ಪ್ರೀತಿಯ ಮಹೇಶ್ ರವರಿಗೆ ಧನ್ಯವಾದಗಳು ನಿಮ್ಮ ಪ್ರಯತ್ನ ಇಡೀ ರಾಜ್ಯಕ್ಕೆ ವಿಶಿಷ್ಟ ಸಂಪನ್ಮೂಲವಾಗಿ ಶಿಕ್ಷಕರಿಗೆ ಅಗತ್ಯವಾದ ವಿಷಯ ವಿವರದೊಂದಿಗೆ ದೊರೆಯುತ್ತಿರುವುದು ಶ್ಲಾಗನೀಯ, ರಾಜ್ಯದ ಬಹುತೇಕ ಶಿಕ್ಷಕರು ತಮ್ಮನ್ನು ತಮ್ಮ ಕಾರ್ಯವನ್ನು ಹೃದಯ ತುಂಬಿ ಮೆಚ್ಚಿಕೊಂಡಿದ್ದಾರೆ.ಚಾಮರಾಜ ನಗರ ಜಿಲ್ಲೆಯವನಾಗಿ(ಹನೂರು) , ನಿರಂತರ ಕ್ರಿಯಾಶೀಲನಾದ ಶಿಕ್ಷಕನಾಗಿ ತಮ್ಮ ಕಾರ್ಯವನ್ನು ನಮ್ಮ ದೀವಿಗೆಯನ್ನು ಅಭಿನಂದಿಸುತ್ತೇನೆ ಈ ಕಾರ್ಯ ಹೀಗೆ ಮುಂದುವರೆಯಲಿ. ನಮಸ್ಕಾರ ಸಾರ್
2016-10-29 20:09 GMT+05:30 Ananda G <[email protected]>: > thamminda bahalashtu proyojanavagide. dhanyavadaglu sir.deepavaliya > shubhashayaglondige > > 2016-10-29 19:13 GMT+05:30 anand simhasanad <[email protected]>: > >> ತಮ್ಮ ಪ್ರಯತ್ನಕ್ಕೆ ಧನ್ಯವಾದಗಳು ಸರ್ >> >> On 29-Oct-2016 7:11 pm, "Mahesh S" <[email protected]> wrote: >> >>> ಮಿತ್ರ ಬಸವರಾಜನಾಯ್ಕರೇ, >>> ತಾವು ಬ್ಲಾಗ್ ಗಳ ಜಾಹಿರಾತಿಗಾಗಿ KOER ಬಳಸುತ್ತಾರೆ ಎಂದು ಆಕ್ಷೇಪಿಸಿದ್ದೀರಿ. >>> ಖಂಡಿತವಾಗಿ ನಾನು ಪ್ರಚಾರಕ್ಕಾಗಿ KOER ಬಳಸುತ್ತಿಲ್ಲ. KOER ಶಿಕ್ಷಕರ ಒಂದು ಪವಿತ್ರವಾದ >>> ಸಂವಹನ ಮಾಧ್ಯಮ. ಅದರ ಬಗ್ಗೆ ಆ ರೀತಿ ಕಲ್ಪನೆ ಕೂಡ ಮಾಡಬಾರದು. >>> ಅಷ್ಟಕ್ಕೂ ನಾನು ಜಾಹಿರಾತು ಮಾಡಲು ಹಣಗಳಿಸುವ ಸಂಸ್ಥೆ ನಡೆಸುತ್ತಿಲ್ಲ, ಮುಂದಿನ >>> ಚುನಾವಣೆಯಲ್ಲಿ ನಿಲ್ಲುವ ಯೋಚನೆಯಂತೂ ಇಲ್ಲ, ಯಾವುದೋ ಒಣ ಜಂಭ ಕೊಚ್ಚಿಕೊಂಡು ಮೆರೆಯುವ >>> ಕೆಟ್ಟ ಮನಸ್ಸೂ ಇಲ್ಲ, ನನ್ನ ಸೇವೆ ನನಗೆ ತೃಪ್ತಿ ತಂದಿದೆ. ಇದು ನಿಸ್ವಾರ್ಥತೆಯಿಂದ >>> ಕನ್ನಡಾಂಬೆಗೆ ಮಾಡುತ್ತಿರುವ ಅಳಿಲು ಸೇವೆ ಎಂದೇ ಭಾವಿಸಿದ್ದೇನೆ. KOER ಒಂದು ಸಾಗರವಾದರೆ >>> ಕನ್ನಡದೀವಿಗೆ ಒಂದು ಹನಿಮಾತ್ರ. KOER ನಲ್ಲಿರುವ ಬಹುತೇಕ ಶಿಕ್ಷಕರಿಗೆ ಕನ್ನಡ ದೀವಿಗೆ >>> ಪರಿಚಯ ಇದೆ ಎಂಬ ಕಾರಣಕ್ಕೆ ಅಭಿನಂದನೆ ಸಲ್ಲಿಸಿದೆನು. >>> ಐದು ಲಕ್ಷ ಪುಟವೀಕ್ಷಣೆ ಗೆ ಅಭಿನಂದನೆ ಸಲ್ಲಿಸಿದ್ದು ಜಂಭಕ್ಕಲ್ಲ. ನಾನು ಬೆಳೆದಿದ್ದೇನೆ >>> ಎಂದು ಕೊಚ್ಚಿಕೊಳ್ಳುವುದಕ್ಕಲ್ಲ. ಖಂಡಿತವಾಗಿ ನಾನು ಬೆಳೆದಿಲ್ಲ. ಕನ್ನಡ ಶಿಕ್ಷಕರು >>> ತಂತ್ರಜ್ಞಾನದಲ್ಲಿ ಬೆಳೆದಿದ್ದಾರೆ. ಅಂತಹ ಕನ್ನಡ ಶಿಕ್ಷಕರು ಕನ್ನಡದ ಏಳ್ಗೆಗಾಗಿ >>> ತೋರುತ್ತಿರುವ ಶ್ರದ್ಧೆಗೆ ನಾನು ಸಲ್ಲಿಸಿದ ವಿನಮ್ರ ಅಭಿನಂದನೆ ಎಂದು ಧನಾತ್ಮಕವಾಗಿ >>> ಯೋಚಿಸಿ. >>> ಅದೂ ಅಲ್ಲದೆ ಕನ್ನಡ ದೀವಿಗೆಯಂತೆಯೇ ಹಲವಾರು ಶಿಕ್ಷಕರು ಬ್ಲಾಗ್ ಮಾಡಿ ತಮ್ಮ >>> ಸಂಪನ್ಮೂಲಗಳನ್ನು ಕೊಯರ್ ಮೂಲಕ ಹಂಚಿಕೊಳ್ಳುತ್ತಿರುವುದನ್ನು ತಾವು ಗಮನಿಸಬೇಕು. ನೀವು ಈ >>> ರೀತಿ ಋಣಾತ್ಮಕವಾಗಿ ಚಿಂತಿಸಿದ್ದು ನನಗೆ ಸರಿಯಲ್ಲ. ತಾವು ಗಮನಿಸಿರಬಹುದು ನಾನು >>> ಕನ್ನಡ ದೀವಿಗೆಯಲ್ಲಿ KOER ಗಾಗೆ ಪುಟವೊಂದನ್ನು ಮೀಸಲಿಟ್ಟು ಆ ಪುಟದ ಮೂಲಕ KOER >>> ಪುಟಕ್ಕೆ ಸಂಪರ್ಕ ಕಲ್ಪಿಸಿದ್ದೇನೆ ಹಾಗು STF ಗೆ ಸೇರಲು ಅರ್ಜಿಯೊಂದನ್ನು ಸೃಜಿಸಿದ್ದು >>> ಅದರಲ್ಲಿ ಮಾಹಿತಿ ಒದಗಿಸಿದವರನ್ನು STF ಗೆ ಸೇರಿಸುವ ಸಣ್ಣದೊಂದು ಸೇವೆ >>> ಸಲ್ಲಿಸುತ್ತಿದ್ದೇನೆ. >>> ನನ್ನದೊಂದು ಕಾಲು ದಾರಿಯಾದರೆ KOER ಹೆದ್ದಾರಿ ಎಂಬುದನ್ನು ನಾನು ಮರೆಯುವುದಿಲ್ಲ >>> ನನಗೆ ಯಾವ ಆಮಿಷವೂ ಇಲ್ಲ. ಕನ್ನಡದ ಸೇವೆಯೊಂದೇ ನನ್ನ ತುಡಿತ-ಮಿಡಿತ. >>> ದಯಮಾಡಿ ನನ್ನ ಬಗ್ಗೆ ಯಾಗಲೀ ಕನ್ನಡದ ಸೇವೆಯಲ್ಲಿ ತೊಡಗಿರುವ ಯಾರ ಬಗ್ಗೆಯೇ ಆಗಲಿ >>> ಋಣಾತ್ಮಕ ಚಿಂತನೆ ಮಾಡಬೇಡಿ. >>> ಈ ರೀತಿಯ ಈರ್ಷಾಭಾವನೆಗಳು ಕನ್ನಡಿಗರಲ್ಲಿರಬಾರದು. KOER ನಂತಹ ಪವಿತ್ರವಾದ ತಾಣದಲ್ಲಿ >>> ವಿಷ ಭಾವನೆಗಳಿಗೆ, ಇತರರ ಕಾಲು ಎಳೆಯುವುದಕ್ಕೆ, ವಿತಂಡ ಚರ್ಚೆಗಳಿಗೆ ಅವಕಾಶ ಕೊಡದಂತೆ >>> ಅದನ್ನು ಬೆಳೆಸುವ ಪ್ರಯತ್ನ ಮಾಡಲು ಪ್ರಯತ್ನಿಸೋಣ, ಪ್ರೇರೇಪಿಸೋಣ. ನನ್ನಂತಹವರು ಮಾತ್ರ >>> ಶ್ರದ್ಧೆಯಿಂದ KOER ಅನ್ನು ಬೆಳೆಸುತ್ತಿರುವುದು ಎಂಬ ಸ್ವಪ್ರತಿಷ್ಟೆ ಬಿಡೋಣ. ನಮ್ಮೆಲ್ಲರ >>> ದಾರಿ ಬೇರೆಯಾದರೂ ಗುರಿ ಒಂದೇ ಎಂಬುದನ್ನು ನಿಷ್ಕಲ್ಮಷ ಮನಸ್ಸಿನಿಂದ ಅರ್ಥಮಾಡಿಕೊಳ್ಳೋಣ. >>> ನಾನು ಹೇಳಿರುವುದರಲ್ಲಿ ಖಂಡಿತಾ ಉತ್ಪ್ರೇಕ್ಷೆ ಇಲ್ಲ. >>> ನನ್ನ ಮಾತುಗಳು ನಿಮಗೆ ತಪ್ಪೆನಿಸಿದರೆ ದಯವಿಟ್ಟು ಕ್ಷಮಿಸಿ. ಈ ಚರ್ಚೆಯನ್ನು ಇಲ್ಲಿಗೇ >>> ಸಾಕುಮಾಡೋಣ. >>> >>> ಸ್ನೇಹಪೂರ್ವಕವಾದ ವಂದನೆಗಳೊಂದಿಗೆ, >>> ಎಸ್.ಮಹೇಶ್ >>> >>> On Oct 29, 2016 2:03 PM, "H D Basavaraj Naik" <[email protected]> >>> wrote: >>> >>>> ಬೇರೆ ಬೇರೆ ವಿಷಯಗಳಲ್ಲಿ ಸಾವಿರಾರು ಶಿಕ್ಷಕರು ಮತ್ತು ಇತರೆ ವ್ಯಕ್ತಿಗಳು ಸಾವಿರಾರು >>>> blogger ಗಳನ್ನು create ಮಾಡಿದ್ದಾರೆ . ಎಲ್ಲವನ್ನೂ ಹುಡುಕಿ ಸಂಪನ್ಮೂಲಗಳನ್ನು ಪಡೆಯಲು >>>> ಕಷ್ಟವಾಗುತ್ತದೆ. KOER ನಲ್ಲಿ ಎಲ್ಲಾ ವಿಷಯಗಳ ಸಂಪನ್ಮೂಲಗಳು ಒಂದೆಡೆ ಸಿಗುತ್ತದೆ >>>> /ಸಿಗಲಿ ಎಂದು DSERT ಯಡಿಯಲ್ಲಿ ನಿರ್ಮಾಣಗೊಂಡಿದೆ. >>>> >>>> ದುರಂತವೆಂದರೆ >>>> >>>> ವೈಯುಕ್ತಿಕ blog / group / web ಗಳನ್ನು ನಿರ್ಮಿಸಿಕೊಂಡು ಕೇವಲ ಜಾಹೀರಾತಿಗಾಗಿ >>>> Stf. ನ್ನು ಬಳಸಿಕೊಳ್ಳುತ್ತಿರುವುದು. >>>> >>>> On 29-Oct-2016 1:18 PM, "Balappa Arjanal" <[email protected]> wrote: >>>> >>>>> ಮಹೆಸ.ಸರ್.ಧನ್ಯವಾದಗಳು.ಇದೆ >>>>> ರಿತಿಸಾಗಲಿ. >>>>> >>>>> On 29 Oct 2016 12:59 p.m., "vasu shyagoti" <[email protected]> >>>>> wrote: >>>>> >>>>>> ಚನ್ನಾಗಿ ಹೇಳಿದಿರಿ ಮಹೇಶ್ ಸರ್..... >>>>>> >>>>>> On 29-Oct-2016 12:18 PM, "Mahesh S" <[email protected]> wrote: >>>>>> >>>>>>> ಮಹನೀಯರೇ, ಕನ್ನಡ ದೀವಿಗೆ KOER ಗಿಂತ ಮೊದಲೇ 2010ರಲ್ಲೇ ಸಾಕಾರಗೊಂಡ ನನ್ನ ಕನಸು. >>>>>>> ಹಾಗೆಂದು ನಾನು KOER ಕಡೆಗಣಿಸಿ ಬರೆದಿದ್ದೇನೆಂದು ಭಾವಿಸಬೇಡಿ. ಕನ್ನಡ ದೀವಿಗೆಯಲ್ಲಿ >>>>>>> KOER >>>>>>> ಗಾಗೇ ಒಂದು ಪುಟ ಮೀಸಲಿಟ್ಟಿದ್ದೇನೆ. ನೀವು 'ಸ್ವಂತಕ್ಕಾಗಿ' ಎಂಬ ಪದ ಬಳಸಿದ್ದು >>>>>>> ಸರಿಯಲ್ಲ. >>>>>>> ನಾನು ಸ್ವಾರ್ಥಕ್ಕಾಗಿ, ಹಣ ಸಂಪಾದನೆಗಾಗಿ ಕನ್ನಡ ದೀವಿಗೆ ನಿರ್ವಹಿಸುತ್ತಿಲ್ಲ >>>>>>> ಎಂಬುದನ್ನು >>>>>>> ಮೊದಲು ಅರ್ಥಮಾಡಿಕೊಳ್ಳಿ. ನಾನು ಏನೇ ಹೊಸತನ್ನು ಮಾಡಿದರೂ ಅದನ್ನು KOER ನಲ್ಲಿ >>>>>>> ಹಂಚಿಕೊಳ್ಳುತ್ತೇನೆ. KOERನ ಮುಖ್ಯ ಉದ್ದೇಶವೂ ಸಂಪನ್ಮೂಲಗಳನ್ನು ಹಂಚಿಕೊಳ್ಳುವುದೇ >>>>>>> ಅಲ್ಲವೆ? ವೇದಿಕೆಗೆ ವಿಷಯವನ್ನು ನೇರವಾಗಿ upload ಮಾಡಿದರೆ ಮಾತ್ರವೇ ಹಂಚಿಕೆಯೇ? >>>>>>> ನೀವು ಈ >>>>>>> ರೀತಿ ಸಂಕುಚಿತವಾಗಿ ಯೋಚಿಸಿದ್ದು ನಿಮಗೆ ಶೋಭೆಯೇ? ಯಾವ ಅರ್ಥದಲ್ಲಿ 'ಸ್ವಂತಕ್ಕಾಗಿ' >>>>>>> ಎಂಬ >>>>>>> ಪದ ಬಳಸಿದಿರಿ? ಕನ್ನಡಕ್ಕಾಗಿ ದುಡಿಯುವ ಉತ್ಸಾಹ ತುಂಬುವ ಬದಲು ಈ ರೀತಿಯ ಮಾತುಗಳ ಮೂಲಕ >>>>>>> ಉತ್ಸಾಹ ಕುಗ್ಗಿಸುವ ಕೆಲಸ ಮಾಡುವುದೇ ನಿಮ್ಮಂಥವರ ಕೆಲಸವೇ? KOER ಎನ್ನುವುದನ್ನು >>>>>>> ಇಲಾಖೆಯ >>>>>>> ಕೆಲಸವೆಂದು ಸೀಮಿತಗೊಳಿಸುವುದೇಕೆ? KOER ಎಲ್ಲ ಕನ್ನಡಿಗರ ಸ್ವತ್ತು. ಸರ್ಕಾರಿ ಖಾಸಗಿ >>>>>>> ಎಂದೆಲ್ಲ ಭೇದ ಮಾಡುವುದನ್ನು ಬಿಟ್ಟು ಕನ್ನಡ ಕಟ್ಟುವ ಕೆಲಸಮಾಡಿ. >>>>>>> ನಿಮ್ಮ ಸಲಹೆಗೆ ನನ್ನ ನೂರು ನಮಸ್ಕಾರಗಳು. >>>>>>> >>>>>>> -- >>>>>>> *For doubts on Ubuntu and other public software, visit >>>>>>> http://karnatakaeducation.org.in/KOER/en/index.php/Frequentl >>>>>>> y_Asked_Questions >>>>>>> >>>>>>> **Are you using pirated software? Use Sarvajanika Tantramsha, see >>>>>>> http://karnatakaeducation.org.in/KOER/en/index.php/Public_Software >>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>> ***If a teacher wants to join STF-read >>>>>>> http://karnatakaeducation.org.in/KOER/en/index.php/Become_a_ >>>>>>> STF_groups_member >>>>>>> --- >>>>>>> You received this message because you are subscribed to the Google >>>>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>>>>>> To unsubscribe from this group and stop receiving emails from it, >>>>>>> send an email to [email protected]. >>>>>>> To post to this group, send email to [email protected]. >>>>>>> Visit this group at https://groups.google.com/group/kannadastf. >>>>>>> To view this discussion on the web, visit >>>>>>> https://groups.google.com/d/msgid/kannadastf/CANaCK5Z_w8XpQt >>>>>>> AK%3Dhmgsd5B%3Dp0PiLwtwFe%3DY%3DgJwb0r6SStYw%40mail.gmail.com >>>>>>> <https://groups.google.com/d/msgid/kannadastf/CANaCK5Z_w8XpQtAK%3Dhmgsd5B%3Dp0PiLwtwFe%3DY%3DgJwb0r6SStYw%40mail.gmail.com?utm_medium=email&utm_source=footer> >>>>>>> . >>>>>>> For more options, visit https://groups.google.com/d/optout. >>>>>>> >>>>>> -- >>>>>> *For doubts on Ubuntu and other public software, visit >>>>>> http://karnatakaeducation.org.in/KOER/en/index.php/Frequentl >>>>>> y_Asked_Questions >>>>>> >>>>>> **Are you using pirated software? Use Sarvajanika Tantramsha, see >>>>>> http://karnatakaeducation.org.in/KOER/en/index.php/Public_Software >>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>> ***If a teacher wants to join STF-read http://karnatakaeducation.org. >>>>>> in/KOER/en/index.php/Become_a_STF_groups_member >>>>>> --- >>>>>> You received this message because you are subscribed to the Google >>>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>>>>> To unsubscribe from this group and stop receiving emails from it, >>>>>> send an email to [email protected]. >>>>>> To post to this group, send email to [email protected]. >>>>>> Visit this group at https://groups.google.com/group/kannadastf. >>>>>> To view this discussion on the web, visit >>>>>> https://groups.google.com/d/msgid/kannadastf/CALEc3KkxBuqdNn >>>>>> wEELXbBtd-ME%2BGsDxcwxgOru3a9S-nXN912g%40mail.gmail.com >>>>>> <https://groups.google.com/d/msgid/kannadastf/CALEc3KkxBuqdNnwEELXbBtd-ME%2BGsDxcwxgOru3a9S-nXN912g%40mail.gmail.com?utm_medium=email&utm_source=footer> >>>>>> . >>>>>> For more options, visit https://groups.google.com/d/optout. >>>>>> >>>>> -- >>>>> *For doubts on Ubuntu and other public software, visit >>>>> http://karnatakaeducation.org.in/KOER/en/index.php/Frequentl >>>>> y_Asked_Questions >>>>> >>>>> **Are you using pirated software? Use Sarvajanika Tantramsha, see >>>>> http://karnatakaeducation.org.in/KOER/en/index.php/Public_Software >>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>> ***If a teacher wants to join STF-read http://karnatakaeducation.org. >>>>> in/KOER/en/index.php/Become_a_STF_groups_member >>>>> --- >>>>> You received this message because you are subscribed to the Google >>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>>>> To unsubscribe from this group and stop receiving emails from it, send >>>>> an email to [email protected]. >>>>> To post to this group, send email to [email protected]. >>>>> Visit this group at https://groups.google.com/group/kannadastf. >>>>> To view this discussion on the web, visit >>>>> https://groups.google.com/d/msgid/kannadastf/CANJ2imFA4wCSgi >>>>> 37yogCZCtRYRPcS2dOGz_KUzM0CEjMiFnXcg%40mail.gmail.com >>>>> <https://groups.google.com/d/msgid/kannadastf/CANJ2imFA4wCSgi37yogCZCtRYRPcS2dOGz_KUzM0CEjMiFnXcg%40mail.gmail.com?utm_medium=email&utm_source=footer> >>>>> . >>>>> For more options, visit https://groups.google.com/d/optout. >>>>> >>>> -- >>>> *For doubts on Ubuntu and other public software, visit >>>> http://karnatakaeducation.org.in/KOER/en/index.php/Frequentl >>>> y_Asked_Questions >>>> >>>> **Are you using pirated software? Use Sarvajanika Tantramsha, see >>>> http://karnatakaeducation.org.in/KOER/en/index.php/Public_Software >>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>> ***If a teacher wants to join STF-read http://karnatakaeducation.org. >>>> in/KOER/en/index.php/Become_a_STF_groups_member >>>> --- >>>> You received this message because you are subscribed to the Google >>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>>> To unsubscribe from this group and stop receiving emails from it, send >>>> an email to [email protected]. >>>> To post to this group, send email to [email protected]. >>>> Visit this group at https://groups.google.com/group/kannadastf. >>>> To view this discussion on the web, visit >>>> https://groups.google.com/d/msgid/kannadastf/CAOqaUtm8J25mnD >>>> uYd-BjA_ODSNmQZE2fv5BEOQBCSHStGJEKhQ%40mail.gmail.com >>>> <https://groups.google.com/d/msgid/kannadastf/CAOqaUtm8J25mnDuYd-BjA_ODSNmQZE2fv5BEOQBCSHStGJEKhQ%40mail.gmail.com?utm_medium=email&utm_source=footer> >>>> . >>>> For more options, visit https://groups.google.com/d/optout. >>>> >>> -- >>> *For doubts on Ubuntu and other public software, visit >>> http://karnatakaeducation.org.in/KOER/en/index.php/Frequentl >>> y_Asked_Questions >>> >>> **Are you using pirated software? Use Sarvajanika Tantramsha, see >>> http://karnatakaeducation.org.in/KOER/en/index.php/Public_Software >>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>> ***If a teacher wants to join STF-read http://karnatakaeducation.org. >>> in/KOER/en/index.php/Become_a_STF_groups_member >>> --- >>> You received this message because you are subscribed to the Google >>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> Visit this group at https://groups.google.com/group/kannadastf. >>> To view this discussion on the web, visit https://groups.google.com/d/ms >>> gid/kannadastf/CANaCK5bMwssfhZLuWSc2e%2BtJ1eZSUmL2XAE-wjFOpj >>> tSQDceDg%40mail.gmail.com >>> <https://groups.google.com/d/msgid/kannadastf/CANaCK5bMwssfhZLuWSc2e%2BtJ1eZSUmL2XAE-wjFOpjtSQDceDg%40mail.gmail.com?utm_medium=email&utm_source=footer> >>> . >>> For more options, visit https://groups.google.com/d/optout. >>> >> -- >> *For doubts on Ubuntu and other public software, visit >> http://karnatakaeducation.org.in/KOER/en/index.php/Frequentl >> y_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read http://karnatakaeducation.org. >> in/KOER/en/index.php/Become_a_STF_groups_member >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/kannadastf. >> To view this discussion on the web, visit https://groups.google.com/d/ms >> gid/kannadastf/CALydXGnEvP6ddeUrLoPm1xD%3DoTeT4u9NUODWibMyYa >> sMTeqywA%40mail.gmail.com >> <https://groups.google.com/d/msgid/kannadastf/CALydXGnEvP6ddeUrLoPm1xD%3DoTeT4u9NUODWibMyYasMTeqywA%40mail.gmail.com?utm_medium=email&utm_source=footer> >> . >> >> For more options, visit https://groups.google.com/d/optout. >> > > -- > *For doubts on Ubuntu and other public software, visit > http://karnatakaeducation.org.in/KOER/en/index.php/ > Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read http://karnatakaeducation.org. > in/KOER/en/index.php/Become_a_STF_groups_member > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/kannadastf. > To view this discussion on the web, visit https://groups.google.com/d/ > msgid/kannadastf/CA%2Bnp%2B7ZD5iFYa-RGWQ9%2Bw_9bBDYw6vSYBKcHu_i5% > 2B73g3j36iQ%40mail.gmail.com > <https://groups.google.com/d/msgid/kannadastf/CA%2Bnp%2B7ZD5iFYa-RGWQ9%2Bw_9bBDYw6vSYBKcHu_i5%2B73g3j36iQ%40mail.gmail.com?utm_medium=email&utm_source=footer> > . > > For more options, visit https://groups.google.com/d/optout. > -- ಮ ನಾ ನಾಗರಾಜು ಕನ್ನಡ ಭಾಷಾ ಅಧ್ಯಾಪಕರು ನಂ ೩೦೬, ೯ನೇ "ಬಿ" ತಿರುವು , ಇ ಮತ್ತು ಎಫ್ ಬ್ಲಾಕ್, ರಾಮಕೃಷ್ಣ ನಗರ ಮೈಸೂರು -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CAP6eHwjF9yXZNtfb8iyR1OSv8RaTynA7ErzAEL_zm8ZBpWHnaw%40mail.gmail.com. For more options, visit https://groups.google.com/d/optout.
