ತಮ್ಮ ಪ್ರಯತ್ನಕ್ಕೆ ಧನ್ಯವಾದಗಳು ಸರ್

On 29-Oct-2016 7:11 pm, "Mahesh S" <mahesh.s...@gmail.com> wrote:

> ಮಿತ್ರ ಬಸವರಾಜನಾಯ್ಕರೇ,
> ತಾವು ಬ್ಲಾಗ್ ಗಳ ಜಾಹಿರಾತಿಗಾಗಿ KOER ಬಳಸುತ್ತಾರೆ ಎಂದು ಆಕ್ಷೇಪಿಸಿದ್ದೀರಿ.
> ಖಂಡಿತವಾಗಿ ನಾನು ಪ್ರಚಾರಕ್ಕಾಗಿ KOER ಬಳಸುತ್ತಿಲ್ಲ. KOER ಶಿಕ್ಷಕರ ಒಂದು ಪವಿತ್ರವಾದ
> ಸಂವಹನ ಮಾಧ್ಯಮ. ಅದರ ಬಗ್ಗೆ ಆ ರೀತಿ ಕಲ್ಪನೆ ಕೂಡ ಮಾಡಬಾರದು.
> ಅಷ್ಟಕ್ಕೂ ನಾನು ಜಾಹಿರಾತು ಮಾಡಲು ಹಣಗಳಿಸುವ ಸಂಸ್ಥೆ ನಡೆಸುತ್ತಿಲ್ಲ, ಮುಂದಿನ
> ಚುನಾವಣೆಯಲ್ಲಿ ನಿಲ್ಲುವ ಯೋಚನೆಯಂತೂ ಇಲ್ಲ, ಯಾವುದೋ ಒಣ ಜಂಭ ಕೊಚ್ಚಿಕೊಂಡು ಮೆರೆಯುವ
> ಕೆಟ್ಟ ಮನಸ್ಸೂ ಇಲ್ಲ, ನನ್ನ ಸೇವೆ ನನಗೆ ತೃಪ್ತಿ ತಂದಿದೆ. ಇದು ನಿಸ್ವಾರ್ಥತೆಯಿಂದ
> ಕನ್ನಡಾಂಬೆಗೆ ಮಾಡುತ್ತಿರುವ ಅಳಿಲು ಸೇವೆ ಎಂದೇ ಭಾವಿಸಿದ್ದೇನೆ. KOER ಒಂದು ಸಾಗರವಾದರೆ
> ಕನ್ನಡದೀವಿಗೆ ಒಂದು ಹನಿಮಾತ್ರ. KOER ನಲ್ಲಿರುವ ಬಹುತೇಕ ಶಿಕ್ಷಕರಿಗೆ ಕನ್ನಡ ದೀವಿಗೆ
> ಪರಿಚಯ ಇದೆ ಎಂಬ ಕಾರಣಕ್ಕೆ ಅಭಿನಂದನೆ ಸಲ್ಲಿಸಿದೆನು.
> ಐದು ಲಕ್ಷ ಪುಟವೀಕ್ಷಣೆ ಗೆ ಅಭಿನಂದನೆ ಸಲ್ಲಿಸಿದ್ದು ಜಂಭಕ್ಕಲ್ಲ. ನಾನು ಬೆಳೆದಿದ್ದೇನೆ
> ಎಂದು ಕೊಚ್ಚಿಕೊಳ್ಳುವುದಕ್ಕಲ್ಲ. ಖಂಡಿತವಾಗಿ ನಾನು ಬೆಳೆದಿಲ್ಲ. ಕನ್ನಡ ಶಿಕ್ಷಕರು
> ತಂತ್ರಜ್ಞಾನದಲ್ಲಿ ಬೆಳೆದಿದ್ದಾರೆ. ಅಂತಹ ಕನ್ನಡ ಶಿಕ್ಷಕರು ಕನ್ನಡದ ಏಳ್ಗೆಗಾಗಿ
> ತೋರುತ್ತಿರುವ ಶ್ರದ್ಧೆಗೆ ನಾನು ಸಲ್ಲಿಸಿದ ವಿನಮ್ರ ಅಭಿನಂದನೆ ಎಂದು ಧನಾತ್ಮಕವಾಗಿ
> ಯೋಚಿಸಿ.
> ಅದೂ ಅಲ್ಲದೆ ಕನ್ನಡ ದೀವಿಗೆಯಂತೆಯೇ ಹಲವಾರು ಶಿಕ್ಷಕರು ಬ್ಲಾಗ್ ಮಾಡಿ ತಮ್ಮ
> ಸಂಪನ್ಮೂಲಗಳನ್ನು ಕೊಯರ್ ಮೂಲಕ ಹಂಚಿಕೊಳ್ಳುತ್ತಿರುವುದನ್ನು ತಾವು ಗಮನಿಸಬೇಕು. ನೀವು ಈ
> ರೀತಿ ಋಣಾತ್ಮಕವಾಗಿ ಚಿಂತಿಸಿದ್ದು ನನಗೆ ಸರಿಯಲ್ಲ. ತಾವು ಗಮನಿಸಿರಬಹುದು ನಾನು
> ಕನ್ನಡ ದೀವಿಗೆಯಲ್ಲಿ KOER ಗಾಗೆ ಪುಟವೊಂದನ್ನು ಮೀಸಲಿಟ್ಟು ಆ ಪುಟದ ಮೂಲಕ KOER ಪುಟಕ್ಕೆ
> ಸಂಪರ್ಕ ಕಲ್ಪಿಸಿದ್ದೇನೆ ಹಾಗು STF ಗೆ ಸೇರಲು ಅರ್ಜಿಯೊಂದನ್ನು ಸೃಜಿಸಿದ್ದು ಅದರಲ್ಲಿ
> ಮಾಹಿತಿ ಒದಗಿಸಿದವರನ್ನು STF ಗೆ ಸೇರಿಸುವ ಸಣ್ಣದೊಂದು ಸೇವೆ ಸಲ್ಲಿಸುತ್ತಿದ್ದೇನೆ.
> ನನ್ನದೊಂದು ಕಾಲು ದಾರಿಯಾದರೆ KOER ಹೆದ್ದಾರಿ ಎಂಬುದನ್ನು ನಾನು ಮರೆಯುವುದಿಲ್ಲ
> ನನಗೆ ಯಾವ ಆಮಿಷವೂ ಇಲ್ಲ. ಕನ್ನಡದ ಸೇವೆಯೊಂದೇ ನನ್ನ ತುಡಿತ-ಮಿಡಿತ.
> ದಯಮಾಡಿ ನನ್ನ ಬಗ್ಗೆ ಯಾಗಲೀ ಕನ್ನಡದ ಸೇವೆಯಲ್ಲಿ ತೊಡಗಿರುವ ಯಾರ ಬಗ್ಗೆಯೇ ಆಗಲಿ ಋಣಾತ್ಮಕ
> ಚಿಂತನೆ ಮಾಡಬೇಡಿ.
> ಈ ರೀತಿಯ ಈರ್ಷಾಭಾವನೆಗಳು ಕನ್ನಡಿಗರಲ್ಲಿರಬಾರದು. KOER ನಂತಹ ಪವಿತ್ರವಾದ ತಾಣದಲ್ಲಿ ವಿಷ
> ಭಾವನೆಗಳಿಗೆ, ಇತರರ ಕಾಲು ಎಳೆಯುವುದಕ್ಕೆ, ವಿತಂಡ ಚರ್ಚೆಗಳಿಗೆ ಅವಕಾಶ ಕೊಡದಂತೆ ಅದನ್ನು
> ಬೆಳೆಸುವ ಪ್ರಯತ್ನ ಮಾಡಲು ಪ್ರಯತ್ನಿಸೋಣ, ಪ್ರೇರೇಪಿಸೋಣ‌. ನನ್ನಂತಹವರು ಮಾತ್ರ
> ಶ್ರದ್ಧೆಯಿಂದ KOER ಅನ್ನು ಬೆಳೆಸುತ್ತಿರುವುದು ಎಂಬ ಸ್ವಪ್ರತಿಷ್ಟೆ ಬಿಡೋಣ. ನಮ್ಮೆಲ್ಲರ
> ದಾರಿ ಬೇರೆಯಾದರೂ ಗುರಿ ಒಂದೇ ಎಂಬುದನ್ನು ನಿಷ್ಕಲ್ಮಷ ಮನಸ್ಸಿನಿಂದ ಅರ್ಥಮಾಡಿಕೊಳ್ಳೋಣ.
> ನಾನು ಹೇಳಿರುವುದರಲ್ಲಿ ಖಂಡಿತಾ ಉತ್ಪ್ರೇಕ್ಷೆ ಇಲ್ಲ.
> ನನ್ನ ಮಾತುಗಳು ನಿಮಗೆ ತಪ್ಪೆನಿಸಿದರೆ ದಯವಿಟ್ಟು ಕ್ಷಮಿಸಿ. ಈ ಚರ್ಚೆಯನ್ನು ಇಲ್ಲಿಗೇ
> ಸಾಕುಮಾಡೋಣ.
>
> ಸ್ನೇಹಪೂರ್ವಕವಾದ ವಂದನೆಗಳೊಂದಿಗೆ,
> ಎಸ್.ಮಹೇಶ್
>
> On Oct 29, 2016 2:03 PM, "H D Basavaraj Naik" <hdbnai...@gmail.com> wrote:
>
>> ಬೇರೆ ಬೇರೆ ವಿಷಯಗಳಲ್ಲಿ ಸಾವಿರಾರು ಶಿಕ್ಷಕರು ಮತ್ತು ಇತರೆ ವ್ಯಕ್ತಿಗಳು ಸಾವಿರಾರು
>> blogger ಗಳನ್ನು create ಮಾಡಿದ್ದಾರೆ . ಎಲ್ಲವನ್ನೂ ಹುಡುಕಿ ಸಂಪನ್ಮೂಲಗಳನ್ನು ಪಡೆಯಲು
>> ಕಷ್ಟವಾಗುತ್ತದೆ.  KOER ನಲ್ಲಿ ಎಲ್ಲಾ ವಿಷಯಗಳ ಸಂಪನ್ಮೂಲಗಳು ಒಂದೆಡೆ  ಸಿಗುತ್ತದೆ
>> /ಸಿಗಲಿ ಎಂದು DSERT ಯಡಿಯಲ್ಲಿ ನಿರ್ಮಾಣಗೊಂಡಿದೆ.
>>
>> ದುರಂತವೆಂದರೆ
>>
>> ವೈಯುಕ್ತಿಕ blog / group / web ಗಳನ್ನು ನಿರ್ಮಿಸಿಕೊಂಡು ಕೇವಲ ಜಾಹೀರಾತಿಗಾಗಿ Stf.
>> ನ್ನು ಬಳಸಿಕೊಳ್ಳುತ್ತಿರುವುದು.
>>
>> On 29-Oct-2016 1:18 PM, "Balappa Arjanal" <arjanal...@gmail.com> wrote:
>>
>>> ಮಹೆಸ.ಸರ್.ಧನ್ಯವಾದಗಳು.ಇದೆ
>>> ರಿತಿಸಾಗಲಿ.
>>>
>>> On 29 Oct 2016 12:59 p.m., "vasu shyagoti" <shagoti.v...@gmail.com>
>>> wrote:
>>>
>>>> ಚನ್ನಾಗಿ ಹೇಳಿದಿರಿ ಮಹೇಶ್ ಸರ್.....
>>>>
>>>> On 29-Oct-2016 12:18 PM, "Mahesh S" <mahesh.s...@gmail.com> wrote:
>>>>
>>>>> ಮಹನೀಯರೇ, ಕನ್ನಡ ದೀವಿಗೆ KOER ಗಿಂತ ಮೊದಲೇ 2010ರಲ್ಲೇ ಸಾಕಾರಗೊಂಡ ನನ್ನ ಕನಸು.
>>>>> ಹಾಗೆಂದು ನಾನು KOER ಕಡೆಗಣಿಸಿ ಬರೆದಿದ್ದೇನೆಂದು ಭಾವಿಸಬೇಡಿ. ಕನ್ನಡ ದೀವಿಗೆಯಲ್ಲಿ 
>>>>> KOER
>>>>> ಗಾಗೇ ಒಂದು ಪುಟ ಮೀಸಲಿಟ್ಟಿದ್ದೇನೆ. ನೀವು 'ಸ್ವಂತಕ್ಕಾಗಿ' ಎಂಬ ಪದ ಬಳಸಿದ್ದು ಸರಿಯಲ್ಲ.
>>>>> ನಾನು ಸ್ವಾರ್ಥಕ್ಕಾಗಿ, ಹಣ ಸಂಪಾದನೆಗಾಗಿ ಕನ್ನಡ ದೀವಿಗೆ ನಿರ್ವಹಿಸುತ್ತಿಲ್ಲ ಎಂಬುದನ್ನು
>>>>> ಮೊದಲು ಅರ್ಥಮಾಡಿಕೊಳ್ಳಿ. ನಾನು ಏನೇ ಹೊಸತನ್ನು ಮಾಡಿದರೂ ಅದನ್ನು KOER ನಲ್ಲಿ
>>>>> ಹಂಚಿಕೊಳ್ಳುತ್ತೇನೆ. KOERನ ಮುಖ್ಯ ಉದ್ದೇಶವೂ ಸಂಪನ್ಮೂಲಗಳನ್ನು ಹಂಚಿಕೊಳ್ಳುವುದೇ
>>>>> ಅಲ್ಲವೆ? ವೇದಿಕೆಗೆ ವಿಷಯವನ್ನು ನೇರವಾಗಿ upload ಮಾಡಿದರೆ ಮಾತ್ರವೇ ಹಂಚಿಕೆಯೇ? ನೀವು ಈ
>>>>> ರೀತಿ ಸಂಕುಚಿತವಾಗಿ ಯೋಚಿಸಿದ್ದು ನಿಮಗೆ ಶೋಭೆಯೇ? ಯಾವ ಅರ್ಥದಲ್ಲಿ 'ಸ್ವಂತಕ್ಕಾಗಿ' ಎಂಬ
>>>>> ಪದ ಬಳಸಿದಿರಿ? ಕನ್ನಡಕ್ಕಾಗಿ ದುಡಿಯುವ ಉತ್ಸಾಹ ತುಂಬುವ ಬದಲು ಈ ರೀತಿಯ ಮಾತುಗಳ ಮೂಲಕ
>>>>> ಉತ್ಸಾಹ ಕುಗ್ಗಿಸುವ ಕೆಲಸ ಮಾಡುವುದೇ ನಿಮ್ಮಂಥವರ ಕೆಲಸವೇ? KOER ಎನ್ನುವುದನ್ನು ಇಲಾಖೆಯ
>>>>> ಕೆಲಸವೆಂದು ಸೀಮಿತಗೊಳಿಸುವುದೇಕೆ? KOER ಎಲ್ಲ ಕನ್ನಡಿಗರ ಸ್ವತ್ತು. ಸರ್ಕಾರಿ ಖಾಸಗಿ
>>>>> ಎಂದೆಲ್ಲ ಭೇದ ಮಾಡುವುದನ್ನು ಬಿಟ್ಟು ಕನ್ನಡ ಕಟ್ಟುವ ಕೆಲಸಮಾಡಿ.
>>>>> ನಿಮ್ಮ ಸಲಹೆಗೆ ನನ್ನ ನೂರು ನಮಸ್ಕಾರಗಳು.
>>>>>
>>>>> --
>>>>> *For doubts on Ubuntu and other public software, visit
>>>>> http://karnatakaeducation.org.in/KOER/en/index.php/Frequentl
>>>>> y_Asked_Questions
>>>>>
>>>>> **Are you using pirated software? Use Sarvajanika Tantramsha, see
>>>>> http://karnatakaeducation.org.in/KOER/en/index.php/Public_Software
>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>> ***If a teacher wants to join STF-read http://karnatakaeducation.org.
>>>>> in/KOER/en/index.php/Become_a_STF_groups_member
>>>>> ---
>>>>> You received this message because you are subscribed to the Google
>>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>>>> To unsubscribe from this group and stop receiving emails from it, send
>>>>> an email to kannadastf+unsubscr...@googlegroups.com.
>>>>> To post to this group, send email to kannadastf@googlegroups.com.
>>>>> Visit this group at https://groups.google.com/group/kannadastf.
>>>>> To view this discussion on the web, visit
>>>>> https://groups.google.com/d/msgid/kannadastf/CANaCK5Z_w8XpQt
>>>>> AK%3Dhmgsd5B%3Dp0PiLwtwFe%3DY%3DgJwb0r6SStYw%40mail.gmail.com
>>>>> <https://groups.google.com/d/msgid/kannadastf/CANaCK5Z_w8XpQtAK%3Dhmgsd5B%3Dp0PiLwtwFe%3DY%3DgJwb0r6SStYw%40mail.gmail.com?utm_medium=email&utm_source=footer>
>>>>> .
>>>>> For more options, visit https://groups.google.com/d/optout.
>>>>>
>>>> --
>>>> *For doubts on Ubuntu and other public software, visit
>>>> http://karnatakaeducation.org.in/KOER/en/index.php/Frequentl
>>>> y_Asked_Questions
>>>>
>>>> **Are you using pirated software? Use Sarvajanika Tantramsha, see
>>>> http://karnatakaeducation.org.in/KOER/en/index.php/Public_Software
>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>> ***If a teacher wants to join STF-read http://karnatakaeducation.org.
>>>> in/KOER/en/index.php/Become_a_STF_groups_member
>>>> ---
>>>> You received this message because you are subscribed to the Google
>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>>> To unsubscribe from this group and stop receiving emails from it, send
>>>> an email to kannadastf+unsubscr...@googlegroups.com.
>>>> To post to this group, send email to kannadastf@googlegroups.com.
>>>> Visit this group at https://groups.google.com/group/kannadastf.
>>>> To view this discussion on the web, visit
>>>> https://groups.google.com/d/msgid/kannadastf/CALEc3KkxBuqdNn
>>>> wEELXbBtd-ME%2BGsDxcwxgOru3a9S-nXN912g%40mail.gmail.com
>>>> <https://groups.google.com/d/msgid/kannadastf/CALEc3KkxBuqdNnwEELXbBtd-ME%2BGsDxcwxgOru3a9S-nXN912g%40mail.gmail.com?utm_medium=email&utm_source=footer>
>>>> .
>>>> For more options, visit https://groups.google.com/d/optout.
>>>>
>>> --
>>> *For doubts on Ubuntu and other public software, visit
>>> http://karnatakaeducation.org.in/KOER/en/index.php/Frequentl
>>> y_Asked_Questions
>>>
>>> **Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Public_Software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ***If a teacher wants to join STF-read http://karnatakaeducation.org.
>>> in/KOER/en/index.php/Become_a_STF_groups_member
>>> ---
>>> You received this message because you are subscribed to the Google
>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>> To unsubscribe from this group and stop receiving emails from it, send
>>> an email to kannadastf+unsubscr...@googlegroups.com.
>>> To post to this group, send email to kannadastf@googlegroups.com.
>>> Visit this group at https://groups.google.com/group/kannadastf.
>>> To view this discussion on the web, visit https://groups.google.com/d/ms
>>> gid/kannadastf/CANJ2imFA4wCSgi37yogCZCtRYRPcS2dOGz_KUzM0CEjM
>>> iFnXcg%40mail.gmail.com
>>> <https://groups.google.com/d/msgid/kannadastf/CANJ2imFA4wCSgi37yogCZCtRYRPcS2dOGz_KUzM0CEjMiFnXcg%40mail.gmail.com?utm_medium=email&utm_source=footer>
>>> .
>>> For more options, visit https://groups.google.com/d/optout.
>>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequentl
>> y_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read http://karnatakaeducation.org.
>> in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to kannadastf+unsubscr...@googlegroups.com.
>> To post to this group, send email to kannadastf@googlegroups.com.
>> Visit this group at https://groups.google.com/group/kannadastf.
>> To view this discussion on the web, visit https://groups.google.com/d/ms
>> gid/kannadastf/CAOqaUtm8J25mnDuYd-BjA_ODSNmQZE2fv5BEOQBCSHSt
>> GJEKhQ%40mail.gmail.com
>> <https://groups.google.com/d/msgid/kannadastf/CAOqaUtm8J25mnDuYd-BjA_ODSNmQZE2fv5BEOQBCSHStGJEKhQ%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> Visit this group at https://groups.google.com/group/kannadastf.
> To view this discussion on the web, visit https://groups.google.com/d/
> msgid/kannadastf/CANaCK5bMwssfhZLuWSc2e%2BtJ1eZSUmL2XAE-
> wjFOpjtSQDceDg%40mail.gmail.com
> <https://groups.google.com/d/msgid/kannadastf/CANaCK5bMwssfhZLuWSc2e%2BtJ1eZSUmL2XAE-wjFOpjtSQDceDg%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CALydXGnEvP6ddeUrLoPm1xD%3DoTeT4u9NUODWibMyYasMTeqywA%40mail.gmail.com.
For more options, visit https://groups.google.com/d/optout.

Reply via email to