Nice sir
On 08-May-2016 11:17 am, "Gireesha HP" <[email protected]> wrote:

> Superb.....thank you
> On 8 May 2016 11:14 am, "srinivasa d shetty" <[email protected]> wrote:
>
>> ನನ್ನೊಳಗಿನ ಅವ್ವ ಸದಾ ಜಾಗೃತ
>>
>> ಅಂದು ಎಂದಿನಂತೆ ಶಾಲೆ ನಡೆಯುತ್ತಿರಲಿಲ್ಲ. ಕಾರಣ ಶಾಲೆಯ ಅರ್ಧಕ್ಕಿಂತ ಹೆಚ್ಚು
>> ಶಿಕ್ಷಕರನ್ನು ತರಭೇತಿಗೆ ನಿಯೋಜಿಸಲಾಗಿತ್ತು. ನಾವು 4 ಮಂದಿ ಶಿಕ್ಷಕರು ಮಾತ್ರ ಶಾಲೆಯಲ್ಲಿ
>> ಇದ್ದೆವು. ಒಂಭತ್ತು ವಿಭಾಗಗಳನ್ನು ನಿಭಾಯಿಸುವುದರಲ್ಲೇ ಸಮಯ ಕಳೆಯುತ್ತಿತ್ತೇ ಹೊರತು ಪಾಠ
>> ಪ್ರವಚನಗಳು ಸಾಂಗವಾಗಿ ನಡೆಯುತ್ತಿರಲಿಲ್ಲ. ಮಧ್ಯಾಹ್ನದ ಊಟಕ್ಕೆ ಬಿಡುವ ಹೊತ್ತಿನಲ್ಲಿ
>> ಇಬ್ಬರು ಹುಡುಗರು ಹೊಡೆದಾಡಿಕೊಂಡು ಒಬ್ಬನ ತಲೆಗೆ ಪೆಟ್ಟು ಬಿದ್ದು ಕುಸಿದು ಬಿದ್ದಿದ್ದ.
>> ನನಗಂತೂ ಅವನ ಆಗಿನ ಸ್ಥಿತಿ ಕಂಡು ದುಃಖ ಒತ್ತರಿಸಿ ಬಂದು ತರಾತುರಿಯಲ್ಲೇ ಪ್ರಥಮ ಚಿಕಿತ್ಸೆ
>> ಮಾಡಿ ಆಸ್ಪತ್ರೆಗೆ ಸಾಗಿಸಿದೆ. ಅವತ್ತು ನನಗೆ ಆ ವಿದ್ಯಾರ್ಥಿಯದೇ ಚಿಂತೆಯಾಗಿತ್ತು.
>> ನನ್ನೊಳಗಿನ ತಾಯ್ತನದಿಂದಾಗಿ ಅವನ ಸ್ಥಿತಿಗೆ ಮರುಗಿ ನಿದ್ದೆ ಇಲ್ಲದೇ ಒದ್ದಾಡಿದೆ.
>>
>> ಇಂಥ ಘಟನೆಗಳು ಶಾಲೆಯಲ್ಲಿ ಮರುಕಳಿಸಿದಾಗಲೆಲ್ಲ ನನ್ನೊಳಗಿನ ಅವ್ವ ಜಾಗೃತಳಾಗುತ್ತಾಳೆ.
>> ಅವಳ ಆರೈಕೆಯ ತದ್ರೂಪು ವಿದ್ಯಾರ್ಥಿಗಳಿಗೆ ವರ್ಗಾವಣೆಯಾಗುತ್ತದೆ. ಕರುಳ ಬಳ್ಳಿಯಲ್ಲದ
>> ಮಕ್ಕಳಿಗೂ ತೋರುವ ಶಿಕ್ಷಕರ ತಾಯ್ತನ ತನ್ನದೇ ಮಕ್ಕಳಿಗೆ ನೀಡುವುದಕ್ಕಿಂತ ಹೆಚ್ಚು
>> ಪ್ರಾಶಸ್ತ್ಯ ಪಡೆಯುತ್ತದೆ. ಅದಕ್ಕೆ ತಾನೆ ಮಕ್ಕಳಿಗೆ ಮೊದಲ ಗುರು 'ತಾಯಿ', ಎರಡನೇ ತಾಯಿ
>> 'ಗುರು' ಎನ್ನುವುದು.
>>
>> ಬೆಳಿಗ್ಗೆಯಿಂದ ಸಂಜೆವರೆಗೂ ಶಾಲೆಯಲ್ಲಿ ಸಂಸಾರದ ಜಂಜಾಟವನ್ನೆಲ್ಲಾ ಮರೆತು
>> ವಿದ್ಯಾರ್ಥಿಗಳೇ ನಮ್ಮ ಮಕ್ಕಳೆಂದು ಅವರು ಕಲಿತಾಗ ಹಿಗ್ಗಿ, ಕಲಿಯದಿದ್ದಾಗ ಮತ್ತೊಮ್ಮೆ
>> ಅರ್ಥೈಸಿ, ಅವರ ನಡೆಗಳನ್ನು ತಿದ್ದಿ ತೀಡಿ ಏನೋ ಸಾಧಿಸಿದ ಭಾವದೊಂದಿಗೆ ಮನೆಗೆ
>> ಹಿಂದಿರುಗುತ್ತೇವೆ. ಅವರವರ ಮನೆಯಲ್ಲಿ ತಾಯಿ ಅವರ ಮಕ್ಕಳ ಆರೈಕೆ ಮಾಡುವಳೋ ಅದನ್ನೆಲ್ಲಾ
>> ಶಾಲಾ ಅವಧಿಯಲ್ಲಿ ಶಿಕ್ಷಕರು ಮಾಡುತ್ತಾರೆ. ಹೀಗಾಗಿ ಬೇರೆಲ್ಲಾ ಉದ್ಯೋಗಿಗಳಿಗಿಂತ ಶಿಕ್ಷಕರು
>> ಮಾತೃ ಹೃದಯಿಯಾಗಿರುತ್ತಾರೆ.
>>
>> ತಂದೆ ತಾಯನ್ನು ಹೊರತುಪಡಿಸಿ ಮಕ್ಕಳ ತಪ್ಪುಗಳನ್ನು ತಿದ್ದುವವರು ಯಾರಾದರೂ ಇದ್ದರೆ ಅದು
>> ಶಿಕ್ಷಕರು ಮಾತ್ರ. ಶಿಕ್ಷಕ ವೃತ್ತಿ ಪವಿತ್ರವೆಂದು ಹೇಳುವುದೇ ಇದಕ್ಕಾಗಿ. ಒಬ್ಬ ಶಿಕ್ಷಕ
>> ಹಲವು ರೂಪಗಳಲ್ಲಿ ಮಕ್ಕಳಿಗೆ ಕಲಿಸಲು ಸನ್ನದ್ಧನಾಗಿರುತ್ತಾನೆ. ಗೆಳೆಯನಾಗಿ, ಅಣ್ಣನಾಗಿ,
>> ವೈದ್ಯನಾಗಿ, ನ್ಯಾಯಾಧೀಶನಾಗಿ, ಗೂಢಾಚಾರನಾಗಿ ಅದೆಲ್ಲಕ್ಕೂ ಹೆಚ್ಚಾಗಿ ಅಮ್ಮನಾಗಿ ಕಾರ್ಯ
>> ನಿರ್ವಹಿಸುತ್ತಾನೆ. ಅಮ್ಮನ ಹೃದಯವಿದ್ದರೆ ಮಾತ್ರ ಮಕ್ಕಳಿಗೆ ಕಲಿಸುವ ಪ್ರಕ್ರಿಯೆ ಬಹಳ
>> ಸುಲಭವಾಗುತ್ತದೆ. ತಾಯ್ ಹೃದಯಿ ಶಿಕ್ಷಕರನ್ನೇ ಮಕ್ಕಳು ಹೆಚ್ಚಾಗಿ ಇಷ್ಟಪಡುತ್ತಾರೆ. ಹಾಗೂ ಆ
>> ಶಿಕ್ಷಕರು ಬೋಧಿಸುವ ವಿಷಯಗಳನ್ನು ಬೇಗ ಕಲಿಯುತ್ತಾರೆ.
>>
>> ಅಮ್ಮನ ಪ್ರೀತಿ ಉಂಡ ಯಾವ ಮಕ್ಕಳು ಅಮ್ಮನ ಆಸರೆಯನ್ನು ಇಷ್ಟಪಡುವುದಿಲ್ಲ ಹೇಳಿ? ಅಮ್ಮನ
>> ಅಸಲಿ ತಾಕತ್ತು ಇರುವುದೇ ನಿಷ್ಕಲ್ಮಷ ಪ್ರೀತಿಯಲ್ಲಿ. ಮಕ್ಕಳು ರಚ್ಚೆ ಹಿಡಿದರೂ, ಕೋಪಗೊಂಡರೂ
>> ಸಂತೈಸುವ ಕಲೆ ಅಮ್ಮನಿಗೆ ಕರಗತ ಹಾಗೆಯೇ ವಿವಿಧ ಬುದ್ಧಿಮಟ್ಟದ ಮಕ್ಕಳ ಗಮನ ಸೆಳೆದು
>> ಕಲಿಸುವಲ್ಲಿ ಶಿಕ್ಷಕರಿಗೆ ಕರಗತವಾಗುತ್ತದೆ. ಅಮ್ಮನಂತ ಶಿಕ್ಷಕ ವೃತ್ತಿ ಪಡೆದವರೆಲ್ಲರೂ
>> ಮಕ್ಕಳ ಪಾಲಿಗೆ 'ಎರಡನೇ ಅಮ್ಮ' ಎಂದರೆ ಅತಿಶಯೋಕ್ತಿ ಏನಲ್ಲ. ಅಮ್ಮನನ್ನು ಶಿಕ್ಷಕರ
>> ನೆಪದಲ್ಲಿ ಮಾತ್ರ ನೆನಪಿಸಿಕೊಂಡರೆ ಸಮುದ್ರವನ್ನು ಅಂಗೈಯಲ್ಲಿ ಹಿಡಿದು ತೋರಿಸಿದಂತೆ. ಅಸಲಿ
>> ಅಮ್ಮ ಎಂದರೆ ಒಡಲಲ್ಲಿ ವಿಶ್ವರೂಪ ಅಡಗಿಸಿಕೊಂಡಿರುವ ಮಾನವ ರೂಪದ ದೇವತೆ. Happy Mothers
>> Day
>>
>> - ಶ್ರೀನಿವಾಸ ಡಿ. ಶೆಟ್ಟಿ
>> ಶಿಕ್ಷಕರು, ಬಿ ಎಸ್ ಎಸ್ ಸ ಪ ಪೂ ಕಾಲೇಜು
>> ಕೊಣನೂರು,ಅರಕಲಗೂಡು ತಾಲ್ಲೂಕು
>> ಹಾಸನ ಜಿಲ್ಲೆ 573 130
>> ದೂ : 8951261033
>>
>> ( ಇಂದಿನ ಜನಮಿತ್ರ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.)
>>
>> --
>> 1. If a teacher wants to join STF, visit
>> http://karnatakaeducation.org.in/KOER/en/index.php/Become_a_STF_groups_member
>> 2. For STF training, visit KOER -
>> http://karnatakaeducation.org.in/KOER/en/index.php
>> 4. For Ubuntu 14.04 installation, visit
>> http://karnatakaeducation.org.in/KOER/en/index.php/Kalpavriksha
>> 4. For doubts on Ubuntu, public software, visit
>> http://karnatakaeducation.org.in/KOER/en/index.php/Frequently_Asked_Questions
>> 5. Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Why_public_software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/mathssciencestf.
>> For more options, visit https://groups.google.com/d/optout.
>>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to