ಧನ್ಯವಾದಗಳು ಮಹೇಶ್ ಸರ್
On 29 Oct 2016 10:26 p.m., "Mahesh S" <mahesh.s...@gmail.com> wrote:

> ಧನ್ಯವಾದಗಳು ಸರ್
>
> On Oct 29, 2016 10:18 PM, "Manana gowda MN" <mananagowda1...@gmail.com>
> wrote:
>
>> ಪ್ರೀತಿಯ ಮಹೇಶ್ ರವರಿಗೆ ಧನ್ಯವಾದಗಳು
>> ನಿಮ್ಮ ಪ್ರಯತ್ನ  ಇಡೀ ರಾಜ್ಯಕ್ಕೆ ವಿಶಿಷ್ಟ ಸಂಪನ್ಮೂಲವಾಗಿ ಶಿಕ್ಷಕರಿಗೆ ಅಗತ್ಯವಾದ
>> ವಿಷಯ ವಿವರದೊಂದಿಗೆ ದೊರೆಯುತ್ತಿರುವುದು ಶ್ಲಾಗನೀಯ, ರಾಜ್ಯದ ಬಹುತೇಕ ಶಿಕ್ಷಕರು ತಮ್ಮನ್ನು
>> ತಮ್ಮ ಕಾರ್ಯವನ್ನು ಹೃದಯ ತುಂಬಿ ಮೆಚ್ಚಿಕೊಂಡಿದ್ದಾರೆ.ಚಾಮರಾಜ ನಗರ ಜಿಲ್ಲೆಯವನಾಗಿ(ಹನೂರು)
>> , ನಿರಂತರ ಕ್ರಿಯಾಶೀಲನಾದ ಶಿಕ್ಷಕನಾಗಿ ತಮ್ಮ ಕಾರ್ಯವನ್ನು ನಮ್ಮ ದೀವಿಗೆಯನ್ನು
>> ಅಭಿನಂದಿಸುತ್ತೇನೆ ಈ ಕಾರ್ಯ ಹೀಗೆ ಮುಂದುವರೆಯಲಿ.
>> ನಮಸ್ಕಾರ ಸಾರ್
>>
>> 2016-10-29 20:09 GMT+05:30 Ananda G <gananda...@gmail.com>:
>>
>>> thamminda bahalashtu proyojanavagide. dhanyavadaglu sir.deepavaliya
>>> shubhashayaglondige
>>>
>>> 2016-10-29 19:13 GMT+05:30 anand simhasanad <anandlic0...@gmail.com>:
>>>
>>>> ತಮ್ಮ ಪ್ರಯತ್ನಕ್ಕೆ ಧನ್ಯವಾದಗಳು ಸರ್
>>>>
>>>> On 29-Oct-2016 7:11 pm, "Mahesh S" <mahesh.s...@gmail.com> wrote:
>>>>
>>>>> ಮಿತ್ರ ಬಸವರಾಜನಾಯ್ಕರೇ,
>>>>> ತಾವು ಬ್ಲಾಗ್ ಗಳ ಜಾಹಿರಾತಿಗಾಗಿ KOER ಬಳಸುತ್ತಾರೆ ಎಂದು ಆಕ್ಷೇಪಿಸಿದ್ದೀರಿ.
>>>>> ಖಂಡಿತವಾಗಿ ನಾನು ಪ್ರಚಾರಕ್ಕಾಗಿ KOER ಬಳಸುತ್ತಿಲ್ಲ. KOER ಶಿಕ್ಷಕರ ಒಂದು ಪವಿತ್ರವಾದ
>>>>> ಸಂವಹನ ಮಾಧ್ಯಮ. ಅದರ ಬಗ್ಗೆ ಆ ರೀತಿ ಕಲ್ಪನೆ ಕೂಡ ಮಾಡಬಾರದು.
>>>>> ಅಷ್ಟಕ್ಕೂ ನಾನು ಜಾಹಿರಾತು ಮಾಡಲು ಹಣಗಳಿಸುವ ಸಂಸ್ಥೆ ನಡೆಸುತ್ತಿಲ್ಲ, ಮುಂದಿನ
>>>>> ಚುನಾವಣೆಯಲ್ಲಿ ನಿಲ್ಲುವ ಯೋಚನೆಯಂತೂ ಇಲ್ಲ, ಯಾವುದೋ ಒಣ ಜಂಭ ಕೊಚ್ಚಿಕೊಂಡು ಮೆರೆಯುವ
>>>>> ಕೆಟ್ಟ ಮನಸ್ಸೂ ಇಲ್ಲ, ನನ್ನ ಸೇವೆ ನನಗೆ ತೃಪ್ತಿ ತಂದಿದೆ. ಇದು ನಿಸ್ವಾರ್ಥತೆಯಿಂದ
>>>>> ಕನ್ನಡಾಂಬೆಗೆ ಮಾಡುತ್ತಿರುವ ಅಳಿಲು ಸೇವೆ ಎಂದೇ ಭಾವಿಸಿದ್ದೇನೆ. KOER ಒಂದು ಸಾಗರವಾದರೆ
>>>>> ಕನ್ನಡದೀವಿಗೆ ಒಂದು ಹನಿಮಾತ್ರ. KOER ನಲ್ಲಿರುವ ಬಹುತೇಕ ಶಿಕ್ಷಕರಿಗೆ ಕನ್ನಡ ದೀವಿಗೆ
>>>>> ಪರಿಚಯ ಇದೆ ಎಂಬ ಕಾರಣಕ್ಕೆ ಅಭಿನಂದನೆ ಸಲ್ಲಿಸಿದೆನು.
>>>>> ಐದು ಲಕ್ಷ ಪುಟವೀಕ್ಷಣೆ ಗೆ ಅಭಿನಂದನೆ ಸಲ್ಲಿಸಿದ್ದು ಜಂಭಕ್ಕಲ್ಲ. ನಾನು
>>>>> ಬೆಳೆದಿದ್ದೇನೆ ಎಂದು ಕೊಚ್ಚಿಕೊಳ್ಳುವುದಕ್ಕಲ್ಲ. ಖಂಡಿತವಾಗಿ ನಾನು ಬೆಳೆದಿಲ್ಲ. ಕನ್ನಡ
>>>>> ಶಿಕ್ಷಕರು ತಂತ್ರಜ್ಞಾನದಲ್ಲಿ ಬೆಳೆದಿದ್ದಾರೆ. ಅಂತಹ ಕನ್ನಡ ಶಿಕ್ಷಕರು ಕನ್ನಡದ 
>>>>> ಏಳ್ಗೆಗಾಗಿ
>>>>> ತೋರುತ್ತಿರುವ ಶ್ರದ್ಧೆಗೆ ನಾನು ಸಲ್ಲಿಸಿದ ವಿನಮ್ರ ಅಭಿನಂದನೆ ಎಂದು ಧನಾತ್ಮಕವಾಗಿ
>>>>> ಯೋಚಿಸಿ.
>>>>> ಅದೂ ಅಲ್ಲದೆ ಕನ್ನಡ ದೀವಿಗೆಯಂತೆಯೇ ಹಲವಾರು ಶಿಕ್ಷಕರು ಬ್ಲಾಗ್ ಮಾಡಿ ತಮ್ಮ
>>>>> ಸಂಪನ್ಮೂಲಗಳನ್ನು ಕೊಯರ್ ಮೂಲಕ ಹಂಚಿಕೊಳ್ಳುತ್ತಿರುವುದನ್ನು ತಾವು ಗಮನಿಸಬೇಕು. ನೀವು ಈ
>>>>> ರೀತಿ ಋಣಾತ್ಮಕವಾಗಿ ಚಿಂತಿಸಿದ್ದು ನನಗೆ ಸರಿಯಲ್ಲ. ತಾವು ಗಮನಿಸಿರಬಹುದು ನಾನು
>>>>> ಕನ್ನಡ ದೀವಿಗೆಯಲ್ಲಿ KOER ಗಾಗೆ ಪುಟವೊಂದನ್ನು ಮೀಸಲಿಟ್ಟು ಆ ಪುಟದ ಮೂಲಕ KOER
>>>>> ಪುಟಕ್ಕೆ ಸಂಪರ್ಕ ಕಲ್ಪಿಸಿದ್ದೇನೆ ಹಾಗು STF ಗೆ ಸೇರಲು ಅರ್ಜಿಯೊಂದನ್ನು ಸೃಜಿಸಿದ್ದು
>>>>> ಅದರಲ್ಲಿ ಮಾಹಿತಿ ಒದಗಿಸಿದವರನ್ನು STF ಗೆ ಸೇರಿಸುವ ಸಣ್ಣದೊಂದು ಸೇವೆ
>>>>> ಸಲ್ಲಿಸುತ್ತಿದ್ದೇನೆ.
>>>>> ನನ್ನದೊಂದು ಕಾಲು ದಾರಿಯಾದರೆ KOER ಹೆದ್ದಾರಿ ಎಂಬುದನ್ನು ನಾನು ಮರೆಯುವುದಿಲ್ಲ
>>>>> ನನಗೆ ಯಾವ ಆಮಿಷವೂ ಇಲ್ಲ. ಕನ್ನಡದ ಸೇವೆಯೊಂದೇ ನನ್ನ ತುಡಿತ-ಮಿಡಿತ.
>>>>> ದಯಮಾಡಿ ನನ್ನ ಬಗ್ಗೆ ಯಾಗಲೀ ಕನ್ನಡದ ಸೇವೆಯಲ್ಲಿ ತೊಡಗಿರುವ ಯಾರ ಬಗ್ಗೆಯೇ ಆಗಲಿ
>>>>> ಋಣಾತ್ಮಕ ಚಿಂತನೆ ಮಾಡಬೇಡಿ.
>>>>> ಈ ರೀತಿಯ ಈರ್ಷಾಭಾವನೆಗಳು ಕನ್ನಡಿಗರಲ್ಲಿರಬಾರದು. KOER ನಂತಹ ಪವಿತ್ರವಾದ ತಾಣದಲ್ಲಿ
>>>>> ವಿಷ ಭಾವನೆಗಳಿಗೆ, ಇತರರ ಕಾಲು ಎಳೆಯುವುದಕ್ಕೆ, ವಿತಂಡ ಚರ್ಚೆಗಳಿಗೆ ಅವಕಾಶ ಕೊಡದಂತೆ
>>>>> ಅದನ್ನು ಬೆಳೆಸುವ ಪ್ರಯತ್ನ ಮಾಡಲು ಪ್ರಯತ್ನಿಸೋಣ, ಪ್ರೇರೇಪಿಸೋಣ‌. ನನ್ನಂತಹವರು ಮಾತ್ರ
>>>>> ಶ್ರದ್ಧೆಯಿಂದ KOER ಅನ್ನು ಬೆಳೆಸುತ್ತಿರುವುದು ಎಂಬ ಸ್ವಪ್ರತಿಷ್ಟೆ ಬಿಡೋಣ. ನಮ್ಮೆಲ್ಲರ
>>>>> ದಾರಿ ಬೇರೆಯಾದರೂ ಗುರಿ ಒಂದೇ ಎಂಬುದನ್ನು ನಿಷ್ಕಲ್ಮಷ ಮನಸ್ಸಿನಿಂದ ಅರ್ಥಮಾಡಿಕೊಳ್ಳೋಣ.
>>>>> ನಾನು ಹೇಳಿರುವುದರಲ್ಲಿ ಖಂಡಿತಾ ಉತ್ಪ್ರೇಕ್ಷೆ ಇಲ್ಲ.
>>>>> ನನ್ನ ಮಾತುಗಳು ನಿಮಗೆ ತಪ್ಪೆನಿಸಿದರೆ ದಯವಿಟ್ಟು ಕ್ಷಮಿಸಿ. ಈ ಚರ್ಚೆಯನ್ನು ಇಲ್ಲಿಗೇ
>>>>> ಸಾಕುಮಾಡೋಣ.
>>>>>
>>>>> ಸ್ನೇಹಪೂರ್ವಕವಾದ ವಂದನೆಗಳೊಂದಿಗೆ,
>>>>> ಎಸ್.ಮಹೇಶ್
>>>>>
>>>>> On Oct 29, 2016 2:03 PM, "H D Basavaraj Naik" <hdbnai...@gmail.com>
>>>>> wrote:
>>>>>
>>>>>> ಬೇರೆ ಬೇರೆ ವಿಷಯಗಳಲ್ಲಿ ಸಾವಿರಾರು ಶಿಕ್ಷಕರು ಮತ್ತು ಇತರೆ ವ್ಯಕ್ತಿಗಳು ಸಾವಿರಾರು
>>>>>> blogger ಗಳನ್ನು create ಮಾಡಿದ್ದಾರೆ . ಎಲ್ಲವನ್ನೂ ಹುಡುಕಿ ಸಂಪನ್ಮೂಲಗಳನ್ನು ಪಡೆಯಲು
>>>>>> ಕಷ್ಟವಾಗುತ್ತದೆ.  KOER ನಲ್ಲಿ ಎಲ್ಲಾ ವಿಷಯಗಳ ಸಂಪನ್ಮೂಲಗಳು ಒಂದೆಡೆ  ಸಿಗುತ್ತದೆ
>>>>>> /ಸಿಗಲಿ ಎಂದು DSERT ಯಡಿಯಲ್ಲಿ ನಿರ್ಮಾಣಗೊಂಡಿದೆ.
>>>>>>
>>>>>> ದುರಂತವೆಂದರೆ
>>>>>>
>>>>>> ವೈಯುಕ್ತಿಕ blog / group / web ಗಳನ್ನು ನಿರ್ಮಿಸಿಕೊಂಡು ಕೇವಲ ಜಾಹೀರಾತಿಗಾಗಿ
>>>>>> Stf. ನ್ನು ಬಳಸಿಕೊಳ್ಳುತ್ತಿರುವುದು.
>>>>>>
>>>>>> On 29-Oct-2016 1:18 PM, "Balappa Arjanal" <arjanal...@gmail.com>
>>>>>> wrote:
>>>>>>
>>>>>>> ಮಹೆಸ.ಸರ್.ಧನ್ಯವಾದಗಳು.ಇದೆ
>>>>>>> ರಿತಿಸಾಗಲಿ.
>>>>>>>
>>>>>>> On 29 Oct 2016 12:59 p.m., "vasu shyagoti" <shagoti.v...@gmail.com>
>>>>>>> wrote:
>>>>>>>
>>>>>>>> ಚನ್ನಾಗಿ ಹೇಳಿದಿರಿ ಮಹೇಶ್ ಸರ್.....
>>>>>>>>
>>>>>>>> On 29-Oct-2016 12:18 PM, "Mahesh S" <mahesh.s...@gmail.com> wrote:
>>>>>>>>
>>>>>>>>> ಮಹನೀಯರೇ, ಕನ್ನಡ ದೀವಿಗೆ KOER ಗಿಂತ ಮೊದಲೇ 2010ರಲ್ಲೇ ಸಾಕಾರಗೊಂಡ ನನ್ನ
>>>>>>>>> ಕನಸು. ಹಾಗೆಂದು ನಾನು KOER ಕಡೆಗಣಿಸಿ ಬರೆದಿದ್ದೇನೆಂದು ಭಾವಿಸಬೇಡಿ. ಕನ್ನಡ
>>>>>>>>> ದೀವಿಗೆಯಲ್ಲಿ KOER ಗಾಗೇ ಒಂದು ಪುಟ ಮೀಸಲಿಟ್ಟಿದ್ದೇನೆ. ನೀವು 'ಸ್ವಂತಕ್ಕಾಗಿ' 
>>>>>>>>> ಎಂಬ ಪದ
>>>>>>>>> ಬಳಸಿದ್ದು ಸರಿಯಲ್ಲ. ನಾನು ಸ್ವಾರ್ಥಕ್ಕಾಗಿ, ಹಣ ಸಂಪಾದನೆಗಾಗಿ ಕನ್ನಡ ದೀವಿಗೆ
>>>>>>>>> ನಿರ್ವಹಿಸುತ್ತಿಲ್ಲ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಿ. ನಾನು ಏನೇ ಹೊಸತನ್ನು 
>>>>>>>>> ಮಾಡಿದರೂ
>>>>>>>>> ಅದನ್ನು KOER ನಲ್ಲಿ ಹಂಚಿಕೊಳ್ಳುತ್ತೇನೆ. KOERನ ಮುಖ್ಯ ಉದ್ದೇಶವೂ 
>>>>>>>>> ಸಂಪನ್ಮೂಲಗಳನ್ನು
>>>>>>>>> ಹಂಚಿಕೊಳ್ಳುವುದೇ ಅಲ್ಲವೆ? ವೇದಿಕೆಗೆ ವಿಷಯವನ್ನು ನೇರವಾಗಿ upload ಮಾಡಿದರೆ 
>>>>>>>>> ಮಾತ್ರವೇ
>>>>>>>>> ಹಂಚಿಕೆಯೇ? ನೀವು ಈ ರೀತಿ ಸಂಕುಚಿತವಾಗಿ ಯೋಚಿಸಿದ್ದು ನಿಮಗೆ ಶೋಭೆಯೇ? ಯಾವ 
>>>>>>>>> ಅರ್ಥದಲ್ಲಿ
>>>>>>>>> 'ಸ್ವಂತಕ್ಕಾಗಿ' ಎಂಬ ಪದ ಬಳಸಿದಿರಿ? ಕನ್ನಡಕ್ಕಾಗಿ ದುಡಿಯುವ ಉತ್ಸಾಹ ತುಂಬುವ ಬದಲು 
>>>>>>>>> ಈ
>>>>>>>>> ರೀತಿಯ ಮಾತುಗಳ ಮೂಲಕ ಉತ್ಸಾಹ ಕುಗ್ಗಿಸುವ ಕೆಲಸ ಮಾಡುವುದೇ ನಿಮ್ಮಂಥವರ ಕೆಲಸವೇ? 
>>>>>>>>> KOER
>>>>>>>>> ಎನ್ನುವುದನ್ನು ಇಲಾಖೆಯ ಕೆಲಸವೆಂದು ಸೀಮಿತಗೊಳಿಸುವುದೇಕೆ? KOER ಎಲ್ಲ ಕನ್ನಡಿಗರ
>>>>>>>>> ಸ್ವತ್ತು. ಸರ್ಕಾರಿ ಖಾಸಗಿ ಎಂದೆಲ್ಲ ಭೇದ ಮಾಡುವುದನ್ನು ಬಿಟ್ಟು ಕನ್ನಡ ಕಟ್ಟುವ 
>>>>>>>>> ಕೆಲಸಮಾಡಿ.
>>>>>>>>> ನಿಮ್ಮ ಸಲಹೆಗೆ ನನ್ನ ನೂರು ನಮಸ್ಕಾರಗಳು.
>>>>>>>>>
>>>>>>>>> --
>>>>>>>>> *For doubts on Ubuntu and other public software, visit
>>>>>>>>> http://karnatakaeducation.org.in/KOER/en/index.php/Frequentl
>>>>>>>>> y_Asked_Questions
>>>>>>>>>
>>>>>>>>> **Are you using pirated software? Use Sarvajanika Tantramsha, see
>>>>>>>>> http://karnatakaeducation.org.in/KOER/en/index.php/Public_Software
>>>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>>>>>> ***If a teacher wants to join STF-read
>>>>>>>>> http://karnatakaeducation.org.in/KOER/en/index.php/Become_a_
>>>>>>>>> STF_groups_member
>>>>>>>>> ---
>>>>>>>>> You received this message because you are subscribed to the Google
>>>>>>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>>>>>>>> To unsubscribe from this group and stop receiving emails from it,
>>>>>>>>> send an email to kannadastf+unsubscr...@googlegroups.com.
>>>>>>>>> To post to this group, send email to kannadastf@googlegroups.com.
>>>>>>>>> Visit this group at https://groups.google.com/group/kannadastf.
>>>>>>>>> To view this discussion on the web, visit
>>>>>>>>> https://groups.google.com/d/msgid/kannadastf/CANaCK5Z_w8XpQt
>>>>>>>>> AK%3Dhmgsd5B%3Dp0PiLwtwFe%3DY%3DgJwb0r6SStYw%40mail.gmail.com
>>>>>>>>> <https://groups.google.com/d/msgid/kannadastf/CANaCK5Z_w8XpQtAK%3Dhmgsd5B%3Dp0PiLwtwFe%3DY%3DgJwb0r6SStYw%40mail.gmail.com?utm_medium=email&utm_source=footer>
>>>>>>>>> .
>>>>>>>>> For more options, visit https://groups.google.com/d/optout.
>>>>>>>>>
>>>>>>>> --
>>>>>>>> *For doubts on Ubuntu and other public software, visit
>>>>>>>> http://karnatakaeducation.org.in/KOER/en/index.php/Frequentl
>>>>>>>> y_Asked_Questions
>>>>>>>>
>>>>>>>> **Are you using pirated software? Use Sarvajanika Tantramsha, see
>>>>>>>> http://karnatakaeducation.org.in/KOER/en/index.php/Public_Software
>>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>>>>> ***If a teacher wants to join STF-read
>>>>>>>> http://karnatakaeducation.org.in/KOER/en/index.php/Become_a_
>>>>>>>> STF_groups_member
>>>>>>>> ---
>>>>>>>> You received this message because you are subscribed to the Google
>>>>>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>>>>>>> To unsubscribe from this group and stop receiving emails from it,
>>>>>>>> send an email to kannadastf+unsubscr...@googlegroups.com.
>>>>>>>> To post to this group, send email to kannadastf@googlegroups.com.
>>>>>>>> Visit this group at https://groups.google.com/group/kannadastf.
>>>>>>>> To view this discussion on the web, visit
>>>>>>>> https://groups.google.com/d/msgid/kannadastf/CALEc3KkxBuqdNn
>>>>>>>> wEELXbBtd-ME%2BGsDxcwxgOru3a9S-nXN912g%40mail.gmail.com
>>>>>>>> <https://groups.google.com/d/msgid/kannadastf/CALEc3KkxBuqdNnwEELXbBtd-ME%2BGsDxcwxgOru3a9S-nXN912g%40mail.gmail.com?utm_medium=email&utm_source=footer>
>>>>>>>> .
>>>>>>>> For more options, visit https://groups.google.com/d/optout.
>>>>>>>>
>>>>>>> --
>>>>>>> *For doubts on Ubuntu and other public software, visit
>>>>>>> http://karnatakaeducation.org.in/KOER/en/index.php/Frequentl
>>>>>>> y_Asked_Questions
>>>>>>>
>>>>>>> **Are you using pirated software? Use Sarvajanika Tantramsha, see
>>>>>>> http://karnatakaeducation.org.in/KOER/en/index.php/Public_Software
>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>>>> ***If a teacher wants to join STF-read
>>>>>>> http://karnatakaeducation.org.in/KOER/en/index.php/Become_a_
>>>>>>> STF_groups_member
>>>>>>> ---
>>>>>>> You received this message because you are subscribed to the Google
>>>>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>>>>>> To unsubscribe from this group and stop receiving emails from it,
>>>>>>> send an email to kannadastf+unsubscr...@googlegroups.com.
>>>>>>> To post to this group, send email to kannadastf@googlegroups.com.
>>>>>>> Visit this group at https://groups.google.com/group/kannadastf.
>>>>>>> To view this discussion on the web, visit
>>>>>>> https://groups.google.com/d/msgid/kannadastf/CANJ2imFA4wCSgi
>>>>>>> 37yogCZCtRYRPcS2dOGz_KUzM0CEjMiFnXcg%40mail.gmail.com
>>>>>>> <https://groups.google.com/d/msgid/kannadastf/CANJ2imFA4wCSgi37yogCZCtRYRPcS2dOGz_KUzM0CEjMiFnXcg%40mail.gmail.com?utm_medium=email&utm_source=footer>
>>>>>>> .
>>>>>>> For more options, visit https://groups.google.com/d/optout.
>>>>>>>
>>>>>> --
>>>>>> *For doubts on Ubuntu and other public software, visit
>>>>>> http://karnatakaeducation.org.in/KOER/en/index.php/Frequentl
>>>>>> y_Asked_Questions
>>>>>>
>>>>>> **Are you using pirated software? Use Sarvajanika Tantramsha, see
>>>>>> http://karnatakaeducation.org.in/KOER/en/index.php/Public_Software
>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>>> ***If a teacher wants to join STF-read http://karnatakaeducation.org.
>>>>>> in/KOER/en/index.php/Become_a_STF_groups_member
>>>>>> ---
>>>>>> You received this message because you are subscribed to the Google
>>>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>>>>> To unsubscribe from this group and stop receiving emails from it,
>>>>>> send an email to kannadastf+unsubscr...@googlegroups.com.
>>>>>> To post to this group, send email to kannadastf@googlegroups.com.
>>>>>> Visit this group at https://groups.google.com/group/kannadastf.
>>>>>> To view this discussion on the web, visit
>>>>>> https://groups.google.com/d/msgid/kannadastf/CAOqaUtm8J25mnD
>>>>>> uYd-BjA_ODSNmQZE2fv5BEOQBCSHStGJEKhQ%40mail.gmail.com
>>>>>> <https://groups.google.com/d/msgid/kannadastf/CAOqaUtm8J25mnDuYd-BjA_ODSNmQZE2fv5BEOQBCSHStGJEKhQ%40mail.gmail.com?utm_medium=email&utm_source=footer>
>>>>>> .
>>>>>> For more options, visit https://groups.google.com/d/optout.
>>>>>>
>>>>> --
>>>>> *For doubts on Ubuntu and other public software, visit
>>>>> http://karnatakaeducation.org.in/KOER/en/index.php/Frequentl
>>>>> y_Asked_Questions
>>>>>
>>>>> **Are you using pirated software? Use Sarvajanika Tantramsha, see
>>>>> http://karnatakaeducation.org.in/KOER/en/index.php/Public_Software
>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>> ***If a teacher wants to join STF-read http://karnatakaeducation.org.
>>>>> in/KOER/en/index.php/Become_a_STF_groups_member
>>>>> ---
>>>>> You received this message because you are subscribed to the Google
>>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>>>> To unsubscribe from this group and stop receiving emails from it, send
>>>>> an email to kannadastf+unsubscr...@googlegroups.com.
>>>>> To post to this group, send email to kannadastf@googlegroups.com.
>>>>> Visit this group at https://groups.google.com/group/kannadastf.
>>>>> To view this discussion on the web, visit
>>>>> https://groups.google.com/d/msgid/kannadastf/CANaCK5bMwssfhZ
>>>>> LuWSc2e%2BtJ1eZSUmL2XAE-wjFOpjtSQDceDg%40mail.gmail.com
>>>>> <https://groups.google.com/d/msgid/kannadastf/CANaCK5bMwssfhZLuWSc2e%2BtJ1eZSUmL2XAE-wjFOpjtSQDceDg%40mail.gmail.com?utm_medium=email&utm_source=footer>
>>>>> .
>>>>> For more options, visit https://groups.google.com/d/optout.
>>>>>
>>>> --
>>>> *For doubts on Ubuntu and other public software, visit
>>>> http://karnatakaeducation.org.in/KOER/en/index.php/Frequentl
>>>> y_Asked_Questions
>>>>
>>>> **Are you using pirated software? Use Sarvajanika Tantramsha, see
>>>> http://karnatakaeducation.org.in/KOER/en/index.php/Public_Software
>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>> ***If a teacher wants to join STF-read http://karnatakaeducation.org.
>>>> in/KOER/en/index.php/Become_a_STF_groups_member
>>>> ---
>>>> You received this message because you are subscribed to the Google
>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>>> To unsubscribe from this group and stop receiving emails from it, send
>>>> an email to kannadastf+unsubscr...@googlegroups.com.
>>>> To post to this group, send email to kannadastf@googlegroups.com.
>>>> Visit this group at https://groups.google.com/group/kannadastf.
>>>> To view this discussion on the web, visit
>>>> https://groups.google.com/d/msgid/kannadastf/CALydXGnEvP6dde
>>>> UrLoPm1xD%3DoTeT4u9NUODWibMyYasMTeqywA%40mail.gmail.com
>>>> <https://groups.google.com/d/msgid/kannadastf/CALydXGnEvP6ddeUrLoPm1xD%3DoTeT4u9NUODWibMyYasMTeqywA%40mail.gmail.com?utm_medium=email&utm_source=footer>
>>>> .
>>>>
>>>> For more options, visit https://groups.google.com/d/optout.
>>>>
>>>
>>> --
>>> *For doubts on Ubuntu and other public software, visit
>>> http://karnatakaeducation.org.in/KOER/en/index.php/Frequentl
>>> y_Asked_Questions
>>>
>>> **Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Public_Software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ***If a teacher wants to join STF-read http://karnatakaeducation.org.
>>> in/KOER/en/index.php/Become_a_STF_groups_member
>>> ---
>>> You received this message because you are subscribed to the Google
>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>> To unsubscribe from this group and stop receiving emails from it, send
>>> an email to kannadastf+unsubscr...@googlegroups.com.
>>> To post to this group, send email to kannadastf@googlegroups.com.
>>> Visit this group at https://groups.google.com/group/kannadastf.
>>> To view this discussion on the web, visit https://groups.google.com/d/ms
>>> gid/kannadastf/CA%2Bnp%2B7ZD5iFYa-RGWQ9%2Bw_9bBDYw6vSYBKcHu_
>>> i5%2B73g3j36iQ%40mail.gmail.com
>>> <https://groups.google.com/d/msgid/kannadastf/CA%2Bnp%2B7ZD5iFYa-RGWQ9%2Bw_9bBDYw6vSYBKcHu_i5%2B73g3j36iQ%40mail.gmail.com?utm_medium=email&utm_source=footer>
>>> .
>>>
>>> For more options, visit https://groups.google.com/d/optout.
>>>
>>
>>
>>
>> --
>> ಮ ನಾ ನಾಗರಾಜು ಕನ್ನಡ ಭಾಷಾ ಅಧ್ಯಾಪಕರು
>> ನಂ ೩೦೬,  ೯ನೇ  "ಬಿ"  ತಿರುವು , ಇ ಮತ್ತು ಎಫ್ ಬ್ಲಾಕ್,
>> ರಾಮಕೃಷ್ಣ ನಗರ
>> ಮೈಸೂರು
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequentl
>> y_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read http://karnatakaeducation.org.
>> in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to kannadastf+unsubscr...@googlegroups.com.
>> To post to this group, send email to kannadastf@googlegroups.com.
>> Visit this group at https://groups.google.com/group/kannadastf.
>> To view this discussion on the web, visit https://groups.google.com/d/ms
>> gid/kannadastf/CAP6eHwjF9yXZNtfb8iyR1OSv8RaTynA7ErzAEL_
>> zm8ZBpWHnaw%40mail.gmail.com
>> <https://groups.google.com/d/msgid/kannadastf/CAP6eHwjF9yXZNtfb8iyR1OSv8RaTynA7ErzAEL_zm8ZBpWHnaw%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> Visit this group at https://groups.google.com/group/kannadastf.
> To view this discussion on the web, visit https://groups.google.com/d/
> msgid/kannadastf/CANaCK5ZG7gnEoP3%3De39VbHoVEfgUo-
> 74kGTaqBhgzgpKbcAOkg%40mail.gmail.com
> <https://groups.google.com/d/msgid/kannadastf/CANaCK5ZG7gnEoP3%3De39VbHoVEfgUo-74kGTaqBhgzgpKbcAOkg%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAM-mZn2AAMXbEPXa%2BN54vkMOry5Yg1aiP9Md6LFtgqRahHNbyA%40mail.gmail.com.
For more options, visit https://groups.google.com/d/optout.

Reply via email to