ಗುರುವೇ ನೀಲ ನಕ್ಷೆ ಬಿಟ್ಟೆ ಕಲಿಸುತ್ತಿರುವುದು ಆದರೆ ಯಾಕೆ ಪದೇ ಪದೇ ಅದೇ ಮಾತು ಸಾರ್ಥಕತೆ
ಬಗ್ಗೆ ಹೇಳುವುದಿದ್ದರೆ ಹೇಳಿ
On Apr 4, 2016 10:14 PM, "shivanna kc" <[email protected]> wrote:

> ಶಿಕ್ಷಕರು  ನೀಲನಕ್ಷೆ  ನಕ್ಷೆ  ಬಿಟ್ಟು ಕಲಿಸಿದರೆ  ಮಾತ್ರ  ಉತ್ತಮ  ಅಂಕಗಳನ್ನು
> ಗಳಿಸಲು ಸಾಧ್ಯ.
> On 4 Apr 2016 10:05 pm, "lokesh mr" <[email protected]> wrote:
>
>> ಮಮತ ಮೇಡಂ ಅವರೇ ಈಗ ಗೊಂದಲ ಇರುವುದು ನೀಲಿ ನಕಾಶೆ ಬಗ್ಗೆ ಅಲ್ಲ ಸಾರ್ಥಕತೆ ಪದ್ಯದಲ್ಲಿ
>> ಎರಡೂ ಪದ್ಯಭಾಗಗಳಿಗೆ ಪ್ರಾಶಸ್ತ್ಯ ನೀಡಬೇಕಂದು ಪಠ್ಯಪುಸ್ತಕದಲ್ಲಿ ತಿಳಿಸಿದೆ ಆದರೂ ಕೇವಲ
>> ಒಂದೇ ಪದ್ಯಕ್ಕೆ ೩ಅಂಕ ನೀಡಿರಿವುದು ಸರಿಯೇ? ಇದಕ್ಕೆ ನಿಮ್ಮ ಅಭಿಪ್ರಾಯ ತಿಳಿಸಿ ಮತ್ತೆ
>> ನೀಲಿ ನಕಾಶೆ ಬಗ್ಗೆ ಹೇಳಬೇಡಿ
>> On Apr 4, 2016 9:54 PM, "Mamata Bhagwat1" <[email protected]>
>> wrote:
>>
>>> ಸರ್, ನಾನು ನೀಲ ನಕಾಶೆ ನೋಡಿದೀನಿ.ಅದೇ ಪ್ರಕಾರ ಪ್ರಶ್ನೆಪತ್ರಿಕೆ ಕೂಡ
>>> ತಯಾರಿಸಿದೀನಿ.ಆದರೆ ನನ್ನ ಪ್ರಕಾರ ಅದೇ ಅಂತಿಮ ಅಲ್ಲ.ಒಂದು ಪದ್ಯ ಅಥವಾ ಗದ್ಯ ಅದರ
>>> ಪರಿಕಲ್ಪನೆ ಅಥವಾ ಸಾರಾಂಶ ಅರ್ಥ ಮಾಡಿಸುವ ಪ್ರಯತ್ನ ಅರ್ಥ ಮಾಡಿಕೊಳ್ಳುವ ಪ್ರಯತ್ನ ಎರಡೂ
>>> ಆಗಿರುತ್ತೆ ತರಗತಿ ಬೋಧನೆಯಲ್ಲಿ.ಮತ್ತೆ ಅದಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆ ಬಂದರೂ
>>> ಉತ್ತರಿಸುವ ಪ್ರಯತ್ನ ಆಗಬೇಕು ಅನ್ನುವುದು ನನ್ನ ಅಭಿಪ್ರಾಯ
>>> ನೀಲನಕಾಶೆಯ ಪ್ರಕಾರ ಇಷ್ಟೇ ಸೀಮಿತ ಓದುವಿಕೆ ಯಾಕೆ ಅನ್ನುವುದು ಪ್ರಶ್ನೆ.ನಾವು ಓದುವ
>>> ದಿನಗಳಲ್ಲಿ ನಾವು ಕಲಿತ ಪದ್ಯಗಳ ಪೂರ್ಣ ಪಾಠ ಈಗಲೂ ನಮಗೆ ನೆನಪಿರುತ್ತೆ.ಈಗಿನ ಮಕ್ಕಳು
>>> ಮೊದಲಿನವರಿಗಿಂತ ಹೆಚ್ಚು ಕ್ರಿಯಾಶೀಲರು ಉಳಿದೆಲ್ಲ ಚಟುವಟಿಕೆಗಳಲ್ಲಿ.ಓದುವ ವಿಷಯದಲ್ಲಿ
>>> ಯಾಕೆ ಹಿಂದೆ?
>>> ಅವರಿಗೆ ಇಷ್ಟೇ ಸಾಕು ಅನ್ನುವುದು ಎಷ್ಟರಮಟ್ಟಿಗೆ ನ್ಯಾಯ.?ನೀಲನಕಾಶೆ ಉತ್ತಮ ಅಂಕಗಳಿಸುವ
>>> ವಿದ್ಯಾರ್ಥಿಗೂ ಒಂದೇ.ಕಡಿಮೆ ಅಂಕ ಗಳಿಸುವ ವಿದ್ಯಾರ್ಥಿಗೂ ಒಂದೇ ಅಲ್ಲವೇ?
>>> ಆದ್ದರಿಂದ ನನ್ನ ಅಭಿಪ್ರಾಯ ಮಕ್ಕಳು ತಮಗೆ ನಿಗದಿ ಪಡಿಸಿದ ಪಾಠಗಳ ಪೂರ್ಣ ಪರಿಕಲ್ಪನೆ
>>> ಹೊಂದುವಂತೆ ಪ್ರೇರೇಪಿಸಬೇಕಷ್ಟೇ.
>>> ಇನ್ನು ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಅವರು ಸುಲಭವಾಗಿ ಅಂಕ ಗಳಿಸುವ ಮಾರ್ಗವನ್ನು
>>> ತಿಳಿಸಿ ಹೇಳಬೇಕು.ಪತ್ರಲೇಖನ, ಗಾದೆ ಮಾತುಗಳು, ಪ್ರಬಂಧ ಮೊದಲಾದವುಗಳ ಕುರಿತು ಬರೆಯುವ
>>> ಅಭ್ಯಾಸ ೮ ನೇ ತರಗತಿಯಿಂದಲೇ ರೂಢಿಸಬೇಕು.
>>> ಮಾತೃಭಾಷೆಯಲ್ಲಿ ೩೫ ಅಂಕ ಪಡೆಯಲಾರದಷ್ಟು ಕಠಿಣತೆ ಇದೆಯೇ?
>>> ಇಲ್ಲಿ ಪ್ರಯತ್ನದ ಕೊರತೆಯೋ ಅಥವಾ ಅರ್ಥ ಮಾಡಿಸುವ ವೈಫಲ್ಯವೋ ಅರ್ಥವಾಗುತ್ತಿಲ್ಲ.
>>> ಇಲ್ಲಿ ನನ್ನನ್ನು ಸೇರಿಸಿಯೇ ಮಾತನಾಡುತ್ತಿದ್ದೇನೆ ಸರ್,
>>> ವರ್ಷ ಪೂರ್ತಿ ಅದರಲ್ಲಿಯೇ ತೊಡಗಿಸಿಕೊಂಡರೂ ಇದುವರೆಗೆ ನನ್ನ ವಿಷಯದಲ್ಲಿ ನೂರು ಶೇಕಡಾ
>>> ಫಲಿತಾಂಶ ಕೊಡುವುದಕ್ಕೆ ನನಗೆ ಸಾಧ್ಯವಾಗಿಲ್ಲ.ಹಾಗಿದ್ದರೆ ನಿಮ್ಮ ಅಭಿಪ್ರಾಯದ ಪ್ರಕಾರ ನೀಲ
>>> ನಕಾಶೆ ಅಂತಿಮ ಎಂದು ನಾನು ಭಾವಿಸಿ ಕಾರ್ಯ ನಿರ್ವಸಿದ್ದರೆ ಅದು ಸಾಧ್ಯವಾಗುತ್ತಿತ್ತೇ?
>>> ತಿಳಿಸಿ.
>>> On 04-Apr-2016 9:02 pm, "hanamantappa awaradamani" <
>>> [email protected]> wrote:
>>>
>>>> ಮಮತಾ ಮೇಡಮ್ ಅವರೆ, ಸಾರ್ಥಕತೆ ಪದ್ಯಕ್ಕೆ ೩ಅಂಕ ನಿಗದಿಯಾದ ಬಗ್ಗೆ ಗೊಂದಲವಿಲ್ಲ ಆದರೆ
>>>> ಇದನ್ನು ೨+೧ ಅಂತ ಪುನಃ ನಿಗದಿಪಡಿಸಿ  ಪ್ರತಿ ಶಾಲೆಗೆ ಆದೇಶ ಪ್ರತಿಯನ್ನು
>>>> ಕಳಿಸಿದ್ದಾರೆ.ಇದು ತಮ್ಮ ಗಮನಕ್ಕೆ ಬಂದಿಲ್ಲವೇ ಅಥವಾ ಗೊತ್ತಿದ್ದೂ ಈ ರೀತಿ
>>>> ವ್ಯಕ್ತಪಡಿಸುತ್ತಿದ್ದೀರೋ?
>>>> On Apr 4, 2016 8:05 PM, "Mamata Bhagwat1" <[email protected]>
>>>> wrote:
>>>>
>>>>> ಆತ್ಮೀಯರೆ,
>>>>> ಭಾಷಾ ಶಿಕ್ಷಕರಾದ ನಾವು ಗದ್ಯ ಮತ್ತು ಪದ್ಯಗಳ ಪೂರ್ಣ ಪರಿಕಲ್ಪನೆ ಮೂಡಿಸುವ
>>>>> ಉದ್ದೇಶದಿಂದ ಪಾಠ ಮಾಡುತ್ತೇವೆಂದಾದ ಮೇಲೆ ನೀಲನಕಾಶೆಯ ಬಗ್ಗೆ ಯೋಚಿಸಬೇಕಾದ ಅವಶ್ಯಕತೆ
>>>>> ಇದೆಯೇ?ಗದ್ಯ ಮತ್ತು ಪದ್ಯದ ಪೂರ್ಣ ವಿವರ, ಸಾರಾಂಶ ವಿದ್ಯಾರ್ಥಿಗೆ ಅರ್ಥ ವಾಗಿದ್ದರೆ
>>>>> ಅದಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆ ಬಂದರೂ ಉತ್ತರಿಸಬೇಕೆಂದು ವಿದ್ಯಾರ್ಥಿಯನ್ನು
>>>>> ಮಾನಸಿಕವಾಗಿ ಸಿದ್ಧಗೊಳಿಸಬೇಕಾದುದು ನಮ್ಮ ಕರ್ತವ್ಯವಲ್ಲವೇ?
>>>>> ಕೇವಲ ನೀಲನಕಾಶೆಯನ್ನೇ ಆಧರಿಸಿ ನಾವೇನೂ ಬೋಧನೆ ಮಾಡುವುದಿಲ್ಲವಲ್ಲ?
>>>>> ವ್ಯಾಕರಣ ಸೂತ್ರ ತಿಳಿಸಿದ ಮೇಲೆ ಅದನ್ನು ಅರ್ಥ ಮಾಡಿಕೊಂಡ ವಿದ್ಯಾರ್ಥಿ ಅದಕ್ಕೆ
>>>>> ಸಂಬಂಧಿಸಿದ ಯಾವುದೇ ಪ್ರಶ್ನೆ ಬಂದರೂ ಉತ್ತರಿಸುವುದಕ್ಕೆ ಸಿದ್ಧನಿರಬೇಕಲ್ಲವೇ?
>>>>> ವಿಜ್ಞಾನ ಪ್ರಶ್ನೆ ಪತ್ರಿಕೆ ಬಗ್ಗೆ ಬಂದ ಅಭಿಪ್ರಾಯ ತೆಗೆದುಕೊಂಡರೆ ಕನ್ನಡ
>>>>> ಪ್ರಶ್ನೆಪತ್ರಿಕೆ ತುಂಬಾ ಸರಳವಾಗಿತ್ತು.ಇಷ್ಟು ಸರಳವಾಗಿ ಬಂದ ಪ್ರಶ್ನೆಪತ್ರಿಕೆ ಬಗ್ಗೆ
>>>>> ಇಷ್ಟೊಂದು ಭಿನ್ನಾಭಿಪ್ರಾಯಗಳಿದ್ದರೆ ವಿಜ್ಞಾನ ಬೋಧನೆ ಮಾಡಿದ ಶಿಕ್ಷಕರಿಗೆ ಎಷ್ಟು
>>>>> ತಲ್ಲಣವಾಗಿರಬಹುದು?ಭಾಷೆಯ ಕೌಶಲ್ಯಗಳ ಜೊತೆ ಆ ವಿಷಯದ ಪೂರ್ಣ ಸಾರಾಂಶದ ಆಸ್ವಾದನೆ
>>>>> ವಿದ್ಯಾರ್ಥಿಗೆ ಆಗಿದ್ದಲ್ಲಿ ವಿದ್ಯಾರ್ಥಿ ಯಾವುದೇ ಪ್ರಶ್ನೆ ಇದ್ದರೂ ಉತ್ತರಿಸಬಲ್ಲ.ಕೇವಲ
>>>>> ಪ್ರಶ್ನೋತ್ತರದ ಉದ್ದೇಶ,ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಮಾತ್ರವೇ ವಿದ್ಯಾರ್ಥಿಯ
>>>>> ಆಶಯವಾಗಬಾರದು.ಸಾಹಿತ್ಯದ ಆಸ್ವಾದನೆಯೂ ಉದ್ದೇಶವಾಗಬೇಕು.ಅಂದಾಗ ಸಮಸ್ಯೆಯೇ
>>>>> ಉದ್ಭವಿಸುವುದಿಲ್ಲ.ಇದು ನನ್ನ ಅಭಿಪ್ರಾಯ.
>>>>> ಧನ್ಯವಾದಗಳು.
>>>>> On 03-Apr-2016 10:06 pm, "Na Kru Sathyanarayana" <
>>>>> [email protected]> wrote:
>>>>>
>>>>>> ಮಾನ್ಯ ದಯಾನಂದರವರೇ,
>>>>>> ಹಿಂದೆ ಮಂಡಳಿಯವರು ನೀಲನಕಾಶೆ ನೀಡುತ್ತಿರಲಿಲ್ಲ. ಆದರೆ ಇತ್ತೀಚೆಗೆ ಅದು
>>>>>> ಸಾಮಾನ್ಯವಾಗಿಬಿಟ್ಟಿದೆ. ನೀಲನಕಾಶೆ ಕೊಟ್ಟ ಮೇಲೆ ಅದಕ್ಕೆ ತಕ್ಕಂತೆ
>>>>>> ನಡೆದುಕೊಳ್ಳಬೇಕಾಗಿರುವುದು ಅವರ ಜವಾಬ್ದಾರಿ. ಆದರೆ ಮಂಡಳಿಯವರು - ಅದು
>>>>>> ಕ.ಪ್ರೌ.ಶಿ.ಪ.ಮಂಡಳಿ ಅಥವಾ ಪ.ಪೂ.ಪ.ಮಂಡಳಿ - ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತಾ 
>>>>>> ಇಲ್ಲ.
>>>>>>  ಇದನ್ನು ಗಮನಿಸಿರುವ ನಾವು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಉತ್ತೀರ್ಣತೆಗಾಗಿ ಈ
>>>>>> ನೀಲನಕಾಶೆಯನ್ನು ಅವಲಂಬಿಸಿಲ್ಲ. ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳ
>>>>>> ಉತ್ತೀರ್ಣತೆಗೆ ನಮ್ಮದೇ ಆದ ಮಾರ್ಗಗಳನ್ನು ನಾವು ಕಂಡುಕೊಳ್ಳಬೇಕು. ಅನೇಕ ಜನ ಆ
>>>>>> ಮಾರ್ಗಗಳನ್ನು ಅನುಸರಿಸಿ ಯಶಸ್ವಿಯಾಗಿದ್ದಾರೆ. ಅವರ ಹಾದಿಯಲ್ಲಿ ಎಲ್ಲರೂ ಸಾಗೋಣ.
>>>>>> ನೀಲನಕಾಶೆ ಬಗ್ಗೆ ಹೇಳಬೇಕೆಂದರೆ ಕನ್ನಡಕ್ಕೆ ಸಂಬಂಧಪಟ್ಟಂತೆ ಎಷ್ಟೋ ಉತ್ತಮ.
>>>>>> ಉಳಿದೆಲ್ಲಾ ವಿಷಯಗಳ ಗತಿ, ಅಧೋಗತಿ. ಇದಕ್ಕೆ ಸಂಬಂಧಪಟ್ಟಂತೆ ಉಳಿದ ವಿಷಯಗಳ 
>>>>>> ಶಿಕ್ಷಕರೊಂದಿಗೆ
>>>>>> ಚರ್ಚಿಸಿದರೆ ನೀಲನಕಾಶೆಯ ದುಸ್ಥಿತಿ ಅರಿವಾಗುತ್ತದೆ. ಆದ್ದರಿಂದ ನನ್ನ ಪ್ರಕಾರ ಯಾವುದೇ
>>>>>> ವಿಷಯದ ಶಿಕ್ಷಕರೂ ನೀಲನಕಾಶೆಯನ್ನು ಗಮನಿಸಬಾರದು.
>>>>>> ಈ ನೀಲನಕಾಶೆಯ ಅವ್ಯವಸ್ಥೆಯ ಬಗ್ಗೆ ಮುಂದೆ ಅವಕಾಶ ಸಿಕ್ಕಾಗ ಮಂಡಳಿಯವರ ಜೊತೆ
>>>>>> ಮಾತನಾಡಲೇಬೇಕು.
>>>>>> 'ಸಾರ್ಥಕತೆ' ಪದ್ಯದ ಪ್ರಶ್ನೆಯ ಬಗ್ಗೆ ಈಗ ಆಗಿರುವ ಗೊಂದಲವನ್ನು ಮಂಡಳಿಯವರೇ
>>>>>> ಬಗೆಹರಿಸಬೇಕು.
>>>>>> ಬಹಳ ಮುಖ್ಯವಾಗಿ ಪ್ರಶ್ನೆಪತ್ರಿಕೆ ನೀಡಿದ ಶಿಕ್ಷಕರೂ ಈ ವಿಷಯದಲ್ಲಿ ಜವಾಬ್ದಾರರು.
>>>>>> ಅವರು ಯಾವ ರೀತಿ ಪ್ರಶ್ನೆಪತ್ರಿಕೆ ಸಿದ್ಧಪಡಿಸುತ್ತಾರೆ ? ಮಂಡಳಿಯವರ ನೀಲನಕಾಶೆ 
>>>>>> ಪ್ರಕಾರವೋ
>>>>>> ಅಥವಾ ಅವರಿಗೆ ತೋಚಿದಂತೆ ಪ್ರಶ್ನೆಪತ್ರಿಕೆ ನೀಡುತ್ತಾರೋ ಎನ್ನುವ ಅನುಮಾನ 
>>>>>> ಪ್ರಶ್ನೆಪತ್ರಿಕೆ
>>>>>> ನೋಡಿದಾಗ ಉಂಟಾಗುತ್ತಿದೆ.
>>>>>>
>>>>>> 2016-04-03 20:02 GMT+05:30 dayananda k <[email protected]>:
>>>>>>
>>>>>>> ಸತ್ಯನಾರಾಯಣ ಸರ್, ನಿಮ್ಮ ಮಾತು ನಿಜ ಒಪ್ಪಿಕೊಳ್ಳುವ,  ಆದರೆ ನೀಲನಕಾಶೆ ಎನ್ನುವ
>>>>>>> ಸಾಧನ ಬುದ್ಧಿವಂತ ಮಕ್ಕಳಿಗೆ ಅವಶ್ಯಕತೆ ಇಲ್ಲ, ಅದು  ನಿಧಾನಗತಿಯ ಕಲಿಕೆಯಲ್ಲಿರುವವರಿಗೆ
>>>>>>> ಅವಶ್ಯಕ ಎನ್ನಿಸುತ್ತದೆ, ನೀರಿನಲ್ಲಿ ಮುಳುಗುತ್ತಿರುವವರಿಗೆ ಹುಲ್ಲುಕಡ್ಡಿಯ ಆಸರೆ
>>>>>>> ಸಿಕ್ಕಂತೆ,
>>>>>>>
>>>>>>> ದಯಾನಂದ.ಕೆ
>>>>>>> ಕನ್ನಡ ಭಾಷಾ ಶಿಕ್ಷಕರು
>>>>>>> ಸರ್ಕಾರಿ ಪ್ರೌಢ ಶಾಲೆ, ಚಿತ್ತೂರು
>>>>>>> ಬೈಂದೂರು ವಲಯ, ಉಡುಪಿ  ಜಿಲ್ಲೆ
>>>>>>> ಪಿನ್-576233.  ಮೊ-.9482801778
>>>>>>> On 3 Apr 2016 15:24, "Na Kru Sathyanarayana" <[email protected]>
>>>>>>> wrote:
>>>>>>>
>>>>>>>> ಪ್ರತೀ ವರ್ಷವೂ ಮಂಡಳಿಯವರು ನೀಲನಕಾಶೆ ಮತ್ತು ಮಾದರಿ ಪ್ರಶ್ನೆಪತ್ರಿಕೆಯನ್ನು
>>>>>>>> ಬಿಡುಗಡೆ ಮಾಡುತ್ತಲೇ ಇರುತ್ತಾರೆ. ನಾವು ಅದಕ್ಕೆ ಹೆಚ್ಚಿನ ಮಹತ್ವ ನೀಡುವುದಿಲ್ಲ.
>>>>>>>> ಪ್ರಶ್ನೆಪತ್ರಿಕೆ ಹೇಗೇ ಇರಲಿ ಅದಕ್ಕೆ ನಾವೂ, ವಿದ್ಯಾರ್ಥಿಗಳೂ ಚಿಂತಿಸುವುದಿಲ್ಲ. 
>>>>>>>> ಏಕೆಂದರೆ
>>>>>>>> ಪ್ರಶ್ನೆಪತ್ರಿಕೆ ಕೊಟ್ಟವರೂ ಕನ್ನಡ ಭಾಷಾ ಶಿಕ್ಷಕರೇ.
>>>>>>>> ಉತ್ತಮವಾದ ಫಲಿತಾಂಶ ಬಂದೇ ಬರುತ್ತದೆ.
>>>>>>>> ವಿಜ್ಞಾನ ವಿಷಯದ ಪ್ರಶ್ನೆಪತ್ರಿಕೆ ಜೊತೆ ಹೋಲಿಕೆ ಮಾಡಿದರೆ ಕನ್ನಡದ್ದು
>>>>>>>> ಸಮಸ್ಯೆಯೇ ಅಲ್ಲ.
>>>>>>>> 3 ಏಪ್ರಿ. 2016 02:47 PM ರಂದು, "ಬಸವರಾಜ ಟಿ ಎಂ ಕನ್ನಡ ಭಾಷಾ ಶಿಕ್ಷಕರು
>>>>>>>> ಸರ್ಕಾರಿ ಪ್ರೌಢಶಾಲೆ ರೂಪನಗುಡಿ ಬಳ್ಳಾರಿ ಪೂರ್ವ ವಲಯ" <
>>>>>>>> [email protected]> ಅವರು ಬರೆದಿದ್ದಾರೆ:
>>>>>>>>
>>>>>>>>> ದಾರಿ ತಪ್ಪಿದವರೂ,ತಪ್ಪಿಸುವವರು ಯಾರೆಂದು ಅರಿವಾದರೆ ಸಾಕು ,ನೀಲನಕಾಶೆ ಬೇಡ
>>>>>>>>> ಎಂದು ತಮ್ಮಂತವರು ಸರಿದಾರಿಯಲಿ ಇರುವವರು ಮಂಡಳಿಯವರಿಗೆ ಸರಿದಾರಿ ತೋರಿಸಿದರೆ ಒಳಿತು
>>>>>>>>>
>>>>>>>>> ಬಸವರಾಜ. ಟಿ.ಎಂ.
>>>>>>>>> ಕನ್ನಡ ಭಾಷಾ ಶಿಕ್ಷಕರು
>>>>>>>>> ಸರ್ಕಾರಿ ಪ್ರೌಢಶಾಲೆ,ರೂಪನಗುಡಿ ಬಳ್ಳಾರಿ ಪೂರ್ವ ವಲಯ
>>>>>>>>> 3 ಏಪ್ರಿ. 2016 02:04 PM ರಂದು, Na Kru Sathyanarayana <
>>>>>>>>> [email protected]> ಅವರು ಬರೆದರು:
>>>>>>>>>
>>>>>>>>> ನೀಲನಕಾಶೆ ಬಗ್ಗೆ ನಡೆಯುತ್ತಿರುವ ಚರ್ಚೆಯಿಂದ ಯಾವುದೇ ಉಪಯೋಗವಿಲ್ಲ.
>>>>>>>>> ಕನ್ನಡ ಭಾಷೆಯ ಶಿಕ್ಷಕರಾದ ನಾವು ಕೇವಲ ಅಂಕಗಳಿಗೆ ಆಧ್ಯತೆ ಕೊಡುತ್ತಿರುವುದು
>>>>>>>>> ಸರಿಯಲ್ಲ.
>>>>>>>>> ಸಂಪೂರ್ಣ ಪಠ್ಯಪುಸ್ತಕವಷ್ಟೇ ಅಲ್ಲ ಪಠ್ಯಪುಸ್ತಕವನ್ನೂ ಮೀರಿದ ಭಾಷಾ
>>>>>>>>> ಕೌಶಲ್ಯವನ್ನು ನಾವು ಕಲಿಸಬೇಕು.
>>>>>>>>> ಮಕ್ಕಳಿಗೆ ನೀಲನಕಾಶೆ ಅಗತ್ಯವಿಲ್ಲದಿದ್ದರೂ, ಅದರ ಬಗ್ಗೆ ಹೆಚ್ಚಿನ ಗಮನ ನೀಡಿ,
>>>>>>>>> ತಾವೂ ದಾರಿ ತಪ್ಪಿ ಮಕ್ಕಳನ್ನೂ ದಾರಿ ತಪ್ಪಿಸಿದ ಕೆಲವು ಶಿಕ್ಷಕರ ವರ್ತನೆ ಖಂಡನಾರ್ಹ.
>>>>>>>>> ನನ್ನ ಶಾಲೆಯ ಮಕ್ಕಳು 'ಸಾರ್ಥಕತೆ' ಪದ್ಯದ ಪ್ರಶ್ನೆಗೆ ಉತ್ತಮವಾಗಿ
>>>>>>>>> ಉತ್ತರಿಸಿದ್ದಾರೆ.
>>>>>>>>> ಮಂಡಳಿಯವರು ಈ ಪ್ರಶ್ನೆಗೆ ಗ್ರೇಸ್ ಅಂಕ ನೀಡಬಾರದು.
>>>>>>>>> 3 ಏಪ್ರಿ. 2016 01:43 PM ರಂದು, "Eshwarappa H.S.E" <
>>>>>>>>> [email protected]> ಅವರು ಬರೆದಿದ್ದಾರೆ:
>>>>>>>>>
>>>>>>>>> ಭಾಷೆ ಕಲಿಸುವಲ್ಲಿ ಅಂಕಗಳಿಗೆ ಒತ್ತು ನೀಡುವುದು ನೆಪಮಾತ್ರ ಇದ್ದು ಭಾಷಾ
>>>>>>>>> ಪರಿಪೂರ್ಣತೆಗೆ ಒತ್ತು ನೀಡಬೇಕೆಂದು ನನ್ನ ಅಭಿಪ್ರಾಯ.
>>>>>>>>> On 1 Apr 2016 18:54, "Raveesh kumar b" <[email protected]> wrote:
>>>>>>>>>
>>>>>>>>> ಕ. ಪ್ರೌ. ಶಿ. ಪ. ಮಂಡಳಿ ಅವರು ಮತ್ತು ಪ್ರಾಜ್ಞರಲ್ಲಿ ಒಂದು ಮನವಿ.
>>>>>>>>> ಪ್ರಶ್ನೆ 1. ವ್ಯಾಕರಣಾಂಶ ಮತ್ತು ಅಲಂಕಾರ ಎರಡು ಒಂದೇ ಗುಂಪಿಗೆ ಸೇರುತ್ತದೆಯೇ?
>>>>>>>>> ಪ್ರಶ್ನೆ 2. ವ್ಯಾಕರಣಾಂಶಕ್ಕೆ ನಿಗದಿಯಾದ ಪ್ರಶ್ನೆಗಳಲ್ಲಿ ಅಲಂಕಾರದ
>>>>>>>>> ಪ್ರಶ್ನೆಯನ್ನು ಕೇಳಬಹುದೇ?
>>>>>>>>> ಪ್ರಶ್ನೆ 3. ನೀಲನಕ್ಷೆಯಲ್ಲಿ ಅಲಂಕಾರಕ್ಕೆ 3 ಅಂಕಗಳನ್ನು ನಿಗದಿಪಡಿಸಿದ ಮೇಲೆ 4
>>>>>>>>> ಅಂಕಗಳ ಪ್ರಶ್ನೆಗಳನ್ನು ಕೇಳುವುದು ಎಷ್ಟು ಸರಿ? ಇದರಿಂದ ವಿದ್ಯಾರ್ಥಿಗಳಿಗೆ
>>>>>>>>> ಅನ್ಯಾಯವಾಗುವುದಿಲ್ಲವೇ?
>>>>>>>>> ಪ್ರಶ್ನೆ 4. ''ಸಾರ್ಥಕತೆ' ಪದ್ಯದಲ್ಲಿ 1 ಅಂಕದ 1 ಪ್ರಶ್ನೆಯೂ ಹಾಗೂ 2 ಅಂಕಗಳ 1
>>>>>>>>> ಪ್ರಶ್ನೆಯೂ ಇರುತ್ತದೆ ಎಂದು ಮಂಡಳಿಯ ಪತ್ರ ಸಂಖ್ಯೆ : ಸಿ 1. ಎಸ್. ಎಸ್. ಎಲ್. ಸಿ.
>>>>>>>>> ನೀಲನಕಾಶೆ. 78 / 2015-16. ದಿನಾಂಕ : 20-08-2015 ರ ಸುತ್ತೋಲೆಯಲ್ಲಿ ತಿಳಿಸಿ, 
>>>>>>>>> ಪ್ರಶ್ನೆ
>>>>>>>>> ಪತ್ರಿಕೆ
>>>>>>>>>
>>>>>>>>> --
>>>>>>>> *For doubts on Ubuntu and other public software, visit
>>>>>>>> http://karnatakaeducation.org.in/KOER/en/index.php/Frequently_Asked_Questions
>>>>>>>>
>>>>>>>> **Are you using pirated software? Use Sarvajanika Tantramsha, see
>>>>>>>> http://karnatakaeducation.org.in/KOER/en/index.php/Public_Software
>>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>>>>> ***If a teacher wants to join STF-read
>>>>>>>> http://karnatakaeducation.org.in/KOER/en/index.php/Become_a_STF_groups_member
>>>>>>>> ---
>>>>>>>> You received this message because you are subscribed to the Google
>>>>>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>>>>>>> To unsubscribe from this group and stop receiving emails from it,
>>>>>>>> send an email to [email protected].
>>>>>>>> To post to this group, send email to [email protected].
>>>>>>>> Visit this group at https://groups.google.com/group/kannadastf.
>>>>>>>> To view this discussion on the web, visit
>>>>>>>> https://groups.google.com/d/msgid/kannadastf/CAK6udVx8%2B3PVn17QOowOF%3DzSTJY60AE7Gyjg_tY2BXNs0CDAKg%40mail.gmail.com
>>>>>>>> <https://groups.google.com/d/msgid/kannadastf/CAK6udVx8%2B3PVn17QOowOF%3DzSTJY60AE7Gyjg_tY2BXNs0CDAKg%40mail.gmail.com?utm_medium=email&utm_source=footer>
>>>>>>>> .
>>>>>>>> For more options, visit https://groups.google.com/d/optout.
>>>>>>>>
>>>>>>> --
>>>>>>> *For doubts on Ubuntu and other public software, visit
>>>>>>> http://karnatakaeducation.org.in/KOER/en/index.php/Frequently_Asked_Questions
>>>>>>>
>>>>>>> **Are you using pirated software? Use Sarvajanika Tantramsha, see
>>>>>>> http://karnatakaeducation.org.in/KOER/en/index.php/Public_Software
>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>>>> ***If a teacher wants to join STF-read
>>>>>>> http://karnatakaeducation.org.in/KOER/en/index.php/Become_a_STF_groups_member
>>>>>>> ---
>>>>>>> You received this message because you are subscribed to the Google
>>>>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>>>>>> To unsubscribe from this group and stop receiving emails from it,
>>>>>>> send an email to [email protected].
>>>>>>> To post to this group, send email to [email protected].
>>>>>>> Visit this group at https://groups.google.com/group/kannadastf.
>>>>>>> To view this discussion on the web, visit
>>>>>>> https://groups.google.com/d/msgid/kannadastf/CAGGp7n%3D%2BVachhVTrsO7r_rBV%3D_mm9jRTrf64LkO5ecsN%3DSApdg%40mail.gmail.com
>>>>>>> <https://groups.google.com/d/msgid/kannadastf/CAGGp7n%3D%2BVachhVTrsO7r_rBV%3D_mm9jRTrf64LkO5ecsN%3DSApdg%40mail.gmail.com?utm_medium=email&utm_source=footer>
>>>>>>> .
>>>>>>>
>>>>>>> For more options, visit https://groups.google.com/d/optout.
>>>>>>>
>>>>>>
>>>>>> --
>>>>>> *For doubts on Ubuntu and other public software, visit
>>>>>> http://karnatakaeducation.org.in/KOER/en/index.php/Frequently_Asked_Questions
>>>>>>
>>>>>> **Are you using pirated software? Use Sarvajanika Tantramsha, see
>>>>>> http://karnatakaeducation.org.in/KOER/en/index.php/Public_Software
>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>>> ***If a teacher wants to join STF-read
>>>>>> http://karnatakaeducation.org.in/KOER/en/index.php/Become_a_STF_groups_member
>>>>>> ---
>>>>>> You received this message because you are subscribed to the Google
>>>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>>>>> To unsubscribe from this group and stop receiving emails from it,
>>>>>> send an email to [email protected].
>>>>>> To post to this group, send email to [email protected].
>>>>>> Visit this group at https://groups.google.com/group/kannadastf.
>>>>>> To view this discussion on the web, visit
>>>>>> https://groups.google.com/d/msgid/kannadastf/CAK6udVxKQ%3D%3DUNwPzRQqwn4dQnXJPL%3DRVbZd5eWqRKxytMTBFYA%40mail.gmail.com
>>>>>> <https://groups.google.com/d/msgid/kannadastf/CAK6udVxKQ%3D%3DUNwPzRQqwn4dQnXJPL%3DRVbZd5eWqRKxytMTBFYA%40mail.gmail.com?utm_medium=email&utm_source=footer>
>>>>>> .
>>>>>> For more options, visit https://groups.google.com/d/optout.
>>>>>>
>>>>> --
>>>>> *For doubts on Ubuntu and other public software, visit
>>>>> http://karnatakaeducation.org.in/KOER/en/index.php/Frequently_Asked_Questions
>>>>>
>>>>> **Are you using pirated software? Use Sarvajanika Tantramsha, see
>>>>> http://karnatakaeducation.org.in/KOER/en/index.php/Public_Software
>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>> ***If a teacher wants to join STF-read
>>>>> http://karnatakaeducation.org.in/KOER/en/index.php/Become_a_STF_groups_member
>>>>> ---
>>>>> You received this message because you are subscribed to the Google
>>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>>>> To unsubscribe from this group and stop receiving emails from it, send
>>>>> an email to [email protected].
>>>>> To post to this group, send email to [email protected].
>>>>> Visit this group at https://groups.google.com/group/kannadastf.
>>>>> To view this discussion on the web, visit
>>>>> https://groups.google.com/d/msgid/kannadastf/CAHVpsL4YuUfhEEtM%2BLryesHLD_RGmX3e8Uytsb6x8%3DuPTadNmg%40mail.gmail.com
>>>>> <https://groups.google.com/d/msgid/kannadastf/CAHVpsL4YuUfhEEtM%2BLryesHLD_RGmX3e8Uytsb6x8%3DuPTadNmg%40mail.gmail.com?utm_medium=email&utm_source=footer>
>>>>> .
>>>>> For more options, visit https://groups.google.com/d/optout.
>>>>>
>>>> --
>>>> *For doubts on Ubuntu and other public software, visit
>>>> http://karnatakaeducation.org.in/KOER/en/index.php/Frequently_Asked_Questions
>>>>
>>>> **Are you using pirated software? Use Sarvajanika Tantramsha, see
>>>> http://karnatakaeducation.org.in/KOER/en/index.php/Public_Software
>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>> ***If a teacher wants to join STF-read
>>>> http://karnatakaeducation.org.in/KOER/en/index.php/Become_a_STF_groups_member
>>>> ---
>>>> You received this message because you are subscribed to the Google
>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>>> To unsubscribe from this group and stop receiving emails from it, send
>>>> an email to [email protected].
>>>> To post to this group, send email to [email protected].
>>>> Visit this group at https://groups.google.com/group/kannadastf.
>>>> To view this discussion on the web, visit
>>>> https://groups.google.com/d/msgid/kannadastf/CACQskt75jG%2Bk9OJYvR6nhaY%2BnD7rmRqWcC5DGKpV1t-FzwYHYQ%40mail.gmail.com
>>>> <https://groups.google.com/d/msgid/kannadastf/CACQskt75jG%2Bk9OJYvR6nhaY%2BnD7rmRqWcC5DGKpV1t-FzwYHYQ%40mail.gmail.com?utm_medium=email&utm_source=footer>
>>>> .
>>>> For more options, visit https://groups.google.com/d/optout.
>>>>
>>> --
>>> *For doubts on Ubuntu and other public software, visit
>>> http://karnatakaeducation.org.in/KOER/en/index.php/Frequently_Asked_Questions
>>>
>>> **Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Public_Software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ***If a teacher wants to join STF-read
>>> http://karnatakaeducation.org.in/KOER/en/index.php/Become_a_STF_groups_member
>>> ---
>>> You received this message because you are subscribed to the Google
>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> Visit this group at https://groups.google.com/group/kannadastf.
>>> To view this discussion on the web, visit
>>> https://groups.google.com/d/msgid/kannadastf/CAHVpsL68CB_DzOVvSzYTXs%2BDKK3t0X68%3DcvEP_9PgNDA1LXWqQ%40mail.gmail.com
>>> <https://groups.google.com/d/msgid/kannadastf/CAHVpsL68CB_DzOVvSzYTXs%2BDKK3t0X68%3DcvEP_9PgNDA1LXWqQ%40mail.gmail.com?utm_medium=email&utm_source=footer>
>>> .
>>> For more options, visit https://groups.google.com/d/optout.
>>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/kannadastf.
>> To view this discussion on the web, visit
>> https://groups.google.com/d/msgid/kannadastf/CAMorjbLu9bHpmGFvH%3DNstspaznuuM76Tyd1mGdOrsjVUt5tW1g%40mail.gmail.com
>> <https://groups.google.com/d/msgid/kannadastf/CAMorjbLu9bHpmGFvH%3DNstspaznuuM76Tyd1mGdOrsjVUt5tW1g%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/kannadastf.
> To view this discussion on the web, visit
> https://groups.google.com/d/msgid/kannadastf/CAEpAjtU1tucdC2r5Mi2FKvz%3DL1e5D_LyFyyO0XgqAeJ3Au1b%2Bw%40mail.gmail.com
> <https://groups.google.com/d/msgid/kannadastf/CAEpAjtU1tucdC2r5Mi2FKvz%3DL1e5D_LyFyyO0XgqAeJ3Au1b%2Bw%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAMorjbJbDXe-ptcv_no6oUgX1W-XL_obJSaanQEysR_UqXtMEQ%40mail.gmail.com.
For more options, visit https://groups.google.com/d/optout.

Reply via email to