ಪ್ರಯತ್ನ, ಶ್ರಮವನ್ನು ಮೆಚ್ಚುವ ಗುಣ ಇರಬೇಕು. ಬದಲಾಗಿ ಕಾಲೆಳೆಯುವುದಲ್ಲ.
ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು.

On Oct 29, 2016 7:11 PM, "Mahesh S" <mahesh.s...@gmail.com> wrote:

ಮಿತ್ರ ಬಸವರಾಜನಾಯ್ಕರೇ,
ತಾವು ಬ್ಲಾಗ್ ಗಳ ಜಾಹಿರಾತಿಗಾಗಿ KOER ಬಳಸುತ್ತಾರೆ ಎಂದು ಆಕ್ಷೇಪಿಸಿದ್ದೀರಿ. ಖಂಡಿತವಾಗಿ
ನಾನು ಪ್ರಚಾರಕ್ಕಾಗಿ KOER ಬಳಸುತ್ತಿಲ್ಲ. KOER ಶಿಕ್ಷಕರ ಒಂದು ಪವಿತ್ರವಾದ ಸಂವಹನ
ಮಾಧ್ಯಮ. ಅದರ ಬಗ್ಗೆ ಆ ರೀತಿ ಕಲ್ಪನೆ ಕೂಡ ಮಾಡಬಾರದು.
ಅಷ್ಟಕ್ಕೂ ನಾನು ಜಾಹಿರಾತು ಮಾಡಲು ಹಣಗಳಿಸುವ ಸಂಸ್ಥೆ ನಡೆಸುತ್ತಿಲ್ಲ, ಮುಂದಿನ
ಚುನಾವಣೆಯಲ್ಲಿ ನಿಲ್ಲುವ ಯೋಚನೆಯಂತೂ ಇಲ್ಲ, ಯಾವುದೋ ಒಣ ಜಂಭ ಕೊಚ್ಚಿಕೊಂಡು ಮೆರೆಯುವ
ಕೆಟ್ಟ ಮನಸ್ಸೂ ಇಲ್ಲ, ನನ್ನ ಸೇವೆ ನನಗೆ ತೃಪ್ತಿ ತಂದಿದೆ. ಇದು ನಿಸ್ವಾರ್ಥತೆಯಿಂದ
ಕನ್ನಡಾಂಬೆಗೆ ಮಾಡುತ್ತಿರುವ ಅಳಿಲು ಸೇವೆ ಎಂದೇ ಭಾವಿಸಿದ್ದೇನೆ. KOER ಒಂದು ಸಾಗರವಾದರೆ
ಕನ್ನಡದೀವಿಗೆ ಒಂದು ಹನಿಮಾತ್ರ. KOER ನಲ್ಲಿರುವ ಬಹುತೇಕ ಶಿಕ್ಷಕರಿಗೆ ಕನ್ನಡ ದೀವಿಗೆ
ಪರಿಚಯ ಇದೆ ಎಂಬ ಕಾರಣಕ್ಕೆ ಅಭಿನಂದನೆ ಸಲ್ಲಿಸಿದೆನು.
ಐದು ಲಕ್ಷ ಪುಟವೀಕ್ಷಣೆ ಗೆ ಅಭಿನಂದನೆ ಸಲ್ಲಿಸಿದ್ದು ಜಂಭಕ್ಕಲ್ಲ. ನಾನು ಬೆಳೆದಿದ್ದೇನೆ
ಎಂದು ಕೊಚ್ಚಿಕೊಳ್ಳುವುದಕ್ಕಲ್ಲ. ಖಂಡಿತವಾಗಿ ನಾನು ಬೆಳೆದಿಲ್ಲ. ಕನ್ನಡ ಶಿಕ್ಷಕರು
ತಂತ್ರಜ್ಞಾನದಲ್ಲಿ ಬೆಳೆದಿದ್ದಾರೆ. ಅಂತಹ ಕನ್ನಡ ಶಿಕ್ಷಕರು ಕನ್ನಡದ ಏಳ್ಗೆಗಾಗಿ
ತೋರುತ್ತಿರುವ ಶ್ರದ್ಧೆಗೆ ನಾನು ಸಲ್ಲಿಸಿದ ವಿನಮ್ರ ಅಭಿನಂದನೆ ಎಂದು ಧನಾತ್ಮಕವಾಗಿ
ಯೋಚಿಸಿ.
ಅದೂ ಅಲ್ಲದೆ ಕನ್ನಡ ದೀವಿಗೆಯಂತೆಯೇ ಹಲವಾರು ಶಿಕ್ಷಕರು ಬ್ಲಾಗ್ ಮಾಡಿ ತಮ್ಮ
ಸಂಪನ್ಮೂಲಗಳನ್ನು ಕೊಯರ್ ಮೂಲಕ ಹಂಚಿಕೊಳ್ಳುತ್ತಿರುವುದನ್ನು ತಾವು ಗಮನಿಸಬೇಕು. ನೀವು ಈ
ರೀತಿ ಋಣಾತ್ಮಕವಾಗಿ ಚಿಂತಿಸಿದ್ದು ನನಗೆ ಸರಿಯಲ್ಲ. ತಾವು ಗಮನಿಸಿರಬಹುದು ನಾನು
ಕನ್ನಡ ದೀವಿಗೆಯಲ್ಲಿ KOER ಗಾಗೆ ಪುಟವೊಂದನ್ನು ಮೀಸಲಿಟ್ಟು ಆ ಪುಟದ ಮೂಲಕ KOER ಪುಟಕ್ಕೆ
ಸಂಪರ್ಕ ಕಲ್ಪಿಸಿದ್ದೇನೆ ಹಾಗು STF ಗೆ ಸೇರಲು ಅರ್ಜಿಯೊಂದನ್ನು ಸೃಜಿಸಿದ್ದು ಅದರಲ್ಲಿ
ಮಾಹಿತಿ ಒದಗಿಸಿದವರನ್ನು STF ಗೆ ಸೇರಿಸುವ ಸಣ್ಣದೊಂದು ಸೇವೆ ಸಲ್ಲಿಸುತ್ತಿದ್ದೇನೆ.
ನನ್ನದೊಂದು ಕಾಲು ದಾರಿಯಾದರೆ KOER ಹೆದ್ದಾರಿ ಎಂಬುದನ್ನು ನಾನು ಮರೆಯುವುದಿಲ್ಲ
ನನಗೆ ಯಾವ ಆಮಿಷವೂ ಇಲ್ಲ. ಕನ್ನಡದ ಸೇವೆಯೊಂದೇ ನನ್ನ ತುಡಿತ-ಮಿಡಿತ.
ದಯಮಾಡಿ ನನ್ನ ಬಗ್ಗೆ ಯಾಗಲೀ ಕನ್ನಡದ ಸೇವೆಯಲ್ಲಿ ತೊಡಗಿರುವ ಯಾರ ಬಗ್ಗೆಯೇ ಆಗಲಿ ಋಣಾತ್ಮಕ
ಚಿಂತನೆ ಮಾಡಬೇಡಿ.
ಈ ರೀತಿಯ ಈರ್ಷಾಭಾವನೆಗಳು ಕನ್ನಡಿಗರಲ್ಲಿರಬಾರದು. KOER ನಂತಹ ಪವಿತ್ರವಾದ ತಾಣದಲ್ಲಿ ವಿಷ
ಭಾವನೆಗಳಿಗೆ, ಇತರರ ಕಾಲು ಎಳೆಯುವುದಕ್ಕೆ, ವಿತಂಡ ಚರ್ಚೆಗಳಿಗೆ ಅವಕಾಶ ಕೊಡದಂತೆ ಅದನ್ನು
ಬೆಳೆಸುವ ಪ್ರಯತ್ನ ಮಾಡಲು ಪ್ರಯತ್ನಿಸೋಣ, ಪ್ರೇರೇಪಿಸೋಣ‌. ನನ್ನಂತಹವರು ಮಾತ್ರ
ಶ್ರದ್ಧೆಯಿಂದ KOER ಅನ್ನು ಬೆಳೆಸುತ್ತಿರುವುದು ಎಂಬ ಸ್ವಪ್ರತಿಷ್ಟೆ ಬಿಡೋಣ. ನಮ್ಮೆಲ್ಲರ
ದಾರಿ ಬೇರೆಯಾದರೂ ಗುರಿ ಒಂದೇ ಎಂಬುದನ್ನು ನಿಷ್ಕಲ್ಮಷ ಮನಸ್ಸಿನಿಂದ ಅರ್ಥಮಾಡಿಕೊಳ್ಳೋಣ.
ನಾನು ಹೇಳಿರುವುದರಲ್ಲಿ ಖಂಡಿತಾ ಉತ್ಪ್ರೇಕ್ಷೆ ಇಲ್ಲ.
ನನ್ನ ಮಾತುಗಳು ನಿಮಗೆ ತಪ್ಪೆನಿಸಿದರೆ ದಯವಿಟ್ಟು ಕ್ಷಮಿಸಿ. ಈ ಚರ್ಚೆಯನ್ನು ಇಲ್ಲಿಗೇ
ಸಾಕುಮಾಡೋಣ.

ಸ್ನೇಹಪೂರ್ವಕವಾದ ವಂದನೆಗಳೊಂದಿಗೆ,
ಎಸ್.ಮಹೇಶ್

On Oct 29, 2016 2:03 PM, "H D Basavaraj Naik" <hdbnai...@gmail.com> wrote:

> ಬೇರೆ ಬೇರೆ ವಿಷಯಗಳಲ್ಲಿ ಸಾವಿರಾರು ಶಿಕ್ಷಕರು ಮತ್ತು ಇತರೆ ವ್ಯಕ್ತಿಗಳು ಸಾವಿರಾರು
> blogger ಗಳನ್ನು create ಮಾಡಿದ್ದಾರೆ . ಎಲ್ಲವನ್ನೂ ಹುಡುಕಿ ಸಂಪನ್ಮೂಲಗಳನ್ನು ಪಡೆಯಲು
> ಕಷ್ಟವಾಗುತ್ತದೆ.  KOER ನಲ್ಲಿ ಎಲ್ಲಾ ವಿಷಯಗಳ ಸಂಪನ್ಮೂಲಗಳು ಒಂದೆಡೆ  ಸಿಗುತ್ತದೆ
> /ಸಿಗಲಿ ಎಂದು DSERT ಯಡಿಯಲ್ಲಿ ನಿರ್ಮಾಣಗೊಂಡಿದೆ.
>
> ದುರಂತವೆಂದರೆ
>
> ವೈಯುಕ್ತಿಕ blog / group / web ಗಳನ್ನು ನಿರ್ಮಿಸಿಕೊಂಡು ಕೇವಲ ಜಾಹೀರಾತಿಗಾಗಿ Stf.
> ನ್ನು ಬಳಸಿಕೊಳ್ಳುತ್ತಿರುವುದು.
>
> On 29-Oct-2016 1:18 PM, "Balappa Arjanal" <arjanal...@gmail.com> wrote:
>
>> ಮಹೆಸ.ಸರ್.ಧನ್ಯವಾದಗಳು.ಇದೆ
>> ರಿತಿಸಾಗಲಿ.
>>
>> On 29 Oct 2016 12:59 p.m., "vasu shyagoti" <shagoti.v...@gmail.com>
>> wrote:
>>
>>> ಚನ್ನಾಗಿ ಹೇಳಿದಿರಿ ಮಹೇಶ್ ಸರ್.....
>>>
>>> On 29-Oct-2016 12:18 PM, "Mahesh S" <mahesh.s...@gmail.com> wrote:
>>>
>>>> ಮಹನೀಯರೇ, ಕನ್ನಡ ದೀವಿಗೆ KOER ಗಿಂತ ಮೊದಲೇ 2010ರಲ್ಲೇ ಸಾಕಾರಗೊಂಡ ನನ್ನ ಕನಸು.
>>>> ಹಾಗೆಂದು ನಾನು KOER ಕಡೆಗಣಿಸಿ ಬರೆದಿದ್ದೇನೆಂದು ಭಾವಿಸಬೇಡಿ. ಕನ್ನಡ ದೀವಿಗೆಯಲ್ಲಿ KOER
>>>> ಗಾಗೇ ಒಂದು ಪುಟ ಮೀಸಲಿಟ್ಟಿದ್ದೇನೆ. ನೀವು 'ಸ್ವಂತಕ್ಕಾಗಿ' ಎಂಬ ಪದ ಬಳಸಿದ್ದು ಸರಿಯಲ್ಲ.
>>>> ನಾನು ಸ್ವಾರ್ಥಕ್ಕಾಗಿ, ಹಣ ಸಂಪಾದನೆಗಾಗಿ ಕನ್ನಡ ದೀವಿಗೆ ನಿರ್ವಹಿಸುತ್ತಿಲ್ಲ ಎಂಬುದನ್ನು
>>>> ಮೊದಲು ಅರ್ಥಮಾಡಿಕೊಳ್ಳಿ. ನಾನು ಏನೇ ಹೊಸತನ್ನು ಮಾಡಿದರೂ ಅದನ್ನು KOER ನಲ್ಲಿ
>>>> ಹಂಚಿಕೊಳ್ಳುತ್ತೇನೆ. KOERನ ಮುಖ್ಯ ಉದ್ದೇಶವೂ ಸಂಪನ್ಮೂಲಗಳನ್ನು ಹಂಚಿಕೊಳ್ಳುವುದೇ
>>>> ಅಲ್ಲವೆ? ವೇದಿಕೆಗೆ ವಿಷಯವನ್ನು ನೇರವಾಗಿ upload ಮಾಡಿದರೆ ಮಾತ್ರವೇ ಹಂಚಿಕೆಯೇ? ನೀವು ಈ
>>>> ರೀತಿ ಸಂಕುಚಿತವಾಗಿ ಯೋಚಿಸಿದ್ದು ನಿಮಗೆ ಶೋಭೆಯೇ? ಯಾವ ಅರ್ಥದಲ್ಲಿ 'ಸ್ವಂತಕ್ಕಾಗಿ' ಎಂಬ
>>>> ಪದ ಬಳಸಿದಿರಿ? ಕನ್ನಡಕ್ಕಾಗಿ ದುಡಿಯುವ ಉತ್ಸಾಹ ತುಂಬುವ ಬದಲು ಈ ರೀತಿಯ ಮಾತುಗಳ ಮೂಲಕ
>>>> ಉತ್ಸಾಹ ಕುಗ್ಗಿಸುವ ಕೆಲಸ ಮಾಡುವುದೇ ನಿಮ್ಮಂಥವರ ಕೆಲಸವೇ? KOER ಎನ್ನುವುದನ್ನು ಇಲಾಖೆಯ
>>>> ಕೆಲಸವೆಂದು ಸೀಮಿತಗೊಳಿಸುವುದೇಕೆ? KOER ಎಲ್ಲ ಕನ್ನಡಿಗರ ಸ್ವತ್ತು. ಸರ್ಕಾರಿ ಖಾಸಗಿ
>>>> ಎಂದೆಲ್ಲ ಭೇದ ಮಾಡುವುದನ್ನು ಬಿಟ್ಟು ಕನ್ನಡ ಕಟ್ಟುವ ಕೆಲಸಮಾಡಿ.
>>>> ನಿಮ್ಮ ಸಲಹೆಗೆ ನನ್ನ ನೂರು ನಮಸ್ಕಾರಗಳು.
>>>>
>>>> --
>>>> *For doubts on Ubuntu and other public software, visit
>>>> http://karnatakaeducation.org.in/KOER/en/index.php/Frequentl
>>>> y_Asked_Questions
>>>>
>>>> **Are you using pirated software? Use Sarvajanika Tantramsha, see
>>>> http://karnatakaeducation.org.in/KOER/en/index.php/Public_Software
>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>> ***If a teacher wants to join STF-read http://karnatakaeducation.org.
>>>> in/KOER/en/index.php/Become_a_STF_groups_member
>>>> ---
>>>> You received this message because you are subscribed to the Google
>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>>> To unsubscribe from this group and stop receiving emails from it, send
>>>> an email to kannadastf+unsubscr...@googlegroups.com.
>>>> To post to this group, send email to kannadastf@googlegroups.com.
>>>> Visit this group at https://groups.google.com/group/kannadastf.
>>>> To view this discussion on the web, visit
>>>> https://groups.google.com/d/msgid/kannadastf/CANaCK5Z_w8XpQt
>>>> AK%3Dhmgsd5B%3Dp0PiLwtwFe%3DY%3DgJwb0r6SStYw%40mail.gmail.com
>>>> <https://groups.google.com/d/msgid/kannadastf/CANaCK5Z_w8XpQtAK%3Dhmgsd5B%3Dp0PiLwtwFe%3DY%3DgJwb0r6SStYw%40mail.gmail.com?utm_medium=email&utm_source=footer>
>>>> .
>>>> For more options, visit https://groups.google.com/d/optout.
>>>>
>>> --
>>> *For doubts on Ubuntu and other public software, visit
>>> http://karnatakaeducation.org.in/KOER/en/index.php/Frequentl
>>> y_Asked_Questions
>>>
>>> **Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Public_Software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ***If a teacher wants to join STF-read http://karnatakaeducation.org.
>>> in/KOER/en/index.php/Become_a_STF_groups_member
>>> ---
>>> You received this message because you are subscribed to the Google
>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>> To unsubscribe from this group and stop receiving emails from it, send
>>> an email to kannadastf+unsubscr...@googlegroups.com.
>>> To post to this group, send email to kannadastf@googlegroups.com.
>>> Visit this group at https://groups.google.com/group/kannadastf.
>>> To view this discussion on the web, visit https://groups.google.com/d/ms
>>> gid/kannadastf/CALEc3KkxBuqdNnwEELXbBtd-ME%2BGsDxcwxgOru3a9S
>>> -nXN912g%40mail.gmail.com
>>> <https://groups.google.com/d/msgid/kannadastf/CALEc3KkxBuqdNnwEELXbBtd-ME%2BGsDxcwxgOru3a9S-nXN912g%40mail.gmail.com?utm_medium=email&utm_source=footer>
>>> .
>>> For more options, visit https://groups.google.com/d/optout.
>>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequentl
>> y_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read http://karnatakaeducation.org.
>> in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to kannadastf+unsubscr...@googlegroups.com.
>> To post to this group, send email to kannadastf@googlegroups.com.
>> Visit this group at https://groups.google.com/group/kannadastf.
>> To view this discussion on the web, visit https://groups.google.com/d/ms
>> gid/kannadastf/CANJ2imFA4wCSgi37yogCZCtRYRPcS2dOGz_KUzM0CEjM
>> iFnXcg%40mail.gmail.com
>> <https://groups.google.com/d/msgid/kannadastf/CANJ2imFA4wCSgi37yogCZCtRYRPcS2dOGz_KUzM0CEjMiFnXcg%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequentl
> y_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> Visit this group at https://groups.google.com/group/kannadastf.
> To view this discussion on the web, visit https://groups.google.com/d/ms
> gid/kannadastf/CAOqaUtm8J25mnDuYd-BjA_ODSNmQZE2fv5BEOQBCSHSt
> GJEKhQ%40mail.gmail.com
> <https://groups.google.com/d/msgid/kannadastf/CAOqaUtm8J25mnDuYd-BjA_ODSNmQZE2fv5BEOQBCSHStGJEKhQ%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>
-- 
*For doubts on Ubuntu and other public software, visit
http://karnatakaeducation.org.in/KOER/en/index.php/
Frequently_Asked_Questions

**Are you using pirated software? Use Sarvajanika Tantramsha, see
http://karnatakaeducation.org.in/KOER/en/index.php/Public_Software
ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
***If a teacher wants to join STF-read http://karnatakaeducation.org.
in/KOER/en/index.php/Become_a_STF_groups_member
---
You received this message because you are subscribed to the Google Groups
"KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an
email to kannadastf+unsubscr...@googlegroups.com.
To post to this group, send email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit https://groups.google.com/d/
msgid/kannadastf/CANaCK5bMwssfhZLuWSc2e%2BtJ1eZSUmL2XAE-
wjFOpjtSQDceDg%40mail.gmail.com
<https://groups.google.com/d/msgid/kannadastf/CANaCK5bMwssfhZLuWSc2e%2BtJ1eZSUmL2XAE-wjFOpjtSQDceDg%40mail.gmail.com?utm_medium=email&utm_source=footer>
.

For more options, visit https://groups.google.com/d/optout.

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAJp1e7J825bPpr1_TTXDOVrJmF7GJQH1itunXjr-hg0Bc_PsqQ%40mail.gmail.com.
For more options, visit https://groups.google.com/d/optout.

Reply via email to