ನಮ್ಮ SSLC ವಿದ್ಯಾರ್ಥಿಗಳಿಗಾಗಿ...online ಸಮಾಜ ವಿಜ್ಷಾನ ರಸಪ್ರಶ್ನೆ. ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಿ ಸ್ನೇಹಿತರೆ🙏 https://docs.google.com/forms/d/e/1FAIpQLSf0GBeUSJQqOU8qfu56e9t-ZsazofjVXskH8f2cxsyEFYqvtA/viewform?usp=sf_link
https://docs.google.com/forms/d/1KP-p8-9KCYBOIroDPNl8ZfXP-aDVeTCmUz6m_4xFOhY/edit?usp=drivesdk https://docs.google.com/forms/d/1ZKJcdjyGkR29L4XFQ-HTne0ULF5TCJGVW7yihdubYG8/edit?usp=drivesdk https://docs.google.com/forms/d/e/1FAIpQLSdfLlRT9NWEVlDNuGwPCYRtlnP4fV4CtTJRHDDXkbrNKIneUg/viewform?usp=sf_link https://docs.google.com/forms/d/e/1FAIpQLSfdW6CaCBOQy7XmMPqtyiWBU43R01jqjuxzD48-nufFQyniJA/viewform?usp=sf_link https://docs.google.com/forms/d/e/1FAIpQLSeOa8rMyD7EBO7KN-LbS3dhmjXRRUb3DnInQaw-ZnvR1jEgYg/viewform?usp=sf_link https://docs.google.com/forms/d/e/1FAIpQLSf9vOAPaEmsj64OBHf8yXN_cglDALxBX5f0ZD9GcuSe83ujxA/viewform?usp=sf_link https://docs.google.com/forms/d/e/1FAIpQLSc1s5Fzdu3-6OybhcS804wuOr-5QV3RIyaFN7mSSH2QFxNlEw/viewform?usp=sf_link https://docs.google.com/forms/d/e/1FAIpQLScfd7EaVUGZqRzmPWyDeU-a1R3CSe_mpgQfyOPAGZ5pKAlsag/viewform?usp=sf_link https://docs.google.com/forms/d/e/1FAIpQLSfUxh_5eG8MdKuPg-Q-Q3eOB3Alak2U5KSCr9p6hFuvtuq-Dg/viewform?usp=sf_link On Thu, Apr 9, 2020, 11:08 AM Rajagopal Joshi <[email protected]> wrote: > ಅವಶ್ಯ ಕಳಿಸುವೆ. > > On Wed, Apr 8, 2020, 8:32 PM Raghavendra Rao <[email protected]> > wrote: > >> ಸರ ನಮಸ್ತೆ . ತಾವು ಕಳಿಸಿರುವ ಎಲ್ಲಾ ಕ್ವಿಜ ನ ಲಿಂಕನ್ನು ಕಳಿಸಬಹುದೇ ? >> >> On Wed, Apr 8, 2020, 16:51 <[email protected]> wrote: >> >>> [image: Google Forms] >>> Having trouble viewing or submitting this form? >>> Fill out in Google Forms >>> <https://docs.google.com/forms/d/e/1FAIpQLSfdW6CaCBOQy7XmMPqtyiWBU43R01jqjuxzD48-nufFQyniJA/viewform?vc=0&c=0&w=1&usp=mail_form_link> >>> >>> I've invited you to fill out a form: >>> ಸಮಾಜವಿಜ್ಞಾನ(೧೦ನೇ ತರಗತಿ) ರಸಪ್ರಶ್ನೆ-3 >>> <https://docs.google.com/forms/d/e/1FAIpQLSfdW6CaCBOQy7XmMPqtyiWBU43R01jqjuxzD48-nufFQyniJA/viewform?vc=0&c=0&w=1&usp=mail_form_link> >>> ಇತಿಹಾಸ 1: ಭಾರತಕ್ಕೆ ಯುರೋಪಿಯನ್ನರ ಆಗಮನ >>> >>> >>> ನನ್ನ ಹೆಸರು * >>> ನನ್ನ ಶಾಲೆ: * >>> 1. ಏಷ್ಯಾ ಮತ್ತು ಯುರೋಪ್ ನಡುವಿನ ವ್ಯಾಪಾರ ವ್ಯವಹಾರಗಳು ಈ ನಗರದ ಮೂಲಕ >>> ನಡೆಯುತ್ತಿತ್ತು. * >>> - ರೋಮ್ >>> - ಕಾನ್‌ಸ್ಟಾಂಟಿನೋಪಲ್ >>> - ವೆನಿಸ್ >>> - ಕೈರೋ >>> 2. ಆಟೋಮಾನ್ ಟರ್ಕರು ಕಾನ್‌ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡ ವರ್ಷ. * >>> - 1553 >>> - 1463 >>> - 1453 >>> - 1443 >>> 3. ಈ ದೇಶಗಳ ರಾಜರು ಹೊಸ ಸಮುದ್ರ ಮಾರ್ಗಗಳನ್ನು ಹುಡುಕಲು ಸಾಹಸಿ ನಾವಿಕರನ್ನು >>> ಪ್ರೋತ್ಸಾಹಿಸಿದರು. * >>> - ನಾರ್ವೆ, ಸ್ವೀಡನ್ >>> - ಅಮೆರಿಕ, ಕೆನಡ >>> - ಫ್ರಾನ್ಸ್, ಜರ್ಮನಿ >>> - ಸ್ಪೇನ್, ಪೋರ್ಚುಗಲ್ >>> 4. ವಾಸ್ಕೊಡಗಾಮನು ಈ ದೇಶದವನು: * >>> - ಫ್ರಾನ್ಸ್, >>> - ಪೋರ್ಚುಗಲ್ >>> - ಜರ್ಮನಿ >>> - ಸ್ಪೇನ್ >>> 5. ವಾಸ್ಕೊಡಗಾಮನು 1498ರಲ್ಲಿ ಭಾರತದ ಪಶ್ಚಿಮ ಕರಾವಳಿ ತೀರದ ಕಲ್ಲಿಕೋಟೆ ಸಮೀಪದ >>> ________ಎಂಬಲ್ಲಿಗೆ ಬಂದು ತಲುಪಿದನು. * >>> - ‘ಕಾಪ್ಪಡ್’ >>> - ಕೊಚ್ಚಿ >>> - ಕಣ್ಣೂರು >>> - ತಲಶ್ಶೇರಿ >>> 6. ಜಲಮಾರ್ಗದ ಮೂಲಕ ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಮೊಟ್ಟಮೊದಲ ಯುರೋಪಿಯನ್ನರು: * >>> - ಡಚ್ಚರು >>> - ಪೋರ್ಚುಗೀಸರು >>> - ಬ್ರಿಟಿಷರು >>> - ಫ್ರೆಂಚರು >>> 7. ಭಾರತವನ್ನು ತೊರೆದ ಕೊನೆಯ ಯುರೋಪಿಯನ್ನರು: * >>> - ಡಚ್ಚರು >>> - ಪೋರ್ಚುಗೀಸರು >>> - ಬ್ರಿಟಿಷರು >>> - ಫ್ರೆಂಚರು >>> 8. ಸಮುದ್ರದ ಮೇಲಿನ ಏಕಸ್ವಾಮ್ಯಕ್ಕಾಗಿ ನೌಕಾಶಕ್ತಿಯನ್ನು ಬಲಪಡಿಸುವ ‘ನೀಲಿ ನೀರಿನ >>> ನೀತಿ’ಯನ್ನು ಜಾರಿಗೆ ತಂದವನು: * >>> - ಆಲ್ಫೋನ್ಸೊ ಆಲ್ಬುಕರ್ಕ್ >>> - ವಾಸ್ಕೊಡಗಾಮ >>> - ರಾಬರ್ಟ್ ಕ್ಲೈವ್ >>> - ಫ್ರಾನ್ಸಿಸ್ಕೊ ಡಿ ಆಲ್ಮೆಡ >>> 9. ಭಾರತದಲ್ಲಿ ಪೋರ್ಚುಗೀಸ್ ಸಾಮ್ರಾಜ್ಯದ ನಿಜವಾದ ಸ್ಥಾಪಕನೆಂದು >>> ಪ್ರಸಿದ್ಧನಾದವನು: * >>> - ಆಲ್ಫೋನ್ಸೊ ಆಲ್ಬುಕರ್ಕ್ >>> - ವಾಸ್ಕೊಡಗಾಮ >>> - ರಾಬರ್ಟ್ ಕ್ಲೈವ್ >>> - ಫ್ರಾನ್ಸಿಸ್ಕೊ ಡಿ ಆಲ್ಮೆಡ >>> 10. ಇವರು ಹಾಲೆಂಡ್ ಅಥವಾ ನೆದರ್‌ಲ್ಯಾಂಡ್ ದೇಶದವರು. * >>> - ಡಚ್ಚರು >>> - ಪೋರ್ಚುಗೀಸರು >>> - ಫ್ರೆಂಚರು >>> - ಬ್ರಿಟಿಷರು >>> 11. ಈತನ ಆಸ್ಥಾನಕ್ಕೆ 1617ರಲ್ಲಿ ಇಂಗ್ಲೆಂಡಿನ ರಾಜ ಒಂದನೆಯ ಜೇಮ್ಸ್ ನ >>> ರಾಯಭಾರಿಯಾಗಿ ಸರ್. ಥಾಮಸ್ ರೋ ಬಂದನು. * >>> - ಜಹಾಂಗೀರ್ >>> - ಬಾಬರ್ >>> - ಅಕ್ಬರ್ >>> - ಷಾಜಹಾನ್ >>> 12. ಇಂಗ್ಲಿಷರು 1639ರಲ್ಲಿ ಮದ್ರಾಸ್‌ನಲ್ಲಿ ಕಟ್ಟಿದ ಬಲಿಷ್ಠ ಕೋಟೆ * >>> - ಫೋರ್ಟ್ ವಿಲಿಯಂ >>> - ರಾಯದುರ್ಗ >>> - ಸೆಂಟ್ ಜಾರ್ಜ್ ಫೋರ್ಟ್ >>> - ಪುರಂದರಗಢ >>> 13. ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ ತನ್ನ ಪ್ರಪ್ರಥಮ ದಾಸ್ತನುಮಳಿಗೆ(ಕೋಠಿ)ಯನ್ನು >>> ಇಲ್ಲಿ ಆರಂಭಿಸಿತು. * >>> - ಮಚಲಿಪಟ್ಟಣ >>> - ಚಂದ್ರನಗರ >>> - ಮಾಹೆ, >>> - ಸೂರತ್ >>> 14. ಇದು ಫ್ರೆಂಚರು ಭಾರತ ತೊರೆದು ಹೋಗುವವರೆಗೆ ಅವರ ರಾಜಧಾನಿಯಾಗಿತ್ತು. * >>> - ಪುದುಚೇರಿ >>> - ಮಚಲಿಪಟ್ಟಣ >>> - ಮಾಹೆ >>> - ಸೂರತ್ >>> 15. ಎರಡನೆಯ ಕಾರ್ನಾಟಿಕ್ ಯುದ್ಧವು ಈ ಒಪ್ಪಂದದೊಂದಿಗೆ ಮುಕ್ತಾಯವಾಯಿತು. * >>> - ಏಕ್ಸ್ - ಲಾ - ಚಾಪೆಲ್ ಒಪ್ಪಂದ >>> - ಪಾಂಡಿಚೇರಿ ಒಪ್ಪಂದ >>> - ತಿರುಚಿರಾಪಲ್ಲಿ ಒಪ್ಪಂದ >>> - ಮದ್ರಾಸ್ ಒಪ್ಪಂದ >>> Never submit passwords through Google Forms. >>> >>> Powered by >>> [image: Google Forms] >>> >>> <https://www.google.com/forms/about/?utm_source=product&utm_medium=forms_logo&utm_campaign=forms> >>> This content is neither created nor endorsed by Google. >>> Report Abuse >>> <https://docs.google.com/forms/u/0/d/e/1FAIpQLSfdW6CaCBOQy7XmMPqtyiWBU43R01jqjuxzD48-nufFQyniJA/reportabuse?source=https://docs.google.com/forms/d/e/1FAIpQLSfdW6CaCBOQy7XmMPqtyiWBU43R01jqjuxzD48-nufFQyniJA/viewform?sid%3D650e887b8357eb06%26vc%3D0%26c%3D0%26w%3D1%26token%3DmiG8WXEBAAA.I_RRZC9ObdZCNiowDx31uw.gc4bD5Oxb3vQbY53TKkOrA> >>> - Terms of Service <http://www.google.com/accounts/TOS> - Additional >>> Terms <http://www.google.com/google-d-s/terms.html> >>> Create your own Google Form >>> <https://docs.google.com/forms?usp=mail_form_link> >>> >>> -- >>> ----------- >>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>> - >>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform >>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>> - >>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >>> ನೀಡಿ - >>> http://karnatakaeducation.org.in/KOER/en/index.php/Portal:ICT_Literacy >>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>> ತಿಳಿಯಲು - >>> http://karnatakaeducation.org.in/KOER/en/index.php/Public_Software >>> ----------- >>> --- >>> You received this message because you are subscribed to the Google >>> Groups "SocialScience STF" group. >>> To unsubscribe from this group and stop receiving emails from it, send >>> an email to [email protected]. >>> To view this discussion on the web visit >>> https://groups.google.com/d/msgid/socialsciencestf/000000000000700d0505a2c5b2de%40google.com >>> <https://groups.google.com/d/msgid/socialsciencestf/000000000000700d0505a2c5b2de%40google.com?utm_medium=email&utm_source=footer> >>> . >>> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> - >> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> - >> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು - >> http://karnatakaeducation.org.in/KOER/en/index.php/Public_Software >> ----------- >> --- >> You received this message because you are subscribed to the Google Groups >> "SocialScience STF" group. >> To unsubscribe from this group and stop receiving emails from it, send an >> email to [email protected]. >> To view this discussion on the web visit >> https://groups.google.com/d/msgid/socialsciencestf/CAEvabyqjGNbTBzre87FBeNAFYaW%3DzbzmLmR9d%2BLPhAVFnZpy9w%40mail.gmail.com >> <https://groups.google.com/d/msgid/socialsciencestf/CAEvabyqjGNbTBzre87FBeNAFYaW%3DzbzmLmR9d%2BLPhAVFnZpy9w%40mail.gmail.com?utm_medium=email&utm_source=footer> >> . >> > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. - https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To view this discussion on the web visit https://groups.google.com/d/msgid/socialsciencestf/CAN_ohVFbFYHJsU2N4-%3D%2BQseQPrdXmPaX6vp7j-4rQn26M%2BAZJQ%40mail.gmail.com.
