ಚರ್ಚೆಗಳು ಅರ್ಥಪೂರ್ಣವಾಗಿ ನಡೆಯುತ್ತಿದೆ. ಧನ್ಯವಾದಗಳು. ನಮ್ಮ ತಕರಾರು ಇರುವುದು ನೀಲನಕ್ಷೆಯ ಬಗ್ಗೆ ಅಲ್ಲ. ಸುತ್ತೋಲೆಯ ಬಗ್ಗೆ. ಮಂಡಳಿಯವರ ಸುತ್ತೋಲೆಯನ್ನು ಗೌರವಿಸಬೇಕಾದುದು ನಮ್ಮ ಕರ್ತವ್ಯವಲ್ಲವೇ? ದಯವಿಟ್ಟು ಈ ಬಗ್ಗೆ ಸ್ಪಷ್ಟವಾದವಾದ ಸಲಹೆಯನ್ನು ನೀಡಬೇಕು. ನಾವು ಪಾಲಿಸಲು ಸಿದ್ಧವಾಗಿದ್ದೇವೆ. ದಯವಿಟ್ಟು ಶಿಕ್ಷಕರನ್ನು ಗೊಂದಲದಲ್ಲಿ ಇಡಬೇಡಿ. ಇದು ನಮ್ಮ ಸವಿನಯ ಪ್ರಾರ್ಥನೆ. On 5 Apr 2016 00:15, "Bhagirathi Bhat" <[email protected]> wrote:
> ಸುಮ್ಮನೆ ಚರ್ಚೆ ಮಾಡುವ ಬದಲು ಎಲ್ಲರೂ ಪೌ.ಶಿ.ಮಂಡಳಿಗೆ ಪತ್ರ ಬರೆಯಿರಿ. ಮಕ್ಕಳಿಗೆ > ಗ್ರೇಸ್ ಅಂಕಗಳಾದರೂ ಸಿಗಬಹುದು ಎಂದು ಆಶಿಸೋಣವೇ? ತಪ್ಪು ಆಗಿರುವುದಂತೂ ಸತ್ಯ. > On 04-Apr-2016 11:00 PM, "basava sharma T.M" <[email protected]> > wrote: > >> ಇಲ್ಲಿಗೆ ಈ ಚರ್ಚೆ ಮುಗಿಸೋಣ ಮೇಡಂ ಧನ್ಯವಾದಗಳು >> "ತಪ್ಪುಗಳನ್ನು ತಿದ್ದಿಕೊಳ್ಳುವವರು ಬದಲಾಗುತ್ತಾರೆ" >> 4 ಏಪ್ರಿ. 2016 10:52 PM ರಂದು, "Mamata Bhagwat1" <[email protected]> >> ಅವರು ಬರೆದರು: >> >>> ಬಸವ ಶರ್ಮ ಸರ್, ೮ ನೇ ತರಗತಿಯಲ್ಲಿ ವರ್ಣಮಾಲೆ ಬರಲಾರದ ಮಕ್ಕಳಿಗೆ ಅದನ್ನು ಕಲಿಸುವ >>> ಪ್ರಯತ್ನ ಮಾಡಲೇ ಬೇಕಲ್ಲವೇ? >>> ಅವರಿಗೆ ಬರಲ್ಲ ಅಂತ ಹಾಗೆ ಬಿಡುವುದಕ್ಕಂತೂ ಆಗುವುದಿಲ್ಲ.ನಮ್ಮ ಪ್ರಯತ್ನ ನಡೆಸಲೇ >>> ಬೇಕು.ಇಷ್ಟಕ್ಕೂ ಕಲಿಯದಿದ್ದರೆ ಏನು ಮಾಡುವುದು? ,ನನ್ನ ಬಳಿ ಉತ್ತರ ಇಲ್ಲ >>> ಇನ್ನು ಸಾರ್ಥಕತೆ ಪದ್ಯದಲ್ಲಿ ಅವರು ಹೇಳಿದ ಹಾಗೆ ಎರಡು ಮತ್ತು ಒಂದು ಅಂಕದ ಪ್ರಶ್ನೆ >>> ಕೊಡಬೇಕಿತ್ತು.ಕೊಟ್ಟಿಲ್ಲ >>> ಆದರೆ ಎರಡು ಪದ್ಯ ಬೋಧನೆ ಮಾಡಿದ್ರಿಂದ ಬಂದಿರುವ ಪ್ರಶ್ನೆಗೆ ಉತ್ತರಿಸಲೇಬೇಕು. >>> ವಚನ ಸೌರಭ ದಲ್ಲಿ ಇಬ್ಬರು ವಚನಕಾರರ ಪದ್ಯ ಇತ್ತು.ಆದರೆ ಅದರ ಬಗ್ಗೆ ಎರಡು ಮತ್ತು ಒಂದು >>> ಅಂಕದ ಪ್ರಶ್ನೆ ಎಂದು ಎಲ್ಲೂ ಆದೇಶ ಇರಲಿಲ್ಲ.ಆದರೆ ಎರಡು ಮತ್ತು ಒಂದು ಅಂಕದ ಪ್ರಶ್ನೆ >>> ಕೊಟ್ಟಿದ್ದರು.ಸಾರ್ಥಕತೆ ಪದ್ಯದಲ್ಲಿ ಹಾಗೆ ಮಾಡಿಲ್ಲ. >>> ಸಾರ್ಥಕತೆ ಪದ್ಯ ದ ಕುರಿತು ನೀಡಿದ ಪ್ರಶ್ನೆಗೆ ಸಂಬಂಧಿಸಿದ ಚರ್ಚೆ ಆದರೂ ಅದು ನೀಲನಕಾಶೆ >>> ಗೆ ಸಂಬಂಧಿಸಿದ್ದೇ ಅಲ್ಲವೇ? >>> .ಧನ್ಯವಾದಗಳು. >>> On 04-Apr-2016 10:10 pm, "basava sharma T.M" <[email protected]> >>> wrote: >>> >>>> 8ನೇ ತರಗತಿಗೆ ಬಂದರೂ ವರ್ಣಮಾಲೆ ಕೂಡ ಬರದ ಮಕ್ಕಳು ಇದ್ದಾರೆ .ಅವರು ಒಂದು ವಾಕ್ಯದ >>>> ಪ್ರಶ್ನೆಗಳಿಗೂ ಉತ್ತರ ಬರೆಯಲು ಶ್ರಮಪಡುತ್ತಿರುವಾಗ ಗಾದೆ,ಪ್ರಬಂಧದಂತಹ >>>> ದೀರ್ಘಉತ್ತರಗಳನ್ನು ?? ಅಷ್ಟಕ್ಕೂ ನಮ್ಮ ಚರ್ಚಿತ ವಿಷಯ ಸಾರ್ಥಕತೆ ಪದ್ಯ,ಅದರ ಆದೇಶದ >>>> ಬಗ್ಗೆ ಅಷ್ಟೆ !! >>>> ಧನ್ಯವಾದಗಳು >>>> 4 ಏಪ್ರಿ. 2016 09:54 PM ರಂದು, "Mamata Bhagwat1" < >>>> [email protected]> ಅವರು ಬರೆದರು: >>>> >>>>> ಸರ್, ನಾನು ನೀಲ ನಕಾಶೆ ನೋಡಿದೀನಿ.ಅದೇ ಪ್ರಕಾರ ಪ್ರಶ್ನೆಪತ್ರಿಕೆ ಕೂಡ >>>>> ತಯಾರಿಸಿದೀನಿ.ಆದರೆ ನನ್ನ ಪ್ರಕಾರ ಅದೇ ಅಂತಿಮ ಅಲ್ಲ.ಒಂದು ಪದ್ಯ ಅಥವಾ ಗದ್ಯ ಅದರ >>>>> ಪರಿಕಲ್ಪನೆ ಅಥವಾ ಸಾರಾಂಶ ಅರ್ಥ ಮಾಡಿಸುವ ಪ್ರಯತ್ನ ಅರ್ಥ ಮಾಡಿಕೊಳ್ಳುವ ಪ್ರಯತ್ನ ಎರಡೂ >>>>> ಆಗಿರುತ್ತೆ ತರಗತಿ ಬೋಧನೆಯಲ್ಲಿ.ಮತ್ತೆ ಅದಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆ ಬಂದರೂ >>>>> ಉತ್ತರಿಸುವ ಪ್ರಯತ್ನ ಆಗಬೇಕು ಅನ್ನುವುದು ನನ್ನ ಅಭಿಪ್ರಾಯ >>>>> ನೀಲನಕಾಶೆಯ ಪ್ರಕಾರ ಇಷ್ಟೇ ಸೀಮಿತ ಓದುವಿಕೆ ಯಾಕೆ ಅನ್ನುವುದು ಪ್ರಶ್ನೆ.ನಾವು ಓದುವ >>>>> ದಿನಗಳಲ್ಲಿ ನಾವು ಕಲಿತ ಪದ್ಯಗಳ ಪೂರ್ಣ ಪಾಠ ಈಗಲೂ ನಮಗೆ ನೆನಪಿರುತ್ತೆ.ಈಗಿನ ಮಕ್ಕಳು >>>>> ಮೊದಲಿನವರಿಗಿಂತ ಹೆಚ್ಚು ಕ್ರಿಯಾಶೀಲರು ಉಳಿದೆಲ್ಲ ಚಟುವಟಿಕೆಗಳಲ್ಲಿ.ಓದುವ ವಿಷಯದಲ್ಲಿ >>>>> ಯಾಕೆ ಹಿಂದೆ? >>>>> ಅವರಿಗೆ ಇಷ್ಟೇ ಸಾಕು ಅನ್ನುವುದು ಎಷ್ಟರಮಟ್ಟಿಗೆ ನ್ಯಾಯ.?ನೀಲನಕಾಶೆ ಉತ್ತಮ >>>>> ಅಂಕಗಳಿಸುವ ವಿದ್ಯಾರ್ಥಿಗೂ ಒಂದೇ.ಕಡಿಮೆ ಅಂಕ ಗಳಿಸುವ ವಿದ್ಯಾರ್ಥಿಗೂ ಒಂದೇ ಅಲ್ಲವೇ? >>>>> ಆದ್ದರಿಂದ ನನ್ನ ಅಭಿಪ್ರಾಯ ಮಕ್ಕಳು ತಮಗೆ ನಿಗದಿ ಪಡಿಸಿದ ಪಾಠಗಳ ಪೂರ್ಣ ಪರಿಕಲ್ಪನೆ >>>>> ಹೊಂದುವಂತೆ ಪ್ರೇರೇಪಿಸಬೇಕಷ್ಟೇ. >>>>> ಇನ್ನು ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಅವರು ಸುಲಭವಾಗಿ ಅಂಕ ಗಳಿಸುವ ಮಾರ್ಗವನ್ನು >>>>> ತಿಳಿಸಿ ಹೇಳಬೇಕು.ಪತ್ರಲೇಖನ, ಗಾದೆ ಮಾತುಗಳು, ಪ್ರಬಂಧ ಮೊದಲಾದವುಗಳ ಕುರಿತು ಬರೆಯುವ >>>>> ಅಭ್ಯಾಸ ೮ ನೇ ತರಗತಿಯಿಂದಲೇ ರೂಢಿಸಬೇಕು. >>>>> ಮಾತೃಭಾಷೆಯಲ್ಲಿ ೩೫ ಅಂಕ ಪಡೆಯಲಾರದಷ್ಟು ಕಠಿಣತೆ ಇದೆಯೇ? >>>>> ಇಲ್ಲಿ ಪ್ರಯತ್ನದ ಕೊರತೆಯೋ ಅಥವಾ ಅರ್ಥ ಮಾಡಿಸುವ ವೈಫಲ್ಯವೋ ಅರ್ಥವಾಗುತ್ತಿಲ್ಲ. >>>>> ಇಲ್ಲಿ ನನ್ನನ್ನು ಸೇರಿಸಿಯೇ ಮಾತನಾಡುತ್ತಿದ್ದೇನೆ ಸರ್, >>>>> ವರ್ಷ ಪೂರ್ತಿ ಅದರಲ್ಲಿಯೇ ತೊಡಗಿಸಿಕೊಂಡರೂ ಇದುವರೆಗೆ ನನ್ನ ವಿಷಯದಲ್ಲಿ ನೂರು ಶೇಕಡಾ >>>>> ಫಲಿತಾಂಶ ಕೊಡುವುದಕ್ಕೆ ನನಗೆ ಸಾಧ್ಯವಾಗಿಲ್ಲ.ಹಾಗಿದ್ದರೆ ನಿಮ್ಮ ಅಭಿಪ್ರಾಯದ ಪ್ರಕಾರ ನೀಲ >>>>> ನಕಾಶೆ ಅಂತಿಮ ಎಂದು ನಾನು ಭಾವಿಸಿ ಕಾರ್ಯ ನಿರ್ವಸಿದ್ದರೆ ಅದು ಸಾಧ್ಯವಾಗುತ್ತಿತ್ತೇ? >>>>> ತಿಳಿಸಿ. >>>>> On 04-Apr-2016 9:02 pm, "hanamantappa awaradamani" < >>>>> [email protected]> wrote: >>>>> >>>>>> ಮಮತಾ ಮೇಡಮ್ ಅವರೆ, ಸಾರ್ಥಕತೆ ಪದ್ಯಕ್ಕೆ ೩ಅಂಕ ನಿಗದಿಯಾದ ಬಗ್ಗೆ ಗೊಂದಲವಿಲ್ಲ >>>>>> ಆದರೆ ಇದನ್ನು ೨+೧ ಅಂತ ಪುನಃ ನಿಗದಿಪಡಿಸಿ ಪ್ರತಿ ಶಾಲೆಗೆ ಆದೇಶ ಪ್ರತಿಯನ್ನು >>>>>> ಕಳಿಸಿದ್ದಾರೆ.ಇದು ತಮ್ಮ ಗಮನಕ್ಕೆ ಬಂದಿಲ್ಲವೇ ಅಥವಾ ಗೊತ್ತಿದ್ದೂ ಈ ರೀತಿ >>>>>> ವ್ಯಕ್ತಪಡಿಸುತ್ತಿದ್ದೀರೋ? >>>>>> On Apr 4, 2016 8:05 PM, "Mamata Bhagwat1" <[email protected]> >>>>>> wrote: >>>>>> >>>>>>> ಆತ್ಮೀಯರೆ, >>>>>>> ಭಾಷಾ ಶಿಕ್ಷಕರಾದ ನಾವು ಗದ್ಯ ಮತ್ತು ಪದ್ಯಗಳ ಪೂರ್ಣ ಪರಿಕಲ್ಪನೆ ಮೂಡಿಸುವ >>>>>>> ಉದ್ದೇಶದಿಂದ ಪಾಠ ಮಾಡುತ್ತೇವೆಂದಾದ ಮೇಲೆ ನೀಲನಕಾಶೆಯ ಬಗ್ಗೆ ಯೋಚಿಸಬೇಕಾದ ಅವಶ್ಯಕತೆ >>>>>>> ಇದೆಯೇ?ಗದ್ಯ ಮತ್ತು ಪದ್ಯದ ಪೂರ್ಣ ವಿವರ, ಸಾರಾಂಶ ವಿದ್ಯಾರ್ಥಿಗೆ ಅರ್ಥ ವಾಗಿದ್ದರೆ >>>>>>> ಅದಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆ ಬಂದರೂ ಉತ್ತರಿಸಬೇಕೆಂದು ವಿದ್ಯಾರ್ಥಿಯನ್ನು >>>>>>> ಮಾನಸಿಕವಾಗಿ ಸಿದ್ಧಗೊಳಿಸಬೇಕಾದುದು ನಮ್ಮ ಕರ್ತವ್ಯವಲ್ಲವೇ? >>>>>>> ಕೇವಲ ನೀಲನಕಾಶೆಯನ್ನೇ ಆಧರಿಸಿ ನಾವೇನೂ ಬೋಧನೆ ಮಾಡುವುದಿಲ್ಲವಲ್ಲ? >>>>>>> ವ್ಯಾಕರಣ ಸೂತ್ರ ತಿಳಿಸಿದ ಮೇಲೆ ಅದನ್ನು ಅರ್ಥ ಮಾಡಿಕೊಂಡ ವಿದ್ಯಾರ್ಥಿ ಅದಕ್ಕೆ >>>>>>> ಸಂಬಂಧಿಸಿದ ಯಾವುದೇ ಪ್ರಶ್ನೆ ಬಂದರೂ ಉತ್ತರಿಸುವುದಕ್ಕೆ ಸಿದ್ಧನಿರಬೇಕಲ್ಲವೇ? >>>>>>> ವಿಜ್ಞಾನ ಪ್ರಶ್ನೆ ಪತ್ರಿಕೆ ಬಗ್ಗೆ ಬಂದ ಅಭಿಪ್ರಾಯ ತೆಗೆದುಕೊಂಡರೆ ಕನ್ನಡ >>>>>>> ಪ್ರಶ್ನೆಪತ್ರಿಕೆ ತುಂಬಾ ಸರಳವಾಗಿತ್ತು.ಇಷ್ಟು ಸರಳವಾಗಿ ಬಂದ ಪ್ರಶ್ನೆಪತ್ರಿಕೆ ಬಗ್ಗೆ >>>>>>> ಇಷ್ಟೊಂದು ಭಿನ್ನಾಭಿಪ್ರಾಯಗಳಿದ್ದರೆ ವಿಜ್ಞಾನ ಬೋಧನೆ ಮಾಡಿದ ಶಿಕ್ಷಕರಿಗೆ ಎಷ್ಟು >>>>>>> ತಲ್ಲಣವಾಗಿರಬಹುದು?ಭಾಷೆಯ ಕೌಶಲ್ಯಗಳ ಜೊತೆ ಆ ವಿಷಯದ ಪೂರ್ಣ ಸಾರಾಂಶದ ಆಸ್ವಾದನೆ >>>>>>> ವಿದ್ಯಾರ್ಥಿಗೆ ಆಗಿದ್ದಲ್ಲಿ ವಿದ್ಯಾರ್ಥಿ ಯಾವುದೇ ಪ್ರಶ್ನೆ ಇದ್ದರೂ >>>>>>> ಉತ್ತರಿಸಬಲ್ಲ.ಕೇವಲ >>>>>>> ಪ್ರಶ್ನೋತ್ತರದ ಉದ್ದೇಶ,ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಮಾತ್ರವೇ ವಿದ್ಯಾರ್ಥಿಯ >>>>>>> ಆಶಯವಾಗಬಾರದು.ಸಾಹಿತ್ಯದ ಆಸ್ವಾದನೆಯೂ ಉದ್ದೇಶವಾಗಬೇಕು.ಅಂದಾಗ ಸಮಸ್ಯೆಯೇ >>>>>>> ಉದ್ಭವಿಸುವುದಿಲ್ಲ.ಇದು ನನ್ನ ಅಭಿಪ್ರಾಯ. >>>>>>> ಧನ್ಯವಾದಗಳು. >>>>>>> On 03-Apr-2016 10:06 pm, "Na Kru Sathyanarayana" < >>>>>>> [email protected]> wrote: >>>>>>> >>>>>>>> ಮಾನ್ಯ ದಯಾನಂದರವರೇ, >>>>>>>> ಹಿಂದೆ ಮಂಡಳಿಯವರು ನೀಲನಕಾಶೆ ನೀಡುತ್ತಿರಲಿಲ್ಲ. ಆದರೆ ಇತ್ತೀಚೆಗೆ ಅದು >>>>>>>> ಸಾಮಾನ್ಯವಾಗಿಬಿಟ್ಟಿದೆ. ನೀಲನಕಾಶೆ ಕೊಟ್ಟ ಮೇಲೆ ಅದಕ್ಕೆ ತಕ್ಕಂತೆ >>>>>>>> ನಡೆದುಕೊಳ್ಳಬೇಕಾಗಿರುವುದು ಅವರ ಜವಾಬ್ದಾರಿ. ಆದರೆ ಮಂಡಳಿಯವರು - ಅದು >>>>>>>> ಕ.ಪ್ರೌ.ಶಿ.ಪ.ಮಂಡಳಿ ಅಥವಾ ಪ.ಪೂ.ಪ.ಮಂಡಳಿ - ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತಾ >>>>>>>> ಇಲ್ಲ. >>>>>>>> ಇದನ್ನು ಗಮನಿಸಿರುವ ನಾವು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಉತ್ತೀರ್ಣತೆಗಾಗಿ >>>>>>>> ಈ >>>>>>>> ನೀಲನಕಾಶೆಯನ್ನು ಅವಲಂಬಿಸಿಲ್ಲ. ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳ >>>>>>>> ಉತ್ತೀರ್ಣತೆಗೆ ನಮ್ಮದೇ ಆದ ಮಾರ್ಗಗಳನ್ನು ನಾವು ಕಂಡುಕೊಳ್ಳಬೇಕು. ಅನೇಕ ಜನ ಆ >>>>>>>> ಮಾರ್ಗಗಳನ್ನು ಅನುಸರಿಸಿ ಯಶಸ್ವಿಯಾಗಿದ್ದಾರೆ. ಅವರ ಹಾದಿಯಲ್ಲಿ ಎಲ್ಲರೂ ಸಾಗೋಣ. >>>>>>>> ನೀಲನಕಾಶೆ ಬಗ್ಗೆ ಹೇಳಬೇಕೆಂದರೆ ಕನ್ನಡಕ್ಕೆ ಸಂಬಂಧಪಟ್ಟಂತೆ ಎಷ್ಟೋ ಉತ್ತಮ. >>>>>>>> ಉಳಿದೆಲ್ಲಾ ವಿಷಯಗಳ ಗತಿ, ಅಧೋಗತಿ. ಇದಕ್ಕೆ ಸಂಬಂಧಪಟ್ಟಂತೆ ಉಳಿದ ವಿಷಯಗಳ >>>>>>>> ಶಿಕ್ಷಕರೊಂದಿಗೆ >>>>>>>> ಚರ್ಚಿಸಿದರೆ ನೀಲನಕಾಶೆಯ ದುಸ್ಥಿತಿ ಅರಿವಾಗುತ್ತದೆ. ಆದ್ದರಿಂದ ನನ್ನ ಪ್ರಕಾರ ಯಾವುದೇ >>>>>>>> ವಿಷಯದ ಶಿಕ್ಷಕರೂ ನೀಲನಕಾಶೆಯನ್ನು ಗಮನಿಸಬಾರದು. >>>>>>>> ಈ ನೀಲನಕಾಶೆಯ ಅವ್ಯವಸ್ಥೆಯ ಬಗ್ಗೆ ಮುಂದೆ ಅವಕಾಶ ಸಿಕ್ಕಾಗ ಮಂಡಳಿಯವರ ಜೊತೆ >>>>>>>> ಮಾತನಾಡಲೇಬೇಕು. >>>>>>>> 'ಸಾರ್ಥಕತೆ' ಪದ್ಯದ ಪ್ರಶ್ನೆಯ ಬಗ್ಗೆ ಈಗ ಆಗಿರುವ ಗೊಂದಲವನ್ನು ಮಂಡಳಿಯವರೇ >>>>>>>> ಬಗೆಹರಿಸಬೇಕು. >>>>>>>> ಬಹಳ ಮುಖ್ಯವಾಗಿ ಪ್ರಶ್ನೆಪತ್ರಿಕೆ ನೀಡಿದ ಶಿಕ್ಷಕರೂ ಈ ವಿಷಯದಲ್ಲಿ ಜವಾಬ್ದಾರರು. >>>>>>>> ಅವರು ಯಾವ ರೀತಿ ಪ್ರಶ್ನೆಪತ್ರಿಕೆ ಸಿದ್ಧಪಡಿಸುತ್ತಾರೆ ? ಮಂಡಳಿಯವರ ನೀಲನಕಾಶೆ >>>>>>>> ಪ್ರಕಾರವೋ >>>>>>>> ಅಥವಾ ಅವರಿಗೆ ತೋಚಿದಂತೆ ಪ್ರಶ್ನೆಪತ್ರಿಕೆ ನೀಡುತ್ತಾರೋ ಎನ್ನುವ ಅನುಮಾನ >>>>>>>> ಪ್ರಶ್ನೆಪತ್ರಿಕೆ >>>>>>>> ನೋಡಿದಾಗ ಉಂಟಾಗುತ್ತಿದೆ. >>>>>>>> >>>>>>>> 2016-04-03 20:02 GMT+05:30 dayananda k <[email protected]>: >>>>>>>> >>>>>>>>> ಸತ್ಯನಾರಾಯಣ ಸರ್, ನಿಮ್ಮ ಮಾತು ನಿಜ ಒಪ್ಪಿಕೊಳ್ಳುವ, ಆದರೆ ನೀಲನಕಾಶೆ ಎನ್ನುವ >>>>>>>>> ಸಾಧನ ಬುದ್ಧಿವಂತ ಮಕ್ಕಳಿಗೆ ಅವಶ್ಯಕತೆ ಇಲ್ಲ, ಅದು ನಿಧಾನಗತಿಯ >>>>>>>>> ಕಲಿಕೆಯಲ್ಲಿರುವವರಿಗೆ >>>>>>>>> ಅವಶ್ಯಕ ಎನ್ನಿಸುತ್ತದೆ, ನೀರಿನಲ್ಲಿ ಮುಳುಗುತ್ತಿರುವವರಿಗೆ ಹುಲ್ಲುಕಡ್ಡಿಯ ಆಸರೆ >>>>>>>>> ಸಿಕ್ಕಂತೆ, >>>>>>>>> >>>>>>>>> ದಯಾನಂದ.ಕೆ >>>>>>>>> ಕನ್ನಡ ಭಾಷಾ ಶಿಕ್ಷಕರು >>>>>>>>> ಸರ್ಕಾರಿ ಪ್ರೌಢ ಶಾಲೆ, ಚಿತ್ತೂರು >>>>>>>>> ಬೈಂದೂರು ವಲಯ, ಉಡುಪಿ ಜಿಲ್ಲೆ >>>>>>>>> ಪಿನ್-576233. ಮೊ-.9482801778 >>>>>>>>> On 3 Apr 2016 15:24, "Na Kru Sathyanarayana" < >>>>>>>>> [email protected]> wrote: >>>>>>>>> >>>>>>>>>> ಪ್ರತೀ ವರ್ಷವೂ ಮಂಡಳಿಯವರು ನೀಲನಕಾಶೆ ಮತ್ತು ಮಾದರಿ ಪ್ರಶ್ನೆಪತ್ರಿಕೆಯನ್ನು >>>>>>>>>> ಬಿಡುಗಡೆ ಮಾಡುತ್ತಲೇ ಇರುತ್ತಾರೆ. ನಾವು ಅದಕ್ಕೆ ಹೆಚ್ಚಿನ ಮಹತ್ವ ನೀಡುವುದಿಲ್ಲ. >>>>>>>>>> ಪ್ರಶ್ನೆಪತ್ರಿಕೆ ಹೇಗೇ ಇರಲಿ ಅದಕ್ಕೆ ನಾವೂ, ವಿದ್ಯಾರ್ಥಿಗಳೂ ಚಿಂತಿಸುವುದಿಲ್ಲ. >>>>>>>>>> ಏಕೆಂದರೆ >>>>>>>>>> ಪ್ರಶ್ನೆಪತ್ರಿಕೆ ಕೊಟ್ಟವರೂ ಕನ್ನಡ ಭಾಷಾ ಶಿಕ್ಷಕರೇ. >>>>>>>>>> ಉತ್ತಮವಾದ ಫಲಿತಾಂಶ ಬಂದೇ ಬರುತ್ತದೆ. >>>>>>>>>> ವಿಜ್ಞಾನ ವಿಷಯದ ಪ್ರಶ್ನೆಪತ್ರಿಕೆ ಜೊತೆ ಹೋಲಿಕೆ ಮಾಡಿದರೆ ಕನ್ನಡದ್ದು >>>>>>>>>> ಸಮಸ್ಯೆಯೇ ಅಲ್ಲ. >>>>>>>>>> 3 ಏಪ್ರಿ. 2016 02:47 PM ರಂದು, "ಬಸವರಾಜ ಟಿ ಎಂ ಕನ್ನಡ ಭಾಷಾ ಶಿಕ್ಷಕರು >>>>>>>>>> ಸರ್ಕಾರಿ ಪ್ರೌಢಶಾಲೆ ರೂಪನಗುಡಿ ಬಳ್ಳಾರಿ ಪೂರ್ವ ವಲಯ" < >>>>>>>>>> [email protected]> ಅವರು ಬರೆದಿದ್ದಾರೆ: >>>>>>>>>> >>>>>>>>>>> ದಾರಿ ತಪ್ಪಿದವರೂ,ತಪ್ಪಿಸುವವರು ಯಾರೆಂದು ಅರಿವಾದರೆ ಸಾಕು ,ನೀಲನಕಾಶೆ ಬೇಡ >>>>>>>>>>> ಎಂದು ತಮ್ಮಂತವರು ಸರಿದಾರಿಯಲಿ ಇರುವವರು ಮಂಡಳಿಯವರಿಗೆ ಸರಿದಾರಿ ತೋರಿಸಿದರೆ >>>>>>>>>>> ಒಳಿತು >>>>>>>>>>> >>>>>>>>>>> ಬಸವರಾಜ. ಟಿ.ಎಂ. >>>>>>>>>>> ಕನ್ನಡ ಭಾಷಾ ಶಿಕ್ಷಕರು >>>>>>>>>>> ಸರ್ಕಾರಿ ಪ್ರೌಢಶಾಲೆ,ರೂಪನಗುಡಿ ಬಳ್ಳಾರಿ ಪೂರ್ವ ವಲಯ >>>>>>>>>>> 3 ಏಪ್ರಿ. 2016 02:04 PM ರಂದು, Na Kru Sathyanarayana < >>>>>>>>>>> [email protected]> ಅವರು ಬರೆದರು: >>>>>>>>>>> >>>>>>>>>>> ನೀಲನಕಾಶೆ ಬಗ್ಗೆ ನಡೆಯುತ್ತಿರುವ ಚರ್ಚೆಯಿಂದ ಯಾವುದೇ ಉಪಯೋಗವಿಲ್ಲ. >>>>>>>>>>> ಕನ್ನಡ ಭಾಷೆಯ ಶಿಕ್ಷಕರಾದ ನಾವು ಕೇವಲ ಅಂಕಗಳಿಗೆ ಆಧ್ಯತೆ ಕೊಡುತ್ತಿರುವುದು >>>>>>>>>>> ಸರಿಯಲ್ಲ. >>>>>>>>>>> ಸಂಪೂರ್ಣ ಪಠ್ಯಪುಸ್ತಕವಷ್ಟೇ ಅಲ್ಲ ಪಠ್ಯಪುಸ್ತಕವನ್ನೂ ಮೀರಿದ ಭಾಷಾ >>>>>>>>>>> ಕೌಶಲ್ಯವನ್ನು ನಾವು ಕಲಿಸಬೇಕು. >>>>>>>>>>> ಮಕ್ಕಳಿಗೆ ನೀಲನಕಾಶೆ ಅಗತ್ಯವಿಲ್ಲದಿದ್ದರೂ, ಅದರ ಬಗ್ಗೆ ಹೆಚ್ಚಿನ ಗಮನ ನೀಡಿ, >>>>>>>>>>> ತಾವೂ ದಾರಿ ತಪ್ಪಿ ಮಕ್ಕಳನ್ನೂ ದಾರಿ ತಪ್ಪಿಸಿದ ಕೆಲವು ಶಿಕ್ಷಕರ ವರ್ತನೆ >>>>>>>>>>> ಖಂಡನಾರ್ಹ. >>>>>>>>>>> ನನ್ನ ಶಾಲೆಯ ಮಕ್ಕಳು 'ಸಾರ್ಥಕತೆ' ಪದ್ಯದ ಪ್ರಶ್ನೆಗೆ ಉತ್ತಮವಾಗಿ >>>>>>>>>>> ಉತ್ತರಿಸಿದ್ದಾರೆ. >>>>>>>>>>> ಮಂಡಳಿಯವರು ಈ ಪ್ರಶ್ನೆಗೆ ಗ್ರೇಸ್ ಅಂಕ ನೀಡಬಾರದು. >>>>>>>>>>> 3 ಏಪ್ರಿ. 2016 01:43 PM ರಂದು, "Eshwarappa H.S.E" < >>>>>>>>>>> [email protected]> ಅವರು ಬರೆದಿದ್ದಾರೆ: >>>>>>>>>>> >>>>>>>>>>> ಭಾಷೆ ಕಲಿಸುವಲ್ಲಿ ಅಂಕಗಳಿಗೆ ಒತ್ತು ನೀಡುವುದು ನೆಪಮಾತ್ರ ಇದ್ದು ಭಾಷಾ >>>>>>>>>>> ಪರಿಪೂರ್ಣತೆಗೆ ಒತ್ತು ನೀಡಬೇಕೆಂದು ನನ್ನ ಅಭಿಪ್ರಾಯ. >>>>>>>>>>> On 1 Apr 2016 18:54, "Raveesh kumar b" <[email protected]> >>>>>>>>>>> wrote: >>>>>>>>>>> >>>>>>>>>>> ಕ. ಪ್ರೌ. ಶಿ. ಪ. ಮಂಡಳಿ ಅವರು ಮತ್ತು ಪ್ರಾಜ್ಞರಲ್ಲಿ ಒಂದು ಮನವಿ. >>>>>>>>>>> ಪ್ರಶ್ನೆ 1. ವ್ಯಾಕರಣಾಂಶ ಮತ್ತು ಅಲಂಕಾರ ಎರಡು ಒಂದೇ ಗುಂಪಿಗೆ ಸೇರುತ್ತದೆಯೇ? >>>>>>>>>>> ಪ್ರಶ್ನೆ 2. ವ್ಯಾಕರಣಾಂಶಕ್ಕೆ ನಿಗದಿಯಾದ ಪ್ರಶ್ನೆಗಳಲ್ಲಿ ಅಲಂಕಾರದ >>>>>>>>>>> ಪ್ರಶ್ನೆಯನ್ನು ಕೇಳಬಹುದೇ? >>>>>>>>>>> ಪ್ರಶ್ನೆ 3. ನೀಲನಕ್ಷೆಯಲ್ಲಿ ಅಲಂಕಾರಕ್ಕೆ 3 ಅಂಕಗಳನ್ನು ನಿಗದಿಪಡಿಸಿದ ಮೇಲೆ >>>>>>>>>>> 4 ಅಂಕಗಳ ಪ್ರಶ್ನೆಗಳನ್ನು ಕೇಳುವುದು ಎಷ್ಟು ಸರಿ? ಇದರಿಂದ ವಿದ್ಯಾರ್ಥಿಗಳಿಗೆ >>>>>>>>>>> ಅನ್ಯಾಯವಾಗುವುದಿಲ್ಲವೇ? >>>>>>>>>>> ಪ್ರಶ್ನೆ 4. ''ಸಾರ್ಥಕತೆ' ಪದ್ಯದಲ್ಲಿ 1 ಅಂಕದ 1 ಪ್ರಶ್ನೆಯೂ ಹಾಗೂ 2 ಅಂಕಗಳ >>>>>>>>>>> 1 ಪ್ರಶ್ನೆಯೂ ಇರುತ್ತದೆ ಎಂದು ಮಂಡಳಿಯ ಪತ್ರ ಸಂಖ್ಯೆ : ಸಿ 1. ಎಸ್. ಎಸ್. ಎಲ್. >>>>>>>>>>> ಸಿ. >>>>>>>>>>> ನೀಲನಕಾಶೆ. 78 / 2015-16. ದಿನಾಂಕ : 20-08-2015 ರ ಸುತ್ತೋಲೆಯಲ್ಲಿ ತಿಳಿಸಿ, >>>>>>>>>>> ಪ್ರಶ್ನೆ >>>>>>>>>>> ಪತ್ರಿಕೆ >>>>>>>>>>> >>>>>>>>>>> -- >>>>>>>>>> *For doubts on Ubuntu and other public software, visit >>>>>>>>>> http://karnatakaeducation.org.in/KOER/en/index.php/Frequently_Asked_Questions >>>>>>>>>> >>>>>>>>>> **Are you using pirated software? Use Sarvajanika Tantramsha, see >>>>>>>>>> http://karnatakaeducation.org.in/KOER/en/index.php/Public_Software >>>>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>>>>> ***If a teacher wants to join STF-read >>>>>>>>>> http://karnatakaeducation.org.in/KOER/en/index.php/Become_a_STF_groups_member >>>>>>>>>> --- >>>>>>>>>> You received this message because you are subscribed to the >>>>>>>>>> Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>>>>>>>>> To unsubscribe from this group and stop receiving emails from it, >>>>>>>>>> send an email to [email protected]. >>>>>>>>>> To post to this group, send email to [email protected]. >>>>>>>>>> Visit this group at https://groups.google.com/group/kannadastf. >>>>>>>>>> To view this discussion on the web, visit >>>>>>>>>> https://groups.google.com/d/msgid/kannadastf/CAK6udVx8%2B3PVn17QOowOF%3DzSTJY60AE7Gyjg_tY2BXNs0CDAKg%40mail.gmail.com >>>>>>>>>> <https://groups.google.com/d/msgid/kannadastf/CAK6udVx8%2B3PVn17QOowOF%3DzSTJY60AE7Gyjg_tY2BXNs0CDAKg%40mail.gmail.com?utm_medium=email&utm_source=footer> >>>>>>>>>> . >>>>>>>>>> For more options, visit https://groups.google.com/d/optout. >>>>>>>>>> >>>>>>>>> -- >>>>>>>>> *For doubts on Ubuntu and other public software, visit >>>>>>>>> http://karnatakaeducation.org.in/KOER/en/index.php/Frequently_Asked_Questions >>>>>>>>> >>>>>>>>> **Are you using pirated software? Use Sarvajanika Tantramsha, see >>>>>>>>> http://karnatakaeducation.org.in/KOER/en/index.php/Public_Software >>>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>>>> ***If a teacher wants to join STF-read >>>>>>>>> http://karnatakaeducation.org.in/KOER/en/index.php/Become_a_STF_groups_member >>>>>>>>> --- >>>>>>>>> You received this message because you are subscribed to the Google >>>>>>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>>>>>>>> To unsubscribe from this group and stop receiving emails from it, >>>>>>>>> send an email to [email protected]. >>>>>>>>> To post to this group, send email to [email protected]. >>>>>>>>> Visit this group at https://groups.google.com/group/kannadastf. >>>>>>>>> To view this discussion on the web, visit >>>>>>>>> https://groups.google.com/d/msgid/kannadastf/CAGGp7n%3D%2BVachhVTrsO7r_rBV%3D_mm9jRTrf64LkO5ecsN%3DSApdg%40mail.gmail.com >>>>>>>>> <https://groups.google.com/d/msgid/kannadastf/CAGGp7n%3D%2BVachhVTrsO7r_rBV%3D_mm9jRTrf64LkO5ecsN%3DSApdg%40mail.gmail.com?utm_medium=email&utm_source=footer> >>>>>>>>> . >>>>>>>>> >>>>>>>>> For more options, visit https://groups.google.com/d/optout. >>>>>>>>> >>>>>>>> >>>>>>>> -- >>>>>>>> *For doubts on Ubuntu and other public software, visit >>>>>>>> http://karnatakaeducation.org.in/KOER/en/index.php/Frequently_Asked_Questions >>>>>>>> >>>>>>>> **Are you using pirated software? Use Sarvajanika Tantramsha, see >>>>>>>> http://karnatakaeducation.org.in/KOER/en/index.php/Public_Software >>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>>> ***If a teacher wants to join STF-read >>>>>>>> http://karnatakaeducation.org.in/KOER/en/index.php/Become_a_STF_groups_member >>>>>>>> --- >>>>>>>> You received this message because you are subscribed to the Google >>>>>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>>>>>>> To unsubscribe from this group and stop receiving emails from it, >>>>>>>> send an email to [email protected]. >>>>>>>> To post to this group, send email to [email protected]. >>>>>>>> Visit this group at https://groups.google.com/group/kannadastf. >>>>>>>> To view this discussion on the web, visit >>>>>>>> https://groups.google.com/d/msgid/kannadastf/CAK6udVxKQ%3D%3DUNwPzRQqwn4dQnXJPL%3DRVbZd5eWqRKxytMTBFYA%40mail.gmail.com >>>>>>>> <https://groups.google.com/d/msgid/kannadastf/CAK6udVxKQ%3D%3DUNwPzRQqwn4dQnXJPL%3DRVbZd5eWqRKxytMTBFYA%40mail.gmail.com?utm_medium=email&utm_source=footer> >>>>>>>> . >>>>>>>> For more options, visit https://groups.google.com/d/optout. >>>>>>>> >>>>>>> -- >>>>>>> *For doubts on Ubuntu and other public software, visit >>>>>>> http://karnatakaeducation.org.in/KOER/en/index.php/Frequently_Asked_Questions >>>>>>> >>>>>>> **Are you using pirated software? Use Sarvajanika Tantramsha, see >>>>>>> http://karnatakaeducation.org.in/KOER/en/index.php/Public_Software >>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>> ***If a teacher wants to join STF-read >>>>>>> http://karnatakaeducation.org.in/KOER/en/index.php/Become_a_STF_groups_member >>>>>>> --- >>>>>>> You received this message because you are subscribed to the Google >>>>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>>>>>> To unsubscribe from this group and stop receiving emails from it, >>>>>>> send an email to [email protected]. >>>>>>> To post to this group, send email to [email protected]. >>>>>>> Visit this group at https://groups.google.com/group/kannadastf. >>>>>>> To view this discussion on the web, visit >>>>>>> https://groups.google.com/d/msgid/kannadastf/CAHVpsL4YuUfhEEtM%2BLryesHLD_RGmX3e8Uytsb6x8%3DuPTadNmg%40mail.gmail.com >>>>>>> <https://groups.google.com/d/msgid/kannadastf/CAHVpsL4YuUfhEEtM%2BLryesHLD_RGmX3e8Uytsb6x8%3DuPTadNmg%40mail.gmail.com?utm_medium=email&utm_source=footer> >>>>>>> . >>>>>>> For more options, visit https://groups.google.com/d/optout. >>>>>>> >>>>>> -- >>>>>> *For doubts on Ubuntu and other public software, visit >>>>>> http://karnatakaeducation.org.in/KOER/en/index.php/Frequently_Asked_Questions >>>>>> >>>>>> **Are you using pirated software? Use Sarvajanika Tantramsha, see >>>>>> http://karnatakaeducation.org.in/KOER/en/index.php/Public_Software >>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>> ***If a teacher wants to join STF-read >>>>>> http://karnatakaeducation.org.in/KOER/en/index.php/Become_a_STF_groups_member >>>>>> --- >>>>>> You received this message because you are subscribed to the Google >>>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>>>>> To unsubscribe from this group and stop receiving emails from it, >>>>>> send an email to [email protected]. >>>>>> To post to this group, send email to [email protected]. >>>>>> Visit this group at https://groups.google.com/group/kannadastf. >>>>>> To view this discussion on the web, visit >>>>>> https://groups.google.com/d/msgid/kannadastf/CACQskt75jG%2Bk9OJYvR6nhaY%2BnD7rmRqWcC5DGKpV1t-FzwYHYQ%40mail.gmail.com >>>>>> <https://groups.google.com/d/msgid/kannadastf/CACQskt75jG%2Bk9OJYvR6nhaY%2BnD7rmRqWcC5DGKpV1t-FzwYHYQ%40mail.gmail.com?utm_medium=email&utm_source=footer> >>>>>> . >>>>>> For more options, visit https://groups.google.com/d/optout. >>>>>> >>>>> -- >>>>> *For doubts on Ubuntu and other public software, visit >>>>> http://karnatakaeducation.org.in/KOER/en/index.php/Frequently_Asked_Questions >>>>> >>>>> **Are you using pirated software? Use Sarvajanika Tantramsha, see >>>>> http://karnatakaeducation.org.in/KOER/en/index.php/Public_Software >>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>> ***If a teacher wants to join STF-read >>>>> http://karnatakaeducation.org.in/KOER/en/index.php/Become_a_STF_groups_member >>>>> --- >>>>> You received this message because you are subscribed to the Google >>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>>>> To unsubscribe from this group and stop receiving emails from it, send >>>>> an email to [email protected]. >>>>> To post to this group, send email to [email protected]. >>>>> Visit this group at https://groups.google.com/group/kannadastf. >>>>> To view this discussion on the web, visit >>>>> https://groups.google.com/d/msgid/kannadastf/CAHVpsL68CB_DzOVvSzYTXs%2BDKK3t0X68%3DcvEP_9PgNDA1LXWqQ%40mail.gmail.com >>>>> <https://groups.google.com/d/msgid/kannadastf/CAHVpsL68CB_DzOVvSzYTXs%2BDKK3t0X68%3DcvEP_9PgNDA1LXWqQ%40mail.gmail.com?utm_medium=email&utm_source=footer> >>>>> . >>>>> For more options, visit https://groups.google.com/d/optout. >>>>> >>>> -- >>>> *For doubts on Ubuntu and other public software, visit >>>> http://karnatakaeducation.org.in/KOER/en/index.php/Frequently_Asked_Questions >>>> >>>> **Are you using pirated software? Use Sarvajanika Tantramsha, see >>>> http://karnatakaeducation.org.in/KOER/en/index.php/Public_Software >>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>> ***If a teacher wants to join STF-read >>>> http://karnatakaeducation.org.in/KOER/en/index.php/Become_a_STF_groups_member >>>> --- >>>> You received this message because you are subscribed to the Google >>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>>> To unsubscribe from this group and stop receiving emails from it, send >>>> an email to [email protected]. >>>> To post to this group, send email to [email protected]. >>>> Visit this group at https://groups.google.com/group/kannadastf. >>>> To view this discussion on the web, visit >>>> https://groups.google.com/d/msgid/kannadastf/CAKNxDGSGWM%2BW%3DsZB4%2B2VEF1cCh7M7sMTCWvXXAZ1mH2oMzK1Lw%40mail.gmail.com >>>> <https://groups.google.com/d/msgid/kannadastf/CAKNxDGSGWM%2BW%3DsZB4%2B2VEF1cCh7M7sMTCWvXXAZ1mH2oMzK1Lw%40mail.gmail.com?utm_medium=email&utm_source=footer> >>>> . >>>> For more options, visit https://groups.google.com/d/optout. >>>> >>> -- >>> *For doubts on Ubuntu and other public software, visit >>> http://karnatakaeducation.org.in/KOER/en/index.php/Frequently_Asked_Questions >>> >>> **Are you using pirated software? Use Sarvajanika Tantramsha, see >>> http://karnatakaeducation.org.in/KOER/en/index.php/Public_Software >>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>> ***If a teacher wants to join STF-read >>> http://karnatakaeducation.org.in/KOER/en/index.php/Become_a_STF_groups_member >>> --- >>> You received this message because you are subscribed to the Google >>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> Visit this group at https://groups.google.com/group/kannadastf. >>> To view this discussion on the web, visit >>> https://groups.google.com/d/msgid/kannadastf/CAHVpsL781b7TfXBCmWGhoOQyp7H0TMVZS%3DpGNgn%3DobE342b56A%40mail.gmail.com >>> <https://groups.google.com/d/msgid/kannadastf/CAHVpsL781b7TfXBCmWGhoOQyp7H0TMVZS%3DpGNgn%3DobE342b56A%40mail.gmail.com?utm_medium=email&utm_source=footer> >>> . >>> For more options, visit https://groups.google.com/d/optout. >>> >> -- >> *For doubts on Ubuntu and other public software, visit >> http://karnatakaeducation.org.in/KOER/en/index.php/Frequently_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read >> http://karnatakaeducation.org.in/KOER/en/index.php/Become_a_STF_groups_member >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/kannadastf. >> To view this discussion on the web, visit >> https://groups.google.com/d/msgid/kannadastf/CAKNxDGQQ9hL7L%2BYWz5tiCt4cqO_qoXwt5mo38WtdJZ8pooWfSw%40mail.gmail.com >> <https://groups.google.com/d/msgid/kannadastf/CAKNxDGQQ9hL7L%2BYWz5tiCt4cqO_qoXwt5mo38WtdJZ8pooWfSw%40mail.gmail.com?utm_medium=email&utm_source=footer> >> . >> For more options, visit https://groups.google.com/d/optout. >> > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/kannadastf. > To view this discussion on the web, visit > https://groups.google.com/d/msgid/kannadastf/CALLrfyt6f0qSeCNNGJQE9088YQbrb%3DAoi5t3oJ%2B3wKANFED6Dg%40mail.gmail.com > <https://groups.google.com/d/msgid/kannadastf/CALLrfyt6f0qSeCNNGJQE9088YQbrb%3DAoi5t3oJ%2B3wKANFED6Dg%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CADXX00rwEq8qvMf_utp%3Df%2BcgLp0z1RysxrLJBd%2BZTGjMvbKUdg%40mail.gmail.com. For more options, visit https://groups.google.com/d/optout.
