ಅದ್ಭುತವಾದ ಕವನ On Sun, May 10, 2020, 7:30 PM mangala sc <[email protected]> wrote:
> Super madam > ತುಂಬಾ ಚೆನ್ನಾಗಿದೆ > ಮನ ಮುಟ್ಟಿದೆ > > On Sun, 10 May 2020, 6:18 pm mahaling badiger, <[email protected]> > wrote: > >> ಅನಂತ ಭಾವಪೂರ್ಣ >> ಅದ್ಭತ ಪದಗಳ ಜೋಡಿಸಿ >> >> ಮಾಡಿದಿರಿ ಪದಮಾಲೆ >> ಅಮ್ಮನ ಕೊರಳಿಗೆ ಹಾಕಲು >> >> ತಾವೇ ಅವಳಿಗೆ ಸರಮಾಲೆ >> ಅಮ್ಮಾ ಎಂದಾಗ ಸ್ವರಮಾಲೆ >> >> ಅವಳೂ ತೊಡಿಸಿದಳು ಭವಮಾಲೆ >> ಅರಳಲಿ ಗಂಧಸೂಸಲಿ ಅಕ್ಷರಮಾಲೆ >> >> >> On Sun, May 10, 2020, 3:39 PM Jayalakshmi N K <[email protected]> >> wrote: >> >>> *ಅಮ್ಮ*' >>> >>> "ಓದಬೇಕು" ಇದೊಂದೇ ನನಗೆ ಅಮ್ಮ ಹೇಳಿದ ಮಾತು >>> ,ಓದದೆ ಸಾಹಿತ್ಯದ ಸವಿ ದೊರೆಯದು. >>> ಓದದೆ ಕವಿಗಳೆದೆಯಾಳ ಅರಿಯಲಾಗದು , >>> >>> ಓದದೆ 'ಜಗದಗಲ ಮುಗಿಲಗಲ ' >>> ಬ್ರಹ್ಮಾಂಡದ ಬಸಿರ ಬಗೆಯಲಾಗದು. >>> >>> ಮಣ್ಣಿನ 'ವಾಸನೆ' ಯು ಮನಕಾಗದು, >>> ಸಾಗರದ ತಳದ ಗೂಢಗಳು ಕಾಣದು. >>> ನದಿ ದಡದ 'ಸಂಸ್ಕೃತಿ'ಯ ಸಂದೇಶ ಬಾರದು: >>> >>> ಈಸಲಾಗದು.ವಿಶ್ವಜಾನ ಸಾಗರವ. >>> >>> ಓದುವುದೇ ಅರಿವು ಓದುವುದೆ ಅರವು >>> >>> ಓದಿ ಅರಗಿಸಿದರದು ಸುಳಿಯಾಗಿ ಸುತ್ತುವುದು. >>> >>> ಬರೆದವರ ಆಳ ಮೊಗೆದಷ್ಟು ಉಕ್ಕುವುದು,ದಕ್ಕುವುದು. >>> >>> 'ಆದಕ್ಕಾಗಿ' >>> >>> ಕುಳಿತು ಓದಬೇಕು.. ಓದಿ ತಿಳಿಯಬೇಕು. >>> ಅಂತ ಅಂದುಕೊಂಡೆ >>> >>> ಹಳೆ ಬುಕ್ಕನೊಂದ ಕೆಳಗೆ ತಂದೆ.ಪುಟ ತೆಗೆಯಲೆಂದೇ, >>> . >>> ಅಪರೂಪಕ್ಕೊಮ್ಮೆತಮ್ಮ ಬಂದಿಳಿದ >>> ಓಡಿದೆನು ಬಳಿಗೆ! >>> >>> ಒಬ್ಬನೇ ಬಂದೆ !ಅಮ್ಮನೆಲ್ಲಿ!!? >>> >>> ಅಳು ತಡೆಯಲಾರದೆ ಕುಸಿದು ಕುಳಿತೆ >>> ಕಣ್ಣಿರು ಉಕ್ಕಿತು .ಅಮ್ಮನ ನೆನೆದು >>> >>> ಅಮ್ಮ 'ಅಂದ' ಒಂದು ನುಡಿ' ತಲೆಗೋಗಲಿಲ್ಲ . 'ತಲೆತಾಕಿ'ದಾಗ ಹೇಳಲಮ್ಮನಿಲ್ಲ. >>> >>> ಅಮ್ಮ ಹೇಳಿದ್ದೆಲ್ಲ ಇಲ್ಲೆ ಇತ್ತು. >>> ಅವಳು ಮಾಡಿದ್ದೆಲ್ಲ ಇಲ್ಲೆ ಬರೆದಿತ್ತು,ಪುಸ್ತಕದಲಿ! >>> >>> ಅವಳದೆಲ್ಲ ಬರಿ ಕಾಯಕದ 'ಗೀತ.' >>> >>> ಅವಳ ದಿನಚರಿಯಲ್ಲಿತ್ತು >>> ಸದ್ಧರ್ಮಸಾರ. >>> ಅವಳ ಕೆಲಸದಲ್ಲಿತ್ತು ವೇದಗಳ ಹಾರ >>> >>> .ನಡೆಯೊಂದೇ ಅರಿತವಳು >>> ನುಡಿಯಲರಿಯದವಳು. >>> ಇತರರಿಗೆ ಒರೆಯುವ ಪರಿಯರಿಯದವಳು. >>> >>> ನುಡಿದಿದ್ದೇ ಸತ್ಯ ದುಡಿದಿದ್ದೇ ಕರ್ಮ >>> ನಡೆದಿದ್ದೇ ಧರ್ಮ. >>> >>> 'ಲೋಕ-ಗೀಕದ' ಗೀಳು ಇಲ್ಲದವಳು. >>> 'ಸೇವೆ- ಗೀವೆಯ' 'ಸರಿ'ಗಳರಿಯದವಳು. ಸರ್ಟಿಫಿಕೇಟ್ ಗಳ ಹೆಸರೇ ಕೇಳಿಲ್ಲ ಅಮ್ಮ. >>> >>> ಈ 'ಬಣ' 'ಬಣ್ಣ-ಗಿಣ್ಣಗಳ' ಗಂಧವರಿಯದವಳು. >>> ಏಕೆಂದರೆ ಶಾಲೆಯ ಮುಖ ಕಾಣಲಿಲ್ಲ. >>> >>> ಬೆಳಗಾಗೆ ಮಕತೊಳೆದು ಸೂರ್ಯನಿಗೆ ನಮಿಸಿ, 'ಬೆಂಕಿ' ದೇವನ ಮುಂದೆ ಕೈ ಕಾಲು 'ಊರುವಳು'. >>> >>> ಇದ್ದಷ್ಟೆ ಕಾಳಿನಲಿ ನಮಗೆಲ್ಲ. ಸವಿಗೂಳು. >>> ಅವಳಿಗಿತ್ತೋ,ಇಲ್ಲೋ ನಮಗರಿಯದು >>> .'ಹಸಿವೆ' ಎಂದೂ ಅಮ್ಮ ನಮಗೇಳಲಿಲ್ಲ. >>> >>> ಅಲ್ಲಿಂದ ,.... >>> >>> ಅಂಗಳದ ಕಸಕ್ಕಿಲ್ಲ ಸಂಬಳದ ಆಳು: ಬಚ್ಚಲಿಗೆ ಬಯಲಿಗೆ, ಅಲ್ಲೂ ಅಮ್ಮ ನದೆ 'ಕಾರುಬಾರು' >>> ಅಮ್ಮನೇ ಬೇಕೆಂದು ಹೊಸಎಮ್ಮೆ , ಹಸು ಕರು. >>> >>> ದುಡಿವ ಪರಿ ಪರಿಯೊಂದೆ ಅವಳಿಗೆ ಗೊತ್ತು. >>> ಕರುಳ ಕುಡಿಗಳಿಗಾಗಿ ಬೆವರ 'ಬಿತ್ತು'. >>> >>> ಬಯಸಲಿಲ್ಲ ತುಸು ಯಾರ ಉಮ್ಮೇದು >>> ಹೇಳಲಿಲ್ಲ, ಮಾಡುವೆನೆಂದು'ಜಾದು'. >>> ಪಯಣಿಸಿದ್ದಳು ಮನೆಗೆ ಜೀವ ತೇದು. >>> >>> ರಚನೆ: >>> ಶ್ರೀ ಮತಿ ಎನ್.ಕೆಜಯಲಕ್ಷ್ಮಮ್ಮ >>> ಸರ್ಕಾರಿ ಪ್ರೌಢಶಾಲೆ ಅರಳೇಪೇಟೆ ಬೆಂಗಳೂರು. ದ.ವ._೨ >>> >>> -- >>> ----------- >>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>> - >>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform >>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>> - >>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >>> ನೀಡಿ - >>> http://karnatakaeducation.org.in/KOER/en/index.php/Portal:ICT_Literacy >>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>> ತಿಳಿಯಲು - >>> http://karnatakaeducation.org.in/KOER/en/index.php/Public_Software >>> ----------- >>> --- >>> You received this message because you are subscribed to the Google >>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>> To unsubscribe from this group and stop receiving emails from it, send >>> an email to [email protected]. >>> To view this discussion on the web, visit >>> https://groups.google.com/d/msgid/kannadastf/CA%2B_28BXjuyR2knSq-jsiuBC5v9fvCTJ%2BNgXF8vj%3DLreLXcRJsA%40mail.gmail.com >>> <https://groups.google.com/d/msgid/kannadastf/CA%2B_28BXjuyR2knSq-jsiuBC5v9fvCTJ%2BNgXF8vj%3DLreLXcRJsA%40mail.gmail.com?utm_medium=email&utm_source=footer> >>> . >>> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> - >> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> - >> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು - >> http://karnatakaeducation.org.in/KOER/en/index.php/Public_Software >> ----------- >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to [email protected]. >> To view this discussion on the web, visit >> https://groups.google.com/d/msgid/kannadastf/CAFhAVUycikZTu%2BXqd%3Dfxt4DGrC%2BvcW82enyomykP-eV07a5fag%40mail.gmail.com >> <https://groups.google.com/d/msgid/kannadastf/CAFhAVUycikZTu%2BXqd%3Dfxt4DGrC%2BvcW82enyomykP-eV07a5fag%40mail.gmail.com?utm_medium=email&utm_source=footer> >> . >> > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > - > http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು - > http://karnatakaeducation.org.in/KOER/en/index.php/Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To view this discussion on the web, visit > https://groups.google.com/d/msgid/kannadastf/CAAD-65a5vOi170SVBT165gJkXhKERmkavFO_-YHReS4yoNhb0Q%40mail.gmail.com > <https://groups.google.com/d/msgid/kannadastf/CAAD-65a5vOi170SVBT165gJkXhKERmkavFO_-YHReS4yoNhb0Q%40mail.gmail.com?utm_medium=email&utm_source=footer> > . > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To view this discussion on the web, visit https://groups.google.com/d/msgid/kannadastf/CAOYSB8VUmb_ZxnSGi9eUVn-WBSFMC5k5nxXtHUXDwVB57TfJEA%40mail.gmail.com.
