ಮೇಮ್, ಧನ್ಯವಾದ

Chandregowda m.d. pin 573119. mo 8722199344

On May 11, 2017 8:24 PM, "Anasuya M R" <[email protected]> wrote:

> Sir kavana  chennagide bhavanegalu heppugsttive
>
>
> On 11-May-2017 4:16 PM, "chandregowda m d" <[email protected]>
> wrote:
>
>>
>> ನೆನ್ನೆ ಬುದ್ಧ ಪೂರ್ಣಿಮೆ ಪ್ರಯುಕ್ತ ; ಇಂದು
>>
>> ಯಶೋಧರೆಯ ಅಳಲು
>>
>>  ಹೊರಟೇ ಹೋದೆಯಾ ಇನಿಯಾ ?
>>  ಇಷ್ಟು ಬೇಸರವಾಯ್ತೆ ಎನ್ನ ಸನಿಹಾ !
>>  ಎದೆಯ ಆಶೆಗಳನ್ನೆಲ್ಲಾ ಕಲ್ಲುಮಾಡಿ
>>  ಮನದ ಬಯಕೆಗಳ ಮಣ್ಣುಗೂಡಿಸಿ //೧//
>>
>> ಪ್ರೀತಿ ಕಡಲಲೆನ್ನ ತೇಲಿಸಿ,ಸುಖಿಸಿ
>> ಮಕರಂದದಾಸೆಗೆ ಸುತ್ತಿಸುಳಿದ ಪತಂಗ
>> ಮುತ್ತುಕೊಟ್ಟೆಯೆನಗೆ ' ರಾಹುಲ' ,ಸ್ವಾತಿಮುತ್ತು
>> ಮುತ್ತು ಕೈಯಲ್ಲೆ ಇದೆ,ಬಚ್ಚಿಟ್ಟಿಲ್ಲ ನಾನದನು //೨//
>>
>>  ಗಲ್ಲತಟ್ಟಿ ಮಾತಿಲ್ಲದೇ ,ಮೆಲ್ಲನೇಕೆ ಹೋದೆಯೋ
>>  ಅರ್ಥವಾಗದು,ನಿನ್ನೆ ರಾತ್ರಿ ಮರಳಿ ಬಾರದು
>>  ಎಳ್ಳಷ್ಟಾದರೂ ಸುಳಿವು ಕೊಡದ ಮಳ್ಳನಂತೆ ನೀನು
>>  ಒಳ್ಳೆಯವನೆಂದು ಸೊಲ್ಲು ಸೊಲ್ಲಿಗೂ ಹೊಗಳಿಕೆ /೩/
>>
>>   ಕರುಳ ಬಳ್ಳಿಯ ಅಕ್ಕರೆಗೂ ಬೆಲೆಯಿಲ್ಲ,
>>  ತೊರೆದೆಯಾ ನನ್ನ ಪ್ರೀತಿ ಸಂಕೋಲೆಯೆಂದು
>>  ಅರೆಗಳಿಗೆಗೊಮ್ಮೆ ರಾಹುಲನೆಂದು ಅಂಡಲೆಯುತ್ತಿದೆ
>>  ಅದೆಂತಹ ಮೋಹನಗಾರುಡಿಗೆ ಒಳಗಾದಿರಿ ನೀವು /೪/
>>
>>   ಸರಸರನೆ ಸರಿದು ಹೋದಿರಿ ಮರೆತು ಬಿಟ್ಟಿರಿ
>>   ಪರಿ ನಿಮಗದು ಸರಿ ಇರಬಹುದು ,ಬಿಡಿರಿ
>>   ಅರಮನೆಗೆ ಏನೆಂದು ಉತ್ತರ ಕೊಡಲಿ ನಾನು
>>   ತೌರಿನವರ ಇರಿವ ಕಣ್ಣೋಟ ಎದುರಿಸಲಿ ಹೇಗೆ /೫/
>>
>>   ಹೌದು,ಕಳೆದ ರಾತ್ರಿ ಕಣ್ಣಲೊಂದು ಮಿನುಗಿತ್ತು
>>   ಬಿಗಿದ ಮುಷ್ಠಿ,ಇಡುವ ಹೆಜ್ಜೆಯಲಿ ದೃಢತೆಯಿತ್ತು
>>   ಭಾರಹೊತ್ತ ಮುಖಭಾವ,ದೂರ ಕಂಡು ನಸುನಕ್ಕಿತ್ತು
>>   ನಿಶ್ವಾನದ ನಿಟ್ಟುಸಿರು,ಉಚ್ವಾಸದಲ್ಲಿ ಛಲವಿತ್ತು /೬/
>>
>>   ಅಳುವಂತಿಲ್ಲ ಬಿಕ್ಕಳಿಸುವಂತಿಲ್ಲ
>>   ಎಚ್ಛರಾದಾನು ಮುದ್ಧು ರಾಹುಲ
>>  ಉಳಿದ ಗಳಿಗೆಗಳೆಣಿಸಲು ಅವನೇ ಬಲ
>>  ಕಪಿಲವಸ್ತುವ ಕವಿದ ಕೋಲಾಹಲ /೭/
>>
>>  ನೀನೇನೋ ಹೊರಟೆ ,ಹೊಸತನೇನೋ ಅರಸಿ
>>  ಕತ್ತಲೆಯ ಕೂಪಕ್ಕೆ ಬಳ್ಳಿ- ಮೊಗ್ಗನು ತಳ್ಳಿ
>>  ಅರಸೊತ್ತಿಗೆಗಿಂತಲೂ ಆಪ್ಯಾಯವೇ ಆ ದಾರಿ ?
>>  ನಾನೊಂದು ಮರುಳು,ತಡೆಯಲಾದೀತೆ ಬಿರುಗಾಳಿ ! //೮//
>>
>>      * ಚಂದ್ರೇಗೌಡನಾರಮ್ನಳ್ಳಿ, ೮೭೨೨೧೯೯೩೪೪Chandregowda m.d. pin 573119. mo
>> 8722199344
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8Yx
>> geXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_
>> Software
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to