2011/3/13 Harish <[email protected]>

> ೨) "ವಿಕಿಪೀಡಿಯ" ಎಂದು ಬದಲಾಯಿಸಿದ್ದಾರೆ :-)
>

:-)

ಇನ್ನು ಲೋಗೋ ಕುರಿತು:

ಇಂಗ್ಲೀಷ್ ವಿಕಿಪೀಡಿಯದ ಲೋಗೋ ಹೊಸತಾದ ಚಿತ್ರಕ್ಕೆ ಬದಲಾಗಿ ಸುಮಾರು ಒಂದು ವರ್ಷವೇ
ಆಗಿರಬಹುದು. ಕನ್ನಡದ ಆವೃತ್ತಿಯಲ್ಲಿ ಇಷ್ಟು ದಿನಗಳು ಕಳೆದರೂ ಬದಲಾಗಿಲ್ಲದ್ದರಿಂದ
ಬದಲಾಯಿಸಬೇಕಾಯಿತು. ಈ ಆವೃತ್ತಿಯಲ್ಲಿ ಕೆಲವರು ಗಮನಿಸಿದಂತೆ ವಿಕಿಪೀಡೀಯ ಲೋಗೋದಲ್ಲಿದ್ದ
ಕನ್ನಡ ಅಕ್ಷರವನ್ನೂ‌ ಸರಿಪಡಿಸಿದ್ದಾರೆ (ಮುಂಚೆ ತಪ್ಪಾಗಿ ಬರುತ್ತಿತ್ತು).

ವಿಕಿಪೀಡಿಯ ಲೋಗೋ ಸೌರ್ಸ್ ವಿಕಿಮೀಡಿಯ ಕಾಮನ್ಸ್ ನಲ್ಲಿದೆ. ಯಾರು ಬೇಕಾದರೂ (consensus
ಇರುವಂತೆ) ಅದನ್ನು ಬದಲಾಯಿಸಿ ಅಪ್ಲೋಡ್ ಮಾಡಬಹುದು.

ಹೊಸ ಲೋಗೋ ಅಪ್ಲೋಡ್ ಮಾಡಿದ ನಂತರ ವಿಕಿಪೀಡಿಯದಲ್ಲಿ ಬದಲಾಯಿಸಲು ಎಂದಿನಂತೆ ವಿಕಿಮೀಡಿಯ
bugzillaದಲ್ಲೊಂದು request raise ಮಾಡಬೇಕು. ಆಸಕ್ತರು ಇವೆಲ್ಲ ಕೆಲಸಗಳನ್ನು
ಕೈಗೆತ್ತಿಕೊಳ್ಳಬಹುದು.
-- 
Hari Prasad Nadig
<http://hpnadig.net>http://twitter.com/hpnadig
http://flickr.com/hpnadig
_______________________________________________
Wikikn-l mailing list
[email protected]
https://lists.wikimedia.org/mailman/listinfo/wikikn-l
  • ... Ramachandra P
    • ... shivaray kotawal
      • ... ನಾರಾಯಣ್ ಶಾಸ್ತ್ರಿ नारायण शास्त्रि Narayan Shastri
  • ... shivaray kotawal
  • ... Hari Prasad Nadig
    • ... Venkatesha Murthy
      • ... Hari Prasad Nadig
  • ... jaykumar hs
    • ... Harish
      • ... Hari Prasad Nadig
  • ... Nagabhushana Swamy
    • ... jaykumar hs
      • ... Pradeep Gowda
      • ... bd satish
        • ... jaykumar hs
        • ... jaykumar hs

Reply via email to