ಚನ್ನಾಗಿ ಹೇಳಿದಿರಿ ಮಹೇಶ್ ಸರ್.....

On 29-Oct-2016 12:18 PM, "Mahesh S" <mahesh.s...@gmail.com> wrote:

> ಮಹನೀಯರೇ, ಕನ್ನಡ ದೀವಿಗೆ KOER ಗಿಂತ ಮೊದಲೇ 2010ರಲ್ಲೇ ಸಾಕಾರಗೊಂಡ ನನ್ನ ಕನಸು.
> ಹಾಗೆಂದು ನಾನು KOER ಕಡೆಗಣಿಸಿ ಬರೆದಿದ್ದೇನೆಂದು ಭಾವಿಸಬೇಡಿ. ಕನ್ನಡ ದೀವಿಗೆಯಲ್ಲಿ KOER
> ಗಾಗೇ ಒಂದು ಪುಟ ಮೀಸಲಿಟ್ಟಿದ್ದೇನೆ. ನೀವು 'ಸ್ವಂತಕ್ಕಾಗಿ' ಎಂಬ ಪದ ಬಳಸಿದ್ದು ಸರಿಯಲ್ಲ.
> ನಾನು ಸ್ವಾರ್ಥಕ್ಕಾಗಿ, ಹಣ ಸಂಪಾದನೆಗಾಗಿ ಕನ್ನಡ ದೀವಿಗೆ ನಿರ್ವಹಿಸುತ್ತಿಲ್ಲ ಎಂಬುದನ್ನು
> ಮೊದಲು ಅರ್ಥಮಾಡಿಕೊಳ್ಳಿ. ನಾನು ಏನೇ ಹೊಸತನ್ನು ಮಾಡಿದರೂ ಅದನ್ನು KOER ನಲ್ಲಿ
> ಹಂಚಿಕೊಳ್ಳುತ್ತೇನೆ. KOERನ ಮುಖ್ಯ ಉದ್ದೇಶವೂ ಸಂಪನ್ಮೂಲಗಳನ್ನು ಹಂಚಿಕೊಳ್ಳುವುದೇ
> ಅಲ್ಲವೆ? ವೇದಿಕೆಗೆ ವಿಷಯವನ್ನು ನೇರವಾಗಿ upload ಮಾಡಿದರೆ ಮಾತ್ರವೇ ಹಂಚಿಕೆಯೇ? ನೀವು ಈ
> ರೀತಿ ಸಂಕುಚಿತವಾಗಿ ಯೋಚಿಸಿದ್ದು ನಿಮಗೆ ಶೋಭೆಯೇ? ಯಾವ ಅರ್ಥದಲ್ಲಿ 'ಸ್ವಂತಕ್ಕಾಗಿ' ಎಂಬ
> ಪದ ಬಳಸಿದಿರಿ? ಕನ್ನಡಕ್ಕಾಗಿ ದುಡಿಯುವ ಉತ್ಸಾಹ ತುಂಬುವ ಬದಲು ಈ ರೀತಿಯ ಮಾತುಗಳ ಮೂಲಕ
> ಉತ್ಸಾಹ ಕುಗ್ಗಿಸುವ ಕೆಲಸ ಮಾಡುವುದೇ ನಿಮ್ಮಂಥವರ ಕೆಲಸವೇ? KOER ಎನ್ನುವುದನ್ನು ಇಲಾಖೆಯ
> ಕೆಲಸವೆಂದು ಸೀಮಿತಗೊಳಿಸುವುದೇಕೆ? KOER ಎಲ್ಲ ಕನ್ನಡಿಗರ ಸ್ವತ್ತು. ಸರ್ಕಾರಿ ಖಾಸಗಿ
> ಎಂದೆಲ್ಲ ಭೇದ ಮಾಡುವುದನ್ನು ಬಿಟ್ಟು ಕನ್ನಡ ಕಟ್ಟುವ ಕೆಲಸಮಾಡಿ.
> ನಿಮ್ಮ ಸಲಹೆಗೆ ನನ್ನ ನೂರು ನಮಸ್ಕಾರಗಳು.
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> Visit this group at https://groups.google.com/group/kannadastf.
> To view this discussion on the web, visit https://groups.google.com/d/
> msgid/kannadastf/CANaCK5Z_w8XpQtAK%3Dhmgsd5B%3Dp0PiLwtwFe%3DY%
> 3DgJwb0r6SStYw%40mail.gmail.com
> <https://groups.google.com/d/msgid/kannadastf/CANaCK5Z_w8XpQtAK%3Dhmgsd5B%3Dp0PiLwtwFe%3DY%3DgJwb0r6SStYw%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CALEc3KkxBuqdNnwEELXbBtd-ME%2BGsDxcwxgOru3a9S-nXN912g%40mail.gmail.com.
For more options, visit https://groups.google.com/d/optout.

Reply via email to