ಅವಶ್ಯ ಕಳಿಸುವೆ.

On Wed, Apr 8, 2020, 8:32 PM Raghavendra Rao <[email protected]>
wrote:

> ಸರ ನಮಸ್ತೆ . ತಾವು ಕಳಿಸಿರುವ ಎಲ್ಲಾ ಕ್ವಿಜ ನ ಲಿಂಕನ್ನು ಕಳಿಸಬಹುದೇ ?
>
> On Wed, Apr 8, 2020, 16:51 <[email protected]> wrote:
>
>> [image: Google Forms]
>> Having trouble viewing or submitting this form?
>> Fill out in Google Forms
>> <https://docs.google.com/forms/d/e/1FAIpQLSfdW6CaCBOQy7XmMPqtyiWBU43R01jqjuxzD48-nufFQyniJA/viewform?vc=0&c=0&w=1&usp=mail_form_link>
>>
>> I've invited you to fill out a form:
>> ಸಮಾಜವಿಜ್ಞಾನ(೧೦ನೇ ತರಗತಿ) ರಸಪ್ರಶ್ನೆ-3
>> <https://docs.google.com/forms/d/e/1FAIpQLSfdW6CaCBOQy7XmMPqtyiWBU43R01jqjuxzD48-nufFQyniJA/viewform?vc=0&c=0&w=1&usp=mail_form_link>
>> ಇತಿಹಾಸ 1: ಭಾರತಕ್ಕೆ ಯುರೋಪಿಯನ್ನರ ಆಗಮನ
>>
>>
>>    ನನ್ನ ಹೆಸರು *
>>    ನನ್ನ ಶಾಲೆ: *
>>    1. ಏಷ್ಯಾ ಮತ್ತು ಯುರೋಪ್ ನಡುವಿನ ವ್ಯಾಪಾರ ವ್ಯವಹಾರಗಳು ಈ ನಗರದ ಮೂಲಕ
>>    ನಡೆಯುತ್ತಿತ್ತು. *
>>    - ರೋಮ್
>>       - ಕಾನ್‌ಸ್ಟಾಂಟಿನೋಪಲ್
>>       - ವೆನಿಸ್
>>       - ಕೈರೋ
>>    2. ಆಟೋಮಾನ್ ಟರ್ಕರು ಕಾನ್‌ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡ ವರ್ಷ. *
>>    - 1553
>>       - 1463
>>       - 1453
>>       - 1443
>>    3. ಈ ದೇಶಗಳ ರಾಜರು ಹೊಸ ಸಮುದ್ರ ಮಾರ್ಗಗಳನ್ನು ಹುಡುಕಲು ಸಾಹಸಿ ನಾವಿಕರನ್ನು
>>    ಪ್ರೋತ್ಸಾಹಿಸಿದರು. *
>>    - ನಾರ್ವೆ, ಸ್ವೀಡನ್
>>       - ಅಮೆರಿಕ, ಕೆನಡ
>>       - ಫ್ರಾನ್ಸ್, ಜರ್ಮನಿ
>>       - ಸ್ಪೇನ್, ಪೋರ್ಚುಗಲ್
>>    4. ವಾಸ್ಕೊಡಗಾಮನು ಈ ದೇಶದವನು: *
>>    - ಫ್ರಾನ್ಸ್,
>>       - ಪೋರ್ಚುಗಲ್
>>       - ಜರ್ಮನಿ
>>       - ಸ್ಪೇನ್
>>    5. ವಾಸ್ಕೊಡಗಾಮನು 1498ರಲ್ಲಿ ಭಾರತದ ಪಶ್ಚಿಮ ಕರಾವಳಿ ತೀರದ ಕಲ್ಲಿಕೋಟೆ ಸಮೀಪದ
>>    ________ಎಂಬಲ್ಲಿಗೆ ಬಂದು ತಲುಪಿದನು. *
>>    - ‘ಕಾಪ್ಪಡ್’
>>       - ಕೊಚ್ಚಿ
>>       - ಕಣ್ಣೂರು
>>       - ತಲಶ್ಶೇರಿ
>>    6. ಜಲಮಾರ್ಗದ ಮೂಲಕ ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಮೊಟ್ಟಮೊದಲ ಯುರೋಪಿಯನ್ನರು: *
>>    - ಡಚ್ಚರು
>>       - ಪೋರ್ಚುಗೀಸರು
>>       - ಬ್ರಿಟಿಷರು
>>       - ಫ್ರೆಂಚರು
>>    7. ಭಾರತವನ್ನು ತೊರೆದ ಕೊನೆಯ ಯುರೋಪಿಯನ್ನರು: *
>>    - ಡಚ್ಚರು
>>       - ಪೋರ್ಚುಗೀಸರು
>>       - ಬ್ರಿಟಿಷರು
>>       - ಫ್ರೆಂಚರು
>>    8. ಸಮುದ್ರದ ಮೇಲಿನ ಏಕಸ್ವಾಮ್ಯಕ್ಕಾಗಿ ನೌಕಾಶಕ್ತಿಯನ್ನು ಬಲಪಡಿಸುವ ‘ನೀಲಿ ನೀರಿನ
>>    ನೀತಿ’ಯನ್ನು ಜಾರಿಗೆ ತಂದವನು: *
>>    - ಆಲ್ಫೋನ್ಸೊ ಆಲ್ಬುಕರ್ಕ್
>>       - ವಾಸ್ಕೊಡಗಾಮ
>>       - ರಾಬರ್ಟ್ ಕ್ಲೈವ್
>>       - ಫ್ರಾನ್ಸಿಸ್ಕೊ ಡಿ ಆಲ್ಮೆಡ
>>    9. ಭಾರತದಲ್ಲಿ ಪೋರ್ಚುಗೀಸ್ ಸಾಮ್ರಾಜ್ಯದ ನಿಜವಾದ ಸ್ಥಾಪಕನೆಂದು ಪ್ರಸಿದ್ಧನಾದವನು:
>>    *
>>    - ಆಲ್ಫೋನ್ಸೊ ಆಲ್ಬುಕರ್ಕ್
>>       - ವಾಸ್ಕೊಡಗಾಮ
>>       - ರಾಬರ್ಟ್ ಕ್ಲೈವ್
>>       - ಫ್ರಾನ್ಸಿಸ್ಕೊ ಡಿ ಆಲ್ಮೆಡ
>>    10. ಇವರು ಹಾಲೆಂಡ್ ಅಥವಾ ನೆದರ್‌ಲ್ಯಾಂಡ್ ದೇಶದವರು. *
>>    - ಡಚ್ಚರು
>>       - ಪೋರ್ಚುಗೀಸರು
>>       - ಫ್ರೆಂಚರು
>>       - ಬ್ರಿಟಿಷರು
>>    11. ಈತನ ಆಸ್ಥಾನಕ್ಕೆ 1617ರಲ್ಲಿ ಇಂಗ್ಲೆಂಡಿನ ರಾಜ ಒಂದನೆಯ ಜೇಮ್ಸ್ ನ
>>    ರಾಯಭಾರಿಯಾಗಿ ಸರ್. ಥಾಮಸ್ ರೋ ಬಂದನು. *
>>    - ಜಹಾಂಗೀರ್
>>       - ಬಾಬರ್
>>       - ಅಕ್ಬರ್
>>       - ಷಾಜಹಾನ್
>>    12. ಇಂಗ್ಲಿಷರು 1639ರಲ್ಲಿ ಮದ್ರಾಸ್‌ನಲ್ಲಿ ಕಟ್ಟಿದ ಬಲಿಷ್ಠ ಕೋಟೆ *
>>    - ಫೋರ್ಟ್ ವಿಲಿಯಂ
>>       - ರಾಯದುರ್ಗ
>>       - ಸೆಂಟ್ ಜಾರ್ಜ್ ಫೋರ್ಟ್
>>       - ಪುರಂದರಗಢ
>>    13. ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ ತನ್ನ ಪ್ರಪ್ರಥಮ ದಾಸ್ತನುಮಳಿಗೆ(ಕೋಠಿ)ಯನ್ನು
>>    ಇಲ್ಲಿ ಆರಂಭಿಸಿತು. *
>>    - ಮಚಲಿಪಟ್ಟಣ
>>       - ಚಂದ್ರನಗರ
>>       - ಮಾಹೆ,
>>       - ಸೂರತ್‌
>>    14. ಇದು ಫ್ರೆಂಚರು ಭಾರತ ತೊರೆದು ಹೋಗುವವರೆಗೆ ಅವರ ರಾಜಧಾನಿಯಾಗಿತ್ತು. *
>>    - ಪುದುಚೇರಿ
>>       - ಮಚಲಿಪಟ್ಟಣ
>>       - ಮಾಹೆ
>>       - ಸೂರತ್
>>    15. ಎರಡನೆಯ ಕಾರ್ನಾಟಿಕ್ ಯುದ್ಧವು ಈ ಒಪ್ಪಂದದೊಂದಿಗೆ ಮುಕ್ತಾಯವಾಯಿತು. *
>>    - ಏಕ್ಸ್ - ಲಾ - ಚಾಪೆಲ್ ಒಪ್ಪಂದ
>>       - ಪಾಂಡಿಚೇರಿ ಒಪ್ಪಂದ
>>       - ತಿರುಚಿರಾಪಲ್ಲಿ ಒಪ್ಪಂದ
>>       - ಮದ್ರಾಸ್ ಒಪ್ಪಂದ
>>    Never submit passwords through Google Forms.
>>
>> Powered by
>> [image: Google Forms]
>>
>> <https://www.google.com/forms/about/?utm_source=product&utm_medium=forms_logo&utm_campaign=forms>
>> This content is neither created nor endorsed by Google.
>> Report Abuse
>> <https://docs.google.com/forms/u/0/d/e/1FAIpQLSfdW6CaCBOQy7XmMPqtyiWBU43R01jqjuxzD48-nufFQyniJA/reportabuse?source=https://docs.google.com/forms/d/e/1FAIpQLSfdW6CaCBOQy7XmMPqtyiWBU43R01jqjuxzD48-nufFQyniJA/viewform?sid%3D650e887b8357eb06%26vc%3D0%26c%3D0%26w%3D1%26token%3DmiG8WXEBAAA.I_RRZC9ObdZCNiowDx31uw.gc4bD5Oxb3vQbY53TKkOrA>
>> - Terms of Service <http://www.google.com/accounts/TOS> - Additional
>> Terms <http://www.google.com/google-d-s/terms.html>
>> Create your own Google Form
>> <https://docs.google.com/forms?usp=mail_form_link>
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -
>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -
>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -
>> http://karnatakaeducation.org.in/KOER/en/index.php/Public_Software
>> -----------
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to [email protected].
>> To view this discussion on the web visit
>> https://groups.google.com/d/msgid/socialsciencestf/000000000000700d0505a2c5b2de%40google.com
>> <https://groups.google.com/d/msgid/socialsciencestf/000000000000700d0505a2c5b2de%40google.com?utm_medium=email&utm_source=footer>
>> .
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -
> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -
> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -
> http://karnatakaeducation.org.in/KOER/en/index.php/Public_Software
> -----------
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To view this discussion on the web visit
> https://groups.google.com/d/msgid/socialsciencestf/CAEvabyqjGNbTBzre87FBeNAFYaW%3DzbzmLmR9d%2BLPhAVFnZpy9w%40mail.gmail.com
> <https://groups.google.com/d/msgid/socialsciencestf/CAEvabyqjGNbTBzre87FBeNAFYaW%3DzbzmLmR9d%2BLPhAVFnZpy9w%40mail.gmail.com?utm_medium=email&utm_source=footer>
> .
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 - 
https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To view this discussion on the web visit 
https://groups.google.com/d/msgid/socialsciencestf/CAN_ohVGnN0h%3D5p-ni%2BRN-4JqGwywDXi6Thhfyb_7bkybjSfVMw%40mail.gmail.com.

Reply via email to