Super
On Wed, Mar 4, 2020, 7:52 PM faiznatraj <[email protected]> wrote: > > > ಕವಿತೆ > > #ಮಣ್ಣಾದಅಪ್ಪ > > ಹೆಗಲ ಮಂಟಪದಿ ಸಾಗಿ ಮಣ್ಣಿಗಿಳಿದ > ಅಪ್ಪ > ಉಸ್ಸಪ್ಪ ಎಂದ ದನಿ > ನಂಗಷ್ಟೇ ಕೇಳಿದ್ದು ಅಮ್ಮನಿಗೆ ಹೇಗೆ ಹೇಳಲಿ? > * > ಇಡೀ ಊರೇ ಅಪ್ಪಂದು > ನಡೆದಾಡುವ ನಾಯಕ ಒಮ್ಮೆಲೆ ಕುಸಿದು > ಕೋಲೂ ಊರದೇ > ಕಡೆಯಾಗಿದ್ದು ಆಡಲು ಹೋದ ಹುಡುಗ ಮರೆಯಾದಂತಾಗಿದೆ! > * > ಮಣ್ಣ ಮತ್ತು ಅಪ್ಪನ ನಡುವೆ > ಅದೇನು ಮಾತೋ ಈಗ > ಬದುಕಿದ್ದಾಗ ತೋಟದ ತುಂಬಾ ಮಣ್ಣ ಹೆಜ್ಜೆ > ಮೂಡಿ ಭೂರ್ಜ್ವವನದ ಟಾಲ್ಸ್ಟಾಯ್ ಮೌನವಾದ ಕ್ಷಣ ಅಪ್ಪಂದು! > * > ವಾಕಿಟಾಕಿಗೂ ನಾಚಿಕೆ ಆಗಬೇಕು > ಅಪ್ಪನ ಮಾತಿಗೆ, > ಹಾಸಿಗೆಯ ಸಾಂಗತ್ಯದಲ್ಲಿ > ತಲೆ ಉಜ್ಜುಜ್ಜಿ ಮೌನ ಹೊದ್ದ ಮನೆ > ದಿನದಿನವೂ ಮಸಣ! > * > ಕೈಹಿಡಿದವಳ ಪ್ರೀತಿಸಿದ್ದೆಷ್ಟೋ... > ಮಂಚದಿಂದ ಮಣ್ಣಿಗೆ ಸಾಗುವತನಕ > ಒಲವ ಹೆಸರೇ ಮಂತ್ರ, > ಕಡೆಗಾಲಕೂ > ಕಡೆಗಣಿಸದ ಪ್ರೀತಿಗೆ ಜೀವಕೊಡೋ ಶಕ್ತಿ > ದೂರವೆ! > * > ನೂರರ ಹತ್ತಿರದ ವಸಂತಗಳ > ಎದೆಯೊಳಗಿಟ್ಟು ಸಾವಿರಾರು ಮಾತುಗಳ > ಒಡಲ ಕೋಟೆಯಲ್ಲಿ ಹಳೆ ಮುತ್ತುಗಳಂತೆ > ಬಂಧಿಸಿಕೊಂಡೇ ಹೋಗಿದ್ದು > ಅಮ್ಮನಿಗೂ ಬಿಡಿಸದ > ಒಗಟು! > > ಸಂತೆಬೆನ್ನೂರು ಫೈಜ್ನಟ್ರಾಜ್, ಸಂತೆಬೆನ್ನೂರು > > Sent from my Samsung Galaxy smartphone. > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > - > http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು - > http://karnatakaeducation.org.in/KOER/en/index.php/Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To view this discussion on the web, visit > https://groups.google.com/d/msgid/kannadastf/uwt2d9yinsk53msegxyxwne8.1583331735701%40email.android.com > <https://groups.google.com/d/msgid/kannadastf/uwt2d9yinsk53msegxyxwne8.1583331735701%40email.android.com?utm_medium=email&utm_source=footer> > . > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To view this discussion on the web, visit https://groups.google.com/d/msgid/kannadastf/CAP9Vewq9zm2FCTJZ6oJJ2G9u6Py%2BWsf5qwUzSRXa34s2%2BuwfQQ%40mail.gmail.com.
