2011/3/15 bd satish <[email protected]> > ನಮಸ್ಕಾರ ಗೆಳೆಯರೆ, > > ಫ್ರೀ > > ಸಾಫ್ಟ್ವೇರ್ ಎಂದರೆ ಅದು ಬಳಕೆದಾರರಿಗೆ ಯಾವುದೇ ಹಂಗಿಲ್ಲದೆ, ನಿರ್ಬಂಧವಿಲ್ಲದೆ ಬಳಸುವ, > > ಪುನರ್-ವಿತರಿಸುವ, ಮಾರ್ಪಾಟು ಮಾಡುವ/ಅನ್ವಯಿಸುವ ಮತ್ತು ನಕಲು ಮಾಡುವ ಸ್ವಾತಂತ್ರ್ಯ > > ನೀಡುತ್ತದೆ. ಆದರೆ ಇವುಗಳಲ್ಲಿ ಯಾವುದಾದರೊಂದು ಸ್ವಾತಂತ್ರ್ಯವನ್ನು ಓಪನ್ ಸಾಫ್ಟ್ವೇರ್ > > ಉಲ್ಲಂಘನೆ ಮಾಡುತ್ತಿರುತ್ತದೆ. > > ದಯವಿಟ್ಟು ಓಪನ್ ಸಾಫ್ಟ್ವೇರ್ ನ ವಾಖ್ಯಾನ ನೋಡಿ. http://opensource.org/docs/osd > > 1. Free Redistribution > The license shall not restrict any party from selling or giving away > the software as a component of an aggregate software distribution > containing programs from several different sources. The license shall > not require a royalty or other fee for such sale. > > "ಫ್ರೀ ಸಾಫ್ಟ್ವೇರ್" ನ ಎಲ್ಲಾ ಹಕ್ಕ್ಕುಗಳನ್ನು "ಓಪೆನ್ ಸಾಫ್ಟ್ವೇರ್" ನೀಡುತ್ತದೆ. > ಹೀಗೆ ಹೇಳುವುದು ಸಂಪೂರ್ಣ ತಪ್ಪು ಗ್ರಹಿಕೆ ಇದ್ದವರಿಗೆ ಮಾತ್ರ ಸಾಧ್ಯ. ರಿಚರ್ಡ್ ಸ್ಟಾಲ್ಮನ್ ರವರ ಮಾತುಗಳನ್ನೇ ನೋಡಿ:
Another group has started using the term “open source” to mean something close (but not identical) to “free software.” We prefer the term “free software” because, once you have heard that it refers to freedom rather than price, it calls to mind freedom. The word “open” never refers to freedom<http://www.gnu.org/philosophy/open-source-misses-the-point.html>. http://www.gnu.org/philosophy/free-sw.html > ಜನ ಸಾಮಾನ್ಯರಿಗೆ, ಮೊದಲ ಬಾರಿಗೆ , "ಸ್ವತಂತ್ರ ವಿಶ್ವಕೋಶ" ಎಂದರೆ ಇದರ ಮಾಲೀಕರು > ಯಾರೂ ಇಲ್ಲ ಅಂಥ ಅನ್ನಿಸಬಹುದು. > 'ಸಮುದಾಯ' ವೇ "ಸ್ವತಂತ್ರ ವಿಶ್ವಕೋಶ" ಮಾಲೀಕರು ಎಂದು ನಾವು ಎಲ್ಲೆಡೆ ತಿಳಿಯಪಡಿಸಬೇಕು, ಜಗಜ್ಜಾಹೀರುಪಡಿಸಬೇಕು!! > > ಮುಕ್ತಿ ಎಂದರೆ liberation. ಲಾಟಿನ್ ಭಾಷೆಯಲ್ಲಿ "libre" ಎನ್ನುತ್ತಾರೆ. ರಿಚರ್ಡ್ > ಸ್ಟಾಲ್ ಮನ್ ರ "free software" ನ ಅನುವಾದ "libre software" ಎಂದು. > (http://en.wikipedia.org/wiki/Libre_software) ಆದುದರಿಂದ ನಾನು "ಮುಕ್ತ > ವಿಶ್ವಕೋಶ" ವನ್ನು ಒಪ್ಪುತ್ತೇನೆ. > > > > -- Satish.BD +358 465991351 > > > > > 2011/3/14 jaykumar hs <[email protected]>: > > 2011/3/14 Nagabhushana Swamy <[email protected]> > > > >> ಮುಕ್ತ ವಿಶ್ವಕೋಶ ಸರಿ. ಯಾಕೆಂದರೆ ಇದನ್ನು ಬೆಳೆಸಲು, ಬಳಸಲು ಇರುವ ಅವಕಾಶ ಮುಕ್ತ. > >> ಇಂಗ್ಲಿಶ್ ಭಾಷೆಯಲ್ಲಿ ಓಪನ್ ಅನ್ನುತ್ತಾರಲ್ಲ ಆ ಅರ್ಥದ್ದು. ಸ್ವತಂತ್ರ ಅನ್ನುವುದು > ಅಷ್ಟು > >> ಸರಿಯಲ್ಲ. ಯಾರ, ಯಾವ ಹಂಗು ಇಲ್ಲದ ವಿಶ್ವಕೋಶ ಅಲ್ಲವಲ್ಲ! > >> ಮುಖಪುಟದಲ್ಲಿ ಕನ್ನಡ ಮತ್ತು ಇಂಗ್ಲಿಶ್ ಎರಡೂ ಭಾಷೆಯಲ್ಲಿ ವಿಕಿಪಿಡಿಯಾ ಎಂದು ಇರುವುದು > >> ಸೂಕ್ತ. > >> > > ರಿಚರ್ಡ್ ಸ್ಟಾಲ್ಮನ್ ರವರು ಸ್ಪಷ್ಟ ಗೊಳಿಸಿರುವಂತೆ, ಫ್ರೀ ಸಾಫ್ಟ್ವೇರ್ ಮತ್ತು ಓಪನ್ > > ಸಾಫ್ಟ್ವೇರ್ ಗೆ ನಾವು ಕನ್ನಡದಲ್ಲಿ ಸರಿಯಾದ ಪದ ಬಳಸಬೇಕು. ಇಲ್ಲದಿದ್ದರೆ ಓಪನ್ > ಸಾಫ್ಟ್ವೇರ್ > > ಕಂಪನಿಗಳು ಈಗಾಗಲೇ ಹವಣಿಸುತ್ತಿರುವಂತೆ, ನಾವು ಫ್ರೀ ಸಾಫ್ಟ್ವೇರ್ ಮತ್ತು ಓಪನ್ > > ಸಾಫ್ಟ್ವೇರ್ ಗಳ ನಡುವಿನ ವ್ಯತ್ಯಾಸವನ್ನು ಮರೆಮಾಚಬೇಕಾಗುವ ಹಳ್ಳಕ್ಕೆ ಬಿದ್ದಂತೆ. > > > > ಓಪನ್ ಸಾಫ್ಟ್ವೇರ್ ಒಂದು ಬಿಸಿನೆಸ್ಸ್ ಮಾಡೆಲ್. ಅದು ಫ್ರೀ ಸಾಫ್ಟ್ವೇರ್ ನಂತೆ > ಬಳಕೆದಾರರಿಗೆ > > ಎಲ್ಲ ಸ್ವಾತಂತ್ರ್ಯ ನೀಡುವುದಿಲ್ಲ. ಆದರೆ ಫ್ರೀ ಸಾಫ್ಟ್ವೇರ್ ಒಂದು ಸಾಮಾಜಿಕ ಮಾಡೆಲ್. > ಫ್ರೀ > > ಸಾಫ್ಟ್ವೇರ್ ಎಂದರೆ ಅದು ಬಳಕೆದಾರರಿಗೆ ಯಾವುದೇ ಹಂಗಿಲ್ಲದೆ, ನಿರ್ಬಂಧವಿಲ್ಲದೆ ಬಳಸುವ, > > ಪುನರ್-ವಿತರಿಸುವ, ಮಾರ್ಪಾಟು ಮಾಡುವ/ಅನ್ವಯಿಸುವ ಮತ್ತು ನಕಲು ಮಾಡುವ ಸ್ವಾತಂತ್ರ್ಯ > > ನೀಡುತ್ತದೆ. ಆದರೆ ಇವುಗಳಲ್ಲಿ ಯಾವುದಾದರೊಂದು ಸ್ವಾತಂತ್ರ್ಯವನ್ನು ಓಪನ್ ಸಾಫ್ಟ್ವೇರ್ > > ಉಲ್ಲಂಘನೆ ಮಾಡುತ್ತಿರುತ್ತದೆ. ಆದರೆ ಓಪನ್ ಸಾಫ್ಟ್ವೇರ್ ಗಳು ಮಾಲಿಕತ್ವದ ಸಾಫ್ಟ್ವೇರ್ > ಗಿಂತ > > ಉತ್ತಮವಷ್ಟೇ. > > > > ಆದ್ದರಿಂದ ನಾವು ಫ್ರೀ ಸಾಫ್ಟ್ವೇರ್ ಗೆ "ಸ್ವತಂತ್ರ ತಂತ್ರಾಂಶ" ಎಂತಲೂ, ಓಪನ್ > ಸಾಫ್ಟ್ವೇರ್ > > ಗೆ "ಮುಕ್ತ ತಂತ್ರಾಂಶ" ಎಂತಲೂ ಬಳಸುವುದೇ ಸೂಕ್ತ. ಇಲ್ಲಿ ಸ್ವತಂತ್ರ ಎಂದರೆ ಫ್ರೀಡಂ. > > ಉಲ್ಲೇಖ: http://www.gnu.org/philosophy/free-sw.html > > > > > > > > > > > > 2011/3/13 Harish <[email protected]> > >> > >> > ಕನ್ನಡಿಗರೇ, > >> > > >> > ೧) ಕನ್ನಡ ವಿಕಿಪೀಡಿಯದ ಲೋಗೋವನ್ನು ಇತ್ತೀಚೆಗೆ ಬದಲಾಯಿಸಲಾಗಿದೆ. ಇದರಲ್ಲಿ "ಒಂದು > >> > ಸ್ವತಂತ್ರ ವಿಶ್ವಕೋಶ" ಎಂದು ಇದೆ. ಇದು ಸರಿಯೋ, ಅಥವಾ ಮೊದಲಿದ್ದ "ಒಂದು ಮುಕ್ತ > >> ವಿಶ್ವಕೋಶ" > >> > ಸರಿಯೋ? > >> > ೨) ಬಹುತೇಕ ವಿಕಿಪೀಡಿಯಗಳಲ್ಲಿ ಪುಟದ ಶೀರ್ಷಿಕೆಗೆ (Page title) ಆಯಾ ಭಾಷೆಗಳಲ್ಲಿ > >> > ವಿಕಿಪೀಡಿಯ ಎಂದು ಇದೆ. ಆದರೆ ಕನ್ನಡ ವಿಕಿಪೀಡಿಯದಲ್ಲಿ ಮಾತ್ರ ಆಂಗ್ಲದಲ್ಲಿ > >> "Wikipedia" > >> > ಎಂದಿದೆ. ಇದನ್ನು ಬದಲಾಯಿಸುವುದು ಸೂಕ್ತವಲ್ಲವೆ? > >> > > >> > ಇವೆರಡರ ಬಗ್ಗೆ ನಿಮ್ಮ ಅಭಿಪ್ರಾಯಗಳೇನು? > >> > _______________________________________________ > >> > Wikikn-l mailing list > >> > [email protected] > >> > https://lists.wikimedia.org/mailman/listinfo/wikikn-l > >> > > >> > >> > >> > >> -- > >> regards > >> olnswamy > >> > >> ೨೮೮೩, ೨ನೇ ಮೇನ್, ಪಂಪಾಪತಿ ರಸ್ತೆ, ಸರಸ್ವತಿ ಪುರಂ, ಮೈಸೂರು-೫೭೦ ೦೦೯ > >> ದೂರವಾಣಿ ೦೮೨೧-೪೨೮೨೬೬೫/ ಮೊಬೈಲ್ ೯೪೮೦೩೭೯೮೭ > >> * > >> #2883, 2nd Main/ Pampapathi Road/ Saraswatipuram Mysore 570 009 > >> (0821) 4282665 / Mobile: 9480379837 > >> _______________________________________________ > >> Wikikn-l mailing list > >> [email protected] > >> https://lists.wikimedia.org/mailman/listinfo/wikikn-l > >> > > _______________________________________________ > > Wikikn-l mailing list > > [email protected] > > https://lists.wikimedia.org/mailman/listinfo/wikikn-l > > > _______________________________________________ > Wikikn-l mailing list > [email protected] > https://lists.wikimedia.org/mailman/listinfo/wikikn-l > _______________________________________________ Wikikn-l mailing list [email protected] https://lists.wikimedia.org/mailman/listinfo/wikikn-l
