Nice words sir.super On 08-May-2016 12:00 pm, "mahadevaswamy nagappa" <[email protected]> wrote:
> Nice sir, ತುಂಬಾ ಅರ್ಥ ಪೂರ್ಣವಾದ ಪದಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು. > On May 8, 2016 11:33 AM, "ravi kattani" <[email protected]> wrote: > >> Nice sir >> On 08-May-2016 11:17 am, "Gireesha HP" <[email protected]> >> wrote: >> >>> Superb.....thank you >>> On 8 May 2016 11:14 am, "srinivasa d shetty" <[email protected]> >>> wrote: >>> >>>> ನನ್ನೊಳಗಿನ ಅವ್ವ ಸದಾ ಜಾಗೃತ >>>> >>>> ಅಂದು ಎಂದಿನಂತೆ ಶಾಲೆ ನಡೆಯುತ್ತಿರಲಿಲ್ಲ. ಕಾರಣ ಶಾಲೆಯ ಅರ್ಧಕ್ಕಿಂತ ಹೆಚ್ಚು >>>> ಶಿಕ್ಷಕರನ್ನು ತರಭೇತಿಗೆ ನಿಯೋಜಿಸಲಾಗಿತ್ತು. ನಾವು 4 ಮಂದಿ ಶಿಕ್ಷಕರು ಮಾತ್ರ ಶಾಲೆಯಲ್ಲಿ >>>> ಇದ್ದೆವು. ಒಂಭತ್ತು ವಿಭಾಗಗಳನ್ನು ನಿಭಾಯಿಸುವುದರಲ್ಲೇ ಸಮಯ ಕಳೆಯುತ್ತಿತ್ತೇ ಹೊರತು ಪಾಠ >>>> ಪ್ರವಚನಗಳು ಸಾಂಗವಾಗಿ ನಡೆಯುತ್ತಿರಲಿಲ್ಲ. ಮಧ್ಯಾಹ್ನದ ಊಟಕ್ಕೆ ಬಿಡುವ ಹೊತ್ತಿನಲ್ಲಿ >>>> ಇಬ್ಬರು ಹುಡುಗರು ಹೊಡೆದಾಡಿಕೊಂಡು ಒಬ್ಬನ ತಲೆಗೆ ಪೆಟ್ಟು ಬಿದ್ದು ಕುಸಿದು ಬಿದ್ದಿದ್ದ. >>>> ನನಗಂತೂ ಅವನ ಆಗಿನ ಸ್ಥಿತಿ ಕಂಡು ದುಃಖ ಒತ್ತರಿಸಿ ಬಂದು ತರಾತುರಿಯಲ್ಲೇ ಪ್ರಥಮ ಚಿಕಿತ್ಸೆ >>>> ಮಾಡಿ ಆಸ್ಪತ್ರೆಗೆ ಸಾಗಿಸಿದೆ. ಅವತ್ತು ನನಗೆ ಆ ವಿದ್ಯಾರ್ಥಿಯದೇ ಚಿಂತೆಯಾಗಿತ್ತು. >>>> ನನ್ನೊಳಗಿನ ತಾಯ್ತನದಿಂದಾಗಿ ಅವನ ಸ್ಥಿತಿಗೆ ಮರುಗಿ ನಿದ್ದೆ ಇಲ್ಲದೇ ಒದ್ದಾಡಿದೆ. >>>> >>>> ಇಂಥ ಘಟನೆಗಳು ಶಾಲೆಯಲ್ಲಿ ಮರುಕಳಿಸಿದಾಗಲೆಲ್ಲ ನನ್ನೊಳಗಿನ ಅವ್ವ ಜಾಗೃತಳಾಗುತ್ತಾಳೆ. >>>> ಅವಳ ಆರೈಕೆಯ ತದ್ರೂಪು ವಿದ್ಯಾರ್ಥಿಗಳಿಗೆ ವರ್ಗಾವಣೆಯಾಗುತ್ತದೆ. ಕರುಳ ಬಳ್ಳಿಯಲ್ಲದ >>>> ಮಕ್ಕಳಿಗೂ ತೋರುವ ಶಿಕ್ಷಕರ ತಾಯ್ತನ ತನ್ನದೇ ಮಕ್ಕಳಿಗೆ ನೀಡುವುದಕ್ಕಿಂತ ಹೆಚ್ಚು >>>> ಪ್ರಾಶಸ್ತ್ಯ ಪಡೆಯುತ್ತದೆ. ಅದಕ್ಕೆ ತಾನೆ ಮಕ್ಕಳಿಗೆ ಮೊದಲ ಗುರು 'ತಾಯಿ', ಎರಡನೇ ತಾಯಿ >>>> 'ಗುರು' ಎನ್ನುವುದು. >>>> >>>> ಬೆಳಿಗ್ಗೆಯಿಂದ ಸಂಜೆವರೆಗೂ ಶಾಲೆಯಲ್ಲಿ ಸಂಸಾರದ ಜಂಜಾಟವನ್ನೆಲ್ಲಾ ಮರೆತು >>>> ವಿದ್ಯಾರ್ಥಿಗಳೇ ನಮ್ಮ ಮಕ್ಕಳೆಂದು ಅವರು ಕಲಿತಾಗ ಹಿಗ್ಗಿ, ಕಲಿಯದಿದ್ದಾಗ ಮತ್ತೊಮ್ಮೆ >>>> ಅರ್ಥೈಸಿ, ಅವರ ನಡೆಗಳನ್ನು ತಿದ್ದಿ ತೀಡಿ ಏನೋ ಸಾಧಿಸಿದ ಭಾವದೊಂದಿಗೆ ಮನೆಗೆ >>>> ಹಿಂದಿರುಗುತ್ತೇವೆ. ಅವರವರ ಮನೆಯಲ್ಲಿ ತಾಯಿ ಅವರ ಮಕ್ಕಳ ಆರೈಕೆ ಮಾಡುವಳೋ ಅದನ್ನೆಲ್ಲಾ >>>> ಶಾಲಾ ಅವಧಿಯಲ್ಲಿ ಶಿಕ್ಷಕರು ಮಾಡುತ್ತಾರೆ. ಹೀಗಾಗಿ ಬೇರೆಲ್ಲಾ ಉದ್ಯೋಗಿಗಳಿಗಿಂತ ಶಿಕ್ಷಕರು >>>> ಮಾತೃ ಹೃದಯಿಯಾಗಿರುತ್ತಾರೆ. >>>> >>>> ತಂದೆ ತಾಯನ್ನು ಹೊರತುಪಡಿಸಿ ಮಕ್ಕಳ ತಪ್ಪುಗಳನ್ನು ತಿದ್ದುವವರು ಯಾರಾದರೂ ಇದ್ದರೆ ಅದು >>>> ಶಿಕ್ಷಕರು ಮಾತ್ರ. ಶಿಕ್ಷಕ ವೃತ್ತಿ ಪವಿತ್ರವೆಂದು ಹೇಳುವುದೇ ಇದಕ್ಕಾಗಿ. ಒಬ್ಬ ಶಿಕ್ಷಕ >>>> ಹಲವು ರೂಪಗಳಲ್ಲಿ ಮಕ್ಕಳಿಗೆ ಕಲಿಸಲು ಸನ್ನದ್ಧನಾಗಿರುತ್ತಾನೆ. ಗೆಳೆಯನಾಗಿ, ಅಣ್ಣನಾಗಿ, >>>> ವೈದ್ಯನಾಗಿ, ನ್ಯಾಯಾಧೀಶನಾಗಿ, ಗೂಢಾಚಾರನಾಗಿ ಅದೆಲ್ಲಕ್ಕೂ ಹೆಚ್ಚಾಗಿ ಅಮ್ಮನಾಗಿ ಕಾರ್ಯ >>>> ನಿರ್ವಹಿಸುತ್ತಾನೆ. ಅಮ್ಮನ ಹೃದಯವಿದ್ದರೆ ಮಾತ್ರ ಮಕ್ಕಳಿಗೆ ಕಲಿಸುವ ಪ್ರಕ್ರಿಯೆ ಬಹಳ >>>> ಸುಲಭವಾಗುತ್ತದೆ. ತಾಯ್ ಹೃದಯಿ ಶಿಕ್ಷಕರನ್ನೇ ಮಕ್ಕಳು ಹೆಚ್ಚಾಗಿ ಇಷ್ಟಪಡುತ್ತಾರೆ. ಹಾಗೂ ಆ >>>> ಶಿಕ್ಷಕರು ಬೋಧಿಸುವ ವಿಷಯಗಳನ್ನು ಬೇಗ ಕಲಿಯುತ್ತಾರೆ. >>>> >>>> ಅಮ್ಮನ ಪ್ರೀತಿ ಉಂಡ ಯಾವ ಮಕ್ಕಳು ಅಮ್ಮನ ಆಸರೆಯನ್ನು ಇಷ್ಟಪಡುವುದಿಲ್ಲ ಹೇಳಿ? ಅಮ್ಮನ >>>> ಅಸಲಿ ತಾಕತ್ತು ಇರುವುದೇ ನಿಷ್ಕಲ್ಮಷ ಪ್ರೀತಿಯಲ್ಲಿ. ಮಕ್ಕಳು ರಚ್ಚೆ ಹಿಡಿದರೂ, ಕೋಪಗೊಂಡರೂ >>>> ಸಂತೈಸುವ ಕಲೆ ಅಮ್ಮನಿಗೆ ಕರಗತ ಹಾಗೆಯೇ ವಿವಿಧ ಬುದ್ಧಿಮಟ್ಟದ ಮಕ್ಕಳ ಗಮನ ಸೆಳೆದು >>>> ಕಲಿಸುವಲ್ಲಿ ಶಿಕ್ಷಕರಿಗೆ ಕರಗತವಾಗುತ್ತದೆ. ಅಮ್ಮನಂತ ಶಿಕ್ಷಕ ವೃತ್ತಿ ಪಡೆದವರೆಲ್ಲರೂ >>>> ಮಕ್ಕಳ ಪಾಲಿಗೆ 'ಎರಡನೇ ಅಮ್ಮ' ಎಂದರೆ ಅತಿಶಯೋಕ್ತಿ ಏನಲ್ಲ. ಅಮ್ಮನನ್ನು ಶಿಕ್ಷಕರ >>>> ನೆಪದಲ್ಲಿ ಮಾತ್ರ ನೆನಪಿಸಿಕೊಂಡರೆ ಸಮುದ್ರವನ್ನು ಅಂಗೈಯಲ್ಲಿ ಹಿಡಿದು ತೋರಿಸಿದಂತೆ. ಅಸಲಿ >>>> ಅಮ್ಮ ಎಂದರೆ ಒಡಲಲ್ಲಿ ವಿಶ್ವರೂಪ ಅಡಗಿಸಿಕೊಂಡಿರುವ ಮಾನವ ರೂಪದ ದೇವತೆ. Happy Mothers >>>> Day >>>> >>>> - ಶ್ರೀನಿವಾಸ ಡಿ. ಶೆಟ್ಟಿ >>>> ಶಿಕ್ಷಕರು, ಬಿ ಎಸ್ ಎಸ್ ಸ ಪ ಪೂ ಕಾಲೇಜು >>>> ಕೊಣನೂರು,ಅರಕಲಗೂಡು ತಾಲ್ಲೂಕು >>>> ಹಾಸನ ಜಿಲ್ಲೆ 573 130 >>>> ದೂ : 8951261033 >>>> >>>> ( ಇಂದಿನ ಜನಮಿತ್ರ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.) >>>> >>>> -- >>>> 1. If a teacher wants to join STF, visit >>>> http://karnatakaeducation.org.in/KOER/en/index.php/Become_a_STF_groups_member >>>> 2. For STF training, visit KOER - >>>> http://karnatakaeducation.org.in/KOER/en/index.php >>>> 4. For Ubuntu 14.04 installation, visit >>>> http://karnatakaeducation.org.in/KOER/en/index.php/Kalpavriksha >>>> 4. For doubts on Ubuntu, public software, visit >>>> http://karnatakaeducation.org.in/KOER/en/index.php/Frequently_Asked_Questions >>>> 5. Are you using pirated software? Use Sarvajanika Tantramsha, see >>>> http://karnatakaeducation.org.in/KOER/en/index.php/Why_public_software >>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>> --- >>>> You received this message because you are subscribed to the Google >>>> Groups "Maths & Science STF" group. >>>> To unsubscribe from this group and stop receiving emails from it, send >>>> an email to [email protected]. >>>> To post to this group, send email to [email protected]. >>>> Visit this group at https://groups.google.com/group/mathssciencestf. >>>> For more options, visit https://groups.google.com/d/optout. >>>> >>> -- >>> 1. If a teacher wants to join STF, visit >>> http://karnatakaeducation.org.in/KOER/en/index.php/Become_a_STF_groups_member >>> 2. For STF training, visit KOER - >>> http://karnatakaeducation.org.in/KOER/en/index.php >>> 4. For Ubuntu 14.04 installation, visit >>> http://karnatakaeducation.org.in/KOER/en/index.php/Kalpavriksha >>> 4. For doubts on Ubuntu, public software, visit >>> http://karnatakaeducation.org.in/KOER/en/index.php/Frequently_Asked_Questions >>> 5. Are you using pirated software? Use Sarvajanika Tantramsha, see >>> http://karnatakaeducation.org.in/KOER/en/index.php/Why_public_software >>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>> --- >>> You received this message because you are subscribed to the Google >>> Groups "Maths & Science STF" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> Visit this group at https://groups.google.com/group/mathssciencestf. >>> For more options, visit https://groups.google.com/d/optout. >>> >> -- >> 1. If a teacher wants to join STF, visit >> http://karnatakaeducation.org.in/KOER/en/index.php/Become_a_STF_groups_member >> 2. For STF training, visit KOER - >> http://karnatakaeducation.org.in/KOER/en/index.php >> 4. For Ubuntu 14.04 installation, visit >> http://karnatakaeducation.org.in/KOER/en/index.php/Kalpavriksha >> 4. For doubts on Ubuntu, public software, visit >> http://karnatakaeducation.org.in/KOER/en/index.php/Frequently_Asked_Questions >> 5. Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Why_public_software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> --- >> You received this message because you are subscribed to the Google Groups >> "Maths & Science STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/mathssciencestf. >> For more options, visit https://groups.google.com/d/optout. >> > -- > 1. If a teacher wants to join STF, visit > http://karnatakaeducation.org.in/KOER/en/index.php/Become_a_STF_groups_member > 2. For STF training, visit KOER - > http://karnatakaeducation.org.in/KOER/en/index.php > 4. For Ubuntu 14.04 installation, visit > http://karnatakaeducation.org.in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
