ಕವನ ಉತ್ತಮವಾಗಿದೆ On 11-May-2017 8:34 PM, "chandregowda m d" <[email protected]> wrote: > > ಮೇಮ್, ಧನ್ಯವಾದ > > > Chandregowda m.d. pin 573119. mo 8722199344 > > On May 11, 2017 8:24 PM, "Anasuya M R" <[email protected]> wrote: >> >> Sir kavana chennagide bhavanegalu heppugsttive >> >> >> On 11-May-2017 4:16 PM, "chandregowda m d" <[email protected]> wrote: >>> >>> >>> ನೆನ್ನೆ ಬುದ್ಧ ಪೂರ್ಣಿಮೆ ಪ್ರಯುಕ್ತ ; ಇಂದು >>> >>> ಯಶೋಧರೆಯ ಅಳಲು >>> >>> ಹೊರಟೇ ಹೋದೆಯಾ ಇನಿಯಾ ? >>> ಇಷ್ಟು ಬೇಸರವಾಯ್ತೆ ಎನ್ನ ಸನಿಹಾ ! >>> ಎದೆಯ ಆಶೆಗಳನ್ನೆಲ್ಲಾ ಕಲ್ಲುಮಾಡಿ >>> ಮನದ ಬಯಕೆಗಳ ಮಣ್ಣುಗೂಡಿಸಿ //೧// >>> >>> ಪ್ರೀತಿ ಕಡಲಲೆನ್ನ ತೇಲಿಸಿ,ಸುಖಿಸಿ >>> ಮಕರಂದದಾಸೆಗೆ ಸುತ್ತಿಸುಳಿದ ಪತಂಗ >>> ಮುತ್ತುಕೊಟ್ಟೆಯೆನಗೆ ' ರಾಹುಲ' ,ಸ್ವಾತಿಮುತ್ತು >>> ಮುತ್ತು ಕೈಯಲ್ಲೆ ಇದೆ,ಬಚ್ಚಿಟ್ಟಿಲ್ಲ ನಾನದನು //೨// >>> >>> ಗಲ್ಲತಟ್ಟಿ ಮಾತಿಲ್ಲದೇ ,ಮೆಲ್ಲನೇಕೆ ಹೋದೆಯೋ >>> ಅರ್ಥವಾಗದು,ನಿನ್ನೆ ರಾತ್ರಿ ಮರಳಿ ಬಾರದು >>> ಎಳ್ಳಷ್ಟಾದರೂ ಸುಳಿವು ಕೊಡದ ಮಳ್ಳನಂತೆ ನೀನು >>> ಒಳ್ಳೆಯವನೆಂದು ಸೊಲ್ಲು ಸೊಲ್ಲಿಗೂ ಹೊಗಳಿಕೆ /೩/ >>> >>> ಕರುಳ ಬಳ್ಳಿಯ ಅಕ್ಕರೆಗೂ ಬೆಲೆಯಿಲ್ಲ, >>> ತೊರೆದೆಯಾ ನನ್ನ ಪ್ರೀತಿ ಸಂಕೋಲೆಯೆಂದು >>> ಅರೆಗಳಿಗೆಗೊಮ್ಮೆ ರಾಹುಲನೆಂದು ಅಂಡಲೆಯುತ್ತಿದೆ >>> ಅದೆಂತಹ ಮೋಹನಗಾರುಡಿಗೆ ಒಳಗಾದಿರಿ ನೀವು /೪/ >>> >>> ಸರಸರನೆ ಸರಿದು ಹೋದಿರಿ ಮರೆತು ಬಿಟ್ಟಿರಿ >>> ಪರಿ ನಿಮಗದು ಸರಿ ಇರಬಹುದು ,ಬಿಡಿರಿ >>> ಅರಮನೆಗೆ ಏನೆಂದು ಉತ್ತರ ಕೊಡಲಿ ನಾನು >>> ತೌರಿನವರ ಇರಿವ ಕಣ್ಣೋಟ ಎದುರಿಸಲಿ ಹೇಗೆ /೫/ >>> >>> ಹೌದು,ಕಳೆದ ರಾತ್ರಿ ಕಣ್ಣಲೊಂದು ಮಿನುಗಿತ್ತು >>> ಬಿಗಿದ ಮುಷ್ಠಿ,ಇಡುವ ಹೆಜ್ಜೆಯಲಿ ದೃಢತೆಯಿತ್ತು >>> ಭಾರಹೊತ್ತ ಮುಖಭಾವ,ದೂರ ಕಂಡು ನಸುನಕ್ಕಿತ್ತು >>> ನಿಶ್ವಾನದ ನಿಟ್ಟುಸಿರು,ಉಚ್ವಾಸದಲ್ಲಿ ಛಲವಿತ್ತು /೬/ >>> >>> ಅಳುವಂತಿಲ್ಲ ಬಿಕ್ಕಳಿಸುವಂತಿಲ್ಲ >>> ಎಚ್ಛರಾದಾನು ಮುದ್ಧು ರಾಹುಲ >>> ಉಳಿದ ಗಳಿಗೆಗಳೆಣಿಸಲು ಅವನೇ ಬಲ >>> ಕಪಿಲವಸ್ತುವ ಕವಿದ ಕೋಲಾಹಲ /೭/ >>> >>> ನೀನೇನೋ ಹೊರಟೆ ,ಹೊಸತನೇನೋ ಅರಸಿ >>> ಕತ್ತಲೆಯ ಕೂಪಕ್ಕೆ ಬಳ್ಳಿ- ಮೊಗ್ಗನು ತಳ್ಳಿ >>> ಅರಸೊತ್ತಿಗೆಗಿಂತಲೂ ಆಪ್ಯಾಯವೇ ಆ ದಾರಿ ? >>> ನಾನೊಂದು ಮರುಳು,ತಡೆಯಲಾದೀತೆ ಬಿರುಗಾಳಿ ! //೮// >>> >>> * ಚಂದ್ರೇಗೌಡನಾರಮ್ನಳ್ಳಿ, ೮೭೨೨೧೯೯೩೪೪Chandregowda m.d. pin 573119. mo 8722199344 >>> >>> -- >>> ----------- >>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>> - https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform >>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>> - http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - >>> http://karnatakaeducation.org.in/KOER/en/index.php/Portal:ICT_Literacy >>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software >>> ----------- >>> --- >>> You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>> To unsubscribe from this group and stop receiving emails from it, send an email to [email protected]. >>> To post to this group, send email to [email protected]. >>> For more options, visit https://groups.google.com/d/optout. >> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> - https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> - http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software >> ----------- >> --- >> You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an email to [email protected]. >> To post to this group, send email to [email protected]. >> For more options, visit https://groups.google.com/d/optout. > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > - http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software > ----------- > --- > You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an email to [email protected]. > To post to this group, send email to [email protected]. > For more options, visit https://groups.google.com/d/optout.
-- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
