ತುಂಬಾ ಚೆನ್ನಾಗಿದೆ ಮೇಡಂ, ಅಭಿನಂದನೆಗಳು.


On Sun, 10 May 2020, 9:27 pm Jayalakshmi N K, <[email protected]>
wrote:

> ಧನ್ಯವಾದಗಳು
>
> On Sun, 10 May 2020, 8:32 pm Jyothi Lokesh, <[email protected]>
> wrote:
>
>> ಅದ್ಭುತವಾದ ಕವನ
>>
>> On Sun, May 10, 2020, 7:30 PM mangala sc <[email protected]> wrote:
>>
>>> Super madam
>>> ತುಂಬಾ ಚೆನ್ನಾಗಿದೆ
>>> ಮನ ಮುಟ್ಟಿದೆ
>>>
>>> On Sun, 10 May 2020, 6:18 pm mahaling badiger, <
>>> [email protected]> wrote:
>>>
>>>> ಅನಂತ  ಭಾವಪೂರ್ಣ
>>>> ಅದ್ಭತ ಪದಗಳ ಜೋಡಿಸಿ
>>>>
>>>> ಮಾಡಿದಿರಿ ಪದಮಾಲೆ
>>>> ಅಮ್ಮನ ಕೊರಳಿಗೆ ಹಾಕಲು
>>>>
>>>> ತಾವೇ ಅವಳಿಗೆ ಸರಮಾಲೆ
>>>> ಅಮ್ಮಾ ಎಂದಾಗ ಸ್ವರಮಾಲೆ
>>>>
>>>> ಅವಳೂ ತೊಡಿಸಿದಳು ಭವಮಾಲೆ
>>>> ಅರಳಲಿ ಗಂಧಸೂಸಲಿ ಅಕ್ಷರಮಾಲೆ
>>>>
>>>>
>>>> On Sun, May 10, 2020, 3:39 PM Jayalakshmi N K <
>>>> [email protected]> wrote:
>>>>
>>>>> *ಅಮ್ಮ*'
>>>>>
>>>>> "ಓದಬೇಕು" ಇದೊಂದೇ ನನಗೆ ಅಮ್ಮ ಹೇಳಿದ ಮಾತು
>>>>>  ,ಓದದೆ ಸಾಹಿತ್ಯದ ಸವಿ ದೊರೆಯದು.
>>>>> ಓದದೆ  ಕವಿಗಳೆದೆಯಾಳ ಅರಿಯಲಾಗದು ,
>>>>>
>>>>>  ಓದದೆ 'ಜಗದಗಲ ಮುಗಿಲಗಲ '
>>>>> ಬ್ರಹ್ಮಾಂಡದ ಬಸಿರ ಬಗೆಯಲಾಗದು.
>>>>>
>>>>> ಮಣ್ಣಿನ  'ವಾಸನೆ'  ಯು ಮನಕಾಗದು,
>>>>> ಸಾಗರದ ತಳದ ಗೂಢಗಳು ಕಾಣದು.
>>>>> ನದಿ ದಡದ 'ಸಂಸ್ಕೃತಿ'ಯ ಸಂದೇಶ ಬಾರದು:
>>>>>
>>>>>  ಈಸಲಾಗದು.ವಿಶ್ವಜಾನ ಸಾಗರವ.
>>>>>
>>>>> ಓದುವುದೇ ಅರಿವು ಓದುವುದೆ ಅರವು
>>>>>
>>>>> ಓದಿ ಅರಗಿಸಿದರದು ಸುಳಿಯಾಗಿ ಸುತ್ತುವುದು.
>>>>>
>>>>> ಬರೆದವರ ಆಳ ಮೊಗೆದಷ್ಟು ಉಕ್ಕುವುದು,ದಕ್ಕುವುದು.
>>>>>
>>>>> 'ಆದಕ್ಕಾಗಿ'
>>>>>
>>>>> ಕುಳಿತು ಓದಬೇಕು.. ಓದಿ ತಿಳಿಯಬೇಕು.
>>>>> ಅಂತ ಅಂದುಕೊಂಡೆ
>>>>>
>>>>>  ಹಳೆ ಬುಕ್ಕನೊಂದ ಕೆಳಗೆ ತಂದೆ.ಪುಟ ತೆಗೆಯಲೆಂದೇ,
>>>>> .
>>>>> ಅಪರೂಪಕ್ಕೊಮ್ಮೆತಮ್ಮ ಬಂದಿಳಿದ
>>>>>  ಓಡಿದೆನು ಬಳಿಗೆ!
>>>>>
>>>>> ಒಬ್ಬನೇ ಬಂದೆ !ಅಮ್ಮನೆಲ್ಲಿ!!?
>>>>>
>>>>> ಅಳು ತಡೆಯಲಾರದೆ  ಕುಸಿದು ಕುಳಿತೆ
>>>>> ಕಣ್ಣಿರು ಉಕ್ಕಿತು .ಅಮ್ಮನ  ನೆನೆದು
>>>>>
>>>>> ಅಮ್ಮ 'ಅಂದ' ಒಂದು ನುಡಿ' ತಲೆಗೋಗಲಿಲ್ಲ . 'ತಲೆತಾಕಿ'ದಾಗ ಹೇಳಲಮ್ಮನಿಲ್ಲ.
>>>>>
>>>>>  ಅಮ್ಮ ಹೇಳಿದ್ದೆಲ್ಲ ಇಲ್ಲೆ ಇತ್ತು.
>>>>> ಅವಳು ಮಾಡಿದ್ದೆಲ್ಲ ಇಲ್ಲೆ ಬರೆದಿತ್ತು,ಪುಸ್ತಕದಲಿ!
>>>>>
>>>>> ಅವಳದೆಲ್ಲ ಬರಿ ಕಾಯಕದ 'ಗೀತ.'
>>>>>
>>>>> ಅವಳ ದಿನಚರಿಯಲ್ಲಿತ್ತು
>>>>> ಸದ್ಧರ್ಮಸಾರ.
>>>>> ಅವಳ ಕೆಲಸದಲ್ಲಿತ್ತು ವೇದಗಳ ಹಾರ
>>>>>
>>>>> .ನಡೆಯೊಂದೇ ಅರಿತವಳು
>>>>> ನುಡಿಯಲರಿಯದವಳು.
>>>>> ಇತರರಿಗೆ ಒರೆಯುವ ಪರಿಯರಿಯದವಳು.
>>>>>
>>>>>  ನುಡಿದಿದ್ದೇ ಸತ್ಯ ದುಡಿದಿದ್ದೇ ಕರ್ಮ
>>>>> ನಡೆದಿದ್ದೇ ಧರ್ಮ.
>>>>>
>>>>>  'ಲೋಕ-ಗೀಕದ' ಗೀಳು  ಇಲ್ಲದವಳು.
>>>>> 'ಸೇವೆ- ಗೀವೆಯ' 'ಸರಿ'ಗಳರಿಯದವಳು. ಸರ್ಟಿಫಿಕೇಟ್ ಗಳ ಹೆಸರೇ ಕೇಳಿಲ್ಲ ಅಮ್ಮ.
>>>>>
>>>>> ಈ 'ಬಣ' 'ಬಣ್ಣ-ಗಿಣ್ಣಗಳ' ಗಂಧವರಿಯದವಳು.
>>>>> ಏಕೆಂದರೆ ಶಾಲೆಯ ಮುಖ ಕಾಣಲಿಲ್ಲ.
>>>>>
>>>>>  ಬೆಳಗಾಗೆ ಮಕತೊಳೆದು ಸೂರ್ಯನಿಗೆ ನಮಿಸಿ, 'ಬೆಂಕಿ' ದೇವನ ಮುಂದೆ ಕೈ ಕಾಲು 'ಊರುವಳು'.
>>>>>
>>>>> ಇದ್ದಷ್ಟೆ ಕಾಳಿನಲಿ ನಮಗೆಲ್ಲ. ಸವಿಗೂಳು.
>>>>> ಅವಳಿಗಿತ್ತೋ,ಇಲ್ಲೋ ನಮಗರಿಯದು
>>>>> .'ಹಸಿವೆ' ಎಂದೂ ಅಮ್ಮ ನಮಗೇಳಲಿಲ್ಲ.
>>>>>
>>>>> ಅಲ್ಲಿಂದ ,....
>>>>>
>>>>>  ಅಂಗಳದ ಕಸಕ್ಕಿಲ್ಲ ಸಂಬಳದ ಆಳು: ಬಚ್ಚಲಿಗೆ ಬಯಲಿಗೆ, ಅಲ್ಲೂ ಅಮ್ಮ ನದೆ  'ಕಾರುಬಾರು'
>>>>> ಅಮ್ಮನೇ ಬೇಕೆಂದು  ಹೊಸಎಮ್ಮೆ , ಹಸು ಕರು.
>>>>>
>>>>> ದುಡಿವ ಪರಿ ಪರಿಯೊಂದೆ ಅವಳಿಗೆ ಗೊತ್ತು.
>>>>> ಕರುಳ ಕುಡಿಗಳಿಗಾಗಿ ಬೆವರ 'ಬಿತ್ತು'.
>>>>>
>>>>> ಬಯಸಲಿಲ್ಲ ತುಸು ಯಾರ ಉಮ್ಮೇದು
>>>>>  ಹೇಳಲಿಲ್ಲ, ಮಾಡುವೆನೆಂದು'ಜಾದು'.
>>>>> ಪಯಣಿಸಿದ್ದಳು ಮನೆಗೆ ಜೀವ ತೇದು.
>>>>>
>>>>> ರಚನೆ:
>>>>> ಶ್ರೀ ಮತಿ ಎನ್.ಕೆಜಯಲಕ್ಷ್ಮಮ್ಮ
>>>>> ಸರ್ಕಾರಿ ಪ್ರೌಢಶಾಲೆ ಅರಳೇಪೇಟೆ ಬೆಂಗಳೂರು. ದ.ವ._೨
>>>>>
>>>>> --
>>>>> -----------
>>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>>>> -
>>>>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>>>> -
>>>>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ
>>>>> ಭೇಟಿ ನೀಡಿ -
>>>>> http://karnatakaeducation.org.in/KOER/en/index.php/Portal:ICT_Literacy
>>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>>>> ತಿಳಿಯಲು -
>>>>> http://karnatakaeducation.org.in/KOER/en/index.php/Public_Software
>>>>> -----------
>>>>> ---
>>>>> You received this message because you are subscribed to the Google
>>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>>>> To unsubscribe from this group and stop receiving emails from it, send
>>>>> an email to [email protected].
>>>>> To view this discussion on the web, visit
>>>>> https://groups.google.com/d/msgid/kannadastf/CA%2B_28BXjuyR2knSq-jsiuBC5v9fvCTJ%2BNgXF8vj%3DLreLXcRJsA%40mail.gmail.com
>>>>> <https://groups.google.com/d/msgid/kannadastf/CA%2B_28BXjuyR2knSq-jsiuBC5v9fvCTJ%2BNgXF8vj%3DLreLXcRJsA%40mail.gmail.com?utm_medium=email&utm_source=footer>
>>>>> .
>>>>>
>>>> --
>>>> -----------
>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>>> -
>>>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>>> -
>>>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>>> ನೀಡಿ -
>>>> http://karnatakaeducation.org.in/KOER/en/index.php/Portal:ICT_Literacy
>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>>> ತಿಳಿಯಲು -
>>>> http://karnatakaeducation.org.in/KOER/en/index.php/Public_Software
>>>> -----------
>>>> ---
>>>> You received this message because you are subscribed to the Google
>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>>> To unsubscribe from this group and stop receiving emails from it, send
>>>> an email to [email protected].
>>>> To view this discussion on the web, visit
>>>> https://groups.google.com/d/msgid/kannadastf/CAFhAVUycikZTu%2BXqd%3Dfxt4DGrC%2BvcW82enyomykP-eV07a5fag%40mail.gmail.com
>>>> <https://groups.google.com/d/msgid/kannadastf/CAFhAVUycikZTu%2BXqd%3Dfxt4DGrC%2BvcW82enyomykP-eV07a5fag%40mail.gmail.com?utm_medium=email&utm_source=footer>
>>>> .
>>>>
>>> --
>>> -----------
>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>> -
>>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>> -
>>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>> ನೀಡಿ -
>>> http://karnatakaeducation.org.in/KOER/en/index.php/Portal:ICT_Literacy
>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>> ತಿಳಿಯಲು -
>>> http://karnatakaeducation.org.in/KOER/en/index.php/Public_Software
>>> -----------
>>> ---
>>> You received this message because you are subscribed to the Google
>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>> To unsubscribe from this group and stop receiving emails from it, send
>>> an email to [email protected].
>>> To view this discussion on the web, visit
>>> https://groups.google.com/d/msgid/kannadastf/CAAD-65a5vOi170SVBT165gJkXhKERmkavFO_-YHReS4yoNhb0Q%40mail.gmail.com
>>> <https://groups.google.com/d/msgid/kannadastf/CAAD-65a5vOi170SVBT165gJkXhKERmkavFO_-YHReS4yoNhb0Q%40mail.gmail.com?utm_medium=email&utm_source=footer>
>>> .
>>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -
>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -
>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -
>> http://karnatakaeducation.org.in/KOER/en/index.php/Public_Software
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to [email protected].
>> To view this discussion on the web, visit
>> https://groups.google.com/d/msgid/kannadastf/CAOYSB8VUmb_ZxnSGi9eUVn-WBSFMC5k5nxXtHUXDwVB57TfJEA%40mail.gmail.com
>> <https://groups.google.com/d/msgid/kannadastf/CAOYSB8VUmb_ZxnSGi9eUVn-WBSFMC5k5nxXtHUXDwVB57TfJEA%40mail.gmail.com?utm_medium=email&utm_source=footer>
>> .
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -
> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -
> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -
> http://karnatakaeducation.org.in/KOER/en/index.php/Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To view this discussion on the web, visit
> https://groups.google.com/d/msgid/kannadastf/CA%2B_28BWe0smTF8x7%2BFcNwS6pPB%3D5N1i0ZF9PmsAmdKwMD1MKfg%40mail.gmail.com
> <https://groups.google.com/d/msgid/kannadastf/CA%2B_28BWe0smTF8x7%2BFcNwS6pPB%3D5N1i0ZF9PmsAmdKwMD1MKfg%40mail.gmail.com?utm_medium=email&utm_source=footer>
> .
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To view this discussion on the web, visit 
https://groups.google.com/d/msgid/kannadastf/CAD9bqX3jLxQniKka_3TJfTS3t5MBu99Wf3Cd_eVLxhmymttNMA%40mail.gmail.com.

Reply via email to