Badukina Kahi Satya ee kavanadalli ide .uttama kavana

On 04-Mar-2020 9:52 PM, "sheetal patil" <[email protected]> wrote:

> ಗೆಳೆಯಾ ಕವನ ಅರ್ಥ ಗರ್ಭಿತ ವಾಗಿದೆ 👌👌👌
> On 04-Mar-2020 8:07 PM, "ARUNKUMAR BADIGER" <[email protected]>
> wrote:
>
>> ಸರ್, ಅದ್ಭುತವಾಗಿದೆ. ಮನ ತಟ್ಟುತ್ತದೆ.
>> ಧನ್ಯವಾದ.
>>
>> On Wed, Mar 4, 2020, 7:52 PM faiznatraj <[email protected]> wrote:
>>
>>>
>>>
>>> ಕವಿತೆ
>>>
>>> #ಮಣ್ಣಾದಅಪ್ಪ
>>>
>>> ಹೆಗಲ ಮಂಟಪದಿ ಸಾಗಿ ಮಣ್ಣಿಗಿಳಿದ
>>> ಅಪ್ಪ
>>> ಉಸ್ಸಪ್ಪ ಎಂದ  ದನಿ
>>> ನಂಗಷ್ಟೇ ಕೇಳಿದ್ದು ಅಮ್ಮನಿಗೆ ಹೇಗೆ ಹೇಳಲಿ?
>>> *
>>> ಇಡೀ ಊರೇ ಅಪ್ಪಂದು
>>> ನಡೆದಾಡುವ ನಾಯಕ ಒಮ್ಮೆಲೆ ಕುಸಿದು
>>> ಕೋಲೂ  ಊರದೇ
>>> ಕಡೆಯಾಗಿದ್ದು ಆಡಲು ಹೋದ ಹುಡುಗ ಮರೆಯಾದಂತಾಗಿದೆ!
>>> *
>>> ಮಣ್ಣ ಮತ್ತು ಅಪ್ಪನ ನಡುವೆ
>>> ಅದೇನು ಮಾತೋ ಈಗ
>>> ಬದುಕಿದ್ದಾಗ ತೋಟದ ತುಂಬಾ ಮಣ್ಣ ಹೆಜ್ಜೆ
>>> ಮೂಡಿ ಭೂರ್ಜ್ವವನದ ಟಾಲ್ಸ್ಟಾಯ್ ಮೌನವಾದ ಕ್ಷಣ ಅಪ್ಪಂದು!
>>> *
>>> ವಾಕಿಟಾಕಿಗೂ ನಾಚಿಕೆ ಆಗಬೇಕು
>>> ಅಪ್ಪನ ಮಾತಿಗೆ,
>>> ಹಾಸಿಗೆಯ ಸಾಂಗತ್ಯದಲ್ಲಿ
>>> ತಲೆ ಉಜ್ಜುಜ್ಜಿ ಮೌನ ಹೊದ್ದ  ಮನೆ
>>> ದಿನದಿನವೂ ಮಸಣ!
>>> *
>>> ಕೈಹಿಡಿದವಳ ಪ್ರೀತಿಸಿದ್ದೆಷ್ಟೋ...
>>> ಮಂಚದಿಂದ ಮಣ್ಣಿಗೆ ಸಾಗುವತನಕ
>>> ಒಲವ ಹೆಸರೇ ಮಂತ್ರ,
>>> ಕಡೆಗಾಲಕೂ
>>> ಕಡೆಗಣಿಸದ ಪ್ರೀತಿಗೆ ಜೀವಕೊಡೋ ಶಕ್ತಿ
>>> ದೂರವೆ!
>>> *
>>> ನೂರರ ಹತ್ತಿರದ ವಸಂತಗಳ
>>> ಎದೆಯೊಳಗಿಟ್ಟು ಸಾವಿರಾರು ಮಾತುಗಳ
>>> ಒಡಲ ಕೋಟೆಯಲ್ಲಿ ಹಳೆ ಮುತ್ತುಗಳಂತೆ
>>> ಬಂಧಿಸಿಕೊಂಡೇ ಹೋಗಿದ್ದು
>>> ಅಮ್ಮನಿಗೂ ಬಿಡಿಸದ
>>> ಒಗಟು!
>>>
>>> ಸಂತೆಬೆನ್ನೂರು ಫೈಜ್ನಟ್ರಾಜ್, ಸಂತೆಬೆನ್ನೂರು
>>>
>>> Sent from my Samsung Galaxy smartphone.
>>>
>>> --
>>> -----------
>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>> -https://docs.google.com/forms/d/e/1FAIpQLSevqRdFngjbDtOF8Yx
>>> geXeL8xF62rdXuLpGJIhK6qzMaJ_Dcw/viewform
>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>> ನೀಡಿ -
>>> http://karnatakaeducation.org.in/KOER/en/index.php/Portal:ICT_Literacy
>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>> ತಿಳಿಯಲು -http://karnatakaeducation.org.in/KOER/en/index.php/Public_
>>> Software
>>> -----------
>>> ---
>>> You received this message because you are subscribed to the Google
>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>> To unsubscribe from this group and stop receiving emails from it, send
>>> an email to [email protected].
>>> To view this discussion on the web, visit https://groups.google.com/d/ms
>>> gid/kannadastf/uwt2d9yinsk53msegxyxwne8.1583331735701%
>>> 40email.android.com
>>> <https://groups.google.com/d/msgid/kannadastf/uwt2d9yinsk53msegxyxwne8.1583331735701%40email.android.com?utm_medium=email&utm_source=footer>
>>> .
>>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8Yx
>> geXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_
>> Software
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to [email protected].
>> To view this discussion on the web, visit https://groups.google.com/d/ms
>> gid/kannadastf/CAHhimc2FRKevQiyYAFDiBEt%2BCd7xT0k7AN47UtBxtn
>> uR8aLZbA%40mail.gmail.com
>> <https://groups.google.com/d/msgid/kannadastf/CAHhimc2FRKevQiyYAFDiBEt%2BCd7xT0k7AN47UtBxtnuR8aLZbA%40mail.gmail.com?utm_medium=email&utm_source=footer>
>> .
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To view this discussion on the web, visit https://groups.google.com/d/
> msgid/kannadastf/CANyiUyQjA637a7edQ_YE%2BeFKrwwhD0PbYWkD_-Z_
> vs6QSNqUQA%40mail.gmail.com
> <https://groups.google.com/d/msgid/kannadastf/CANyiUyQjA637a7edQ_YE%2BeFKrwwhD0PbYWkD_-Z_vs6QSNqUQA%40mail.gmail.com?utm_medium=email&utm_source=footer>
> .
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To view this discussion on the web, visit 
https://groups.google.com/d/msgid/kannadastf/CAOiXwScXdRmvKCbeJ6cVOj2wM0STKXM5bY8TwCAOswKSxNfQ7A%40mail.gmail.com.

Reply via email to