8ನೇ ತರಗತಿಗೆ ಬಂದರೂ ವರ್ಣಮಾಲೆ ಕೂಡ ಬರದ ಮಕ್ಕಳು ಇದ್ದಾರೆ .ಅವರು ಒಂದು ವಾಕ್ಯದ
ಪ್ರಶ್ನೆಗಳಿಗೂ ಉತ್ತರ ಬರೆಯಲು ಶ್ರಮಪಡುತ್ತಿರುವಾಗ ಗಾದೆ,ಪ್ರಬಂಧದಂತಹ
ದೀರ್ಘಉತ್ತರಗಳನ್ನು  ??  ಅಷ್ಟಕ್ಕೂ ನಮ್ಮ ಚರ್ಚಿತ ವಿಷಯ ಸಾರ್ಥಕತೆ ಪದ್ಯ,ಅದರ ಆದೇಶದ
ಬಗ್ಗೆ ಅಷ್ಟೆ !!
ಧನ್ಯವಾದಗಳು
4 ಏಪ್ರಿ. 2016 09:54 PM ರಂದು, "Mamata Bhagwat1" <[email protected]>
ಅವರು ಬರೆದರು:

> ಸರ್, ನಾನು ನೀಲ ನಕಾಶೆ ನೋಡಿದೀನಿ.ಅದೇ ಪ್ರಕಾರ ಪ್ರಶ್ನೆಪತ್ರಿಕೆ ಕೂಡ
> ತಯಾರಿಸಿದೀನಿ.ಆದರೆ ನನ್ನ ಪ್ರಕಾರ ಅದೇ ಅಂತಿಮ ಅಲ್ಲ.ಒಂದು ಪದ್ಯ ಅಥವಾ ಗದ್ಯ ಅದರ
> ಪರಿಕಲ್ಪನೆ ಅಥವಾ ಸಾರಾಂಶ ಅರ್ಥ ಮಾಡಿಸುವ ಪ್ರಯತ್ನ ಅರ್ಥ ಮಾಡಿಕೊಳ್ಳುವ ಪ್ರಯತ್ನ ಎರಡೂ
> ಆಗಿರುತ್ತೆ ತರಗತಿ ಬೋಧನೆಯಲ್ಲಿ.ಮತ್ತೆ ಅದಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆ ಬಂದರೂ
> ಉತ್ತರಿಸುವ ಪ್ರಯತ್ನ ಆಗಬೇಕು ಅನ್ನುವುದು ನನ್ನ ಅಭಿಪ್ರಾಯ
> ನೀಲನಕಾಶೆಯ ಪ್ರಕಾರ ಇಷ್ಟೇ ಸೀಮಿತ ಓದುವಿಕೆ ಯಾಕೆ ಅನ್ನುವುದು ಪ್ರಶ್ನೆ.ನಾವು ಓದುವ
> ದಿನಗಳಲ್ಲಿ ನಾವು ಕಲಿತ ಪದ್ಯಗಳ ಪೂರ್ಣ ಪಾಠ ಈಗಲೂ ನಮಗೆ ನೆನಪಿರುತ್ತೆ.ಈಗಿನ ಮಕ್ಕಳು
> ಮೊದಲಿನವರಿಗಿಂತ ಹೆಚ್ಚು ಕ್ರಿಯಾಶೀಲರು ಉಳಿದೆಲ್ಲ ಚಟುವಟಿಕೆಗಳಲ್ಲಿ.ಓದುವ ವಿಷಯದಲ್ಲಿ
> ಯಾಕೆ ಹಿಂದೆ?
> ಅವರಿಗೆ ಇಷ್ಟೇ ಸಾಕು ಅನ್ನುವುದು ಎಷ್ಟರಮಟ್ಟಿಗೆ ನ್ಯಾಯ.?ನೀಲನಕಾಶೆ ಉತ್ತಮ ಅಂಕಗಳಿಸುವ
> ವಿದ್ಯಾರ್ಥಿಗೂ ಒಂದೇ.ಕಡಿಮೆ ಅಂಕ ಗಳಿಸುವ ವಿದ್ಯಾರ್ಥಿಗೂ ಒಂದೇ ಅಲ್ಲವೇ?
> ಆದ್ದರಿಂದ ನನ್ನ ಅಭಿಪ್ರಾಯ ಮಕ್ಕಳು ತಮಗೆ ನಿಗದಿ ಪಡಿಸಿದ ಪಾಠಗಳ ಪೂರ್ಣ ಪರಿಕಲ್ಪನೆ
> ಹೊಂದುವಂತೆ ಪ್ರೇರೇಪಿಸಬೇಕಷ್ಟೇ.
> ಇನ್ನು ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಅವರು ಸುಲಭವಾಗಿ ಅಂಕ ಗಳಿಸುವ ಮಾರ್ಗವನ್ನು
> ತಿಳಿಸಿ ಹೇಳಬೇಕು.ಪತ್ರಲೇಖನ, ಗಾದೆ ಮಾತುಗಳು, ಪ್ರಬಂಧ ಮೊದಲಾದವುಗಳ ಕುರಿತು ಬರೆಯುವ
> ಅಭ್ಯಾಸ ೮ ನೇ ತರಗತಿಯಿಂದಲೇ ರೂಢಿಸಬೇಕು.
> ಮಾತೃಭಾಷೆಯಲ್ಲಿ ೩೫ ಅಂಕ ಪಡೆಯಲಾರದಷ್ಟು ಕಠಿಣತೆ ಇದೆಯೇ?
> ಇಲ್ಲಿ ಪ್ರಯತ್ನದ ಕೊರತೆಯೋ ಅಥವಾ ಅರ್ಥ ಮಾಡಿಸುವ ವೈಫಲ್ಯವೋ ಅರ್ಥವಾಗುತ್ತಿಲ್ಲ.
> ಇಲ್ಲಿ ನನ್ನನ್ನು ಸೇರಿಸಿಯೇ ಮಾತನಾಡುತ್ತಿದ್ದೇನೆ ಸರ್,
> ವರ್ಷ ಪೂರ್ತಿ ಅದರಲ್ಲಿಯೇ ತೊಡಗಿಸಿಕೊಂಡರೂ ಇದುವರೆಗೆ ನನ್ನ ವಿಷಯದಲ್ಲಿ ನೂರು ಶೇಕಡಾ
> ಫಲಿತಾಂಶ ಕೊಡುವುದಕ್ಕೆ ನನಗೆ ಸಾಧ್ಯವಾಗಿಲ್ಲ.ಹಾಗಿದ್ದರೆ ನಿಮ್ಮ ಅಭಿಪ್ರಾಯದ ಪ್ರಕಾರ ನೀಲ
> ನಕಾಶೆ ಅಂತಿಮ ಎಂದು ನಾನು ಭಾವಿಸಿ ಕಾರ್ಯ ನಿರ್ವಸಿದ್ದರೆ ಅದು ಸಾಧ್ಯವಾಗುತ್ತಿತ್ತೇ?
> ತಿಳಿಸಿ.
> On 04-Apr-2016 9:02 pm, "hanamantappa awaradamani" <
> [email protected]> wrote:
>
>> ಮಮತಾ ಮೇಡಮ್ ಅವರೆ, ಸಾರ್ಥಕತೆ ಪದ್ಯಕ್ಕೆ ೩ಅಂಕ ನಿಗದಿಯಾದ ಬಗ್ಗೆ ಗೊಂದಲವಿಲ್ಲ ಆದರೆ
>> ಇದನ್ನು ೨+೧ ಅಂತ ಪುನಃ ನಿಗದಿಪಡಿಸಿ  ಪ್ರತಿ ಶಾಲೆಗೆ ಆದೇಶ ಪ್ರತಿಯನ್ನು
>> ಕಳಿಸಿದ್ದಾರೆ.ಇದು ತಮ್ಮ ಗಮನಕ್ಕೆ ಬಂದಿಲ್ಲವೇ ಅಥವಾ ಗೊತ್ತಿದ್ದೂ ಈ ರೀತಿ
>> ವ್ಯಕ್ತಪಡಿಸುತ್ತಿದ್ದೀರೋ?
>> On Apr 4, 2016 8:05 PM, "Mamata Bhagwat1" <[email protected]>
>> wrote:
>>
>>> ಆತ್ಮೀಯರೆ,
>>> ಭಾಷಾ ಶಿಕ್ಷಕರಾದ ನಾವು ಗದ್ಯ ಮತ್ತು ಪದ್ಯಗಳ ಪೂರ್ಣ ಪರಿಕಲ್ಪನೆ ಮೂಡಿಸುವ ಉದ್ದೇಶದಿಂದ
>>> ಪಾಠ ಮಾಡುತ್ತೇವೆಂದಾದ ಮೇಲೆ ನೀಲನಕಾಶೆಯ ಬಗ್ಗೆ ಯೋಚಿಸಬೇಕಾದ ಅವಶ್ಯಕತೆ ಇದೆಯೇ?ಗದ್ಯ
>>> ಮತ್ತು ಪದ್ಯದ ಪೂರ್ಣ ವಿವರ, ಸಾರಾಂಶ ವಿದ್ಯಾರ್ಥಿಗೆ ಅರ್ಥ ವಾಗಿದ್ದರೆ ಅದಕ್ಕೆ ಸಂಬಂಧಿಸಿದ
>>> ಯಾವುದೇ ಪ್ರಶ್ನೆ ಬಂದರೂ ಉತ್ತರಿಸಬೇಕೆಂದು ವಿದ್ಯಾರ್ಥಿಯನ್ನು ಮಾನಸಿಕವಾಗಿ
>>> ಸಿದ್ಧಗೊಳಿಸಬೇಕಾದುದು ನಮ್ಮ ಕರ್ತವ್ಯವಲ್ಲವೇ?
>>> ಕೇವಲ ನೀಲನಕಾಶೆಯನ್ನೇ ಆಧರಿಸಿ ನಾವೇನೂ ಬೋಧನೆ ಮಾಡುವುದಿಲ್ಲವಲ್ಲ?
>>> ವ್ಯಾಕರಣ ಸೂತ್ರ ತಿಳಿಸಿದ ಮೇಲೆ ಅದನ್ನು ಅರ್ಥ ಮಾಡಿಕೊಂಡ ವಿದ್ಯಾರ್ಥಿ ಅದಕ್ಕೆ
>>> ಸಂಬಂಧಿಸಿದ ಯಾವುದೇ ಪ್ರಶ್ನೆ ಬಂದರೂ ಉತ್ತರಿಸುವುದಕ್ಕೆ ಸಿದ್ಧನಿರಬೇಕಲ್ಲವೇ?
>>> ವಿಜ್ಞಾನ ಪ್ರಶ್ನೆ ಪತ್ರಿಕೆ ಬಗ್ಗೆ ಬಂದ ಅಭಿಪ್ರಾಯ ತೆಗೆದುಕೊಂಡರೆ ಕನ್ನಡ
>>> ಪ್ರಶ್ನೆಪತ್ರಿಕೆ ತುಂಬಾ ಸರಳವಾಗಿತ್ತು.ಇಷ್ಟು ಸರಳವಾಗಿ ಬಂದ ಪ್ರಶ್ನೆಪತ್ರಿಕೆ ಬಗ್ಗೆ
>>> ಇಷ್ಟೊಂದು ಭಿನ್ನಾಭಿಪ್ರಾಯಗಳಿದ್ದರೆ ವಿಜ್ಞಾನ ಬೋಧನೆ ಮಾಡಿದ ಶಿಕ್ಷಕರಿಗೆ ಎಷ್ಟು
>>> ತಲ್ಲಣವಾಗಿರಬಹುದು?ಭಾಷೆಯ ಕೌಶಲ್ಯಗಳ ಜೊತೆ ಆ ವಿಷಯದ ಪೂರ್ಣ ಸಾರಾಂಶದ ಆಸ್ವಾದನೆ
>>> ವಿದ್ಯಾರ್ಥಿಗೆ ಆಗಿದ್ದಲ್ಲಿ ವಿದ್ಯಾರ್ಥಿ ಯಾವುದೇ ಪ್ರಶ್ನೆ ಇದ್ದರೂ ಉತ್ತರಿಸಬಲ್ಲ.ಕೇವಲ
>>> ಪ್ರಶ್ನೋತ್ತರದ ಉದ್ದೇಶ,ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಮಾತ್ರವೇ ವಿದ್ಯಾರ್ಥಿಯ
>>> ಆಶಯವಾಗಬಾರದು.ಸಾಹಿತ್ಯದ ಆಸ್ವಾದನೆಯೂ ಉದ್ದೇಶವಾಗಬೇಕು.ಅಂದಾಗ ಸಮಸ್ಯೆಯೇ
>>> ಉದ್ಭವಿಸುವುದಿಲ್ಲ.ಇದು ನನ್ನ ಅಭಿಪ್ರಾಯ.
>>> ಧನ್ಯವಾದಗಳು.
>>> On 03-Apr-2016 10:06 pm, "Na Kru Sathyanarayana" <[email protected]>
>>> wrote:
>>>
>>>> ಮಾನ್ಯ ದಯಾನಂದರವರೇ,
>>>> ಹಿಂದೆ ಮಂಡಳಿಯವರು ನೀಲನಕಾಶೆ ನೀಡುತ್ತಿರಲಿಲ್ಲ. ಆದರೆ ಇತ್ತೀಚೆಗೆ ಅದು
>>>> ಸಾಮಾನ್ಯವಾಗಿಬಿಟ್ಟಿದೆ. ನೀಲನಕಾಶೆ ಕೊಟ್ಟ ಮೇಲೆ ಅದಕ್ಕೆ ತಕ್ಕಂತೆ
>>>> ನಡೆದುಕೊಳ್ಳಬೇಕಾಗಿರುವುದು ಅವರ ಜವಾಬ್ದಾರಿ. ಆದರೆ ಮಂಡಳಿಯವರು - ಅದು
>>>> ಕ.ಪ್ರೌ.ಶಿ.ಪ.ಮಂಡಳಿ ಅಥವಾ ಪ.ಪೂ.ಪ.ಮಂಡಳಿ - ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತಾ ಇಲ್ಲ.
>>>>  ಇದನ್ನು ಗಮನಿಸಿರುವ ನಾವು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಉತ್ತೀರ್ಣತೆಗಾಗಿ ಈ
>>>> ನೀಲನಕಾಶೆಯನ್ನು ಅವಲಂಬಿಸಿಲ್ಲ. ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳ
>>>> ಉತ್ತೀರ್ಣತೆಗೆ ನಮ್ಮದೇ ಆದ ಮಾರ್ಗಗಳನ್ನು ನಾವು ಕಂಡುಕೊಳ್ಳಬೇಕು. ಅನೇಕ ಜನ ಆ
>>>> ಮಾರ್ಗಗಳನ್ನು ಅನುಸರಿಸಿ ಯಶಸ್ವಿಯಾಗಿದ್ದಾರೆ. ಅವರ ಹಾದಿಯಲ್ಲಿ ಎಲ್ಲರೂ ಸಾಗೋಣ.
>>>> ನೀಲನಕಾಶೆ ಬಗ್ಗೆ ಹೇಳಬೇಕೆಂದರೆ ಕನ್ನಡಕ್ಕೆ ಸಂಬಂಧಪಟ್ಟಂತೆ ಎಷ್ಟೋ ಉತ್ತಮ.
>>>> ಉಳಿದೆಲ್ಲಾ ವಿಷಯಗಳ ಗತಿ, ಅಧೋಗತಿ. ಇದಕ್ಕೆ ಸಂಬಂಧಪಟ್ಟಂತೆ ಉಳಿದ ವಿಷಯಗಳ ಶಿಕ್ಷಕರೊಂದಿಗೆ
>>>> ಚರ್ಚಿಸಿದರೆ ನೀಲನಕಾಶೆಯ ದುಸ್ಥಿತಿ ಅರಿವಾಗುತ್ತದೆ. ಆದ್ದರಿಂದ ನನ್ನ ಪ್ರಕಾರ ಯಾವುದೇ
>>>> ವಿಷಯದ ಶಿಕ್ಷಕರೂ ನೀಲನಕಾಶೆಯನ್ನು ಗಮನಿಸಬಾರದು.
>>>> ಈ ನೀಲನಕಾಶೆಯ ಅವ್ಯವಸ್ಥೆಯ ಬಗ್ಗೆ ಮುಂದೆ ಅವಕಾಶ ಸಿಕ್ಕಾಗ ಮಂಡಳಿಯವರ ಜೊತೆ
>>>> ಮಾತನಾಡಲೇಬೇಕು.
>>>> 'ಸಾರ್ಥಕತೆ' ಪದ್ಯದ ಪ್ರಶ್ನೆಯ ಬಗ್ಗೆ ಈಗ ಆಗಿರುವ ಗೊಂದಲವನ್ನು ಮಂಡಳಿಯವರೇ
>>>> ಬಗೆಹರಿಸಬೇಕು.
>>>> ಬಹಳ ಮುಖ್ಯವಾಗಿ ಪ್ರಶ್ನೆಪತ್ರಿಕೆ ನೀಡಿದ ಶಿಕ್ಷಕರೂ ಈ ವಿಷಯದಲ್ಲಿ ಜವಾಬ್ದಾರರು.
>>>> ಅವರು ಯಾವ ರೀತಿ ಪ್ರಶ್ನೆಪತ್ರಿಕೆ ಸಿದ್ಧಪಡಿಸುತ್ತಾರೆ ? ಮಂಡಳಿಯವರ ನೀಲನಕಾಶೆ ಪ್ರಕಾರವೋ
>>>> ಅಥವಾ ಅವರಿಗೆ ತೋಚಿದಂತೆ ಪ್ರಶ್ನೆಪತ್ರಿಕೆ ನೀಡುತ್ತಾರೋ ಎನ್ನುವ ಅನುಮಾನ ಪ್ರಶ್ನೆಪತ್ರಿಕೆ
>>>> ನೋಡಿದಾಗ ಉಂಟಾಗುತ್ತಿದೆ.
>>>>
>>>> 2016-04-03 20:02 GMT+05:30 dayananda k <[email protected]>:
>>>>
>>>>> ಸತ್ಯನಾರಾಯಣ ಸರ್, ನಿಮ್ಮ ಮಾತು ನಿಜ ಒಪ್ಪಿಕೊಳ್ಳುವ,  ಆದರೆ ನೀಲನಕಾಶೆ ಎನ್ನುವ
>>>>> ಸಾಧನ ಬುದ್ಧಿವಂತ ಮಕ್ಕಳಿಗೆ ಅವಶ್ಯಕತೆ ಇಲ್ಲ, ಅದು  ನಿಧಾನಗತಿಯ ಕಲಿಕೆಯಲ್ಲಿರುವವರಿಗೆ
>>>>> ಅವಶ್ಯಕ ಎನ್ನಿಸುತ್ತದೆ, ನೀರಿನಲ್ಲಿ ಮುಳುಗುತ್ತಿರುವವರಿಗೆ ಹುಲ್ಲುಕಡ್ಡಿಯ ಆಸರೆ
>>>>> ಸಿಕ್ಕಂತೆ,
>>>>>
>>>>> ದಯಾನಂದ.ಕೆ
>>>>> ಕನ್ನಡ ಭಾಷಾ ಶಿಕ್ಷಕರು
>>>>> ಸರ್ಕಾರಿ ಪ್ರೌಢ ಶಾಲೆ, ಚಿತ್ತೂರು
>>>>> ಬೈಂದೂರು ವಲಯ, ಉಡುಪಿ  ಜಿಲ್ಲೆ
>>>>> ಪಿನ್-576233.  ಮೊ-.9482801778
>>>>> On 3 Apr 2016 15:24, "Na Kru Sathyanarayana" <[email protected]>
>>>>> wrote:
>>>>>
>>>>>> ಪ್ರತೀ ವರ್ಷವೂ ಮಂಡಳಿಯವರು ನೀಲನಕಾಶೆ ಮತ್ತು ಮಾದರಿ ಪ್ರಶ್ನೆಪತ್ರಿಕೆಯನ್ನು
>>>>>> ಬಿಡುಗಡೆ ಮಾಡುತ್ತಲೇ ಇರುತ್ತಾರೆ. ನಾವು ಅದಕ್ಕೆ ಹೆಚ್ಚಿನ ಮಹತ್ವ ನೀಡುವುದಿಲ್ಲ.
>>>>>> ಪ್ರಶ್ನೆಪತ್ರಿಕೆ ಹೇಗೇ ಇರಲಿ ಅದಕ್ಕೆ ನಾವೂ, ವಿದ್ಯಾರ್ಥಿಗಳೂ ಚಿಂತಿಸುವುದಿಲ್ಲ. 
>>>>>> ಏಕೆಂದರೆ
>>>>>> ಪ್ರಶ್ನೆಪತ್ರಿಕೆ ಕೊಟ್ಟವರೂ ಕನ್ನಡ ಭಾಷಾ ಶಿಕ್ಷಕರೇ.
>>>>>> ಉತ್ತಮವಾದ ಫಲಿತಾಂಶ ಬಂದೇ ಬರುತ್ತದೆ.
>>>>>> ವಿಜ್ಞಾನ ವಿಷಯದ ಪ್ರಶ್ನೆಪತ್ರಿಕೆ ಜೊತೆ ಹೋಲಿಕೆ ಮಾಡಿದರೆ ಕನ್ನಡದ್ದು ಸಮಸ್ಯೆಯೇ
>>>>>> ಅಲ್ಲ.
>>>>>> 3 ಏಪ್ರಿ. 2016 02:47 PM ರಂದು, "ಬಸವರಾಜ ಟಿ ಎಂ ಕನ್ನಡ ಭಾಷಾ ಶಿಕ್ಷಕರು
>>>>>> ಸರ್ಕಾರಿ ಪ್ರೌಢಶಾಲೆ ರೂಪನಗುಡಿ ಬಳ್ಳಾರಿ ಪೂರ್ವ ವಲಯ" <[email protected]>
>>>>>> ಅವರು ಬರೆದಿದ್ದಾರೆ:
>>>>>>
>>>>>>> ದಾರಿ ತಪ್ಪಿದವರೂ,ತಪ್ಪಿಸುವವರು ಯಾರೆಂದು ಅರಿವಾದರೆ ಸಾಕು ,ನೀಲನಕಾಶೆ ಬೇಡ ಎಂದು
>>>>>>> ತಮ್ಮಂತವರು ಸರಿದಾರಿಯಲಿ ಇರುವವರು ಮಂಡಳಿಯವರಿಗೆ ಸರಿದಾರಿ ತೋರಿಸಿದರೆ ಒಳಿತು
>>>>>>>
>>>>>>> ಬಸವರಾಜ. ಟಿ.ಎಂ.
>>>>>>> ಕನ್ನಡ ಭಾಷಾ ಶಿಕ್ಷಕರು
>>>>>>> ಸರ್ಕಾರಿ ಪ್ರೌಢಶಾಲೆ,ರೂಪನಗುಡಿ ಬಳ್ಳಾರಿ ಪೂರ್ವ ವಲಯ
>>>>>>> 3 ಏಪ್ರಿ. 2016 02:04 PM ರಂದು, Na Kru Sathyanarayana <
>>>>>>> [email protected]> ಅವರು ಬರೆದರು:
>>>>>>>
>>>>>>> ನೀಲನಕಾಶೆ ಬಗ್ಗೆ ನಡೆಯುತ್ತಿರುವ ಚರ್ಚೆಯಿಂದ ಯಾವುದೇ ಉಪಯೋಗವಿಲ್ಲ.
>>>>>>> ಕನ್ನಡ ಭಾಷೆಯ ಶಿಕ್ಷಕರಾದ ನಾವು ಕೇವಲ ಅಂಕಗಳಿಗೆ ಆಧ್ಯತೆ ಕೊಡುತ್ತಿರುವುದು
>>>>>>> ಸರಿಯಲ್ಲ.
>>>>>>> ಸಂಪೂರ್ಣ ಪಠ್ಯಪುಸ್ತಕವಷ್ಟೇ ಅಲ್ಲ ಪಠ್ಯಪುಸ್ತಕವನ್ನೂ ಮೀರಿದ ಭಾಷಾ ಕೌಶಲ್ಯವನ್ನು
>>>>>>> ನಾವು ಕಲಿಸಬೇಕು.
>>>>>>> ಮಕ್ಕಳಿಗೆ ನೀಲನಕಾಶೆ ಅಗತ್ಯವಿಲ್ಲದಿದ್ದರೂ, ಅದರ ಬಗ್ಗೆ ಹೆಚ್ಚಿನ ಗಮನ ನೀಡಿ,
>>>>>>> ತಾವೂ ದಾರಿ ತಪ್ಪಿ ಮಕ್ಕಳನ್ನೂ ದಾರಿ ತಪ್ಪಿಸಿದ ಕೆಲವು ಶಿಕ್ಷಕರ ವರ್ತನೆ ಖಂಡನಾರ್ಹ.
>>>>>>> ನನ್ನ ಶಾಲೆಯ ಮಕ್ಕಳು 'ಸಾರ್ಥಕತೆ' ಪದ್ಯದ ಪ್ರಶ್ನೆಗೆ ಉತ್ತಮವಾಗಿ
>>>>>>> ಉತ್ತರಿಸಿದ್ದಾರೆ.
>>>>>>> ಮಂಡಳಿಯವರು ಈ ಪ್ರಶ್ನೆಗೆ ಗ್ರೇಸ್ ಅಂಕ ನೀಡಬಾರದು.
>>>>>>> 3 ಏಪ್ರಿ. 2016 01:43 PM ರಂದು, "Eshwarappa H.S.E" <
>>>>>>> [email protected]> ಅವರು ಬರೆದಿದ್ದಾರೆ:
>>>>>>>
>>>>>>> ಭಾಷೆ ಕಲಿಸುವಲ್ಲಿ ಅಂಕಗಳಿಗೆ ಒತ್ತು ನೀಡುವುದು ನೆಪಮಾತ್ರ ಇದ್ದು ಭಾಷಾ
>>>>>>> ಪರಿಪೂರ್ಣತೆಗೆ ಒತ್ತು ನೀಡಬೇಕೆಂದು ನನ್ನ ಅಭಿಪ್ರಾಯ.
>>>>>>> On 1 Apr 2016 18:54, "Raveesh kumar b" <[email protected]> wrote:
>>>>>>>
>>>>>>> ಕ. ಪ್ರೌ. ಶಿ. ಪ. ಮಂಡಳಿ ಅವರು ಮತ್ತು ಪ್ರಾಜ್ಞರಲ್ಲಿ ಒಂದು ಮನವಿ.
>>>>>>> ಪ್ರಶ್ನೆ 1. ವ್ಯಾಕರಣಾಂಶ ಮತ್ತು ಅಲಂಕಾರ ಎರಡು ಒಂದೇ ಗುಂಪಿಗೆ ಸೇರುತ್ತದೆಯೇ?
>>>>>>> ಪ್ರಶ್ನೆ 2. ವ್ಯಾಕರಣಾಂಶಕ್ಕೆ ನಿಗದಿಯಾದ ಪ್ರಶ್ನೆಗಳಲ್ಲಿ ಅಲಂಕಾರದ
>>>>>>> ಪ್ರಶ್ನೆಯನ್ನು ಕೇಳಬಹುದೇ?
>>>>>>> ಪ್ರಶ್ನೆ 3. ನೀಲನಕ್ಷೆಯಲ್ಲಿ ಅಲಂಕಾರಕ್ಕೆ 3 ಅಂಕಗಳನ್ನು ನಿಗದಿಪಡಿಸಿದ ಮೇಲೆ 4
>>>>>>> ಅಂಕಗಳ ಪ್ರಶ್ನೆಗಳನ್ನು ಕೇಳುವುದು ಎಷ್ಟು ಸರಿ? ಇದರಿಂದ ವಿದ್ಯಾರ್ಥಿಗಳಿಗೆ
>>>>>>> ಅನ್ಯಾಯವಾಗುವುದಿಲ್ಲವೇ?
>>>>>>> ಪ್ರಶ್ನೆ 4. ''ಸಾರ್ಥಕತೆ' ಪದ್ಯದಲ್ಲಿ 1 ಅಂಕದ 1 ಪ್ರಶ್ನೆಯೂ ಹಾಗೂ 2 ಅಂಕಗಳ 1
>>>>>>> ಪ್ರಶ್ನೆಯೂ ಇರುತ್ತದೆ ಎಂದು ಮಂಡಳಿಯ ಪತ್ರ ಸಂಖ್ಯೆ : ಸಿ 1. ಎಸ್. ಎಸ್. ಎಲ್. ಸಿ.
>>>>>>> ನೀಲನಕಾಶೆ. 78 / 2015-16. ದಿನಾಂಕ : 20-08-2015 ರ ಸುತ್ತೋಲೆಯಲ್ಲಿ ತಿಳಿಸಿ, 
>>>>>>> ಪ್ರಶ್ನೆ
>>>>>>> ಪತ್ರಿಕೆ
>>>>>>>
>>>>>>> --
>>>>>> *For doubts on Ubuntu and other public software, visit
>>>>>> http://karnatakaeducation.org.in/KOER/en/index.php/Frequently_Asked_Questions
>>>>>>
>>>>>> **Are you using pirated software? Use Sarvajanika Tantramsha, see
>>>>>> http://karnatakaeducation.org.in/KOER/en/index.php/Public_Software
>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>>> ***If a teacher wants to join STF-read
>>>>>> http://karnatakaeducation.org.in/KOER/en/index.php/Become_a_STF_groups_member
>>>>>> ---
>>>>>> You received this message because you are subscribed to the Google
>>>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>>>>> To unsubscribe from this group and stop receiving emails from it,
>>>>>> send an email to [email protected].
>>>>>> To post to this group, send email to [email protected].
>>>>>> Visit this group at https://groups.google.com/group/kannadastf.
>>>>>> To view this discussion on the web, visit
>>>>>> https://groups.google.com/d/msgid/kannadastf/CAK6udVx8%2B3PVn17QOowOF%3DzSTJY60AE7Gyjg_tY2BXNs0CDAKg%40mail.gmail.com
>>>>>> <https://groups.google.com/d/msgid/kannadastf/CAK6udVx8%2B3PVn17QOowOF%3DzSTJY60AE7Gyjg_tY2BXNs0CDAKg%40mail.gmail.com?utm_medium=email&utm_source=footer>
>>>>>> .
>>>>>> For more options, visit https://groups.google.com/d/optout.
>>>>>>
>>>>> --
>>>>> *For doubts on Ubuntu and other public software, visit
>>>>> http://karnatakaeducation.org.in/KOER/en/index.php/Frequently_Asked_Questions
>>>>>
>>>>> **Are you using pirated software? Use Sarvajanika Tantramsha, see
>>>>> http://karnatakaeducation.org.in/KOER/en/index.php/Public_Software
>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>> ***If a teacher wants to join STF-read
>>>>> http://karnatakaeducation.org.in/KOER/en/index.php/Become_a_STF_groups_member
>>>>> ---
>>>>> You received this message because you are subscribed to the Google
>>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>>>> To unsubscribe from this group and stop receiving emails from it, send
>>>>> an email to [email protected].
>>>>> To post to this group, send email to [email protected].
>>>>> Visit this group at https://groups.google.com/group/kannadastf.
>>>>> To view this discussion on the web, visit
>>>>> https://groups.google.com/d/msgid/kannadastf/CAGGp7n%3D%2BVachhVTrsO7r_rBV%3D_mm9jRTrf64LkO5ecsN%3DSApdg%40mail.gmail.com
>>>>> <https://groups.google.com/d/msgid/kannadastf/CAGGp7n%3D%2BVachhVTrsO7r_rBV%3D_mm9jRTrf64LkO5ecsN%3DSApdg%40mail.gmail.com?utm_medium=email&utm_source=footer>
>>>>> .
>>>>>
>>>>> For more options, visit https://groups.google.com/d/optout.
>>>>>
>>>>
>>>> --
>>>> *For doubts on Ubuntu and other public software, visit
>>>> http://karnatakaeducation.org.in/KOER/en/index.php/Frequently_Asked_Questions
>>>>
>>>> **Are you using pirated software? Use Sarvajanika Tantramsha, see
>>>> http://karnatakaeducation.org.in/KOER/en/index.php/Public_Software
>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>> ***If a teacher wants to join STF-read
>>>> http://karnatakaeducation.org.in/KOER/en/index.php/Become_a_STF_groups_member
>>>> ---
>>>> You received this message because you are subscribed to the Google
>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>>> To unsubscribe from this group and stop receiving emails from it, send
>>>> an email to [email protected].
>>>> To post to this group, send email to [email protected].
>>>> Visit this group at https://groups.google.com/group/kannadastf.
>>>> To view this discussion on the web, visit
>>>> https://groups.google.com/d/msgid/kannadastf/CAK6udVxKQ%3D%3DUNwPzRQqwn4dQnXJPL%3DRVbZd5eWqRKxytMTBFYA%40mail.gmail.com
>>>> <https://groups.google.com/d/msgid/kannadastf/CAK6udVxKQ%3D%3DUNwPzRQqwn4dQnXJPL%3DRVbZd5eWqRKxytMTBFYA%40mail.gmail.com?utm_medium=email&utm_source=footer>
>>>> .
>>>> For more options, visit https://groups.google.com/d/optout.
>>>>
>>> --
>>> *For doubts on Ubuntu and other public software, visit
>>> http://karnatakaeducation.org.in/KOER/en/index.php/Frequently_Asked_Questions
>>>
>>> **Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Public_Software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ***If a teacher wants to join STF-read
>>> http://karnatakaeducation.org.in/KOER/en/index.php/Become_a_STF_groups_member
>>> ---
>>> You received this message because you are subscribed to the Google
>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> Visit this group at https://groups.google.com/group/kannadastf.
>>> To view this discussion on the web, visit
>>> https://groups.google.com/d/msgid/kannadastf/CAHVpsL4YuUfhEEtM%2BLryesHLD_RGmX3e8Uytsb6x8%3DuPTadNmg%40mail.gmail.com
>>> <https://groups.google.com/d/msgid/kannadastf/CAHVpsL4YuUfhEEtM%2BLryesHLD_RGmX3e8Uytsb6x8%3DuPTadNmg%40mail.gmail.com?utm_medium=email&utm_source=footer>
>>> .
>>> For more options, visit https://groups.google.com/d/optout.
>>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/kannadastf.
>> To view this discussion on the web, visit
>> https://groups.google.com/d/msgid/kannadastf/CACQskt75jG%2Bk9OJYvR6nhaY%2BnD7rmRqWcC5DGKpV1t-FzwYHYQ%40mail.gmail.com
>> <https://groups.google.com/d/msgid/kannadastf/CACQskt75jG%2Bk9OJYvR6nhaY%2BnD7rmRqWcC5DGKpV1t-FzwYHYQ%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/kannadastf.
> To view this discussion on the web, visit
> https://groups.google.com/d/msgid/kannadastf/CAHVpsL68CB_DzOVvSzYTXs%2BDKK3t0X68%3DcvEP_9PgNDA1LXWqQ%40mail.gmail.com
> <https://groups.google.com/d/msgid/kannadastf/CAHVpsL68CB_DzOVvSzYTXs%2BDKK3t0X68%3DcvEP_9PgNDA1LXWqQ%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAKNxDGSGWM%2BW%3DsZB4%2B2VEF1cCh7M7sMTCWvXXAZ1mH2oMzK1Lw%40mail.gmail.com.
For more options, visit https://groups.google.com/d/optout.

Reply via email to