ಧನ್ಯವಾದಗಳು ಸರ್, ನಿಮ್ಮ ಸಲಹೆಯನ್ನು ಸ್ವೀಕರಿಸಿದ್ದೇನೆ,

ದಯಾನಂದ.ಕೆ
ಕನ್ನಡ ಭಾಷಾ ಶಿಕ್ಷಕರು
ಸರ್ಕಾರಿ ಪ್ರೌಢ ಶಾಲೆ, ಚಿತ್ತೂರು
ಬೈಂದೂರು ವಲಯ, ಉಡುಪಿ  ಜಿಲ್ಲೆ
ಪಿನ್-576233.  ಮೊ-.9482801778
On 3 Apr 2016 22:06, "Na Kru Sathyanarayana" <[email protected]> wrote:

> ಮಾನ್ಯ ದಯಾನಂದರವರೇ,
> ಹಿಂದೆ ಮಂಡಳಿಯವರು ನೀಲನಕಾಶೆ ನೀಡುತ್ತಿರಲಿಲ್ಲ. ಆದರೆ ಇತ್ತೀಚೆಗೆ ಅದು
> ಸಾಮಾನ್ಯವಾಗಿಬಿಟ್ಟಿದೆ. ನೀಲನಕಾಶೆ ಕೊಟ್ಟ ಮೇಲೆ ಅದಕ್ಕೆ ತಕ್ಕಂತೆ
> ನಡೆದುಕೊಳ್ಳಬೇಕಾಗಿರುವುದು ಅವರ ಜವಾಬ್ದಾರಿ. ಆದರೆ ಮಂಡಳಿಯವರು - ಅದು
> ಕ.ಪ್ರೌ.ಶಿ.ಪ.ಮಂಡಳಿ ಅಥವಾ ಪ.ಪೂ.ಪ.ಮಂಡಳಿ - ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತಾ ಇಲ್ಲ.
>  ಇದನ್ನು ಗಮನಿಸಿರುವ ನಾವು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಉತ್ತೀರ್ಣತೆಗಾಗಿ ಈ
> ನೀಲನಕಾಶೆಯನ್ನು ಅವಲಂಬಿಸಿಲ್ಲ. ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳ
> ಉತ್ತೀರ್ಣತೆಗೆ ನಮ್ಮದೇ ಆದ ಮಾರ್ಗಗಳನ್ನು ನಾವು ಕಂಡುಕೊಳ್ಳಬೇಕು. ಅನೇಕ ಜನ ಆ
> ಮಾರ್ಗಗಳನ್ನು ಅನುಸರಿಸಿ ಯಶಸ್ವಿಯಾಗಿದ್ದಾರೆ. ಅವರ ಹಾದಿಯಲ್ಲಿ ಎಲ್ಲರೂ ಸಾಗೋಣ.
> ನೀಲನಕಾಶೆ ಬಗ್ಗೆ ಹೇಳಬೇಕೆಂದರೆ ಕನ್ನಡಕ್ಕೆ ಸಂಬಂಧಪಟ್ಟಂತೆ ಎಷ್ಟೋ ಉತ್ತಮ. ಉಳಿದೆಲ್ಲಾ
> ವಿಷಯಗಳ ಗತಿ, ಅಧೋಗತಿ. ಇದಕ್ಕೆ ಸಂಬಂಧಪಟ್ಟಂತೆ ಉಳಿದ ವಿಷಯಗಳ ಶಿಕ್ಷಕರೊಂದಿಗೆ
> ಚರ್ಚಿಸಿದರೆ ನೀಲನಕಾಶೆಯ ದುಸ್ಥಿತಿ ಅರಿವಾಗುತ್ತದೆ. ಆದ್ದರಿಂದ ನನ್ನ ಪ್ರಕಾರ ಯಾವುದೇ
> ವಿಷಯದ ಶಿಕ್ಷಕರೂ ನೀಲನಕಾಶೆಯನ್ನು ಗಮನಿಸಬಾರದು.
> ಈ ನೀಲನಕಾಶೆಯ ಅವ್ಯವಸ್ಥೆಯ ಬಗ್ಗೆ ಮುಂದೆ ಅವಕಾಶ ಸಿಕ್ಕಾಗ ಮಂಡಳಿಯವರ ಜೊತೆ
> ಮಾತನಾಡಲೇಬೇಕು.
> 'ಸಾರ್ಥಕತೆ' ಪದ್ಯದ ಪ್ರಶ್ನೆಯ ಬಗ್ಗೆ ಈಗ ಆಗಿರುವ ಗೊಂದಲವನ್ನು ಮಂಡಳಿಯವರೇ
> ಬಗೆಹರಿಸಬೇಕು.
> ಬಹಳ ಮುಖ್ಯವಾಗಿ ಪ್ರಶ್ನೆಪತ್ರಿಕೆ ನೀಡಿದ ಶಿಕ್ಷಕರೂ ಈ ವಿಷಯದಲ್ಲಿ ಜವಾಬ್ದಾರರು. ಅವರು
> ಯಾವ ರೀತಿ ಪ್ರಶ್ನೆಪತ್ರಿಕೆ ಸಿದ್ಧಪಡಿಸುತ್ತಾರೆ ? ಮಂಡಳಿಯವರ ನೀಲನಕಾಶೆ ಪ್ರಕಾರವೋ ಅಥವಾ
> ಅವರಿಗೆ ತೋಚಿದಂತೆ ಪ್ರಶ್ನೆಪತ್ರಿಕೆ ನೀಡುತ್ತಾರೋ ಎನ್ನುವ ಅನುಮಾನ ಪ್ರಶ್ನೆಪತ್ರಿಕೆ
> ನೋಡಿದಾಗ ಉಂಟಾಗುತ್ತಿದೆ.
>
> 2016-04-03 20:02 GMT+05:30 dayananda k <[email protected]>:
>
>> ಸತ್ಯನಾರಾಯಣ ಸರ್, ನಿಮ್ಮ ಮಾತು ನಿಜ ಒಪ್ಪಿಕೊಳ್ಳುವ,  ಆದರೆ ನೀಲನಕಾಶೆ ಎನ್ನುವ ಸಾಧನ
>> ಬುದ್ಧಿವಂತ ಮಕ್ಕಳಿಗೆ ಅವಶ್ಯಕತೆ ಇಲ್ಲ, ಅದು  ನಿಧಾನಗತಿಯ ಕಲಿಕೆಯಲ್ಲಿರುವವರಿಗೆ ಅವಶ್ಯಕ
>> ಎನ್ನಿಸುತ್ತದೆ, ನೀರಿನಲ್ಲಿ ಮುಳುಗುತ್ತಿರುವವರಿಗೆ ಹುಲ್ಲುಕಡ್ಡಿಯ ಆಸರೆ ಸಿಕ್ಕಂತೆ,
>>
>> ದಯಾನಂದ.ಕೆ
>> ಕನ್ನಡ ಭಾಷಾ ಶಿಕ್ಷಕರು
>> ಸರ್ಕಾರಿ ಪ್ರೌಢ ಶಾಲೆ, ಚಿತ್ತೂರು
>> ಬೈಂದೂರು ವಲಯ, ಉಡುಪಿ  ಜಿಲ್ಲೆ
>> ಪಿನ್-576233.  ಮೊ-.9482801778
>> On 3 Apr 2016 15:24, "Na Kru Sathyanarayana" <[email protected]>
>> wrote:
>>
>>> ಪ್ರತೀ ವರ್ಷವೂ ಮಂಡಳಿಯವರು ನೀಲನಕಾಶೆ ಮತ್ತು ಮಾದರಿ ಪ್ರಶ್ನೆಪತ್ರಿಕೆಯನ್ನು ಬಿಡುಗಡೆ
>>> ಮಾಡುತ್ತಲೇ ಇರುತ್ತಾರೆ. ನಾವು ಅದಕ್ಕೆ ಹೆಚ್ಚಿನ ಮಹತ್ವ ನೀಡುವುದಿಲ್ಲ. ಪ್ರಶ್ನೆಪತ್ರಿಕೆ
>>> ಹೇಗೇ ಇರಲಿ ಅದಕ್ಕೆ ನಾವೂ, ವಿದ್ಯಾರ್ಥಿಗಳೂ ಚಿಂತಿಸುವುದಿಲ್ಲ. ಏಕೆಂದರೆ ಪ್ರಶ್ನೆಪತ್ರಿಕೆ
>>> ಕೊಟ್ಟವರೂ ಕನ್ನಡ ಭಾಷಾ ಶಿಕ್ಷಕರೇ.
>>> ಉತ್ತಮವಾದ ಫಲಿತಾಂಶ ಬಂದೇ ಬರುತ್ತದೆ.
>>> ವಿಜ್ಞಾನ ವಿಷಯದ ಪ್ರಶ್ನೆಪತ್ರಿಕೆ ಜೊತೆ ಹೋಲಿಕೆ ಮಾಡಿದರೆ ಕನ್ನಡದ್ದು ಸಮಸ್ಯೆಯೇ
>>> ಅಲ್ಲ.
>>> 3 ಏಪ್ರಿ. 2016 02:47 PM ರಂದು, "ಬಸವರಾಜ ಟಿ ಎಂ ಕನ್ನಡ ಭಾಷಾ ಶಿಕ್ಷಕರು ಸರ್ಕಾರಿ
>>> ಪ್ರೌಢಶಾಲೆ ರೂಪನಗುಡಿ ಬಳ್ಳಾರಿ ಪೂರ್ವ ವಲಯ" <[email protected]> ಅವರು
>>> ಬರೆದಿದ್ದಾರೆ:
>>>
>>>> ದಾರಿ ತಪ್ಪಿದವರೂ,ತಪ್ಪಿಸುವವರು ಯಾರೆಂದು ಅರಿವಾದರೆ ಸಾಕು ,ನೀಲನಕಾಶೆ ಬೇಡ ಎಂದು
>>>> ತಮ್ಮಂತವರು ಸರಿದಾರಿಯಲಿ ಇರುವವರು ಮಂಡಳಿಯವರಿಗೆ ಸರಿದಾರಿ ತೋರಿಸಿದರೆ ಒಳಿತು
>>>>
>>>> ಬಸವರಾಜ. ಟಿ.ಎಂ.
>>>> ಕನ್ನಡ ಭಾಷಾ ಶಿಕ್ಷಕರು
>>>> ಸರ್ಕಾರಿ ಪ್ರೌಢಶಾಲೆ,ರೂಪನಗುಡಿ ಬಳ್ಳಾರಿ ಪೂರ್ವ ವಲಯ
>>>> 3 ಏಪ್ರಿ. 2016 02:04 PM ರಂದು, Na Kru Sathyanarayana <
>>>> [email protected]> ಅವರು ಬರೆದರು:
>>>>
>>>> ನೀಲನಕಾಶೆ ಬಗ್ಗೆ ನಡೆಯುತ್ತಿರುವ ಚರ್ಚೆಯಿಂದ ಯಾವುದೇ ಉಪಯೋಗವಿಲ್ಲ.
>>>> ಕನ್ನಡ ಭಾಷೆಯ ಶಿಕ್ಷಕರಾದ ನಾವು ಕೇವಲ ಅಂಕಗಳಿಗೆ ಆಧ್ಯತೆ ಕೊಡುತ್ತಿರುವುದು ಸರಿಯಲ್ಲ.
>>>> ಸಂಪೂರ್ಣ ಪಠ್ಯಪುಸ್ತಕವಷ್ಟೇ ಅಲ್ಲ ಪಠ್ಯಪುಸ್ತಕವನ್ನೂ ಮೀರಿದ ಭಾಷಾ ಕೌಶಲ್ಯವನ್ನು
>>>> ನಾವು ಕಲಿಸಬೇಕು.
>>>> ಮಕ್ಕಳಿಗೆ ನೀಲನಕಾಶೆ ಅಗತ್ಯವಿಲ್ಲದಿದ್ದರೂ, ಅದರ ಬಗ್ಗೆ ಹೆಚ್ಚಿನ ಗಮನ ನೀಡಿ, ತಾವೂ
>>>> ದಾರಿ ತಪ್ಪಿ ಮಕ್ಕಳನ್ನೂ ದಾರಿ ತಪ್ಪಿಸಿದ ಕೆಲವು ಶಿಕ್ಷಕರ ವರ್ತನೆ ಖಂಡನಾರ್ಹ.
>>>> ನನ್ನ ಶಾಲೆಯ ಮಕ್ಕಳು 'ಸಾರ್ಥಕತೆ' ಪದ್ಯದ ಪ್ರಶ್ನೆಗೆ ಉತ್ತಮವಾಗಿ ಉತ್ತರಿಸಿದ್ದಾರೆ.
>>>> ಮಂಡಳಿಯವರು ಈ ಪ್ರಶ್ನೆಗೆ ಗ್ರೇಸ್ ಅಂಕ ನೀಡಬಾರದು.
>>>> 3 ಏಪ್ರಿ. 2016 01:43 PM ರಂದು, "Eshwarappa H.S.E" <
>>>> [email protected]> ಅವರು ಬರೆದಿದ್ದಾರೆ:
>>>>
>>>> ಭಾಷೆ ಕಲಿಸುವಲ್ಲಿ ಅಂಕಗಳಿಗೆ ಒತ್ತು ನೀಡುವುದು ನೆಪಮಾತ್ರ ಇದ್ದು ಭಾಷಾ
>>>> ಪರಿಪೂರ್ಣತೆಗೆ ಒತ್ತು ನೀಡಬೇಕೆಂದು ನನ್ನ ಅಭಿಪ್ರಾಯ.
>>>> On 1 Apr 2016 18:54, "Raveesh kumar b" <[email protected]> wrote:
>>>>
>>>> ಕ. ಪ್ರೌ. ಶಿ. ಪ. ಮಂಡಳಿ ಅವರು ಮತ್ತು ಪ್ರಾಜ್ಞರಲ್ಲಿ ಒಂದು ಮನವಿ.
>>>> ಪ್ರಶ್ನೆ 1. ವ್ಯಾಕರಣಾಂಶ ಮತ್ತು ಅಲಂಕಾರ ಎರಡು ಒಂದೇ ಗುಂಪಿಗೆ ಸೇರುತ್ತದೆಯೇ?
>>>> ಪ್ರಶ್ನೆ 2. ವ್ಯಾಕರಣಾಂಶಕ್ಕೆ ನಿಗದಿಯಾದ ಪ್ರಶ್ನೆಗಳಲ್ಲಿ ಅಲಂಕಾರದ ಪ್ರಶ್ನೆಯನ್ನು
>>>> ಕೇಳಬಹುದೇ?
>>>> ಪ್ರಶ್ನೆ 3. ನೀಲನಕ್ಷೆಯಲ್ಲಿ ಅಲಂಕಾರಕ್ಕೆ 3 ಅಂಕಗಳನ್ನು ನಿಗದಿಪಡಿಸಿದ ಮೇಲೆ 4
>>>> ಅಂಕಗಳ ಪ್ರಶ್ನೆಗಳನ್ನು ಕೇಳುವುದು ಎಷ್ಟು ಸರಿ? ಇದರಿಂದ ವಿದ್ಯಾರ್ಥಿಗಳಿಗೆ
>>>> ಅನ್ಯಾಯವಾಗುವುದಿಲ್ಲವೇ?
>>>> ಪ್ರಶ್ನೆ 4. ''ಸಾರ್ಥಕತೆ' ಪದ್ಯದಲ್ಲಿ 1 ಅಂಕದ 1 ಪ್ರಶ್ನೆಯೂ ಹಾಗೂ 2 ಅಂಕಗಳ 1
>>>> ಪ್ರಶ್ನೆಯೂ ಇರುತ್ತದೆ ಎಂದು ಮಂಡಳಿಯ ಪತ್ರ ಸಂಖ್ಯೆ : ಸಿ 1. ಎಸ್. ಎಸ್. ಎಲ್. ಸಿ.
>>>> ನೀಲನಕಾಶೆ. 78 / 2015-16. ದಿನಾಂಕ : 20-08-2015 ರ ಸುತ್ತೋಲೆಯಲ್ಲಿ ತಿಳಿಸಿ, ಪ್ರಶ್ನೆ
>>>> ಪತ್ರಿಕೆ
>>>>
>>>> --
>>> *For doubts on Ubuntu and other public software, visit
>>> http://karnatakaeducation.org.in/KOER/en/index.php/Frequently_Asked_Questions
>>>
>>> **Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Public_Software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ***If a teacher wants to join STF-read
>>> http://karnatakaeducation.org.in/KOER/en/index.php/Become_a_STF_groups_member
>>> ---
>>> You received this message because you are subscribed to the Google
>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> Visit this group at https://groups.google.com/group/kannadastf.
>>> To view this discussion on the web, visit
>>> https://groups.google.com/d/msgid/kannadastf/CAK6udVx8%2B3PVn17QOowOF%3DzSTJY60AE7Gyjg_tY2BXNs0CDAKg%40mail.gmail.com
>>> <https://groups.google.com/d/msgid/kannadastf/CAK6udVx8%2B3PVn17QOowOF%3DzSTJY60AE7Gyjg_tY2BXNs0CDAKg%40mail.gmail.com?utm_medium=email&utm_source=footer>
>>> .
>>> For more options, visit https://groups.google.com/d/optout.
>>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/kannadastf.
>> To view this discussion on the web, visit
>> https://groups.google.com/d/msgid/kannadastf/CAGGp7n%3D%2BVachhVTrsO7r_rBV%3D_mm9jRTrf64LkO5ecsN%3DSApdg%40mail.gmail.com
>> <https://groups.google.com/d/msgid/kannadastf/CAGGp7n%3D%2BVachhVTrsO7r_rBV%3D_mm9jRTrf64LkO5ecsN%3DSApdg%40mail.gmail.com?utm_medium=email&utm_source=footer>
>> .
>>
>> For more options, visit https://groups.google.com/d/optout.
>>
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/kannadastf.
> To view this discussion on the web, visit
> https://groups.google.com/d/msgid/kannadastf/CAK6udVxKQ%3D%3DUNwPzRQqwn4dQnXJPL%3DRVbZd5eWqRKxytMTBFYA%40mail.gmail.com
> <https://groups.google.com/d/msgid/kannadastf/CAK6udVxKQ%3D%3DUNwPzRQqwn4dQnXJPL%3DRVbZd5eWqRKxytMTBFYA%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAGGp7n%3D-566Eou5ciZSJWBUhzQZxZF%3DHbJOuon1Bi3qneGY%2BuA%40mail.gmail.com.
For more options, visit https://groups.google.com/d/optout.

Reply via email to