ಗೆಳೆಯಾ ಕವನ ಅರ್ಥ ಗರ್ಭಿತ ವಾಗಿದೆ 👌👌👌 On 04-Mar-2020 8:07 PM, "ARUNKUMAR BADIGER" <[email protected]> wrote:
> ಸರ್, ಅದ್ಭುತವಾಗಿದೆ. ಮನ ತಟ್ಟುತ್ತದೆ. > ಧನ್ಯವಾದ. > > On Wed, Mar 4, 2020, 7:52 PM faiznatraj <[email protected]> wrote: > >> >> >> ಕವಿತೆ >> >> #ಮಣ್ಣಾದಅಪ್ಪ >> >> ಹೆಗಲ ಮಂಟಪದಿ ಸಾಗಿ ಮಣ್ಣಿಗಿಳಿದ >> ಅಪ್ಪ >> ಉಸ್ಸಪ್ಪ ಎಂದ ದನಿ >> ನಂಗಷ್ಟೇ ಕೇಳಿದ್ದು ಅಮ್ಮನಿಗೆ ಹೇಗೆ ಹೇಳಲಿ? >> * >> ಇಡೀ ಊರೇ ಅಪ್ಪಂದು >> ನಡೆದಾಡುವ ನಾಯಕ ಒಮ್ಮೆಲೆ ಕುಸಿದು >> ಕೋಲೂ ಊರದೇ >> ಕಡೆಯಾಗಿದ್ದು ಆಡಲು ಹೋದ ಹುಡುಗ ಮರೆಯಾದಂತಾಗಿದೆ! >> * >> ಮಣ್ಣ ಮತ್ತು ಅಪ್ಪನ ನಡುವೆ >> ಅದೇನು ಮಾತೋ ಈಗ >> ಬದುಕಿದ್ದಾಗ ತೋಟದ ತುಂಬಾ ಮಣ್ಣ ಹೆಜ್ಜೆ >> ಮೂಡಿ ಭೂರ್ಜ್ವವನದ ಟಾಲ್ಸ್ಟಾಯ್ ಮೌನವಾದ ಕ್ಷಣ ಅಪ್ಪಂದು! >> * >> ವಾಕಿಟಾಕಿಗೂ ನಾಚಿಕೆ ಆಗಬೇಕು >> ಅಪ್ಪನ ಮಾತಿಗೆ, >> ಹಾಸಿಗೆಯ ಸಾಂಗತ್ಯದಲ್ಲಿ >> ತಲೆ ಉಜ್ಜುಜ್ಜಿ ಮೌನ ಹೊದ್ದ ಮನೆ >> ದಿನದಿನವೂ ಮಸಣ! >> * >> ಕೈಹಿಡಿದವಳ ಪ್ರೀತಿಸಿದ್ದೆಷ್ಟೋ... >> ಮಂಚದಿಂದ ಮಣ್ಣಿಗೆ ಸಾಗುವತನಕ >> ಒಲವ ಹೆಸರೇ ಮಂತ್ರ, >> ಕಡೆಗಾಲಕೂ >> ಕಡೆಗಣಿಸದ ಪ್ರೀತಿಗೆ ಜೀವಕೊಡೋ ಶಕ್ತಿ >> ದೂರವೆ! >> * >> ನೂರರ ಹತ್ತಿರದ ವಸಂತಗಳ >> ಎದೆಯೊಳಗಿಟ್ಟು ಸಾವಿರಾರು ಮಾತುಗಳ >> ಒಡಲ ಕೋಟೆಯಲ್ಲಿ ಹಳೆ ಮುತ್ತುಗಳಂತೆ >> ಬಂಧಿಸಿಕೊಂಡೇ ಹೋಗಿದ್ದು >> ಅಮ್ಮನಿಗೂ ಬಿಡಿಸದ >> ಒಗಟು! >> >> ಸಂತೆಬೆನ್ನೂರು ಫೈಜ್ನಟ್ರಾಜ್, ಸಂತೆಬೆನ್ನೂರು >> >> Sent from my Samsung Galaxy smartphone. >> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> -https://docs.google.com/forms/d/e/1FAIpQLSevqRdFngjbDtOF8YxgeXeL >> 8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> -http://karnatakaeducation.org.in/KOER/index.php/ವಿಷಯಶಿಕ್ >> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು -http://karnatakaeducation.org.in/KOER/en/index.php/ >> Public_Software >> ----------- >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to [email protected]. >> To view this discussion on the web, visit https://groups.google.com/d/ >> msgid/kannadastf/uwt2d9yinsk53msegxyxwne8.1583331735701%40email.android. >> com >> <https://groups.google.com/d/msgid/kannadastf/uwt2d9yinsk53msegxyxwne8.1583331735701%40email.android.com?utm_medium=email&utm_source=footer> >> . >> > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To view this discussion on the web, visit https://groups.google.com/d/ > msgid/kannadastf/CAHhimc2FRKevQiyYAFDiBEt%2BCd7xT0k7AN47UtBxtnuR8aLZbA% > 40mail.gmail.com > <https://groups.google.com/d/msgid/kannadastf/CAHhimc2FRKevQiyYAFDiBEt%2BCd7xT0k7AN47UtBxtnuR8aLZbA%40mail.gmail.com?utm_medium=email&utm_source=footer> > . > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To view this discussion on the web, visit https://groups.google.com/d/msgid/kannadastf/CANyiUyQjA637a7edQ_YE%2BeFKrwwhD0PbYWkD_-Z_vs6QSNqUQA%40mail.gmail.com.
