ಕೊಡಗಾಮ > - ರಾಬರ್ಟ್ ಕ್ಲೈವ್ > - ಫ್ರಾನ್ಸಿಸ್ಕೊ ಡಿ ಆಲ್ಮೆಡ > 9. ಭಾರತದಲ್ಲಿ ಪೋರ್ಚುಗೀಸ್ ಸಾಮ್ರಾಜ್ಯದ ನಿಜವಾದ ಸ್ಥಾಪಕನೆಂದು ಪ್ರಸಿದ್ಧನಾದವನು: * > - ಆಲ್ಫೋನ್ಸೊ ಆಲ್ಬುಕರ್ಕ್ > - ವಾಸ್ಕೊಡಗಾಮ > - ರಾಬರ್ಟ್ ಕ್ಲೈವ್ > - ಫ್ರಾನ್ಸಿಸ್ಕೊ ಡಿ ಆಲ್ಮೆಡ > 10. ಇವರು ಹಾಲೆಂಡ್ ಅಥವಾ ನೆದರ್‌ಲ್ಯಾಂಡ್ ದೇಶದವರು. * > - ಡಚ್ಚರು > - ಪೋರ್ಚುಗೀಸರು > - ಫ್ರೆಂಚರು > - ಬ್ರಿಟಿಷರು > 11. ಈತನ ಆಸ್ಥಾನಕ್ಕೆ 1617ರಲ್ಲಿ ಇಂಗ್ಲೆಂಡಿನ ರಾಜ ಒಂದನೆಯ ಜೇಮ್ಸ್ ನ > ರಾಯಭಾರಿಯಾಗಿ ಸರ್. ಥಾಮಸ್ ರೋ ಬಂದನು. * > - ಜಹಾಂಗೀರ್ > - ಬಾಬರ್ > - ಅಕ್ಬರ್ > - ಷಾಜಹಾನ್ > 12. ಇಂಗ್ಲಿಷರು 1639ರಲ್ಲಿ ಮದ್ರಾಸ್‌ನಲ್ಲಿ ಕಟ್ಟಿದ ಬಲಿಷ್ಠ ಕೋಟೆ * > - ಫೋರ್ಟ್ ವಿಲಿಯಂ > - ರಾಯದುರ್ಗ > - ಸೆಂಟ್ ಜಾರ್ಜ್ ಫೋರ್ಟ್ > - ಪುರಂದರಗಢ > 13. ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ ತನ್ನ ಪ್ರಪ್ರಥಮ ದಾಸ್ತನುಮಳಿಗೆ(ಕೋಠಿ)ಯನ್ನು > ಇಲ್ಲಿ ಆರಂಭಿಸಿತು. * > - ಮಚಲಿಪಟ್ಟಣ > - ಚಂದ್ರನಗರ > - ಮಾಹೆ, > - ಸೂರತ್ > 14. ಇದು ಫ್ರೆಂಚರು ಭಾರತ ತೊರೆದು ಹೋಗುವವರೆಗೆ ಅವರ ರಾಜಧಾನಿಯಾಗಿತ್ತು. * > - ಪುದುಚೇರಿ > - ಮಚಲಿಪಟ್ಟಣ > - ಮಾಹೆ > - ಸೂರತ್ > 15. ಎರಡನೆಯ ಕಾರ್ನಾಟಿಕ್ ಯುದ್ಧವು ಈ ಒಪ್ಪಂದದೊಂದಿಗೆ ಮುಕ್ತಾಯವಾಯಿತು. * > - ಏಕ್ಸ್ - ಲಾ - ಚಾಪೆಲ್ ಒಪ್ಪಂದ > - ಪಾಂಡಿಚೇರಿ ಒಪ್ಪಂದ > - ತಿರುಚಿರಾಪಲ್ಲಿ ಒಪ್ಪಂದ > - ಮದ್ರಾಸ್ ಒಪ್ಪಂದ > Never submit passwords through Google Forms. > > Powered by > [image: Google Forms] > > <https://www.google.com/forms/about/?utm_source=product&utm_medium=forms_logo&utm_campaign=forms> > This content is neither created nor endorsed by Google. > Report Abuse > <https://docs.google.com/forms/u/0/d/e/1FAIpQLSfdW6CaCBOQy7XmMPqtyiWBU43R01jqjuxzD48-nufFQyniJA/reportabuse?source=https://docs.google.com/forms/d/e/1FAIpQLSfdW6CaCBOQy7XmMPqtyiWBU43R01jqjuxzD48-nufFQyniJA/viewform?sid%3D650e887b8357eb06%26vc%3D0%26c%3D0%26w%3D1%26token%3DmiG8WXEBAAA.I_RRZC9ObdZCNiowDx31uw.gc4bD5Oxb3vQbY53TKkOrA> > - Terms of Service <http://www.google.com/accounts/TOS> - Additional Terms > <http://www.google.com/google-d-s/terms.html> > Create your own Google Form > <https://docs.google.com/forms?usp=mail_form_link> > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > - > http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು - > http://karnatakaeducation.org.in/KOER/en/index.php/Public_Software > ----------- > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To view this discussion on the web visit > https://groups.google.com/d/msgid/socialsciencestf/000000000000700d0505a2c5b2de%40google.com > <https://groups.google.com/d/msgid/socialsciencestf/000000000000700d0505a2c5b2de%40google.com?utm_medium=email&utm_source=footer> > . > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. - https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To view this discussion on the web visit https://groups.google.com/d/msgid/socialsciencestf/CAEvabyqjGNbTBzre87FBeNAFYaW%3DzbzmLmR9d%2BLPhAVFnZpy9w%40mail.gmail.com.
