ಹರಿಕೃಷ್ಣ ಹೊಳ್ಳ ಸರ್... ಯಾಕೆ ಬದಿಗೆ ಸರಿಯುವ ಆಲೋಚನೆ ಬಂತು ಸರ್..? ನೀವು ಹೇಳಿದ ಮಾತು
ಮೆಚ್ಚುವಂತದ್ದು.. ಇತ್ತೀಚಿನ ದಿನಗಳಲ್ಲಿ ಯುವ ಶಿಕ್ಷಕಿಯರು ಸ್ಪರ್ಧಾತ್ಮಕ ರೀತಿಯಲ್ಲಿ
ಮುಂದೆ ಬರುತ್ತಿದ್ದಾರೆ. ಅವರಲ್ಲಿ ಅಪಾರವಾದ ಜ್ಞಾನವಿದೆ.. ಯುವ ಪ್ರತಿಭೆಗಳನ್ನು
ಹುರಿದುಂಬಿಸುವ,ಅವರಿಗೆ ಮಾರ್ಗದರ್ಶನ ನೀಡುವ ಕೆಲಸವಾಗಬೇಕು.
ಆರ್ಶಿಯಾ ನಾಝ್ ಮೇಡಂ ರವರ ಅಭಿಪ್ರಾಯ ಸರಿಯಾಗಿ ಇದೆ.

Adam, GHS Puthila, Belthangady taluk. D.K. 574326
Mob. 9972671044
email : [email protected]
On 9 May 2016 8:13 pm, "Harikrishna Holla" <[email protected]>
wrote:

> ಮಾನ್ಯರೇ , ಇತ್ತೀಚಿನ ದಿನಗಳಲ್ಲಿ ನಮ್ಮ ಎಸ್.ಟಿ.ಎಫ್.ನಲ್ಲಿ ಹೊಸ ಹೊಸ ಹೆಸರುಗಳು ಕಾಣಲು
> ಸಿಗುತ್ತಿವೆ , ಅಂದರೆ ಹೆಚ್ಚು ಹೆಚ್ಚು ಶಿಕ್ಷಕರು ಹೊಸತಾಗಿ ನಮ್ಮೊಂದಿಗೆ
> ಸೇರಿಕೊಳ್ಳುತ್ತಿದ್ದಾರೆ. ಇದು ತುಂಬಾ ಸಂತಸದ ಸಂಗತಿ. ಅದರಲ್ಲೂ ಶಿಕ್ಷಕಿಯರು (ಮಹಿಳೆಯರು)
> ಭಾಗವಹಿಸುತ್ತಿರುವುದು ಒಂದು ಉತ್ತಮ ಬೆಳವಣಿಗೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಅಧ್ಯಾಪಕ
> ವೃತ್ತಿಗೆ ಸೇರಿಕೊಳ್ಳುವವರಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಆಗಿರುವುದರಿಂದ ಈ
> ಎಸ್.ಟಿ.ಎಫ್.ನಲ್ಲೂ ಕೂಡಾ ಅವರ ಭಾಗವಹಿಸುವಿಕೆ ಹೆಚ್ಚಬೇಕು.
>
> ಮತ್ತೂ ಒಂದು ಸಂತೋಷದ ವಿಷಯ ಏನೆಂದರೆ , ಹೆಚ್ಚು ಹೆಚ್ಚು ಯುವ ಶಿಕ್ಷಕರ
> ಸೇರ್ಪಡೆಯಾಗುತ್ತಿರುವುದು. ಅದರಲ್ಲೂ , ಉತ್ತಮ ಕಂಪ್ಯೂಟರ್ ಜ್ಞಾನ ಇರುವ ಶಿಕ್ಷಕರು
> ಸೇರುತ್ತಿರುವುದು. ಅವರೇ ನಮ್ಮ ಎಸ್.ಟಿ.ಎಫ್.ನ ಆಸ್ತಿ , ಮುಂದೆ ಅವರೇ ಈ ಸಂಘಟನೆಯ
> ಬೆನ್ನೆಲುಬು. ನಮ್ಮಂತಹ (ವಯಸ್ಸಾದ) ಶಿಕ್ಷಕರಿಗೆ ನಮ್ಮ ಮನಸ್ಸಿನೊಳಗೆ ನಾವು ಇನ್ನು Out of
> date teachers ಎಂಬ ಭಾವನೆ ಬರತೊಡಗಿದೆ. ಆದ್ದರಿಂದ ನಾವು ಬದಿಗೆ ಸರಿದು ಆ ಯುವ
> ಶಿಕ್ಷಕರಿಗೆ ದಾರಿ ಬಿಡಬೇಕಾಗಿದೆ.
>
> ಹೀಗಾಗಿ, ಅಂತಹ ಯುವ ಕ್ರಿಯಾಶೀಲ ಶಿಕ್ಷಕರನ್ನು ಸ್ವಾಗತಿಸೋಣ , ಹುರಿದುಂಬಿಸೋಣ. ಅವರ
> ಕೆಲಸಗಳನ್ನು ಮೆಚ್ಚೋಣ. ಅವರ ಕಂಪ್ಯೂಟರ್ ಜ್ಞಾನದ ಲಾಭವನ್ನು ಎಲ್ಲರೂ ಪಡೆಯೋಣ.
>
> Harikrishna Holla G,
> Brahmavara.
>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to