ಅಪ್ಪನ ನೆನಪು ಸದಾ ಹಸಿರು.. ನೆನಪಾದನು ಅಪ್ಪ ಈ ಕವಿತೆಯ ಮೂಲಕ ಸರ್

On Mon, 9 Mar 2020, 7:59 pm parvathamma s, <[email protected]> wrote:

> ಅಪ್ಪನ ನೆನಪಲ್ಲಿ ಕಣ್ಣಂಚಲಿ ನೀರು ಜಿನುಗಿಸಿದ ಕವನ ಸರ್.
>
> On Mon, Mar 9, 2020, 09:27 prabhudevaru m <[email protected]>
> wrote:
>
>> ತುಂಬಾಚನ್ನಾಗಿ ಮೂಡಿಬಂದಿದೆ
>>
>> On Mon 9 Mar, 2020, 8:23 AM shridhar patil, <[email protected]> wrote:
>>
>>> ಅತ್ಯುನ್ನತ 👌👌
>>>
>>> On Fri, Mar 6, 2020, 19:42 PADMA Y <[email protected]> wrote:
>>>
>>>> ತುಂಬಾ ಅರ್ಥಪೂರ್ಣ ಕವನ.ಮರೆಯಲಾಗದ ೩೦ವರ್ಷಗಳಿಂದೆ ಮರೆಯಾದ ಅಪ್ಪನ ನೆನಪು 👌👌👌
>>>>
>>>> On Wed, Mar 4, 2020, 7:52 PM faiznatraj <[email protected]> wrote:
>>>>
>>>>>
>>>>>
>>>>> ಕವಿತೆ
>>>>>
>>>>> #ಮಣ್ಣಾದಅಪ್ಪ
>>>>>
>>>>> ಹೆಗಲ ಮಂಟಪದಿ ಸಾಗಿ ಮಣ್ಣಿಗಿಳಿದ
>>>>> ಅಪ್ಪ
>>>>> ಉಸ್ಸಪ್ಪ ಎಂದ  ದನಿ
>>>>> ನಂಗಷ್ಟೇ ಕೇಳಿದ್ದು ಅಮ್ಮನಿಗೆ ಹೇಗೆ ಹೇಳಲಿ?
>>>>> *
>>>>> ಇಡೀ ಊರೇ ಅಪ್ಪಂದು
>>>>> ನಡೆದಾಡುವ ನಾಯಕ ಒಮ್ಮೆಲೆ ಕುಸಿದು
>>>>> ಕೋಲೂ  ಊರದೇ
>>>>> ಕಡೆಯಾಗಿದ್ದು ಆಡಲು ಹೋದ ಹುಡುಗ ಮರೆಯಾದಂತಾಗಿದೆ!
>>>>> *
>>>>> ಮಣ್ಣ ಮತ್ತು ಅಪ್ಪನ ನಡುವೆ
>>>>> ಅದೇನು ಮಾತೋ ಈಗ
>>>>> ಬದುಕಿದ್ದಾಗ ತೋಟದ ತುಂಬಾ ಮಣ್ಣ ಹೆಜ್ಜೆ
>>>>> ಮೂಡಿ ಭೂರ್ಜ್ವವನದ ಟಾಲ್ಸ್ಟಾಯ್ ಮೌನವಾದ ಕ್ಷಣ ಅಪ್ಪಂದು!
>>>>> *
>>>>> ವಾಕಿಟಾಕಿಗೂ ನಾಚಿಕೆ ಆಗಬೇಕು
>>>>> ಅಪ್ಪನ ಮಾತಿಗೆ,
>>>>> ಹಾಸಿಗೆಯ ಸಾಂಗತ್ಯದಲ್ಲಿ
>>>>> ತಲೆ ಉಜ್ಜುಜ್ಜಿ ಮೌನ ಹೊದ್ದ  ಮನೆ
>>>>> ದಿನದಿನವೂ ಮಸಣ!
>>>>> *
>>>>> ಕೈಹಿಡಿದವಳ ಪ್ರೀತಿಸಿದ್ದೆಷ್ಟೋ...
>>>>> ಮಂಚದಿಂದ ಮಣ್ಣಿಗೆ ಸಾಗುವತನಕ
>>>>> ಒಲವ ಹೆಸರೇ ಮಂತ್ರ,
>>>>> ಕಡೆಗಾಲಕೂ
>>>>> ಕಡೆಗಣಿಸದ ಪ್ರೀತಿಗೆ ಜೀವಕೊಡೋ ಶಕ್ತಿ
>>>>> ದೂರವೆ!
>>>>> *
>>>>> ನೂರರ ಹತ್ತಿರದ ವಸಂತಗಳ
>>>>> ಎದೆಯೊಳಗಿಟ್ಟು ಸಾವಿರಾರು ಮಾತುಗಳ
>>>>> ಒಡಲ ಕೋಟೆಯಲ್ಲಿ ಹಳೆ ಮುತ್ತುಗಳಂತೆ
>>>>> ಬಂಧಿಸಿಕೊಂಡೇ ಹೋಗಿದ್ದು
>>>>> ಅಮ್ಮನಿಗೂ ಬಿಡಿಸದ
>>>>> ಒಗಟು!
>>>>>
>>>>> ಸಂತೆಬೆನ್ನೂರು ಫೈಜ್ನಟ್ರಾಜ್, ಸಂತೆಬೆನ್ನೂರು
>>>>>
>>>>> Sent from my Samsung Galaxy smartphone.
>>>>>
>>>>> --
>>>>> -----------
>>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>>>> -
>>>>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>>>> -
>>>>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ
>>>>> ಭೇಟಿ ನೀಡಿ -
>>>>> http://karnatakaeducation.org.in/KOER/en/index.php/Portal:ICT_Literacy
>>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>>>> ತಿಳಿಯಲು -
>>>>> http://karnatakaeducation.org.in/KOER/en/index.php/Public_Software
>>>>> -----------
>>>>> ---
>>>>> You received this message because you are subscribed to the Google
>>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>>>> To unsubscribe from this group and stop receiving emails from it, send
>>>>> an email to [email protected].
>>>>> To view this discussion on the web, visit
>>>>> https://groups.google.com/d/msgid/kannadastf/uwt2d9yinsk53msegxyxwne8.1583331735701%40email.android.com
>>>>> <https://groups.google.com/d/msgid/kannadastf/uwt2d9yinsk53msegxyxwne8.1583331735701%40email.android.com?utm_medium=email&utm_source=footer>
>>>>> .
>>>>>
>>>> --
>>>> -----------
>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>>> -
>>>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>>> -
>>>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>>> ನೀಡಿ -
>>>> http://karnatakaeducation.org.in/KOER/en/index.php/Portal:ICT_Literacy
>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>>> ತಿಳಿಯಲು -
>>>> http://karnatakaeducation.org.in/KOER/en/index.php/Public_Software
>>>> -----------
>>>> ---
>>>> You received this message because you are subscribed to the Google
>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>>> To unsubscribe from this group and stop receiving emails from it, send
>>>> an email to [email protected].
>>>> To view this discussion on the web, visit
>>>> https://groups.google.com/d/msgid/kannadastf/CABTYmO6LxWyAAY816QP1wvFeCEmA%3DMYfESmkjuuY%3D3m%2B67nQgQ%40mail.gmail.com
>>>> <https://groups.google.com/d/msgid/kannadastf/CABTYmO6LxWyAAY816QP1wvFeCEmA%3DMYfESmkjuuY%3D3m%2B67nQgQ%40mail.gmail.com?utm_medium=email&utm_source=footer>
>>>> .
>>>>
>>> --
>>> -----------
>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>> -
>>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>> -
>>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>> ನೀಡಿ -
>>> http://karnatakaeducation.org.in/KOER/en/index.php/Portal:ICT_Literacy
>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>> ತಿಳಿಯಲು -
>>> http://karnatakaeducation.org.in/KOER/en/index.php/Public_Software
>>> -----------
>>> ---
>>> You received this message because you are subscribed to the Google
>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>> To unsubscribe from this group and stop receiving emails from it, send
>>> an email to [email protected].
>>> To view this discussion on the web, visit
>>> https://groups.google.com/d/msgid/kannadastf/CABD2jWJKNbJRVfGJnBar-PvbuZux-CKnkk5fmcOXKM-7DssvqA%40mail.gmail.com
>>> <https://groups.google.com/d/msgid/kannadastf/CABD2jWJKNbJRVfGJnBar-PvbuZux-CKnkk5fmcOXKM-7DssvqA%40mail.gmail.com?utm_medium=email&utm_source=footer>
>>> .
>>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -
>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -
>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -
>> http://karnatakaeducation.org.in/KOER/en/index.php/Public_Software
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to [email protected].
>> To view this discussion on the web, visit
>> https://groups.google.com/d/msgid/kannadastf/CAG%2B%2B%3DsN4Bj4gEHJWQBbYbaHsPXUC6Ea8RpG-H6KqZ3qQdKtrHA%40mail.gmail.com
>> <https://groups.google.com/d/msgid/kannadastf/CAG%2B%2B%3DsN4Bj4gEHJWQBbYbaHsPXUC6Ea8RpG-H6KqZ3qQdKtrHA%40mail.gmail.com?utm_medium=email&utm_source=footer>
>> .
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -
> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -
> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -
> http://karnatakaeducation.org.in/KOER/en/index.php/Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To view this discussion on the web, visit
> https://groups.google.com/d/msgid/kannadastf/CAE7fwtcW03DDzwHFosAOPyYft%3DJfJs60H5rfwPxAaqR3bSZNWQ%40mail.gmail.com
> <https://groups.google.com/d/msgid/kannadastf/CAE7fwtcW03DDzwHFosAOPyYft%3DJfJs60H5rfwPxAaqR3bSZNWQ%40mail.gmail.com?utm_medium=email&utm_source=footer>
> .
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To view this discussion on the web, visit 
https://groups.google.com/d/msgid/kannadastf/CALvTDaTyaoRneLrR5MCWrOFs4wO3nizkp7mg7WrAm9Q-rErwRA%40mail.gmail.com.

Reply via email to