ಅನಂತ ಭಾವಪೂರ್ಣ ಅದ್ಭತ ಪದಗಳ ಜೋಡಿಸಿ
ಮಾಡಿದಿರಿ ಪದಮಾಲೆ ಅಮ್ಮನ ಕೊರಳಿಗೆ ಹಾಕಲು ತಾವೇ ಅವಳಿಗೆ ಸರಮಾಲೆ ಅಮ್ಮಾ ಎಂದಾಗ ಸ್ವರಮಾಲೆ ಅವಳೂ ತೊಡಿಸಿದಳು ಭವಮಾಲೆ ಅರಳಲಿ ಗಂಧಸೂಸಲಿ ಅಕ್ಷರಮಾಲೆ On Sun, May 10, 2020, 3:39 PM Jayalakshmi N K <[email protected]> wrote: > *ಅಮ್ಮ*' > > "ಓದಬೇಕು" ಇದೊಂದೇ ನನಗೆ ಅಮ್ಮ ಹೇಳಿದ ಮಾತು > ,ಓದದೆ ಸಾಹಿತ್ಯದ ಸವಿ ದೊರೆಯದು. > ಓದದೆ ಕವಿಗಳೆದೆಯಾಳ ಅರಿಯಲಾಗದು , > > ಓದದೆ 'ಜಗದಗಲ ಮುಗಿಲಗಲ ' > ಬ್ರಹ್ಮಾಂಡದ ಬಸಿರ ಬಗೆಯಲಾಗದು. > > ಮಣ್ಣಿನ 'ವಾಸನೆ' ಯು ಮನಕಾಗದು, > ಸಾಗರದ ತಳದ ಗೂಢಗಳು ಕಾಣದು. > ನದಿ ದಡದ 'ಸಂಸ್ಕೃತಿ'ಯ ಸಂದೇಶ ಬಾರದು: > > ಈಸಲಾಗದು.ವಿಶ್ವಜಾನ ಸಾಗರವ. > > ಓದುವುದೇ ಅರಿವು ಓದುವುದೆ ಅರವು > > ಓದಿ ಅರಗಿಸಿದರದು ಸುಳಿಯಾಗಿ ಸುತ್ತುವುದು. > > ಬರೆದವರ ಆಳ ಮೊಗೆದಷ್ಟು ಉಕ್ಕುವುದು,ದಕ್ಕುವುದು. > > 'ಆದಕ್ಕಾಗಿ' > > ಕುಳಿತು ಓದಬೇಕು.. ಓದಿ ತಿಳಿಯಬೇಕು. > ಅಂತ ಅಂದುಕೊಂಡೆ > > ಹಳೆ ಬುಕ್ಕನೊಂದ ಕೆಳಗೆ ತಂದೆ.ಪುಟ ತೆಗೆಯಲೆಂದೇ, > . > ಅಪರೂಪಕ್ಕೊಮ್ಮೆತಮ್ಮ ಬಂದಿಳಿದ > ಓಡಿದೆನು ಬಳಿಗೆ! > > ಒಬ್ಬನೇ ಬಂದೆ !ಅಮ್ಮನೆಲ್ಲಿ!!? > > ಅಳು ತಡೆಯಲಾರದೆ ಕುಸಿದು ಕುಳಿತೆ > ಕಣ್ಣಿರು ಉಕ್ಕಿತು .ಅಮ್ಮನ ನೆನೆದು > > ಅಮ್ಮ 'ಅಂದ' ಒಂದು ನುಡಿ' ತಲೆಗೋಗಲಿಲ್ಲ . 'ತಲೆತಾಕಿ'ದಾಗ ಹೇಳಲಮ್ಮನಿಲ್ಲ. > > ಅಮ್ಮ ಹೇಳಿದ್ದೆಲ್ಲ ಇಲ್ಲೆ ಇತ್ತು. > ಅವಳು ಮಾಡಿದ್ದೆಲ್ಲ ಇಲ್ಲೆ ಬರೆದಿತ್ತು,ಪುಸ್ತಕದಲಿ! > > ಅವಳದೆಲ್ಲ ಬರಿ ಕಾಯಕದ 'ಗೀತ.' > > ಅವಳ ದಿನಚರಿಯಲ್ಲಿತ್ತು > ಸದ್ಧರ್ಮಸಾರ. > ಅವಳ ಕೆಲಸದಲ್ಲಿತ್ತು ವೇದಗಳ ಹಾರ > > .ನಡೆಯೊಂದೇ ಅರಿತವಳು > ನುಡಿಯಲರಿಯದವಳು. > ಇತರರಿಗೆ ಒರೆಯುವ ಪರಿಯರಿಯದವಳು. > > ನುಡಿದಿದ್ದೇ ಸತ್ಯ ದುಡಿದಿದ್ದೇ ಕರ್ಮ > ನಡೆದಿದ್ದೇ ಧರ್ಮ. > > 'ಲೋಕ-ಗೀಕದ' ಗೀಳು ಇಲ್ಲದವಳು. > 'ಸೇವೆ- ಗೀವೆಯ' 'ಸರಿ'ಗಳರಿಯದವಳು. ಸರ್ಟಿಫಿಕೇಟ್ ಗಳ ಹೆಸರೇ ಕೇಳಿಲ್ಲ ಅಮ್ಮ. > > ಈ 'ಬಣ' 'ಬಣ್ಣ-ಗಿಣ್ಣಗಳ' ಗಂಧವರಿಯದವಳು. > ಏಕೆಂದರೆ ಶಾಲೆಯ ಮುಖ ಕಾಣಲಿಲ್ಲ. > > ಬೆಳಗಾಗೆ ಮಕತೊಳೆದು ಸೂರ್ಯನಿಗೆ ನಮಿಸಿ, 'ಬೆಂಕಿ' ದೇವನ ಮುಂದೆ ಕೈ ಕಾಲು 'ಊರುವಳು'. > > ಇದ್ದಷ್ಟೆ ಕಾಳಿನಲಿ ನಮಗೆಲ್ಲ. ಸವಿಗೂಳು. > ಅವಳಿಗಿತ್ತೋ,ಇಲ್ಲೋ ನಮಗರಿಯದು > .'ಹಸಿವೆ' ಎಂದೂ ಅಮ್ಮ ನಮಗೇಳಲಿಲ್ಲ. > > ಅಲ್ಲಿಂದ ,.... > > ಅಂಗಳದ ಕಸಕ್ಕಿಲ್ಲ ಸಂಬಳದ ಆಳು: ಬಚ್ಚಲಿಗೆ ಬಯಲಿಗೆ, ಅಲ್ಲೂ ಅಮ್ಮ ನದೆ 'ಕಾರುಬಾರು' > ಅಮ್ಮನೇ ಬೇಕೆಂದು ಹೊಸಎಮ್ಮೆ , ಹಸು ಕರು. > > ದುಡಿವ ಪರಿ ಪರಿಯೊಂದೆ ಅವಳಿಗೆ ಗೊತ್ತು. > ಕರುಳ ಕುಡಿಗಳಿಗಾಗಿ ಬೆವರ 'ಬಿತ್ತು'. > > ಬಯಸಲಿಲ್ಲ ತುಸು ಯಾರ ಉಮ್ಮೇದು > ಹೇಳಲಿಲ್ಲ, ಮಾಡುವೆನೆಂದು'ಜಾದು'. > ಪಯಣಿಸಿದ್ದಳು ಮನೆಗೆ ಜೀವ ತೇದು. > > ರಚನೆ: > ಶ್ರೀ ಮತಿ ಎನ್.ಕೆಜಯಲಕ್ಷ್ಮಮ್ಮ > ಸರ್ಕಾರಿ ಪ್ರೌಢಶಾಲೆ ಅರಳೇಪೇಟೆ ಬೆಂಗಳೂರು. ದ.ವ._೨ > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > - > http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು - > http://karnatakaeducation.org.in/KOER/en/index.php/Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To view this discussion on the web, visit > https://groups.google.com/d/msgid/kannadastf/CA%2B_28BXjuyR2knSq-jsiuBC5v9fvCTJ%2BNgXF8vj%3DLreLXcRJsA%40mail.gmail.com > <https://groups.google.com/d/msgid/kannadastf/CA%2B_28BXjuyR2knSq-jsiuBC5v9fvCTJ%2BNgXF8vj%3DLreLXcRJsA%40mail.gmail.com?utm_medium=email&utm_source=footer> > . > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To view this discussion on the web, visit https://groups.google.com/d/msgid/kannadastf/CAFhAVUycikZTu%2BXqd%3Dfxt4DGrC%2BvcW82enyomykP-eV07a5fag%40mail.gmail.com.
